ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಒಣ ಕಣ್ಣಿನ ಪ್ರಕರಣ

  • ಮುಂಬರುವ ವರ್ಷಗಳಲ್ಲಿ ಈ ಪ್ರಕರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
  • ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ವೈದ್ಯರ ಎಚ್ಚರಿಕೆ

• ಇಂದಿರಾನಗರದ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ದೇಶದ ಮೊದಲ “ ಡ್ರೈ ಐ ಸ್ಪೆಷಾಲಿಟಿ ಕ್ಲಿನಿಕ್ ” ಉದ್ಘಾಟನೆ

*ಆಸ್ಪತ್ರೆಯಲ್ಲಿ ಆಗಸ್ಟ್ 15 ರವರೆಗೆ ಉಚಿತ ನೇತ್ರ ತಪಾಸಣೆ ಶಿಬಿರ

ಬೆಂಗಳೂರು , ಜುಲೈ 07 , 2022 : “ ಶಿಫಾರಸು ಮಾಡಿದ ಅವಧಿಗಳಿಗಿಂತ ಹೆಚ್ಚು ಸಮಯ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳ ಬಳಕೆಯಿಂದಾಗಿ ಡ್ರೈ ಐ ( ಒಣಕಣ್ಣು ) ಪ್ರಕರಣಗಳು ಪ್ರತಿದಿನ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಎಚ್ಚರಿಕೆ ಗಂಟೆಯಾಗಿದೆ . ಇದರೊಂದಿಗೆ ಮಧುಮೇಹ , ಥೈರಾಯ್ಡ್ ಸಮಸ್ಯೆಗಳು ಮತ್ತು ವಿಟಮಿನ್ ಎ ಕೊರತೆಯೂ ಸಹ ಒಣಕಣ್ಣು ಸಮಸ್ಯೆಗೆ ಕಾರಣವಾಗುತ್ತಿವೆ ” ಎಂದು ಬೆಂಗಳೂರಿನ ಇಂದಿರಾನಗರದ ಡಾ.ಅಗರ್‌ವಾಲ್ಸ್ ಐ ಹಾಸ್ಪಿ ಡಾ .ಸಂಜನಾ ವತ್ಸ ಎಚ್ಚರಿಕೆ ನೀಡಿದ್ದಾರೆ . ಮೊದಲ ಡ್ರೈ ಐ ಕ್ಲಿನಿಕ್ ಅನ್ನು ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಡಾ.ಸಂಜನಾ ವತ್ಸ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ . ಇಂದಿರಾನಗರದಲ್ಲಿರುವ ಡಾ.ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಈ ಕ್ಲಿನಿಕ್ ಆರಂಭವಾಗಿದೆ . ಈ ಹೊಸ ಕ್ಲಿನಿಕ್‌ನ ಉದ್ಘಾಟನಾ ಕೊಡುಗೆಯಾಗಿ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನಲ್ಲಿ 2022 ರ ಆಗಸ್ಟ್ 15 ರವರೆಗೆ ಉಚಿತ ಒಣಕಣ್ಣು ತಪಾಸಣೆ ಮತ್ತು ವೈದ್ಯರ ಕನ್ಸಲ್ವೇಶನ್ ಸೌಲಭ್ಯವನ್ನು ಬೆಂಗಳೂರಿನ ನಾಗರಿಕರಿಗೆ ಕಲ್ಪಿಸಲಾಗುತ್ತಿದೆ . ಬೆಂಗಳೂರು : ಭಾರತದ ಐಟಿ ರಾಜಧಾನಿಯಾಗಿದ್ದು , ಇಲ್ಲಿ ಲಕ್ಷಾಂತರ ಮಂದಿ ಐಟಿ ವೃತ್ತಿಪರರು ಮನೆಯಿಂದ / ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಯಲ್ಲಿ ಭಾಗಿಯಾಗುತ್ತಿದ್ದಾರೆ . ಇವರು ಅತಿಯಾಗಿ ಕಂಪ್ಯೂಟರ್ ಅಥವಾ ಮೊಬೈಲ್‌ಗಳನ್ನು ಬಳಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಒಣ ಕಣ್ಣಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿವೆ . ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಸರ್ಜನ್‌ಗಳ ಪ್ರಕಾರ , ಇತ್ತೀಚಿನ ದಿನಗಳಲ್ಲಿ ಈ ಒಣಕಣ್ಣು ಪ್ರಕರಣಗಳು ಶೇ .10 ರಿಂದ ಶೇ .30 ರಷ್ಟು ಹೆಚ್ಚಳವಾಗಿವೆ . ಈ ಹೊಸ ಡ್ರೈ ಐ ಕ್ಲಿನಿಕ್‌ನಲ್ಲಿ ಇತ್ತೀಚಿನ ಮತ್ತು ಅತ್ಯಾಧುನಿಕವಾದ ಡಯಾಗ್ನಾಸ್ಟಿಕ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ . ಕಣ್ಣಿನಲ್ಲಿ ಉತ್ಪತ್ತಿಯಾಗು ನೀರಿನ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಣೆ ಮಾಡುವ “ ಇಂಟೆನ್ಸ್ ಪಲ್ಸ್ ಲೈಟ್ ಥೆರಪಿ ” ಸೇರಿದಂತೆ ಇನ್ನಿತರೆ ಚಿಕಿತ್ಸಾ ಆಯ್ಕೆಗಳನ್ನು ಈ ತಂತ್ರಜ್ಞಾನ ಹೊಂದಿದೆ . ಈ ಥೆರಪಿಯು ಗಣನೀಯ ಪ್ರಮಾಣದಲ್ಲಿ ಪ್ರಕರಣಗಳು ಒಣಕಣ್ಣಿನ ಲಕ್ಷಣಗಳು ಮತ್ತು ಸಮಸ್ಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ . ವಿಶೇಷವಾಗಿ ಕಣ್ಣಿನ ಡ್ರಾಪ್ಸ್ ಬಳಸಿದರೂ ಸಮರ್ಪಕ ಪರಿಹಾರ ಕಾಣದಿರುವ ರೋಗಿಗಳಿಗೆ ಇದು ಅನುಕೂಲವಾಗಲಿದೆ.

ಇಂದಿರಾನಗರದ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕಾರ್ನಿಯಾ ಅಂಡ್ ರಿಫ್ರಾಕ್ಟಿವ್ ಸರ್ಜನ್ ಡಾ.ಸಂಜನಾ ವತ್ಸಾ ಅವರು ಮಾತನಾಡಿ , 20 ರಿಂದ 40 ವರ್ಷ ವಯೋಮಾನದವರಲ್ಲಿ ಈ ಒಣಕಣ್ಣು ಹೆಚ್ಚಳವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ . ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ ಬಹುತೇಕ ಜನರು ಐಟಿ ಉದ್ಯೋಗನಿರತ ವೃತ್ತಿಪರರು ಅಥವಾ ಆನ್‌ಲೈನ್‌ನಲ್ಲಿ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ . ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಾಗಿ ಬಳಸುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ . ಇದು ಸಾಮಾನ್ಯವಾಗಿ ಒಣಕಣ್ಣು ಪ್ರಕರಣಗಳು ಕಾರಣವಾಗಿರುತ್ತದೆ . ಇದರ ಪರಿಣಾಮ ಇತ್ತೀಚಿನ ತಿಂಗಳುಗಳಲ್ಲಿ ಈ ಒಣಕಣ್ಣು ಶೇ .30 ರಷ್ಟು ಹೆಚ್ಚಳವಾಗಿದೆ . ಮುಂಬರುವ ವರ್ಷಗಳಲ್ಲಿ ಈ ಸಮಸ್ಯೆ ಪ್ರಮಾಣ ಇನ್ನೂ ಶೇ .15 ರಷ್ಟು ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ ” ಎಂದು ಹೇಳಿದರು . ಈ ಒಣ ಕಣ್ಣು ಸಮಸ್ಯೆಯಿಂದ ಬಳಲದೇ ಇರಬೇಕಾದರೆ ಅತ್ಯುತ್ತಮವಾದ ಐ ಡ್ರಾಪ್ ಮತ್ತು ಜೆಲ್ ಅನ್ನು ಬಳಸಬೇಕು ಮತ್ತು ಇದರ ಮೂಲಕ ಕಣ್ಣುಗಳನ್ನು ತೇವಾಂಶ ಮತ್ತು ಒಣಗುವುದರಿಂದ ದೂರವಿಡಬೇಕು . ಕೆಲವು ಪ್ರಕರಣಗಳಿಗೆ ಐ ಡ್ರಾಪ್ಸ್ ಜೊತೆಗೆ ಕ್ರಮಬದ್ಧವಾದ ಮಾತ್ರೆಯಂತಹ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ . ಆದಾಗ್ಯೂ , ಗಂಭೀರ ಮತ್ತು ದೀರ್ಘಕಾಲೀನ ಪ್ರಕರಣಗಳಲ್ಲಿ ಐಡ್ರಾಪ್ಸ್ ಅಥವಾ ಕ್ರಮಬದ್ಧವಾದ ಔಷಧಿಗಳಿಗೆ ಪ್ರತಿಕ್ರಿಯೆ ನೀಡದಿದ್ದಾಗ “ ಇಂಟೆನ್ಸ್ ಪಲ್ಸ್‌ ಲೈಟ್ ಥೆರಪಿ ” ಯಂತಹ ಆಧುನಿಕ ಚಿಕಿತ್ಸೆಯನ್ನು ಪಡೆಯುವುದು ಸೂಕ್ತವಾಗಿದೆ . ಈ ಚಿಕಿತ್ಸೆಯು ಕಣ್ಣಿನ ಸುತ್ತಲಿನ ಗ್ರಂಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಗುಣಮಟ್ಟದ ಕಣ್ಣೀರನ್ನು ಸ್ರವಿಸಲು ಉತ್ತೇಜಿಸುತ್ತದೆ . ಇದು ಒಣ ಕಣ್ಣುಗಳ ಮುನ್ಸೂಚನೆಗಳು ಮತ್ತು ರೋಗಲಕ್ಷಣಗಳಲ್ಲಿ ಗಮನಾರ್ಹವಾದ ಸುಧಾರಣೆಗೆ ನೆರವಾಗುತ್ತದೆ . ಬೆಂಗಳೂರಿನ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸರ್ವೀಸಸ್‌ನ ಪ್ರಾದೇಶಿಕ ಮುಖ್ಯಸ್ಥೆ ಡಾ.ಅರ್ಚನಾ “ ಎಸ್ ಅವರು ಮಾತನಾಡಿ , “ ಒಣ ಕಣ್ಣು ಲಕ್ಷಣಗಳನ್ನು ನಿರ್ಲಕ್ಷಿಸದಿರುವುದು ಕಡ್ಡಾಯವಾಗಿದೆ . ಕಣ್ಣುಗಳಲ್ಲಿ ಸುಡುವ ಅನುಭವ , ಫಾರಿನ್ ಬಾಡಿ ಸೆನ್ಸೆಶನ್ , ತುರಿಕೆ , ಕೆಂಪು ಬಣ್ಣಕ್ಕೆ ತಿರುಗುವುದು , ದೃಷ್ಟಿ ಮಸುಕಾಗುವುದು , ಅಸ್ವಸ್ಥತೆ ಸೇರಿದಂತೆ ಇನ್ನಿತರೆ ಲಕ್ಷಣಗಳು ಕಂಡು ಬಂದ ತಕ್ಷಣ ನೇತ್ರ ತಜ್ಞರು ಅಥವಾ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು . ಇಂತಹ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ , ನೋವು ಹೆಚ್ಚಾಗಬಹುದು ಮತ್ತು ಕೆಲವ ಸಂದರ್ಭಗಳಲ್ಲಿ ದೃಷ್ಟಿ ದೋಷಕ್ಕೂ ಕಾರಣವಾಗಬಹುದು . ಈ ಹಿನ್ನೆಲೆಯಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ” ಎಂದು ಸಲಹೆ ನೀಡಿದರು . ಬೆಂಗಳೂರಿನ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಕ್ಲಿನಿಕಲ್ ಸರ್ವೀಸಸ್‌ನ ಪ್ರಾದೇಶಿಕ ಮುಖ್ಯಸ್ಥೆ ಡಾ.ತ್ರಿವೇಣಿ ವಿ ಅವರು ಮಾತನಾಡಿ , “ ಇಂದಿರಾನಗರದಲ್ಲಿರುವ ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್ ನಮ್ಮ ಹಾಸ್ಪಿಟಲ್ ಚೇನ್‌ನ ರಿಫಾಕ್ಟಿವ್ ಹಬ್ ಆಗಿದೆ . ಈ ಕೇಂದ್ರದಲ್ಲಿ ಸುಧಾರಿತ ತಂತ್ರಜ್ಞಾನ ಮತ್ತು ಸಮಗ್ರ ಕಣ್ಣಿನ ಆರೈಕೆಯನ್ನು ಸಮಗ್ರ ರೀತಿಯಲ್ಲಿ ಒದಗಿಸಲು ಅತ್ಯಾಧುನಿಕ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ . ಎರಡು ಮಹಡಿಗಳಲ್ಲಿ ಸ್ಥಾಪಿತವಾಗಿರುವ ಈ ಆಸ್ಪತ್ರೆಯು 5,000 ಚದರಡಿ ಎಸ್ತೀರ್ಣವನ್ನು ಹೊಂದಿದೆ . ಇಲ್ಲಿ ರೋಗಿಗಳಿಗೆ 360 – ಡಿಗ್ರಿ ಸಮಗ್ರ ಕಣ್ಣಿನ ಆರೈಕೆಯನ್ನು ಒಂದೇ ಸೂರಿನಡಿಯಲ್ಲಿ ನೀಡಲಾಗುತ್ತದೆ . ಸಾಮಾನ್ಯ ನೇತ್ರ ವಿಜ್ಞಾನ , ಕಣ್ಣಿನ ಪೊರೆ ಸೇವೆಗಳು , ಲೇಸರ್ ಕಣ್ಣಿನ ಮೊರೆ ಶಸ್ತ್ರಚಿಕಿತ್ಸೆ , ರೆಟಿನಾ ಮತ್ತು ಕಾರ್ನಿಯಾ ಸೇವೆಗಳು , ಗ್ಲುಕೊಮಾ ಮತ್ತು ಆರ್ಬಿಟ್ , ರಿಫ್ರಾಕ್ಟಿವ್ ಸರ್ಜರಿ ಮತ್ತು ಮಕ್ಕಳ ನೇತ್ರ ಚಿಕಿತ್ಸಾ ಸೌಲಭ್ಯಗಳು ಇಲ್ಲಿವೆ ” ಎಂದು ವಿವರಿಸಿದರು .

City Today News
9341997936

Gleneagles Global Hospital , Richmond Road to offer minimally invasive Interventional Radiology ( IR ) procedures for uterine fibroids

  • Uterine Fibroid Embolization , an interventional radiology technique can be used to treat uterine fibroids and avoid hysterectomy .
  • Interventional Radiology is also used to treat health issues such as varicose vein , benign prostate enlargement , liver cancer and thyroid nodules .
  • Bangalore , July 6 , 2022 : Gleneagles Global Hospital , renowned for its robust care and cutting edge treatment , offers Interventional Radiology ( IR ) procedures for minimally invasive and accurate therapy of varied medical conditions . The hospital highlighted the rise in avoidable hysterectomies in the city and said that IR may be used in several cases to treat uterine fibroids without surgery like hysterectomy & myomectomy .

Dr Rohit Madhurkar , Consultant , Head Interventional Radiologist , Gleneagles Global Hospital , Richmond Road said , ” Uterine Fibroid Embolization ( UFE ) has many advantages over hysterectomy , mainly retaining the uterus ( #savetheuterus ) and its normal function with procedure needing only overnight hospital stay , fast recovery , no stitches along with least complications . It’s a newer , faster , safer , and easier way to relieve the symptoms caused by uterine fibroids , and it does not disrupt one’s life in the way a hysterectomy procedure does . In the past , many doctors recommended a hysterectomy / myomectomy for fibroids , but surgery is no longer the only available treatment . Although a surgery may be necessary for some patients , others can treat their fibroids using less invasive methods . ” Each person is different , but it usually takes about a three to six weeks to see significant improvement in the symptoms . Fibroids will continue to shrink over time , with symptoms also getting better . UFE can treat all the fibroids in the uterus completely at the same time . Also regain normal menstrual cycle in one to three months . Uterine fibroids are noncancerous or benign tumors that grow in or on the uterus of women of childbearing age , primarily between 30 to 50 years . Studies estimate that 80 % of all women will develop uterine fibroids at some point during their lives . Because many women don’t experience any symptoms , it’s possible the incidence of uterine fibroids is even higher . Heavy menstrual bleeding , anaemia , bleeding between periods , painful intercourse , increased urination , pain in pelvis or lower back , swelling or enlargement of the abdomen are few of the symptoms of uterine fibroids . If one or more symptoms are persistent , a woman must immediately consult a doctor . Ultrasound pelvis is a good screening tool for uterine fibroids . Interventional radiologist ( IR ) utilizes the least intrusive techniques possible . In contrast to typical operations , treating these disorders only requires a ” pinhole entry ” into the body with minimally invasive tools such as micro puncture needles , small linear tubes ( catheters ) , and micro wires are used in combination to move through the body to the appropriate region and perform the treatment . All making it patient – friendly , which offers the greatest results , a speedy recovery , day care with the least amount of suffering , and a scar . Additionally , it lowers the danger of infection and morbidity significantly . Apart from UFE , Interventional Radiologist also treat various head to toe common health concerns like varicose veins , benign prostate enlargement , thyroid nodules , cerebral stroke , liver cirrhosis / tumors , and many more conditions . Which involves the use of advanced cutting edge technology like laser , microware / cryo ablation for tumors , life – saving Bleeder Embolization , angioplasty & stenting , thrombectomy & thrombolysis and many more . Biju Nair , Cluster COO , Gleneagles Global Hospital , Bengaluru says , ” We are happy to announce the launch of our interventional radiology services in the Richmond Road hospital making these treatments available for the patients in this neighborhood . I would also like to thank the IR team for their efforts in bringing awareness about newer treatment options that can SAVE THE UTERUS and enhance the quality of life for women having uterine fibroids . “

City Today News – 9341997936

Chogori India Retail Limited (CIRL) launched India’s largest Columbia Sportswear’s Flagship Store in Indiranagar, Bengaluru

Located at 100 Feet Road, this store is Bengaluru’s 4th and the India’s largest experiential brand store. 

Bengaluru, July 7, 2022 – Chogori India Retail Limited (CIRL) opened doors to the flagship store of Columbia Sportswear at 100 Feet Road, Indiranagar, Bengaluru. The launch evening witnessed the presence of Ms Priyanka Mangesh Mohite, first Indian woman to climb Mt. Annapurna, Mt. Makalu, Mt.Everest, Kanchenjunga and Mt. Lhotse!

“With the advent of our fourth store in Bangalore and the largest one in India, we aim to be the game changer and known as the best outdoor sportswear brand in India. The industry is witnessing a rapid growth projection and the enthusiasts need gear that are backed by superior technology and can withstand extreme conditions”, says Mr. Ankur Bhatia, CEO, Chogori India Retail Limited. (CIRL retails Columbia Sportswear)

Spread across 2500 sq. feet, the Indiranagar store is designed to offer first hand & top-of-the-line experience to the consumer with the widest range of top-notch gear for the outdoor enthusiasts. The brand crafts outdoor gear fortified with industry – leading technologies and is ‘tested tough’ before reaching the end-consumer.

The interactive evening was followed by the in-person session with trekking experts and enthusiasts Mamatha & Niranjan, Co-Founders, Bangalore Adventurers. The shift towards activities like trekking, hiking, mountaineering & rock climbing are at the forefront now making these sports more than just hobbies. The brand aims to cater to this discerning audience by providing them with the right equipment, accessories and clothing required to face the unexpected and challenging landscapes and weather conditions. Columbia’s latest sportswear collection is fueled by technological philosophies – Warm, Dry, Cool, Protected.  The technologies such as Omni-shade, Omni Freeze Zero, Omni Wick and Omni Tech give one protection against sun, keeps one warm, cool and dry while being active outdoors.

The brand has a consistent strategy of expanding their retail presence in India and they are planning to open stores in Lucknow, Mangalore, Indore, Mumbai, Ahmedabad, Jaipur, etc, in 4-6 months. Mr. Bhatia adds, “The Chogori family is working towards building a network of stores attempting to bring closer the adventure chasers and gear that is used globally”. They are also focusing towards strengthening digital presence with a dedicated online portal for outdoor sportswear products.

City Today News

9341997936

2021 2022 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಭತ್ತದ ಹಲ್ಲಿಂಗ್

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ರೈತರಿಂದ ರೈತರ ಅನುಕೂಲಕ್ಕಾಗಿ ರೈತರಿಗೆ ಹತ್ತಿರದಲ್ಲಿರುವ ” ಅಕ್ಕಿ ಗಿರಣಿಗಳಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಬೆಂಬಲ ಬೆಲೆ ಯೋಜನೆ ಅಡಿ ಭತ್ತವನ್ನು ರೈಸ್‌ಮಿಲ್ ಹಂತದಲ್ಲಿ ಖರೀದಿ ಮಾಡುವ ಪ್ರಕ್ರಿಯೆಯನ್ನು 2018-19ನೇ ಸಾಲಿನಲ್ಲಿ ಪ್ರಾರಂಭಿಸಿತು . ಈ ಯೋಜನೆಯಿಂದ ರೈತರಿಗೆ , ಕೃಷಿ ಕಾರ್ಮಿಕರಿಗೆ , ಸಣ್ಣ ಕೈಗಾರಿಕೆಗಳಿಗೆ ಅನುಕೂಲವಾಯಿತು . ಹಾಗೂ ಈ ಯೋಜನೆಯಿಂದ ಕೇಂದ್ರ ಸರಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಯಿತು . ನಂತರ ಈ ಯೋಜನೆಯು 2019-20 ಹಾಗೂ 2020-21 ರಲ್ಲಿ ಮುಂದುವರೆದು ಪೂರ್ಣ ಯಶಸ್ವಿಯಾಗಿದೆ . 2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈಸ್‌ಮಿಲ್ ಹಂತದಲ್ಲಿ ರೈತರಿಂದ ಭತ್ತ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ತೀರ್ಮಾನವನ್ನು ಸರಕಾರವು ಡಿಸೆಂಬರ್ -2021 ರಲ್ಲಿ ಪ್ರಕಟಿಸಿತು . ಈ ಹಂತದಲ್ಲಿ ಸರಕಾರವು ಅನುಮೋದಿತ ತಾತ್ಕಾಲಿಕ ದರಪಟ್ಟಿಯುಳ್ಳ ಕರಾರು ಪತ್ರವನ್ನು ನೀಡಿ ಕರಾರು ಮಾಡಿಕೊಳ್ಳಲು ರೈಸ್‌ಮಿಲ್ ಮಾಲೀಕರಿಗೆ ಏಜನ್ಸಿರವರ ಮೂಲಕ ಕೋರಲಾಯಿತು . ಆದರೆ ರೈಸ್‌ಮಿಲ್‌ ಮಾಲೀಕರಿಗೆ ಬರಬೇಕಾದ 2018-19 , 2019-20 , 2020-21 ನೇ ಸಾಲಿನ ಬರಬೇಕಾಗಿರುವ ಬಾಕಿ ಹಣ ಬಿಡುಗಡೆ ಮಾಡುವವರೆಗೆ ಕರಾರು ಮಾಡಿಕೊಳ್ಳುವುದಿಲ್ಲವೆಂದು ಸರಕಾರಕ್ಕೆ ಅಧಿಕಾರಿಗಳ ಮೂಲಕ ತಿಳಿಸಲಾಯಿತು . ಆದರೆ ಸರಕಾರದ ಪರವಾಗಿ ಖರೀದಿ ಏಜನ್ಸಿಯವರು ಭತ್ತ ಕಟಾವಿಗೆ ಬಂದಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ರೈಸ್ ಮಿಲ್ ಮಾಲೀಕರಿಗೆ ಭತ್ತ ಖರೀದಿಸಲು ಕೋರಿದಾಗ ರೈತರ ಹಿತದೃಷ್ಟಿಯಿಂದ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಏಜನ್ಸಿಯವರೊಂದಿಗೆ ತಾತ್ಕಾಲಿಕ ದರಪಟ್ಟಿಯುಳ್ಳ ಕರಾರು ಪತ್ರದಲ್ಲಿ ಕರಾರು ಮಾಡಿಕೊಂಡು ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಿದೆವು . ಖರೀದಿ ಪ್ರಕ್ರಿಯೆ ಪ್ರಾರಂಭವಾದರೂ ಮಿಲ್ ಮಾಲೀಕರಿಗೆ ಬರಬೇಕಾದ ಬಾಕಿ ಹಣದ ಬಿಡುಗಡೆಗೆ ರಾಜ್ಯ ಗಿರಣಿದಾರರ ಸಂಘದ ಮೂಲಕ ಅಹಾರ ಸಚಿವರನ್ನು 2021 ನೇ ಡಿಸೆಂಬರ್‌ನಿಂದಲೂ ಕೋರುತ್ತಾ ಬರಲಾಯಿತು . ಹಾಗೂ ಮುಂದುವರೆಸಲಾಯಿತು .
ಈ ಈ ಮಧ್ಯದಲ್ಲಿ ಅಂದರೆ ಫೆಬ್ರುವರಿ -2022 ರಲ್ಲಿ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಿ ಚಾಲ್ತಿ ಇರುವ ಸಮಯದಲ್ಲಿ ಮತ್ತೊಂದು ದರಪಟ್ಟಿಯನ್ನು ಬಿಡುಗಡೆ ಮಾಡಿ ಹೊಸ ಕರಾರು ಮಾಡಿಕೊಳ್ಳಲು ಸರಕಾರವು ಸೂಚಿಸಿತು . ದರಪಟ್ಟಿಯಲ್ಲಿ ಹಲ್ಲಿಂಗ್ ಛಾರ್ಜ್ ರೂ .10 / – ಹೊರತುಪಡಿಸಿ ಹಿಂದಿನ ಸಾಲುಗಳಲ್ಲಿ ಇದ್ದ ದರಪಟ್ಟಿಯಲ್ಲಿನ ಕಾರ್ಯಚಟುವಟಿಕೆಗಳಿಗೆ ನೀಡುವ ವೆಚ್ಚದ ಬಾಬುಗಳನ್ನು ನಮೂದಿಸಿರುವುದಿಲ್ಲ . ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದುದರಿಂದ ಮತ್ತು ನಾವು ಹಿಂದೆ ಸರಿಯಲು ಸಾಧ್ಯವಿಲ್ಲದಿದ್ದರಿಂದ ದರಪಟ್ಟಿಯ ತಿದ್ದುಪಡಿಗೆ ಅವಕಾಶವಿದೆ ಎಂದು ತಿಳಿಸಿದ್ದರಿಂದ ಮತ್ತೊಂದು ಕರಾರು ಪತ್ರಕ್ಕೆ ಒಪ್ಪಿ ಪ್ರಕ್ರಿಯೆಯಲ್ಲಿ ಮುಂದುವರೆದಿದ್ದೇವೆ . ಭತ್ತ ಖರೀದಿ ಪ್ರಕ್ರಿಯೆಯು ಸರ್ಕಾರದ ನಿರ್ದೇಶನದಂತೆ 2022 ಮಾರ್ಚ್ 31 ಕ್ಕೆ ಕೊನೆಗೊಂಡಿರುತ್ತದೆ . ಏಪ್ರಿಲ್ 2022 ರಲ್ಲಿ ಭತ್ತವನ್ನು ಹಲ್ಲಿಂಗ್ ಮಾಡಲು ಸರಕಾರ ಸೂಚಿಸಿತು . ಆಗ ನಾವು 4 ತಿಂಗಳುಗಳಿಂದ ಅಂದರೆ ಡಿಸೆಂಬರ್ 2021 ರಿಂದ ಒತ್ತಾಯಿಸುತ್ತಾ ಬಂದಿದ್ದ ಹಳೆಯ ಬಾಕಿ ಹಣದ ಪಾವತಿ ಹಾಗೂ 2021-22ನೇ ಸಾಲಿನ ತಿದ್ದುಪಡಿ ಮಾಡಿದ ಹೊಸ ದರಪಟ್ಟಿ ನೀಡದೇ ಹಲ್ಲಿಂಗ್ ಪ್ರಾರಂಭಿಸುವುದಿಲ್ಲವೆಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘದಿಂದ ಸಚಿವರಿಗೆ ಹಾಗೂ ಸಂಬಂಧಪಟ್ಟ ಖರೀದಿ ಏಜನ್ಸಿರವರಿಗೆ ಮುನರ್‌ ಮನವಿ ಸಲ್ಲಿಸಿದ್ದೇವೆ . ಒಟ್ಟು ಸುಮಾರು 6 ತಿಂಗಳುಗಳಿಂದ ಅಂದರೆ ಡಿಸೆಂಬರ್ -2021 ರಿಂದ ಇಲ್ಲಿಯವರೆಗೆ ಈ ವಿಚಾರವಾಗಿ ವಿವಿಧ ಜನಪ್ರತಿನಿಧಿಗಳಿಂದ ಹಾಗೂ ಶಾಸಕರಿಂದ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮಂಡ್ಯ ಮತ್ತು ಮೈಸೂರಿನಲ್ಲಿ ಮೇಲಿನ ವಿಚಾರವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ . ಈ ಹಿಂದಿನ 3 ವರ್ಷಗಳಿಂದ ಅಂದರೆ 2018-19 , 2019-20 , 2020-21ನೇ ಸಾಲಿನಲ್ಲಿದ್ದ ಮಾನ್ಯ ಅಹಾರ ಸಚಿವರುಗಳು ರಾಜ್ಯ ಗಿರಣಿ ಮಾಲೀಕರುಗಳ ಮತ್ತು ಅಧಿಕಾರಿಗಳ ಜಂಟಿ ಸಭೆ ಕರೆದು ನಮ್ಮ ಸಲಹೆ ಹಾಗೂ ಬೇಡಿಕೆಗಳನ್ನು ಪಡೆದು , ಚರ್ಚಿಸಿ , ಸಮಂಜಸವಾದ ದರಪಟ್ಟಿಯನ್ನು ಹೊಂದಿರುವ ಕರಾರು ಪತ್ರವನ್ನು ನೀಡಿ ಬೆಂಬಲ ಬೆಲೆ ಯೋಜನೆ ಯಶಸ್ವಿಯಾಗಲು ಸಹಕರಿಸಿದ್ದರು . ಆದರೆ ಅಕ್ಕಿ ಗಿರಣಿದಾರರೊಂದಿಗೆ ಯಾವುದೇ ಪೂರ್ವಭಾವಿ ಸಭೆ ನಡೆಸದ ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸಮಂಜಸವಾಗಿಲ್ಲ . ಈಗ ಸಾರ್ವಜನಿಕ ಪಡಿತರ ವಿತರಣೆಗೆ ಅಕ್ಕಿ ಅವಶ್ಯಕತೆ ಇರುವುದನ್ನು ಮನಗಂಡು ಸಚಿವರು , ಹಾಗೂ ಅಧಿಕಾರಿಗಳು ರೈಸ್‌ಮಿಲ್ ಮಾಲೀಕರ ಮೇಲೆ ವಿವಿಧ ರೀತಿಯ ಒತ್ತಡವನ್ನು ಅಂದರೆ ( 1 ) ಭತ್ತವನ್ನು ಬೇರೆಡೆಗೆ ಎತ್ತುವಳಿ ಮಾಡುವುದಾಗಿ , ( 2 ) ಮಾಲೀಕರ ಮೇಲೆ ಒಪ್ಪಂದದ ಉಲ್ಲಂಘನೆ ಎಂದು ಕಾನೂನು ಕ್ರಮ ಕೈಗೊಳ್ಳುವುದಾಗಿ , ಬೆದರಿಕೆ ಹಾಕುತ್ತಿದ್ದಾರೆ . ಈ ಸಾಲಿನ ಅಕ್ಕಿ ಕೊಡುವವರೆವಿಗೂ ಹಳೆ ಬಾಕಿ ಹಣವನ್ನು ನೀಡುವುದಿಲ್ಲವೆಂದು ಹೇಳುತ್ತಿದ್ದಾರೆ . ಇದರಿಂದ ನಮ್ಮ ಗಿರಣಿದಾರರು ಬ್ಯಾಂಕ್‌ಗಳ ಸಾಲ ಮರುಪಾವತಿ , ವಿದ್ಯುತ್ ಬಿಲ್ ಪಾವತಿ , ಕಾರ್ಮಿಕರ ವೇತನ ಪಾವತಿಗೆ ತೊಂದರೆಯಾಗಿರುತ್ತದೆ . ಅಲ್ಲದೆ ನಮ್ಮ ಉದ್ದಿಮೆ ಆರ್ಥಿಕ ನಷ್ಟ ಹೊಂದಿ ಗಿರಣಿದಾರರು ದಿವಾಳಿಯಾಗುವ ಸನ್ನಿವೇಶದಲ್ಲಿದ್ದಾರೆ . ಆದ್ದರಿಂದ ರಾಜ್ಯದ ಅಕ್ಕಿ ಗಿರಣಿದಾರರು ನಮ್ಮ ಬೇಡಿಕೆ ಈಡೇರುವವರೆಗೂ ಅಕ್ಕಿಯನ್ನು ಸರಬರಾಜು ಮಾಡಲು ದುಸ್ಸಾಧ್ಯವಾಗಿರುತ್ತದೆ ಎಂದು ತಿಳಿಸುತ್ತೇವೆ ಎಂದು ಎಸ್.ಶಿವಕುಮಾರ್, ಸಾಮಾನ್ಯ- ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು ಮತ್ತು ಸಂಘದ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News

9341997936

‘Digital Aquarium’ at Nexus Shantiniketan Mall -an innovative marine themed set up for kids

‘Digital Aquarium’ at Nexus Shantiniketan Mall -an innovative marine themed set up for kids- Leveraging on the promise of ‘Har Din Kuchh Naya’ as part of its rebranding exercise, Nexus Malls is all set to roll out an array of unique activities to bring something new and personal every day to their consumers. In sync with this initiative, Nexus Shanitiniketan Mall has launched Digital Aquarium, a thoughtfully curated marine-themed set up for children which is not only fun but will also stimulate curiosity amongst them to discover marine life in a more fun-filled manner. In this never seen before set up, kids can draw any aquatic animal which then appears in a live animation on a VR screen.

The whole set up is ensured to boost the imagination and learning curve of the young minds while virtually transporting them to explore the underwater world. Children can also capture the display that showcases the illusion of live and floating sea animals in pictures and videos and share them on their own social feeds because at the end of the day “shared joy is a double joy”. The set up is currently live at Nexus Shantiniketan Mall, Bengaluru. So head out to Nexus Shantiniketan Mall if you want your young minds to come back home with a celestial experience.

Where: Nexus Shantiniketan Mall, Whitefield Main Road Bengaluru When: Live and ongoing Phone: 9606008104

City Today News

9341997936