Bengaluru, November 14, 2025: On the occasion of Children’s Day, Gs. Gopal Raaj, Editor of City Today News, extended his warm greetings to children across Karnataka and the nation, emphasising the importance of nurturing young minds with compassion, opportunity and a sense of purpose.
In his message, he highlighted that Children’s Day is not merely a celebration, but a reminder of the collective responsibility society holds in shaping a brighter future for the next generation.
“Every child carries infinite possibilities within them. When we offer them the right guidance, we are not only shaping their dreams but also building the future of our nation,” he said, urging parents, teachers and communities to create safe, supportive and inspiring environments for children.
Gs. Gopal Raaj also stressed the need to encourage children to explore creativity, develop critical thinking and grow with confidence. “Let us empower our children to ask questions, think boldly and rise fearlessly. Their ideas today will become tomorrow’s innovations,” he added.
Calling children the “true architects of tomorrow,” he appealed to society to protect children’s rights, ensure access to quality education and instil strong values that help them thrive in a rapidly changing world.
On this special day, he concluded with an inspiring reminder: “If we give every child a chance, we give our country a better future. Let us celebrate their innocence, applaud their talents and promise to stand by their dreams.”
City Today News extends its heartfelt wishes to all children—may they grow with joy, curiosity and hope.
• ₹2/- ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 549- 577 ರೂ ಬೆಲೆ ಶ್ರೇಣಿ (“ಈಕ್ವಿಟಿ ಷೇರುಗಳು”) • ಬಿಡ್/ಆಫರ್ ಆರಂಭಿಕ ದಿನಾಂಕ – ಶುಕ್ರವಾರ, ನವೆಂಬರ್ 14, 2025 ಮತ್ತು ಬಿಡ್/ಆಫರ್ ಮುಕ್ತಾಯ ದಿನಾಂಕ – ಮಂಗಳವಾರ, ನವೆಂಬರ್ 18, 2025. • ಕನಿಷ್ಠ ಬಿಡ್ ಲಾಟ್ 25 ಈಕ್ವಿಟಿ ಷೇರುಗಳು ಮತ್ತು ನಂತರ 25 ಈಕ್ವಿಟಿ ಷೇರುಗಳ ಗುಣಕಗಳಲ್ಲಿ
ಬೆಂಗಳೂರು, ನವೆಂಬರ್ 13, 2025: ತನ್ನ ಐಪಿಓಗಾಗಿ, ಕ್ಯಾಪಿಲರಿ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ (“ಕಂಪನಿ”) ₹ 2/- ಮುಖಬೆಲೆಯ ಈಕ್ವಿಟಿ ಷೇರಿಗೆ 549- 577ರೂ ಬೆಲೆ ಶ್ರೇಣಿ ನಿಗದಿಪಡಿಸಿದೆ. ಈ ಐಪಿಒ, ₹ 2/- ಮುಖಬೆಲೆಯ ಈಕ್ವಿಟಿ ಷೇರುಗಳ ಹೊಸ ಬಿಡುಗಡೆಯಾಗಿದ್ದು, ಒಟ್ಟು ₹ 3450.00 ಮಿಲಿಯನ್ ಮೌಲ್ಯದ ಈಕ್ವಿಟಿ ಷೇರುಗಳಾಗಿದ್ದು 92,28,796 ಈಕ್ವಿಟಿ ಷೇರುಗಳು ಆಫರ್ ಫಾರ್ ಸೇಲ್ ಆಗಿವೆ. ಹೊಸ ಷೇರುಗಳ ಬಿಡುಗಡೆಯಿಂದ ಬರುವ ₹ 1,430.00 ಮಿಲಿಯನ್ ವರೆಗಿನ ನಿವ್ವಳ ಆದಾಯವು ಕ್ಲೌಡ್ ಮೂಲಸೌಕರ್ಯ ವೆಚ್ಚಗಳಿಗೆ ಹಣಕಾಸಿಗಾಗಿ ಬಳಕೆ, ₹ 715.81 ಮಿಲಿಯನ್ ವರೆಗೆ ಕಂಪನಿಯ ಉತ್ಪನ್ನ ಗಳು ಮತ್ತು ವೇದಿಕೆಯ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು, ₹ 103.42 ಮಿಲಿಯನ್ ವರೆಗೆ ವ್ಯವಹಾರಕ್ಕಾಗಿ ಕಂಪ್ಯೂಟರ್ ಖರೀದಿಯಲ್ಲಿ ಹೂಡಿಕೆ ಮಾಡಲು ಮತ್ತು ಉಳಿದ ಹಣವನ್ನು ಗುರುತಿಸಲಾಗದ ಆಸ್ತಿಗಳ ಸ್ವಾಧೀನಗಳು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶ ಗಳ ಮೂಲಕ ಅಜೈವಿಕ ಬೆಳವಣಿಗೆಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ (ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಮತ್ತು ಗುರುತಿಸಲಾಗದ ಸ್ವಾಧೀನಗಳು ಮತ್ತು ಇತರ ಕಾರ್ಯತಂತ್ರದ ಉಪಕ್ರಮ ಗಳಿಗಾಗಿ ಬಳಸಬೇಕಾದ ಮೊತ್ತವು ಒಟ್ಟಾರೆಯಾಗಿ ಒಟ್ಟು ಆದಾಯದ 35% ಮೀರಬಾರದು. ಅದರಲ್ಲಿ (i) ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಅಥವಾ (ii) ಗುರುತಿಸಲಾಗದ ಸ್ವಾಧೀನಗಳಿಗೆ ಬಳಸಬೇಕಾದ ಮೊತ್ತವು ಒಟ್ಟು ಆದಾಯದ 25% ಮೀರಬಾರದು. ಇದಲ್ಲದೆ, ಗುರುತಿಸಲಾಗದ ಸ್ವಾಧೀನ ಗಳು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳ ಮೂಲಕ ಅಜೈವಿಕ ಬೆಳವಣಿಗೆಗೆ ಹಣಕಾಸು ಒದಗಿಸುವ ನಿವ್ವಳ ಆದಾಯದ ಬಳಕೆ, ಕಂಪನಿಯು ಹೊಸ ಷೇರು ವಿತರಣೆಯಿಂದ ಬರುವ ಆದಾಯದ 50% ಕ್ಕಿಂತ ಹೆಚ್ಚಿನದನ್ನು ಯಾವುದೇ ವೆಚ್ಚಕ್ಕೆ (ಗುರುತಿಸಲಾಗದ ಸ್ವಾಧೀನಗಳಿಗೆ ಹಣಕಾಸು ಒದಗಿಸುವುದು ಸೇರಿದಂತೆ) ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗಬೇಕು. ಕಂಪನಿಯು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಲೌಡ್-ಸ್ಥಳೀಯ ʼಸಾಫ್ಟ್‌ವೇರ್-ಆಸ್-ಎ-ಸರ್ವಿಸ್ (SaaS)ʼ ಉತ್ಪನ್ನಗಳು ಮತ್ತು ಪರಿಹಾರಗಳ ನೀಡುವ ಸಾಫ್ಟ್‌ವೇರ್ ಉತ್ಪನ್ನ ಕಂಪನಿಯಾಗಿದೆ. ಈ ಕಂಪನಿ ಮುಖ್ಯ ವಾಗಿ ಉದ್ಯಮ, ಜಾಗತಿಕವಾಗಿ ಗ್ರಾಹಕರಿಗೆ ತನ್ನ ಗ್ರಾಹಕ ಮತ್ತು ಚಾನೆಲ್ ಪಾಲುದಾರರ ನಿಷ್ಠೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೆಪ್ಟೆಂಬರ್ 2025 ರ ಹೊತ್ತಿಗೆ, ಅದರ ಜತೆಗಾರ ಗುಂಪಿನೊಂದಿಗೆ ಆಫರ್ʼಗಳ ವಿಸ್ತಾರವನ್ನು ಆಧರಿಸಿ, ಕಂಪನಿಯು ತನ್ನ ನಿಷ್ಠೆ ಮತ್ತು ಸಂಪರ್ಕ ನಿರ್ವಹಣೆಯಲ್ಲಿ ಜಾಗತಿಕ ನಾಯಕರಲ್ಲಿ ಒಬ್ಬರಾಗಿರುವುದಾಗಿ ತೋರಿಸುತ್ತದೆ. (ಮೂಲ: ಜಿನ್ನೋವ್ ವರದಿ) ಲಾಯಲ್ಟಿ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಎಂಡ್-ಟು-ಎಂಡ್ ಲಾಯಲ್ಟಿ ಪರಿಹಾರಗಳ ನೀಡುವ ಕೆಲವೇ ಕೆಲವು ಕಂಪನಿಗಳಲ್ಲೊಂದು. ಸುಧಾರಿತ ಲಾಯಲ್ಟಿ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ಲಾಯಲ್ಟಿ+), ಕನೆಕ್ಟೆಡ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ಎಂಗೇಜ್+), ಪ್ರಿಡಿಕ್ಟಿವ್ ಅನಾಲಿ ಟಿಕ್ಸ್ ಪ್ಲಾಟ್‌ಫಾರ್ಮ್ (ಇನ್‌ಸೈಟ್ಸ್+), ರಿವಾರ್ಡ್ಸ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ (ರಿವಾರ್ಡ್ಸ್+) ಮತ್ತು ಗ್ರಾಹಕ ಡೇಟಾ ಪ್ಲಾಟ್‌ಫಾರ್ಮ್ (CDP) ಸೇರಿದಂತೆ ಅದರ ವೈವಿಧ್ಯಮಯ ಉತ್ಪನ್ನ ಸೂಟ್ ತನ್ನ ಗ್ರಾಹಕ ರಿಗೆ ಎಂಡ್-ಟು-ಎಂಡ್ ಲಾಯಲ್ಟಿ ಕಾರ್ಯಕ್ರಮಗಳ ನಡೆಸಲು, ಗ್ರಾಹಕರ ಸಮಗ್ರ ಅಭಿಪ್ರಾಯ ಪಡೆಯಲು ಮತ್ತು ಗ್ರಾಹಕರಿಗೆ ನೈಜ-ಸಮಯದ ಓಮ್ನಿ-ಚಾನೆಲ್, ವೈಯಕ್ತೀಕರಿಸಿದ ಮತ್ತು ಸ್ಥಿರ ಅನುಭವ ನೀಡುವ ಏಕೀಕೃತ, ಕ್ರಾಸ್-ಚಾನೆಲ್ ತಂತ್ರಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಸೆಪ್ಟೆಂಬರ್ 30, 2025 ರ ಹೊತ್ತಿಗೆ, ಕಂಪನಿಯ ನವೀನ ಪರಿಹಾರಗಳನ್ನು ಬಳಸಿಕೊಂಡು ಗ್ರಾಹಕ ಮೌಲ್ಯ ನಿರ್ಮಿಸುವ ಗುರಿಯನ್ನು ಹೊಂದಿರುವ ಜತೆಗೆ, 47 ದೇಶಗಳಲ್ಲಿ 410 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.
ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ನಡೆದ ವಹಿವಾಟುಗಳಿಂದ ಕಂಪನಿ ಯ ಏಕೀಕೃತ ಆದಾಯ ₹ 3,592.18 ಮಿಲಿಯನ್ ಆಗಿದ್ದು, ಇದೇ ವೇಳೆಗೆ ಕಳೆದ ವರ್ಷದ ಸೆಪ್ಟೆಂಬರ್ 30, 2024 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ₹ 2,871.77 ಮಿಲಿಯನ್ ಆಗಿತ್ತು. ಒಟ್ಟಿನಲ್ಲಿ ಕಂಪನಿಯ ವಹಿವಾಟಿನಿಂದ ಆದಾಯ ಪ್ರಸಕ್ತ ಹಣಕಾಸು ವರ್ಷದಲಿ (FY25) ₹ 5,982.59 ಮಿಲಿಯನ್ ಆಗಿದೆ. ಇದು ಹಣಕಾಸು ವರ್ಷದಲಿ (FY24) ₹ 5,251.00 ಮಿಲಿಯನ್ ಮತ್ತು ಹಣಕಾಸು ವರ್ಷ( FY23) ದಲ್ಲಿ ₹ 2,553.72 ಮಿಲಿಯನ್ ಆಗಿತ್ತು. ಕಳೆದ ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ನಡೆದ ವಹಿವಾಟುಗಳಿಂದ ಕಂಪನಿಯ ಏಕೀಕೃತ ಆದಾಯ ₹ 3,592.18 ಮಿಲಿಯನ್ ಆಗಿದ್ದು, ಸೆಪ್ಟೆಂಬರ್ 30, 2024ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಯಲ್ಲಿ ₹ 2,871.77 ಮಿಲಿಯನ್ ಆಗಿತ್ತು.
ಜೆಎಂ ಫೈನಾನ್ಷಿಯಲ್ ಲಿಮಿಟೆಡ್, ಐಐಎಫ್‌ಎಲ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ (ಹಿಂದೆ ಐಐಎಫ್‌ಎಲ್ ಸೆಕ್ಯುರಿಟೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಮತ್ತು ನೊಮುರಾ ಫೈನಾನ್ಷಿಯಲ್ ಅಡ್ವೈಸರಿ ಅಂಡ್ ಸೆಕ್ಯುರಿಟೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್ ಆಗಿವೆ; ಮತ್ತು ಎಂಯುಎಫ್‌ಜಿ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಹಿಂದೆ ಲಿಂಕ್ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್) ರಿಜಿಸ್ಟ್ರಾರ್ ಆಗಿದೆ.
ಈ ಆಫರ್ ಅನ್ನು ಬುಕ್-ಬಿಲ್ಡಿಂಗ್ ಪ್ರಕ್ರಿಯೆಯ ಮೂಲಕ ನೀಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಿವ್ವಳ ಕೊಡುಗೆಯ 75% ಕ್ಕಿಂತ ಹೆಚ್ಚಿನದನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಹಂಚಲಾಗುವುದಿಲ್ಲ ಮತ್ತು ನಿವ್ವಳ ಕೊಡುಗೆಯ 15% ಕ್ಕಿಂತ ಹೆಚ್ಚಿನದನ್ನು ಸಾಂಸ್ಥಿಕವಲ್ಲದ ಬಿಡ್ಡರ್‌ಗಳಿಗೆ ಹಂಚಲಾಗುವುದಿಲ್ಲ ಮತ್ತು ನಿವ್ವಳ ಕೊಡುಗೆಯ 10% ಕ್ಕಿಂತ ಹೆಚ್ಚಿನದನ್ನು ಮತ್ತು ಚಿಲ್ಲರೆ ವೈಯಕ್ತಿಕ ಬಿಡ್ಡರ್‌ಗಳಿಗೆ ಹಂಚಲಾಗುವುದಿಲ್ಲ ಹಾಗೂ SEBI ICDR ನಿಯಮಗಳಿಗೆ ಅನುಸಾರವಾಗಿ ಆಫರ್ ನಲ್ಲಿ ತಿಳಿಸಲಾದ ಬೆಲೆಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹ ಬಿಡ್‌ಗಳನ್ನು ಸ್ವೀಕರಿಸುವುದು ಒಳಪಟ್ಟಿರುತ್ತದೆ.
இலவச நுழைவு – டிசம்பர் 5 முதல் 14 வரை 10 நாள் இலக்கிய மற்றும் கலாச்சார கொண்டாட்டம்
பெங்களூர், நவம்பர் 2025: கர்நாடகத் தமிழர் சமூகத்தின் பெருமையையும் பண்பாட்டையும் பிரதிபலிக்கும் ‘புத்தகத் திருவிழா 2025’ (Putthaga Thiruvizha) தனது நான்காவது ஆண்டுப் பதிப்பாக பெங்களூருவில் நடைபெறுகிறது. தமிழின் இலக்கியப் பாரம்பரியத்தையும் கலாச்சார வளத்தையும் கொண்டாடும் இந்த விழா, டிசம்பர் 5 முதல் 14, 2025 வரை, தினமும் காலை 10 மணி முதல் இரவு 8 மணி வரை நடைபெறும். நிகழ்விடம் — The Institution of Engineers, இந்தியன் எக்ஸ்பிரஸ் அலுவலகம் எதிரில், பெங்களூர்.
இந்நிகழ்வை கர்நாடகத் தமிழ் பத்திரிகையாளர்கள் சங்கமும் தமிழ்ப் புத்தகத் திருவிழா குழுவும் இணைந்து நடத்துகின்றன. எழுத்தாளர்கள், வாசகர்கள், பதிப்பாளர்கள் மற்றும் கலை ஆர்வலர்கள் ஒரே மேடையில் சந்திக்கும் ஒரு சுவாரஸ்ய தளமாக இது அமைய உள்ளது.
புத்தகத் திருவிழாவில் பல்வேறு நிகழ்ச்சிகள் இடம்பெறும். அவற்றில் இலக்கிய மாலை (Ilakkiya Maalai), புத்தக வெளியீடுகள், கலை மாலை (Kalai Maalai), பட்டிமன்றங்கள், பாரம்பரிய தமிழாட்டங்கள், மற்றும் மேஜிக் ஷோக்கள் இடம்பெறவுள்ளன. மேலும், பெருமைமிகு ‘கர்நாடகத் தமிழர் விருதுகள்’ வழங்கப்படும் விழாவும் சிறப்பு மலர் ‘சிறப்பு மலர்’ வெளியீடும் நிகழ்ச்சியின் சிறப்பாக அமையும்.
மாணவர்களுக்கு ரூ.100 மதிப்பிலான புத்தகக் கூப்பன்கள் வழங்கப்படுகின்றன. அனைத்து பார்வையாளர்களுக்கும் இலவச நுழைவும் வாகன நிறுத்த வசதியும் ஏற்பாடு செய்யப்பட்டுள்ளது.
ಬೆಂಗಳೂರು, ನವೆಂಬರ್ 13, 2025: ಅಪೋಲೋ ಕ್ಯಾನ್ಸರ್ ಸೆಂಟರ್ (ACC), ಬಾನಶಂಕರ ರಸ್ತೆ, ಬೆಂಗಳೂರಿನಲ್ಲಿ ತನ್ನ ವಿಶಿಷ್ಟ ಸೆಲ್ಯುಲರ್ ಥೆರಪಿ ಮತ್ತು ರಕ್ತ–ಮಜ್ಜೆ ಪ್ರತಿರೋಪಣ ಕೇಂದ್ರವನ್ನು ಉದ್ಘಾಟಿಸಿದೆ. ಈ ಹೊಸ ಘಟಕ ಕರ್ನಾಟಕದಲ್ಲಿ ಕ್ಯಾನ್ಸರ್ ಹಾಗೂ ರಕ್ತಸಂಬಂಧಿ ರೋಗಗಳ ಆರೈಕೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ, ಸಮಗ್ರ ಚಿಕಿತ್ಸೆ ಹಾಗೂ ಮನೆಮೂಲದ ಸಮೀಪದಲ್ಲೇ ಉತ್ತಮ ಚಿಕಿತ್ಸಾ ವ್ಯವಸ್ಥೆಯನ್ನು ಒದಗಿಸುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ತಜ್ಞರಾದ ಡಾ. ನೀಮಾ ಭಟ್, ಪ್ರೊ. ಡಾ. ವಿಜಯ ಅಗರವಾಲ್, ಪ್ರೊ. ಡಾ. ವಿಶ್ವನಾಥ ಎಸ್, ಡಾ. ಪೂನಂ ಮೌರ್ಯ, ಡಾ. ಆದಿತ್ಯ ಮುರಳಿ ಹಾಗೂ ಶ್ರೀ ಅಕ್ಷಯ್ ಓಲೆಟಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ – ಕರ್ನಾಟಕ ಪ್ರಾಂತ್ಯ, ಅಪೋಲೋ ಆಸ್ಪತ್ರೆಗಳು ಹಾಜರಿದ್ದರು.
ಡಾ. ನೀಮಾ ಭಟ್ ರವರು, “ಈ ಕೇಂದ್ರವು ಲ್ಯೂಕಿಮಿಯಾ, ಲಿಂಫೋಮಾ, ಮಲ್ಟಿಪಲ್ ಮೈಯಲೋಮಾ, ಥಾಲಸೇಮಿಯಾ ಹಾಗೂ ಇತರೆ ಸಂಕೀರ್ಣ ರೋಗಗಳಿಗೆ ರಕ್ತಮಜ್ಜೆ ಪ್ರತಿರೋಪಣ ಅಗತ್ಯವಿರುವ ರೋಗಿಗಳಿಗೆ ಸೇವೆ ನೀಡಲಿದೆ. ಅನುಭವಸಂಪನ್ನ ತಜ್ಞರ ಬಹುಶಿಸ್ತ್ರ ತಂಡದಿಂದ ನಿರ್ವಹಿಸಲಾಗುತ್ತದೆ ”ಎಂದು ಹೇಳಿದರು.
ಪ್ರೊ. ಡಾ. ವಿಶ್ವನಾಥ ಎಸ್ ರವರು, “ಕ್ಲಿನಿಕಲ್ ಶಿಸ್ತು, ಸೋಂಕು ನಿಯಂತ್ರಣ ಮತ್ತು ಪ್ರೋಟೋಕಾಲ್ ಆಧಾರಿತ ಆರೈಕೆ ನಮ್ಮ ಕೇಂದ್ರದ ಪ್ರಮುಖ ಅಸ್ತ್ರಗಳು.”ಎಂದು ಹೇಳಿದರು.
ಪ್ರೊ. ಡಾ. ವಿಜಯ ಅಗರವಾಲ್ ರವರು, “ಕ್ಯಾನ್ಸರ್ ಚಿಕಿತ್ಸೆಯ ಭವಿಷ್ಯ ದೇಹದ ಸ್ವಂತ ಕೋಶಗಳನ್ನು ಬಳಸಿ ರೋಗವನ್ನು ಎದುರಿಸುವದಲ್ಲಿದೆ.”ಎಂದು ಅಭಿಪ್ರಾಯಪಟ್ಟರು.
ಶ್ರೀ ಅಕ್ಷಯ್ ಓಲೆಟಿ ಅವರು,“ಈ ಹೊಸ ಘಟಕದ ಮೂಲಕ ಅಪೋಲೋ ಕರ್ನಾಟಕದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಅತಿ ಸಂಕೀರ್ಣ ಚಿಕಿತ್ಸೆಗಳಿಗೂ ಪ್ರಾಪ್ಯತೆಯನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ ”ಎಂದು ಹೇಳಿದರು.
ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೋನ್ ಮ್ಯಾರೋ ಪ್ರತಿರೋಪಣ ಕಾರ್ಯಕ್ರಮದ ಅನುಭವದೊಂದಿಗೆ, ಬೆಂಗಳೂರು ಘಟಕವು ಅಪೋಲೋ ಸಂಸ್ಥೆಯ ಅತ್ಯಾಧುನಿಕ ಆಂಕಾಲಜಿ ಮತ್ತು ಹೀಮಾಟಾಲಜಿ ಸೇವೆಗಳ ಪರಂಪರೆಯನ್ನು ಮತ್ತಷ್ಟು ವಿಸ್ತರಿಸಿದೆ.
Bengaluru, November 2025: The much-awaited Putthaga Thiruvizha 2025 (Tamil Book Festival) returns to Bengaluru for its fourth edition, celebrating the rich literary and cultural heritage of the Tamil community in Karnataka. The 10-day festival will be held from December 5 to 14, 2025, between 10 a.m. and 8 p.m. daily at The Institution of Engineers, opposite Indian Express, Bengaluru.
Organized by the Karnataka Tamil Journalists Association and Thamizh Puthaga Thiruvizha Committee, the event promises a vibrant platform for writers, readers, publishers, and art enthusiasts to come together in a shared celebration of Tamil literature and culture.
The festival will feature a wide range of programmes, including Ilakkiya Maalai (Literary Evenings), book launches, Kalai Maalai (Cultural Nights), traditional Tamil games, magic shows, and Pattimandram (debate sessions). The prestigious Karnataka Thamizh Awards will also be presented, along with the release of a special souvenir edition, Sirappu Malar.
Students attending the festival will receive book coupons worth ₹100, and free parking will be available for all visitors.
You must be logged in to post a comment.