ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಡಿ.ಕೆ.ಶಿವಕುಮಾರ್  ಅವರಿಗೆ ವರ್ಷದ ವ್ಯಕ್ತಿ  ಪ್ರಶಸ್ತಿ ಪ್ರದಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡ ಮಾಡುವ “ವರ್ಷದ ವ್ಯಕ್ತಿ-ವಿಶೇಷ ವ್ಯಕ್ತಿ” ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, 2024ರ ಪ್ರೆಸ್ ಕ್ಲಬ್ ಡೈರಿಯನ್ನು ಬಿಡುಗಡೆ ಗೊಳಿಸಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಿಶೇಷ ಪ್ರಶಸ್ತಿ ಪುರಸ್ಕೃತರಾದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರಿಗೆ  ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಉಪ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ತ್ಯಾಗರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

City Today News 9341997936

ವಾಗ್ದೇವಿ .ಕೆ ರವರ ವಿಶ್ವ ದಾಖಲೆ ಸಾಧನೆ “ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರ್ಪಡೆ

ದಿನಾಂಕ :15-12-2023 ರಂದು ಶುಕ್ರವಾರ, ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ
ಆರ್ಟ್ ಕಲ್ಚರಲ್ ಎಜ್ಯುಕೇಷನಲ್ ಎನ್‌ಲೈಟ್ ಫೌಂಡೇಷನ್ (ರಿ) ಸಂಸ್ಥಾಪಕೀ ಮತ್ತು ಹೈರೆಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿರುವ
ಡಾ|| ಅಂಬಿಕಾ.ಸಿ ರವರು
ಆಯೋಜಿಸಿದ್ದ ರೂಬಿಕ್ ಕ್ಯೂಬ್ಸ್ ನ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಾಗ್ದೇವಿ ಕೆ. (16 ವರ್ಷ) ಇವರು 22 ವಿವಿಧ ಬಗೆಯ ಮತ್ತು ಆಕಾರಗಳ ರೂಬಿ ಕ್ಯೂಬ್ಸ್ ಗಳನ್ನು (RUBIKS) ಕೇವಲ 36.39 ನಿಮಿಷದಲ್ಲಿ ಬಗೆಹರಿಸಿ ಪ್ರಪ್ರಥಮ ಬಾರಿಗೆ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ “ ಹೈರೆಂಜ್ ಬುಕ್ ಆಫ್ ವಲ್ಡ್ ರೆಕಾಡ್ಸ್” ಗೆ ತಮ್ಮ ಸಾಧನೆ ಸೇರ್ಪಡೆಯಾಗಲು
ಡಾ|| ಅಂಬಿಕಾ.ಸಿ ಅವರ ಮಾರ್ಗದರ್ಶನ ಹಾಗೂ ಗಂಡಸಿ ಸದಾನಂದ ಸ್ವಾಮಿ (ನಟ ನಿರ್ಮಾಪಕ ನಿರ್ದೇಶಕ ಮತ್ತು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾದ ಅಧ್ಯಕ್ಷರು) , ಮತ್ತು ಶ್ರೀಮತಿ ನಾಗಲಕ್ಷ್ಮಿ . ಎನ್ ( ಶ್ರೀ ಅಕಾಡೆಮಿ ಸಂಸ್ಥಾಪಕಿ),
ರವರುಗಳ ಸಹಕಾರದಿಂದ (ವಿಡಿಯೋ , ಫೋಟೋಗ್ರಾಫಿ ಮತ್ತು ಸಾಕ್ಷಿಯನೊಳಗೊಂಡ
ಅರ್ಜಿಯನ್ನು ಸಲ್ಲಿಸಲಾಗಿತ್ತು.
ನಂತರ ವಾಗ್ದೇವಿ ಕೆ ಯವರ ಅರ್ಜಿಯನ್ನು ದಿನಾಂಕ 19:12 :2023 “ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್” ರವರು ಅಂಗೀಕರಿಸಿ, ತಮ್ಮ ದಾಖಲಾತಿಗೆ ಸೇರ್ಪಡಿಸಿಕೊಂಡು, ಪ್ರಶಸ್ತಿ , ಪತ್ರ, ಪದಕ ಮತ್ತು ಪಾರಿತೋಷಕಗಳನ್ನು ಕಳುಹಿಸಿಕೊಟ್ಟು, ಈಕೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಈ ಸಂಭ್ರಮಾಚರಣೆಯನ್ನು ದಿನಾಂಕ: 27:12:2023 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ , ಮಾಧ್ಯಮ ಸುದ್ದಿಗೋಷ್ಠಿ ಮತ್ತು ಪತ್ರಿಕಾ ಪ್ರಕಟಣೆ ಮಾಡುವ ಮುಖಾಂತರ,
ವಾಗ್ದೇವಿ .ಕೆ ರವರ ವಿಶ್ವ ದಾಖಲೆ ಸಾಧನೆಗೆ ದೊರಕಿದ ಪ್ರಶಸ್ತಿ ಪತ್ರಗಳನ್ನು ಗಣ್ಯರ ಮೂಲಕ ಗಂಡಸಿ ಸದಾನಂದ ಸ್ವಾಮಿ ನೀಡಿ , ಗೌರವಿಸಲಾಯಿತು.

City Today News 9341997936

ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು MBBS/BE/BSc.ag/KAS.IAS ಆಕಾಂಕ್ಷಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘವು ರಾಜ್ಯ ಮಟ್ಟದಲ್ಲಿ 2022-23 ನೇ ಸಾಲಿನಲ್ಲಿ SSLC ಮತ್ತು ದ್ವಿತೀಯ PUC ವಿಭಾಗದಲ್ಲಿ ತೇರ್ಗಡೆಯಾದ ಗಂಗಾಮತ, ಕೋಲಿ, ಕಬ್ಬಲಿಗ, ಸುಣಗಾರ, ಅಂಬಿಗ, ಮೊಗವೀರ, ಹಾಗೂ ಪರ್ಯಾಯ ಪಂಗಡಗಳಿಗೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು MBBS/BE/BSc.ag/KAS.IAS ಆಕಾಂಕ್ಷಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಕಾರ್ಯಕ್ರಮವನ್ನು ದಿನಾಂಕ:26.11.2023 ಭಾನುವಾರ 11.00 ಗಂಟೆಗೆ ನಡೆಯಲಿದ್ದು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಉದ್ಘಾಟಿಸುವ ನಿರೀಕ್ಷೆಯಿದ್ದು, ಮಾನ್ಯ ಮೀನುಗಾರಿಕೆ ಸಚಿವರಾದ ಮಂಕಾಳ ಎಸ್‌. ವೈದ್ಯ ಮತ್ತು ಶಾಸಕರುಗಳು ಭಾಗವಹಿಸಲಿದ್ದಾರೆ. ಇದಲ್ಲದೇ ಸಂಘದ ಸರ್ವಸದಸ್ಯರ ವಿಶೇಷ ಮಹಾಸಭೆಯನ್ನು ಮಧ್ಯಾಹ್ನ 3.00 ಗಂಟೆಗೆ ಬಾಗಲಕೋಟೆ ನವನಗರದಲ್ಲಿರುವ ಕಲಾ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಎಂ. ಶ್ರೀನಿವಾಸ್-ಅಧ್ಯಕ್ಷರು, ಉದಯ ಅಂಬಿಗೇರ-ಉಪಾಧ್ಯಕ್ಶರು ಮತ್ತು ಎ. ಹಾಲೇಶಪ್ಪ-ಪ್ರಧಾನ ಕಾರ್ಯಧರ್ಶಿಗಳು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕ ಘೋಷ್ಠಿಯಲ್ಲಿ ತಿಳಿಸಿದರು.

City Today News 9341997936

South India Retailer Awards honour excellence across retail categories

The award ceremony had several players in the retail eco-space winning acclaim for their innovation, offerings, service, shopping experiences and differentiation.

Bengaluru, 04 October 2023: The two-day Shopping Centres Next (SCN), held on 03 and 04 October in Bengaluru, acknowledged and felicitated South India’s retailers, emerging players and eminent names in recognition of their achievements, innovation, customer experiences and special accomplishments at the IMAGES Most Admired South India Retailer of the Year awards.
The award categories this year included Most Admired South India Retailer of the Year for Supermarket Chain, Speciality Retailer, Legacy Retailer, Emerging Retailer in categories like fashion, food and grocery, jewellery, gourmet F&B, store expansion, etc.
The Most Admired South India Retailer of the Year: Supermarket Chain – Trading Density Growth went to Vijetha. Cool Colors won the award for Emerging Retailer – Fashion. Speciality Retailer – Gourmet F&B was awarded to Nuts n Spices and Bhima Jewels won the award for the Legacy Retailer – Jewellery.

Adyar Ananda Bhavan – A2B was recognised under the Food Service Retailer category; while MK Retail was recognised as the Legacy Retailer – Food & Grocery. Daymart won the Emerging Retailer – Food & Grocery. The Chennai Silks Group was honoured as the Legacy Retailer – Fashion & Jewellery. Junior Kuppanna won the award for Legacy Retailer – Food Service.
The award for Supermarket Chain – Store Expansion was awarded to Ratnadeep while Otto won the award for Speciality Retailer – Men’s Fashion. RS Brothers were recognised under the Fashion & Lifestyle Group category. Q-Mart Convenio was recognised for Convenience Store Launch.
Other awardees included The Scion – Dr. C Vinod Hayagriv, MD, Krishnaiah Chetty Group – CKC Jewellers; The Visionary -Kayum Razak Dhanani, MD, Barbeque Nation Hospitality and Director of Ruosh Retail & Sara Suole; The Successor – Gurmukh Roopra, CEO, Namdhari’s Group; The Trailblazer – Amuleek Singh Bijral, Founder & CEO, Mountain Trail Foods – Chai Point; The Lifetime Achiever – BA Kodandaraman Shetty, Founder, Viveks; The Rising Star -Yash Agarwal, Founder, National Mart India and Executive Director, Ratnadeep Retail; The Trend Setters – Abhay Hanjura & Mr. Vivek Vivek Gupata Co-founders, Licious; The Visionary – PavanKumar Bajaj, Founder Promoter & CMD, Electronics Mart India; The Catalyst – Ananth Narayanan, Founder, Mensa Brands; The Concepts Creator – Amar Ohri, MD, Ohri’s; The Trend Setter – Bola Rahyl Kamath, Director, Bolas; The Scion – Venugopal Naidu, Chairman, Naidu Hall; The Pace setter – Suresh Seerna, Director, RS Brothers Group.

The two-day forum received several retail shopping centres and real estate business leaders, upcoming players and other related stakeholders who networked, deliberated at length over the future opportunities, leveraging the young working population’s purchasing power, India’s growth in GDP, Gen Z buying potential, etc.

City Today News 9341997936

Renowned Kannada Author Dr. S.L. Bhyrappa Honored with 2023 Amritakeerthi (National) Award

Bengaluru, 4TH October 2023 – Celebrating excellence in literature and Vedic studies, Dr. S.L. Bhyrappa, the distinguished Kannada literary figure, was honoured with the prestigious 2023 Amritakeerthi (National) Award. The award ceremony, organized by Mata Amritanandamayi Math, took place on October 3rd, coinciding with the 70th birthday of Mata Amritanandamayi Devi, universally known as Amma, at the tranquil Amritapuri in Kollam.

The Amritakeerthi Awards serve as a vital tribute to India’s rich cultural heritage and consist of a cash prize of 1,23,456 rupees, along with an exquisitely crafted Saraswati idol by the talented artist Namboothiri. These awards exemplify Mata Amritanandamayi Math’s commitment to nurturing and recognizing intellectual achievements. This event promises to bring together scholars, luminaries, and enthusiasts of literature and Vedic studies for an inspiring gathering.

With a literary career spanning six decades, Dr. Bhyrappa has received numerous awards and accolades. Amritakeerthi (National ) Award adds to Dr. Bhyrappa’s commitment to literature and serves as recognition of his outstanding literary achievements and contributions to India’s cultural heritage.

S. L. Bhyrappa, the eminent Indian author whose literary prowess has captivated readers for over six decades, has also been honoured with Padma awards, Kendra Sahitya Academy Award, and Sahitya Academy Fellowship. His remarkable literary contributions have solidified his position as a noteworthy figure in Kannada literature.

Santeshwara Lingannaiah Bhyrappa, born in 1934, has been a significant presence in the Indian literary scene since the publication of his debut novel in 1959. Throughout his career, Dr. Bhyrappa has left an indelible mark, and his thought-provoking novels like “Grihabhanga,” “Datu,” and “Avarana,” among others, as well as his essays, have resonated with readers across India and beyond. His novels explore complex themes of society, culture, and human relationships, offering profound insights into the human condition.

The award ceremony brought together literature and Vedic studies enthusiasts, fostering an atmosphere of intellectual exchange and appreciation. This event underscores Mata Amritanandamayi Math’s commitment to nurturing and recognizing intellectual achievements while preserving India’s rich cultural heritage.

As Dr. S.L. Bhyrappa continues to inspire generations with his literary works, the Amritakeerthi Award stands as a testament to his legendary journey and his irreplaceable role in shaping India’s literary landscape

City Today News 9341997936