“38वीं राष्ट्रीय तायक्वों-डो (आईटीएफ) चैम्पियनशिप” कोरमंगला इंडोर स्टेडियम, बैंगलोर, कर्नाटक में आयोजित की जा रही है।

 

“38वीं राष्ट्रीय तायक्वों-डो (आईटीएफ) चैम्पियनशिप” का आयोजन “कोरमंगला इंडोर स्टेडियम, बैंगलोर, कर्नाटक” में 28 से 30 दिसंबर 2023, 10 साल के अंतराल के बाद नागरिक कर्नाटक आ रहे हैं।  इस आयोजन में भारत के 23 राज्यों से 5 वर्ष से 60 वर्ष की आयु वर्ग के 900 से अधिक खिलाड़ियों ने भाग लिया।

उद्घाटन अतिथियों द्वारा दीप प्रज्वलित कर सफलतापूर्वक किया गया।

सम्मानित अतिथिगण

श्री मोहम्मद इस्माइल, उप पुलिस अधीक्षक।बंगलौर शहर, आयुक्त कार्यालय,
श्री बी.सी. सुरेश, एकलव्य पुरस्कार और मेजर ध्यानचंद पुरस्कार, अंतर्राष्ट्रीय कबड्डी खिलाड़ी, अध्यक्ष – कर्नाटक राज्य एमेच्योर कबड्डी एसोसिएशन
श्री केसी मंजूनाथ, पूर्व जिला पंचायत सदस्य, कन्नमंगला
श्री एन एस मंजू, अंतर्राष्ट्रीय फुटबॉलर, कर्नाटक ओलंपिक एसोसिएशन पुरस्कार के विजेता, एकलव्य पुरस्कार, उद्घाटन संस्करण में सर्वश्रेष्ठ भारतीय खिलाड़ी का पुरस्कार।

दूसरे दिन के कार्यक्रम में कर्नाटक की टीम सभी भार वर्गों में आगे रही।
व्यक्तिगत ट्यूल्स,
टीयूएलएस टीम, व्यक्तिगत बहस और
आत्मरक्षा।

दूसरे दिन के लिए कर्नाटक पदक तालिका
  सोना – 46
  चांदी – 42
  कांस्य -36

दिल्ली के बाद दूसरा स्थान
  सोना-24
  चाँदी – 22
  कांस्य -28

केरल के बाद तीसरा स्थान –

स्वर्ण -18

चाँदी – 10
कांस्य-12

 

भागीदारी का आयु समूह होगा:
  8 साल तक
  8-10 वर्ष
  11-13 वर्ष
  14-15 वर्ष
  16-17 साल
  18-34 वर्ष
  35-44 वर्ष
  45 वर्ष और उससे अधिक

 

मास्टर प्रदीप जनार्दन,
7वें डीएएन ब्लैक बेल्ट, महासचिव
कर्नाटक के तायक्वों-डो एसोसिएशन ने सभी मीडिया घरानों से इस कार्यक्रम के दौरान और उनके भविष्य के प्रयासों में अपना बहुमूल्य समर्थन देकर भारत को एक खेल राष्ट्र बनाने के उनके प्रयास का समर्थन करने का अनुरोध किया।

City Today News 9341997936

ಬಸವನಗುಡಿ ನ್ಯಾಷನಲ್ ಮೈದಾನದಲ್ಲಿ ಆರಂಭವಾಗುತ್ತಿದೆ ಅವರೇಕಾಯಿ ಮೇಳ

ಬೆಂಗಳೂರಿನ ಮಂದಿಗೆ ‘ಶ್ರೀ ವಾಸವಿ’ ಕಾಂಡಿಮೆಂಟ್ಸ್‌ ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೆ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ.

ಅದೇನೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರಾ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 2024ರ ಜನವರಿ 5ರಿಂದ 9ರತನಕ ಈ ಅದ್ಧೂರಿ ಮೇಳ ಎಂದಿನಂತೆ ಬೆಳಿಗ್ಗೆ 10 ರಿಂದ ರಾತ್ರಿ 10ರ ತನಕ ಮಾತ್ರ ವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯಲಿವೆ.

ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತಾರೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ, ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು ಮೊತ್ತ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂಧವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಂದಿ ಸಂತೃಪ್ತರಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರೇಕಾಯಿ ಖರೀದಿಯೂ ಹೆಚ್ಚಳವಾಗುತ್ತಲೇ ನೆರವೇರಲಿದೆ.

ಈ ಬಾರಿ ಕೂಡಾ ಖರೀದಿದಾರರು ಜೊಮ್ಯಾಟೋ ಮತ್ತು ಡಂಗ್ ಮುಂತಾದ ಆನ್ ಲೈನ್ ಮೂಲಕವೂ ಪದಾರ್ಥಗಳನ್ನು ಖರೀದಿಸಬಹುದಾಗಿದೆ. ಮಳಿಗೆಯ ಸದಸ್ಯರು ಹ್ಯಾಂಡ್ ಗ್ಲೌಸ್, ಮಾಸ್ಕ್ ಸೇರಿದಂತೆ ಸಂಪೂರ್ಣ ಮುಂಜಾಗ್ರತೆ ವಹಿಸಿದ್ದಾರೆ. ಜೊತೆಗೆ ಅಂಗಡಿಗೆ ಬರುವವರಿಗಾಗಿ ಸ್ಯಾನಿಟೈಸೇಷನ್ ಬೂತ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ  ಎಂದು ಶ್ರೀಮತಿ ಗೀತಾ ಶಿವಕುಮಾ‌ರ್, ಮಾಲೀಕರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

“ಡಾ. ಬಿ.ಆರ್ ಅಂಬೇಡ್ಕರ್ ಭರವಸೆಯ ಚಿಹ್ನೆ : ಭಾರತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರ ದೂರದೃಷ್ಟಿ” (DR.B.R. AMBEDKAR SYMBOL OF HOPE HIS VISION OF DEVELOPMENT FOR SC, ST & OBC’S IN INDIA).

ಮಹಾನಾಯಕ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ದೃಷ್ಟಿಯನ್ನು ಆಧರಿಸಿದ ಮಹತ್ವಪೂರ್ಣ ಪುಸ್ತಕ ಖ್ಯಾತ ಲೇಖಕ ಡಾ. ಡಿ. ಪರಮೇಶ ನಾಯಕ್ ವಿರಚಿತ “ಡಾ. ಬಿ.ಆರ್ ಅಂಬೇಡ್ಕರ್ ಭರವಸೆಯ ಚಿಹ್ನೆ : ಭಾರತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರ ದೂರದೃಷ್ಟಿ” (DR.B.R. AMBEDKAR SYMBOL OF HOPE HIS VISION OF DEVELOPMENT FOR SC, ST & OBC’S IN INDIA). ಇತ್ತಿಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಈ ಪುಸ್ತಕದ ಶೀರ್ಷಿಕೆಯೇ ತಿಳಿಸುವಂತೆ ಭಾರತದಲ್ಲಿರುವ ಶೇ.85 ಕ್ಕೂ ಹೆಚ್ಚು ಜನಸಂಖ್ಯೆಯು ಎಸ್.ಸಿ. ಎಸ್.ಟಿ, ಒಬಿಸಿ ಗಳಿಂದಲೇ ಕೂಡಿರುವಂತಹದ್ದು, ಹಾಗಾಗಿ ಇವರ ಏಳಿಗೆಯೇ ದೇಶದ ಏಳಿಗೆ ಎಂಬ ಭರವಸೆಯನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ಹೊಂದಿದ್ದರು ಎಂಬುದರ ಚರ್ಚೆ ಇಲ್ಲಿದೆ. ಈ ಪುಸ್ತಕ 12 ಅಧ್ಯಾಯದಿಂದ ಮೂಡಿ ಬಂದಿದೆ.

ಈ ಪುಸ್ತಕದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ. ಶತಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ಉಲ್ಲೇಖಿಸಲಾಗಿದೆ.

ಐತಿಹಾಸಿಕ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವುದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯಿಂದ ನಡೆಯುತ್ತಿರುವ ಅಮಾನವೀಯವಾದ ಕೃತ್ಯಗಳು ಹಾಗೂ ಸಂದರ್ಭಗಳನ್ನು ಆದಿವಾಸಿಗಳು ಎದುರಿಸುತ್ತಿರುವ ಸವಾಲುಗಳು, ಹಿಂದುಳಿದ ವರ್ಗದ ಜನರ ಸಾಮಾಜಿಕ ಆರ್ಥಿಕವಾಗಿ ಹಿಂದುಳಿರುವಿಕೆಯ ಚರ್ಚೆ ಇದೆ. ತಾರತಮ್ಯ ವಿರುದ್ಧದ ಹೋರಾಟವನ್ನು ಚರ್ಚಿಸಲಾಗಿದೆ. ಜೀವನದಿದ್ದಕ್ಕೂ ತಾರತಮ್ಯ/ ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಂತಹ ಬಾಬಾ ಸಾಹೇಬರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಸಿಗಬೇಕೆಂದು ಅಚಲಸಂಕಲ್ಪ ಹೊಂದಿದ್ದರ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ.

ಶಿಕ್ಷಣ ಮತ್ತು ಸಬಲೀಕರಣದಿಂದ ಆಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಬೇಕು. ಅದರ ಜೊತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಡಾ. ಬಿ.ಆರ. ಅಂಬೇಡ್ಕರ್ ಅವರ ಆಶಯವಾಗಿತ್ತು. “ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಎಂದು ಹೇಳುವುದರ ಮೂಲಕ ದೇಶದಲ್ಲಿನ ಆಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿರುವುದನ್ನು ಚರ್ಚಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸುವುದರ ಬಗ್ಗೆ ಹಾಗೂ ಇವುಗಳಹಿಂದಿನ ತಾರ್ಕಿಕತೆ ಮತ್ತು ಅನುಷ್ಠಾನದ ನಡುವೆ ನಡೆದಂತಹ ಚರ್ಚೆಗಳಿವೆ. ಇದರಿಂದ ಅಲ್ಬಮಟ್ಟಿಗೆ ಸಾಮಾಜಿಕ ನ್ಯಾಯ ದೊರಕುತ್ತಿರುವುದು ಹಾಗೂ ಕ್ರಮೇಣ ಅಸಮಾನತೆ ಎಂಬುದು ನಿವಾರಣೆಯಾಗುತ್ತದೆ ಎಂಬುದರ ಸ್ಕೂಲ ಚರ್ಚೆ ಇಲ್ಲಿದೆ. ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ.

ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ, ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಕಳಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಬಾಸಾಹೇಬರು ನಂಬಿದ್ದರು. ಈಗಾಗಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಅಸಮಾನತೆ ಎಂಬುದು ಇದೆ. ಆದೇಶಗಳು ಕೂಡ ಅಂಬೇಡ್ಕರ್ ಚಿಂತನೆ ಮತ್ತು ಆಶಯಗಳಿಂದ ಪ್ರೇರಿತರಾಗಿ ಹೋರಾಟಗಳು ನಡೆಯುತ್ತಿರುವುದು ಹಾಗೂ ನಡೆಸುತ್ತಿರುವುದರ ಬಗ್ಗೆ ಲೇಖಕರು ಎಲ್ಲಿ ಚರ್ಚಿಸಿರುವುದನ್ನು ಕಾಣುತ್ತೇವೆ.

ಸಾಮಾಜಿಕ ಕಳಂಕ (Social Stigma) ಮತ್ತು ಸ್ಟೀರಿಯೋ ಟೈಪ್ ಅಂತಹ ಸಮಸ್ಯೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅಂಬೇಡ್ಕರ್ ಅವರನ್ನು ಬಹುಜನ ನಾಯಕ ಎಂದು ಕರೆಯುತ್ತಾರೆ. ಅಮಾನವೀಯವಾದ ವರ್ತನೆಗಳು, ಬಹುಜನರ ವಿಶೇಷವಾದ ಭಾಷೆ, ವೇಷಭೂಷಣ, ಸಂಸ್ಕೃತಿ, ಆಚಾರ ವಿಚಾರಗಳು, ಸಂಪ್ರದಾಯಗಳನ್ನು ಕೀಳಾಗಿ ಕಂಡು, ಆ ಸಮುದಾಯವನ್ನು ನಿಂದಿಸುವುದರೊಂದಿಗೆ ಮಾನಸಿಕ ಹಿನ್ನಡೆಯನ್ನು ಮೀರಿ ಸಮಾನತೆಗೆ ಅವರ ದಿಟ್ಟ ನಿರ್ಧಾರದ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಸಭಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವಾಗಿದ್ದವು. ಆರ್ಥಿಕ ಅಭಿವೃದ್ಧಿ, ಕೈಗಾರಿಕರಣ, ರಾಜಕೀಯ ಭಾಗವಹಿಸಿಕೆ ಮತ್ತು ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು ಎಂಬುದನ್ನು ಇಲ್ಲಿ ಕಾಣುತ್ತೇವೆ,

ಲೇಖಕರು : ಡಾ. ಡಿ. ಪರಮೇಶ ನಾಯಕ್‌

ಒಟ್ಟಾರೆಯಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯದ ಅಡಿಯಲ್ಲಿ ಭಾರತದಲ್ಲಿ ಹಲವಾರು ರಾಜಕೀಯ ನಾಯಕರು ತಳ ಸಮುದಾಯದವರ ಏಳಿಗೆಗಾಗಿ ಶ್ರಮಿಸಿರುವುದನ್ನು ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ. ಉದಾಹರಣೆಯಾಗಿ ನೋಡುವುದಾದರೆ ಶ್ರೀಮತಿ ಇಂದಿರಾಗಾಂಧಿ, ಶ್ರೀ ಡಿ.ದೇವರಾಜ ಅರಸು, ಕಾಂತಿರಾಂ, ಬಂಗಾರಪ್ಪ, ಸಿದ್ದರಾಮಯ್ಯ, ನಿತೀಶ್ ಕುಮಾರ್, ಕರುಣಾನಿಧಿ, ಕೇಜಿವಾಲ್, ಡಾ.ಹೆಚ್.ಸಿ. ಮಹದೇವಪ್ಪ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು. ಉಳುವವನೇ ಭೂಮಿಯ ಒಡೆಯ, ಭೂಷಿನರಿಗೆ ಭೂಮಿ ನೀಡುವುದು, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ಮುಂತಾದ ಯೋಜನೆಗಳು ಅಂಬೇಡ್ಕರ್ ಚಿಂತನೆಯ ಹಿನ್ನೆಲೆಯಲ್ಲಿ ಬಂದಂತವುಗಳಾಗಿವೆ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ 2 ಸರ್ಕಾರಗಳು ತಂದಂತಹ ಭಾಗ್ಯಗಳು, ಗ್ಯಾರಂಟಿ ಯೋಜನೆಗಳು-ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಒಳಗೊಂಡಿದೆ ಎಂದರೆ ತಪ್ಪಾಗಲಾರದು. ಈ ಯೋಜನೆಗಳು ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಸಂವಿಧಾನದ ಆಶಯಗಳಂತೆ ಅನುಷ್ಠಾನ ಮಾಡಿರುವುದನ್ನು ಮೌಲ್ಯಯುತವಾಗಿ ಈ ಕೃತಿಯಲ್ಲಿ ಚರ್ಚಿಸಿರುವುದು ಶ್ಲಾಘನೀಯ.

ಪುಟ : 246

ಬೆಲೆ : ₹ 450

ಪ್ರಕಾಶನ : ಎನ್ವಿರಾನ್ಮೆಂಟಲ್ ಸೊಸೈಟಿ ಆಫ್ ಇಂಡಿಯ

ಮೊ : 9844250997

ಲೇಖಕರು : ಡಾ. ಡಿ. ಪರಮೇಶ ನಾಯಕ್‌

City Today News 9341997936

“Phoenix Marketcity Unveils Enchanting Festive Celebrations: A Christmas Spectacle Like Never Before!”

Bangalore, 22nd December 2023 — Phoenix Marketcity, Bengaluru, is embracing the enchantment of Christmas and is set to elevate the festive season to unprecedented heights this year. The mall will be adorned with exquisite lights, resonating with Christmas jingles and the sounds of celebration filling the air. Festive offers, gifts, laughter, and joy complete the entire festive experience.

Phoenix Marketcity Bangalore introduces a magnificent Christmas tree adorned with vibrant colors, accompanied by its grand Christmas carousel! Towering at a height of 70 feet, this Christmas tree, painted in hues of pinks, purples, blues, and greens, showcases large Christmas characters, immersing visitors in the festive atmosphere. The celebration promises to engulf visitors in festive cheer with dazzling decorations, joyful music, and the eagerly anticipated arrival of Santa Claus. The Christmas-themed market, a highlight of the celebrations, assures an extensive array of everything needed for a perfect holiday celebration.

Embark on a culinary journey at Phoenix Marketcity and immerse yourself in the joy of the season. The Christmas-themed market invites you with an array of festive delights, delectable delicacies, and unique treasures. Renowned artists will fill the air with melodious Christmas carols, creating a festive ambiance throughout the celebration. Santa Claus himself will be present, spreading joy and smiles as he distributes gifts to fortunate visitors. Families are encouraged to come together, embrace the Christmas spirit, and engage in this heartwarming experience. The End of Season Sale will showcase top-tier goods at significantly reduced prices, offering savings on over 300 brands, and a chance to win a luxury car and other exciting prizes! Anticipate a plethora of deals on your favorite apparel labels, accessories, and much more.

Mr. Gajendra Singh Rathod, Director of Malls – South India, The Phoenix Mills Ltd said “With cheerful Christmas wishes and the anticipation of a joyous New Year, Phoenix continues its tradition of distinctive seasonal celebrations. This year, we unveil something truly extraordinary—captivating visitors with a Christmas Tree, Christmas Market, Santa House, delectable Christmas food, and a wide array of delicacies, creating a magical atmosphere for families and friends. Our decorations surpass the splendor of all previous years. Furthermore, we are organizing a charming Christmas market featuring a diverse range of global Christmas products.”

Experience a magical evening filled with lights, laughter, and the festive spirit at Phoenix Marketcity, Bangalore, making this Christmas season truly exceptional.”

City Today News 9341997936

Embarking on Clarity in 2024: A Resolution for Opti mal Eye Health Advocated by Dr. Archana S of Dr. Agarwals Eye Hospital

To celebrate the advent of New Year 2024, the hospital is offering complimentary eye checkups for senior citizens aged 50 and above until January 31, 2024, at all its branches in Bangalore. For registration, please reach out to us at 9594924051.

Bengaluru, December 20, 2023: Symptoms of congenital cataract, glaucoma, retinal disorders, and refractive errors often go unnoticed in newborns and school children due to the traditional association of poor eye health with the elder population. This oversight is worsened by the lack of regular eye check-ups, impacting children and youth nationwide.
As we enter the new year, Dr. Agarwals Eye Hospital urges people of all ages to prioritize their eye health by committing to regular eye exams in 2024. Dr. Archana S, Regional Head of Clinical Services at Dr. Agarwals Eye Hospital, highlights the crucial need for proactive eye care, emphasizing that certain eye conditions may remain asymptomatic, necessitating regular examinations for detection across all ages. On the eve of New Year 2024, Dr. Agarwal’s Eye Hospital, one of India’s largest network of eye hospitals, is organizing complimentary eye checkup exclusively for senior citizens aged 50 and above. This initiative will run until January 31, 2024, and will be available at all Dr. Agarwal’s branches in Bangalore. To register for the free eye checkup, please contact 9594924051.
Addressing the significance of regular eye checkups, experts assert that there are eye problems that may not manifest with pain. Therefore, regular eye screenings become paramount, serving as the primary means to identify issues early on. In this realm of eye health, the saying prevention is better than cure holds more significance than other. Considering the impact of medications and systemic diseases on the eyes, consistent screening has become a necessity.
Dr. Archana said, “In the era of extended screen time contributing to eye muscle fatigue and dryness, prioritizing eye checkup timely is the key for optimal eye health. Newborns should undergo assessments to detect congenital cataract, glaucoma, and retinal disorders. Preschoolers, young adults, middle-aged individuals, and seniors each require regular eye checkup and age specific considerations for maintaining their eye health.’’
To combat eye muscle fatigue and dryness, the doctor advises incorporating breaks and limiting screen exposure. Professionals are encouraged to adhere to the 20-20-20 rule: take a break every 20 minutes, close your eyes for 20 seconds, and focus on an object 20 feet away.
Alongside routine eye examinations, parents are encouraged to ensure that children consistently wear prescribed glasses, restrict screen time, and engage in outdoor activities. Software professionals are recommended to follow the 20-20-20 rule to reduce screen exposure.
Those with systemic disorders, such as diabetes and hypertension, are strongly urged to undergo comprehensive eye checks, with a focus on assessing the retina and optic nerve. Wearing sunglasses is recommended as a preventive measure against allergies and conjunctival degenerative disorders. In hot climates, sunglasses play a pivotal role in preventing early-onset cataracts and solar retinopathy (Retinal burn).
‘’Numerous eye diseases can be prevented through regular eye checkups at all ages. Conditions such as glaucoma, cataracts, and retinal disorders can often be detected early, allowing for timely intervention and better management. Making a resolution to get your eyes checked in 2024 not only safeguards your personal well-being but also contributes to forming a healthier and brighter society. By prioritizing eye health, we collectively take a step towards a community that thrives with clearer vision and enhanced quality of life,’’ added Dr. Archana.

City Today News 9341997936