ಬೇಸಿಗೆಯ ರಜೆ ಶುರುವಾಗಿದ್ದೇ… ಈಗ ಫುಲ್ ರಿಲ್ಯಾಕ್ಸ್ ಮೋಡ್‌ಗೆ ಹೋಗೋ ಸಮಯ! ದಿನನಿತ್ಯದ ಒತ್ತಡದಿಂದ ಬ್ರೇಕ್ ತೆಗೆದುಕೊಂಡು, ನಿಮ್ಮ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಬೆಂಗಳೂರಿನಲ್ಲಿ ಸಾಕಷ್ಟು ಕೂಲ್ ಆಯ್ಕೆಗಳು ಇವೆ. ನಿಮ್ಮ ಟ್ರಿಪ್ ಪ್ಲ್ಯಾನ್‌ಗೆ ಸಹಾಯವಾಗೋಂತೆ, BookMyShow ನಲ್ಲಿ ಲಭ್ಯವಿರುವ ಕೆಲವು ಸೂಪರ್ ಸ್ಪಾಟ್‌ಗಳನ್ನು ಇಲ್ಲಿ ಕ್ಯೂರೆಟ್ ಮಾಡಿದ್ದೇವೆ

1. ವಂಡರ್ಲಾ ಅಮ್ಯೂಸ್‌ಮೆಂಟ್ ಪಾರ್ಕ್
ಅಡ್ರೆನಲಿನ್ ಕಿಕ್ ಬೇಕಾ? ಇಲ್ಲಿ ಹೈ-ಎನರ್ಜಿ ರೈಡ್ಸ್, ರೋಲರ್ ಕೋಸ್ಟರ್‌ಗಳು ಮತ್ತು ವಾಟರ್ ರೈಡ್ಸ್-all in one place! ಫ್ಯಾಮಿಲಿ ಜೊತೆಗೆ ಪರ್ಫೆಕ್ಟ್ ಡೇ ಔಟ್.
2. ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್
ನಗರದಲ್ಲೇ ಬೀಚ್ ಫೀಲಿಂಗ್! ಮ್ಯಾನ್‌ಮೇಡ್ ಬೀಚ್, ಲೈವ್ ಶೋಗಳು ಮತ್ತು ಫಿಲ್ಮ್ ಸೆಟ್ ಅನುಭವ-all combined for a fun-filled day.
3. ಸ್ನೋ ಸಿಟಿ
ಬೆಂಗಳೂರಿನ ಬಿಸಿಲಿನಿಂದ ಬ್ರೇಕ್ ಬೇಕಾದ್ರೆ, ಇಲ್ಲಿ ಹಿಮಲೋಕಕ್ಕೆ ಎಂಟ್ರಿ! ಸ್ನೋ ರಾಫ್ಟಿಂಗ್, ಸ್ನೋಬಾಲ್ ಫೈಟ್-ಫುಲ್ ಕೂಲ್ ಎಕ್ಸ್‌ಪೀರಿಯನ್ಸ್.
4. ಅಕ್ವೇರಿಯಂ ಪ್ಯಾರಡೈಸ್
ಅಂಡರ್‌ವಾಟರ್ ವರ್ಲ್ಡ್ ನೋಡ್ಬೇಕಾ? ಲಾಂಗ್ ಗ್ಲಾಸ್ ಟನಲ್ ಮೂಲಕ ಫಿಶ್ ವರ್ಲ್ಡ್ ಅನ್ನು ಕ್ಲೋಸ್‌ಅಪ್‌ನಲ್ಲಿ ಎಂಜಾಯ್ ಮಾಡಬಹುದು.
5. ParSEC-ಸೈನ್ಸ್ ಹಬ್
ಲರ್ನಿಂಗ್ + ಫನ್ = ParSEC! ಐದು ಥೀಮ್ ಗ್ಯಾಲರಿಗಳಲ್ಲಿ ಸೈನ್ಸ್ ಅನ್ನು ಇಂಟರಾಕ್ಟಿವ್ ಆಗಿ ಅನುಭವಿಸಬಹುದು.
6. ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ (IME)
ಮ್ಯೂಸಿಕ್ ಲವರ್ಸ್‌ಗೆ ಹೆವೆನ್! ಶಾಸ್ತ್ರೀಯದಿಂದ ಬಾಲಿವುಡ್ ತನಕ ಸಂಗೀತದ ಜರ್ನಿ ಇಲ್ಲಿ ಲೈವ್ ಆಗಿ ಅನುಭವಿಸಬಹುದು.
7. ಡೇವ್ & ಬಸ್ಟರ್ಸ್, ಕೋರಮಂಗಲ
ಗೇಮಿಂಗ್ + ಫುಡ್ + ನೈಟ್‌ಲೈಫ್-ಇದು ಬೆಂಗಳೂರಿನ ನ್ಯೂ ಹಾಟ್‌ಸ್ಪಾಟ್. VR ಗೇಮ್ಸ್ ಮತ್ತು ಬೌಲಿಂಗ್ ಮಿಸ್ ಮಾಡ್ಬೇಡಿ!
8. ಪ್ಲೇ ಅರೆನಾ
ಸ್ಪೋರ್ಟ್ಸ್ ಲವರ್ಸ್‌ಗೆ ಪರ್ಫೆಕ್ಟ್! ಗೋ-ಕಾರ್ಟಿಂಗ್, ಫುಟ್‌ಬಾಲ್, ಟ್ರ್ಯಾಂಪೊಲೈನ್-all under one roof.
9. ಲೋಕೋ ಬೇರ್
35+ ಅಡ್ವೆಂಚರ್ ಗೇಮ್ಸ್! ಲೇಸರ್ ಟ್ಯಾಗ್, VR ಬ್ಯಾಟಲ್‌ಗಳು, ಇಂಡೋರ್ ಗೋ-ಕಾರ್ಟಿಂಗ್-all action-packed fun.
10. ಜವಾಹರಲಾಲ್ ನೆಹರು ತಾರಾಲಯ
ಸ್ಟಾರ್‌ಗೇಜಿಂಗ್ ಮತ್ತು ಸ್ಕೈ ಥಿಯೇಟರ್ ಶೋಗಳು-ವಿಜ್ಞಾನ ಪ್ರಿಯರಿಗೆ ಇದು must-visit ಸ್ಪಾಟ್.
ಪ್ರೊ ಟಿಪ್: ಈ ಎಲ್ಲಾ ಸ್ಪಾಟ್‌ಗಳಿಗೆ ಟಿಕೆಟ್‌ಗಳು BookMyShow ನಲ್ಲಿ ಸುಲಭವಾಗಿ ಲಭ್ಯ. ಪ್ಲ್ಯಾನ್ ಮಾಡ್ಬಿಟ್ಟರೆ, ನಿಮ್ಮ ಬೇಸಿಗೆ ಇನ್ನಷ್ಟು ಸ್ಪೆಷಲ್ ಆಗುತ್ತದೆ!
ಈ ಸಮ್ಮರ್, “ಔಟಿಂಗ್” ಅನ್ನು ನೆನಪಿನಲ್ಲಿ ಉಳಿಯುವ ಅನುಭವವಾಗಿ ಮಾಡಿಕೊಳ್ಳಿ!
City Today News 9341997936
