ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‍ನಿಂದ ಆಕಾಶ್ ಇನ್‍ವಿಕ್ಟಸ್ ಆರಂಭ

• ಎಂಜಿನಿಯರಿಂಗ್ ಕೋರ್ಸ್‍ಗೆ ಸೇರುವ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ರೂಪಿಸಿರುವ ಕಾರ್ಯಕ್ರಮ
• ಕೋರ್ಸ್‍ವೇರ್‍ನಲ್ಲಿ ಅತ್ಯುತ್ಕøಷ್ಠವಾದುದು
• ಒಂದೇ ಸೂರಿನಡಿ ದೇಶದ ಅತ್ಯುತ್ತಮ ಜೆಇಇ ಬೋಧಕ ಸಿಬ್ಬಂದಿ- 40+ ನಗರಗಳಲ್ಲಿ 500 ಕ್ಕೂ ಹೆಚ್ಚು ಉಪನ್ಯಾಸಕರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿ ಗುರಿ ಸಾಧಿಸಲು ನೆರವಾಗುತ್ತಿದ್ದಾರೆ
• ತಂತ್ರಜ್ಞಾನ ಮತ್ತು ಎಐ ಬೆಂಬಲಿತ ಪ್ಲಾಟ್‍ಫಾರ್ಮ್‍ನಿಂದ ಉನ್ನತೀಕರಿಸಿದ ವೈಯಕ್ತಿಕ ಕಲಿಕಾ ಅನುಭವ
• ಆಕಾಶ್ ಬೆಂಬಲಿತ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳು 25 ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತವೆ
• ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in  ನಲ್ಲಿ ಸಂಪರ್ಕಿಸಬಹುದು.

ಬೆಂಗಳೂರು, 3 ಏಪ್ರಿಲ್, 2025: ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವೃತ್ತಿಪರ ಕೋರ್ಸ್‍ಗಳ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್) ಆಕಾಶ್‍ಇನ್‍ವಿಕ್ಟಸ್ ಅನ್ನು ಆರಂಭಿಸಿದೆ. ಉತ್ತಮ ಮತ್ತು ಅತ್ಯುತ್ತಮ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಜೆಇಇ ಪೂರ್ವಸಿದ್ಧತೆ ಮಾಡಲು ಅನುಕೂಲವಾಗುವ ಅಡ್ವಾನ್ಸ್ಡ್ ಪ್ರೋಗ್ರಾಂ ಇದಾಗಿದೆ. ಇಂತಹ ಕಾರ್ಯಕ್ರಮ ಇದೇ ಮೊದಲನೆಯದ್ದಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದೆ. ಈ ಕಾರ್ಯಕ್ರಮವು ವೈಯಕ್ತಿಕಗೊಳಿಸಿದ, ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಮತ್ತು ಫಲಿತಾಂಶ ಆಧಾರಿತ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟವಾಗಿ ಐಐಟಿಗಳು ಅಥವಾ ವಿದೇಶಗಳಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಸೂಕ್ತ ಸಿದ್ಧತೆ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ಆಕಾಶ್ ಇನ್ವಿಕ್ಟಸ್ ಸುಮಾರು 500 ಅತ್ಯುತ್ತಮ ಜೆಇಇ ಅಧ್ಯಾಪಕರನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಪಠ್ಯಕ್ರಮವು ಅತ್ಯಾಧುನಿಕವಾಗಿದೆ ಹಾಗೂ ಉನ್ನತ ಐಐಟಿ ಶ್ರೇಣಿಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಸಂಯೋಜಿತ ಭೌತಿಕ ಕಲಿಕೆ ಮತ್ತು ವಿಶೇಷ ಅಧ್ಯಯನದ ಸಂಪನ್ಮೂಲಗಳನ್ನು ಒಳಗೊಂಡಿದ್ದು, ನಿಖರತೆ-ಕೇಂದ್ರಿತ, ಎಐ- ಸಕ್ರಿಯಗೊಳಿಸಿದ ಮತ್ತು ಜೆಇಇ ಅಡ್ವಾನ್ಸ್‍ಗೆ ಹೊಂದಿಕೊಳ್ಳುವ ಸಿದ್ಧತೆಯನ್ನು ಖಚಿತಪಡಿಸುತ್ತದೆ.

ಈ ಕಠಿಣವಾದ ಕಾರ್ಯಕ್ರಮವು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯ ಮೊದಲು ಅಂತಿಮ ಹಂತಗಳಲ್ಲಿನ ಉದ್ದೇಶಿತ ಸಿದ್ಧತೆಗೆ ಮತ್ತು ಒತ್ತು ನೀಡುವ ಸಮಗ್ರವಾದ ಪರಿಷ್ಕರಣೆ ಹಾಗೂ ಪರೀಕ್ಷಾ ಮಾಡ್ಯೂಲ್ ಅನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ವಿಶೇಷ ಪಠ್ಯಕ್ರಮ, ಅನುಮಾನ ನಿವಾರಣಾ ಅವಧಿಗಳು ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸೂಕ್ಷ್ಮವಾಗಿ ರಚಿಸಲಾಗಿರುವ ಪರೀಕ್ಷಾ ಸರಣಿಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಆಕಾಶ್ ಇನ್ವಿಕ್ಟಸ್ ವಿದ್ಯಾರ್ಥಿಗಳಿಗೆ ಹೆಚ್ಚು ವೈಯಕ್ತಿಕಗೊಳಿಸಿದ ಸಮನವನ್ನು ನೀಡಲು ಸಣ್ಣ ಸಣ್ಣ ಬ್ಯಾಚ್‍ಗಳನ್ನು ಹೊಂದಿರುತ್ತದೆ. ಇದರಿಂದ ಅವರಿಗೆ ಕಲಿಕೆ ಸುಲಭವಾಗುತ್ತದೆ.

ಈ ಹೊಸ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಪಕ್ ಮೆಹ್ರೋತ್ರ ಅವರು, “ಆಕಾಶ್ ಇನ್ವಿಕ್ಟಸ್ ಕೇವಲ ತರಬೇತಿ ಕಾರ್ಯಕ್ರಮವಲ್ಲ. ಇದು ಉನ್ನತ ಐಐಟಿ ಶ್ರೇಯಾಂಕಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ಪರಿವರ್ತನೆಯನ್ನು ಉಂಟು ಮಾಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ದಶಕಗಳ ಅನುಭವ, ಅತ್ಯಾಧುನಿಕ ಬೋಧನಾ ವಿಧಾನಗಳು ಮತ್ತು ವೈಯಕ್ತೀಕರಣಗೊಳಿಸಿದ ಎಐ ಮತ್ತು ತಂತ್ರಜ್ಞಾನ-ಚಾಲಿತ ಕಲಿಕೆಯೊಂದಿಗೆ ಉನ್ನತ ದರ್ಜೆಯ ಅಧ್ಯಾಪಕರನ್ನು ಒಳಗೊಂಡಿದೆ. ಹಲವು ವರ್ಷಗಳಿಂದ ನಮ್ಮ ಶಿಕ್ಷಕರು ಐಐಟಿಗಳಲ್ಲಿ ಪ್ರವೇಸವನ್ನು ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಅಧ್ಯಯನ ಸಾಮಗ್ರಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದ್ದು, ಸಂಪೂರ್ಣವಾದ ಪಠ್ಯಕ್ರಮವನ್ನು ಒಳಗೊಂಡಿದೆ ಹಾಗೂ ಉದ್ಯಮದ ಕೆಲವು ಅತ್ಯುತ್ತಮ ತಜ್ಞರು ಈ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಅತ್ಯುತ್ತಮವಾದದ್ದು ಎಂದು ನಾವು ದೃಢವಾಗಿ ನಂಬುತ್ತೇವೆ. ನೀವು ಉತ್ತಮ ವಿಷಯವನ್ನು ರಚನೆ ಮಾಡಲು ಸಾಧ್ಯವಾದರೆ ನಿಮಗೆ ನಾವು ಪ್ರಶಸ್ತಿಯನ್ನು ನೀಡುತ್ತೇವೆ ಮತ್ತು ನಮ್ಮ ತಂಡಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ’’ ಎಂದು ತಿಳಿಸಿದರು.
“ಕೆಲವು ತಿಂಗಳ ಹಿಂದೆ ಆರಂಭವಾಗಿರುವ ಈ ಕಾರ್ಯಕ್ರಮವು ಈಗಾಗಲೇ 2500+ ಉನ್ನತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದೆ. ನವೀನ ಶಿಕ್ಷಣಶಾಸ್ತ್ರ ಮತ್ತು ಕೋರ್ಸ್‍ವೇರ್, ತಜ್ಞ ಅಧ್ಯಾಪಕರು ಮತ್ತು ಸುಧಾರಿತ ಎಐ ಪರಿಕರಗಳು ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಆಕಾಶ್ ಇನ್ವಿಕ್ಟರ್ ಜೆಇಇ ತಯಾರಿಕೆಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಈ ಎಲ್ಲಾ ಹೊಸ ವೈಶಿಷ್ಟ್ಯತೆಗಳು ಆಕಾಶ್‍ನ ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ಪರಿಣತಿಯಿಂದ ಬೆಂಬಲಿತವಾಗಿದೆ’’ ಎಂದೂ ಅವರು ಹೇಳಿದರು.

ಈ ಕಾರ್ಯಕ್ರಮದ ಗಮನಾರ್ಹವಾದ ಅಂಶವೆಂದರೆ, ಅಧ್ಯಯನ ಸಂಪನ್ಮೂಲಗಳಲ್ಲಿರುವ ನಾವೀನ್ಯತೆಯ ಮೇಲೆ ಗಮನಹರಿಸುವುದಾಗಿದೆ. ಅಂದರೆ, ವಿದ್ಯಾರ್ಥಿಗಳು ವಿವರವಾದ ಪರಿಹಾರಗಳು ಮತ್ತು ಹಂತಹಂತದ ಗುರುತು ಯೋಜನೆಗಳನ್ನು ಒದಗಿಸುವ ಕ್ಯೂಆರ್ ಕೋಡ್‍ಗಳೊಂದಿಗೆ ಎಂಬೆಡ್ ಮಾಡಲಾದ ಅಧ್ಯಾಯವಾರು ಅಭ್ಯಾಸದ ವರ್ಕ್‍ಶೀಟ್‍ಗಳನ್ನು ಸ್ವೀಕರಿಸುತ್ತಾರೆ. ಇದು ಜೆಇಇ ತಯಾರಿಯ ಜೊತೆಗೆ ಶಾಲೆ ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಅವರು ಶ್ರೇಷ್ಠರಾಗುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ ಸ್ಪರ್ಧಾತ್ಮಕ ಒಲಿಂಪಿಯಾಡ್‍ಗಳಿಗೆಂದೇ ಕಾರ್ಯಾಗಾರಗಳು, ಅಧ್ಯಾಯವಾರು ವಿಭಜನೆಗಳು ಮತ್ತು ಪರಿಹಾರಗಳೊಂದಿಗೆ ಹಿಂದಿನ ಜೆಇಇ ಪ್ರಶ್ನೆ ಪತ್ರಿಕೆಗಳ ವ್ಯಾಪಕ ಆರ್ಕೈವ್‍ಗೆ ಪ್ರವೇಶ ಪಡೆಯಲು ಮತ್ತು ಅವರ ತಂತ್ರಗಳನ್ನು ಪರಿಷ್ಕರಣೆ ಮಾಡಲು ವಿವರವಾದ ಒಳನೋಟಗಳು, ಅಭ್ಯಾಸದ ಪ್ರಶ್ನೆಗಳು ಮತ್ತು ವಿಶ್ಲೇಷಣೆಯನ್ನು ನೀಡುವ ಜೆಇಇ ಚಾಲೆಂಜರ್ ಸಂಪನ್ಮೂಲಗಳು ಸೇರಿವೆ.
ಇದರ ಜೊತೆಗೆ, ಈ ಕಾರ್ಯಕ್ರಮವು ಭೌತಿಕ ಅಧ್ಯಯನ ಸಾಮಗ್ರಿಗಳನ್ನು ಸಂಯೋಜನೆ ಮಾಡುತ್ತದೆ. ಸಂಕೀರ್ಣ ಸಮಸ್ಯೆಗಳನ್ನು ಸರಳಗೊಳಿಸಲು ಭೌತಿಕ ಮತ್ತು ಡಿಜಿಟಲ್ ಸಂಪನ್ಮೂಲಗಳ ಸಾಮಥ್ರ್ಯಗಳನ್ನು ಸಂಯೋಜನೆ ಮಾಡುವುದು ಮತ್ತು ಹೊಂದಿಕೊಳ್ಳುವ ಬೇಡಿಕೆಯ ಮೇರೆಗೆ ಕಲಿಕೆಗಾಗಿ ತಜ್ಞ ಅಧ್ಯಾಪಕರಿಂದ ರೆಕಾರ್ಡ್ ಮಾಡಲಾದ ವೀಡಿಯೊ ಉಪನ್ಯಾಸಗಳನ್ನು ಒದಗಿಸುತ್ತದೆ.

ಆಕಾಶ್ ಇನ್ವಿಕ್ಟಸ್ ಪ್ರವೇಶವು ಅತ್ಯಂತ ಆಯ್ದ ಕಾರ್ಯಕ್ರಮವಾಗಿದ್ದು, ವಿಶೇಷ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದಾಗಿ ಅತ್ಯಂತ ಪ್ರಕಾಶಮಾನವಾದ ಮತ್ತು ಬದ್ಧ ಮನಸುಗಳು ಮಾತ್ರ ಈ ಕಾರ್ಯಕ್ರಮಕ್ಕೆ ಸೇರುತ್ತವೆ. 11 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಎರಡುವ ವರ್ಷಗಳ ಕಾರ್ಯಕ್ರಮ ಅಥವಾ 10 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿರುವ ಈ ಆಕಾಶ್ ಇನ್ವಿಕ್ಟಸ್ ದೇಶಾದ್ಯಂತ 40+ ನಗರಗಳಲ್ಲಿ ಲಭ್ಯವಿದೆ. ಪ್ರಮುಖವಾಗಿ ದೆಹಲಿ ಎನ್‍ಸಿಆರ್, ಚಂಡೀಗಢ, ಲಕ್ನೋ, ಮೀರತ್, ಪ್ರಯಾಗ್‍ರಾಜ್, ಕಾನ್ಪುರ, ವಾರಣಾಸಿ, ಜೈಪುರ, ಕೋಟಾ, ಪಾಟ್ನಾ, ರಾಂಚಿ, ಬೊಕಾರೊ, ಕೋಲ್ಕತ್ತಾ, ದುರ್ಗಾಪು, ಭುವನೇಶ್ವರ್, ಮುಂಬೈ, ಪುಣೆ, ನಾಗ್ಪುರ, ಅಹಮದಾಬಾದ್, ವಡೋದರ, ಇಂದೋರ್, ಭೋಪಾಲ್, ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಡೆಹ್ರಾಡೂನ್ ಮತ್ತು ಮಧುರೈ ಸೇರಿದಂತೆ ಇನ್ನೂ ಅನೇಕ ನಗರಗಳಲ್ಲಿ ಲಭ್ಯವಿದೆ. ಸಂಶೋಧಕರ ಸಮರ್ಪಿತವಾದ ತಂಡವು ಅತ್ಯುನ್ನತ ಶೈಕ್ಷಣಿಕ ಮಾನದಂಡಗಳು ಮತ್ತು ವಿಕಸಿತಗೊಳ್ಳುತ್ತಿರುವ ಪರೀಕ್ಷಾ ಮಾದರಿಗಳಿಗೆ ಅನುಗುಣವಾಗಿ ಕೋರ್ಸನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಇದು ಆಕಾಂಕ್ಷಿಗಳಿಗೆ ಪರಿವರ್ತಕವಾದ ಶೈಕ್ಷಣಿಕ ಅನುಭವವನ್ನು ಖಚಿತಪಡಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in  ನಲ್ಲಿ ಸಂಪರ್ಕಿಸಬಹುದು.

City Today News 9341997936

Research in India is Advancing Rapidly, Says GS Gopal Raaj, Editor of City Today News

Bengaluru, April 2, 2025 – India’s research and innovation landscape is witnessing significant advancements, positioning the country as a global leader in various scientific and technological fields, said GS Gopal Raaj, Editor of City Today News (citytoday.media).

On India’s Scientific Growth and Future Prospects, Gopal Raaj emphasized that Indian researchers are making groundbreaking contributions in areas such as artificial intelligence, space exploration, biotechnology, and sustainable energy. “India is no longer just a consumer of global knowledge; we are now creators of cutting-edge solutions,” he stated.

He highlighted key achievements, including ISRO’s ambitious space missions, the rapid growth of AI-driven industries, and the increasing number of patents filed by Indian institutions. “Government initiatives like Atmanirbhar Bharat and Startup India have played a crucial role in fostering innovation and research,” he added.

Despite progress, challenges such as funding constraints, bureaucratic hurdles, and brain drain still need to be addressed, he noted. “If India continues on this trajectory and ensures better research infrastructure, we can rival global leaders in science and technology,” he concluded.


For more updates, visit City Today News.(citytoday.media)

City Today News 9341997936

ಬಿ.ಪ್ಯಾಕ್‌ನಿಂದ ನಾಗರಿಕ ನಾಯಕತ್ವ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗಾಗಿ ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪ್ಯಾಕ್) ಸಂಸ್ಥೆಯು ಬಿ.ಪ್ಯಾಕ್ ನಾಗರಿಕ ನಾಯಕತ್ವ ತರಬೇತಿ (ಬಿ.ಕ್ಲಿಪ್) ಕಾರ್ಯಕ್ರಮದ 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.

ಈ ತರಬೇತಿಯಲ್ಲಿ ರಾಜಕೀಯ, ನಗರ ಆಡಳಿತ, ನೀತಿ ನಿರೂಪಣೆ, ನಾಯಕತ್ವ, ಚುನಾವಣಾ ಕಾರ್ಯತಂತ್ರ, ಮಾಧ್ಯಮ ನಿರ್ವಹಣೆ ಸೇರಿದಂತೆ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೇಕಾದ ಎಲ್ಲಾ ರೀತಿಯ ಅರ್ಹತೆಗಳನ್ನು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಬಿ.ಕ್ಲಿಪ್ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್.ಎಸ್ ಮಾತನಾಡಿ, “ಬೆಂಗಳೂರಿನ ತಳಮಟ್ಟದಲ್ಲಿ ನಾಗರಿಕರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮತ್ತು ದಕ್ಷ ಆಡಳಿತದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ನಾಯಕರನ್ನು ರೂಪಿಸುವುದು ಈ ತರಬೇತಿಯ ಮೂಲ ಉದ್ದೇಶವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 400ಕ್ಕೂ ಹೆಚ್ಚು ನಾಗರಿಕರಿಗೆ ತರಬೇತಿ ನೀಡಲಾಗಿದ್ದು, 10ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಹ ತರಬೇತಿ ಪಡೆದು ಸೂಕ್ತ ರೀತಿಯಲ್ಲಿ ಆಡಳಿತ ನಡೆಸಲು ಅನುಭವ ಪಡೆಯಬಹುದು” ಎಂದು ಹೇಳಿದರು.

ಆಸಕ್ತ ಬೆಂಗಳೂರಿನ ನಾಗರಿಕರು http://www.bpac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ +91-63648 56147, 080-41521797 ಸಂಖ್ಯೆಗಳಿಗೆ ಸಂಪರ್ಕಿಸಿ ಅಥವಾ bclip@bpac.in ಇ-ಮೇಲ್‌ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.

City Today News 9341997936

Akshara Foundation Releases 2024-25 Gram Panchayat Level Maths Contests Report, Driving Rural Education Forward

~ Celebrating 25 Years of Impact, Akshara Foundation Advances Learning Through Technology ~

From Left Rohini Nilekani- Ex _ Madhakar CV._ Rekha Menon – Ex CEO of Accenture_ Santhosh Hegde- Former Lokayukta_ Baliga PV- Rtd IAS_ Suzzanne Singh- Trustee_ Dhirendra Ex-trustee _ Ashok Kamath- Chairman & Managing Trustee

Bangalore, March 10, 2025: Akshara Foundation, a Bangalore-based public charitable trust committed to ensuring “Every Child in School and Learning Well,” has released the 2024-25 Gram Panchayat Level Maths Contests Report. The report highlights key findings from the initiative, conducted under the Ganitha Kalika Andolana (GKA), a state-supported maths learning movement.

The contests, held across 28 districts in Karnataka, assessed 5,95,517 children from 26,188 schools across 4,890 Gram Panchayats within 30 days. Designed to provide unbiased, community-led assessments, these contests offer insights into students’ maths skills while fostering parental and community engagement in education.

Key Findings from the Report:

Girls Outperform Boys: Across grades 4, 5, and 6, girls consistently performed better in the 70%-100% performance band.

Skill Proficiency Trends:

Subtraction skills improved from grade 4 to 5 (from 48% to 52%).

Division skills declined from grade 4 to 5 (from 44% to 38%), signaling the need for targeted interventions.


Community Engagement: The contests were held outside school settings, ensuring transparent evaluations and active discussions among parents, teachers, and local stakeholders.


Commitment to Quality Education

Speaking on the initiative, Mr. Ashok Kamath, Chairman of Akshara Foundation, stated:
“For more than a decade, we have worked to make maths education in rural Karnataka accessible and engaging. Mathematics is the foundation for all future learning, and through Ganitha Kalika Andolana, we aim to create a lasting impact by uniting communities, parents, teachers, and children. The enthusiastic participation of Gram Panchayats, the Education Department, and our volunteers is truly commendable. This report not only highlights the success of the contests but also sheds light on challenges, particularly in rural areas. Akshara Foundation remains committed to bridging these learning gaps and ensuring every child excels.”



The Gram Panchayat Level Maths Contests have emerged as a transformative force in rural education, receiving strong support from stakeholders across Karnataka. The initiative, along with the Akshara Symposium ‘It All Adds Up 2024-25,’ is sponsored by HDFC Bank Parivartan.

With continued collaboration, this movement aims to build a future where every child in Karnataka gains essential numeracy skills, empowering rural communities and shaping a stronger education system.

City Today News 9341997936

IGNOU Bangalore Announces Admissions for January 2025 Session, Fee Exemption for SC/ST Students


Bangalore,25th February, 2025– The Indira Gandhi National Open University (IGNOU) Regional Centre Bangalore today announced the commencement of admissions for the January 2025 session, offering a wide array of Certificate, Diploma, Postgraduate Diploma, Degree, and Master’s Degree programs.

Dr. M. Shanmugam, Regional Director I/c, addressing a press conference at the Press Club of Bangalore, highlighted the university’s commitment to accessible education. “IGNOU, a Central University with NAAC A++ accreditation under the Ministry of Education, Government of India, is dedicated to providing quality education to all,” he stated.

Applications are now being accepted online through the official admission portal: [https://ignouadmission.samarth.edu.in/](https://ignouadmission.samarth.edu.in/). Prospective students are advised to upload all necessary documents during the application process.

In a significant move to support underprivileged students, IGNOU is offering fee exemption to SC/ST candidates whose annual family income is below ₹2.5 lakh. These eligible students can pursue Bachelor of Arts (BAM), Bachelor of Commerce (BAF), and Bachelor of Science (BSCM) programs by paying only a nominal registration fee of ₹300.

“We believe in empowering students from all backgrounds,” Dr. Shanmugam emphasized. “This fee exemption aims to remove financial barriers and encourage higher education among deserving candidates.”

Furthermore, IGNOU is offering direct admission to its Master of Business Administration (MBA) program without any entrance test. Detailed information regarding all programs is available on the admission portal: [https://ignouadmission.samarth.edu.in/index.php/site/programmes](https://ignouadmission.samarth.edu.in/index.php/site/programmes).

For further assistance, students can visit the IGNOU Regional Centre Bangalore at Singena Agrahara Road, near Rio Badminton Academy, Gulimangala, Anekal Taluk, Bengaluru-560099. Queries can also be directed to rcbangalore@ignou.ac.in or via WhatsApp at 9449337272. Information regarding IGNOU Study Centres can be found on the Regional Centre website: [http://rcbangalore.ignou.ac.in](http://rcbangalore.ignou.ac.in).

Additionally, Dr. Shanmugam announced that the 38th Convocation of IGNOU is scheduled to take place on March 5th, 2025, at the IGNOU Regional Centre Bangalore campus.

Dr. Hemamalini, Deputy Director and Dr. Kasturi S Pesala, Deputy Director were present at the press meet held today.

City Today News 9341997936