Ekam Sanatan Bharat Dal Party have lodged a complaint in Police Commissioners office against Udhayanidhi Stalin

Ekam Sanatan Bharat Dal Party Press Meet

We from Ekam Sanatan Bharat Dal Party have lodged a complaint in Police Commissioners office against Udhayanidhi Stalin (Minister for Sports) in Tamil Nadu for his irresponsible comments comparing “Sanatan Dharma” to Dengue and Malaria and hence he calls for its eradication.

We equally condemn A. Raja (Gen Sec for DMK) for his comments comparing “Sanatan Dharma” to HIV(AIDS) and Leprosy.

Also we condemn Priyank Kharge (Minister for Panchayath Raj and I.T) and G. Parameshwara (Home Minister) from Congress Party for irresponsible comments and their ignorance of Sanatan Dharama.

Booking Udhayanidhi Stalin and A. Raja under IPC Sec 293 A and IPC Sec 153 is not sufficient. The Central Govt should immediately act and book them under NSA without fail.

Further we request central Govt to pass new bills and laws to Strengthen Sanatan Dharma and its followers this coming Winter Secession and also in its manifesto for 2024.

The BJP should leave its craving for power and work in the interest of majority Hindus who voted them to power said Mr. Gnanesh, State President, Karnataka.

City Today News 9341997936

“ಸನಾತನ ಧರ್ಮ’ವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ಬೇಜವಾಬ್ದಾರಿ ಹೇಳಿಕೆ ನೀಡಿ ಅದರ ನಿರ್ಮೂಲನೆಗೆ ಕರೆ ನೀಡಿದ್ದಾರೆ. ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಏಕಂ ಸನಾತನ ಭಾರತ ದಳವು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು

ಏಕಂ ಸನಾತನ ಭಾರತ್ ದಳ ಪಕ್ಷದ ಪತ್ರಿಕಾ ಗೋಷ್ಠಿ

“ಸನಾತನ ಧರ್ಮ’ವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿ ಬೇಜವಾಬ್ದಾರಿ ಹೇಳಿಕೆ ನೀಡಿ ಅದರ ನಿರ್ಮೂಲನೆಗೆ ಕರೆ ನೀಡಿದ್ದಾರೆ. ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಏಕಂ ಸನಾತನ ಭಾರತ ದಳವು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ದಾಖಲಿಸಿದ್ದೇವೆ “ಸನಾತನ ಧರ್ಮ”ವನ್ನು ಎಚ್‌ಐವಿ(ಏಡ್ಸ್) ಮತ್ತು ಕುಷ್ಠರೋಗಕ್ಕೆ ಹೋಲಿಸಿದ ಎ.ರಾಜಾ (ಡಿಎಂಕೆಗೆ ಪ್ರಧಾನ ಕಾರ್ಯದರ್ಶಿ ) ಅವರ ಕಾಮೆಂಟ್‌ಗಳನ್ನು ನಾವು ಸಮಾನವಾಗಿ ಖಂಡಿಸುತ್ತೇವೆ.

ಕಾಂಗ್ರೆಸ್ ಪಕ್ಷದಿಂದ ಪ್ರಿಯಾಂಕ್ ಖರ್ಗೆ (ಪಂಚಾಯತ್ ರಾಜ್ ಮತ್ತು ಐಟಿ ಸಚಿವರು) ಮತ್ತು ಜಿ. ಪರಮೇಶ್ವರ (ಗೃಹ ಸಚಿವರು) ಬೇಜವಾಬ್ದಾರಿ ಹೇಳಿಕೆಗಳು ಮತ್ತು ಸನಾತನ ಧರ್ಮದ ಬಗ್ಗೆ ಅವರ ಅಜ್ಞಾನವನ್ನು ನಾವು ಖಂಡಿಸುತ್ತೇವೆ.

ಐಪಿಸಿ ಸೆಕ್ಷನ್ 295ಎ ಮತ್ತು ಐಪಿಸಿ ಸೆಕ್ಷನ್ 153ಎ ರ ಅಡಿಯಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಎ. ರಾಜಾ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದರೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ತಕ್ಷಣವೇ ಕ್ರಮಕೈಗೊಳ್ಳಬೇಕು ಮತ್ತು ಎನ್ಎಸ್ಎ ಅಡಿಯಲ್ಲಿ ತಪ್ಪದೆ ಕಾನೂನು ಕ್ರಮ ಕೈಗೊಳ್ಳಬೇಕು.

ಈ ಮುಂಬರುವ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಮತ್ತು 2024 ರ ಪ್ರಣಾಳಿಕೆಯಲ್ಲಿ ಸನಾತನ ಧರ್ಮ ಮತ್ತು ಅದರ ಅನುಯಾಯಿಗಳನ್ನು ಬಲಪಡಿಸಲು ಹೊಸ ಮಸೂದೆಗಳು ಮತ್ತು ಕಾನೂನುಗಳನ್ನು ಅಂಗೀಕರಿಸುವಂತೆ ನಾವು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇವೆ.

ಬಿಜೆಪಿ ತನ್ನ ಅಧಿಕಾರದ ಹಂಬಲವನ್ನು ಬಿಟ್ಟು ತಮಗೆ ಮತ ಹಾಕಿದ ಬಹುಸಂಖ್ಯಾತ ಹಿಂದೂಗಳ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ರಾಜ್ಯಾಧ್ಯಕ್ಷರು ಅಗ್ರಹಿಸಿದರು.

City Today News 9341997936

The lawyers in Karnataka are expressing great concern and shock over the recent amendments to the Registration of Birth and Death Act.

President of The Advocates’ Association, Bengaluru Mr. Vivek Subba Reddy in his statement he said, The recent amendment in AUGUST 2023 of the Registration of Birth and Death Act transferring the power to enquire the date of birth from judges of Magistrate and Munsiff courts to assistant commissioners of revenue departments in India is a dangerous step and against the interests of the Nation. The Advocates Association has requested the Hon ble union minister Sri Amith Shah to withdraw this legislation.

Press meet held at Press Club of Bangalore

Under the Act as it stood from 1970, those who fail to register their date of birth or Death within one year must file an application before the magistrate court for registration.

A judicial enquiry will take place before the magistrate on the date and year and place of birth with verification of the tombs of parents of the persons seeking death certificates and the tombs of dead persons seeking death certificates and based on evidence from the village in India where he is born or dead the certificates are declared and issued by the courts by judicial orders.

But however by amendment in August 2023 this power is now given to assistant commissioners or sub divisional magistrates or revenue courts. Due to high corruption in revenue department from past two decades there is no guarantee that these courts will deliver justice and give true authentic certificates based on correct facts. In Bangalore arrested due to itself 3 Deputy commissioners themselves were corruption scandals in writing judgments. A sad situation has been reached today where every order in the revenue courts has to be purchased. The famous quote in revenue courts is Show me the land and I will tell you the price for the orders “. There is no honesty and

integrity in these courts. This is a shocking reality of revenue courts anda to give these courts the right to make birth and death enquiries is very dangerous and against the interests of Bharath. The Assistant Commissioners are also under the political influence of politicians and they will give any order if their politician or minister directs.

This will allow millions of illegal immigrants who are presently residing in India to falsely claim that they are born in India and get certificates by bribing the officers. This is a step which will also nullify the erase the effect of the National Register of Citizens as illegal immigrants can get bogus certificates from revenue offices. By this there will be bogus claim of citizenship which will adversely affect the interests of the nation.

We have requested the Hon’ble Prime Minister of India Sri Narendra Modi and the union home ministry which brought this amendment to withdraw the same and restore the earlier procedure of obtaining certificates from judicial courts.

DELAY IN CASE POSTINGS IN HIGH COURT

In the recent past advocates are experiencing serious delays in postings of matters before the High court. Though memos are being moved repeatedly cases are not being posted. There have been many instances of advocates not being able to get their matters posted though matters are moved for posting 5 to 6 times. The registry of the High Court has to be more efficient in administration as delay would affect the dispensation of justice..

We hope the chief justice of Karnataka would direct the registry to be proactive and responsive to litigants in this regard. There is also an necessity to activate the vigilance dept of the high court against court staff who are not responding. General Body of Advocates will be called to Adress this issue.

NEED TO IMPROVE INFRASTRUCTRE IN COURTS

The Advocates Association Bangalore requests the Government of uataka to improve the infrastructure available in courts. The rest rooms for public in all courts need very serious transformation and are in a very bad and degraded condition. There are no proper facilities for both lawyers and public in courts. We request the Hon ble law minister of Karnataka to look into these issues and solve them on an emergent basis.

CONDEMNING THE HAPUR ATROCITIES AGAINST ADVOCATES BY POLICE

The recent incidents of atrocities against the advocate s by the police at Hapur District in UP is condemnable and the entire legal fraternity in Karnataka joins in solidarity with the advocates at Hapur. Many Lawyers have suffered serious injuries due to this.

City Today News 9341997936

ಅನಿರ್ಧಿಷ್ಟಾವಧಿ ಧರಣಿ

ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಹಲವಾರು ವರ್ಷಗಳ ಕಾಲ ಸೇವೆಸಲ್ಲಿಸದ್ದರು ರಾಜ್ಯ ಸರ್ಕಾದ ಇತರೇ ಇಲಾಖೆಯ ನೌಕರರಂತೆ ನಮಗೆ ಸೇವಾ ಖಾಯಂ ಸಿಗದೆ ನಿರಂತರವಾಗಿ ಬೇರೆ ಬೇರೆ ಸರ್ಕಾರಗಳಿಂದ ವಂಚನೆಗೆ ಒಳಗಾಗಿ ಶೋಷಣೆಯಿಂದ ಕೂಡಿದ ಉದ್ಯೋಗವನ್ನು ಮಾಡುವಂತಾಗಿದೆ. ಇದರಿಂದ ಮುಕ್ತವಾಗಲು ಸೇವಾಖಾಯಂಗಾಗಿ ಅನಿರ್ದಿಷ್ಟ ಅವಧಿ (ಹನ್ನೆರಡು ತಿಂಗಳ ವೇತನದೊಂದಿಗೆ ಖಾಯಂ ಮಾಡುವವರೆಗೆ) ವರೆಗೆ ಸಾಮೂಹಿಕ ನಾಯಕತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದೇವೆ.

ಈ ಹೋರಾಟವು ದಿನಾಂಕ : 05-09-2023 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಸುಮಾರು 4000 ದಿಂದ 5000 ಜನ ಅತಿಥಿ ಉಪನ್ಯಾಸಕರು ಅನಿರ್ದಿಷ್ಟ ಅವಧಿ(ಖಾಯಂ ಮಾಡಿ ಹನ್ನೆರಡು ತಿಂಗಳ ವೇತನ ಕೊಡುವವರೆಗೆ) ವರೆಗೆ ಅಹೋರಾತ್ತಿ ಧರಣಿ ಸತ್ಯಾಗ್ರಹವನ್ನು ನಡೆಸಲು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ರಾಜ್ಯ ಸಮಿತಿಯ ಸಭೆಯಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತೀರ್ಮಾನ ಕೈಗೊಂಡಿದ್ದಾರೆ. ಆದ್ದರಿಂದ ಅನಿರ್ದಿಷ್ಟ ಅವಧಿವರೆಗೆ ಅಹೋರಾತ್ರಿ ಧರಣಿ ನಡೆಸುವ ಮೂಲಕ ಕಾನೂನು ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯಲು, ಅತಿಥಿ ಎಂಬ ಜೀತ ಪದ್ಧತಿಯಿಂದ ವಿಮುಕ್ತಿ ಹೊಂದಲು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕಿಯರು ಭಾಗವಹಿಸುತ್ತಿರುವುದರಿಂದ ರಾಜ್ಯದ ಟಿವಿ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸುದ್ದಿಯನ್ನು ಪ್ರಕಟಿಸಲು ಪತ್ರಿಕಾ ಗೋಷ್ಟಿ .

ಬೇಡಿಕೆಗಳು :

1. ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಗೊಳಿಸುವುದಕ್ಕೆ ತಕ್ಷಣವೇ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುವುದು.

ಖಾಯಂಗೊಳಿಸುವವರೆಗೆ ತಕ್ಷಣವೇ ಈ ಕೆಳಕಂಡ ಬೇಡಿಕೆಯನ್ನು ಈಡೇರಿಸುವುದು

2, 12 ತಿಂಗಳ ವೇತನವನ್ನು ಕೊಡುವುದು ಮತ್ತು ತಿಂಗಳಿಗೆ ಒಂದು ರಜಾ ಸೌಲಭ್ಯ ಕಡ್ಡಾಯವಾಗಿ ಒದಗಿಸುವುದು

3, 2022-23 ನೆಯ ಸಾಲಿನಲ್ಲಿ ಆಯ್ಕೆಗೊಂಡ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ (ಅವೈಜ್ಞಾನಿಕವಾದ ವಿಶ್ವವಿದ್ಯಾನಿಲಯಗಳ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಿ) ಜುಲೈ, ಆಗಸ್ಟ್, ಸೆಪ್ಟೆಂಬರ್ 2023ನ್ನು ಸೇವಾ ಅವಧಿಯೆಂದು ಪರಿಗಣಿಸಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಗೌರವಧನ ಕೊಡುವುದು.

4. ನೇಮಕಾತಿ ಆದೇಶದಲ್ಲಿ ಅತಿಥಿ ಉಪನ್ಯಾಸಕರ ಶೋಷಣೆಗೆ ಕಾರಣವಾಗಿರುವ ಷರತ್ತುಗಳನ್ನು ತೆಗೆದು ಹಾಕುವುದು (ಉದಾಹರಣೆಗೆ ಪ್ರಾಂಶುಪಾಲರು ವಹಿಸುವ ಇತರೇ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವುದು ಮತ್ತು ವಿಶ್ವವಿದ್ಯಾನಿಲಯದ ಕ್ಯಾಲೆಂಡರ್ ಆಫ್ ಇವೆಂಟ್ ಪ್ರಕಾರ ಬಿಡುಗಡೆಗೊಳಿಸುವುದು ಮೌಲ್ಯಮಾಪನ ಕಾರ್ಯ ಸಂದರ್ಭದ ವೇತನ ಕಡಿತ, ಇನ್ನು ಇತರೆ)

5. ಕಾರ್ಯಭಾರ ಕೊರತೆ, ವರ್ಗಾವಣೆ, ನಿಯೋಜನೆಗಳಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆ ಉಂಟಾದರೆ ಕಾರ್ಯಭಾರ ಲಭ್ಯವಾಗುವರೆಗೆ ಬಿಡುಗಡೆ ಮಾಡದೇ ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡು ಸೇವೆಯಲ್ಲಿ ಮುಂದುವರಿಸುವುದು.

6. ಪ್ರತಿ ವರ್ಷ ಶೈಕ್ಷಣಿಕ ವರ್ಷ 5-6 ತಿಂಗಳಿಗೊಮ್ಮೆ ಕೌನ್ಸಲಿಂಗ್ ಮಾಡುವುದನ್ನು ಬಿಟ್ಟು ಒಮ್ಮೆ ಮಾತ್ರ ವ್ಯವಸ್ಥಿತವಾಗಿ ಮಾಡುವುದು ಮತ್ತು ಪದೇ ಪದೇ ದಾಖಲೆಗಳ ಪರಿಶೀಲಿಸುವುದನ್ನು ಬಿಟ್ಟು ಶಾಶ್ವತವಾಗಿ ಒಮ್ಮೆಗೆ ಮಾತ್ರ ನೈಜತೆಯನ್ನು ಪರಿಶೀಲಿಸುವುದು ಎಂದು ಡಾ||ನೂರ್ ಅಹಮ್ಮದ್ ಎಂ.ಬಿ -ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಆರ್.ಶಂಕ್ರಾನಾಯ್ಕ ನೆಲ್ಲಿಹಂಕಲು-ಕಾರ್ಯಾಧ್ಯಕ್ಷರು, || ಶರಣಮ್ಮ ಪಾಟೀಲ್ – ಮಹಿಳಾ ಅಧ್ಯಕ್ಷರು ಮತ್ತು ಡಾ|| ಮುನಿಯಪ್ಪ ಮಾಧ್ಯಮ ಪಕ್ತಾರರು ಉಪಸ್ತಿತಿಯಿದ್ದರು.

City Today News 9341997936

ಮೇವಾತ್, ದೆಹಲಿ ಮತ್ತು ಮಣಿಪುರದ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಮತ್ತು ಹಿಂದೂಗಳಿಗೆ ನ್ಯಾಯ ನೀಡಲು ಆಗ್ರಹಿಸಿ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ.

ಬೆಂಗಳೂರು : ಮಣಿಪುರದಲ್ಲಿ ಕುಕಿ ಕ್ರೈಸ್ತರು ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಮಣಿಪುರದ ಮೂಲ ನಿವಾಸಿಗಳಾದ ಮೈತೇಯಿ ಸಮುದಾಯದ ಮೇಲೆ ಆಕ್ರಮಣ ಮಾಡಿದರು. ಈ ದಾಳಿಗಳು ಖಂಡನೀಯವಾಗಿದ್ದು ಈ ಹಿಂಸಾಚಾರದಿಂದ ಉಂಟಾದ ಆಸ್ತಿಪಾಸ್ತಿಗಾದ ಹಾನಿಗೆ ಗಲಭೆಕೋರರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿಯವರ ಮೇಲೆ ಗುಂಡಾ ಕಾಯಿದೆಯನ್ನು ರದ್ದು ಮಾಡಬೇಕು ಹಾಗೂ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ಪುನರ್ಸ್ಥಾಪನೆ ಮಾಡಬೇಕು` ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಭಾನುವಾರ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಚಿಂತಕ ಶ್ರೀ. ಚಕ್ರವರ್ತಿ ಸೂಲಿಬೆಲೆ, ರಾಷ್ಟ್ರ ಧರ್ಮ ಸಂಘಟನೆಯ ಶ್ರೀ. ಸಂತೋಷ್ ಕೆಂಚಾಂಬಾ, ಹಿಂದೂ ಜನಜಾಗೃತಿ ಸಮಿತಿ ಶ್ರೀ. ಮೋಹನ್ ಗೌಡ, ಹಿಂದವೀ ಜಟ್ಕಾ ಮೀಟ್ ನ ಶ್ರೀ. ಮುನೇಗೌಡ, ಶ್ರೀ. ಶಿವಪ್ರಸಾದ್, ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಶ್ರೀ. ರಾಮಕೃಷ್ಣಪ್ಪ, ಶಿವಗರ್ಜನೆ ಸೇನೆ ಅಧ್ಯಕ್ಷ ಶ್ರೀ. ಪ್ರವೀಣ ಮಾನೆ, ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ, ರಾಷ್ಟ್ರೀಯ ಹಿಂದೂ ಪರಿಷದ್ ಅಧ್ಯಕ್ಷ ಶ್ರೀ. ವಿಕ್ರಮ ಶೆಟ್ಟಿ, ರಾಷ್ಟ್ರ ರಕ್ಷಾ ಸೇನೆಯ ಶ್ರೀ. ಸುರೇಶ್ ಗೌಡ, ನ್ಯಾಯವಾದಿ ದೊರೆರಾಜು, ಪೌಂಡೇಶನ್ ಇಂಡಿಯಾ ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಸೇರಿದಂತೆ 400 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಶ್ರೀ. ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹರಿಯಾಣದ ಮೇವಾತ ನುಹ್‌ನಲ್ಲಿ ಸಾವಿರಾರು ಹಿಂದೂ ಭಕ್ತರ ಮೇಲೆ ಆಧುನಿಕ ಶಸ್ತ್ರದಿಂದ ಮತಾಂಧರು ದಾಳಿ ಮಾಡಿ, 7 ಹಿಂದೂಗಳ ಹತ್ಯೆ, ನೂರಾರು ಹಿಂದೂಗಳ ವಾಹನವನ್ನು ಸುಟ್ಟು ಹಾಕುವ ಮೂಲಕ ವ್ಯವಸ್ಥಿತ ಭಯೋತ್ಪಾದನಾ ದಾಳಿ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಸರಕಾರ ಹಿಂದೂಗಳನ್ನೇ ಗುರಿಯಾಗಿಸಿ ಅವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧನ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಇತ್ತಿಚೆಗೆ ಸರಕಾರ ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ತೆರವುಗೊಳಿಸಿರುವುದು ಖಂಡನೀಯವಾಗಿದೆ. ಇದು ಸಂಪೂರ್ಣ ಹಿಂದೂ ಸಮುದಾಯಕ್ಕೆ ಮಾಡಿದ ಅಪಮಾನವಾಗಿದ್ದು, ಕೂಡಲೇ ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಯನ್ನು ಪುನರ್ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು. ರಾಷ್ಟ್ರ ರಕ್ಷಣಾ ಪಡೆಯ ಪೂರ್ಣಿಮಾ ಬಾರಿಮನಿ ಮಾತನಾಡಿ, ‘ರಾಷ್ಟ್ರ ರಕ್ಷಣಾ ಪಡೆಯ ಪುನಿತ್ ಕೆರೆಹಳ್ಳಿಯವರು ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಿದ್ದರು, 5 ಜನ ಕ್ಯಾನ್ಸರ್ ಪೀಡಿತರ ಚಿಕಿತ್ಸೆಯ ಖರ್ಚನ್ನು ಅವರೇ ನೋಡಿಕೊಳ್ಳುತ್ತಿದ್ದರು. ದೇವಸ್ಥಾನಗಳ ಸ್ವಚ್ಚತೆ, ಗೋವುಗಳ ರಕ್ಷಣೆ, ಮುಂತಾದ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದರು. ಅವರ ಮೇಲೆ ದ್ವೇಷದಿಂದ ಗುಂಡಾ ಕಾಯಿದೆಯನ್ನು ಹಾಕಿರುವುದು ಖಂಡನೀಯವಾಗಿದೆ. ಅವರ ಮೇಲಿನ ಗುಂಡಾ ಕಾಯಿದೆಯನ್ನು ರದ್ದು ಮಾಡಿ, ಅವರ ಬಿಡುಗಡೆಗೆ ವ್ಯವಸ್ಥೆಯನ್ನು ಮಾಡಬೇಕು` ಎಂದು ಒತ್ತಾಯಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಮಾತನಾಡಿ, ಮಣಿಪುರದಲ್ಲಿ ನಡೆದ ಗಲಭೆಯಲ್ಲಿ 141 ಜನರ ಹತ್ಯೆ ನಡೆದಿದ್ದು, ಅನೇಕ ಹಿಂದೂಗಳ ಮನೆ, ದೇವಸ್ಥಾನಗಳನ್ನು ಸುಟ್ಟು ಹಾಕಲಾಗಿದ್ದು, ಜೀವಭಯದಿಂದ ಮೈತೇಯಿ ಸಮುದಾಯದವರು ಗ್ರಾಮ ತೊರೆದು ಪಲಾಯನ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ ಮೊಹರಂ ಮೆರವಣಿಗೆಯಲ್ಲಿ ವ್ಯವಸ್ಥಿತವಾಗಿ ಹಿಂಸಾಚಾರದ ಮೂಲಕ ಹಿಂದೂಗಳ ಮೇಲೆ ಹಲ್ಲೆ ನಡೆಯಿತು. ಈ ಗಲಭೆಯ ಬಗ್ಗೆ ಪ್ರಸಾರವಾದ ಎಲ್ಲ ವೀಡಿಯೊಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಸೂಕ್ಷ್ಮ ಪ್ರದೇಶಗಳಲ್ಲಿ ಕೋಬಿಂಗ್ ಕಾರ್ಯಾಚರಣೆಯನ್ನು ನಡೆಸಬೇಕು, ದಂಗೆಯಲ್ಲಿ ಭಾಗಿಯಾದ ರೋಹಿಂಗ್ಯಾ, ಬಾಂಗ್ಲಾದೇಶಿ ಮುಸಲ್ಮಾನರನ್ನು ಬಂಧಿಸಿ ದೇಶದಿಂದ ಹೊರದಬ್ಬಬೇಕು, ಈ ಪೂರ್ವಯೋಜಿತ ಗಲಭೆ ಅಥವಾ ಹಿಂಸಾಚಾರವನ್ನು ತಡೆಯುವಲ್ಲಿ ಪೋಲೀಸ್-ಆಡಳಿತಾತ್ಮಕ ಅಧಿಕಾರಿಗಳ ಸಂಪೂರ್ಣ ವೈಫಲ್ಯದ ಬಗ್ಗೆ, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಗಲಭೆಕೋರರ ಮೇಲೆ ಯುಎಪಿಎ, ‘ಸಂಘಟಿತ ಅಪರಾಧ’, ‘ರಾಷ್ಟ್ರೀಯ ಭದ್ರತಾ ಕಾಯ್ದೆಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಶ್ರೀ. ಮೋಹನ್ ಗೌಡ,
ಸಮಸ್ತ ಹಿಂದೂ ಸಂಘಟನೆಗಳ ಪರವಾಗಿ
ಸಂಪರ್ಕ : 7204082609

City Today News 9341997936