Cultivating 4D tissues the self-curving cornea

Newcastle University scientists have developed a biological system which lets cells form a desired shape by moulding their surrounding material – in the first instance creating a self-curving cornea.

The cornea is the clear outer layer at the front of the eye ball.
In the research, a flat circle of gel containing corneal stromal cells (stem cells) was activated with a serum so that the edges of the gel contracted at a different rate to the centre, drawing up the edge over the course of 5 days to form a bowl-like curved cornea.
The time-lapsed video shows this astonishing process.
The research is published in Advanced Functional Materials and was led by Professor Che Connon, professor of tissue engineering, Newcastle University. He says: Currently there is a shortage of donated corneas which has worsened in recent years, as they cannot be used from anyone who has had laser eye surgery so we need to explore alternatives such as these self-curving corneas.
The cells are triggered into forming a complex 3D structure, but as this requires time to occur, the fourth dimension in this equation, we have labelled them 4D structures.
The 4D formation is achieved by the innovative use of cells as biological actuators, components which get the parts moving. In this case, the cells themselves force the surrounding tissue to move in a pre-determined manner over time.
The gel, comprising collagen and encapsulated corneal cells, was laid out in two concentric circles. The formation of the curved shape which has a bowl-like structure was obtained by adding molecules called peptide amphiphiles to either one of the circles.

In one ring the active cells were pulling the internal structure of the gel (high contraction), in the other they were pulling these peptide amphiphile molecules (low contraction). This difference in contraction between the two concentric rings caused the curvature of the gel.
This happened because the cells preferred to bind to the peptide amphiphile molecules rather the internal structure of the gels.
Professor Connon added: Because all the process was orchestrated by the cells themselves, we can envision them as bio-machines remodelling these structures from the inside.
The technology and understanding we have developed holds enormous potential as these corneas show that engineered tissue shape can be controlled by cell actuators. This may lead us to imagine a future where such an approach can be combined with key-hole surgery enabling a surgeon to implant tissue in one shape which then develops into a more complex, functional shape within the body, driven by the behaviour of the cells themselves.
Dr Martina Miotto, lead author on the paper explained: This is a cutting-edge example of the strict relationship between form and function as the research also showed that the biomechanical and bio-functional properties of these 4D structures reproduced those of the native tissue, with undifferentiated corneal limbal epithelial stem cells located in the softer limbus and the differentiated epithelium spanning the stiffer centre of the anterior cornea.”
The team intend to take the work forward over the next few years with a view to refining the technique as a potential method of manufacturing corneas for human transplant.
REFERENCE: 4D Corneal Tissue Engineering: Achieving Time-Dependent Tissue Self-Curvature through Localized Control of Cell Actuators. Martina Miotto, Ricardo M. Gouveia, Ana M. Ionescu, Francisco Figueiredo, Ian W. Hamley and Che J. Connon. Advanced Functional Materials. Doi: 10.17634/152147-1

City Today News

(citytoday.media)

9341997936

98 ವರ್ಷದ ವಯೋವೃದ್ಧೆಗೆ ಸೊಂಟದ ಬದಲಿ ಶಸ್ತ್ರಚಿಕಿತ್ಸೆ

Bangalore 17th Jan 2019:

98ರ ವಯಸ್ಸಿನಲ್ಲಿ ಸೊಂಟ ಮುರಿದುಕೊಂಡರೆ ನಡೆಯುವ ಹಾಗು ಅನುಭವಿಸುವ ನೋವನ್ನು ಊಹಿಸಿಕೊಳ್ಳುವುದು ಕಷ್ಟ. ಅಂತಹ ಕ್ಲಿಷ್ಟಕರ ಪರಿಸ್ಥಿತಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿವಾಸಿ ಲಕ್ಷ್ಮಮ್ಮನವರದ್ದಾಗಿತ್ತು. ಜಾರಿ ಬಿದ್ದಿದ್ದರ ಪರಿಣಾಮ ಅವರ ಎಡ ಸೊಂಟವು ಮುರಿದು ದೇಹದ ಕೆಳಭಾಗವು ಅಲ್ಲಾಡಿಸಲು ಆಗದ ಸ್ಥಿತಿಯಾಗಿತ್ತು. ಮಲಮೂತ್ರ ವಿಸರ್ಜನೆ ಕೂಡ ತ್ರಾಸದಾಯಕವಾಗಿತ್ತು. ನೋವನ್ನು ನಿವಾರಿಸಲು ಮತ್ತು ನಡೆದಾಡಲು ವೈದ್ಯರು ಸೊಂಟದ ಬದಲಿ ಶಸ್ತ್ರಚಿಕಿತ್ಸೆಯ ಸಲಹೆ ನೀಡುವುದು ಈ ಸಂದರ್ಭದಲ್ಲಿ ಅನಿವಾರ್ಯ ಎನಿಸಿತ್ತು. ವೈದ್ಯಕೀಯ ಲೋಕದ ವಿಸ್ಮಯಗಳು ಹೊಸ ದಿಗಂತಗಳನ್ನು ತಲುಪುತ್ತಿರುವ ಈ ಯುಗದಲ್ಲಿ ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ಬೆಂಗಳೂರು ಹೊಸ ಅಧ್ಯಾಯವನ್ನು ಬರೆದಿದೆ. ಲಕ್ಷ್ಮಮ್ಮ ನವರ ಎಡ ಸೊಂಟದ ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ರೋಗಿಯು ಮುಂಚಿನಂತೆ ನಡೆದಾಡುವುದು ಈಗ ವರ್ಷ ತಲುಪುತ್ತಿದೆ. 98ರ ವಯಸ್ಸಿನಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಿ, ರೋಗಿ ಸಂಪೂರ್ಣ ಗುಣಮುಖರಾಗಿ ಸರಳ ಜೀವನ ನಡೆಸುವ ಉದಾಹರಣೆಗಳು ಬಹಳ ವಿರಳ. ಇಂಥದ್ದೊಂದು ಸವಾಲಿನ ಕೆಲಸವನ್ನು ನಡೆಸಿದ ಡಾಕ್ಟರ್ ವಾಸುದೇವ ಪ್ರಭು ಹಾಗು ಅವರ ತಂಡ ನಿಜಕ್ಕೂ ಪ್ರಶಂಸನಾರ್ಹ. ರೋಗಿಯು ಹಿಂದೊಮ್ಮೆ ಬಲ ಸೊಂಟದ ಮುರಿತಕ್ಕೆ ಒಳಗಾಗಿದ್ದರು ಮತ್ತು ಚೇತರಿಸಿಕೊಂಡಿದ್ದರು ಎಂದು ಶಸ್ತ್ರಚಿಕಿತ್ಸೆ ಅಗತ್ಯದ ಬಗ್ಗೆ ವಿಚಾರಿಸಿದಾಗ ಡಾII ಪ್ರಭುರವರು ತಿಳಿಸಿದರು. ಮುಂದಿದ್ದ ಸವಾಲುಗಳೆಂದರೆ –

ಓಸ್ಟೆಯೋಪೋರೋಟಿಕ್ ಎಲುಬುಗಳು (ಸವೆದುಹೋಗಿರುವ ಎಲುಬುಗಳು), ಸಬ್ ಆಪ್ಟಿಮಲ್ ಶ್ವಾಸಕೋಶಗಳು, ಹೃದಯದ ಸ್ಥಿತಿಗತಿಗಳು ಅತೀವ ವಯಸ್ಸಿನದ್ದಾಗಿದ್ದವು. ಇದರೊಂದಿಗೆ ರಕ್ತ ಹೆಪ್ಪುಗಟ್ಟುವುದು, ರಕ್ತ ಸ್ರಾವ, ವಯಸ್ಸಿಗೆ ಸಂಬಂದಿಸಿದ ತೊಂದರೆಗಳು. ಪರಿವಾರದವರ ಸಮ್ಮತಿ ಹಾಗು ರೋಗಿಯ ಒಪ್ಪಿಗೆಯ ಮೇರೆಗೆ ರಕ್ತದ ವರ್ಗಾವಣೆ ಮಾಡಬೇಕಾಯಿತು ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಾರನೆಯ ದಿನ ಆಸ್ಪತ್ರೆ ಸಿಬ್ಬಂದಿಯ ಸಹಾಯದಿಂದ ರೋಗಿಯು ನಡೆಯಲು ಆರಂಭಿಸಿದರು.

ಎಲ್ಲಾ ಪ್ರಯತ್ನಗಳು ಫಲಿಸಿದ ಅನುಭವ ಡಾII ವಾಸುದೇವ ಪ್ರಭು ಮತ್ತು ತಂಡಕ್ಕೆ ಕೂಡಿಬಂದು ಸಂತಸ ಇಮ್ಮಡಿಯಾಗಿತ್ತು. ಕಾರ್ಡಿಯೋಲಾಜಿಸ್ಟ್, ಪಲ್ಮೊನೊಲೊಜಿಸ್ಟ್, ಅಗತ್ಯವಿರುವ ICU ಸೌಲಭ್ಯಗಳು ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ನಲ್ಲಿ ಒಂದೇ ಸೂರಿನಡಿಯಲ್ಲಿ ಇರುವ ಕಾರಣ ಈ ಶಸ್ತ್ರಚಿಕಿತ್ಸೆಗೆ ಇನ್ಯಾವ ಹೊರಗಿನ ಅಗತ್ಯಗಳು ಇರಲಿಲ್ಲ ಎಂದು ತಿಳಿಸುತ್ತಾರೆ ಡಾII ಪ್ರಭು.
ಡಾ ಪ್ರಭು ಹಾಗು ಅಪೊಲೊ ಹಾಸ್ಪಿಟಲ್ ಶೇಷಾದ್ರಿಪುರಂ ಬೆಂಗಳೂರು, ಇವರಿಗೆ ನಾವು ಸದಾ ಚಿರಋಣಿ ಎನ್ನುತಾರೆ ಡಾII ಅನಿತಾ, ಲಕ್ಷ್ಮಮ್ಮ ನವರ ಮೊಮ್ಮಗಳು. ಒಂದು ವರ್ಷ ಕಳೆದಿದೆ, ಅಜ್ಜಿ ಎಂದಿನಂತೆ ನಡೆದಾಡಲು ಸಹಕರಿಸಿದ ಎಲ್ಲರಿಗೆ ನಾವು ಸದಾ ನೆನಪಿಸಿಕೊಳ್ಳುತೇವೆ ಎಂದವರು ಹೇಳುತ್ತಾರೆ. ಚಿಕಿತ್ಸಾನಾಂತರ 12 ದಿನಗಳಲ್ಲಿ ರೋಗಿಯನ್ನು ಶಿರಾಗೆ ವರ್ಗಾಯಿಸಲಾಯಿತು. ಅಂದಿನಿಂದ ಈವರೆಗೆ ಯಾವುದೇ ಸಮಸ್ಯೆಗಳು ಇಲ್ಲದೆ 100 ವರ್ಷಗಳತ್ತ ದಾಪುಗಾಲು ಹಾಕುತ್ತಿದ್ದಾರೆ ಲಕ್ಷ್ಮಮ್ಮ. ಅವರು ಆರೋಗ್ಯವಾಗಿರಲಿ ಎಂದು ಹಾರೈಸುತ್ತಾರೆ ಡಾII ವಾಸುದೇವ ಪ್ರಭು ಮತ್ತು ಅಪೊಲೊ ಹಾಸ್ಪಿಟಲ್ ಸಿಬ್ಬಂದಿ.

ಅಪೊಲೊ ಹಾಸ್ಪಿಟಲ್, ಶೇಷಾದ್ರಿಪುರಂ ಬಗ್ಗೆ ಮಾಹಿತಿ:
2 ಎಕರೆ ಭೂಮಿ ಪ್ರದೇಶದಲ್ಲಿ ನಿರ್ಮಿಸಲಾದ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ, ಬನ್ನೇರುಘಟ್ಟ, ಜಯನಗರ ಹಾಗು ಮೈಸೂರಿನ ಹಾಸ್ಪಿಟಲ್ ಒಳಗೊಂಡು ರಾಜ್ಯದ ೪ನೇ ಅಪೊಲೊ ಹಾಸ್ಪಿಟಲ್ ಇದಾಗಿದೆ. ಇದರೊಂದಿಗೆ ಅಪೊಲೊ ಹಾಸ್ಪಿಟಲ್ ವೈದ್ಯಕೀಯ ಸೇವೆಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವ ಉದ್ದೇಶವನ್ನು ಪೂರೈಸುವತ್ತ ಸಾಗುತ್ತಿದೆ. ಈ ಆಸ್ಪತ್ರೆಯು NABHನಿಂದ ಗುಣಮಟ್ಟದ ಸೇವೆ ನೀಡುವ ಅನುಮೋದನೆಗೊಂಡಿದೆ.
ಅಪೊಲೊ ಹಾಸ್ಪಿಟಲ್ ವಿಶೇಷತೆಗಳು:
ಹೆಚ್ಚುತ್ತಿರುವ ಖಾಯಿಲೆಗಳನ್ನು ಗುಣಪಡಿಸಲು ಹಾಗೂ ಕಂಡುಕೇಳರಿಯದ ರೋಗಗಳನ್ನು ತಡೆಯಲು ಆಧುನಿಕ, ನವೀನ ತಂತ್ರಜ್ಞಾನದ ಸೌಲಭ್ಯಗಳನ್ನು ಹಾಗೂ ಸುಸಜ್ಜಿತ ಮೂಲ ಸೌಕರ್ಯಗಳನ್ನು, ನುರಿತ ತಜ್ಞವೈದ್ಯರನ್ನು ಅಪೊಲೊ ಹಾಸ್ಪಿಟಲ್ ಹೊಂದಿದೆ. ಹೃದ್ರೋಗ ವಿಜ್ಞಾನ, ನರರೋಗ ವಿಜ್ಞಾನ, ಆರ್ಥೋಪೆಡಿಕ್ಸ್, ಮೆಡಿಕಲ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟೆರೊಲೊಜಿ ಮತ್ತು ಜೆನರಲ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ – ಈ ಐದು ವಿಶೇಷ ವಿಭಾಗಳಲ್ಲಿ 100 ವರ್ಷಗಳ ಕೂಡಿದ ಅನುಭವವುಳ್ಳ ಪರಿಣತ ತಜ್ಞರನ್ನು ಹೊಂದಿದೆ.

City Today News

(citytoday.media)

9341997936

ಪಾರ್ಕಿನ್ಸನ್ ಕಾಯಿಲೆ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದಕಾಠ್ಮಂಡುವಿಗೆ ಒಂದು ಪ್ರಯಾಣ

ಬೆಂಗಳೂರು, 17ನೇ ಜನವರಿ 2019: ಚಲನೆಯಮೇಲೆ ಪ್ರಭಾವ ಬೀರುವ ನರವ್ಯೂಹದಲ್ಲಿಉಲ್ಬಣಗೊಳ್ಳುವ ಅಸ್ವಸ್ಥತೆಯಾದ ಪಾರ್ಕಿನ್ಸನ್‍ ಕಾಯಿಲೆಯಿಂದ ಬಳಲುತ್ತಿರುವ ಹರಿಪ್ರಸಾದ್ ತನ್ನಹೆಂಡತಿಯೊಂದಿಗೆ 40 ದಿನಗಳ ರಸ್ತೆಪ್ರಯಾಣವನ್ನು ಕೈಗೊಳ್ಳಲಿದ್ದಾರೆ. ಪಾರ್ಕಿನ್ಸನ್‍ ಕಾಯಿಲೆಯನ್ನು ಸರಿಯಾಗಿ ನಿರ್ವಹಿಸಿ ಉತ್ತಮಜೀವನ ಜೀವನ ನಡೆಸುವ ಕುರಿತು ಜಾಗೃತಿಮೂಡಿಸಲು ಬೆಂಗಳೂರಿನಿಂದ ಕಾಠ್ಮಂಡುವಿಗೆ2,600 ಕಿಮೀ ದೂರ ಕ್ರಮಿಸಲಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ, 2009ರಲ್ಲಿ, ಹರಿಪ್ರಸಾದ್ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿರುವಸಂಗತಿ ತಿಳಿಯಿತು. ಮೊದಲಿಗೆ ಅವರಿಗೆಎಡಗೈಯಲ್ಲಿ ನಡುಕದ ಜೊತೆಗೆ ದೇಹದಎಡಭಾಗದ ಚಲನೆಯಲ್ಲಿ ನಿಧಾನಗತಿಕಂಡುಬಂದಿತು. ಆಗಲೇ ಅವರು ಯಶವಂತಪುರದಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಗೆ ಭೇಟಿನೀಡಿದರು. ಅವರ ಕುಟುಂಬದಲ್ಲಿ ನಡುಕದಹಿನ್ನೆಲೆಯಿದ್ದುದರಿಂದ, ಈ ಹೊಸ ನಡುಕ ಅವರದೈನಂದಿನ ಚಟುವಟಿಕೆಗಳಿಗೆ ಹೆಚ್ಚಾಗಿ ಪರಿಣಾಮಬೀರಲಿಲ್ಲವಾದ್ದರಿಂದ, ಮುಂದಿನ ಕೆಲವುತಿಂಗಳುಗಳ ಕಾಲ ಅವರನ್ನುಅವಲೋಕಿಸುವುದೆಂದು ತೀರ್ಮಾನಿಸಲಾಯಿತು. ಮುಂದಿನ ಒಂದು ವರ್ಷ, ಹರಿಯವರಎಡಗೈಯಲ್ಲಿದ್ದ ನಡುಕವು ತಮ್ಮ ನಡಿಗೆ ಮತ್ತುಎಡಗೈಯಲ್ಲಿನ ಚಲನೆಯ ನಿಧಾನಗತಿಯೊಂದಿಗೆಮತ್ತಷ್ಟು ಹೆಚ್ಚಿತು. ಹರಿಯವರು ಪಾರ್ಕಿನ್ಸನ್ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರುತಿಳಿಸಿದರು ಮತ್ತು ಔಷಧಿಗಳನ್ನು ನೀಡಲುಆರಂಭಿಸಿದರು.

ಒಂದು ವರ್ಷದೊಳಗೆ, ಹರಿಯವರ ಪರಿಸ್ಥಿತಿ ಬಹಳಕೆಟ್ಟದಾಯಿತು, ಅವರ ದೇಹದ ಚಲನೆ ಮತ್ತಷ್ಟುಹದಗೆಡುವುದರೊಂದಿಗೆ, ನಡುಕ ಬಲಭಾಗದಅಂಗಗಳಿಗೂ ಹಬ್ಬಿತು. ಅವರಿಗೆ ಸರಿಯಾಗಿ ಕೆಲಸಮಾಡಲು ಅಥವಾ ತುಂಬಾ ಹೊತ್ತು ಸಭೆಗಳಲ್ಲಿಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಗೆವಾಹನ ಚಲಾಯಿಸುವುದೂ ಕಷ್ಟವಾಗಿತ್ತು ಮತ್ತುಕ್ಷೌರ ಅಥವಾ ಉಡುಪು ಧರಿಸುವಿಕೆಯಂತಹದೈನಂದಿನ ಚಟುವಟಿಕೆಗಳಿಗೂ ಸಹ ಇತರರಸಹಾಯ ಬೇಕಿತ್ತು. ಕಾಯಿಲೆಯು ಹೆಚ್ಚುತ್ತಿದ್ದಂತೆ, ಹರಿಯವರ ಔಷಧಿಗಳನ್ನು ಹೊಂದುವಂತೆಬದಲಿಸಲಾಯಿತು. ಇದರೊಂದಿಗೆ, ಹರಿಯವರಿಗೆಆಯಾಸ, ಗೀಳಿನ ಲಕ್ಷಣಗಳು ಮತ್ತು ಭ್ರಮೆಯಅನುಭವ ಉಂಟಾಗಲು ಆರಂಭವಾಯಿತು. ಎಡಗೈನಡುಕ ಮತ್ತು ಬಿಗಿತ ಅವರ ಪರಿಸ್ಥಿತಿಯನ್ನುಹದಗೆಡಿಸಿತು.

2014ರ ಹೊತ್ತಿಗೆ, ಅವರು ಯಾಂತ್ರಿಕಏರಿಳಿತಗಳನ್ನು ಅನುಭವಿಸಲು ಪ್ರಾರಂಭಿಸಿದರುಮತ್ತು ಕಾಯಿಲೆಯನ್ನು ನಿಭಾಯಿಸಲುಕಷ್ಟಕರವಾದ ಅವರ ಈ ಪರಿಸ್ಥಿತಿಯಿಂದಾಗಿ, ಅವರು ಕೆಲಸದಿಂದ ವಿರಾಮತೆಗೆದುಕೊಳ್ಳಲೇಬೇಕಾಯಿತು. ಜನವರಿ 2015ರಲ್ಲಿ, ಹರಿಯವರಿಗೆ ನಿದ್ದೆ ಸಮಸ್ಯೆಗಳು ಮತ್ತುಏಕಾಗ್ರತೆಯ ಕೊರತೆಯೂ ಎದುರಾಯಿತು. ಆಗಯಶವಂತಪುರದ ಕೊಲಂಬಿಯಾ ಏಷಿಯಾರೆಫರಲ್ ಆಸ್ಪತ್ರೆಯ ವೈದ್ಯರು ಡೀಪ್ ಬ್ರೈನ್ಸ್ಟಿಮ್ಯುಲೇಶನ್ (ಡಿಬಿಎಸ್) ಶಸ್ತ್ರೆಚಿಕಿತ್ಸೆಗೆ ಸಲಹೆನೀಡಿದರು ಮತ್ತು ಅದರಿಂದ ಅವರ ಪರಿಸ್ಥಿತಿಗೆಆಗಬಹುದಾದ ಪ್ರಯೋಜನಗಳ ಬಗ್ಗೆವಿವರಿಸಿದರು. ಅವರು ಮಾರ್ಚ್ 2015ರಲ್ಲಿ, ದ್ವಿಪಕ್ಷೀಯ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಗೆಒಳಗಾದರು. ಡಿಬಿಎಸ್, ಪಾರ್ಕಿನ್ಸನ್ ಕಾಯಿಲೆ, ಅಗತ್ಯವಾದ ನಡುಕ, ಬಹು ಸ್ಕ್ಲೆರೋಸಿಸ್, ಮತ್ತುಕೆಲವು ಇತರೆ ನರ ಸಂಬಂಧಿತ ಪರಿಸ್ಥಿತಿಗೆ ಚಿಕಿತ್ಸೆನೀಡಲು ವಿದ್ಯುತ್ ಪ್ರಚೋದನೆಯನ್ನು ಬಳಸುವಒಂದು ವಿಧದ ಚಿಕಿತ್ಸೆಯಾಗಿದೆ. ನಡುಕ, ಬಿಗಿತ, ನಡೆಯಲು ಕಷ್ಟವಾಗುವಿಕೆ ಮತ್ತು ನಿಧಾನಗತಿಯಚಲನೆಯಂತಹ ಚಲನಾ ಸಮಸ್ಯೆಗಳಿಗೆ ಚಿಕಿತ್ಸೆನೀಡಲು ಡಿಬಿಎಸ್ ಪರಿಣಾಮಕಾರಿಯಾಗಿದೆ.

ಯಶವಂತಪುರದ ಕೊಲಂಬಿಯಾ ಏಷಿಯಾರೆಫರಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹಿರಿಯಸಲಹೆಗಾರರಾದ ಡಾ ರಘುರಾಮ್ ಜಿಹೇಳುವಂತೆ, “ಹರಿಪ್ರಸಾದ್‍ರವರು ಶಸ್ತ್ರಚಿಕಿತ್ಸೆಗೆಉತ್ತಮವಾಗಿ ಪ್ರತಿಕ್ರಿಯಿಸಿದ ಒಂದು ವಾರದಬಳಿಕ, ಡಿಬಿಎಸ್‍ನ ನಂತರದ ಪ್ರಕ್ರಿಯೆಗಳನ್ನುಆರಂಭಿಸಲಾಯಿತು. ನಡುಕ, ನಿಧಾನಗತಿ ಮತ್ತುಬಿಗಿತವನ್ನು ಒಳಗೊಂಡಂತೆ ಅವರ ಪಾರ್ಕಿನ್ಸನ್‍ನರೋಗಲಕ್ಷಣಗಳು ನಿಂತವು ಮತ್ತು ಅವರ ನಡಿಗೆಗಮನಾರ್ಹವಾಗಿ ಸುಧಾರಿಸಿತು.”

“ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಶಸ್ತ್ರಚಿಕಿತ್ಸೆಯುಹರಿಯವರ ಜೀವನ ಗುಣಮಟ್ಟವನ್ನೂಪ್ರಭಾವಿಸಿದೆ. ಶಸ್ತ್ರಚಿಕಿತ್ಸೆಯ ನಂತರ, ಅವರುಒಬ್ಬಂಟಿಯಾಗಿ ದೇಶ ಮತ್ತು ವಿದೇಶಕ್ಕೂಪ್ರಯಾಣಿಸಲು ಸಾಧ್ಯವಾಯಿತು. ಪಾರ್ಕಿನ್ಸನ್ಕಾಯಿಲೆಯ ನಿರ್ವಹಣೆ ಮತ್ತು ಜಾಗೃತಿಮೂಡಿಸಲು ನಾವು ಅವರಿಗೆ ವೇದಿಕೆಒದಗಿಸಿದ್ದೇವೆ,” ಎಂದು ಯಶವಂತಪುರದಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯನರಶಾಸ್ತ್ರದ ಹಿರಿಯ ಸಲಹೆಗಾರ ಡಾಗುರುಪ್ರಸಾದ್ ಹೊಸೂರ್‍ಕರ್ ಹೇಳಿದರು

ಅವರು ಜನವರಿ 18 ರಂದು ತಮ್ಮ ಪ್ರಯಾಣವನ್ನುಆರಂಭಿಸುತ್ತಿದ್ದಾರೆ. ಬೆಳಗಾವಿ, ಕೋಲಾಡ್, ನಾಸಿಕ್, ಸರ್ದಾರ್ ಸರೋವರ್, ಇಂದೋರ್, ಭೋಪಾಲ್, ಸಾಂಚಿ, ಝಾನ್ಸಿ, ಆಗ್ರಾ, ಲಕ್ನೌ, ಗೋರಖ್ ಪುರ, ಲುಂಬಿನಿ, ಪೋಖಾರಾ, ಕಾಠ್ಮಂಡುಸೇರಿದಂತೆ 11 ನಗರಗಳ ಮೂಲಕ ಸವಾರಿ ಮಾಡಿಫೆಬ್ರವರಿ 6ರಂದು ಕಾಠ್ಮಂಡುವಿಗೆ ತಲುಪುವಯೋಜನೆ ಇದಾಗಿದೆ. ಅವರು 2,600 ಕಿ.ಮೀ ದೂರಕ್ರಮಿಸಲಿದ್ದಾರೆ.

ಹರಿಪ್ರಸಾದ್ ಅವರು ಕಾಠ್ಮಂಡುವಿಗೆ ಹೋಗುವಹಾದಿಯಲ್ಲಿ ನಾಸಿಕ್, ಇಂದೋರ್, ಲಕ್ನೌ, ಆಗ್ರಾಮತ್ತು ಪೋಖಾರಾ ಸ್ಥಳಗಳಲ್ಲಿ ವಿಚಾರಸಂಕಿರಣಗಳನ್ನು ನಡೆಸಲಿದ್ದಾರೆ.

2016- 2017 ರಲ್ಲಿನ ಅವರ ಶಸ್ತ್ರಚಿಕಿತ್ಸೆಯ ನಂತರಹರಿಪ್ರಸಾದ್‍ ಅವರು ಎರಡು ರಸ್ತೆಪ್ರಯಾಣಗಳನ್ನು ಕೈಗೊಂಡಿದ್ದಾರೆ. ಮೊದಲನೆಯದು ಬೆಂಗಳೂರಿನಿಂದ ಭೂತಾನ್‍ಗೆಮತ್ತು ಎರಡನೆಯದು ಬೆಂಗಳೂರಿನಿಂದಗುಜರಾತಿಗೆ ಹೋಗಿ ಬರುವುದಾಗಿತ್ತು.

ರೋಗಲಕ್ಷಣಗಳು, ಚಿಕಿತ್ಸೆಗಳು ಮತ್ತು ರೋಗದಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದುಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಒಬ್ಬರು ಈ ರೋಗದಿಂದ ಬಳಲುತ್ತಿದ್ದರೆ, ಅಂಥವರಿಗೆಪಾರ್ಕಿನ್ಸನ್‍ನ್ನು ನಿಯಂತ್ರಿಸುವಲ್ಲಿ ವೈದ್ಯರ ಭೇಟಿಮತ್ತು ನಿಯಮಿತವಾದ ವ್ಯಾಯಾಮ ಪ್ರಮುಖಪಾತ್ರ ವಹಿಸುತ್ತದೆ.

City Today News

(citytoday.media)

9341997936

16 / 01 / 2019 ರಂದು ಶ್ರೀ ಶಶಿಧರ ರವರು ಫಿರ್ಯಾದುದಾರರಿಂದ ಲಂಚದ ಹಣ ರೂ . 10 , 000 / – ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ .

ದಿನಾಂಕ : 17 – 01 – 2019 ಬಳ್ಳಾರಿ ತಾಲ್ಲೂಕು ಜಾಲಿಬೆಂಚೆ ಗ್ರಾಮದ ನಿವಾಸಿಯಾಗಿರುವ ಫಿರ್ಯಾಧಿದಾರರು ಸೇರಿದಂತೆ ಎಸ್ . ಸಿ ಮತ್ತು ಎಸ್ಟಿ ಪ್ರಕರಣಗಳಲ್ಲಿ 08 ಜನ ನೊಂದವರಿಗೆ ಮಾನ್ಯ ಜಿಲ್ಲಾಧಿಕಾರಿಗಳು , ಬಳ್ಳಾರಿ ಇವರಿಂದ ಹಣ ರೂ . 7 , 80 , 000 / – ಗಳು ಮಂಜೂರಾಗಿರುತ್ತದೆ . ಶ್ರೀ . ಶಶಿಧರ , ಗ್ರಾಮ ಲೆಕ್ಕಾಧಿಕಾರಿ , ಜಾಲಿಬೆಂಚೆ ಗ್ರಾಮ ರವರು ಮಂಜೂರಾಗಿರುವ ಹಣದ ಚೆಕ್‌ಗಳನ್ನು ನೀಡುವ ಸಂಬಂಧ ರೂ . 50 , 000 / – ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 16 / 01 / 2019 ರಂದು ಶ್ರೀ ಶಶಿಧರ ರವರು ಫಿರ್ಯಾದುದಾರರಿಂದ ಲಂಚದ ಹಣ ರೂ . 10 , 000 / – ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Shri. C. K. ABDUL WAHAB SHERIEF Grand son of late Shri. C K Jaffer Sharief Distributed sugar, Rice, Oil.Maida, Ghee, sugarcane, Gaggery, & kitbag.

Sankranthi & Pongal celebrated at Murphy town C V Ramnagar considency, ward 80 Shri. C. K. ABDUL WAHAB SHERIEF Grand son of late Shri. C K Jaffer Sharief Distributed sugar, Rice, Oil.Maida, Ghee, sugarcane, Gaggery, & kitbag.

Organized by:

Amudha Gopichanader,

EX Chairman BBMP Corporater Ward 80, vice president-central Parliament & KPCC Member, T .Gopichenader Thomas. Natraj.Anandraj.Jayselan.Murali.Samsun.Babu.& friends were present on the occassion.

City Today News

(citytoday.media)

9341997936