ಜಾವಹರ್ ನವೋದಯ ವಿದ್ಯಾಲಯದ 560 ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಸ್ಯಾಮ್ಸಂಗ್ ಸ್ಟಾರ್ ವಿದ್ಯಾರ್ಥಿವೇತನವನ್ನು ನೀಡಲಿದೆ

“ಬೋಧನೆ , ಪರೀಕ್ಷೆ , ಹಾಸ್ಟೆಲ್ ಮತ್ತು ಮೆಸ್ ಶುಲ್ಕಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ವಾರ್ಷಿಕ ವೆಚ್ಚಗಳನ್ನು 2 ಲಕ್ಷ ರೂ . ಗಳವರೆಗೂ ಭರಿಸಲಿದೆ”

ಭಾರತ – ನವೆಂಬರ್ 15 , 2019 : ಸ್ಯಾಮ್ಸಂಗ್ ಇಂಡಿಯಾ ತನ್ನ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ಕಾಂರ್ಯಕ್ರಮದಡಿ 560 ಜವಾಹರ್ ನವೋದಯ ವಿದ್ಯಾಲಯ ( ಜೆಎನ್‌ವಿ ) ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪ್ರಕಟಿಸಿದೆ . ಈ ಕಾರ್ಯಕ್ರಮದಡಿಯಲ್ಲಿ , ಪ್ರತಿ ವರ್ಷ , ಸ್ಯಾಮ್ಸಂಗ್ ಯಾವುದೇ ಭಾರತೀಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ( ಐಐಟಿ ) ಯಲ್ಲಿ ಅಥವಾ ನ್ಯಾಷನಲ್ ಇನ್ಸಿಟ್ಯೂಟ್ ಆದ್ ಟೆಕ್ನಾಲಜಿ ( ಎನ್‌ಐಟಿ ) ಯಲ್ಲಿ ಪೂರ್ಣಾವಧಿಯ ಬಿಟೆಕ್ / ಎರಡು ಸ್ನಾತಕೋತ್ತರ ಪದವಿ ( ಬಿ . ಟೆಕ್ + ಎಂ . ಟೆಕ್ ) ಪಠ್ಯಕ್ರಮದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ನೀಡಲಿದೆ . ಸ್ಯಾಮ್ಸಂಗ್ ಇಂಡಿಯಾ ಪ್ರಸ್ತುತ 2019 – 2020ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ ಮತ್ತು ಅರ್ಜಿ ಮತ್ತು ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 10 , 2019 ಆಗಿದೆ . ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ಕಾರ್ಯಕ್ರಮವು ಒಂದು ಶೈಕ್ಷಣಿಕ ವರ್ಷಕ್ಕೆ ಬೋಧನೆ , ಪರೀಕ್ಷೆ , ಹಾಸ್ಟೆಲ್ ಮತ್ತು ಮೆಸ್ ಸಂಬಂಧಿಸಿದ ವೆಚ್ಚಗಳಿಗಾಗಿ 2 ಲಕ್ಷ ರೂ . ಗಳ ವಿದ್ಯಾರ್ಥಿವೇತನವನ್ನು ನೀಡುತ್ತದೆ . ಕುತೂಹಲಕಾರಿಯಾಗಿ , ವಿದ್ಯಾರ್ಥಿಯು ತನ್ನ / ಅವಳ ಪಠ್ಯಕ್ರಮವನ್ನು ಮುಗಿಸಿದ ನಂತರದ ವರ್ಷಗಳಲ್ಲಿ ಕೆಲವು ಮಾನದಂಡಗಳನ್ನು ಪೂರೈಸಿದರೆ ವಿದ್ಯಾರ್ಥಿವೇತನ ನವೀಕರಣವನ್ನು ವಿಸ್ತರಿಸಬಹುದಾಗಿದೆ . ಮೊದಲ ವರ್ಷದ ಅರ್ಜಿದಾರರ ಆಯ್ಕೆಯು ಜಾಯಿಂಟ್ ಎಂಟೈಂಸ್ ಎಕ್ಸಾಮಿನೇಶನ್ ( ಜೆಇಇ ಮೇಯಿನ್ ) ಅವರ ಆಲ್ ಇಂಡಿಯಾ ಬ್ಯಾಂಕ್ ( ಎಐಆರ್ ) ಅನ್ನು ಆಧರಿದ್ದರೆ , 2 ರಿಂದ 4ನೇ ವರ್ಷದವರೆಗೆ ವಿದ್ಯಾರ್ಥಿವೇತನದ ನವೀಕರಣವನ್ನು ಪಡೆಯಲು , ಅರ್ಜಿದಾರರು ಸೆಮಿಸ್ಟರ್ ಗ್ರೇಡ್ ಪಾಯಿಂಟ್ ಆವರೇಜ್ ( ಎಸ್‌ಜಿಪಿಎ ) ಅಥವಾ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್ ( ಸಿಜಿಪಿಎ ) ರೇಟಿಂಗ್ 5 ಅಥವಾ ಹೆಚ್ಚು ನಿರ್ವಹಿಸಬೇಕು . ಈ ವರ್ಷಕ್ಕೆ ಯೋಜಿಸಲಾಗಿರುವ 560 ವಿದ್ಯಾರ್ಥಿವೇತನಗಳಲ್ಲಿ 150 ಹೊಸ ಅರ್ಜಿದಾರರಿಗೆ ಮತ್ತು 410 ವಿದ್ಯಾರ್ಥಿಗಳಿಗೆ ಅವರ ಅಸ್ತಿತ್ವದಲ್ಲಿರುವ ವಿದ್ಯಾರ್ಥಿವೇತನದ ನವೀಕರಣವನ್ನು ನೀಡಬಹುದು . “ ಸ್ಯಾಮ್ಸಂಗ್ , ನಾವು ಯುವಕರನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಕಾರ್ಯಕ್ರಮಗಳ ಮೂಲಕ ಪ್ರತಿಭೆಯನ್ನು ಬೆಳೆಸುವತ್ತ ಕೆಲಸ ಮಾಡುತ್ತೇವೆ . ‘ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ‘ ಕಾರ್ಯಕ್ರಮವು ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ , ಪ್ರತಿಷ್ಠಿತ ಐಐಟಿಗಳು ಮತ್ತು ಎಸ್‌ಐಟಿಗಳಲ್ಲಿ ಬಿ . ಟೆಕ್ ‘ ಮತ್ತು ಎಂ . ಟೆಕ್ ಪಠ್ಯಕ್ರಮಗಳನ್ನು ಅಧ್ಯಯನ ಮಾಡಲು ದೇಶದಾಸ್ವಂತದ ಜವಾಹರ್ ನವೋದಯ ವಿದ್ಯಾಲಯದ ೫೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿಸ್ತರಿಸಲು ನಾವು ಯೋಜಿಸಿದ್ದೇವೆ , ಭವಿಷ್ಯದ ಇಂಜಿನಿಯರ್‌ಗಳಾಗುವ ಕನಸನ್ನು ಬಿಚ್ಚಿಡಲು ಈ ಯುವ ಬುದ್ದಿವಂತ ಚೇತನಗಳನ್ನು ವಿದ್ಯಾರ್ಥಿವೇತನವು ಬೆಂಬಲಿಸುತ್ತದೆ ” ಎಂದು ಸ್ಯಾಮ್ಸಂಗ್ ಇಂಡಿಯಾದ ಕಾರ್ಪೊರೇಟ್ ಉಪಾಧ್ಯಕ್ಷ ಪೀಟರ್ ರೀ ಹೇಳಿದರು ‘ ಸ್ಯಾಮ್ಸಂಗ್ ಸ್ಟಾರ್ ಸ್ಕಾಲರ್ ‘ ಕಾರ್ಯಕ್ರಮದ ಕುರಿತು ಇನ್ನಷ್ಟು ತಿಳಿದು ಕೊಳ್ಳಲು , ಅಥವಾ ದಾಖಲಾತಿಗಾಗಿ ಅಪ್ಲಿಕೇಶನ್ ಡೌನ್ಲೋಡ್ ಮಾಡಲು , ವಿದ್ಯಾಥಿಗಳು ಸ್ಯಾಮ್ಸಂಗ್ ವೆಬ್ ಸೈಟ್ ಗೆ ಭೇಟಿ ನೀಡಬಹುದು . https : / www. Samsung.com/in/microsite/ Sapne-hue – bade / star – Scholar/ ಸ್ಯಾಮ್ಸಂಗ್ ಇಂಡಿಯಾ ಮತ್ತು ನವೀದಯ ವಿದ್ಯಾಲಯ ಸಮಿತಿ ಸಹಭಾಗಿತ್ವವು 2013ರಲ್ಲಿ ‘ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ್ ‘ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು . ಇದು ಗ್ರಾಮೀಣ ಹಿನ್ನೆಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿತ್ತು . ಪ್ರಸ್ತುತ ಸ್ಯಾಮ್ಸಂಗ್ ಸ್ಮಾರ್ಟ್ ಕ್ಲಾಸ ಕಾರ್ಯಕ್ರಮವು ದೇಶಾದ್ಯಂತ 645 ಜವಾಹರ್ ನವೋದಯ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ . 2013ರಿಂದ , 2 . 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಕಲಿಸಲು ಸಂವಾದಾತ್ಮಕ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತು 8 , 000ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ .

City Today News

(citytoday.media)

9341997936

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ / ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ

ಕರ್ನಾಟಕ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ / ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ .

ಈ ಬಗ್ಗೆ ಸಮುದಾಯದ ಪ್ರತಿನಿಧಿಯಾಗಿ ನಾನು ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ , ಇದು ಡಾ . ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟ ಮೂಲಭೂತ ಹಕ್ಕು , ಈಗ ಒದಗಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಾವು ಲಿಖಿತ ರೂಪದಲ್ಲಿ ವಿಕ ಸದಸ್ಯ ಆಯೋಗಕ್ಕೆ ಸವಿವರವಾದ ಮನವಿಯನ್ನು ದಿನಾಂಕ : 10 . 12 . 2019ರ ಒಳಗಾಗಿ ಸಲ್ಲಿಸಬೇಕಿದೆ . ಈ ಬಗ್ಗೆ ಸಮುದಾಯದ ಪ್ರತಿನಿಧಿಗಳು , ನಾಯಕರು ಮತ್ತು ವಿಷಯ ತಜ್ಞರನ್ನೊಳಗೊಂಡ ಸಭೆಯನ್ನು ಕರೆಯಲಾಗಿದೆ .

ಈ ಕೆಳಕಂಡ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಡಾ . ಸಿದ್ದಲಿಂಗಯ್ಯ , ಡಾ . ಎಲ್ . ಹನುಮಂತಯ್ಯ , ಇಂದಿರಾಕೃಷ್ಣಪ್ಪ , ಇಂದೂಧರ ಹೊನ್ನಾಪುರ , ಶಿವಾಜಿ ಗಣೇಶನ್ ಗುರುಪ್ರಸಾದ ಕೆರೆಗೋಡು , ಡಿ . ಜಿ . ಸಾಗರ್ , ಮಾವಳ್ಳಿ ಶಂಕರ್ , ಎಮ್ ವೆಂಕಟಸ್ವಾಮಿ , ಎಂ . ಜಯಣ್ಣ , ಲಕ್ಷ್ಮೀನಾರಾಯಣ ನಾಗವಾರ , ವಿ . ನಾಗರಾಜು , ಮೋಹನರಾಜು , ಅಣ್ಣಯ್ಯ , ಮಾರೆಪ್ಪ ರಾಯಚೂರು , ನಾರಾಯಣ ಮೈಸೂರು , ಲೋಲಾಕ್ಷ , ವೈ . ಲೋಕೇಶ್ , ಮುತ್ತಣ್ಣ ಬೆನ್ನೂರ , ಚನ್ನಕೃಷ್ಣ , ಎ . ಮಾನಯ್ಯ , ಪ್ರೊ . ಓ ಆನಂತರಾಮಯ್ಯ ಸಿ . ಜಗದೀಶ ವಕೀಲರು , ಸಂದಿಮನಿ ವಕೀಲರು , ಪ್ರೊ . ಸಿಕ ಮಹೇಶ್ , ಎನ್ ಮುನಿಸ್ವಾಮಿ , ಸಿ . ಎಂ . ಮುನಿಯಪ್ಪ , ಎನ್ ವೆಂಕಟೇಶ ಪೋ . ಹೆಚ್ . ಗೋವಿಂದಯ್ಯ , ಸಿ . ಚಂದ್ರಶೇಖರ್ , ಎಸ್ ತುಕಾರಾಂ , ಗೋಪಾಲಕೃಷ್ಣ ಅರಳಹಳ್ಳಿ , ದು ಸರಸ್ವತಿ ಟಿಕ್ಕ , ಬಿ . ಎಮ್ . ಹನುಮಂತಪ್ಪ , ನರಸಿಯಪ್ಪ , ಬಸಣ್ಣ ಸಿಂಘ , ಸಿ . ಜಿ ಶ್ರೀನಿವಾಸ್ , ಪಾಪಣ್ಣ , ರಾಘವೇಂದ್ರ ನಾಯಕ , ಜಯದೇವನಾಯಕ , ಆನಂತ ನಾಯಕ , ಪ್ರೊ . ಮಲ್ಲೇಪುರಂ ವೆಂಕಟೇಶ್ , ದೇವನೂರು ಬಸವರಾಜು , ಜಯರಾಮಯ್ಯ ಹೆಚ್ ಆರ್ . ಸ್ವಾಮಿ , ಬಸವರಾಜ ಕೌತಾಳ , ಚಂದ್ರಶೇಖರಯ್ಯ , ನಾರಾಯಣಸ್ವಾಮಿ , ರಾಧಾಕೃಷ್ಣ ಜಿಕೆವಿಕೆ , ಎಂ . ಶಂಕರಪ್ಪ , ಕೆ . ಬಿ . ನರಸಿಂಹ , ಎಂ . ಸಿ . ಶ್ರೀನಿವಾಸ್ , ರವಿ ಹೊಸಮನೆ , ಕುಮಾರಸ್ವಾಮಿ ಬಳ್ಳಾರಿ , ಶ್ರೀರಾಮ ಪಾವಗಡ , ಗೌತಮ್ ಪಾಟೀಲ್ , ಪ್ರೊ . ಗುರುರಾಜ್ ಬಿಡೀಕರ್

ಐಎಎಸ್ / ಐಪಿಎಸ್ / ಕೆಎಎಸ್ ನಿವೃತ್ತ ಅಧಿಕಾರಿಗಳು : ಇ . ವೆಂಕಟಯ್ಯ , ಎನ್ . ಸಿ . ಮುನಿಯಪ್ಪ , ತಂಗರಾಜನ್ , ಎಮ್ . ಲಕ್ಷ್ಮೀನಾರಾಯಣ ಸಿದ್ದಯ್ಯ , ಮರಿಸ್ವಾಮಿ , ಸುಭಾಷ್ ಭರಣಿ , ಕೆ . ಶಿವರಾಂ , ಗೋನಾಳ ಭೀಮಪ್ಪ , ಹೆಚ್ ಆರ್ ತೇಗನೂರು , ಬಾಬುರಾವ್ ಮುಡುಬಿ , ಡಾ . ತಿಮ್ಮಯ್ಯ ಮೈಸೂರು ಇನ್ನೂ ಮುಂತಾದ ಮಹನೀಯರು ಭಾಗವಹಿಸಲಿದ್ದಾರೆ . ತಾವು ದಯಮಾಡಿ ಈ ಸಭೆಗೆ ಆಗಮಿಸಲು ವಿನಂತಿಸುತ್ತೇನೆ .

-ಹೆಚ್ . ಆಂಜನೇಯ ,

ಮಾಜಿ ಸಚಿವ

City Today News

(citytoday.media)

9341997936

Quizabled-special quiz competition exclusively for children with disabilities, powered by LTI. Seva in-Action (SiA),

To celebrate International Day of People with disabilities, Seva-in-Action (SiA) organizes annually Quizabled special quiz competition exclusively for children with disabilities, powered by LTI. Seva in-Action (SiA), a voluntary organization been working in the field of disability from more than 3 decades (since 1985) with the vision of empowering persons with disabilities through inclusive education, skills development & livelihood. It has been providing many platforms for children & adults with disabilities to evolve their capacities and opportunities for their overall development.

The objectives of the special quiz are: *To promote quizzing as a platform for knowledge development of children & adults with disabilities * To develop general knowledge and team spirit and inculcate self-esteem and confidence of children with disabilities *To promote inclusion by preparing them to take part in general quizzes.

The 5th year of Quizabled i.e QUIZABLED 2019 will reach out to BENGALURU and 5 other Districts |(Mysuru, Davanagere, Dharawada, Gadaga and Kalaburagi) of KARNATAKA besides CHENNAI in collaboration with SPATN, TAMILNADU and MUMBAI in collaboration with Sujaya Foundation, MAHARASHTRA

The PRELIMS were conducted on 6h Nov’19 in 5 other Districts – there were 228 children from 22 Special Schools for Blind & Deaf children participated and the PRELIMS conducted on 13th Nov’19 in 7 nodal centres across Bengaluru there were 350 children with the following disabilities participated Totally 578 differently abled children participated.

There would be four final quiz events in Bengaluru 1.Children with Intellectual disability (Group A) 2. Children with Autism & Cerebral Palsy (Group B) 3. Children with Visual Impairment (Group C) 4. Children with Hearing impairment (Group D)

The 36 finalists (Grp B, C & D including C & D from other Dists) and 140 semi-finalists (Group A) shall be invited to participate directly in the FINALS on 23rd November 2019 at BMS college of Engineering Bull temple road, Bengaluru. This time quiz would be conducted by QURIOSITY Knowledge Solutions The medium of the quiz will be in Kannada & English.

– Manjula Nanjundaiah Director, Seva-in-Action

City Today News

(citytoday.media)

9341997936

Awarded Honorary Doctorate by International Global Peace University

Sri. Jayachandra Raju, Chairman of Global Education Trust Mysore, who has served the United Nations Department of Peacekeeping Operations as Aviation Specialist in various countries for the past 24 years is conferred with Hon. Doctorate by the International Global Peace University for his dedication to global peacekeeping, environment protection and social service.The Doctorate was presented in the Award Ceremony of the International Achievers Council in Pondicherry, South India.

Hailing from a humble family, Jayachandra Raju progressively qualified with Diploma in Telecommunication Engineering, Diploma in Management, B.Com, Diploma in Aviation Management, Aviation related courses in Singapore, France, South Africa, Democratic Republic of Congo, Kenya and United Nations Courses in Peacekeeping & Conflict Resolution, Humanitarian Relief Operations, Logistic Support Operations, Ethics in Peacekeeping, International Humanitarian Law and Law of Armed Conflict.

After serving the Indian Aviation Industry (Hindustan Aeronautics in Bangalore) for more than fifteen years, he joined the United Nations as an Aviation Specialist in 1996 and has served in various conflict-ridden countries of the world.

He continues his dedicated service to peacekeeping, environment protection, social service and holistic education to the younger generation with the universal core values of Integrity, Professionalism, Respect to Diversity and Natural Human Values.

City Today News

(citytoday.media)

9341997936

ಕೋಳಿ ಮರಿ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ರೈತರ ಹೆಸರಿನಲ್ಲಿ ರೈತರಿಗೆ ಶೋಷಣೆ

“ಕೋಳಿ ಮರಿ ಉತ್ಪಾದನೆ ಮಾಡುತ್ತಿರುವ ಕಂಪನಿಗಳು ರೈತರ ಹೆಸರಿನಲ್ಲಿ ರೈತರಿಗೆ ಶೋಷಣೆ ಮಾಡುತ್ತಿರುವ ಬಗ್ಗೆ “

ದೇಶದ ಮೂಲನಿವಾಸಿಗಳಾದ ರೈತರಾದ ನಾವುಗಳು ವ್ಯವಸಾಯದ ಉಪ ಕಸುಬಾಗಿ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ತೊಡಗಿಕೊಂಡು ಈ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವುದು ಸರಿಯಷ್ಟೇ ಇತ್ತೀಚಿನ ವರ್ಷಗಳಿಂದ ನಮ್ಮ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಹುರಾಷ್ಟ್ರೀಯ ಮತ್ತು ದೇಶಿಯ ಬಂಡವಾಳಶಾಯಿ ಕಂಪನಿಗಳಾದ ವೆಂಕಟೇಶ್ವರ್‌ ಹ್ಯಾಚ್ಚರಿಸ್ , ( ವಕೋಬ್ ) ಕೊರಿಯನ್ ಪಾಂಗ್ ಪಾಂಡ್ , ಗೋದ್ರೇಜ್ , ಸುಗುಣ , ಐ . ಬಿ . ಕಂಪನಿ ಇನ್ನಿತರೆ ಕಂಪನಿಗಳು ಸೇರಿ ಕೋಳಿ ಸಾಕಾಣಿಕೆ ರೈತರ ಹೆಸರಿನಲ್ಲಿ ( KPFBA ) ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರಿಡರ್ ಅಶೋಷಿಯೇಷನ್ ವಸಂತ ನಗರ ಬೆಂಗಳೂರು ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿಕೊಂಡು ರೈತರ ಹೆಸರಿನಲ್ಲಿ ಈ ಮೇಲ್ಕಂಡ ಕಂಪನಿಗಳ ಸದರಿ ಸಂಸ್ಥೆಯಲ್ಲಿ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಈ ಮೇಲ್ಕಂಡ ಸಂಸ್ಥೆಯ ಸದಸ್ಯರುಗಳಾಗಿ ರೈತರೆಂದು ಹೇಳಿಕೊಳ್ಳುತ್ತಾ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಿ ಸದರಿ ಕಂಪನಿಗಳು ಉತ್ಪಾಧಿಸುತ್ತಿರುವ ಒಂದು ದಿನದ ಕೋಳಿ ಮರಿಗಳ ದರವನ್ನು ಸದರಿ ಸಂಸ್ಥೆಯ ( KPFBA ) ಹೆಸರಿನ ಅಂರ್ತಜಾಲದಲ್ಲಿ ಉತ್ಪಾದನ ವ್ಯಚಕ್ಕಿಂತ ಶೇಕಾಡ ಮೂರರಿಂದ ನಾಲ್ಕುಪಟ್ಟು ಹೆಚ್ಚು ಬೆಲೆ ನಿಗಧಿ ಪಡಿಸಿ ರೈತರಿಗೆ ಮಾರಾಟ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದಾರೆ . ಹಾಗೂ ಹೈಬ್ರೆಡ್ ಕೋಳಿ ಮರಿ ತಳಿ ಉತ್ಪಾದನೆ ಹೆಸರಿನಲ್ಲಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕಾಲಿಟ್ಟು ದೇಶದ ಆಹಾರ ಭದ್ರತೆಯನ್ನು ಕಪಿ ಮುಷ್ಠಿಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಉದ್ಯಮದಲ್ಲಿ ರೈತರನ್ನು ನಷ್ಟಕ್ಕೆ ಸಿಲುಕಿಸಿ ಉದ್ಯಮದಿಂದ ಒಕ್ಕಲೆಬ್ಬಿಸುವ ಹುನ್ನಾರವನ್ನು ರೂಪಿಸಿರುತ್ತವೆ . ಈ ವಿಚಾರವಾಗಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೂ ಮತ್ತು ಕೇಂದ್ರ ಸರ್ಕಾರಕ್ಕೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳಳುವಂತೆ ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ ಮತ್ತೊಮ್ಮೆ ಸರ್ಕಾರಕ್ಕೆ ಒತ್ತಾಯಿಸುವುದೇನೆಂದರೆ , ಇದೇ ರೀತಿ ಕಂಪನಿಗಳ ಕಪಿ ಮುಷ್ಠಿಯಲ್ಲಿ ಆಹಾರ ಭದ್ರತೆಯು ಸಿಲುಕಿದ್ದೇ ಆದರೆ ದೇಶದ ಆರ್ಥಿಕ ಭದ್ರತೆಗೆ ತುಂಬಾ ಪೆಟ್ಟು ಬೀಳುವುದಲ್ಲದೇ ದೇಶದ ನಾಗರೀಕರ ದಿನನಿತ್ಯ ಜೀವನದ ಮೇಲೆ ದುಷಫರಿಣಾಮ ಬಿಳವುದಲ್ಲದೇ ರೈತರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ . ಈ ವಿಚಾರವಾಗಿ ತಮ್ಮ ಬಳಿ ಹಲವಾರು ಬಾರಿ ತಮ್ಮಲ್ಲಿ ಈ ಕಂಪನಿಗಳ ಮೇಲೆ ಕ್ರಮ ಕೈಗೊಂಡು ಕೋಳಿ ಸಾಕಾಣಿಕೆ ರೈತರ ರಕ್ಷಣೆಗೆ ದಾವಿಸಬೇಕಾಗಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜ ಆಗಿರುವುದಿಲ್ಲ ಆದ್ದರಿಂದ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಾ ಕೇಳಿಕೊಳ್ಳವುದುದೇನೆಂದರೆ , ಕೊಡಲೇ ಈ ಕೋಳಿ ಮಾಂಸದ ಉದ್ಯಮದ ಮೇಲೆ ಹಿಡಿತ ಇಟ್ಟುಕೊಂಡಿರುವ ಕಂಪನಿಗಳನ್ನು ಈ ರಾಜ್ಯದಿಂದ ಗಡಿ ಪಾರು ಮಾಡಿ ( KPFBA ) ಎಂಬ ಹೆಸರಿನ ಸಂಸ್ಥೆಯಲ್ಲಿ ನಡೆದಿರುವ ವ್ಯವಾಹರದ ಅಕ್ರಮವನ್ನು ತನಿಖೆ ಮಾಡಿ ಕಂಪನಿಗಳ ಗಳಸಿರುವ ವ್ಯವಾಹರದ ಲಾಭದಲ್ಲಿ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಿಸಬೇಕು ಹಾಗೂ ಕೋಳಿ ಮಾಂಸ ಉತ್ಪಾದನೆಯಲ್ಲಿ ತೊಡಗಿರುವ ನಮ್ಮ ರಾಜ್ಯದ ರೈತರಿಗೆ ಮಾರುಕಟ್ಟೆ ರಕ್ಷಣೆ ನೀಡಬೇಕಾಗಿ ಈ ಮೂಲಕ ಕೋರುವ.

– ಮಲ್ಲಾಪುರ ದೇವರಾಜ್ ಕಾರ್ಯಧ್ಯಕ್ಷರು

ನಿರ್ದೇಶಕರುಗಳು :ಶ್ರೀ . ಗುರುಮೂರ್ತಿ, ಐ , ಶಿವಮೂರ್ತಪ್ಪ, ಚಿ . ಮೂರ್ತಿ ಆನೇಕಲ್ , ಕೃಷ್ಣಪ್ಪ , ಮ . ಹನೀಫ್ , ಅಶೋಕ ದಲಾಲ್ ಪ್ರಕಾಶ, ಬಳ್ಳಾರಿ ಹನುಮಂತಪ್ಪ , ಚಿತ್ರದುರ್ಗ ಚನ್ನಕೇಶವ , ಶಿರಾ ಗೋವಿಂದರಾಜ , ಮೈಸೂರು ಸೋಮಶೇಖರ , ಹರಿಹರ ಅಭಿಷೇಕ.

City Today News

(citytoday.media)

9341997936