“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದ ಪ್ರಯುಕ್ತ  “ಲೋಕ ಕಲ್ಯಾಣ”ಕ್ಕಾಗಿ ವಿಶೇಷ ಪೂಜೆ ಪ್ರಾರ್ಥನೆ ಮಂತ್ರಾಲಯ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ”

ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ “ಲೋಕಕಲ್ಯಾಣಕ್ಕಾಗಿ” ಶ್ರೀಮನ್ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆಯೊಂದಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾ ಮಂಗಳಾರತಿಯನ್ನು  ನೆರವೇರಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ತದನಂತರದಲ್ಲಿ    ಪರಮಪೂಜ್ಯ ಶ್ರೀಪಾದಂಗಳವರು  ಆಶೀರ್ವಚನವನ್ನು ನೀಡುತ್ತಾ ಪ್ರತಿಯೊಬ್ಬ ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು  ಭಕ್ತಿಯಿಂದ ಜಪಿಸಿ ಪ್ರಾರ್ಥಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹವನ್ನು ಪಡೆದುಕೊಳ್ಳಿ ಎಂಬುದಾಗಿ ಭಕ್ತರಿಗೆ ಅನುಗ್ರಹ ಸಂದೇಶದೊಂದಿಗೆ ಸಾವಿರಾರು ಭಕ್ತರಿಗೆ ಫಲ ಮಂತ್ರಾಕ್ಷತೆ ಶೇಷ ವಸ್ತ್ರ ಅನುಗ್ರಹಿಸಿ ಮಂತ್ರಾಲಯ ಕ್ಷೇತ್ರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಗುರುಗಳ ಪೂರ್ವಾಶ್ರಮದ  ತಂದೆಯವರಾದ ಪಂಡಿತ ಕೇಸರಿ ರಾಜಾ.  ಎಸ್.  ಗಿರಿ  ಆಚಾರ್ಯರು ಹಾಗೂ ರಾಜಾ. ಕೆ ವಾದಿಂದ್ರಾಚಾರ್ಯರು ಮತ್ತು ಭಕ್ತರು ಈ ಪೂಜಾ ವೈಭವದ ಕಾರ್ಯಕ್ರಮದಲ್ಲಿ  ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಮಠದಲ್ಲಿ ಭಕ್ತಿಯಿಂದಲೂ ಸಂಭ್ರಮದಿಂದಲೂ ಉತ್ಸವ

ಬೆಂಗಳೂರು, ಮೇ 22: ಜಯನಗರ ಐದನೇ ಬ್ಲಾಕ್‌ನಲ್ಲಿ ನೆಲೆಯೂರಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಮೇ 22 ಗುರುವಾರದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉಪಕ್ರಮಗಳು ಶ್ರದ್ಧಾ ಭರಿತವಾಗಿ ಆಯೋಜಿಸಲ್ಪಟ್ಟವು.

ಪೂಜ್ಯಪಾದ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞೆಯಂತೆ, ಮಠದ ಪ್ರಮುಖ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮುಂಜಾನೆ ಶ್ರೀ ರಾಯರಿಗೆ ಪಂಚಾಮೃತ ಸ್ನಾನ, ಚಿನ್ನದ ಅಭಿಷೇಕ, ವಿಶಿಷ್ಟ ಅಲಂಕಾರ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.

ಸಂಜೆಯ ವೇಳೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ರಥೋತ್ಸವ, ಗಜವಾಹನ ಶೋಭಾಯಾತ್ರೆ, ಅಷ್ಟಾವಧಾನ, ತೊಟ್ಟಿಲು ಆರಾಧನೆ ಸೇರಿದಂತೆ ಅನೇಕ ವಿಧ್ಯುಕ್ತ ಸೇವೆಗಳು ಭಕ್ತಿಭಾವಪೂರ್ವಕವಾಗಿ ಜರುಗಿದವು.

ಈ ಸಂದರ್ಭದಲ್ಲಿ ನೃತ್ಯ ಕಲಾವಿದರಾದ ಶ್ರೀಮತಿ ಮೇಖಲಾ ಅಗ್ನಿಹೋತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ವಿಜಯ ವಿಠಲ ನೃತ್ಯಾಲಯದ ವಿದ್ಯಾರ್ಥಿಗಳು ನೃತ್ಯ ಸೇವೆಗಳನ್ನು ನೆರವೇರಿಸಿದರು. ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಜಿ. ಕೆ. ಆಚಾರ್ಯರು ಉಪಸ್ಥಿತರಿದ್ದು, ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

City Today News 9341997936

Massive Devotee Gathering at Sri Raghavendra Swamy Math on the Auspicious Occasion of Thursday

Bengaluru, May 15:
A grand spiritual event took place at the Nanjanagudu Sri Raghavendra Swamy Math located in Jayanagar 5th Block, under the guidance of Paramapoojya Sri 1008 Sri Subudhendra Teertha Swamiji and the leadership of the senior administrator of the Math, Sri R.K. Vadheendracharya.

As part of the Thursday celebrations, several special rituals were conducted including Panchamrutha Abhisheka, Kanakabhisheka, Maha Mangalarati, and Annadana Seva. The event witnessed the presence of thousands of devotees who gathered to seek the divine blessings of Guru Raghavendra Swamy.

Sri Nandakishore Acharya, a representative of the Math, shared that the overwhelming turnout reflected the deep devotion of the public.

Notably, former Police Commissioner Sri Bhaskar Rao and Dr. Kiran Kumar, Director of FKCCI, graced the occasion. They participated in the lighting of ceremonial lamps and received Sheshavastra, Phala Mantrakshate, and Parimala Prasada, invoking the blessings of the revered saint.

The serene atmosphere and the devotional fervor marked a spiritually enriching experience for all present.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಗುರುವಾರದ ಪ್ರಯುಕ್ತ ‘ಭಕ್ತ ಜನ ಸಾಗರ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮೇ 15, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ ಶ್ರೀಯುತ ಭಾಸ್ಕರ ರಾವ್ (ನಿವೃತ್ತ ಪೊಲೀಸ್ ಆಯುಕ್ತರು) ಮತ್ತು ಡಾ|| ಕಿರಣ್ ಕುಮಾರ್ ( ನಿರ್ದೇಶಕರು, ಎಫ್.ಕೆ.ಸಿ.ಸಿ.ಐ.) ಶ್ರೀಮಠಕ್ಕೆ ಆಗಮಿಸಿ ದೀಪಗಳನ್ನು ಬೆಳಗಿಸಿ ರಾಯರ ದರ್ಶನ ಪಡೆದು “ಶೇಷವಸ್ತ್ರ ಫಲ ಮಂತ್ರಾಕ್ಷತೆ” ಪರಿಮಳ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

KASSIA to Celebrate Platinum Jubilee on May 17, 2025

Bengaluru, May 13, 2025 — The Karnataka Small Scale Industries Association (KASSIA) is all set to mark a historic milestone as it celebrates its Platinum Jubilee, commemorating 75 years of dedicated service to the Micro, Small and Medium Enterprises (MSME) sector in Karnataka.

The grand celebration will take place on May 17, 2025, at the Gnana Jyothi Auditorium, Palace Road, Gandhinagar, Bengaluru. The event will be inaugurated by Sri Siddaramaiah, Hon’ble Chief Minister of Karnataka. He will be joined by several dignitaries including Sri D.K. Shivakumar, Deputy Chief Minister, Sri Sharanabasappa Darshanapur, Hon’ble Minister for Small Scale Industries, and Sri T. Raghu Murthy, MLA, Challakere & Chairman, KSSIDC, as Guests of Honour. Sri Priya Krishna, MLA, Govindarajanagar will also grace the occasion.

Top bureaucrats from the Government of Karnataka, including Dr. S. Selvakumar, IAS, Principal Secretary, Sri Ramandeep Chowdhary, IAS, Secretary (MSME & Mines), Smt. Gunjan Krishna, IAS, Commissioner for Industrial Development, and Sri Nitesh Patil, IAS, Director, MSME, are among the invited special guests. Sri A.L. Ravindran, CGM & Chief Business Officer, SIDBI, will also participate along with other departmental heads.

The celebration will commence at 5:00 PM, with the Hon’ble Chief Minister launching the Platinum Jubilee Logo, KASSIA’s 75-Year Journey, and several key digital initiatives including the B2B Portal, Udyog Portal, and e-Commerce Portal. He will also release the KASSIA Platinum Jubilee Industrial Directory and felicitate past presidents of the organization.

Established in 1949 by freedom fighter Sri R.S. Aradhya, who served as Founder President for 18 years, KASSIA has been a cornerstone in the development of MSMEs across Karnataka. Over the last seven decades, 54 Presidents have helmed the organization, guiding it through phases of growth and transformation.

Today, with over 13,000 direct members and 132 affiliated associations, KASSIA stands as one of the most influential voices for MSMEs in the region. The association continues to champion policies and initiatives that foster innovation, generate employment, and contribute to the state’s industrial progress. Karnataka’s MSME sector currently contributes 2.2% to India’s GDP, underscoring its national significance.

The Platinum Jubilee is not only a celebration of legacy and leadership but also a moment to spotlight future policy directions and digital transformation in the MSME sector. The event is expected to witness wide participation from MSME units, industry leaders, policymakers, and government officials.

For more information, visit http://www.kassia.in

City Today News 9341997936