கலாஸ்பாளையம் அருள்மிகு ஸ்ரீ வீரபத்திரர் ஆலயம் மயிலார் உற்சவம்-பக்தி வெள்ளத்தில் மூழ்கிய வேலூர்.

வட ஆற்காடு மாவட்டத்தின் வேலூர் நகரில் கலாஸ்பாளையம் பகுதியில் அமைந்துள்ள அருள்மிகு ஸ்ரீ வீரபத்திரர் ஆலயம் கடந்த 47 ஆண்டுகளாக பக்தர்களின் ஆன்மீக மையமாக இருந்து வருகிறது.

இவ்வாலயத்தில் ஆண்டுதோறும் நடைபெறும் மயிலார் உற்சவம் இந்த ஆண்டும் கடந்த ஜனவரி 22ஆம் தேதி திங்கட்கிழமை சிறப்பாக நடைபெற்றது. அதிகாலை முதலே பக்தர்கள் திரளாகக் கூடிய நிலையில், உற்சவருக்கு சிறப்பு அபிஷேகம் மற்றும் மங்கள தீபாராதனை நடைபெற்றது. அதன் பின்னர் சிவா கைலாய மேளதாள ஒலியுடன் அலங்கரிக்கப்பட்ட பூப்பல்லக்கில் உற்சவர் வீதி உலா வந்து பக்தர்களுக்கு அருள் பாலித்தார்.

உற்சவத்தை முன்னிட்டு ஆலயம் முழுவதும் மலர் அலங்காரம் செய்யப்பட்டிருந்தது. வீதி உலா நடைபெற்றபோது பக்தர்கள் பக்திப் பாடல்கள் பாடி, ஆரத்தி எடுத்தும் உற்சவரை வரவேற்றனர். மயிலார் உற்சவம் ஆண்டுதோறும் பக்தர்கள் ஆர்வத்துடன் பங்கேற்கும் முக்கிய ஆன்மீக நிகழ்வாக விளங்கி வருகிறது.

இந்நிகழ்வுகள் குறித்து ஆலய தர்மகர்த்தா P. பத்மராஜ் தெரிவித்ததாவது: “கலாஸ்பாளையம் பகுதியில் அமைந்துள்ள ஸ்ரீ வீரபத்திரர் ஆலயத்தில் மயிலார் உற்சவம் கடந்த 47 ஆண்டுகளாக தொடர்ந்து நடைபெற்று வருகிறது. இந்த ஆண்டு நடைபெற்ற விழாவிலும் பக்தர்கள் திரளாக பங்கேற்று சிறப்பித்தனர். எதிர்காலத்திலும் பக்தர்களின் ஒத்துழைப்புடன் விழாக்களை மேலும் சிறப்பாக நடத்த திட்டமிட்டு உள்ளோம்” என்றார்.

City Today News -9341997936

ಶ್ರೀ ಮಹಿಷಮರ್ಧಿನಿ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಸಮಾರಂಭ

ಶ್ರೀ ಮಹಿಷಮರ್ಧಿನಿ ಮತ್ತು ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 15ನೇ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 28 ಮತ್ತು ಮಾರ್ಚ್ 1ರಂದು ನಡೆಯಲಿವೆ. ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1947ರ ವಿಶ್ವಾವಸು ನಾಮ ಸಂವತ್ಸರ, ಕುಂಭ ಮಾಸದ ಪಾಲ್ಗುಣ ಶುಕ್ಲ ದಿನದ ಪ್ರಯುಕ್ತ ಈ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಗಳು ಶ್ರೀ ಸೀತಾರಾಮ ಮುಚ್ಚಿಂತಾಯ ಮತ್ತು ಪ್ರವೀಣ್ ತಂತ್ರಿಗಳ ಆಚಾರ್ಯತ್ವದಲ್ಲಿ ಜರುಗಲಿವೆ.

ಫೆಬ್ರವರಿ 28ರಂದು ಸಂಜೆ 6 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಾಸ್ತು ಹೋಮ, ವಾಸ್ತು ಪೂಜೆ ಹಾಗೂ ರಾಕ್ಷೆಘ್ನ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿಗಳು ನೆರವೇರಲಿವೆ. ಅದೇ ದಿನ ರಾತ್ರಿ 7.30ಕ್ಕೆ ಶ್ರೀ ವೆಂಕಟಸ್ವಾಮಿರೆಡ್ಡಿ ಅವರ ನೇತೃತ್ವದಲ್ಲಿ ಹರೇ ರಾಮ ಹರೇ ಕೃಷ್ಣ ಭಜನಾ ಹಾಗೂ ಕೋಲಾಟ ತಂಡದಿಂದ ಭಜನೆ–ಕೋಲಾಟ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 1ರಂದು ಬೆಳಿಗ್ಗೆ 8.30ರಿಂದ ವಾರ್ಷಿಕೋತ್ಸವ ಪೂಜಾ ವಿಧಿಗಳು ಆರಂಭವಾಗಲಿದ್ದು, ಕಳಶಾಧಿವಾಸ ಹೋಮ, ಕಳಶಾಭಿಷೇಕ, ಚಂಡಿಕಾ ಹೋಮ, 11 ಕೈ ಪೂರ್ಣಾಹುತಿ, ಪ್ರಸನ್ನ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ರತ್ನಾಕರ ವೀರಗಾಸೆ ತಂಡದಿಂದ ವೀರಗಾಸೆ ಕುಣಿತ ಪ್ರದರ್ಶನ ಇರಲಿದೆ. ಸಂಜೆ 6ಕ್ಕೆ ನೆರಳೂರು ಶ್ರೀಪಾಲ ಮತ್ತು ತಂಡದಿಂದ ಜನಪದ ನಾಟಿ ಕೋಲಾಟ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಸಾಧನಾ ಡ್ಯಾನ್ಸ್ ಸೆಂಟರ್‌ನ ಭಾವನಾ ವೆಂಕಟೇಶ್ವರ ಹಾಗೂ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದ್ದು, ರಾತ್ರಿ 9ಕ್ಕೆ ಪ್ರವೀಣ್ ಬಡಿಗೇರ ಹಾಗೂ ಸಹನ ಬನ್ನಿಗಿಡದ ತಂಡದಿಂದ ‘ಶ್ರೀ ರೇಣುಕಾ ದೇವಿ ಮಹಾತ್ಮೆ’ ನೃತ್ಯ ರೂಪಕ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಮಧ್ಯಾಹ್ನ 2.30ಕ್ಕೆ ವಿವಿಧ ಧಾರ್ಮಿಕ ಗಣ್ಯರ ದಿವ್ಯ ಸಾನಿಧ್ಯದಲ್ಲಿ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು, ನಿಶ್ಚಲಾನಂದನಾಥ ಮಹಾಸ್ವಾಮಿಗಳು, ಕಾಳಹಸ್ತೇಂದ್ರ ಮಹಾಸ್ವಾಮಿಗಳು, ಅಭಿನವ ಯಕ್ಷರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೀಠಾಧಿಪತಿಗಳು ಹಾಗೂ ಆಧ್ಯಾತ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ವಿದ್ವಾನ್ ಶ್ರೀಕಾಂತಾಚಾರ್ಯ ಬಾಯಲ, ಜ್ಯೋತಿಷ್ಯ–ವಾಸ್ತು ತಜ್ಞ ಉಮೇಶಾಚಾರ್ಯ ಹಾಗೂ ವಿವಿಧ ಮಠ–ಪೀಠಗಳ ಪ್ರತಿನಿಧಿಗಳು ಸಹ ಉಪಸ್ಥಿತರಿರುವರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಶಿವಣ್ಣ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಿ.ಸಿ. ತಮ್ಮಣ್ಣ, ವಿಪಕ್ಷ ನಾಯಕರು ಛಲವಾಧಿ ಟಿ. ನಾರಾಯಣಸ್ವಾಮಿ, ಆರ್.ಕೆ. ರಮೇಶ್ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಸಮಾರಂಭದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

City Today News 9341997936

Grand Floral Tribute Offered at Jayanagar Mutt for Raghavendra Swamy Jayanti

A grand floral offering was conducted at the Nanjanagudu Sri Raghavendra Swamy Mutt in Jayanagar 5th Block, Bengaluru, as part of the 431st birth anniversary celebrations of Raghavendra Swamy.

The Laksha Pushparchane (offering of one lakh flowers) to the Brindavana of the saint was performed in accordance with the directive of His Holiness Subudhendra Tirtha. The ritual was carried out under the leadership of senior mutt administrator R.K. Vadheendra Acharya, with the sacred offering ceremonially completed by His Holiness Vishwaprasanna Tirtha, who blessed devotees on the occasion.

The programme witnessed the participation of scholar and preacher Agnihotri Venugopalacharya, news presenter Shripad Patil of Republic Kannada and Republic National Network, devotional singer Sheshagiridas of Raichur, Lakshmi Narayanaswamy, Tejas Gowda of Bajrang Dal, and members of the Jay Samruddhi Developers team led by Ravikumar. Kannada film personalities including actor Deepak and actress Prema were also present, along with senior editor Sudheendra and several volunteers and devotees.

According to Nandakishoracharya, attendees received darshan and sought the blessings of Sri Hari, Vayu and Guru during the spiritually significant ceremony.

City Today News 9341997936

ಶರಣ ತತ್ವದ ಬೆಳಕು ಹರಡುವ ರೇಣುಕಾಚಾರ್ಯ ಜಯಂತಿ: ರಾಜ್ಯಮಟ್ಟದ ಆಚರಣೆಗೆ ಸಜ್ಜು

ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾರ್ಚ್‌ 1ರಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ವತಿಯಿಂದ ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ತಿಳಿಸಿದರು. ಸಮಾಜದಲ್ಲಿ ಶ್ರೇಯೋಭಿವೃದ್ಧಿಗೆ ಜಗದ್ಗುರು ರೇಣುಕಾಚಾರ್ಯರ ತತ್ತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವೆಂದರು.

ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಶಿವರಾಜ್ ಎಸ್. ತಂಗಡಗಿ ಮತ್ತು ಈಶ್ವರ್ ಖಂಡ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಉದಯ್ ಗರುಡಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗ್ಗೆ 10ಕ್ಕೆ ಹಡ್ಸನ್ ಸರ್ಕಲ್‌ನಿಂದ ಪ್ರತಿಮೆ ಹೊತ್ತ ಮೆರವಣಿಗೆ ಕಲಾತಂಡಗಳೊಂದಿಗೆ ಕಲಾಕ್ಷೇತ್ರದವರೆಗೆ ಸಾಗಲಿದೆ. ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ರಾಜ್ಯದ ಭಕ್ತರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆ ಮನವಿ ಮಾಡಿದೆ.

City Today News 9341997936

Thousands Flock to Jayanagar Mutt for Sri Raghavendra Swamy’s 431st Aradhana; Laksha Pushparchane Performed

Bengaluru: The 431st Aradhana Mahotsava of Sri Raghavendra Swamy was celebrated with religious fervour at Sri Raghavendra Swamy Mutt in Jayanagar 5th Block, drawing thousands of devotees.

As per the directives of His Holiness Sri Subudhendra Tirtha, the celebrations were conducted under the leadership of senior mutt administrator R.K. Vadindracharya. The rituals began with Ashtottara Parayana followed by Phala Panchamruta Abhisheka to the Brindavana of the saint.

On the occasion, His Holiness Sri Vishwaprasanna Tirtha visited the mutt and performed the Samsthana Pooja. Praying for universal welfare, he also offered Laksha Pushparchane at the Brindavana of Guru Raghavendra.
The visiting seer was accorded a traditional Poorna Kumbha welcome, accompanied by floral honours and ceremonial offerings, temple priest Nandakishore Acharya said.

The mutt premises were specially decorated with illumination and flowers to mark the occasion. A series of special rituals were held, and Anna Santarpane (mass feeding) was organised for the thousands of devotees who attended the celebrations.

Devotees, service volunteers, dignitaries, artistes and members of the public participated in the festivities, received Mantrakshate and prasada after offering prayers, and sought the blessings of the revered saint.

Dharmadhikari Krishna Gundacharya, priests Ramachandracharya and Krishnacharya, mutt staff, volunteers and devotees were present and rendered service during the celebrations.

City Today News 9341997936