ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಫೆ. ೧೭ ರಂದು ಬೆಂಗಳೂರು ಚಲೋ ಕಾರ್ಯಕ್ರಮ

ವಿಧಾನ ಸೌಧ ಮುತ್ತಿಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದು ಸೇರಿದಂತೆ ಕೆಳಕಂಡ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ ೧೭ ರಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸುವ ಸಾವಿರಾರು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ರೈತರ ಬೇಡಿಕೆಗಳು ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು ಈಗ ಘೋಷಿಸಿರುವ ಭತ್ತ, ರಾಗಿ, ಜೋಳ ಮತ್ತಿತರ ಧಾನ್ಯಗಳ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ ೫೦೦ ರೂ ಹೆಚ್ಚಳ ಮಾಡಬೇಕು.

೬೦ ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ರೈತರ ಹಕ್ಕೊತ್ತಾಯಗಳ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆ ರೈತರ ಪಾಲಿಗೆ ಕರಾಳ ಚುನಾವಣೆಯಾಗುತ್ತದೆ ಎಂದು ಎಚ್ಚರಿಸಿದರು ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, ಮೂಲಭೂತ ಹಕ್ಕಾಗಿ ಖಾತರಿಪಡಿಸಿದ ಉದ್ಯೋಗ,

ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಖಾಸಗೀಕರಣಕ್ಕೆ ವಿರೋಧ ಮತ್ತು ಉದ್ಯೋಗಿಗಳ ಸಂದರ್ಭೋಚಿತಗೊಳಿಸುವಿಕೆ ಮತ್ತು ಸ್ಥಿರ-ಅವಧಿಯ ಉದ್ಯೋಗವನ್ನು ರದ್ದುಗೊಳಿಸುವುದು

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಲಪಡಿಸುವುದು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಎಲ್ಲರಿಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವುದು ಶೀಘ್ರದಲ್ಲಿಯೇ ಮೇಕೆದಾಟು ಯೋಜನ ಕೈಗೆತ್ತಿಕೊಳ್ಳಬೇಕು. ಕಳಸಾಬಂಡೂರಿ, ಮಹದಾಯಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.

೧೯೬೨ ರಲ್ಲಿ ದಿ.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಡಪೀಡಿತ ಪ್ರದೇಶಗಳಾದ ಲಕ್ಯ ಹೋಬಳಿ, ಸಖರಾಯ ಪಟ್ಟಣ ಹೋಬಳಿ, ದೇವನೂರು ಹೋಬಳಿ, ಕಡೂರು ತಾಲ್ಲೂಕು ಮುಂತಾದ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರು ಒದಗಿಸಲು ಕಣಿವೆದಾಸರಹಳ್ಳಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಅಣೆಕಟ್ಟೆಯನ್ನು ಮುಚ್ಚಿಹಾಕಲಾಗಿದ್ದು, ಸದರಿ ಸರ್ಕಾರ ಈ ಅಣೆಕಟ್ಟೆಯನ್ನು ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಮರು ಸ್ಥಾಪಿಸಬೇಕು. ಇಂತಹ ಹಲವು ಕಟ್ಟೆ ಮತ್ತು ಕೆರೆಗಳನ್ನು, ಅಣೆಕಟ್ಟೆಗಳನ್ನು ಮುಚ್ಚಿ ಹಾಕಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಇವುಗಳನ್ನು ಕೂಡಲೇ ಮರು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದವರು ದಯಾನಂದ ಪಾಟೀಲ್ ರಾಜ್ಯ ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ

ರೈತ ಸಂಘಟನೆಗಳ ಒಕ್ಕೂಟ ಗುಲಬರ್ಗಾ ಚಂದ್ರಶೇಖರ ಭೋವಿ, ರಾಜ್ಯ ಯುವ ಘಟಕದ ಅಧ್ಯಕ್ಷರು

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ಚಿಕ್ಕಮಗಳೂರು ಇಂಗಲಗುಪ್ಪೆ ಕೃಷ್ಣಗೌಡ, ರಾಜ್ಯ ವರಿಷ್ಠ ನಾಯಕರು, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಟಿ.ಆರ್.ಕೃಷ್ಣ, ರೈತ ಚಳವಳಿ ಬೆಂಗಳೂರು ನಗರಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ.

City Today News 9341997936

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಾದರೂ 2ಎ ಸಣ್ಣ-ಪುಟ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು.

ಭಾರತೀಯ ಜನತಾ ಪಾರ್ಟಿಯ ಹಿರಿಯ ಗಮನಕ್ಕೆ ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತಿರುವುದೇನೆಂದರೆ ಸಾಮಾಜಿಕ ನ್ಯಾಯಕ್ಕೆ, ನ್ಯಾಯ ಒದಗಿಸುವ ಕೆಲಸವನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಹಿಂದುಳಿದ ಸಮಾಜವಾದ ತೇಲಿ (ಗಾಣಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶದ ಅತ್ಯುನ್ನತ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿಯವರ ಜಾತಿಯನ್ನು ಅವಹೇಳನ ಮಾಡಿ ಸುಳ್ಳು ಹೇಳಿ ಮತದಾರರ ದಾರಿ ತಪ್ಪಿಸುತ್ತಿರುವ ಕಾರ್ಯವನ್ನು ಇಡೀ ಹಿಂದುಳಿದ ವರ್ಗಗಳ ಸಮಾಜ ಖಂಡಿಸುತ್ತದೆ. ಅಹಿಂದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಈಗ ಬರೀ ಅ-ಅಲ್ಪಸಂಖ್ಯಾತರ ಪರವಾದ ಪಕ್ಷವಾಗಿದ್ದು, ಹಿಂದುಳಿದ ಮತ್ತು ದಲಿತರನ್ನು ತುಳಿಯುವ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ರಾಜ್ಯದಲ್ಲಿ ಅತೀ ಹಿಂದುಳಿದ ಮತ್ತು ವರ್ಗದ ಮತದಾರರ ಸಂಖ್ಯೆ ಶೇ. 56ಕ್ಕೂ ಹೆಚ್ಚಿದೆ. ಆದರೆ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಪ್ರವರ್ಗ-1ರ ಪ್ರತಿನಿಧಿ ಇದ್ದು, ಪ್ರವರ್ಗ-2ಎ ಅಡಿಯಲ್ಲಿ ಸುಮಾರು 103 ಸಣ್ಣ-ಪುಟ್ಟ ಜಾತಿಗಳು ಇದ್ದು, ಇವುಗಳಲ್ಲಿ ಬಹುತೇಕ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಾಗಲಿ, ಸಾಂವಿಧಾನಿಕ ಅಧಿಕಾರವಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಾಗಲಿ ಸಿಕ್ಕೇ ಇಲ್ಲ. ಈ ವರ್ಗಗಳು ಬರೀ ಮತದಾನ ಮಾಡುವ ಹಕ್ಕನ್ನು ಮಾತ್ರ ಪಡೆದುಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಂವಿಧಾನಾತ್ಮಕ ಸ್ಥಾನಮಾನ ಪಡೆಯುವ ಅವಕಾಶದಿಂದ ವಂಚಿತವಾಗಿದೆ. ಇವು ಬಹುಪಾಲು ಕಾಯಕ ಸಮಾಜಗಳಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದ ತಮ್ಮ ಕುಲಕಸುಬನ್ನು ನಂಬಿ ಬದುಕನ್ನು ನಡೆಸುತ್ತಿದ್ದು, ಮೇಲ್ವರ್ಗದ ಮತ್ತು ಬಲಾಡ್ಯ ವರ್ಗದ ಸೇವೆಗಳನ್ನು ಮಾಡುತ್ತಾ ರಾಜಕೀಯ ಅವಕಾಶದಿಂದ ವಂಚಿತರಾಗಿದ್ದಾರೆ.

ಆದ್ದರಿಂದ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಾದರೂ 2ಎ ಸಣ್ಣ-ಪುಟ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಈ ಮೂಲಕ ನಾವು ಒತ್ತಾಯ ಮಾಡುತ್ತಿದ್ದೇವೆ. ಹಣವಂತ ಬಲಿಷ್ಠರ ಮಧ್ಯೆ ಗುಣವಂತ ಬಡವರು ಸಹ ಈ ಪ್ರವರ್ಗದಲ್ಲಿ ವಿದ್ಯಾವಂತ ಪದವೀಧರರು ಇದ್ದು, ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಬೇಕೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ನಂಜುಂಡ ಪ್ರಸಾದ್‌ರವರು ಆಸಕ್ತಿ ಹೊಂದಿದ್ದು, ಸದರಿಯವರು 2ಎ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಸದರಿಯವರಿಗೂ ಭಾರತೀಯ ಜನತಾ ಪಾರ್ಟಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತಿದ್ದೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನೆ.ಲ. ನರೇಂದ್ರ ಬಾಬು ಅಧ್ಯಕ್ಷರು ಮತ್ತು ಮಾಜಿ ಶಾಸಕರು ತಿಳಿಸಿದರು.

City Today News 9341997936

International Karate Seminar On 16-18th of February,2024 at Koramangala Indoor Stadium, Bangalore.

The Ryuei Ryu Ryuhou Kai is a venerable Karate school with roots dating back to the mid1800s when it was established by Nrisato Nakaima in Okinawa, Japan. Over many years,the Ryuei Ryu Karate School has made significant contributions to the development and advancement of Karate. Notably, numerous world champions in Kata events have emerge from this esteemed Karate styles.

Presently, Ryuei Ryu has expanded its reach to 18 countries worldwide, including India,boasting a sizable community of practitioners estimated to be between 50,000 to 60,000individuals. Among its accolades, Ryuei Ryu can proudly claim the distinction of nurturingfirst-ever Karate Olympic Champion in Individual hRyu Kiyuna. Kiyuna honed his skillswithin the Ryuei Ryu Karate School under the guidance of Hanshi Tsuguo Sakumoto, the5th Generation Grand Master of Ryuei Ryu Ryuhou Kai based in Japan.

With the blessings of Tsuguo Sakumoto 8th Grand Master of Ryuei Ryu Ryuhou Japan,Ryuei Ryu Ryuhou Kai India is Organizing International Karate Seminar from 16 – 18h of February 2024 in Koramangala Indoor Stadium, Bangalore.The Ryuei Ryu Ryuhou Kai of India, a registered Karate sports body takes great pride in hosting this prestigious seminar, bringing together martial arts practitioners, enthusiasts, and experts from across the globe. The event will serve as a platform for sharing knowledge,fostering international collaboration, and celebrating the diverse traditions martial arts.

The primary objective of this seminar is to address a significant concern,despite India Boasting estimated 28-30 lakh Karate practitioners, a number that continues to grow rapidly each year, there is a noticeable absence of prominent international players in our country,both in Kata and Kumite disciplines. Despite being the largest Karate-practicing nation globally, this disparity is striking.

Through this seminar, our aim is to identify exceptionally talented Kata players within ourcountry. These individuals will be carefully selected from the seminar and subsequently receive training from renowned Kata instructors. The goal is to prepare these selecteplayers for participation in international competitions, including future Olympic events.

Additionally, this seminar serveras an opportunity to highlight the abundance of talented aKarate practitioners in India. We intend to bring this to the attention of the Indian OlympicAssociation, urging them to establisha dedicated Karate Federation within the organization.This initiative would providedeserving Indian Karate athletes with the platform they need torepresent their country at prestigious international events, akin to athletes from othernations.

We take immense pride in announcing that the Ryuei Ryu Ryuhou Kai Karate School standsas one of the premier Karate institutions globally. This distinguished school has producednumerous world champions, including the first-ever Olympic champion in Karate.

Event details:

Date: 16th-18th of February 2024

Venue: Koramangala Indoor Stadium, BangaloreEvent schedule: 9:00AM -6:00 PM

The event holds significant importance as it attracts numerous Karate practitioners from thecountry. The intention behind Ryuei Ryu Ryuhou Kai India organizing the seminar is toelevate Karate as a martial art form within our nation.

Three key individuals play a significant role in this event, all hailing from Okinawa, Japan, the Birth place of Karate. Widely regarded as role models in the field of Karate by practitionersworldwide, these three individuals’ details are as follows.

Tsuguo Sakumoto – Holder of 7 Individual Kata World Championship titles.serving as the coach for 10 Individual Kata World Champions from various partsof the globe. Additionally, he holds the esteemed position of the 8th GrandMaster of Ryuei Ryu Ryuhou Kai Japan.

2.Ryu Kiyuna – 4 time Individual Kata World Champion and the Gold Medalist inthe Individual Kata event at the Tokyo 2020 Summer Olympics.

3. Yuka Shimizu – 3 time Individual Kata Women’s World Champion and three-time Team Kata Women’s World Championa

The opening ceremony of the International Karate Seminar is scheduled for 16th of February, 2024, at 9:30 AM, taking place at Koramangala Indoor Stadiuma Bangalore.

Here are the details of the distinguished chief guests for the inaugural event.

1.Shri. Prathap Simha, Hon’ble. Member of Parliament Mysuru – Kodagu DistrictGovernment of Karnataka

2.Shri. Tejasvi Surya, Hon’bleMember of Parliament Bangalore South, Governmentof Karnataka.

3.Shri MN Nataraj, Regional Director Southern States, Nehru Yuva Kendra Sangatan.

KarnatakaShri. Shihan Bharat Sharma, President South Asian Karate Do Federation (SAKF),
Asian Karate Federation (AKF) executive council member, Vice PresidentCommonwealth Karate Federation, General Body Member of Karate IndiaOrganization (KIO)

We believe that esteemed media outlet’s participating in this press meet will greatly contribute to the success of the International Karate Seminar 2024. This is an excellentopportunity to connect with prominent figures in the martial arts community and gain insightsinto the rich cultural heritage associated with Ryuei Ryu Karate.

City Today News 9341997936

13 students of Aakash BYJU’S from Bengaluru achieves 99 percentile and above Percentile in the first session of JEE Mains 2024; 5 other students secure above 97 percentile and above

Bengaluru, February 13, 2024: Aakash BYJU’S is proud to announce the remarkable achievement of 18 of its student from Bengaluru, who scored above 99 percentile in the first session of the Joint Entrance Examination (JEE) Main 2024. 4 others students secured 98 percentile and above.

The notable achievers Sanvi Jain who secured 99.99, KRISHNA SAI SHISHIR VUPPALA 99.98,ABHISHEK JAIN 99.92, KUNAL PARODA 99.89, KAPIL PARODA 99.54, Madhuri Nallaboyina 99.42,KANISHK RAVI DESAI 99.31and amongst others.

The top percentiles of the students showcases their unwavering commitment and academic excellence in one of India’s most competitive exams. The National Testing Agency unveiled the results earlier today, marking the commencement of the first of the two scheduled Joint Entrance Examinations for Engineering this year.

Enrolling in Aakash’s classroom program with the aspiration of conquering the formidable IIT JEE,renowned as the most challenging entrance exam globally, The students credited their ascent to the top percentiles to their dedication to comprehending fundamental concepts and maintaining a disciplined study regimen. Expressing gratitude, they remarked, “We are thankful to Aakash for aiding us in both aspects. Without the institute’s comprehensive content and coaching, mastering the concepts of numerous subjects within a short timeframe would have been unlikely.”.

Congratulating the students, Mr Dheeraj Kumar Misra, Regional Director, Aakash BYJU’S,commended, “The students remarkable performance exemplifies Aakash BYJU’S commitment to empowering students with comprehensive coaching and innovative learning solutions, there by enabling them to excel in competitive examinations. We wish them all the best for the next attempt as well as for their future endeavours.”

JEE (Mains) is structured in two sessions to provide students with multiple opportunities to enhance their scores. While JEE Advanced exclusively facilitates admissions to the prestigious Indian Institutes of Technology (IITs), JEE Main serves as the gateway to numerous National Institutes of Technology (NITs) and other Centrally-aided engineering colleges across India.Participation in JEE Main is a prerequisite for appearing in JEE Advanced.

Aakash BYJU’S offers comprehensive IIT-JEE coaching through various course formats tailored for high school and higher secondary school students. Recently, Aakash has intensified its focus on developing Computer-Based Training. Its innovative iTutor platform delivers recorded video lectures, enabling students to engage in self-paced learning and catch up on missed sessions.

Moreover, mock tests simulate real exam conditions, equipping students with the necessary familiarity and confidence to tackle the examination effectively.

City Today News 9341997936

“Flytrap” launched – A Non-Toxic, Organic User-Friendly product to remove housefly-blowfly-uzifly”



February 13, 2024, Bengaluru….

You must be aware that different kinds of flies-houseflies, blowflies and Uzi flies, are tiny pests that cause multiple problems for businesses and people alike. From spreading deadly diseases amongst humans and animals (Dairy, Poultry & Sericulture’s silkworms), spoiling stored food stocks, these flies are creating havoc for everyone. They breed superfast with a female laying up to 12000 eggs in a life span of 2.5 months!

What’s more, with the destruction of their natural enemies like lizards and frogs due to rampant urbanization, flies are a BIG menace that is growing everyday – almost unchecked!

People and businesses have tried many ways to contain this menace but with limited success and more headaches. For example, insect repellents repel and don’t kill to control flies’ spread, other pesticides are poisonous and leave harmful residue (dead flies that are poisoned). So, what’s needed is a user-friendly nontoxic solution that is organic, affordable, easy to dispose and easily available.

A globally tested and trusted flies-killer, FlyTrap is finally available in India and is perhaps the perfect solution to ease the menace of flies for various sectors.

This 30-year-old US-developed product is manufactured and marketed in India by FlyTrap.in and is customised for Indian conditions. Devoted to transforming micro businesses at the India-grassroots level (rural, semi-urban) where 68% of India resides and prospers, FlyTrap kills only flies as its nontoxic-organic component is harmful to only flies and is harmless to other animals and humans. All you need is to add a glass of water to its potent mixture and hang its disposable bag in a suitable open place for around 30 days, it attracts and kills flies like a magic magnet while collecting dead flies in its bag!

When Flytrap’s biodegradable, easy-to-use bag gets filled with dead flies, simply replace it with a fresh bag and start removing more of the dangerous flies in a new convenient way. Now easily, safely & intelligently kill one of your biggest enemy- flies to boost your business progress, profits and reputation with the peace of mind you deserve!

To learn more about this award-winning miracle flies’ killer and business booster just visit http://www.flytrap.in and a series of educative YouTube posts viz https://www.youtube.com/watch?v=xzORzSZKhIU. Extremely cost-effective, the Flytrap box containing three bags is nominally priced at Rs 999/- per box and is available at introductory price of Rs. 699/- per box.

Speaking on the launch of Flytrap Bags in India, Mr. Gaurav Aggarwal, Chief Executive Officer, Flytrap.in remarked, ” Our in-depth research proved beyond doubt that an effective solution was required immediately to tackle various problems related to flies in sectors such as Sericulture, Dairy, Poultry etc. as production efficiencies were hugely impacted. Problems like Foot and mouth diseases, Farcy etc. impact the dairy animals and production by up to 30%.  Uzi flies directly harm the silkworms and mango harvest. And in poultry, flies create unhygiene which highly affect the health of birds and residents staying near the farms.  It is strongly suspected that flies transmit at least 65 diseases to humans among them are typhoid fever, dysentery, cholera, polio, yaws, anthrax, tularemia, leprosy and tuberculosis etc.  So, house flies are known to carry pathogens that can cause serious and life-threatening diseases in humans and animals. We are indeed delighted to launch Flytrap Bags, an innovative product in India. Flytrap (www.Flytrap.in), a US-based parent company is a global winner since 1994. FlyTrap was first brought to India in 2009 after many years of in-depth research, extensive educative marketing and sales outreach. FlyTrap’s operations took off in a big manner in 2019. While initially focused on poultry and dairy farms, Covid’s lockdown brought in a new customer base in Sericulture farms through social media influencers and since then there is no looking back! The Sericulture was a game changer as this sector got a huge respite from flies thereby boosting production.”

Elaborating on the developmental plans for Flytrap bags, Mr. Aggarwal said, “We foresee immense potential for Flytrap Bags in India as India is at the cusp of change with various sectors growing. The Flytrap bags are manufactured at the state-of-the-art manufacturing factory based in New Delhi, under license from US Parent with strict adherence to global quality standards. Currently, Flytrap Bags are marketed through our own website – FlyTrap.in, eCommerce portals like Amazon, Flipkart, etc. and distributor network in Maharashtra, Karnataka, Andhra Pradesh and Tamil Nadu. We are now expanding aggressively to launch it in other states. We have a larger gameplan in place for this product. To this end, we have invested over 4 crores in growing our sales network and digital outreach.  We are confident to make Flytrap the ‘Make-In-India’ initiative and address our farmers’ problems. We are driven to make a real difference to the soul of India-rural economy with FlyTrap bags as flies are a big nuisance to businesses. We are committed to get rid of their BIG headache of flies so everyone can progress faster, better, and healthier!

So go ahead and unleash the power of FlyTrap – Non-toxic, Organic, and Fly-Proof!

City Today News 9341997936