‘ಅಹೋರಾತ್ರಿ ಗೋಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ’

ಹೆಸರಾಂತ ಗೊಂಧಾಳ ಮನೆತನ ಪರಂಪರೆ ನಿಕಟ ಪೂರ್ವ ಸಂವರ್ಧನೆ ಹರಿಕಾರ|| ದೇವಿ ಭಕ್ತರತ್ನಾಕರ ಕೀರ್ತಿಶೇಷ ಪೂ|| ಅಹಲ್ಯಾಬಾಯಿ ಹಾಗೂ ಗೊಂಧಾಳ ಗೋವಿಂದರಾಯರ ಸಲಹೆ ಪೂರ್ವಕ ಈತಹಲ್ವರೆವಿಗೂ ಆಶೀರ್ವಾದದಲ್ಲಿ ಈ ಸರ್ತಿ 90ನೇ ವರ್ಷದ “ಟಿಂವ್ ಟಿಂವ್‌ನ್ ಚೌಂಡಿಕೆ ನಾದ ತರಂಗ ಸಂಭಾಳವಾದನತಾಂಡವ ಭಾವಾವೇಶ ಪೂರ್ಣ ಉಧೋವೈಭವ ವಾರ್ಷಿಕ ಸಮಾರಂಭ”

ಬೆಂಗಳೂರು ಸಿಟಿ ‘ಟ’ ದಾಸರಹಳ್ಳಿ, ಭುವನೇಶ್ವಲ ನಗರ, 8ನೇ ಮುಖ್ಯದಾಲ, 9ನೇ ತಿರುವುಹಾದಿ, ‘ಶ್ರೀ ಭವಾನಿ ಕ್ಷೇತ್ರ’ ದೇವಿ ಸ್ಥಳದಲ್ಲಿ “ವಿವಾರಾತ್ರಿ ಅಖಂಡಲ ಗೊಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ” ಅಂಬಾಭವಾನಿ ಪೂಜೆ

ದಿನಾಂಕ 22-10-2023, ಭಾನುವಾರ ಪ್ರಾತಃ ವೇಳೆ ಕಲಶ ಪ್ರತಿಷ್ಠಾಪನಾಂಗ ಇತ್ಯಾದಿ ಪೂರ್ವಭಾವಿ ಪಾಂಗಃಕಾರಣಿ,

ಹಗಲು 9 ಘಂ. 45 ನಿ. ವೇಳೆಗೆ ಔಪಾಸಕರಿಂದ ದೇವಿಕಲಶ ಪೀಠಾರೋಹಣ, ಶುಭಮುಹೂರ್ತದಲ್ಲಿ ವಾದ್ಯಘೋಷ ಉದ್ಘಾಟನೆ, ದೀವಟ ಪ್ರಾರ್ಥನ ಪೂರ್ವಕ ಪೂಜೆ ಶಾಲಾಪ್ರವೇಶ, ಹೂವೀಳ್ಯಕಲಾಪ, ಸುಮಂಗಲ ವಂದನೆ, ಉದೋಸದಸ್ ಸೇವ ಪೂರ್ವಭಾವಿಪೂಜಾದಿ ಕಾರ್ಯಪಾಂಗತೆ.

ದೇವಿಉಡಿಸೇವ, ದೀವಟಿ ಪ್ರಾರ್ಥನೆ, ಪೂರ್ಣದಾರತಿ, ತೀರ್ಥಪ್ರಸಾದ ವಿನಿಯೋಗ ‘ಅಹೋರಾತ್ರಿ ಗೊಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ’

ಭಗವತ್ಸೇವೆ ಈ ಸದಾವಕಾಶ ಭಾಗವಹಿಸುವ ಸಂದರ್ಭ ಲಭಿಸಿದೆ. ದೇಶಾಭಿಮಾನಿ ಧರ್ಮ ದೇವತೆ ಹಾಗೂ ರಾಷ್ಟ್ರಹಿತ ಸರ್ವಶಕ್ತಿ ಸಮನ್ವಿತೆ ಜಗನ್ಮಾತೆ ಆಶೀರ್ವಾದಲ್ಲ ಸರ್ವರೂ ಪುನಿತರಾಗಿ ಈ ಸನ್ಮಂಗಳ ಕಾರ್ಯವೂ ಸಂಪೂರ್ಣ ಸಫಲತೆ ಪಡೆಯುವಲ್ಲ ತಾವು ಸಹ ಸಂಬಂಧಿಕರೊಡನೆ ಬಾಂಧವರ ಸಮೇತ ಬರುವಿಕೆಗಾಗಿ ಮನವಿ, ಅಭೀಷ್ಟಗಳ ಬಾಧ್ಯರೂ ಆಗಿ ಸದಾ ಧನ್ಯರೂ ಆಗುವಿರಲ್ಲದೇ, ಪ್ರತಿ ಜಾವಯಾಮಾದಿ ಪೂಜೆಗಳಲ್ಲೂ ರಾತ್ರಿಪೂರ್ತಿ ಜಾಗರಣೆಗೂ ಮಾರನೇ ದಿನ ಬೆಳಗಿನ ವೇಳೆ ದೀವಟ ಮಂಗಳದಲ್ಲೂ ಸಹಕರಿಸಿ ಪುನೀತರಾಗೋಣ ಬನ್ನಿರಿ.

  • ಡಾ||ಗೊಂಧಾಳ ಅನಂತಮೂರ್ತಿ

City Today News 9341997936

ಅನ್ನಭಾಗ್ಯ ಯೋಜನೆಯಡಿ ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ 19 ರಂದು ನ್ಯಾಯ ಬೆಲೆ ಅಂಗಡಿ ಬಂದ್‌

ಅನ್ನಭಾಗ್ಯ ಯೋಜನೆಯಡಿ ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಒತ್ತಾಯಿಸಿ 19 ರಂದು ನ್ಯಾಯ ಬೆಲೆ ಅಂಗಡಿ ಬಂದ್‌

ದಿನಾಂಕ: 19.10.2023 , 11:00 ಗಂಟೆಗೆ

ಸ್ಥಳ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಆಯುಕ್ತರ ಕೇಂದ್ರ ಕಚೇರಿ ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು

ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ. ಅಕ್ಕಿಗೆ ನೇರ ನಗದು ಸೌಲಭ್ಯ ಕಲ್ಪಿಸುವುದನ್ನು ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ಡಿಬಿಟಿ ಮೊತ್ತಕ್ಕೆ ನಮಗೆ ಕಮೀಷನ್ ಭಾಗ್ಯ ಕೋಡಿ ಎಂದು ಆಗ್ರಹಿಸಿ ಅಕ್ಟೋಬರ್ 19 ರಂದು ನ್ಯಾಯ ಬೆಲೆ ಅಂಗಡಿಗಳನ್ನು ಒಂದು ದಿನದ ಸಾಂಕೇತಕವಾಗಿ ಬಂದ್‌ ಮಾಡಲು `ರಾಜ್ಯ ಪಡಿತರ ವಿತರಕರ ಸಂಘ ನಿರ್ಧರಿಸಿದೆ.

ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್‌ ಹಣದಿಂದ ವಂಚಿತರಾಗುತ್ತಿದ್ದೇವೆ.

ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದು, ನಮಗೆ ಅಹವಾಲಿಗೆ ಸ್ಪಂದನೆ ದೊರೆತಿಲ್ಲ. ಸೌಜನ್ಯಕ್ಕಾದರೂ ಸರ್ಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ. ಪಡಿತರ ವಿತರಕರ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ನೋವು ತಂದಿದೆ ಎಂದು ಬೆಂಗಳೂರು ನಗರ ಸರ್ಕರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ  ವತಿಯಿಂದ ಜೆ.ಬಿ ಕುಮಾರ್ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

City Today News 9341997936

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಒಂದು ನಡೆ, ಅಧಿಕಾರಕ್ಕೆ ಬಂದ ಮೇಲೆ ಇದರ ನಡೆಯೆ ಬೇರೆ – ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ಸರ್ಕಾರ 2020ರಲ್ಲಿ ಕೃಷಿ ಕಾಯ್ದೆ ಜಾರಿಗೆ ತಂದಾಗ ನಮ್ಮ ಜೊತೆ ಸೇರಿ ವಿರೋಧಿಸಿದ ಇವರು ಈಗ ಯಾವುದೇ ಒಂದು ಗ್ಯಾರಂಟಿಗೆ ಕೂಡಿಸಿದ ಹಾಗೆ ಸಾವಿರ ಕೋಟಿ ಕೂಡಿಸ ಬೇಕಾಗಿಲ್ಲ (ಹಣದ ಖರ್ಚುಇಲ್ಲದೆ) ಜಾರಿಮಾಡಬಹುದಾದ ಕೆಲಸ ಇವರು ಮಾಡಿಲ್ಲ. ಇದು ಚುನಾವಣ ಪುಣಾಳಿಕೆಯಲ್ಲಿ ಕೂಡ ಹೇಳಿಕೊಂಡಿದ್ದಾರೆ. ಇನ್ನೂ ಕೃಷಿಕಾಯ್ಕೆ ವಾಪಸ್ ಪಡೆದಿಲ್ಲ.

MSPಗೆ ಸಂಬಂಧಪಟ್ಟಂತೆ ನೀತಿರೂಪಿಸಿ ಶಾಸನ ಬದ್ಧಗೊಳಿಸದಿದ್ದರೆ ರೈತರಿಗೆ ಉಳಿಗಾಲವಿಲ್ಲ.

ಉದಾ: ತೆಂಗಿನ ಕೊಬ್ಬರಿಗೆ MSP 11,750/- ರೂ ಇದೆ. ಸಿದ್ದರಾಮಯ್ಯ ಸರ್ಕಾರ 1,250/- ರೂ ಸಹಾಯ ಘೋಷಣೆ ಮಾಡಿದರು. ಈ ಸಹಾಯ ಹಣ ರಾಜ್ಯದಲ್ಲಿ ಒಂದು ಸಾವಿರ ರೈತರಿಗೆ ಮುಟ್ಟಿದಿದ್ದರು ಏಕೆ? ಹೇಗೆ? ಇದರ ಪುಯೋಜನ ತಲುಪದಿದ್ದರೆ ಏನೂ ಪುಯೋಜನ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಮುಂಚೆ ಪಕ್ಷದ ಅಧ್ಯಕ್ಷ DK ಶಿವಕುಮಾರ್ ತಂಗುವುದೇಶದ ರೈತರಿಗೆ ಐದು ಗ್ಯಾರಂಟಿ ಜೊತೆಗೆ ರೈತರಿಗೆ 6ನೇ ಗ್ಯಾರಂಟಿ. ನಾವು ಅಧಿಕಾರಕ್ಕೆ ತಕ್ಷಣ 15,000/- ಸಾವಿರಕ್ಕೆ ಖರೀದಿ ಪ್ರಾರಂಭಿಸುತ್ತೇವೆ ಎಂದು ಮಾತುಕೊಟ್ಟರು, ಉಪಯೋಗಕ್ಕೆ ಬರಲಿಲ್ಲ.

MSP (ಕನಿಷ್ಠ ಬೆಂಬಲ ಬೆಲೆ) ತೋರಿಕೆಗೆ ಮಾತ್ರವೇ ಏರಿತ್ತು.ಇದರಿಂದ ಏನು ಪ್ರಯೋಜನವಿಲ್ಲ.ಶ್ರೀ ಸಿದ್ದರಾಮಯ್ಯ ಕಳೆದ ಸರ್ಕಾರದಲ್ಲಿ 18,000/-ರೂಗೆ ಮಾರಿದ ರೈತರು ಈಗ 8,000/- ರೂ.ಗೆ ಮಾರಿದರೆ ಏನು ಲಾಭ ಸರ್ಕಾರಕ್ಕೆ MSP ಶಾಸನಬದ್ಧಗೊಳ್ಳದಿದ್ದರೆ ತೊರಿಕ ಕಾರ್ಯ ಕ್ರಮವಾಗಿ ಉಳಿಯುತ್ತದೆ.

ವಿದ್ಯುತ್, ಗಾಮೀಣ ವುದೇಶದ ವಿದ್ಯುತ್ ಕನಿಷದಲ್ಲಿ ಅನಿಷ್ಠವಾಗಿದ್ದ ಸರ್ಕಾರ ಚುನಾವಣೆ ಪೂರ್ವದಲ್ಲಿ ಹಳ್ಳಿಗಳಿಗೆ ನಿರಂತರ ವಿದ್ಯುತ್ ಹಾಗೂ ಪಂಪ್‌ಸೆಟ್‌ಗೆ ನಿರಂತರ 8 ಗಂಟೆ ಕೊಡುವುದಾಗಿ ಘೋಷಣೆ ಮಾಡಿದ್ದೀರಿ ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ ಆದರೆ 8 ಗಂಟೆ ವಿದ್ಯುತ್ ಕೊಡುವವರೆಗೆ ಹೋರಾಟ ಮುಂದುವರೆಯಲಿದೆ.

ಬರಗಾಲ ನಮ್ಮ ರೈತ ಕನ್ಮದಲ್ಲಿ ಇರುವಾಗ ಸಹಾಯಕ್ಕೆ ಬರುವುದಿಲ್ಲ, ಪೂರ್ಣ ಬರಿದಾದ ಮೇಲೆ ನೂರರಷ್ಟು ನಷ್ಟವಾಗಿದ್ದರೆ ಇವರು 25 ರೂ ಕೊಡುವುದಿಲ್ಲ. ಇವರು ಕೊಡೋದು ನಾಲ್ಕಣಿ ಅಂದ 25 ಪ್ರಸೆ ಅಷ್ಟೇ

ಇವರು 70ರ ದಶಕದಲ್ಲಿ ಇದ್ದ ರಾಷ್ಟ್ರೀಯ ವಿಪತ್ತು ನೀತಿ ನಿಯಮಗಳನ್ನು ಮಾತ್ರ ಮಾತನಾಡುತ್ತಿದ್ದಾರೆ. ಈ ನೀತಿ ಬದಲು ಮಾಡದೇ ವೈಜ್ಞಾನಿಕ ಮಾನದಂಡ ಇಲ್ಲದೇ ಇರುವ ಈ ನೀತಿ ಕೈ ಬಿಟ್ಟು, 2023ರ ನೀತಿ ರೂಪಿಸಿ ವಿಪತ್ತು ಪರಿಹಾರ ಜಾರಿಗೆ ತನ್ನಿ, ಅದೇ ಕಾರ್ಪೋಟ‌ ಕಂಪನಿಗೆ ಇವರೇ ಕರೆದು ಸಾವಿರ ಕೋಟಿ ಕೊಡಿಸಿ ಇವರೇ ಮನ್ನಾ ಕೂಡ ಮಾಡಿಸುತ್ತಾರೆ.

ಸರಕಾರವು ತೆಗೆದುಕೊಂಡ ತೀರ್ಮಾನದಂತೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದಂತೆ ಅಲ್ಲಿಯ ವ್ಯಾಪಾರಿಗಳಿಗೆ ನೀಡಿದ ಪರವಾನಿಗೆಯನ್ನು ರದ್ದು ಪಡಿಸಲು ಸರ್ಕಾರ ನೋಟಿಸ್‌ ಜಾರಿ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ನೀವು ಕೃಷಿಕರನ್ನು ನಾಶಪಡಿಸುವ ಉದ್ದೇಶವೇ ಇದಾಗಿದೆ, ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಈ ಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಈ ಕಾಯ್ದೆಯನ್ನು ವಾಪಾಸ್‌ ಪಡೆಯುವ ತುರ್ತು ಕೆಲಸ ಮಾಡಬೇಕಾಗಿದೆ. ಇಲ್ಲವಾದಲ್ಲಿ ಈ ನಾಡಿನ ರೈತರು ಸರ್ಕಾರ ವಿರುದ್ಧ “ರೈತ ವಿರೋಧಿ ಸರ್ಕಾರ” ಎಂದು ಪುತಿಭಟನೆಗೆ ಕರೆ ನೀಡಲು ಸಂಘವು ತೀರ್ಮಾನಿಸಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್- ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಭಕ್ತರಹಳ್ಳಿ, ಬೈರೇಗೌಡರು-ಪ್ರಧಾನ ಕಾರ್ಯದರ್ಶಿಗಳು, ವೀರಭದ್ರಸ್ವಾಮಿ-ಕಾರ್ಯದರ್ಶಿ, ಹುಸ್ಕೂರು ಸುರೇಶ-ಕಾರ್ಯದರ್ಶಿ ಮತ್ತು ರವಿಚಂದ್ರ ರವರು ಉಪಸ್ತಿತಿಯಿದ್ದರು

City Today News 9341997936

Horatadaa Hakkigaagi Janandolana appeals GOK to revoke the restriction on protests in Bangalore

press meet held at Press Club if Bangalore on belf of “Horatadaa Hakkigaagi Janandolana”

Since the previous regime passed the Licensing and Regulation of Protests, Demonstrations and Protest Marches (Bengaluru City) Order, 2021 in January 2022, it is illegal to protest anywhere but in the premises of Freedom Park. The order was enacted as a suo moto Kamataka High Court public interest litigation (PIL) launched in March 2021 soughta “unobstructed vehicular traffic”. Places like Vidhana Soudha and MG Road were marked as “restricted” through the same order. Even protests in Freedom park require to be intimated to the police from the organisers’ end where the police have the power to revoke or withhold the permission to protest. This development that came under the erstwhile BJP government still continues despite this new government being voted into power for being a force that upholds constitutional rights. For many months now, there have been consistent efforts by civil society activists to conduct a dialogue with the government requesting for the restrictive order to be revoked. All such entreaties have failed to evoke a positive response from the government so farOn 2nd October, many civil society organisations and activists who have formed the coalition called the ‘Horatadaa Hakkigaagi Janandolana’ came together at the Gandhi statue at Maurya circle to perform civil disobedience by taking out a rally till the Ambedkar statue at Vidhana Soudha in defiance of this anti-people order. Hundreds of protestors were manhandled and detained by the police as the rally was about to start, sending a shockwave across the city. Ash students it is particularly important to have the right to protest, otherwise taking the demands to Freedom Park will further invisibilise the aspirations of students since the state already has a ban on student unions. Students are not allowed to express themselves, resist or question on campuses. It becomes more difficult for expression of dissent inside and outside campus spaces as democratic spaces are being clamped down.

On 2nd October, many civil society organisations and activists who have formed the coalition called the ‘Horatadaa Hakkigaagi Janandolana’ came together at the Gandhi statue at Maurya circle to perform civil disobedience by taking out a rally till the Ambedkar statue at Vidhana Soudha in defiance of this anti-people order. Hundreds of protestors were manhandled and detained by the police as the rally was about to start, sending a shockwave across the city. Ash students it is particularly important to have the right to protest, otherwise taking the demands to Freedom Park will further invisibilise the aspirations of students since the state already has a ban on student unions. Students are not allowed to express themselves, resist or question on campuses. It becomes more difficult for expression of dissent inside and outside campus spaces as democratic spaces are being clamped down.

Given this situation, under the banner of Horatadaa Hakkigaagi Janandolana, we, the following student-youth organisations – All India Students’ Association, Ambedkar Students’ Association, Bengaluru Vishwavidyanilaya Samshodhana Vidhyarthigala Okkuta, Collective, Dalit Vidyarthi Parishad, Fridays for Future (Karnataka), Students’ Islamic Organisation, St. Broseph, anda Karnataka Vidyarthi Sangathane have come together to safeguard our constitutional right to protest enshrined in Article 19 of the Indian constitution within the city. We appeal that the police order stifling our right to protest in the city be revoked immediately so that we can strengthen

the fight for our rights against all forms of social and academic injustices. We also appeal to the government to take heed of the other major issues plaguing the entire student community that are rendered practically invisible thanks to the restrictive police order.

Primary demand:

Revoke the police order restricting our right to protest in the city.

General student demands:

1. Ensure timely disbursal and hiking of scholarships.

2. Scrap all remnants of the National Education Policy, 2020 from educational institutes in Karnataka.

3. Bring back student democracy in the educational campuses of Karnataka by revoking the government order banning student unions.

4. Regulate fee hikes in public and private colleges.

5. Reject corporatisation and saffronisation of education. Uphold universal and inclusive education.

6. Extend the ambit of Right to Education act to include students till the age of 18. 7. Include criminal penalties in the Karnataka Education Act for harassment of students by educational authorities.

City Today News 9341997936

Amrita Vishwa Vidyapeetham, Bengaluru’s Convocation 2023 presided over by ISRO Chairman, Dr. S. Somanath

656 degrees awarded during the ceremony out of which 200 were bagged by the female students
Students from Business and Engineering get degrees; including 5 Ph.Ds. and 4 University level medal winners,22 campus-level toppers get medals for academic excellence

BENGALURU / October 14th 2023: Amrita Vishwa Vidyapeetham, ranked among the top 10 universities in India in the NIRF 2023, conferred degrees upon a total of 656 students during its 2023 convocation ceremony at their Bengaluru Campus. Among these graduates, 200 were female and 456 were male. The majority of students, 541 in number, were from the B.Tech stream, followed by M.Tech (68), MBA (42) and PhD. (5).

The convocation ceremony was graced by notable dignitaries, including the Chief Guest, Dr. S Somanath, Chairman, ISRO (Indian Space Research Organisation); along with Guest of Honour Mr. Arvind Vaishnav, Head of Philips Innovation Center, Bengaluru.During his address, Dr. S Somanath, Chairman, ISRO (Indian Space Research Organisation), said, “Education, as you well know, is no cakewalk. Some journeys are steeper, others more level, but each step forms the mosaic of your experience—successes, setbacks, friendships, and wisdom. Whether you wear a medal or not, remember, true triumph lies in the journey itself. Your life’s canvas will paint a picture far different from what you envisaged in college—anticipate it with open arms. To the esteemed faculty, your dedication has borne fruit. These graduates, now professionals, are poised to shape the destiny of our nation. Passion is the forge where dreams are wrought. Dedication and leadership are not part-time affairs; they demand unwavering commitment, 24/7, against all odds. Failure is inevitable, but the grand tapestry of your vision must prevail. In the years to come, many of the students will ascend to enviable positions. Some will lead teams, others will own industries, a few may pioneer scientific frontiers. But remember, you are forever tethered to this institution. Return, inspire, and ignite the next generation. Uphold the zeal that fuels innovation, for in doing so, you perpetuate the legacy we celebrate today.”

During his address, Dr. S Somanath, Chairman, ISRO (Indian Space Research Organisation), said, “Education, as you well know, is no cakewalk. Some journeys are steeper, others more level, but each step forms the mosaic of your experience—successes, setbacks, friendships, and wisdom. Whether you wear a medal or not, remember, true triumph lies in the journey itself. Your life’s canvas will paint a picture far different from what you envisaged in college—anticipate it with open arms. To the esteemed faculty, your dedication has borne fruit. These graduates, now professionals, are poised to shape the destiny of our nation. Passion is the forge where dreams are wrought. Dedication and leadership are not part-time affairs; they demand unwavering commitment, 24/7, against all odds. Failure is inevitable, but the grand tapestry of your vision must prevail. In the years to come, many of the students will ascend to enviable positions. Some will lead teams, others will own industries, a few may pioneer scientific frontiers. But remember, you are forever tethered to this institution. Return, inspire, and ignite the next generation. Uphold the zeal that fuels innovation, for in doing so, you perpetuate the legacy we celebrate today.”

Guest of Honour, Mr. Arvind Vaishnav, Head of Philips Innovation Center, Bengaluru, said, “It’s crucial to remember that purpose is the compass that guides our endeavors. What we do and why we do it should ultimately benefit society. This is a principle I hold dear. In the dynamic world we inhabit, especially in the ever-evolving technology sector, the ability to adapt to change is paramount. Embrace change, for it is the cornerstone of progress. It may at times seem beyond our control, but it is how we respond that truly defines us. Lean into change, harness its potential, and continue to be the disruptors that you are. In the corporate world, things will be different. There will be managers, leaders, and teammates. It will be competitive, but it will also be a realm of boundless innovation. Embrace this new environment and let your core capabilities shine through. As we navigate our careers, let’s remember to strategize. Define our goals, allocate resources, and invest our time wisely. Just as corporations do, we too must chart a path forward. Continuous learning is not just a recommendation; it’s a necessity. Upskill, reinvent, and never stop seeking knowledge. Connect with your alma mater, stay linked with colleagues, and learn from each other’s experiences. Finally, let failures be our greatest teachers. Embrace them, learn from them, and use them as steppingstones to success. Your journey ahead will be a testament to your resilience.”
During a virtual address, Mata Amritanandanmayi Devi, Chancellor, Amrita Vishwa Vidyapeetham, said, “Remember the story of the lazy youth turned successful model. Patience and discernment transformed a liability into an asset. Experience is the true guru. Use knowledge gained from experience alongside theoretical knowledge. As you step into the job market, let patience and sraddha guide you. Life presents various situations. When choice is yours, don’t simply defer to fate. Exercise discrimination and take action. But when choice is absent, accept it as divine will. To bear fruit, actions require the right time, self-effort, and God’s grace. Seek the source of the power driving intellect—it resides within. The truth of existence is undeniable. Good deeds attract grace, making our actions complete and meaningful.”
Dr. Manoj P, Campus Director, Amrita Vishwa Vidyapeetham, Bengaluru, said, “The education, dedication, and experiences you have gained at Amrita University have equipped the graduates with the tools and skills needed to make a meaningful impact in this ever-evolving landscape. Amrita University has always been more than just an institution of higher learning. It is a place that fosters intellectual curiosity, innovation, and, of course, social responsibility. Here, students have not only honed their academic abilities but have also embraced the values of integrity, empathy, and a deep sense of responsibility towards society. As Amma says: ‘You know all human beings are blessed with a head. What we do with our head can help either a few people or can help millions of people.’ I extend my best wishes to the students, and I hope they use their skills to improve the quality of life for people worldwide and address the pressing challenges of our time.”
Swami Amritageetananda Puri, Head, Mata Amritanandanmayi Math, Bengaluru said, “Amrita Vishwa Vidyapeetham is dedicating one more batch of its qualified and worthy students to the world. On this auspicious occasion, I would like to congratulate all the students for their determination, hard work, and wonderful performance. While being able to face the challenges, an Amrita student keeps the deep-rooted cultural values and social commitment. The philosophy of education is not just equipping students for a living but also a formation for life with an emphasis on compassion-driven research to make impacts globally. We are confident that our students graduating today shoulder that responsibility with pride and an immense sense of integrity. I wish them all success in life and in their career.”

Around 96% of eligible Amrita Vishwa Vidyapeetham, Bengaluru students got placed this year. The average annual salary for students passing out batch 2023 as on date is 12.07 LPA for MTech; 9.1 LPA for BTech; 8.50 LPA for MBA. The highest salary offered for 2023 batch as on date is 51 LPA for Engineering and 14.86LPA for management graduate.

Dr. Vidya H. A., Head of Department, Department of Electrical and Electronics Engineering, School of Engineering, Bengaluru; Dr. Gopalakrishnan E. A., Chairperson, School of Computing, Bengaluru; Dr. Navin Kumar, Chairperson, Dept. of Electronics and Communication, School of Engineering, Bengaluru; Dr. Mehir Kumar Baidya, Professor, School of Business, Bengaluru were present among the key stakeholders from Amrita Vishwa Vidyapeetham. Prof. Sriram Devanathan, Principal, School of Engineering & Computing, Amrita Vishwa Vidyapeetham, Bengaluru concluded the ceremony with a vote of thanks.

City Today News 9341997936