ಸ್ವಚ್ಚತೆಯ ಪಯಣಕ್ಕೆ ದಶಮಾನೋತ್ಸವದ ಸ್ಮರಣೆಯಾಡಿ: ಪತ್ರಿಕೆ ಸಾಧಕರನ್ನು ಸನ್ಮಾನಿಸಿ ಮಕ್ಕಳಿಗೆ ವಿದ್ಯಾ ಕಿಟ್ ವಿತರಣಾ ಕಾರ್ಯಕ್ರಮ

ಬೆಂಗಳೂರು, ಗಾಂಧಿಭವನ: ‘ಸ್ವಚ್ಚ ಪರಿಸರ’ ವಾರಪತ್ರಿಕೆಯ 10ನೇ ವಾರ್ಷಿಕೋತ್ಸವವು ಗಾಂಧಿಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಸ್ಕೂಲ್ ಬ್ಯಾಗ್‌ಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಪತ್ರಿಕೆಯ ಸಂಪಾದಕರಾದ ಅರವಿಂದ್ ಯೋಗರಾಜು, ಗೌರವ ಸಂಪಾದಕರಾದ ಲಯನ್ ಆರ್. ವೆಂಕಟೇಶ್, ಉಪಸಂಪಾದಕ ಶ್ರೀನಿವಾಸ್, ಹಿರಿಯ ವೈದ್ಯ ಡಾ. ಅಂಜನಪ್ಪ, ರಘುನಾಥ್, ಹಯಾತ್ ಬೇಗ್ ಗಿರೀಶ್, ರವಿಶಂಕರ್, ಜಿ.ಎಸ್. ಗೋಪಾಲ್ ರಾಜ್, ಪ್ರವೀಣ್ ಜೆಕೆ, ರವಿಕುಮಾರ್ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಡಾ. ಅಂಜನಪ್ಪ, “ಪತ್ರಿಕೋದ್ಯಮವು ಸಮಾಜ ತಿದ್ದುವ ಶಕ್ತಿ ಹೊಂದಿದೆ. ಕೈತೊಳೆಯುವ ಸರಿಯಾದ ಅಭ್ಯಾಸದಿಂದ ಆರೋಗ್ಯ ರಕ್ಷಣೆ ಸಾಧ್ಯ. ಮಕ್ಕಳಿಗೆ ಕೈತೊಳೆಯುವ ಅರಿವು ನೀಡಬೇಕು. ರೈತ ದೇಶದ ಜೀವನಾಡಿ, ಅವರ ಮಕ್ಕಳಿಗೆ ವಿದ್ಯೆ ನೀಡಬೇಕು,” ಎಂದು ಹೇಳಿದರು.

ಅವರು ಇನ್ನೂ ಮುಂದುವರೆಸಿ, “ಮಹಾತ್ಮ ಗಾಂಧಿಜಿಯವರು ಸ್ವಚ್ಚತೆಯ ಮಹತ್ವವನ್ನು ಎತ್ತಿ ಹಿಡಿದವರು. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ನಿರ್ಮಾಣದ ಮೂಲಕ ಜನರ ಆರೋಗ್ಯದಲ್ಲಿ ಉತ್ತಮತೆ ಕಂಡುಬಂದಿದೆ. ನೊಣಗಳಿಂದ ಹರಡುವ ಸೋಂಕು ತಪ್ಪಿಸಲು ಆಹಾರ ಸ್ವಚ್ಛವಾಗಿರಬೇಕು” ಎಂಬುದಾಗಿ ತಿಳಿಸಿದರು.

ಕಾಂಗ್ರೆಸ್ ಮುಖಂಡ ರಘುನಾಥ್ ಮಾತನಾಡುತ್ತಾ, “ಮನೆ, ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಬಡ ಮಕ್ಕಳಿಗೆ ವಿದ್ಯೆ ದೊರಕಿಸುವಂತೆ ದತ್ತತ್ವದ ಆಧಾರದಲ್ಲಿ ಶಿಕ್ಷಣ ನೀಡಬೇಕು,” ಎಂದು ಸಲಹೆ ನೀಡಿದರು.

ಪತ್ರಿಕೆಯ ಸಂಪಾದಕರಾದ ಅರವಿಂದ್ ಯೋಗರಾಜು, “ನಿವೃತ್ತ ಐಎಎಸ್ ಅಧಿಕಾರಿಯಾದ ಪುಟ್ಟರಂಗಪ್ಪ ಹಾಗೂ ಸಚಿವ ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಈ ಪತ್ರಿಕೆ ಆರಂಭವಾಗಿ ಈಗ 10ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಉತ್ತಮ ಸುದ್ದಿಯನ್ನು ನೀಡಿ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿರುವುದು ಹೆಮ್ಮೆಕಾರ್ಯ,” ಎಂದು ಅಭಿಪ್ರಾಯಪಟ್ಟರು.

City Today News
9341997936

फिक्की फ्लो बेंगलुरु के ‘फ्रंटलाइन इंडिया’ कार्यक्रम में राजनय और रक्षा क्षेत्र की अग्रणी महिला नेताओं ने साझा किए नेतृत्व के अनुभव

बेंगलुरु, 9 जून 2025 — फेडरेशन ऑफ इंडियन चैंबर्स ऑफ कॉमर्स एंड इंडस्ट्री (FICCI) की महिला विंग फिक्की फ्लो, बेंगलुरु चैप्टर ने एक प्रेरणादायक नेतृत्व संवाद कार्यक्रम ‘फ्रंटलाइन इंडिया’ का आयोजन किया। इस अवसर पर भारत की दो अग्रणी महिला आइकन — पूर्व विदेश सचिव एवं राजनयिक निरुपमा राव और सेना की पूर्व अधिकारी एवं मोटिवेशनल स्पीकर कैप्टन यशिका हटवाल त्यागी ने अपने अनुभव साझा किए।

कार्यक्रम में नेतृत्व, साहस, मानसिक दृढ़ता और राष्ट्र सेवा जैसे महत्वपूर्ण विषयों पर संवाद हुआ। वक्ताओं ने इस बात पर ज़ोर दिया कि महिलाएं अपने विशिष्ट गुणों के साथ नेतृत्व की परिभाषा को नए सिरे से गढ़ रही हैं।

पूर्व विदेश सचिव निरुपमा राव ने अंतरराष्ट्रीय कूटनीति में अपने दशकों के अनुभवों को साझा करते हुए कहा कि आज के जटिल वैश्विक परिदृश्य में सहानुभूति, समावेशी नेतृत्व और रणनीतिक संवाद बेहद ज़रूरी हैं। “आज महिलाएं कूटनीति, शासन और राष्ट्रीय सुरक्षा जैसे क्षेत्रों में नेतृत्व की परिभाषा को पुनर्परिभाषित कर रही हैं। उनका साहस और बुद्धिमत्ता भारत की वैश्विक छवि को नया आकार दे रही है,” उन्होंने कहा।

कैप्टन यशिका हटवाल त्यागी ने भारतीय सेना में अपने सेवाकाल के अनुभव साझा करते हुए कहा कि मानसिक शक्ति, धैर्य और सामाजिक रूढ़ियों को तोड़ने का जज्बा ही उन्हें आगे बढ़ाता रहा। “सेना की वर्दी पहनना केवल सेवा नहीं था, बल्कि उन लड़कियों के लिए रास्ता बनाना था जो अलग तरह से सपने देखने की हिम्मत रखती हैं। अपनी कहानी इस मंच पर साझा करना मेरे लिए गर्व की बात रही,” उन्होंने कहा।



फिक्की फ्लो बेंगलुरु चैप्टर की चेयरपर्सन डेकी यांग्त्सो चावला ने इस आयोजन को महिला सशक्तिकरण और आत्मबल का उत्सव बताया। “’फ्रंटलाइन इंडिया’ जैसे कार्यक्रम महिलाओं को अपने आत्म-विश्वास और दृष्टिकोण के साथ नेतृत्व करने के लिए प्रेरित करते हैं। यह मंच नेतृत्व, दृष्टि और साहस का प्रतीक है,” उन्होंने कहा।



कार्यक्रम में सहयोग, भावनात्मक बुद्धिमत्ता, स्पष्ट संवाद और बदलते हालातों में खुद को ढालने की क्षमता जैसे नेतृत्व के मूल गुणों पर चर्चा हुई। वक्ताओं ने यह संदेश दिया कि प्रतिस्पर्धा के बजाय सहयोग की भावना से मजबूत और समर्थ समुदाय बनाए जा सकते हैं।

इस प्रभावशाली संवाद ने युवाओं, उद्यमियों और प्रोफेशनल्स के बीच गहरी छाप छोड़ी। यह आयोजन भारत के राजनयिक, कारोबारी और रक्षा क्षेत्र में महिलाओं की बढ़ती भूमिका और प्रभाव को उजागर करने वाला एक महत्वपूर्ण अवसर साबित हुआ।

City Today News 9341997936

ಫಿಕ್ಕಿ ಫ್ಲೋ ಬೆಂಗಳೂರು ಆಯೋಜಿಸಿದ ‘ಫ್ರಂಟ್‌ಲೈನ್ ಇಂಡಿಯಾ’ ಕಾರ್ಯಕ್ರಮದಲ್ಲಿ ರಾಜತಾಂತ್ರಿಕತೆ ಹಾಗೂ ರಕ್ಷಣಾ ಕ್ಷೇತ್ರದ ಪ್ರಪ್ರಥಮ ಮಹಿಳಾ ನಾಯಕಿಗಳಿಂದ ನಾಯಕತ್ವ ಪಾಠಗಳು

ಬೆಂಗಳೂರು, ಜೂನ್ 9, 2025 — ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI)ಯ ಮಹಿಳಾ ವಿಭಾಗವಾದ ಫಿಕ್ಕಿ ಫ್ಲೋ ಬೆಂಗಳೂರು ವೃಂದವು ‘ಫ್ರಂಟ್‌ಲೈನ್ ಇಂಡಿಯಾ’ ಹೆಸರಿನ Thought Leadership ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ವೇಳೆ ಭಾರತದ ಪ್ರಮುಖ ರಾಜತಾಂತ್ರಿಕ ಹಾಗೂ ರಕ್ಷಣಾ ಕ್ಷೇತ್ರದ ಮಹಿಳಾ ಮುಂಚೂಣಿಯ ನಾಯಕಿಯರು — ಮಾಜಿ ವಿದೇಶಾಂಗ ಕಾರ್ಯದರ್ಶಿ ಅಂಬಾಸಡರ್ ನಿರುಪಮಾ ರಾವ್ ಮತ್ತು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಹಾಗೂ ಪ್ರೇರಣಾದಾಯಕ ಭಾಷಣಕಾರರಾದ ಕ್ಯಾಪ್ಟನ್ ಯಶಿಕಾ ಹಾಟ್‌ವಾಲ್ ತ್ಯಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ನಾಯಕತ್ವ, ಧೈರ್ಯ, ಸದೃಢತೆ ಮತ್ತು ರಾಷ್ಟ್ರ ಸೇವೆಯ ಕುರಿತಾಗಿ ಅನುಭವಸಿದ್ಧವಾದ ಮನದೊಳೆ ಮಾತುಗಳು ಕೇಳಿಬಂದವು. ನಾಯಕತ್ವದಲ್ಲಿ ಮಹಿಳೆಯರ ಪಾತ್ರ, ಅವರ ವಿಶೇಷತೆಯನ್ನು ಗುರುತಿಸುವುದು ಮತ್ತು ಸವಾಲುಗಳನ್ನು ಹೇಗೆ ಜಯಿಸಬಹುದು ಎಂಬುದರ ಬಗ್ಗೆ ವಿವರಣೆ ನೀಡಲಾಯಿತು.

ಅಂಬಾಸಡರ್ ನಿರುಪಮಾ ರಾವ್ ಅವರು ತಮ್ಮ ಅನೇಕ ದಶಕಗಳ ವಿದೇಶಾಂಗ ಸೇವೆಯ ಅನುಭವಗಳನ್ನು ಹಂಚಿಕೊಂಡು, ಇಂದು ಜಗತ್ತಿನ ಮುಂದಿರುವ ಸವಾಲುಗಳನ್ನು ಎದುರಿಸಲು ಸಹಾನುಭೂತಿ, ಸಮಾವೇಶಾತ್ಮಕ ನಾಯಕತ್ವ ಮತ್ತು ತಂತ್ರಾತ್ಮಕ ಸಂವಹನ ಅಗತ್ಯವಿದೆ ಎಂದು ತಿಳಿಸಿದರು. “ಇಂದು ಮಹಿಳೆಯರು ರಾಜತಾಂತ್ರಿಕತೆ, ಆಡಳಿತ ಹಾಗೂ ರಾಷ್ಟ್ರೀಯ ಸುರಕ್ಷತೆ ಕ್ಷೇತ್ರಗಳಲ್ಲಿ ನಾಯಕತ್ವದ ಅರ್ಥವನ್ನೇ ಹೊಸದಾಗಿ ನಿರ್ಧರಿಸುತ್ತಿದ್ದಾರೆ. ಅವರ ಬುದ್ಧಿಮತ್ತೆ ಮತ್ತು ಧೈರ್ಯದಿಂದ ಭಾರತದ ಭವಿಷ್ಯ ರೂಪುಗೊಳ್ಳುತ್ತಿದೆ,” ಎಂದು ಅವರು ಹೇಳಿದರು.



ಕ್ಯಾಪ್ಟನ್ ಯಶಿಕಾ ತ್ಯಾಗಿ, ಸೇನೆಯಲ್ಲಿನ ತಮ್ಮ ಸೇವಾ ಸಮಯದ ಅನುಭವವನ್ನು ಹಂಚಿಕೊಂಡು, ಮಾನದೃಢತೆ, ಸ್ಥೈರ್ಯ ಮತ್ತು ಸಾಮಾಜಿಕ ಮಿತಿಗಳನ್ನು ಮೀರಿ ಮುಂದೆ ಹೋಗುವ ಮನೋಭಾವನೆ ಕುರಿತು ಮಾತನಾಡಿದರು. “ಸೇನೆಗೆ ಸೇರಿದ್ದು ದೇಶ ಸೇವೆಗೆ ಮಾತ್ರವಲ್ಲ, ಬದಲಾಗಿ ಇನ್ನು ಮುಂದೆ ಸೇನೆಯತ್ತ ಬಯಕೆ ಹೊಂದುವ ಯುವತಿಯರಿಗೆ ದಾರಿ ತೆರೆಯುವುದಕ್ಕಾಗಿ. ನನ್ನ ಕಥೆ ಹಂಚಿಕೊಳ್ಳಲು ಈ ವೇದಿಕೆ ಅತ್ಯಂತ ಮಹತ್ತರವಾಗಿದೆ,” ಎಂದು ಅವರು ಹೇಳಿದರು.



ಫಿಕ್ಕಿ ಫ್ಲೋ ಬೆಂಗಳೂರು ಘಟಕದ ಅಧ್ಯಕ್ಷೆ ಡೆಕಿ ಯಾಂಗ್ತ್ಸೋ ಚಾವ್ಲಾ ಅವರು ಈ ಕಾರ್ಯಕ್ರಮವನ್ನು ಮಹಿಳಾ ಶಕ್ತಿಯ ಉತ್ಸವವೆಂದು ವರ್ಣಿಸಿದರು. “ಫ್ರಂಟ್‌ಲೈನ್ ಇಂಡಿಯಾ ಕಾರ್ಯಕ್ರಮ ಮಹಿಳೆಯರು ತಮ್ಮ ಸತ್ಯತ್ವದೊಂದಿಗೆ, ಧೈರ್ಯದಿಂದ ಹಾಗೂ ದೃಷ್ಟಿಕೋನದಿಂದ ಮುಂದುವರಿಯುವ ದಿಕ್ಕಿನಲ್ಲಿ ಪ್ರೇರಣೆ ನೀಡುತ್ತದೆ,” ಎಂದು ಅವರು ಹೇಳಿದರು.



ಈ ವೇದಿಕೆಯಲ್ಲಿ ಸಹಕಾರ, ಮನೋವೈಜ್ಞಾನಿಕ ಬುದ್ಧಿಮತ್ತೆ ಮತ್ತು ಸ್ಪಷ್ಟತೆ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಾಯಿತು. ನಾಯಕತ್ವವನ್ನು ಸ್ಪರ್ಧೆಗಿಂತ ಸಹಕಾರದ ದೃಷ್ಟಿಕೋಣದಿಂದ ನೋಡಬೇಕು ಎಂಬ ಆಶಯ ವ್ಯಕ್ತವಾಯಿತು. ಸಭಿಕರಲ್ಲಿ ಯುವ ಉದ್ಯಮಿಗಳು, ಉದ್ಯೋಗಸ್ಥರು ಹಾಗೂ ಮುಂದಿನ ತಲೆಮಾರಿಗೆ ಪ್ರೇರಣೆಯಾಗುವಂತಹ ಶಕ್ತಿ ತುಂಬಿದ ಈ ಸಂವಾದ, ದೇಶದ ರಾಜಕೀಯ, ವ್ಯವಹಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಭಾವವನ್ನು ತೋರಿಸಿದ ಮಹತ್ವದ ಕ್ಷಣವಾಗಿತ್ತು.

City Today News 9341997936

Trailblazers in Diplomacy and Defence Share Leadership Lessons at FICCI FLO’s ‘Frontline India’ Event

Bengaluru, June 9, 2025 — FICCI FLO Bengaluru hosted a compelling leadership session titled “Frontline India”, featuring two prominent voices from India’s diplomatic and defence arenas — Ambassador Nirupama Rao, former Foreign Secretary of India, and Captain Yashika Hatwal Tyagi, retired Indian Army officer and motivational speaker.

The event brought together members of the FLO community and aspiring professionals for an engaging dialogue on leadership, resilience, and national service. It highlighted the lived experiences of two pioneering women who have broken barriers in traditionally male-dominated fields.

Ambassador Nirupama Rao shared her insights into international diplomacy and governance, reflecting on the critical need for empathy, strategic communication, and inclusive leadership in today’s global order. She emphasized that modern leadership is about more than authority — it requires listening, adaptability, and the ability to bridge diverse perspectives.
“Women today are redefining leadership across diplomacy, governance, and national security. Their courage and intellect are shaping India’s future at home and on the world stage,” she noted.



Captain Yashika Hatwal Tyagi, drawing from her journey in the armed forces, spoke about the challenges women face in uniform and the need to constantly overcome societal expectations. Her address focused on mental strength, perseverance, and the importance of purpose-driven service.
“Joining the army meant not just serving the nation, but paving the path for future generations of women. Sharing my story on this platform was deeply humbling,” said Tyagi.



FLO Bengaluru Chairperson Dekyi Yangtso Chawla described the session as a celebration of women’s strength and determination, saying it reflected the ethos of FLO — a network committed to fostering leadership and change.
“Events like Frontline India empower women to claim their space in leadership with authenticity and courage. It’s a tribute to women who lead with vision and heart,” Chawla said.



The session resonated with a diverse audience, including young professionals and entrepreneurs, as it emphasized collaboration over competition, and the importance of emotional intelligence, clarity, and resilience in leadership. The speakers also highlighted the value of strategic thinking and the ability to adapt in rapidly changing environments.

The event served as a reminder of the growing role of women in shaping India’s narrative, not just in boardrooms and policymaking spaces, but also on the frontlines of national defence and global diplomacy.

City Today News 9341997936

Aster Guardians Global Nursing Award 2025 Extends Nomination Deadline to March 9

Bengaluru, March 4, 2025: The Aster Guardians Global Nursing Award 2025, an initiative by Aster DM Healthcare, has extended its nomination deadline to March 9, 2025, following an overwhelming global response with over 100,000 registrations from more than 200 countries.

Launched in 2022, the award recognizes and honors the crucial contributions of nurses worldwide. The winner will receive a grand prize of $250,000. Nurses from around the world can submit their nominations through the official website: http://www.asterguardians.com.

The third edition of the award was held in Bengaluru, India, in 2024, where Nurse Maria Victoria Juan from the Philippines emerged as the winner. Using the prize money, she launched the #BeOneMovement, a nationwide initiative integrating lifesaving training (Barangay Lifesaver Program) and environmental stewardship (Nursing the Environment). These programs aim to address critical health and environmental issues while empowering communities.

Speaking about the award, Dr. Azad Moopen, Founder Chairman and Managing Director of Aster DM Healthcare, said:
“Nurses are the backbone of healthcare, providing unwavering care and compassion. This award is our way of recognizing and honoring these unsung heroes who work tirelessly to improve healthcare and make a lasting impact on lives.”

Maria Victoria Juan, winner of the Aster Guardians Global Nursing Award 2024, expressed her gratitude, saying:
“Winning this award has been a life-changing experience, allowing me to launch the #BeOneMovement. Nurses are not just caregivers; we are changemakers, and this platform helps us amplify our impact globally.”

Nominations are open to nurses from across the Middle East, Indian subcontinent, Africa, the Americas, and Europe.

City Today News 9341997936