ಬೆಂಗಳೂರು: ಆರ್ಟಿವರ್ಸ್ 2024ರಲ್ಲಿ ನಿಮ್ಮ ಮಗುವಿನಲ್ಲಿರುವ ಕಲಾವಿದನನ್ನು ಬೆಳಕಿಗೆ ತನ್ನಿ

• ಕಲಾ ಪ್ರದರ್ಶನಗಳು, ನೃತ್ಯ, ನಾಟಕ ಪ್ರದರ್ಶನಗಳು, ಛಾಯಾಗ್ರಹಣ, ಮತ್ತು ಪ್ರಮುಖ ತಜ್ಞರಿಂದ ಪ್ರಾಯೋಗಿಕ ಕಾರ್ಯಾಗಾರಗಳು ಮೂರು ದಿನಗಳ ಈ ಕಲಾ ಸಂಭ್ರಮದಲ್ಲಿ ಮೇಳೈಸಲಿವೆ
• ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣದಲ್ಲಿ ಪ್ರದರ್ಶನ ಮತ್ತು ದೃಶ್ಯ ಕಲೆಗಳ ಪರಿವರ್ತಕ ಶಕ್ತಿಯನ್ನು ಆರ್ಟಿವರ್ಸ್ ಎತ್ತಿ ತೋರಿಸುತ್ತದೆ

ಬೆಂಗಳೂರು, ಸೆಪ್ಟೆಂಬರ್ 30, 2024: ಮಕ್ಕಳಿಗಾಗಿ ಭಾರತದ ಅತಿದೊಡ್ಡ ಕಲಾ ಉತ್ಸವಗಳಲ್ಲಿ ಒಂದಾಗಿರುವ ಬಹು ನಿರೀಕ್ಷಿತ ‘ಆರ್ಟಿವರ್ಸ್ 2024’ (‘ArtiVerse 2024’) ಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಮೂರು ದಿನಗಳ ಸಂಭ್ರಮವು ವಿವಿಧ ವಯೋಮಾನದ ಯುವ ಕಲಾವಿದರನ್ನು ಒಂದೇ ಸೂರಿನಡಿ ಸೇರಿಸುತ್ತದೆ ಮತ್ತು ಅವರ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿ, ಸಂಭ್ರಮಿಸಲು ಅನುವು ಮಾಡಿಕೊಡುತ್ತದೆ. ಪ್ರದರ್ಶನ ಕಲೆಗಳು, ಅಡುಗೆ, ಜವಳಿ, ಕುಂಬಾರಿಕೆ ಮತ್ತು ಸಾಹಿತ್ಯ ಕಾರ್ಯಾಗಾರಗಳು ಮುಂತಾದ ವಿವಿಧ ವಿಭಾಗಗಳೊಂದಿಗೆ, ಸ್ಪರ್ಧಿಗಳಿಗೆ ಅನೇಕ ರೀತಿಯ ಸೃಜನಶೀಲ ಅಭಿವ್ಯಕ್ತಿಯನ್ನು ಅನ್ವೇಷಿಸಲು ಆರ್ಟಿವರ್ಸ್ ಅವಕಾಶವನ್ನು ಒದಗಿಸುತ್ತದೆ. ಸೃಜನಶೀಲತೆ ಮತ್ತು ವಿಶಿಷ್ಟ ಕೌಶಲ್ಯಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಗಳು ಮತ್ತು ಚಟುವಟಿಕೆಗಳಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆರ್ಟಿವರ್ಸ್ ಅನ್ನು ಡಾ. ಮಧುರಿ ಸಾಗಲೇ, ಪ್ರದರ್ಶನ ಮತ್ತು ದೃಶ್ಯಕಲಾ ವಿಭಾಗದ ಮುಖ್ಯಸ್ಥೆ, ಹರ್ಷ್ ಗುಪ್ತಾ, ಆರ್ಟಿವರ್ಸ್ ವಿಭಾಗದ ಮುಖ್ಯಸ್ಥ, ಮಂಜುಳಾ ಬಿ, ವಲಯ ವ್ಯಾಪಾರ ಮುಖ್ಯಸ್ಥೆ ಮತ್ತು ಲಿಶಾ ಫ್ಲಾರೆನ್ಸ್, ಕಡುಗೋಡಿ ಶಾಖೆಯ ಪ್ರಾಂಶುಪಾಲರು, ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯವರು ಉದ್ಘಾಟಿಸಿದರು.
K12 ಟೆಕ್ನೋ ಸರ್ವೀಸಸ್‌ನ ಪ್ರದರ್ಶನ ಮತ್ತು ದೃಶ್ಯ ಕಲೆಗಳ ಮುಖ್ಯಸ್ಥರಾದ ಡಾ. ಮಾಧುರಿ ಸಾಗಲೆ ಅವರು ಸ್ಪರ್ಧೆಯ ಕುರಿತು ಮಾತನಾಡಿ, “ಆರ್ಟಿವರ್ಸ್ 2024 ವಿದ್ಯಾರ್ಥಿಗಳಿಗೆ ಕುಂಬಾರಿಕೆ ಮತ್ತು ಜವಳಿಯಿಂದ ಆರಂಭಿಸಿ ಪ್ರದರ್ಶನ ಮತ್ತು ದೃಶ್ಯ ಕಲೆಗಳವರೆಗೆ ವಿವಿಧ ಕಲಾ ಪ್ರಕಾರಗಳಲ್ಲಿ ತಲ್ಲೀನಗೊಳಿಸುವ ಅನುಭವಗಳನ್ನು ಒದಗಿಸುತ್ತದೆ. ಈ ಪ್ರಾಯೋಗಿತ ಚಟುವಟಿಕೆಗಳು ಸೃಜನಶೀಲತೆ, ಪರಾನುಭೂತಿ, ಸಾಂಸ್ಕೃತಿಕ ಅರಿವು ಮತ್ತು ಭಾವನಾತ್ಮಕ ತೀವ್ರತೆಯನ್ನು ಬೆಳೆಸುತ್ತವೆ. ಈ ಕಾರ್ಯಕ್ರಮವು ಅಗತ್ಯ ಜೀವನ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ, ಸೃಜನಶೀಲ ಮತ್ತು ಸಹಯೋಗದ ಮನಸ್ಥಿತಿಯೊಂದಿಗೆ ಸವಾಲುಗಳನ್ನು ಎದುರಿಸಲು ಅವರನ್ನು ಪ್ರೋತ್ಸಾಹಿಸುತ್ತದೆ. ಅವರ ಕಲಾತ್ಮಕ ಪ್ರಯಾಣದ ನಿರಂತರ ವಿಕಾಸಕ್ಕೆ ಸಾಕ್ಷಿಯಾಗಲು ನಾವು ಉತ್ಸುಕರಾಗಿದ್ದೇವೆ” ಎಂದರು.

ಆತಿಥೇಯ ಶಾಲಾ ಪ್ರತಿನಿಧಿ, ಆರ್ಕಿಡ್ಸ್ ದಿ ಇಂಟರ್‌ನ್ಯಾಷನಲ್ ಸ್ಕೂಲ್‌, ಕಾಡುಗೋಡಿ ಕ್ಯಾಂಪಸ್‌ನ ಪ್ರಾಂಶುಪಾಲರಾದ ಕು. ಲಿಶಾ ಫ್ಲಾರೆನ್ಸ್ ಅವರು ಈ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, “ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಭಾವನಾತ್ಮಕ ಜಾಣ್ಮೆಯನ್ನು ಉತ್ತೇಜಿಸುವಲ್ಲಿ ಕಲೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆರ್ಟಿವರ್ಸ್ ಮಾದರಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಶೈಕ್ಷಣಿಕ ಮತ್ತು ವೈಯಕ್ತಿಕ ಯಶಸ್ಸಿಗೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತವೆ. ಭಾಗವಹಿಸಿ ಬೆಂಬಲ ನೀಡಿದ ಎಲ್ಲ ಪೋಷಕರು, ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ನಾವು ಗಮನಿಸಿದ ಉತ್ಸಾಹವು, ಯುವ ಮನಸ್ಸುಗಳನ್ನು ರೂಪಿಸುವಲ್ಲಿ ಕಲೆಯ ಎಂತಹ ಪ್ರಭಾವ ಬೀರಬಲ್ಲದು ಎಂಬುದಕ್ಕೆ ಪ್ರಬಲ ಸಾಕ್ಷಿಯಾಗಿದೆ” ಎಂದು ನುಡಿದರು.
K12 ಟೆಕ್ನೋ ಸರ್ವೀಸಸ್, ಆರ್ಟಿವರ್ಸ್ ಮುಖ್ಯಸ್ಥರಾದ ಹರ್ಷ ಗುಪ್ತಾ ಅವರು ಪ್ರತಿಕ್ರಿಯಿಸಿ, “ಆರ್ಟಿವರ್ಸ್ 2024 ವಿದ್ಯಾರ್ಥಿಗಳ ಅಪರಿಮಿತ ಸೃಜನಶೀಲತೆಯನ್ನು ಸಂಭ್ರಮಿಸುತ್ತದೆ, ಅವರಿಗೆ ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು, ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಕಲೆಯ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಪ್ರತಿಭಾ ಪ್ರದರ್ಶನ ಮಾತ್ರವಲ್ಲದೆ, ಈ ಕಾರ್ಯಕ್ರಮವು ಸಕಲರ ಯೋಗಕ್ಷೇಮವನ್ನು ಪೋಷಿಸುತ್ತದೆ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಸೃಜನಶೀಲ ಪರಿಶೋಧನೆ ಮತ್ತು ಸಹಕಾರಿ ಅನುಭವಗಳ ಮೂಲಕ ನಾವೆಲ್ಲರೂ ಒಂದು ಎಂಬ ಪ್ರಜ್ಞೆಯನ್ನು ಬೆಳೆಸುತ್ತದೆ” ಎಂದು ಆಶಿಸಿದರು.
ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಹೊಸ ಕಲಾತ್ಮಕ ಮಾರ್ಗಗಳನ್ನು ಅನ್ವೇಷಿಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುವ ಮೂಲಕ ಸೃಜನಶೀಲತೆಯನ್ನು ಬೆಳಗಿಸುವುದು ಆರ್ಟಿವರ್ಸ್ 2024ರ ಉದ್ದೇಶವಾಗಿದೆ. ಕಲಾತ್ಮಕ ಅಭಿವ್ಯಕ್ತಿಯ ಸಂತೋಷ ಮತ್ತು ಮಹತ್ವವನ್ನು ಆಚರಿಸುವಾಗ ಸಹಯೋಗದ ಕಲಾ ಅನುಭವಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಸಮುದಾಯದ ಪ್ರಜ್ಞೆಯನ್ನು ಬೆಳೆಸಿ, ಸಂಪರ್ಕಗಳನ್ನು ನಿರ್ಮಿಸುತ್ತದೆ. ಕಲಾ ಜಗತ್ತಿನ ಅಗಾಧ ವೈಶಾಲ್ಯವನ್ನು ಆನಂದಿಸಲು ಕಲ್ಪನೆ ಮತ್ತು ಜ್ಞಾನವು ಒಟ್ಟಿಗೆ ಸೇರುವ ಮೂರು ದಿನಗಳ ಕಲಾ ಸಂಭ್ರಮವನ್ನು ಕಣ್ತುಂಬಿಕೊಳ್ಳಿ. ಆರ್ಟಿವರ್ಸ್ ಕಾರ್ಯಕ್ರಮವನ್ನು ಭಾರತದ ಪ್ರಮುಖ ಎಡ್‌ ಟೆಕ್ ಕಂಪನಿ-K12 ಟೆಕ್ನೋ ಸರ್ವೀಸಸ್ ಪರಿಕಲ್ಪನೆ ಮಾಡಿ, ಆಯೋಜಿಸಿದೆ.
ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಿ: https://in.bookmyshow.com/events/artiverse-biggest-art-fest-for-kids/ET00411884?webview=true 

City Today News 9341997936

ಮೈಸೂರು ಮೆಡಿಕಲ್ ಕಾಲೇಜು;ವೋಲ್ಗಾ ಇನ್ ಪ್ರಾ ನೆರವಿನ ವಿಶ್ವದರ್ಜೆಯ 5ಜಿ ಮತ್ತು ಡಾಟಾ ಸರ್ವಿಸ್ ಗೆ ಮುಖ್ಯಮಂತ್ರಿ ಚಾಲನೆ.

ಬೆಂಗಳೂರು ಸೆಪ್ಟಂಬರ್ 29;   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವೋಲ್ಗ ನೆಟ್ ವರ್ಕ್ ಮತ್ತು ಡಾಟಾ ಸರ್ವಿಸ್ ಗೆ ಚಾಲನೆ ನೀಡಿದರು.

ವೋಲ್ಗಾ ಇನ್ ಪ್ರಾ ಕಂಪನಿ ಹೈದ್ರಾಬಾದ್ ಮೂಲದ ತಂತ್ರಜ್ಞಾನ ಕಂಪನಿಯಾಗಿದ್ದು, ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವೈದ್ಯರು,ಸಿಬ್ಬಂದಿಗಳು ಸುಸೂತ್ರವಾಗಿ ಕೆಲಸ ನಿರ್ವಹಿಸಲು ನೆರವಾಗುವಂತೆ 5ಜಿ ಮತ್ತು ಡಾಟಾ ಸರ್ವಿಸ್ ನಿಂದ ಕಾಲೇಜಿನ ಡಿಜಿಟಲ್ ಮೂಲಭೂತ ಸೌಕರ್ಯ ಮತ್ತು  ಶೈಕ್ಷಣಿಕ ಮತ್ತು ಆರೋಗ್ಯ ಸುರಕ್ಷತಾ ಕಾರ್ಯಗಳಿಗೆ ಕ್ರಾಂತಿಕಾರಕ ನಿರ್ಧಾರ ಕೈಗೊಂಡತಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಅತ್ಯಂತ ಹಳೆಯ ಕಾಲೇಜಾಗಿದ್ದು,ಇಡೀ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದೆ,ವೋಲ್ಗಾ ಇನ್ ಪ್ರಾ ಕಂಪನಿ ವೈದ್ಯಕೀಯ  ವಿದ್ಯಾರ್ಥಿಗಳು ಇನ್ನಷ್ಟು ಸಮರ್ಥವಾಗಿ ಅಧ್ಯಯನ ನಡೆಸಲು,ಕಾರ್ಯನಿರ್ವಹಿಸಲು ವಿಶ್ವ ಮಟ್ಟದ ಡಿಜಿಟಲ್ ಮೂಲಸೌಕರ್ಯ ಕಲ್ಪಿಸಿಕೊಡುತ್ತಿದೆ.

ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದ ವೊಲ್ಗಾ ಇನ್ ಪ್ರಾ  ಕಂಪನಿಯ ಮುಖ್ಯಸ್ಥ ಶ್ರೀಧರ್ ರಾವ್ ಸಂತಸ ವ್ಯಕ್ತ ಪಡಿಸಿ, ನಮ್ಮ ಕಂಪನಿಯಿಂದ 5G ನೆಟ್ ವರ್ಕ್ ಹಾಗೂ ಡಾಟಾ ಸರ್ವಿಸ್ ನಿಂದ ವೈದ್ಯಕೀಯ ಕಾಲೇಜು ಇನ್ನಷ್ಟು ಸಬಲೀಕರಣಗೊಳ್ಳುವುದಲ್ಲದೇ, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳಿಗೆ ಪ್ರೋತ್ಸಾಹ ಬೆಂಬಲ ದೊರೆಯಲಿದೆ, ಹತ್ತು ವರ್ಷಗಳ ಕಾಲ ವೋಲ್ಗಾ ಇನ್ ಪ್ರಾ ಕಂಪನಿಯೇ ತನ್ನ ಸ್ವಂತ ಖರ್ಚಿನಲ್ಲಿ 5ಜಿ ಮತ್ತು ಡಾಟಾ ಸರ್ವಿಸ್ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಜಾತ ರಾಥೋಡ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿ‌ ಹಲವು ಪ್ರಮುಖರು ಉಪಸ್ಥಿತರಿದ್ದರು.

City Today News 9341997936

CM Siddaramaiah Launches Walgo Infra’s 5G and Data Services at Mysore Medical College Centenary Celebrations

Mysore, September 28, 2024 : In a significant development, Chief Minister Siddaramaiah inaugurated Walgo Infra’s 5G network and data services at the Mysore Medical College as part of the institution’s centenary celebrations. This prestigious project was launched in the presence of esteemed guests, including No.1 Sridhar Rao, the CEO and MD of Walgo Infra, Medical Education Minister Sharan P. Prakash, Sujatha Rathod – Director of Medical Education, Dr. K.R. Dakshayani – Dean of Mysore Medical College and Research Institute (MMCRI), and various other dignitaries.

Walgo Infra, the Hyderabad-based technology company, has brought its cutting-edge 5G and data services to the Mysore Medical College campus, ensuring that students, staff, and patients have access to the fastest internet connectivity. This initiative is set to revolutionize the college’s digital infrastructure and enhance the overall educational and healthcare experience.

“We are thrilled to be part of this landmark event, celebrating the Mysore Medical College’s centenary,” said No.1 Sridhar Rao, the CEO and MD of Walgo Infra. “By providing our state-of-the-art 5G and data services, we aim to empower the college and its stakeholders with the latest technological advancements, supporting their educational and research endeavors.”

The Mysore Medical College, one of the oldest medical institutions in India, has played a vital role in shaping the healthcare landscape of the region. With the integration of Walgo Infra’s cutting-edge technology, the college is poised to enhance its capabilities and offer its students and faculty access to a world-class digital infrastructure.

The event was graced by the presence of several distinguished guests, including Minister of Medical Education Sharan P. Prakash, Sujatha Rathod – Director of Medical Education, Mysore Medical College, Dr. K.R. Dakshayani – Dean of Mysore Medical College and Research Institute (MMCRI), Mahadevappa – Incharge Minister, Nagendra – KR Pet ZP Chairperson, Harish Gowda – MLA, Mysore DIG and Collector, and all the Hospital Deans of Karnataka, along with the coordination of CM Media Advisor Prabhakar.

City Today News 9341997936

Amazon India Sets Up Robust War Room for Amazon Great Indian Festival (AGIF) 2024.

Amazon India’s headquarters at the World Trade Centre in Bengaluru are buzzing with anticipation as the company goes live with its biggest annual shopping event, the Amazon Great Indian Festival (AGIF) 2024. At the heart of this effort is the AGIF War Room – ‘Action Ready’, operating round-the-clock, bringing together teams from BUs, GL’s  technology, logistics, marketing, and customer service, all aligned in their mission to deliver a seamless and efficient customer experience for millions of shoppers. War like preparations go into it almost 12 months in advance to ensure that on D-day we give our best to customers. This year, there are over 20+  war rooms span across several floors each equipped with real-time data dashboards that provide live updates on website traffic, sales performance, customer sentiment,  system health etc. The collaborative spirit is palpable, with teams working in sync to troubleshoot issues on the fly, making sure everything from payment gateways to delivery logistics functions smoothly. War rooms are equipped with gourmet food, snacks, energy drinks, and bean bags for employees to kick back and collaborate. Global teams across the globe are working closely to make Amazon Great Indian festival a success. Regular status check-ins ensure alignment across geographies, while real-time data-sharing helps maintain momentum. This global synergy, coupled with innovative analytics tools and a deeper focus on regional customer experience, positions AGIF 2024 as one of Amazon’s most ambitious and well-orchestrated events to date.
Customers can celebrate this festive season with great deals, big savings, blockbuster entertainment, and more than 25,000 new product launches across categories on Amazon.in.

City Today News 9341997936

PHOENIX MALL OF ASIA PRESENTS THE DAZZLING PHOENIX MEGA MODEL HUNT WITH PRASAD BIDAPA

Actor and model Medha Rana graced the stage as the showstopper and was the celebrity judge for the evening.

Launch of the Coffee Table Book – The Gourmet Escapades at the Grand Finale of Phoenix Mega Model Hunt 2024 at the Phoenix Mall of Asia

Bengaluru, India – September 28, 2024: The Phoenix Mega Model Hunt 2024, held at Phoenix Mall of Asia, the opulent fashion hub of Bangalore captivated audiences with an extraordinary display of fashion and emerging talent. The top 50 models, selected from over 3,000 applicants, competed for prestigious titles after undergoing intensive grooming sessions led by industry stalwarts such as Prasad Bidapa, Kevin Oliver, Mr. India Arry Dabas, David Whitbread, and others.Presented by Phoenix Mall of Asia, the event featured the much-anticipated Phoenix Collection, showcasing renowned brands like Victoria’s Secret, Ritu Kumar, Tommy Hilfiger, Santanu & Nikhil, Satya Paul, and Hunkemoller, highlighting the best of global fashion.

Presented by Phoenix Mall of Asia, the event featured the much-anticipated Phoenix Collection, showcasing renowned brands like Victoria’s Secret, Ritu Kumar, Tommy Hilfiger, Santanu & Nikhil, Satya Paul, and Hunkemoller, highlighting the best of global fashion.

 

Finalists of Phoenix Mega Model Hunt Grand Finale, at The Phoenix Mall of Asia

Adding to the excitement of the evening, we proudly witnessed the grand launch of “The Gourmet Escapade,” a stunning coffee table book that encapsulates the finest culinary journey at Phoenix Mall of Asia. This stunning curation bookmarks the most exclusive dining spots, offering readers a unique glimpse into the vibrant flavours and exquisite experiences awaiting them at our mall.

Commenting on the long-standing partnership with Phoenix Mega Model Hunt, Ms. Ritu Mehta, Centre Director-Phoenix Mall of Asia and Senior Vice President, Marketing–South, expressed,“Phoenix Mega Model Hunt with Prasad Bidapa is a legacy that we have been proudly carrying since its inception. It gives us immense joy to be instrumental in launching new talents and it is our way of giving it back to the industry and nation at large. The Mega Model Hunt 2024 exemplifies our commitment to nurturing talent and creativity in the fashion industry. We are equally excited to launch The Gourmet Escapade, which captures the exquisite culinary experiences at Phoenix Mall of Asia. Together, these initiatives showcase our dedication to providing a vibrant platform for both fashion and fine dining, inviting everyone to explore the best we offer.”

Winners of Sandalwood Category, Prerith and Chinmaie Chondamma at the Phoenix Mega Model Hunt 2024 at Phoenix Mall of Asia

Adding grandeur to the runway, Nivedita Pret & Couture stunned the audience with a luxury couture display for the grand finale, with Medha Rana, an acclaimed actor and model, as the showstopper. Medha also served as a celebrity judge, alongside industry icons like Indrajith Lankesh (Film Director/Producer), Dr. Karishma Kagodu (Aesthetic Expert), Waseem Khan (Celebrity Photographer), and Gaurav Sinha (Hotel Manager, JW Marriott Bengaluru).

 

Winners of Bollywood Category, Prince Raj, Vasudha Upadhyay at the Phoenix Mega Model Hunt 2024, at the Phoenix Mall of Asia

Prominent celebrity guests in attendance included Abishek Ambareesh (Actor), Aviva Bidapa (Designer/Influencer), Sharmila Mandre (Actress), Samarjit Lankesh (Actor), and other distinguished figures from the fashion and entertainment industries. As the Official Aesthetics Partner, Dr. Karishma Kagodu introduced her new range of aesthetic products during the event, adding an element of elegance to the evening.

Mr. Gajendra Singh Rathore, President of Malls – South India, The Phoenix Mills Ltd, stated, “The Phoenix Mega Model Hunt is a testament to our passion for celebrating emerging talent and setting new standards in the fashion landscape. Simultaneously, with the launch of The Gourmet Escapade, we aim to highlight the diverse culinary offerings that define our mall. Both initiatives reflect our vision of making Phoenix Mall of Asia a premier destination for fashion and gastronomy alike, creating unforgettable experiences for our visitors.”

Below is the list of Categories

Among the dignitaries in attendance were Dr. Ashok Kumar Mittal, Chancellor, and Mrs. Rashmi Mittal, Pro-Chancellor of Lovely Professional University, the event’s Education Partner, further endorsing the academic connection to this platform of talent development.

Special acknowledgments were given to all partners involved in making this landmark event a success, including:

Talent Partner: Prasad & Parker Model Management

Hair & Makeup Partner: Daniel Bauer Academy

Digital Media Partner: 4AM Digital

Hospitality Partner: JW Marriott Hotel Bengaluru

Beauty Partner: Maybelline New York

The Phoenix Mega Model Hunt 2024 remains an iconic event, known for launching the careers of top models and setting new standards in the fashion industry. This year’s competition promises to continue that tradition, with the winners receiving unmatched opportunities to shape their future in the fashion world.

City Today News 9341997936