ಕಚ್ಚಾ ತೈಲ ಬೆಲೆಗಳು ಇಳಿಮುಖ!

ಬೆಂಗಳೂರು: ವಿಶ್ವ ಆರ್ಥಿಕತೆಗಳ ಕೊರೊನಾ ವೈರಸ್ ಏಕಾಏಕಿ ಚೇತರಿಸಿಕೊಳ್ಳುವ ನಿರೀಕ್ಷೆಯ ವೇಗದಲ್ಲಿ ಹೂಡಿಕೆದಾರರು ತಮ್ಮ ಪಂತಗಳನ್ನು ತೂಗಿದ್ದರಿಂದ ಸರಕುಗಳ ಬೆಲೆಗಳು ಚಂಚಲವಾಗಿದ್ದವು. ಐಎಂಎಫ್ ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಮುನ್ಸೂಚನೆಯನ್ನು ಗಣನೀಯವಾಗಿ ಕಡಿತಗೊಳಿಸಿದ ನಂತರ ಚಿನ್ನದ ಬೆಲೆಗಳು ಏರಿಕೆಯಾಗಿವೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ನಾನ್ ಅಗ್ರಿ ಕಮಾಡಿಟಿಸ್ ಅಂಡ್ ಕರೆನ್ಸಿಸ್ ವಿಭಾಗದ ಚೀಫ್ ಅನಾಲಿಸ್ಟ್ ಪ್ರಥಮೇಶ್ ಮಲ್ಯ ಹೇಳಿದರು.

ಜಾಗತಿಕ ಆರ್ಥಿಕತೆಯ ದೃಷ್ಟಿಕೋನದ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ನಕಾರಾತ್ಮಕ ವರದಿಗಳು ಬಂದಿದ್ದು ಹೂಡಿಕೆದಾರರು ಮಂಗಳವಾರ ಚಿನ್ನದ ಸ್ವತ್ತುಗಳ ಮೇಲೆ ನಂಬಿಕೆ ತೋರಿಸಿದ್ದಾರೆ. ಸ್ಪಾಟ್ ಗೋಲ್ಡ್ ಬೆಲೆ 0.8 ರಷ್ಟು ಏರಿಕೆಯಾಗಿದ್ದು  ಔನ್ಸ್‌ ಗೆ 1727.7 ಡಾಲರ್‌ಗೆ ತಲುಪಿದೆ.

ಸ್ಪಾಟ್ ಬೆಳ್ಳಿ ಬೆಲೆ 2.33 ರಷ್ಟು ಏರಿಕೆಯಾಗಿ ಔನ್ಸ್‌ ಗೆ 15.8 ಡಾಲರ್‌ಗೆ ತಲುಪಿದೆ. ಆದರೆ ಎಂಸಿಎಕ್ಸ್‌ನ ಬೆಲೆಗಳು 0.58 ರಷ್ಟು ಹೆಚ್ಚಳವಾಗಿ ಪ್ರತಿ ಕೆಜಿಗೆ 43756 ರೂ ಗೆ ತಲುಪಿದೆ.

ಒಟ್ಟಾರೆಯಾಗಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ + ರಾಷ್ಟ್ರಗಳ ನಡುವಿನ ಐತಿಹಾಸಿಕ ಒಪ್ಪಂದದ ಹೊರತಾಗಿಯೂ ಕಚ್ಚಾ ತೈಲ ಬೆಲೆಗಳಿಗೆ ಕೆಟ್ಟದ್ದಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 10 ಪ್ರತಿಶತದಷ್ಟು ಕುಸಿತ ಕಂಡಿದ್ದು  ಪ್ರತಿ ಬ್ಯಾರೆಲ್‌ಗೆ 20.1 ಡಾಲರ್ ಆಗಿದೆ.

ಲಂಡನ್ ಮೆಟಲ್ ಎಕ್ಸ್ಚೇಂಜ್ನಲ್ಲಿ ತಾಮ್ರದ ಬೆಲೆಗಳಿಗೆ ಮಂಗಳವಾರ ಉತ್ತಮ ದಿನವಾಗಿತ್ತು. ವಿಶ್ವದ ಅತಿದೊಡ್ಡ ತಾಮ್ರದ ಗ್ರಾಹಕರಾಗಿರುವ ಚೀನಾದಲ್ಲಿ ಬೇಡಿಕೆ ಚೇತರಿಕೆಯ ನಿರೀಕ್ಷೆಯ ಮಧ್ಯೆ ಬೆಲೆಗಳು 2.86 ರಷ್ಟು ಏರಿಕೆಯಾಗಿ ಪ್ರತಿ ಟನ್‌ಗೆ ಡಾಲರ್ 5163 ಕ್ಕೆ ತಲುಪಿದೆ.

City Today News

(citytoday.media)

9341997936

ಕೊರೋನ ವೈರಸ್ ಬಗ್ಗೆ ತುಂಬಾ ಉಪಯುಕ್ತ ಎಲ್ಲರೂ ಓದಲೇಬೇಕಾದ ಮತ್ತು ಸರ್ವರಿಗೂ ತಿಳಿಸಲೇಬೇಕಾದ ಮಾಹಿತಿ

ಕೊರೊನ ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟಿನ್ ಪದಾರ್ಥ ದ ವೈರಾಣ. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ ಅರ್ಥ‌ ಕಿರೀಟ ಈ ವೈರಾಣು ನೋಡಲು ಕಿರೀಟದಂತೆ ಇರುವುದರಿಂದ ಈ ಹೆಸರು ಬಂದಿದೆ ಎಂದು‌ ಹೇಳಲಾಗುತ್ತದೆ. ಇನ್ನು ಬೇರೆ ವೈರಾಣುಗಳಿಗಿಂತ ಕೊರೊನಾ ವೈರಾಣು ಸ್ವಲ್ಪ ಮಟ್ಟಿಗೆ ಭಾರವಾಗಿರುತ್ತದೆ. ಇದೇ ಕಾರಣಕ್ಕೆ ಇದು ಗಾಳಿಯಲ್ಲಿ ತೇಲುವುದಿಲ್ಲ. ( ಒಂದು ವೇಳೆ ಇದು ಗಾಳಿಯಲ್ಲಿ ಹಾರುವಂತಿದ್ದರೆ ಇಷ್ಟೊತ್ತಿಗೆ ಜಗತ್ತಿನ ಅರ್ಧ ಜನ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿ ಇರುತಿತ್ತು ) ಕೊರೊ‌ನಾ ವೈರಾಣು ಬಹುತೇಕ ಭೂಮಿಯಲ್ಲೇ ಬಿದ್ದಿರುತ್ತದೆ. ಕೊರೊನಾ ನಿರ್ಜೀವ ಕಣ 14 ದಿನ ನಿರ್ಜೀವ ಕಣವಾಗಿಯೇ ಇರುತ್ತದೆ. ಇದಕ್ಕೆ ಜೀವ ಬರಬೇಕಾದರೆ ಯಾವುದಾದರೂ ಜೀವಕೋಶದ ಆಶ್ರಯ ಬೇಕೇ ಬೇಕು.

🌼 ದೇಹದ ಯಾವ ಭಾಗದಲ್ಲಿ ಇದಕ್ಕೆ ಜೀವ ಸಿಗುತ್ತದೆ ? 🌼

ನಮ್ಮ ದೇಹದ ಕಣ್ಣು, ಮೂಗು, ಬಾಯಿ ನಿರ್ಜೀವ ಕೊರೊನಾಗೆ ಜೀವ ತುಂಬುತ್ತವೆ. ಮೊದಲು ಕಣ್ಣಿನ ವಿಚಾರಕ್ಕೆ ಬರುವುದಾದರೆ ನಮ್ಮ ಕಣ್ಣಿನ ಕಿಸಿರು, ಜಿಬರೆ ಅಂತಾ ನಾವು ಏನು ಹೇಳುತ್ತೇವೆ. ಅದರ ಸಂಪರ್ಕಕ್ಕೆ ಬಂದರೆ ಕೊರೊನಾ ಜೀವ ಪಡೆಯುತ್ತದೆ. ಮತ್ತೆ ಮೂಗು ಸಹಾ ಕಿಲ್ಲರ್ ಕೊರೊನಾದ ಫೇವರೇಟ್ ಸ್ಥಳ. ಮೂಗಿನ ಸಿಂಬಳದ ( ಗೊಣ್ಣೆ ) ಪ್ರೋಟೀನ್ ಇದಕ್ಕೆ ಆಮ್ಲಜನಕ. ಇದರ ಜೊತೆಗೆ ನಮ್ಮ ಗಂಟಲ ಕಫವೇ ಇದಕ್ಕೆ ಅತಿ ಹೆಚ್ಚು ಆಶ್ರಯ ನೀಡುವ ಆ್ಯಕ್ಟೀವ್ ಮಾಡುವ ಹಾಟ್‌ಸ್ಪಾಟ್. ಈ ಮೂರರಲ್ಲಿ ಯಾವುದೇ ಕೊರೊನಾಗೆ ಸಿಕ್ಕಿದರೂ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಕಣಗಳಾಗಿ ವಿಭಜನೆಯಾಗಿ ಶ್ವಾಸಕೋಶ ಸೇರಿ ಬಿಡುತ್ತದೆ ಈ ಮಾರಿ.

ಒಮ್ಮೆ ಇದು ಒಳ ಸೇರಿದರೆ ಶ್ವಾಸಕೋಶದ ರಕ್ತನಾಳಗಳನ್ನು ಆಕ್ರಮಿಸಿ ನಮ್ಮ ಶರೀರಕ್ಕೆ ಪ್ರಾಣವಾಯುವನ್ನು ನಿರೋಧಿಸುತ್ತದೆ. ಈ ಕಾರಣದಿಂದಾಗಿ ರೋಗಿಯ ಪ್ರಾಣ ವಾಯುವು ಲಭಿಸದೆ ಮರಣ ಹೊಂದುತ್ತಾ‌ನೆ. ಇದರ ಜೊತೆಗೆ ಇದರಿಂದ “ನೆಗಡಿ” ಹೆಚ್ಚಾಗಿ ಕಂಡುಬರುತ್ತದೆ. ರೋಗಿ ಸೀನಿದಾಗ, ಕೆಮ್ಮಿದಾಗ, ಆತನ ಸಿಮ್ಮಳ ಮೂಲಕ, ಕಫ ಮೂಲಕ, ಈ ರೋಗ ಕಣಗಳು ಎಲ್ಲೆಂದರೆ ಅಲ್ಲಿ ಬೀಳುತ್ತವೆ. ನಾವು ಹತ್ತಿರ ಇದ್ದರೆ ನಮ್ಮ ಮೇಲೂ ಬೀಳಬಹುದು. ಇಲ್ಲ ತುಂತುರು ಹನಿಯಾಗಿ ಬೇರೆ ಯಾವುದರ ಮೇಲಾದರೂ ಬೀಳಬಹುದು. ಇನ್ನು ಆಯಾ ಪದಾರ್ಥ ಲಕ್ಷಣಗಳ ಅನುಸಾರ ವಾತಾವರಣದ ತಾಪಮಾನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊರೊನಾ 4 ಘಂಟೆಯಿಂದ 24 ಘಂಟೆಯವರೆಗೊ ಶಕ್ತಿವಂತವಾಗಿ ಇರುತ್ತದೆ. ಅಂದರೆ ಸೂರ್ಯನ ತಾಪಮಾನಕ್ಕೆ ಇದರ ಮೇಲೆ ಇರುವ ಕೊಬ್ಬಿನ ಪೊರೆ ಕರಗಿ ಹೋಗಿ ವೈರಾಣು ಶಕ್ತಿ ಕಳೆದುಕೊಳ್ಳುತ್ತದೆ.

ಇಲ್ಲಿಯವರೆಗೂ ಈ ರೋಗ ವಿಜಯ ಕೇಕೆ ಹಾಕಿ ಬಂದ ದೇಶಗಳೆಲ್ಲವೂ ಸರಿ ಸುಮಾರು ಶೀತದ ಪ್ರದೇಶಗಳೇ. ತಾಪಮಾನ ಕಡಿಮೆ ಪ್ರದೇಶಗಳಲ್ಲಿ ಇದರ ಮೇಲೆ ಕೊಬ್ಬಿನ ಪೊರೆ ಕರಗುವ ಸಾಧ್ಯತೆ ಕಡಿಮೆ. ಇನ್ನು ಕೊರೊನಾ ತನ್ನಿಂದ ತಾನೇ ನಮ್ಮನ್ನು ಅಂಟಿಕೊಳ್ಳಲಾರದು. ಸರ್ವೇ ಸಾಮಾನ್ಯವಾಗಿ ನಾವೇ ಅವುಗಳನ್ನು ಸ್ಪರ್ಶಿಸುತ್ತೇವೆ. ನಮ್ಮ ಕೈ ಬೆರಳುಗಳಿಗೆ ಇದು ಅಂಟಿಕೊಳ್ಳಬಹುದು. ನಮ್ಮ ಕೈಗಳಿಂದ ನಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸಿದಾಗ ಇವು ಆ್ಯಕ್ಟೀವ್ ಆಗಿ ನಮ್ಮ ದೇಹದಲ್ಲಿ ಆಶ್ರಯ ಪಡೆಯುತ್ತವೆ.ಕಣ್ಣಿನ ಜಿಬಿರೆಯಲ್ಲಿ ಸೇರಿದರೆ ತಕ್ಷಣವೇ ಅದು ಕಣ್ಣಿನ ನೀರಾಗಿ ವೃದ್ದಿಗೊಂಡು ಮೂಗಿನ ಕಡೆ ಜಾರಿ ಮೂಗಿನ ದ್ವಾರವನ್ನು ತಲುಪುತ್ತದೆ. ಮೂಗಿನ ಸಿಂಬಳ ಬಾಯಿಯ ಕಫದ ಜೊತೆ ಸೇರಿದಾಗ ಗಂಟಲು ಅಲ್ಲಿಂದ ಶ್ವಾಸಕೋಶ ತಲುಪುತ್ತದೆ.

✳ ಕೊರೊನಾಗೆ ಚಿಕಿತ್ಸೆ ✳

ಕೊರೊನಾಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಮದ್ದು ಕಂಡು ಹಿಡಿದಿಲ್ಲ. ಆದರೆ ಕೊರೊನಾ ವೈರಾಣುವಿನ ಕೆಲವು ಬಲಹೀನತೆಗಳ ಆಧಾರದ ಮೇಲೆ ಅದನ್ನೇ ಅಸ್ತ್ರಗಳಾಗಿ ಬಳಸಿಕೊಂಡು ನಮ್ಮನ್ನು ನಾವು ರಕ್ಷಸಿಕೊಳ್ಳಬಹುದಾಗಿದೆ. ಕೊರೊನಾಗೆ ರಕ್ಷಣ ಕವಚ ಇದರ ಮೇಲೆ ಇರುವ ಕೊಬ್ಬಿನ ಪದಾರ್ಥ. ಈ ಕೊಬ್ಬಿನ ಅಂಶಗಳನ್ನು ನಾಶ ಮಾಡಿದರೆ ಇದನ್ನು ಸರ್ವನಾಶ ಮಾಡಬಹುದು. ಸಾಧಾರಣವಾಗಿ ಕೊಬ್ಬಿನ ಪದಾರ್ಥವು ಬೇಸಿಗೆಯ ಬಿಸಿಲಿಗೆ ಕರಗಿಹೋಗುತ್ತದೆ ಅಥವಾ ಸಾಬೂನಿನ ನೊರೆಗೆ ಕರಗುತ್ತದೆ. ( ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಕೈಗಳಿಗೆ ಅಥವಾ ಪಾತ್ರೆಗಳಿಗೆ ಹಿಡಿದ ಜಿಡ್ಡು ಕೊಬ್ಬಿನ ಪದಾರ್ಥವನ್ನು ತೊಲಗಿಸಲು ಸಾಬೂನು ಪದಾರ್ಥಗಳನ್ನು ಬಳಸುತ್ತೇವೆ )ಇದಕ್ಕೂ ಕೂಡ ಆದೇ ಮದ್ದು. ನಮ್ಮ ಶರೀರವನ್ನು ತಲೆ ಕೂದಲ ಸಮೇತ ಸುಮಾರು 40 ಡಿಗ್ರಿ ಸೆಂಟಿಗ್ರೇಡ್ ನೀರಿನಲ್ಲಿ, ಚೆನ್ನಾಗಿ ನೊರೆ ಬರುವ ಸಾಬೂನಿನಲ್ಲಿ ಪ್ರತಿ ದಿನ 2 ರಿಂದ 3 ಸಲ ಸ್ನಾನ ಮಾಡುವುದರಿಂದ ನಮ್ಮ ಶರೀರದ ಭಾಗಗಳಿಗೆ ಅಂಟಿಕೊಂಡಿರುವ ಈ ಕೊರೊನಾ ವೈರಾಣುವಿನ ಕೊಬ್ಬಿನ ಪದಾರ್ಥ ಕರಗಿಹೋಗಿ ಸರ್ವನಾಶವಾಗುತ್ತದೆ. ತದನಂತರ ಚೆನ್ನಾಗಿ ಕೊಬ್ಬರಿ ಎಣ್ಣೆಯನ್ನು ಶರೀರದ ಎಲ್ಲಾ ಭಾಗಗಳಿಗೆ ಹಚ್ಚಿದರೆ ಒಂದು ವೇಳೆ ನಮ್ಮ ಶರೀರದ ಭಾಗಗಳ ಮೇಲೆ ಈ ರೋಗ ಕಣಗಳು ಮತ್ತೆ ಬಿದ್ದರು ಅಲ್ಲೇ ಅಂಟ್ಟಿಕೊಂಡು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೆ ಸ್ನಾನ ಮಾಡಿದಾಗ ಇದು ನಾಶವಾಗಿ ಹೋಗುತ್ತದೆ. ಇದರ ಜೊತೆಗೆ ನಾವು ಧರಿಸಿದ ಬಟ್ಟೆ, ಬಳಸಿದ ಕರ್ಚೀಪ್, ಸೇರಿ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಂಡರೆ ಈ ವ್ಯಾಧಿ ಕಣಗಳ ಮೇಲೆ ಇದ್ದ ಕೊಬ್ಬು ಕರಗಿ ಅದರ ಶಕ್ತಿ ನಾಶವಾಗುತ್ತದೆ.

❇ ಕೊನೆ ಮಾತು ❇

ಕೊರೊನಾ ವೈರಸ್‌ಗೆ ನಮ್ಮ ಬಳಿ ಮದ್ದಿಲ್ಲ. ಆದರೆ ಅದು ಬಾರದಂತೆ ತಡೆಯುವ ಮದ್ದು ನಮ್ಮ ಬಳಿ ಇದೆ. ಅದುವೇ ಸಾಮಾಜಿಕ ಅಂತರ. ಈ ಕಿಲ್ಲರ್ ಕೊರೊನಾ ವೈರಸ್ ಆರ್ಭಟ ತಣ್ಣಗಾಗುವವರೆಗೂ ಸಾವಧಾನದಿಂದ ವರ್ತಿಸೋಣ. ವೈದ್ಯರು ಹೇಳುವ ಎಲ್ಲಾ ನಿಯಮಗಳನ್ನು ಹಿಂದೆ ಮುಂದೆ ಯೋಚಿಸದೆ ಕಡ್ಡಾಯವಾಗಿ ಪಾಲಿಸೋಣ. ನೆನಪಿಡಿ ನೀವು ಒಬ್ಬರು ಆರೋಗ್ಯವಾಗಿದ್ದರೆ ಕನಿಷ್ಠ 10 ಸಾವಿರ ಜನರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಕನಿಷ್ಠ ಈ ಒಂದು ವಿಚಾರದಲ್ಲಾದರೂ ರಾಗ ದ್ವೇಷ ಅಸೂಯೆ ಹೊಟ್ಟೆ ಕಿಚ್ಚು ಒಣ ಪ್ರತಿಷ್ಠೆ ಕೀಳು ರಾಜಕೀಯ ಇತ್ಯಾದಿ ಇತ್ಯಾದಿಗಳನ್ನು ಬದಿಗಿಟ್ಟು ಮಹಾಮಾರಿಯ ವಿರುದ್ದ ಮಾನಸಿಕವಾಗಿ ಸದೃಢರಾಗಿ ಹೋರಾಡೋಣ. ಕೊರೋನಾ ಅಸುರವನ್ನು ಓಡಿಸೋಣ..

City Today News

(citytoday.media)

9341997936

3400 Ration Kits Handed Over to the Chitradurga District Administration By Vedanta Limited- Iron Ore Karnataka Business

16.04.2020: In line with Vedanta philosophy of care and community welfare, Vedanta Ltd – Iron Ore Karnataka Business today handed over 3,400 ration kits to the District Administration for better preparedness during the pandemic. These ration kits were hand delivered to the District Administration Committee by Vedanta-Iron Ore Karnataka Business CSR team.

The company has set up a team to provide relief to the vulnerable and most needy sections of society, who have been harshly impacted by the pandemic and have faced significant disruption in their livelihoods.

Today, Mr. Krishna Reddy, Director- Vedanta Iron Ore Karnataka Business said, “In the current situation where Chitradurga is going through a tough phase in view of the pandemic, these 3400 ration kits are contribution by Iron Ore Karnataka Business to the District Administration to be well prepared  to combat the deadly Coronavirus. Our company has always had a symbolic relationship with the community of Chitradurga and today in this critical situation, we are working towards the same line of community welfare. I would request every citizen in Chitradurga to stay safe and act responsibly.”.

City Today News

(citytoday.media)

9341997936

Covid-19: HAL Produces and Hands-over Protective Boxes to Hospitals Across India

Bengaluru, April 16, 2020: As part of its continued fight against Covid-19, HAL has produced and handed over more than 300 Aerosol boxes to various state governments like Karnataka, UP, Maharashtra, AP, Telangana and Kerala to be used in hospitals. The transparent box acts as an insulator between the doctor and the patient. It can significantly reduce the possibility of Covid-19 transmission to doctors and medical staff treating Corona patients. “The results are encouraging and we can cater to more hospitals and states in this hour of need”, says Mr R Madhavan, CMD, HAL. The boxes are produced at various divisions of HAL across the country.

In Uttar Pradesh, 30 Aerosol boxes produced by the Kanpur Division were handed over to Mr Awanish Kumar Awasthi, ACS (Home) by Mr Apurba Roy, GM, Transport Aircraft Division, Kanpur and Mr Rakesh Mishra, Chief of Projects, Accessories Division, Lucknow in the presence of Mr Amit Mohan Prasad (Principal Secretary, Health).

HAL management has already announced contribution of 26.25 crores in PM-CARES fund

City Today News

(citytoday.media)

9341997936

‘Progress for Humanity’ Hyundai Motor India Hands Over Globally Proven – COVID-19 Advanced Diagnostic Testing Kits to ICMR

  • Imported COVID-19 Advanced Diagnostic Testing Kits worth Rs 4 Crore Manufactured by South Korean Company
  • Kits to benefit over 25000 people in affected regions

April 16, 2020:  Hyundai Motor India (HMI), country’s first Smart Mobility Solutions Provider and largest exporter since inception, today handed over COVID-19 Advanced Diagnostic Testing Kits to Indian Council of Medical Research (ICMR). The globally proven Diagnostic Kits worth Rs 4 Crore have been imported from South Korea and offer high levels of accuracy, catering to the testing requirements of over 25000 individuals. These Diagnostic Kits are also being exported to USA, Europe and other countries.

Commenting on the Hand over, Mr. SS Kim, MD & CEO, Hyundai Motor India Ltd. said, “As a socially responsible and caring brand, Hyundai is committed to the fight against COVID-19. To provide further assistance to the Government’s efforts, we have handed over Globally Proven – COVID-19 Advanced Diagnostic Testing Kits imported from South Korea. These highly accurate diagnostic kits can help the Government scale up the testing efforts in affected regions and arrest the spread of the COVID-19 pandemic in India.”

As part of Hyundai’s road map of giving back to the society, series of initiatives have been developed to assist the Government in the battle against COVID-19. The range of initiatives include:

  • Donation of Rs 5 Crore to Tamil Nadu Chief Minster Relief Fund
  • Augment the supply of ventilators and other respiratory aids such as the in-house developed Ambu Bag Actuator
  • Distribution of PPEs, masks and other safety kits
  • Distribution of dry rations to adversely impacted sections of society

Hyundai has also announced initiatives to support customers in these challenging times. Customers who were unable to avail vehicle’s Warranty/Extended Warranty/Free Service due to Health Emergency or Dealership shutdown in affected cities, HMI will offer extended support of 2 months. Customers (Doctors/Police/Bankers etc) who are in essential services are already being given Road Side Assistance by Allianz Partner/Dealers, in case of any emergency.

City Today News

(citytoday.media)

9341997936