ಭಕ್ತನ ಪ್ರಾರ್ಥನೆಯನ್ನು ಪೂರೈಸಿದ  ಜಯನಗರದ ಶ್ರೀ ಶ್ರೀರಾಘವೇಂದ್ರ ಸ್ವಾಮಿಗಳು

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಆಗಮಿಸಿದ ಸಂತೋಷ್ ಎಂಬ  ಭಕ್ತರೊಬ್ಬರು ಇತ್ತೀಚೆಗೆ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಸಂಕಲ್ಪದಲ್ಲಿ “ನನ್ನ ಇಷ್ಟಾರ್ಥ” ನೆರವೇರಿದರೆ  ಜಯನಗರದ 5 ನೇ ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಿಂದ (ಮಠದಿಂದ)ಮಂತ್ರಾಲಯಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿಗಳ (ಸನ್ನಿಧಾನದ)ಮಠದವರೆಗೂ ನಾನು “ಪಾದಯಾತ್ರೆ”ಯನ್ನು  ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು. ಆ ಸಂಕಲ್ಪದಂತೆ  ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಭಕ್ತಿಯ ಪ್ರಾರ್ಥನೆಯ  ಕೋರಿಕೆಯ ಇಷ್ಟಾರ್ಥವನ್ನು ಕೆಲವೇ ಕೆಲವು ದಿನಗಳಲ್ಲಿ ನೆರವೇರಿಸಿ ಅನುಗ್ರಹಿಸಿದರು. ಇದಾದ ನಂತರ ಆ ಭಕ್ತರು ಜಯನಗರದ ಐದನೇ ಬಡಾವಣೆಯ  ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಆಗಮಿಸಿ ಈ ಎಲ್ಲಾ ತಮಗಾದ ಅನುಭವದ ಮಾಹಿತಿಯನ್ನು ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರಲ್ಲಿ ತಿಳಿಸಿ, ಈ ದಿನ ಶ್ರೀ ಹರಿ ದಿನ “ಏಕಾದಶಿ” ದಿನದಂದು ಶ್ರೀ ಮಠಕ್ಕೆ ಆಗಮಿಸಿ ಗುರುರಾಯರ ದರ್ಶನ ಪಡೆದು ನಂತರದಲ್ಲಿ ಆಚಾರ್ಯರು ಭಕ್ತರೊಂದಿಗೆ ಮಾತನಾಡುತ್ತಾ ನೀವು ಗುರುರಾಯರ ಪೂರ್ಣ  ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. ನಂಬಿ ಬಂದ ಭಕ್ತರನ್ನು ಯಾವತ್ತೂ ಕೈ ಬಿಡಲಾರರು ಶ್ರೀ ಗುರು ರಾಯರು. ನಿಮ್ಮ ಭಕ್ತಿಗೆ ಶ್ರೀ ಗುರುರಾಯರು  ಪೂರ್ಣ ಅನುಗ್ರಹಿಸಿದ್ದಾರೆ ಎಂದು ತಿಳಿಸುತ್ತಾ  ನಿಮ್ಮ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಮುಂಭಾಗದಲ್ಲಿ ದೀಪಗಳನ್ನು ಪ್ರಜ್ವಲಿಸಿ ಶ್ರೀ ಗುರು ರಾಯರ ಭಾವಚಿತ್ರವನ್ನು ಮತ್ತು ತುಳಸಿ ಮಾಲೆಯನ್ನು  ನೀಡಿ  ನಿಮ್ಮ ಈ ಪಾದಯಾತ್ರೆಯೂ ಸುಖಕರವಾಗಿರಲಿ ಆ ಗುರುರಾಯರ ಅನುಗ್ರಹವೆಂಬ ದೀಪದ ಬೆಳಕಿನಲ್ಲಿ ತಾವು ಮುಂದೆ ನಡೆದು ಶ್ರೀ ಗುರುರಾಯರ ಬೃಂದಾವನವನ್ನು ದರ್ಶಿಸಿ, ಪರಮಪೂಜ್ಯ ಶ್ರೀ108 ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ “ಫಲ ಮಂತ್ರಾಕ್ಷತೆ”ಯನ್ನು ಸ್ವೀಕರಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಿ ಎಂದು ತಿಳಿಸಿ ಅವರನ್ನು ಶ್ರೀಮಠದಿಂದ  ಪಾದಯಾತ್ರೆಗಾಗಿ  ಅವರನ್ನು ಬೀಳ್ಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ತದನಂತರ ಆ ಸಂತೋಷ್ ಎಂಬ ಭಕ್ತರು ಮಾತನಾಡುತ್ತಾ ಇದೆಲ್ಲವೂ ನನ್ನ ಜೀವ “ಆರಾಧ್ಯ ದೈವ”ಶ್ರೀ ಗುರುರಾಯರ   ಅನುಗ್ರಹದ ಪವಾಡವೇ ಎಂದು ತಿಳಿಸಿ ವ್ಯವಸ್ಥಾಪಕರನ್ನು ಅಭಿನಂದಿಸಿ ನಮಸ್ಕರಿಸಿ, ನೆರೆದಿದ್ದ ಭಕ್ತರಿಗೂ ತಿಳಿಸುತ್ತಾ “ರಾಯರಿದ್ದಾರೆ” ಗುರು ರಾಯರನ್ನು ನಂಬಿ ಎಲ್ಲರಿಗೂ ಒಳ್ಳೆಯದಾಗುತ್ತದೆ  ರಾಯರ ಅನುಗ್ರಹಕ್ಕೆ  ನಾನೇ ಸಾಕ್ಷಿ ಎಂದು ತಿಳಿಸಿದರು ಈ ಶುಭದಿನ 21-3-2024 ಗುರುವಾರದಂದು ಅಂದಾಜು ಸಮಯ  ರಾತ್ರಿ 8 ಗಂಟೆ 25 ನಿಮಿಷಕ್ಕೆ ಶ್ರೀ ಜಯನಗರದ 5ನೇ ಬಡಾವಣೆ ಶ್ರೀ ಗುರುರಾಯರ ಮಠದಿಂದ ತಮ್ಮ ಪಾದಯಾತ್ರೆಗೆ ಪ್ರಯಾಣ ಬೆಳೆಸಿದ ಸಂತೋಷ್ ಎಂಬ ಈ ಅಪರೂಪದ ವ್ಯಕ್ತಿ ರಾಯರ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದವರು.
“ನಂಬಿ ಕೆಟ್ಟವರಿಲ್ಲವೋ ಶ್ರೀ ಗುರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು”

City Today News 9341997936

ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು 06.04.2024 ರಿಂದ 10.04.2024 ರವರೆಗೆ ನಡೆಯಲಿವೆ.

ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು 06.04.2024 ರಿಂದ 10.04.2024 ರವರೆಗೆ ನಡೆಯಲಿವೆ.

ಐದು ದಿನಗಳ ಕಾಲ ನಡೆಯುವ ಈ ಯುಗಾದಿ ಉತ್ಸವಗಳಲ್ಲಿ 6 ಲಕ್ಷಕ್ಕೆ ಮೀರಿ ಭಕ್ತರು ಶ್ರೀಶೈಲಕ್ಷೇತ್ರವನ್ನು ಸಂದರ್ಶಿಸ ಬಹುದೆಂದು ಭಾವಿಸಲಾಗಿದೆ.ಯುಗಾದಿ ಉತ್ಸವಗಳು ಪ್ರಾರಂಭವಾಗುವ 10 ದಿನಗಳ ಮೊದಲು ಅಂದರೆ 27.03.2024 ರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ.

ಈ ಉತ್ಸವಗಳಿಗೆ ಕರ್ನಾಟಕ ರಾಜ್ಯದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಕ್ತರು ಮತ್ತು ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ ಹಾಗೂ ಇತರ ಭಾಗಗಳಿಂದ ಕೂಡ ಭಕ್ತರು ಸೇರುತ್ತಾರೆ. ಹಲವು ಪ್ರದೇಶಗಳಿಂದ ಭಕ್ತರು ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಆಗಮಿಸುತ್ತಿರುವುದು ವಿಶೇಷ.

ಯುಗಾದಿ ಮಹೋತ್ಸವಗಳಲ್ಲಿ ಸರ್ವ ಭಕ್ತರಿಗೆ ಅನುಕೂಲವಾದ ದರ್ಶನಕ್ಕಾಗಿ ಅಂದರೆ 06.04.2024 ರಿಂದ 10.04.2024 ರವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕಾರಿಕ ದರ್ಶನ (ಲಘು ದರ್ಶನ)ವನ್ನು ಒದಗಿಸಲಾಗುವುದು. ಯುಗಾದಿ ಉತ್ಸವ ದಿನಗಳಲ್ಲಿ ಸ್ವಾಮಿಯ ಸ್ಪರ್ಶದರ್ಶನಕ್ಕೆ ಅವಕಾಶವಿಲ್ಲ. ಆದಾಗ್ಯೂ, ಉತ್ಸವಗಳ 10 ದಿನಗಳ ಹಿಂದಿನಿಂದ ಅಂದರೆ 27.03.2024 ರಿಂದ 05.04.2024ರ ವರೆಗೆ, ಭಕ್ತರಿಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಶ್ರೀ ಸ್ವಾಮಿಯವರನ್ನು ಸ್ಪರ್ಶಿಸುವ ಸ್ಪರ್ಶದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಸ್ಪರ್ಶದರ್ಶನದ ಟಿಕೆಟ್ ಶುಲ್ಕ ರೂ.500.00 ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ 1500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಭಕ್ತರು ನಿರ್ದಿಷ್ಟ ಸಮಯಗಳಲ್ಲಿ ಕರೆಂಟ್ ಬುಕಿಂಗ್ ಮೂಲಕ ಈ ಟಿಕೆಟ್‌ಗಳನ್ನು ದೇವಸ್ಥಾನದಲ್ಲಿಯೇ ಪಡೆಯಬಹುದು.

ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ಭಕ್ತರ ಸಂಘಗಳು, ಪಾದಯಾತ್ರೆ ತಂಡಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ 21.03.2024 ಬಾಗಲಕೋಟ ಜಿಲ್ಲೆಯ ರವಿ ನಗರದಲ್ಲಿ ಸಮನ್ವಯ ಸಭೆಯನ್ನು ಸಹ ಆಯೋಜಿಸಲಾಗಿದೆ.

ಸಮಸ್ತ ಭಕ್ತರಿಗೆ ದರ್ಶನದ ಬಗ್ಗೆ ಬೇಕಾದ ಸಮಾಚಾರವನ್ನು ತಿಳಿಸಲು, ಭಕ್ತ ಸಮೂಹಗಳ ಪ್ರತಿನಿಧಿಗಳಿಗೆ ಹಬ್ಬದ ದಿನಗಳಲ್ಲಿ ದರ್ಶನ ವ್ಯವಸ್ಥೆ ಹಾಗೂ ದೇವಸ್ಥಾನದ ಭಕ್ತರಿಗೆ ಒದಿಗಿಸುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯವು ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಮಾಡುತ್ತಿದೆ. ಮುಖ್ಯವಾಗಿ ಪಾದಚಾರಿ ಮಾರ್ಗ, ಭಕ್ತರಿಗೆ ವಿಶ್ರಾಂತಿ ಪಡೆಯಲು ತಂಪಾದ ಹೊರಾಂಗಣ ಚಪ್ಪರಗಳು, ಕುಡಿಯುವ ನೀರು. ಅನ್ನಸಂತರ್ಪಣೆ, ಅನುಕೂಲವಾದ ದರ್ಶನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಭಕ್ತರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಉಚಿತ ಬಸ್‌ಗಳ ವ್ಯವಸ್ಥೆ, ಉಚಿತ ಬ್ಯಾಟರಿ ವಾಹನಗಳ ವ್ಯವಸ್ಥೆ, ನೈರ್ಮಲ್ಯ ನಿರ್ವಹಣೆ, ಸ್ವಚ್ಚತಾ ವ್ಯವಸ್ಥೆ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.

ಆದುದರಿಂದ ಸರ್ವ ಭಕ್ತಾದಿಗಳು ಈ ವಿಷಯಗಳನ್ನು ಗಮನಿಸಿ ದೇವಸ್ಥಾನಕ್ಕೆ ಸಹಕರಿಸ ಬೇಕೆಂದು ವಿನಂತಿ.

ಈ ಸಂದರ್ಭದಲ್ಲಿ ಸಮಸ್ತ ಭಕ್ತಾದಿಗಳು ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನಸ್ವಾಮಿಯವರ ಅನುಗ್ರಹವನ್ನು ಸದಾ ಪಡೆಯಲಿ ಎಂದು ಹಾರೈಸುತ್ತೇವೆ ಎಂದು ಡಿ. ಪೆದ್ದಿರಾಜು, ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕನಾಟಕ ರಾಜ್ಯದ ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯಶ್ರೀ.ಕೆ.ಸಿ.ರೆಡ್ಡಿ ರವರ ನಂತರ ಕರ್ನಾಟಕ ರಾಜ್ಯದಲ್ಲಿ ರೆಡ್ಡಿ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಮೋಸ

ಕನಾಟಕ ರಾಜ್ಯದ ಮೈಸೂರು ಸಂಸ್ಥಾನದಲ್ಲಿ ಪ್ರಪ್ರಥಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯಶ್ರೀ.ಕೆ.ಸಿ.ರೆಡ್ಡಿ ರವರ ನಂತರ ಕರ್ನಾಟಕ ರಾಜ್ಯದಲ್ಲಿ ರೆಡ್ಡಿ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಂದ ಮೋಸ.

ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಗಳಲ್ಲಿ ಬೀದರ್‌ನಿಂದ ಮುಳಬಾಗಿಲು ರವರೆಗೆ ರೆಡ್ಡಿ ಸಮುದಾಯದವರು ಲಕ್ಷಾಂತರ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ನಮ್ಮ ಸಮುದಾಯಕ್ಕೆ ಕರ್ನಾಟಕ ಸರ್ಕಾರಗಳಲ್ಲಿ ಇದುವರೆವಿಗೂ ಪ್ರತ್ಯೇಕ ನಿಗಮ ಮಂಡಳಿ ನೀಡಿರುವುದಿಲ್ಲ. ಮತ್ತು ಸರ್ಕಾರದವತಿಯಿಂದ ಯಾವುದೇ ರೀತಿಯ ಅನುದಾನವನ್ನು ನೀಡಿರುವುದಿಲ್ಲ. ಮತ್ತು ನಮ್ಮ ಸಮುದಾಯದ ವಿರ್ದ್ಯಾರ್ಥಿ ನಿಲಯಗಳಿಗೆ ಜಮೀನು ಸಹ ನೀಡಿರುವುದಿಲ್ಲ. ಹಾಗೂ ಆನೇಕ ಸವಲತ್ತುಗಳಿಂದ ವಂಚಿತರಾಗಿದ್ದೇವೆ.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆಗಳಲ್ಲಿ, ತಾಲ್ಲೂಕು ಪಂಚಾಯತಿಗಳಲ್ಲಿ, ಜಿಲ್ಲಾ ಪಂಚಾಯತಿಗಳಲ್ಲಿ, ನಿಗಮಮಂಡಳಿಗಳಲ್ಲಿ ಪಕ್ಷಗಳಪಧಾದಿಕಾರಿಗಳಸ್ಥಾನಗಳಲ್ಲಿ ವಿಧಾನ ಪರಿಷತ್ ಚುನಾವಣೆಗಳಲ್ಲಿ, ವಿಧಾನಸಭಾ ಚುನಾವಣೆಗಳಲ್ಲಿ, ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಮುಖಂಡರುಗಳನ್ನು ಕಡೆಗಣಿಸಿ ಸ್ಥಾನಮಾನ ನೀಡದೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದೆ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ನ್ಯಾಯ ದೊರಕಿಸದೆ ಇದ್ದರೆ ನಮ್ಮ ಸಮುದಾಯದ ವತಿಯಿಂದ, ಬೀದರ್ ನಿಂದ ಮುಳಬಾಗಿಲು ವರೆಗೆ ಪಾದಯಾತ್ರೆ ಮುಖಾಂತರ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಮತ್ತು ನಮ್ಮ ಸಮುದಾಯವನ್ನು ಮತಬ್ಯಾಂಕ್ ಮಾತ್ರ ಉಪಯೋಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ನಮ್ಮ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಪರಿಣಾಮ ರಾಜಕೀಯ ಪಕ್ಷದವರು ನೋಡಬೇಕಾಗುತ್ತದೆ. ಆದುದರಿಂದ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ಮುಖಂಡರುಗಳು ಗಣನೆಗೆ ತೆಗೆದುಕೊಳ್ಳಬೇಕಾಗಿ ನಮ್ಮ ಪತ್ರಿಕಾ ಗೋಷ್ಟಿ ಮುಖಾಂತರ ತಿಳಿಸುತ್ತಿದ್ದೇವೆ ಎಂದು ಅಧ್ಯಕ್ಷರಾದ ಚಂದ್ರಶೇಖರ್ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ.ಪ್ರಬಾಕರ ರೆಡ್ಡಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲೂ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನುಡಿದರು.

City Today News 9341997936

Blending Heritage with Modernity:Karim’s From Delhi, Jama Masjid Set to Make Multi-level Fine Dining Debut In Bangalore

Blending Heritage with Modernity:
Karim’s From Delhi, Jama Masjid Set to Make Multi-level Fine Dining Debut In Bangalore

Bangalore, India March 21, 2024: Pahat’s Group, a well-established organization with over 25 years of experience across multiple industries, is pleased to announce the forthcoming debut of Karim’s, a renowned culinary institution with roots tracing back to Delhi, Jama Masjid, in the dynamic city of Bangalore. Located at 406, 5th Main Rd, HRBR Layout 2nd Block, HRBR Layout, Kalyan Nagar, Bengaluru, Karnataka 560043, Karim’s opened its doors to the public on Wednesday, March 20, 2024, poised to bring an authentic taste of India’s culinary legacy infused with a contemporary twist to Bangalore’s vibrant dining scene.

Spanning seven floors, Karim’s will initially unveil five levels to patrons, offering a glimpse into its storied past and exceptional culinary offerings. The basement level will cater to the fast-paced lifestyle with a dedicated takeaway section, ensuring that even the busiest individuals can savor the authentic flavors of Karim’s.

On the ground level, guests will find a welcoming space, serving as both an entrance and a comfortable waiting area, inviting them to embark on a culinary journey unlike any other. Ascending to the first floor, patrons will discover an exclusive experience, featuring a balcony with picturesque views and live barbecue delights, alongside a curated selection of specialties inspired by Karim’s renowned Delhi menu, including the iconic Mutton Korma and Chicken Jahangiri which will be prepared by a chef flown-in from Delhi.

For those seeking to host unforgettable events, the second floor boasts a spacious banquet hall accommodating up to 150 guests, offering a blend of elegance and versatility. The third floor presents a charming dining section, exuding intimacy and sophistication, where guests can indulge in the culinary delights that Karim’s is renowned for.

Dr. Aziz Ahmed Pahat, Managing Director and spokesperson for Pahat’s Group, shared the vision for Karim’s: “We are thrilled to bring the legacy of Karim’s to Bangalore, where we aim to celebrate India’s rich culinary heritage with a modern twist. Our goal is to create an immersive dining experience that pays homage to tradition while embracing innovation, offering patrons a journey of flavors and experiences that transcend time.”

With plans for expansion on the fourth, fifth, and sixth floors, Karim’s will continue to innovate and delight patrons with unique dining experiences, each paying homage to its rich heritage. Crowning the culinary journey is the seventh- floor rooftop, offering a serene ambiance illuminated by skylights and adorned with lush greenery, providing the perfect setting to savor the moment.

Inspired by the rich cultural heritage of India, Karim’s design aesthetic seamlessly blends traditional influences with modern elements, creating an atmosphere that is both captivating and inviting. Adding to its allure are captivating murals adorning multiple levels, each telling a story of Karim’s journey from its origins in Delhi since 1913 to its present-day acclaim.

City Today News 9341997936

Confirmtkt Becomes the Official ‘Train Ticketing Partner’ of Royal Challengers Bengaluru (RCB) for T20 Season 2024

Bengaluru, 21st March 2024: ConfirmTkt, a leading online train-utility and ticketing-focused company, proudly announces its association with Royal Challengers Bengaluru (RCB) as their official ‘Train Ticketing Partner’ for the T20 season of 2024. In a move set to captivate cricket enthusiasts, ConfirmTkt’s brand logo will prominently adorn the trousers of RCB’s official and training jerseys.

This collaboration heralds an exciting phase for both entities, as ConfirmTkt unveils plans to leverage its association with RCB to engage fans through a multifaceted approach. The partnership will see the #TrainTicketKing campaign captivating television commercials (TVCs), dynamic print ads, and compelling digital campaigns featuring popular RCB players. Moreover, ConfirmTkt will introduce thrilling in-app games and contests across various social media platforms, offering RCB fans the chance to win exclusive match tickets and autographed memorabilia from the team.

Dinesh Kumar Kotha, CEO of ixigo Trains & ConfirmTkt, expressed his enthusiasm, stating, “This collaboration goes beyond the conventional realms of sponsorship; it’s about merging the essence of what makes us uniquely Indian – the love for trains and the passion for cricket. This isn’t just about the game; it’s about building a community that shares the same heartbeat – the love for train journeys, the passion for cricket, and the spirit of Bengaluru.”

Rajesh Menon, Vice President & Head of Royal Challengers Bengaluru, said, “We are pleased to partner with ConfirmTkt this season. I am confident that this collaboration will bring out exciting fan engagements for people and make them feel more connected with the brand.”

The T20 league, now entering its 17th season, continues to captivate audiences worldwide, with the previous edition garnering over 50.5 crore television viewers. With this strategic partnership, ConfirmTkt is geared up to offer an enriching experience to all cricket buffs, creating memories that will linger in our hearts long after the last ball is bowled.

About ConfirmTkt
ConfirmTkt, is a train ticket wait-list prediction and booking platform, available for Android and iOS. It aims at ensuring that users get a ‘confirmed ticket’. ConfirmTkt’s unique value proposition is built around predicting confirmation chances for waitlisted tickets and check train running status, coach positions, platform numbers and location, real-time seat availability, along with providing alternative travel and train recommendations. This is powered by learning of seat allotment patterns on trains and machine learning algorithms built on historical data. ConfirmTkt offers a free cancellation option for train tickets so that users can get a full refund of their fare if they have change of plans or their ticket gets waitlisted. ConfirmTkt wallet ensures that frequent travellers do not have to wait to get their refunds and hence can book their future travel earlier. It also facilitates real-time train tracking. The platform also distinguishes itself by allowing users to book train tickets directly as opposed to re-directing users to the IRCTC website, and by offering intelligent alternate travel recommendations when direct trains on the route do not have availability.


RCB has adopted the philosophy #PlayBold which resonates both on and off the field – ‘Defeats don’t defeat us, the Challenger Spirit keeps us alive’. Download RCB Mobile Application to know more.

Cith Today News 9341997936