ಡಾ.ರೆ.ಫಾ.ಆರೋಗ್ಯಸ್ವಾಮಿ ರವರ ಶುಭ ಉಪಸ್ಥಿತಿಯಲ್ಲಿ 10 ನೇ ಅಕ್ಟೋಬರ್ 2021 ರಂದು ಸೇಂಟ್ ಲೂರ್ಡ್ಸ್ ಚರ್ಚ್, ಹಲಸೂರಿನಲ್ಲಿ ನಡೆದ ಮೆಗಾ ರಕ್ತದಾನ ಶಿಬಿರವನ್ನು ಆಶೀರ್ವದಿಸಿದರು. ಸಾಲ್ವೆ ರೆಜಿನಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದು, ಹೊಸ್ಮತ್ ಆಸ್ಪತ್ರೆ, ರೋಟರಿ ಮೆಟ್ರೋ, ಕ್ಯಾಥೊಲಿಕ್ ವೈದ್ಯರ ಸಂಘ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಬೆಂಬಲದೊಂದಿಗೆ. ದಿವ್ಯ ರಕ್ತದಾನ ಶಿಬಿರದಲ್ಲಿ ಸುಮಾರು 250 ಮಂದಿ ಭಾಗವಹಿಸಿ ಅಭಿಯಾನ ಯಶಸ್ವಿಯಾಯಿತು.
ಜೀವ ಉಳಿಸಲು ಮುಂದಾದ ಎಲ್ಲಾ ದಾನಿಗಳಿಗೆ ಸಂಸ್ಥೆಯು ವಿನಮ್ರವಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ ಮತ್ತು ಈ ಉದಾತ್ತ ಕಾರ್ಯದಲ್ಲಿ ಬೇಷರತ್ತಾದ ಸಹಾಯ ಹಸ್ತವನ್ನು ನೀಡಿದ ಎಲ್ಲಾ ಸಂಸ್ಥೆಗಳಿಗೆ ನಾವು ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. Rtn ಮಧುಸೂಧನ್. ಎನ್. ರೋಟರಿ ಮೆಟ್ರೋ ಅಧ್ಯಕ್ಷ, Rtn ಎಸ್.ಕೆ. ಮೆಹ್ತಾ, ಡಾ. Rtn.CNN ರಾಜು- ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಜೂನಿಯರ್ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಪ್ರಾಜೆಕ್ಟ್ ಹೆಡ್- ಮರಿಯಾ ಮಂಜುಳಾ ಮ್ಯಾಥ್ಯೂ ಉಪಸ್ಥಿತರಿದ್ದರು.
ಡಾ. ರೆಜಿನಾ ಸೀಲಾನ್ ಅಧ್ಯಕ್ಷರು – ಸಾಲ್ವೆ ರೆಜಿನಾ ಚಾರಿಟಬಲ್ ಟ್ರಸ್ಟ್.
In the auspicious presence of Rev.Fr. Arokiaswamy blessed the Blood donation camp conducted on 10th Oct 2021 at St. Lourdes Church, Halasuru, Organized by Salve Regina Charitable Trust, with the support of Hosmat Hospital, Rotary Metro, Catholic Doctors Association & the Indian Red Cross Society. The drive was successful with around 250 participated in the divine blood donation camp.
The organization humbly thanks all the donors for their support & who came forward to save lives and we express sincere gratitude to all the organizations that extended an unconditional helping hand in this noble cause. Rtn Madhusudhan.N. President of Rotary Metro, Rtn S.K. Mehta, Dr. Rtn.CNN Raju- State Jr Management Committee of Indian Red Cross Society and the Project Head- Maria Manjula Mathew were present..
By- Dr. Regina Seelan President – Salve Regina Charitable Trust.
“Home” is a place that can be wholeheartedly called as one’s own keeping alive memories that are made along with family is something cannot be accessed by all due to social & economic deprivation. Homeless are the ones who live in “the open or roadside, pavements, in hume-pipes, under fly-over and staircases or in the open in places of worship, mandaps, railway platforms etc”. But the amount of contribution the homeless population makes is incredible for they work as Cleaners in food industry, construction workers, waste pickers, street vendors, Head loaders, etc. hence we call them Citymakers who are invisible to the mainstream of society & often fall under unorganized sector.
There are 1.77 million homeless people in India, or 0.15% of the country’s total population, according to the 2011 census consisting of single men, women, mothers, the elderly, and the disabled. A recent survey of the homeless commissioned by BBMP in partnership with civil society organisations in November 2019 identified 4128 homeless (of who 22% are women and 3% are children). Now with Covid 19 pandemic the number of unemployed people and the homeless have increased.
Acknowledging their presence they are recognized all over the world on 10th of Oetober every year with the intention that the society can start recognizing their contribution. And therefore it is organized in the Bengaluru city to draw the attention of Government, ULB & the society.
We would like to draw the attention of the government and the general society through this press release:
The recent High Court order of 22d July’2021 to put up 84 shelters in Bengaluru & another 82 in other cities of Kamataka are welcomed as the Homeless can get a dignified life. Along with numbers quality of shelters and Rights of the Homeless are equally important.
The CSOS working on the issue demand the following points to be followed by the Government.
1. Government to frame guidelines to run the DAY-SUH program effectively by adopting NULM revised (2018) guidelines. 2 Need to form the Executive Committee under the chairpersonship of Municipal Commissioner for płanning and overseeing the working of shelters. In the cities less than a Million Deputy Commissioner may be given the lead. 3. Shelters shoukd be with rehabilitative services as per the NULM guidelines. NULM provides for range of services. However, most shelters are not yet offering those rehabilitative services. Our goal is to pursue not only for shelters but for shelters with rehabilitative services as per the already available provisions. 4. National Policy on Urban Homelessness. We require an all-inclusive poliey on Urban Homelessness. Any response as tokenism is not acceptable. It must be organized formal response and it is critical that there is a national policy that guides and drives all goverment interventions, programs and schemes 5. One third of the shelters should be dedicated to the old, sick and mentally ill homeless.
6. The shelters should be located near their work sites as far as possible or transportation facility should be arranged. 7. Need shelters attached to every Government hospital for the caretakers of poor patients. At present the care takers sleep on corridors and foot paths. 8. 10th October should be Declared as World Homeless Day. 9. Inclusion of Homeless citizens in voting Rights & Aadhar card & other government entitlement. Process should be simplified for the Homeless as they do not have a permanent address. 10. Enumeration of urban homeless in the coming census should be made without fail. 11. Repeal of Beggary Laws that criminalize homelessness in multiple ways. Several states in the country have beggary prevention legislations. All these laws are more or less similar in their approach towards the poor and homeless; they criminalize and punish people for being on the streets, being a destitute or having mental health issues. Informal sectors workers, daily wage laborer, ete. are all vulnerable for punitive action against them. The way Beggary has been defined under the law; it risks every homeless citizen. Unless we get these laws repealed, we will have our homeless citizens getting arrested and detained for years.
-Fr. Edward – President, +91 9036655805, Dr.Sampath.T.D. Convenor- +91 9449544144, Dr, Bheema, Vice President-9341495716, Dr.H.T Ramachandrappa- Secretary +91 7406444074 Dr. Nagaraju, Director -+91 9341239364 Ms.Rajini, APF Consultant -+91 9448987737 Helpline No (24X7) +91 9606111854, +91 9606111864 http://www.bengaluruhomeless.org
ಸಾರಿಗೆ ಇಲಾಖೆ , ಕರ್ನಾಟಕ HSRP ಟೆಂಡರ್ ಪುಕ್ರಿಯೆಯಲ್ಲಿ ಆಗುತ್ತಿರುವ ಪಕ್ಷಪಾತ / ಅಕ್ರಮಗಳ ಬಗ್ಗೆ ನಿಮ್ಮ ಗಮನಕ್ಕೆ ತರಲು ಇದು ಸಂಸ್ಥೆಗಳು ಬಿಡ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಲು ಅಥವಾ ಅನುಮತಿಸಲು ಗಜ ಕಡಿಯು ಪೂರ್ವಭಾವಿ ಮಾನದಂಡವಾಗಿದೆ . ಅಸ್ಪಷ್ಟವಾಗಿ ವ್ಯಾಖ್ಯಾನಿಸಲಾದ PQ ( Pre – Qualification ) ಮಾನದಂಡವು ಒಪ್ಪಂದವನ್ನು ಅಂತಿಮಗೊಳಿಸುವ ಪುಕ್ರಿಯೆಯನ್ನು ಅಥವಾ ಒಪ್ಪಂದದ ಪ್ರಶಸ್ತಿಯನ್ನು ಪಾರದರ್ಶಕವಲ್ಲದ ರೀತಿಯಲ್ಲಿ ಸ್ಥಗಿತಗೊಳಿಸುತ್ತದೆ . ಕೆಲವು ನಿರ್ದಿಷ್ಟ ಕಂಪನಿ ( Rosmerta Technologies Limited / Rosmerta Safety Systems Private limited and & Real Mazon India Limited ( Controlled by SHIMNIT INDIA PVT LTD ) 300 N. Bat . ಪರವಾಗಿ ಪುಭಾವಿಸಲು ಅಥವಾ ಕುಶಲತೆಯಿಂದ ನಿರ್ವಹಿಸಲು ಪುಯತ್ನಿಸುತ್ತಿರುವುದನ್ನು ಗಮನಿಸಲಾಗಿದೆ ಮತ್ತು ಅಧಿಕಾರಿಗಳಿಂದ ಸಹಾಯವನ್ನೂ ಪಡೆಯುತ್ತಿದ್ದಾರೆ . ಈ ಟೆಂಡರ್ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಸಾರಿಗೆ ಇಲಾಖೆಯಲ್ಲಿ ಆಗಾಗ್ಗೆ ಸಂಸ್ಥೆಯ ಅಧಿಕಾರಿಗಳು ಮತ್ತು ವಾಸ್ತುಶಿಲ್ಪಿಗಳಿಗೆ ( ಟೆಂಡರ್ ಕರಡು ರಚನೆಯಲ್ಲಿ ತೊಡಗಿರುವ ಜನರು ) ತಿಳಿದಿರುವ ಗುತ್ತಿಗೆದಾರರನ್ನು ಮಾತ್ರ ಆಯ್ಕೆ ಪಟ್ಟಿಯಲ್ಲಿ ಇರಿಸಲಾಗಿದೆ . ಈ ವ್ಯವಸ್ಥೆಯು ದುಷ್ಕೃತ್ಯಗಳು , ಒಲವು ಮತ್ತು ಭ್ರಷ್ಟಾಚಾರಕ್ಕೆ ಸಾಕಷ್ಟು ಅವಕಾಶವನ್ನು ನೀಡುತ್ತದೆ . ಆದ್ದರಿಂದ , ಕನಿಷ್ಟ ಅರ್ಹತೆ , ಅನುಭವ , ಮತ್ತು ಕನಿಷ್ಠ ಪುಮಾಣದ ತೃಪ್ತಿಕರವಾಗಿ ಕಾರ್ಯಗತಗೊಳಿಸಿದ ಗುಣಮಟ್ಟ ಮತ್ತು ಕಾರ್ಯಗತಗೊಳಿಸುವ ಅವಧಿಯ ಪುಕಾರ ಇದೇ ರೀತಿಯ ಕೃತಿಗಳ ಸಂಖ್ಯೆಯನ್ನು ಮುಂಚಿತವಾಗಿ ಸರಿಪಡಿಸುವುದು ಅಗತ್ಯವಾಗಿದೆ.
-ಅಧ್ಯಕ್ಷರು- ರಂಗನಾಥ್ . ಆರ್. ಉಪಾಧ್ಯಕ್ಷರು- ಡಾ|| ನಿಲೇಶ್. ಕಾರ್ಯದರ್ಶಿ- ರಾಜೇಂದ್ರ್.ಕೆ
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ದಲಿತರಾಗಿ ಹುಟ್ಟಿದರೂ ದಲಿತರೊಂದಿಗೆ ಎಂದಿಗೂ ಗುರುತಿಸಿಕೊಳ್ಳದ ಬಲಿತ (ಎಲೈಟ್) ದಲಿತ ದಲಿತರಾಗಿದ್ದಾರೆ. ಕೇವಲ ರಾಜಕೀಯಕ್ಕಾಗಿ ದಲಿತತ್ವ ಮತ್ತು ಮೀಸಲಾತಿ ಬಳಸಿಕೊಂಡು ಅವರ ಜೀವನಪೂರ ಚುನಾವಣೆಗಳನ್ನು ಗೆದ್ದಿದ್ದಾರೆ. ಅವರ ಜೀವನದಲ್ಲಿ ದಲಿತರ ಕಲ್ಯಾಣಕ್ಕೆ ಯಾವತ್ತೂ ಏನನ್ನೂ ಮಾಡಿಲ್ಲ. ನನಗೆ ದಲಿತ ನಾಯಕ ಅಂತ ಹುದ್ದೆ ಕೊಡಬೇಡಿ ಪಕ್ಷ ನಿಷ್ಠೆ ನೋಡಿ ಕೊಡುವುದಾದರೆ ಮಾತ್ರ ಕೊಡಿ ಅನ್ನುತ್ತಾರೆ. ಅಂದರೆ ದಲಿತ ಕುಲದ ಬಗ್ಗೆ, ಆ ಕುಲದ ಜೊತೆ ಗುರುತಿಸಿಕೊಳ್ಳಲು ಅವರಿಗಿರುವ ಹಿಂಜರಿಕೆ, ಹೇವರಿಕೆ ಎಂತದ್ದು ಅನೇಕ ಸಲ ಸಾಬೀತಾಗುತ್ತಲೇ ಬಂದಿದೆ. ಇದೀಗ ಅವರು ತಮ್ಮ ಜೀವಮಾನದ ಪ್ರಮಾದವೊಂದನ್ನು ಮಾಡಿದ್ದಾರೆ. “ಕಲಬುರಗಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಆರೆಸ್ಸೆಸ್ ಕಾರಣ” ಎಂದು ಹಲುಬಿದ್ದಾರೆ. ಅವರಿಗೆ ನಾನೊಂದು ಸವಾಲನ್ನು ಹಾಕುತ್ತಿದ್ದೇನೆ. ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪಕ್ಷದ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ನನಗೆ ಇರುವ ರಾಜಕೀಯ ಮಾಹಿತಿ ಆಧರಿಸಿ ಈ ಸವಾಲು ಹಾಕುತ್ತಿದ್ದೇನೆ. ರಾಷ್ಟ ಚಿಂತನೆ, ದೇಶ ಪ್ರೇಮ, ಸಶಕ್ತ ದೇಶ ನಿರ್ಮಾಣ, ಎಲ್ಲಾ ಜನರ ಅಭ್ಯುದಯವನ್ನೇ ಉಸಿರಾಗಿಸಿಕೊಂಡಿರುವ ಆರೆಸ್ಸೆಸ್ ವಿರುದ್ಧ ಸುಳ್ಳು ಆರೋಪ ಸುರಿದು ತಮ್ಮಲ್ಲಿನ ಕ್ಷುಲ್ಲಕ ವ್ಯಕ್ತಿತ್ವದ ಚಹರೆ ತೋರಿರುವ ಖರ್ಗೆಯವರಿಗೆ ಬಹಿರಂಗ ಸವಾಲು ಹಾಕುತ್ತಿದ್ದೇನೆ. ತಮ್ಮ ಸೋಲಿಗೆ ಆರೆಸ್ಸೆಸ್ ಕಾರಣ ಎಂಬುದನ್ನು ಅವರು ಸಾಕ್ಷಿ ಸಮೇತ ನಿರೂಪಿಸಲಿ. ಇಲ್ಲವೇ ಭೇಷರತ್ ಕ್ಷಮೆ ಕೋರಲಿ.
ಖರ್ಗೆ ಅವರ ಸೋಲಿಗೆ ಸಿದ್ದರಾಮಯ್ಯ ಮತ್ತು ಅವರ ಪಟಾಲಂ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ತಮ್ಮ ಪಕ್ಷದೊಳಗಿನ ಸಂಚಿನಿಂದ ಸೋತ ಅವರು ರಾಜಕೀಯ ರಹಿತ ಸಂಘಟನೆ ಆರೆಸ್ಸೆಸ್ ಮೇಲೆ ಧೂಳೆತ್ತಿ ಹಾಕಲು ಹೊರಟಿರುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಖರ್ಗೆ ಅವರನ್ನು ಸೋಲಿಸಲು ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿ ಅವರ ರಾಜೀನಾಮೆಯನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅಂಗೀಕರಿಸುವಂತೆ ಮಾಡಿದರು, ಮಾಲೀಕಯ್ಯ ಗುತ್ತೇದಾರ್ , ಬಾಬುರಾವ್ ಚಿಂಚನಸೂರ್ ಸೇರಿದಂತೆ ಖರ್ಗೆ ವಿರೋಧಿಗಳನ್ನು ಒಂದು ಮಾಡಿ ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದರು. ಖರ್ಗೆ ಸರ್ವಾಧಿಕಾರದಿಂದ ರೋಸತ್ತಿದ್ದ ನಾಯಕರು ಸಿದ್ದು ಮಾತು ಕೇಳಿ ಆ ಪಕ್ಷ ಬಿಟ್ಟರು. ನಂತರದ ಬೆಳವಣಿಗೆಯಲ್ಲಿ ಬಿಜೆಪಿ ತತ್ವ ಸಿದ್ದಾಂತ ಒಪ್ಪಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾದರು. ತಮ್ಮದೇ ತಪ್ಪುಗಳಿಂದ ಎಲ್ಲರನ್ನೂ ಕಳೆದುಕೊಂಡ ಖರ್ಗೆ ಚುನಾವಣೆಯಲ್ಲಿ ಸೋಲುವಂತಾಯಿತು. ಸಿದ್ದರಾಮಯ್ಯ ಅವರೇ ಈ ಸೋಲಿಗೆ ವೇದಿಕೆ ಸಿದ್ಧಪಡಿಸಿದ್ದರು. ಈಗ ಸಿದ್ದರಾಮಯ್ಯ ಜತೆ ಸಂಬಂಧ ಸುಧಾರಣೆ ಮಾಡಿಕೊಂಡಿರುವ ಖರ್ಗೆ ಅವರು, ಅವರನ್ನು ಮೆಚ್ಚಿಸಲು ನಿಸ್ವಾರ್ಥ ಆರೆಸ್ಸೆಸ್ ಎಳೆದುತಂದಿದ್ದಾರೆ. ಇದು ಅವರ ರಾಜಕೀಯ ಎಡಬಿಡಂಗಿತನವನ್ನು ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ಅವರಿಗೆ ಇಕ್ಕಟ್ಟಾಗುತ್ತಿದೆ. ಮಹತ್ವ ಕಳೆದುಕೊಂಡು ಉಸಿರುಗಟ್ಟುತ್ತಿದೆ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮನ್ನು ಸೋಲಿಸಿದ್ದು ಗೊತ್ತಿದ್ದರೂ ಅದನ್ನು ಬಲವಂತವಾಗಿ ಮರೆಯುವ ಪ್ರಯತ್ನ ಮಾಡುತ್ತ, ಅವರಿಗೆ ರಾಜಕೀಯ ಎದುರೇಟು ಕೊಡಲು ಶಕ್ತಿ ಇಲ್ಲದೆ ಸ್ವಾಭಿಮಾನ, ಹಠ, ಛಲವನ್ನು ಮರೆತು ಅವರ ಮುಂದೆ ಶರಣಾಗುತ್ತಿದ್ದಾರೆ. ಖರ್ಗೆ ಅವರೇ ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷ ಉರಿಯುವ ಮನೆ ಅದನ್ನು ಬಿಟ್ಟು ಹೊರ ಬನ್ನಿ. ಇಲ್ಲದಿದ್ದರೆ ಸುಟ್ಟು ಭಸ್ಮ ವಾಗುತ್ತೀರಿ ಎಂದಿದ್ದರು. ಅದೇ ರೀತಿ ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಆಗಿದೆ. ಈಗ ಶರಣಾಗತಿ ಹಂತ ಮುಟ್ಟಿದ್ದೀರಿ. ನಿಮಗೆ ನಿಜಕ್ಕೂ ಸ್ವಾಭಿಮಾನ ಇದ್ದರೆ ಈಗಲಾದರೂ ಬಾಬಾ ಸಾಹೇಬರ ಮಾತಿನ ಮೇಲೆ ಗೌರವ ಬಂದಿದ್ದರೆ ಕೂಡಲೇ ಕಾಂಗ್ರೆಸ್ ತ್ಯಜಿಸಿ ಹೊರ ಬನ್ನಿ. ಕೊನೆಗಾಲದಲ್ಲಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಆರೆಸ್ಸೆಸ್ ವಿರುದ್ಧ ನೀವು ನೀಡಿರುವ ಹೇಳಿಕೆಗೆ ಕ್ಷಮೆ ಕೇಳಿ. ನಮ್ಮ ಕೇಂದ್ರ ನಾಯಕರೊಂದಿಗೆ ಮಾತನಾಡಿ ಮನವೊಲಿಸಿ ನಾನು ನಿಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವ್ಯವಸ್ಥೆ ಮಾಡುತ್ತೇನೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡುತ್ತ ವರ್ತಿಸುತ್ತ ಬಾಳುವುದು ಈ ವಯಸ್ಸಿನಲ್ಲಿ ನಿಮಗೆ ಶೋಭೆ ತರುವುದಿಲ್ಲ. ರಾಜಕೀಯಕ್ಕೆ ಬಂದಾಗಿನಿಂದ ಮೀಸಲು ಕ್ಷೇತ್ರಗಳಿಗೆ ಅಂಟಿಕೊಂಡು ಬದುಕಿರುವ ನೀವು ಅದೆಷ್ಟು ದಲಿತ ನಾಯಕರ ಅವಕಾಶಗಳನ್ನು ತಪ್ಪಿಸಿದ್ದೀರಿ ಅನ್ನುವುದನ್ನು ಸ್ಮರಿಸಿಕೊಳ್ಳಿ. ಎಷ್ಟು ದುರಾಸೆ, ಅಧಿಕಾರ ಲಾಲಸೆ ನಿಮ್ಮದು. ನೀವು ದೇಶ, ವಿದೇಶದಲ್ಲಿ ಚಂದಾ ಎತ್ತಿ ಕಲಬುರಗಿಯಲ್ಲಿ ಕಟ್ಟಿರುವ ಬೌದ್ಧ ವಿಹಾರವನ್ನೂ ನಿಮ್ಮದೇ ಕುಟುಂಬದ ಸ್ವತ್ತು ಮಾಡಿಕೊಂಡಿದ್ದೀರಿ. ಬೆಂಗಳೂರಿನಲ್ಲಿ ಡಾ. ಅಂಬೇಡ್ಕರ್ ಹೆಸರಿನ ವೈದ್ಯಕೀಯ ಕಾಲೇಜನ್ನೂ ನೀವು ಮತ್ತು ನಿಮ್ಮ ಕುಟುಂಬ ಸೇರಿ ಹಾಳು ಮಾಡಿದ್ದೀರಿ. ದಲಿತರ ಸವಲತ್ತುಗಳನ್ನು ಎಲ್ಲಾ ತರದ್ದಲ್ಲೂ ಎರಡು ಕೈಗಳಿಂದ ಬಾಚಿ ತಿನ್ನುತ್ತಲೇ ಇದ್ದೀರಿ. ಇದನ್ನು ಮರೆಮಾಚಲು ವಿವಿಧ ವೇಷ ಧರಿಸುತ್ತೀರಿ. ಈಗ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದೀರಿ. ಈ ನಾಟಕವನ್ನು ಬಿಡಿ. ನೀವು ಆಡಿದ ಮಾತನ್ನು ಸಾಬೀತು ಪಡಿಸಿ ಬನ್ನಿ. ಇದು ನಿಮಗೆ ನನ್ನ ನೇರ ಸವಾಲು.
– Dr.Chi.Na.Ramu National President All India Dalit Action Committee, National General Secretary (Succeeded) BJP SC Morcha. South states in charge, spokesman
You must be logged in to post a comment.