THE “38TH NATIONAL TAEKWON-DO (ITF) CHAMPIONSHIP” IS BEING HELD AT “KORAMANGALA INDOOR STADIUM, BENGALURU, KARNATAKA” FROM 28TH TO 30TH DECEMBER 2023 FROM 8.30 AM TO 5.00 PM ON ALL DAYS. THE NATIONALS ARE COMING TO KARNATAKA AFTER A GAP OF 10 YEARS. THE EVENT HAS WITNESSED A PARTICIPATION OF OVER 900 PLAYERS FROM THE AGE OF 5 YRS TO 60 YRS FROM OVER 23 STATES OF INDIA.
THE INAUGURATION WAS SUCCESFULLY CONDUCTED WITH LIGHTING THE LAMP FROM DISTINGUISHED GUESTS AS BELOWS
SHRI HANUMANTHE GOWDA, EX CMC PRESIDENT , BYTARAYANAPURA SHRI ANAND M,EX DEPUTY MAYOR SHRI N N SRINIVASIAH,PRESIDENT KUVEMPUNAGAR BLOCK CONGRESS SHRI A MUNIRAJU, EX GENERAL SECRETARY , KARNATAKA AMATEUR KABBADI ASSOCIATION SHRI VENKATESH (PALANI), SOCIAL WORKER , HEGDENAGAR SHRI SHRIDHAR K M , PLD BANK PRESIDENT , AMRUTHAHALLI SHRI MUNIVENKATAPPA, DY .SP (RETD)
SPECIAL ATTRACTION WAS SHRI K GOWRISH, INTERNATIONAL KABBADI PLAYER ,GENERAL SECRETARY KARNATAKA RAJYA AMATEUR KABBADI ASSOCIATION,VICE-PRESIDENT, BYTARAYANAPURA, BLOCK CONGRESS) WAS FELICITATED WITH HONORANY 1ST DAN BLACK BELT FROM, INTERNATIONAL TAEKWON DO FEDERATION , VIENNNA , AUSTRIA FOR HIS CONTRIBUTION TOWARDS DEVELOPMENT OF TAEKWON -DO IN BANGALORE , KARNATAKA SINCE 2004.
KARNATAKA BLACK BELTS TEAM PERFORMED DEMONSTRATION A SPECTACULAR DEMONSTRATION FOR THE OPENING CEREMONY .
1ST DAY EVENT KARNATAKA TEAM WAS LEADING IN ALL THE WEIGHT CATEGORIES LIKE . INDIVIDUAL TULS TEAM TULS INDIVIDUAL SPARRING
KARNATAKA MEDAL TALLY FOR THE 1ST DAY GOLD – 16 SILVER – 14 BRONZE -12 FOLLOWED WITH DELHI IS A 2ND POSITION
THE AGE CATEGORY OF PARTICIPATION WILL BE : UPTO 8 YEARS 8-10 YEARS 11-13 YEARS 14-15 YEARS 16-17 YEARS 18-34 YEARS 35-44 YEARS 45 YEARS & ABOVE
Master PRADEEP JANARDHANA, 7th DAN Black Belt Secretary General TAEKWON-DO ASSOCIATION OF KARNATAKA, requested all the Media Houses to support their endeavor to make India a sporting Nation by extending their most valuable encouragement during this event as well as in their future endeavours.
ಮಹಾನಾಯಕ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ದೃಷ್ಟಿಯನ್ನು ಆಧರಿಸಿದ ಮಹತ್ವಪೂರ್ಣ ಪುಸ್ತಕ ಖ್ಯಾತ ಲೇಖಕ ಡಾ. ಡಿ. ಪರಮೇಶ ನಾಯಕ್ ವಿರಚಿತ “ಡಾ. ಬಿ.ಆರ್ ಅಂಬೇಡ್ಕರ್ ಭರವಸೆಯ ಚಿಹ್ನೆ : ಭಾರತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರ ದೂರದೃಷ್ಟಿ” (DR.B.R. AMBEDKAR SYMBOL OF HOPE HIS VISION OF DEVELOPMENT FOR SC, ST & OBC’S IN INDIA). ಇತ್ತಿಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದ ಶೀರ್ಷಿಕೆಯೇ ತಿಳಿಸುವಂತೆ ಭಾರತದಲ್ಲಿರುವ ಶೇ.85 ಕ್ಕೂ ಹೆಚ್ಚು ಜನಸಂಖ್ಯೆಯು ಎಸ್.ಸಿ. ಎಸ್.ಟಿ, ಒಬಿಸಿ ಗಳಿಂದಲೇ ಕೂಡಿರುವಂತಹದ್ದು, ಹಾಗಾಗಿ ಇವರ ಏಳಿಗೆಯೇ ದೇಶದ ಏಳಿಗೆ ಎಂಬ ಭರವಸೆಯನ್ನು ಡಾ. ಬಿ.ಆರ್ಅಂಬೇಡ್ಕರ್ ಅವರು ಹೊಂದಿದ್ದರು ಎಂಬುದರ ಚರ್ಚೆ ಇಲ್ಲಿದೆ. ಈ ಪುಸ್ತಕ 12 ಅಧ್ಯಾಯದಿಂದ ಮೂಡಿ ಬಂದಿದೆ.
ಈ ಪುಸ್ತಕದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ಉಲ್ಲೇಖಿಸಲಾಗಿದೆ.
ಐತಿಹಾಸಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವುದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ಸಂದರ್ಭಗಳನ್ನು ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ ಆರ್ಥಿಕವಾಗಿ ಹಿಂದುಳಿರುವಿಕೆಯ ಚರ್ಚೆ ಇದೆ. ತಾರತಮ್ಯ ವಿರುದ್ಧದ ಹೋರಾಟವನ್ನು ಚರ್ಚಿಸಲಾಗಿದೆ. ಜೀವನದಿದ್ದಕ್ಕೂ ತಾರತಮ್ಯ/ ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಂತಹ ಬಾಬಾ ಸಾಹೇಬರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಸಿಗಬೇಕೆಂದು ಅಚಲಸಂಕಲ್ಪ ಹೊಂದಿದ್ದರ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ.
ಶಿಕ್ಷಣ ಮತ್ತು ಸಬಲೀಕರಣದಿಂದ ಆಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಬೇಕು. ಅದರ ಜೊತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಡಾ. ಬಿ.ಆರ. ಅಂಬೇಡ್ಕರ್ ಅವರ ಆಶಯವಾಗಿತ್ತು. “ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂದು ಹೇಳುವುದರ ಮೂಲಕ ದೇಶದಲ್ಲಿನ ಆಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿರುವುದನ್ನು ಚರ್ಚಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸುವುದರ ಬಗ್ಗೆ ಹಾಗೂ ಇವುಗಳಹಿಂದಿನ ತಾರ್ಕಿಕತೆ ಮತ್ತು ಅನುಷ್ಠಾನದ ನಡುವೆ ನಡೆದಂತಹ ಚರ್ಚೆಗಳಿವೆ. ಇದರಿಂದ ಅಲ್ಬಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತಿರುವುದು ಹಾಗೂ ಕ್ರಮೇಣ ಅಸಮಾನತೆ ಎಂಬುದು ನಿವಾರಣೆಯಾಗುತ್ತದೆ ಎಂಬುದರ ಸ್ಕೂಲ ಚರ್ಚೆ ಇಲ್ಲಿದೆ. ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ.
ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಕಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು. ಈಗಾಗಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಸಮಾನತೆ ಎಂಬುದು ಇದೆ. ಆದೇಶಗಳು ಕೂಡ ಅಂಬೇಡ್ಕರ್ ಚಿಂತನೆ ಮತ್ತು ಆಶಯಗಳಿಂದ ಪ್ರೇರಿತರಾಗಿ ಹೋರಾಟಗಳು ನಡೆಯುತ್ತಿರುವುದು ಹಾಗೂ ನಡೆಸುತ್ತಿರುವುದರ ಬಗ್ಗೆ ಲೇಖಕರು ಎಲ್ಲಿ ಚರ್ಚಿಸಿರುವುದನ್ನು ಕಾಣುತ್ತೇವೆ.
ಸಾಮಾಜಿಕ ಕಳಂಕ (Social Stigma) ಮತ್ತು ಸ್ಟೀರಿಯೋ ಟೈಪ್ ಅಂತಹ ಸಮಸ್ಯೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅಂಬೇಡ್ಕರ್ ಅವರನ್ನು ಬಹುಜನ ನಾಯಕ ಎಂದು ಕರೆಯುತ್ತಾರೆ. ಅಮಾನವೀಯವಾದ ವರ್ತನೆಗಳು, ಬಹುಜನರ ವಿಶೇಷವಾದ ಭಾಷೆ, ವೇಷಭೂಷಣ, ಸಂಸ್ಕೃತಿ, ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಕೀಳಾಗಿ ಕಂಡು, ಆ ಸಮುದಾಯವನ್ನು ನಿಂದಿಸುವುದರೊಂದಿಗೆ ಮಾನಸಿಕ ಹಿನ್ನಡೆಯನ್ನು ಮೀರಿ ಸಮಾನತೆಗೆ ಅವರ ದಿಟ್ಟ ನಿರ್ಧಾರದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಭಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವಾಗಿದ್ದವು. ಆರ್ಥಿಕ ಅಭಿವೃದ್ಧಿ, ಕೈಗಾರಿಕರಣ, ರಾಜಕೀಯ ಭಾಗವಹಿಸಿಕೆ ಮತ್ತು ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು ಎಂಬುದನ್ನು ಇಲ್ಲಿ ಕಾಣುತ್ತೇವೆ,
ಲೇಖಕರು : ಡಾ. ಡಿ. ಪರಮೇಶ ನಾಯಕ್
ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಉದಾಹರಣೆಯಾಗಿ ನೋಡುವುದಾದರೆ ಶ್ರೀಮತಿ ಇಂದಿರಾಗಾಂಧಿ, ಶ್ರೀ ಡಿ.ದೇವರಾಜ ಅರಸು, ಕಾಂತಿರಾಂ, ಬಂಗಾರಪ್ಪ, ಸಿದ್ದರಾಮಯ್ಯ, ನಿತೀಶ್ ಕುಮಾರ್, ಕರುಣಾನಿಧಿ, ಕೇಜಿವಾಲ್, ಡಾ.ಹೆಚ್.ಸಿ. ಮಹದೇವಪ್ಪ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು. ಉಳುವವನೇ ಭೂಮಿಯ ಒಡೆಯ, ಭೂಷಿನರಿಗೆ ಭೂಮಿ ನೀಡುವುದು, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ಮುಂತಾದ ಯೋಜನೆಗಳು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಲ್ಲಿ ಬಂದಂತವುಗಳಾಗಿವೆ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ 2 ಸರ್ಕಾರಗಳು ತಂದಂತಹ ಭಾಗ್ಯಗಳು, ಗ್ಯಾರಂಟಿ ಯೋಜನೆಗಳು-ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಒಳಗೊಂಡಿದೆ ಎಂದರೆ ತಪ್ಪಾಗಲಾರದು. ಈ ಯೋಜನೆಗಳು ಮತ್ತು ಡಾ. ಬಿ.ಆರ್ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಂವಿಧಾನದ ಆಶಯಗಳಂತೆ ಅನುಷ್ಠಾನ ಮಾಡಿರುವುದನ್ನು ಮೌಲ್ಯಯುತವಾಗಿ ಈ ಕೃತಿಯಲ್ಲಿ ಚರ್ಚಿಸಿರುವುದು ಶ್ಲಾಘನೀಯ.
Bengaluru: Universal School of Administration which is known for training the youngstudents for various civil service competitive examinations, and national level admissiontests is organising State level Universal First Age Category Children Chess Tournament onJanuary 7, 2024. The competition will start at 9 am on that day. The number of rounds and theround-wise schedule will be announced at the tournament venue.
Press meet held at press club of Bangalore
According to R Upendra Shetty, Chairman of the UGI, this competition will be held underthe IQAC initiative of the institute. Department of Physical Education and Sports of thecollege under the aegis of KSCA And BUDCA organising this event which will be held atUniversal Campus, Gururayanapura, Koluru, Ramohalli in Bengaluru.
A total of 120 trophies are up for grabs in six categories. The tournament will be heldaccording to the latest FIDE rules and the Swiss system will be followed.
According to the organisers, the prize categories include boys and girls of 7 years, 9 years, 11years, 13 years, 15 years, and 19 years. In each category 10 trophies will be given away.
The chief arbiter of the event will be Shripad KV. The deadline for the registration is 6 pm onJanuary 5,2024. “No spot entries allowed,” informed organisers.
All the participants will be issued E – certificates. Travel facilities will be arranged fromneareby Challaghatta metro station to the venue. The Universal College Bus Timining: 8 -8.15 am.
Interested can contact- Santhosh: 9686664985/Nalini: 9740182248
ದಿನಾಂಕ :15-12-2023 ರಂದು ಶುಕ್ರವಾರ, ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಆರ್ಟ್ ಕಲ್ಚರಲ್ ಎಜ್ಯುಕೇಷನಲ್ ಎನ್ಲೈಟ್ ಫೌಂಡೇಷನ್ (ರಿ) ಸಂಸ್ಥಾಪಕೀ ಮತ್ತು ಹೈರೆಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿರುವ ಡಾ|| ಅಂಬಿಕಾ.ಸಿ ರವರು ಆಯೋಜಿಸಿದ್ದ ರೂಬಿಕ್ ಕ್ಯೂಬ್ಸ್ ನ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಾಗ್ದೇವಿ ಕೆ. (16 ವರ್ಷ) ಇವರು 22 ವಿವಿಧ ಬಗೆಯ ಮತ್ತು ಆಕಾರಗಳ ರೂಬಿ ಕ್ಯೂಬ್ಸ್ ಗಳನ್ನು (RUBIKS) ಕೇವಲ 36.39 ನಿಮಿಷದಲ್ಲಿ ಬಗೆಹರಿಸಿ ಪ್ರಪ್ರಥಮ ಬಾರಿಗೆ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ “ ಹೈರೆಂಜ್ ಬುಕ್ ಆಫ್ ವಲ್ಡ್ ರೆಕಾಡ್ಸ್” ಗೆ ತಮ್ಮ ಸಾಧನೆ ಸೇರ್ಪಡೆಯಾಗಲು ಡಾ|| ಅಂಬಿಕಾ.ಸಿ ಅವರ ಮಾರ್ಗದರ್ಶನ ಹಾಗೂ ಗಂಡಸಿ ಸದಾನಂದ ಸ್ವಾಮಿ (ನಟ ನಿರ್ಮಾಪಕ ನಿರ್ದೇಶಕ ಮತ್ತು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾದ ಅಧ್ಯಕ್ಷರು) , ಮತ್ತು ಶ್ರೀಮತಿ ನಾಗಲಕ್ಷ್ಮಿ . ಎನ್ ( ಶ್ರೀ ಅಕಾಡೆಮಿ ಸಂಸ್ಥಾಪಕಿ), ರವರುಗಳ ಸಹಕಾರದಿಂದ (ವಿಡಿಯೋ , ಫೋಟೋಗ್ರಾಫಿ ಮತ್ತು ಸಾಕ್ಷಿಯನೊಳಗೊಂಡ ಅರ್ಜಿಯನ್ನು ಸಲ್ಲಿಸಲಾಗಿತ್ತು. ನಂತರ ವಾಗ್ದೇವಿ ಕೆ ಯವರ ಅರ್ಜಿಯನ್ನು ದಿನಾಂಕ 19:12 :2023 “ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್” ರವರು ಅಂಗೀಕರಿಸಿ, ತಮ್ಮ ದಾಖಲಾತಿಗೆ ಸೇರ್ಪಡಿಸಿಕೊಂಡು, ಪ್ರಶಸ್ತಿ , ಪತ್ರ, ಪದಕ ಮತ್ತು ಪಾರಿತೋಷಕಗಳನ್ನು ಕಳುಹಿಸಿಕೊಟ್ಟು, ಈಕೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.
ಈ ಸಂಭ್ರಮಾಚರಣೆಯನ್ನು ದಿನಾಂಕ: 27:12:2023 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ , ಮಾಧ್ಯಮ ಸುದ್ದಿಗೋಷ್ಠಿ ಮತ್ತು ಪತ್ರಿಕಾ ಪ್ರಕಟಣೆ ಮಾಡುವ ಮುಖಾಂತರ, ವಾಗ್ದೇವಿ .ಕೆ ರವರ ವಿಶ್ವ ದಾಖಲೆ ಸಾಧನೆಗೆ ದೊರಕಿದ ಪ್ರಶಸ್ತಿ ಪತ್ರಗಳನ್ನು ಗಣ್ಯರ ಮೂಲಕ ಗಂಡಸಿ ಸದಾನಂದ ಸ್ವಾಮಿ ನೀಡಿ , ಗೌರವಿಸಲಾಯಿತು.
ಬಂಜಾರ (ಲಂಬಾಣಿ) ಜನ ಸೇವಾ ಸಂಘ (ರಿ), ವತಿಯಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರ ಜಯಂತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು,
ಪ್ರತಿ ವರ್ಷದಂತೆಯೆ ಈ ವರ್ಷವೂ ಕೂಡಾ ದಿನಾಂಕ 15.02.20240 ಗುರುವಾರ ದಂದು ಸಂಜೆ 4.00 ಗಂಟೆಗೆ 285ನೇ ಜಯಂತಿಯನ್ನು ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಾಲಾಕ್ಷೇತ್ರ ಅವರಣ, ಸಂಸ ಬಯಲು ರಂಗಮಂದಿರ, ಜೆ.ಸಿ. ರಸ್ತೆ, ಟೌನ್ ಹಾಲ್ ಹತ್ತಿರ, ಬೆಂಗಳೂರು, ಇಲ್ಲಿ ಈ ಮೇಲ್ಕಂಡ ಸಂಘದ ವತಿಯಿಂದ ಆಯೋಜಿಸಲಾಗಿದ್ದು, ಈ ದಿನದಂದು ರಾಷ್ಟ್ರ ಮಟ್ಟದಲ್ಲಿ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ಅನ್ವೇಷಣೆ ಸಮಾವೇಶ ನಡೆಯಲಿದೆ. ಈ ವಿಶೇಷ ದಿನದಂದು ಲಂಬಾಣಿ ನೃತ್ಯ ಕಲಾ ತಂಡಗಳೊಂದಿಗೆ ವಿವಿಧ ಸಮಾಜಿಕ ಜಾನಪದ ಉತ್ಸವಗಳಂತಹ ಕಾರ್ಯಕ್ರಮಗಳು ನಡೆಯಲ್ಲಿದ್ದು, ಗೌರವಾನ್ವಿತ ಜನಪ್ರತಿ ನಿಧಿಗಳಿಗೆ ಹಾಗೂ ಸಾಧನೆ ಗೈದಂತಹ ಮಾನ್ಯರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಗುವುದು ಹಾಗೂ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ರಾಷ್ಟ್ರ ಮಟ್ಟದಲ್ಲಿ ನೆರವೇರಲಿದ್ದು ಈ ಸಮಾವೇಶದಲ್ಲಿ ಪರಸ್ಪರ ಪರಿಚಯಿಸುವಂತಹ ಕಾರ್ಯಕ್ರಮವನ್ನು ಕೂಡ ಇದೇ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಹಾಗೂ ಪುಸ್ತಕ ಬಿಡುಗಡೆಗಳಂತಹ ಕಾರ್ಯ ಕ್ರಮಗಳನ್ನು ಕೂಡ ಮಾಡಲಾಗುವುದು ಎಂದು ಎ.ಆರ್. ಹನುಮಂತನಾಯ್ಕ ವ್ಯವಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
You must be logged in to post a comment.