ದಿನಾಂಕ: 13 ಡಿಸೆಂಬರ್ 2024 ರಿಂದ 17 ಡಿಸೆಂಬರ್ 2024ರವರೆಗೆ ಐದು ದಿನಗಳ ಕಾಲ ಯಶವಂತಪುರದ ದಾರಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮಹೋತ್ಸವ ನಡೆಯಲಿದೆ. ಪ್ರತಿ ದಿನವೂ ದೇವರಿಗೆ ಅಭಿಷೇಕ, ವಿಶೇಷ ನವನೀತ ಅಲಂಕಾರ, ವಿಶೇಷ ಪೂಜಾಧಿಗಳ ಕಾರಣಿಕೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ವಿಶೇಷವಾಗಿ ಪ್ರತಿ ದಿನ ಪಂಚಾಮೃತ ಅಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ದೀಪೋತ್ಸವ, ವಾಯುಸ್ತುತಿಪೂರ್ವಕ ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಪವಮಾನ ಹೋಮ ಪೂಜಾ ಕೈಂಕರ್ಯಗಳು ನಡೆಯಲಿದೆ.
ಡಿಸೆಂಬರ್ 17 ರಂದು ಸಂಜೆ ಯಶವಂತಪುರ ಪ್ರಮುಖ ಬೀದಿಗಳ ಆಂಜನೇಯದೇವರ ರಥಯಾತ್ರೆ ನಡೆಯಲಿದೆ, ರಥಯಾತ್ರೆಯಲ್ಲಿ ವಿಶ್ವಹಿಂದು ಪರಿಷತ್, ಭಜರಂಗದಳ, ಹನುಮಸೇನೆ ಸಂಘಟನೆಗಳು ರಥಯಾತ್ರೆಗೆ ಕೈಜೋಡಿಸಿವೆ ಎಂದು ,ಶ್ರೀ ದಾರಿ ಆಂಜನೇಯ ಚಾರಿಟಬಲ್ ಟ್ರಸ್ಟ್ ನ ಧರ್ಮದರ್ಶಿ ಡಾ.ಅಂಬರೀಷ್ ತಿಳಿಸಿದರು. ಪ್ರತಿದಿನ ಸಂಜೆ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಗಾಯನ, ನೃತ್ಯ, ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಬೆಂಗಳೂರು, ಡಿಸೆಂಬರ್ 11, 2024 ವಿಕಲಚೇತನರಿಗಾಗಿ ಕಾರ್ಯ ನಿರ್ವಹಿರುತ್ತಿರುವ ಸಮರ್ಥನಂ ಟ್ರಸ್ಟ್, ಓಹನ್ ಟೆಕ್ಸ್, ಸಹಭಾಗಿತ್ವದಲ್ಲಿ “ಸರ್ವರಿಗೂ ಆರೋಗ್ಯ” ಎಂಬ ಉದಾತ್ತ ಉದ್ದೇಶದಿಂದ ಡಿಸೆಂಬರ್ 14ರಂದು ಜಯನಗರದ 3ನೇ ಬ್ಲಾಕಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ 18ನೇ ವಾರ್ಷಿಕ ಬೆಂಗಳೂರು ವಾಕಥಾನ್ ಅನ್ನು ಆಯೋಜಿಸಿದೆ.
ಈ ಕುರಿತು ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಓಪನ್ ಟೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮನೋಜ್ ನಾಗ್ ಪಾಲ್ ಮತ್ತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ಮತ್ತು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೆಂಡ್ ಇನ್ ಇಂಡಿಯಾ (ಸಿಎಬಿಐ) ಅಧ್ಯಕ್ಷರಾದ ಡಾ.ಮಹಾಂತೇಶ್ ಜಿ.ಕಿವಡಸನ್ನವರ್ ವಾಕಥಾನ್ ನ ಅಧಿಕೃತ ಟಿ-ಷರ್ಟ್ ಅನ್ನು ಅನಾವರಣಗೊಳಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಹಾಂತೇಶ್ ಜಿ.ಕೆ, “ಬೆಂಗಳೂರು ವಾಶಥಾನ್ ಏಕತೆಯ ಸಂಭ್ರಮಾಚರಣೆಯಾಗಿದೆ ಮತ್ತು ಆರೋಗ್ಯವಾಗಿರಲು ಎಲ್ಲರನ್ನೂ ಪ್ರೇರೇಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ’ ಎಂದು ಹೇಳಿದರು.
ಓಪನ್‌ಟೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್‌ಪಾಲ್ ಅವರು, “ಈ ವಾಕಥಾನ್ ಗೆ ಸಹಭಾಗಿತ್ವ ಒದಗಿಸುವ ಅವಕಾಶ ದೊರಕಿದ್ದು ನಮಗೆ ಸಿಕ್ಕ ಗೌರವವಾಗಿದೆ. ಈ ವಾಕಥಾನ್ ಮೂಲಕ ಸಾರ್ವಜನಿಕರಲ್ಲಿ ಸಕಾರಾತ್ಮಕ ಬದಲಾವಣೆ ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಹೇಳಿದರು.
ಡಿಸೆಂಬರ್ 3ರಂದು ಆಚರಿಸಲಾಗುವ ವಿಶ್ವ ವಿಕಲಚೇತನರ ದಿನಾಚರಣೆಯ ಭಾಗವಾಗಿ “ಸರ್ವರಿಗೂ ಆರೋಗ್ಯ” ಎಂಬ ಉದ್ದೇಶದಿಂದ ಈ ವಾಕಥಾನ್ ಅನ್ನು ವಾರ್ಷಿಕವಾಗಿ ಆಯೋಜಿಸಲಾಗುತ್ತದೆ. ಉತ್ತಮ ಜೀವನಶೈಲಿ ಪಾಲಿಸಲು ಪ್ರೇರೇಪಿಸುವ, ಅಂಗವೈಕಲ್ಯದ ಕುರಿತು ಅರಿವು ಮೂಡಿಸುವ ಮತ್ತು ಎಲ್ಲಾ ವಿಕಲಚೇತನರಿಗೆ ಸಮಾನ ಅವಕಾಶ ಒದಗಿಸಬೇಕೆಂದು ಸಾರುವ ಕೆಲಸವನ್ನು ಈ ವಾಕಥಾನ್ ಮೂಲಕ ಮಾಡಲಾಗುತ್ತದೆ.
ಕ್ಯೂಬರ್ ಲೂಬ್ರಿಕೇಶನ್, ಬ್ಲೂ ಯೋಂಡರ್, ಮೈಕ್ರೋಸಾಫ್ಟ್, ಜಿಕೆಎನ್ ಏರೋಸ್ಪೇನ್, ಎಫ್‌ಐಎನ್, ಸಿಎಸ್ ಮತ್ತು ಹೈರ್ ರೈಟ್ ಸಂಸ್ಥೆಗಳು ಈ ವಾಕಥಾನ್ ಗೆ ಬೆಂಬಲ ಸೂಚಿಸಿದೆ.
ಭಾಗವಹಿಸುವ ಆಸಕ್ತರು ಮಾಹಿತಿಗಾಗಿ ಸಂಪರ್ಕಿಸಿ: 9480809591
Panel discussion on children affected by parental separation and shared parenting as a way forward
The event, atled “Forgotten Voices in Fomaly Disputes. Addressing Parental Alienation is India, highlighted the critical issue of Parental Alienation Syndrome and its impact on children’s mental health and overall well-being
Moderated by Vasanthi Hariprakash
Bengaluru, 10th December 2024: Ayushman Initiative for Child Rights, a public charitable trust working for the rights of alienated children throughout India, & MILAAP for co-parenting, a platform for non-custodial parents, hosted a panel discussion on Forgotten Voices in Family Disputes: Addressing Parental Alienation in India, at the Press Club Bengaluru, on 10th December 2024.
The event brought together a diverse panel of speakers that included Advocate Juhi Damodar, President of the Child Welfare Committee, Udupi District, Prof. Sunita K Mani, a mental health expert, Gazal Raina, Founder of MILAAP for co-parenting. Arijit Mitra, Founder, Ayushman Initiative for Child Rights and alienated parents Pepe Zalba and Kaustav Das who shared their personal experiences. The panel was moderated by journalist Vasanthi Hariprakash
Advocate Juhi Damodar highlighted the legal fraternity’s role and the judiciary’s responsibility in protecting the rights of alienated children. Prof. Sunita K Mani discussed the mental health challenges faced by alienated children and therapies to address them. Pepe Zalba shared insights on fostering compassion for alienated children, while Gazal Raina and Kaustav Das shared their personal experiences as alienated parents, with Kaustav offering strategies for reversing parental alienation.
The panel discussion highlighted recent reports on the rising number of divorce and child custody cases in India and their impact on children’s mental health due to parental alienation. Studies show India’s divorce rate has doubled in the last two decades, with urban cities like Delhi, Mumbai, Bengaluru, and Kolkata seeing rates exceeding 30%. Bengaluru ranks second among the top states in divorce cases.
Commenting on the subject, Arijit Mitra, one of the Founders & Trustee, Ayushman Initiative For Child Rights said. ” A United Nation Women Report titled “Progress of the World’s Women 2019-2020″ highlights that 4.5% of Indian households are run by single mothers. This indicates that lakhs of children live separated from one of their parents Parental Alienation affects close 10 Lakh children in India every year. Through this initiative, we want to highlight this pressing issue and advocate for shared parenting as a legal norm to ensure the emotional and inental well-being of children who are caught in the middle of divorce or custody battles”.
The Law Commission Report 257 and is relevance to shared parenting as a law was discussed at the event.
Juhi Damodar, President of the Child Welfare Committee, Udupi District, said, it is observed in the Indian Courts that at least 6 out of 10 children are manipulated to treat the non-custodial parent with hostility and hatred. Parental Alienation Syndrome causes severe emotional and psychological stress on the child. To address this, we need to create a legal framework that ensures the rights of alienated children and we need to work towards protecting their mental well-being. We need more organizations like Ayushman Initiative & MILAAP that are actively advocating for systemic changes to address this issue and promoting shared parenting”
Gazal Raina, founder and the motivating force behind MILAAP stressed on the need to keep one’s mental health proper and to evolve oneself beyond this personal phenomena and the situation and to look at things in a positive way for brighter things ahead. Dr Mani herein laid the stress of therapy and an innovative idea called the DIY Emotional First Aid Kit which can help to relieve stress from such issues.
Vasanthi Haripraakash, the moderator for the event and owner of Pickle Jar Media moderated the event with her usual guile and forte and stressed her support for the cause and the children. She dwelled on some real life anecdotes and on humane aspects of Parental alienation and its impact on Society at large.
The organisers informed that few Public Interest Litigations on shared parenting and parenting guidelines have been filed in the Supreme Court of India and in the High Courts of Calcutta and Karnataka where AIFCR is the petitioner and intervening parties. (details available on request)
Vote of thanks was delivered by Gazal Raina on behalf of the organisers at the press meet held at press club of Bangalore.
ಬೆಂಗಳೂರು ಉತ್ತರ ತಾಲ್ಲೂಕು, ನಾಗಶೆಟ್ಟಿಹಳ್ಳಿ ಮತ್ತು ಭೂಪಸಂದ್ರ ಗ್ರಾಮದ ಸಾವಿರಾರು ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಭೂಗಳ್ಳರು, ಕೊಲೆಗಡುಕರು. ಅಂಡರ್‌ವರ್ಲ್ಡ್ ಡಾನ್‌ಗಳು, ರೌಡಿಗಳು, ಕಂದಾಯ ಅಧಿಕಾರಿಗಳು ಮತ್ತು ಇತರರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಒತ್ತುವರಿ ಮಾಡಿಕೊಂಡಿರುತ್ತಾರೆ. ಈ ಪ್ರಕರಣದ ಬಗ್ಗೆ ಅಡಗೂರು ಎಚ್. ವಿಶ್ವನಾಥ್ ರವರು ಗೃಹಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಯವರಿಗೆ. ಜನರಲ್ ಅಡ್ವಕೇಟ್ ರವರಿಗೆ, ಕಾನೂನು ಅಪರ ಕಾರ್ಯದರ್ಶಿಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯಪಾಲರಿಗೆ ದೂರು ನೀಡಿ, ಈ ಭೂಗಳ್ಳರಿಂದ 72 ವರ್ಷ ವಯಸ್ಸಾದ ಪ್ರಗತಿಪರ ರೈತನಾದ ನನಗೆ ಜೀವ ಭಯವಿರುವುದರಿಂದ ಪೊಲೀಸ್ ರಕ್ಷಣೆ ಕೊಡಬೇಕೆಂದು ಕೋರಿಕೊಂಡಿರುತ್ತಾರೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರು ನೀಡಿ ಸಿ.ಸಿ. ನಂಬರ್ 26843/2016, ಜೈಲಿಗೆ ಕಳುಹಿಸಿ ಜೈಲಿನಲ್ಲಿ ನನ್ನ ಕೊಲೆ ಯತ್ನ ನಡೆದಿರುತ್ತದೆ ಎಂದು ಹೆಚ್. ವಿಶ್ವನಾಥ್ ರವರು ದೂರು ನೀಡಿರುತ್ತಾರೆ. ಇವರುಗಳು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ತಾವುಗಳು ನಿಮ್ಮ ಹಿಂಬರಹದಲ್ಲಿ ದಿನಾಂಕ 07.12.2024 ರಂದು ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ತಿಳಿಸಿರುತ್ತಾರೆ.
ಮೇಲ್ಕಾಣಿಸಿದ ಭೂಗಳ್ಳರಿಂದ ನನಗೆ ಜೀವ ಭಯವಿದ್ದು ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆಯಾಗುವ ಸಂಭವವಿರುವುದರಿಂದ ನನಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಕೆ. ಮುನೇಗೌಡ ಪ್ರಗತಿಪರ ರೈತರು ತಿಳಿಸಿದರು.
The decentralized World, the result, from the majority vote, voting IN of the Macro Economic reform Project Earthling, will enable the formation of the WORLD’S largest network of people, 1.2 Billion from one religion, living in one country INDIA. While this is going to save and protect the lives of 1.2 Billion HINDUS living in INDIA, and enable the resurrection of the WORLD’S most mature, and most followed religion HINDUISM, the work of building the network, DAIVA SANDESH could start right away. The INDIA media houses could play a key role in formation of this network of DAIVA SANDESH, by way of their publications.
– The community centers could be replaced with ‘Sign boards’, ‘Name boards’ indicating DAIVA SANDESH, HINDUTVA EKTHA, with a few people taking the leadership of that office. The name DAIVA SANDESH, HINDUTVA EKTHA, must be written only in INDIAN LANGUAGES.
This work must reach all the communities, possibly defined by post office zip codes, areas, localities, spanning INDIA reaching the farthest ends.
– The network will come into the DAIVA SANDESH all INDIA network, through the District offices.
-The network will have financial support and could start the necessary community work through the financing Immediately after the ‘Earthling Foundations Private Trust’ is established, and the first of the 62 sale agreements is executed. Planned registration of the Trust in year 2025.
In the attached copyright work Right perspectives for the World, PE Series, 1 through 4, wherein PE, stands for Project Earthling, with this press release, POV PE 1 and POV PE 2, will enable,
– Resurrection of the religion of HINDUISM
– Put an end to all forms of attacks against 1.2 Billion HNDUS and the religion, sponsored by rouge old world order, by illegitimate financing in monopolized usd.
Resurrection of Nationalism, with reference to 1.2 Billion HINDUS living in INDIA.
– Resurrection of patriotism, with reference to the religion of HINDUISM. These factors must be interpreted in the context of decentralized World, and INDIA for years, decades, centuries, and millenia to come.
The POV PE 4 will enable all the 191 World countries to declare themselves as colored countries, moving away from polarization, and racism. You must expect all the 190 other World countries also to declare themselves as colored countries, taking a posture against ‘racism, racial discrimination’, and embracing the decentralized World.
I request INDIA media houses to fearlessly, boldly promote the ideology of ‘colored people’, and ‘colored country’ in your publications promoting, encouraging the ideology that will put an end to all forms of racism, and racial discrimination across the World countries. With this press release, I indicate that I will be introducing my authored Macro ECONOMIC REFORM, Project Earthling, to INDIA MEDIA HOUSES, on 18-12-2024, at Press club Bangalore, with introduction, followed by Q and A session. Said, SRINIVAS S. DEVATHI at a press meet held at Press club of Bangalore today.
You must be logged in to post a comment.