ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಗುರುವಾರದ ಪ್ರಯುಕ್ತ ‘ಭಕ್ತ ಜನ ಸಾಗರ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮೇ 15, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ ಶ್ರೀಯುತ ಭಾಸ್ಕರ ರಾವ್ (ನಿವೃತ್ತ ಪೊಲೀಸ್ ಆಯುಕ್ತರು) ಮತ್ತು ಡಾ|| ಕಿರಣ್ ಕುಮಾರ್ ( ನಿರ್ದೇಶಕರು, ಎಫ್.ಕೆ.ಸಿ.ಸಿ.ಐ.) ಶ್ರೀಮಠಕ್ಕೆ ಆಗಮಿಸಿ ದೀಪಗಳನ್ನು ಬೆಳಗಿಸಿ ರಾಯರ ದರ್ಶನ ಪಡೆದು “ಶೇಷವಸ್ತ್ರ ಫಲ ಮಂತ್ರಾಕ್ಷತೆ” ಪರಿಮಳ ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಒಶಾನಿಕ್ ಎಡ್ಯುಕೇಶನ್ ಸೊಸೈಟಿ – 10 ವರ್ಷಗಳ ಶ್ರೇಷ್ಠತೆಯ ಶಾಖೆ

ಬೆಂಗಳೂರು, ಮೇ 15:
ವಿಜನರಿ ಶಿಕ್ಷಣತಜ್ಞರಾದ ಪ್ರೊ. ಶೋಭಾ ಕೆ.ಎಂ ಮತ್ತು ಡಾ. ಎನ್.ಎಂ. ಪೂವಯ್ಯ ಅವರ ದೃಷ್ಟಿಯಿಂದ 2016ರಲ್ಲಿ ಸ್ಥಾಪಿತವಾದ ಒಶಾನಿಕ್ ಎಡ್ಯುಕೇಶನ್ ಸೊಸೈಟಿ, ಕಳೆದ 10 ವರ್ಷಗಳಿಂದ ಶ್ರೇಷ್ಠ ಶಿಕ್ಷಣದ ಬೆಳಕನ್ನು ಹರಡುತ್ತಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಸಮಾನಾವಕಾಶ ಕಲ್ಪಿಸುವುದರೊಂದಿಗೆ, ನವೀನತೆಯ ಮೂಲಕ ಸಮಗ್ರ ಅಭಿವೃದ್ದಿಗೆ ಬದ್ಧತೆ ಹೊಂದಿರುವ ಈ ಸಂಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ.

ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು:

ಇಂಗ್ಲಿಷ್ ಕಲಿಕೆಗೆ ಬ್ರಿಡ್ಜ್ ಕೋರ್ಸ್

ಸಹಿ ಭಾಷಾಂತರಕರ (ಸೈನ್ ಲ್ಯಾಂಗ್ವೇಜ್ ಇಂಟರ್ಪ್ರೆಟರ್‌) ಸೇವೆ

ಐಟಿ ರಿಸೋರ್ಸ್ ಲರ್ನಿಂಗ್ ಲ್ಯಾಬ್

ಕ್ರೀಡೆ ಮತ್ತು ಪ್ಯಾರಾಕ್ರೀಡೆ

ಸಮಾವೇಶಿ ಶಿಕ್ಷಣ (ಇನ್‌ಕ್ಲೂಸಿವ್ ಎಜುಕೇಶನ್)


2020ರಿಂದ ಆರಂಭವಾದ ಸಮಾವೇಶಿ ಹತ್ತಿರ ಶಿಕ್ಷಣದಡಿಯಲ್ಲಿ, ಶಾರೀರಿಕ, ಶ್ರವಣ ಹಾಗೂ ದೃಷ್ಟಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ವಿಷಯಗಳಲ್ಲಿ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಬಹುದಾದ ಮತ್ತು ಪ್ರತಿಕ್ರಿಯಾಶೀಲ ಶೈಕ್ಷಣಿಕ ವಿಧಾನಗಳನ್ನು ನಾವು ಅನುಸರಿಸುತ್ತಿದ್ದೇವೆ.

ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು:

ಒಳ್ಳೆಯ ಬದುಕಿಗೆ ಅಗತ್ಯವಾದ ಹಿತಕರ ಕೌಶಲ್ಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ:

ಹೊಲಿಗೆ ಮತ್ತು ಅಂಬುರಿಯ ಕಲೆ

ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್

ಬ್ಯೂಟಿಷಿಯನ್ ಕೋರ್ಸ್

ಕಂಪ್ಯೂಟರ್ ಬೆಸಿಕ್ಸ್

ಡಿಟರ್ಜೆಂಟ್ ಕೇಕ್ ಮತ್ತು ಪೌಡರ್ ತಯಾರಿ

ಕಂಪ್ಯೂಟರ್ ಫೈನಾನ್ಸ್ ಮತ್ತು ಟ್ಯಾಲಿ

ಪೇಪರ್ ಕನ್ವರ್ಷನ್

ಮೇಣದ ಬತ್ತಿ ತಯಾರಿಕೆ (ಕ್ಯಾಂಡಲ್ ಮೇಕಿಂಗ್)


ಸಮಾವೇಶಿ ಪೂರ್ವ-ಪೂರ್ವ ಶಿಕ್ಷಣ (Pre-University)

(ಶ್ರವಣ ಮತ್ತು ದೃಷ್ಟಿ ಅಂಗವಿಕಲರಿಗಾಗಿ)
ಕರ್ನಾಟಕ ಪೂರ್ವ ಶಿಕ್ಷಣ ಮಂಡಳಿ ಅಂಗಸಂಸ್ಥೆ | ಪಿಯು ಕೋಡ್: AN-835

ಶಾಖೆಗಳು:
ವಿಜ್ಞಾನ: PCMB | PCMC
ವಾಣಿಜ್ಯ: CEBA | HEBA | SEBA
ಕಲೆ: HEPYS


ಸಮಾವೇಶಿ ಪದವಿ ಕೋರ್ಸ್‌ಗಳು (Degree Courses)

(ಶ್ರವಣ ಮತ್ತು ದೃಷ್ಟಿ ಅಂಗವಿಕಲರಿಗಾಗಿ)
ಬೆಂಗಳೂರು ಸಿಟಿ ಯೂನಿವರ್ಸಿಟಿಗೆ ಅಂಗಸಂಸ್ಥೆ | ಡಿಗ್ರಿ ಕಾಲೇಜು ಕೋಡ್: 1415

ಬಿಕಾಂ (B.Com)

ಬಿಸಿಎ (BCA)

ಬಿಎ (BA)


ಸೌಲಭ್ಯಗಳು:

ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ

ಕೋರ್ಸ್ ಪೂರ್ಣಗೊಳಿಸಿದ ನಂತರ 100% ಉದ್ಯೋಗ ಸಹಾಯ

ಮಾನ್ಯತೆ ಪಡೆದ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳು



ಈ ಮಾಹಿತಿಯನ್ನು ಇಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಒಶಾನಿಕ್ ಪಿಯು ಮತ್ತು ಡಿಗ್ರಿ ಕಾಲೇಜು ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಿಸಿತು.

ನಿರ್ದೇಶಕರಾದ ಡಾ. ಎನ್. ಎಮ್. ಪೂವಯ್ಯ, ಪ್ರೊಫೆಸರ್ ಶೋಭಾ ಕೆ. ಎಂ., ಸಿಎಸ್ಆర్ ಸಂಯೋಜಕರಾದ ಅಶೋಕ್ ಕುಮಾರ್ ಗೋವಿಂದರಾಜನ್ ಮತ್ತು ಬೆನ್ನೋರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

City Today News 9341997936

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ‘ಮನ್ನ’ ಸಮುದಾಯ ಸೇರ್ಪಡೆಗೆ ಆಗ್ರಹ – ತುಳುನಾಡ್ ಮನ್ನ ಸಮಾಜದ ಪ್ರತಿಭಟನೆ

ಬೆಂಗಳೂರು, ಮೇ 15 – ದಕ್ಷಿಣ ಕನ್ನಡ ಮೂಲದ ಅಸ್ಪೃಶ್ಯ ಸಮುದಾಯವಾಗಿರುವ ‘ಮನ್ನ’ ಸಮುದಾಯವನ್ನು ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ (ಎಸ್.ಸಿ.) ಪಟ್ಟಿಯಲ್ಲಿ ತಕ್ಷಣ ಸೇರಿಸಬೇಕು ಎಂಬ ಆಗ್ರಹವು ಮತ್ತೊಮ್ಮೆ ಪ್ರಬಲವಾಗಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮುದಾಯದವರು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ತುಳುನಾಡ್ ಮನ್ನ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಣ್ಣ ಕೊಯ್ಯೂರು ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ, “ನಮ್ಮ ಮನ್ನ ಸಮುದಾಯವು ತನ್ನದೇ ಆದ ಪೈತೃಕ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಕುಲದೈವಗಳೊಂದಿಗೆ ವಿಶಿಷ್ಟ ಅಸ್ಮಿತೆ ಹೊಂದಿದ್ದು, ಈವರೆಗೆ 30 ವರ್ಷಗಳಿಂದ ಎಲ್ಲಾ ಸರ್ಕಾರಗಳಿಗೆ ಮನವಿ ನೀಡಿದರೂ ಎಸ್ಪಿ ಪಟ್ಟಿಗೆ ಸೇರ್ಪಡೆಗೊಂಡಿಲ್ಲ. ಇದು ಅತ್ಯಂತ ಬೇಸರದ ಸಂಗತಿ,” ಎಂದರು.

ಸರ್ಕಾರದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆ ಪ್ರಸ್ತುತ ರಾಜ್ಯದಾದ್ಯಂತ ನಡೆಯುತ್ತಿದ್ದು, ಅಲ್ಲಿ 98 ಪರಿಶಿಷ್ಟ ಜಾತಿಗಳ ಹೆಸರನ್ನು ಮಾತ್ರ ಉಪಜಾತಿ ಕಾಲಂನಲ್ಲಿ ನಮೂದಿಸಲು ಅವಕಾಶವಿದೆ. ಆದರೆ, ಸರ್ಕಾರದ ಪಟ್ಟಿಗೆ ಸೇರ್ಪಡೆಯಾಗದ ‘ಮನ್ನ’ ಜಾತಿಯವರನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸುವ ವ್ಯವಸ್ಥೆ ಇಲ್ಲದಿರುವುದು ಅವರ ಅಸ್ತಿತ್ವವನ್ನೇ ಮರೆಮಾಚುವ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಂಘದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ನಾಗಮೋಹನದಾಸ ಆಯೋಗಕ್ಕೆ ಸಂಘದ ಆಗ್ರಹ:

1. ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು


2. ಸಮೀಕ್ಷೆ ನಮೂನೆಯಲ್ಲಿ ‘ಮನ್ನ’ ಸೇರಿದಂತೆ ಪಟ್ಟಿಗೆ ಸೇರ್ಪಡೆಯಾಗದ ಜಾತಿಗಳ ಹೆಸರನ್ನೂ ಬರೆಯಲು ಅವಕಾಶ ನೀಡಬೇಕು


3. ಮನ್ನ ಸಮುದಾಯವನ್ನು ತಕ್ಷಣ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ, ಒಳ ಮೀಸಲಾತಿ ಅನುಕೂಲವನ್ನು ನೀಡಬೇಕು



ಈ ಪತ್ರಿಕಾಗೋಷ್ಠಿಯಲ್ಲಿ ಅಚ್ಯುತ ಎಸ್.ಎಂ. ಶಾಂತರಾಮ್, ಎಂ. ರಮೇಶ್ ಬೋಧಿ, ಬಿ.ಕೆ. ವಸಂತ, ಸಂಜೀವ ಮತ್ತು ಉದಯ ಉಪಸ್ಥಿತರಿದ್ದರು.

City Today News 9341997936

DishTV Watcho Launches FLIQS: A Game-Changer in the Indian OTT Space

May 2025, India – Dish TV India Ltd., the country’s first DTH service provider and a leader in content distribution, has made a significant leap in the digital entertainment arena with the launch of FLIQS, an exclusive digital content segment within its popular Watcho app.

Unveiled at WAVES 2025, FLIQS is a strategic innovation designed to empower professional content creators and transform content consumption for Indian audiences. This milestone comes shortly after the successful Content India 2025 Summit, where Dish TV laid the foundation for building a robust digital content ecosystem that supports creators and consumers alike.

FLIQS: Empowering Creators, Engaging Viewers

FLIQS offers a unique platform where content creators—both from India and abroad—can distribute their work, monetize it, and maintain full ownership. It enables creators to operate with the freedom of having their own OTT service, while reaching a vast viewer base via Watcho.

The platform features a curated mix of original, exclusive, and award-winning content in multiple regional and international languages, including web series, films, short-format stories, and more. Content will be available starting at an accessible price point of just Rs. 9 per title, along with a wide selection of free, snackable content.

Personalized, Immersive, and Intelligent

Built with a user-friendly interface, AI-powered recommendation engine, and multi-screen access, FLIQS delivers a hyper-personalized viewing experience tailored to today’s digital-first audience. Dish TV also plans to enrich its FLIQS library with international hits, regional gems, Hindi-dubbed English classics, and rare titles currently unavailable on other platforms.

Leadership Speaks

Speaking about the launch, Mr. Manoj Dobhal, CEO & Executive Director, Dish TV India Ltd., said:
“With FLIQS, we’re redefining the very idea of what an OTT platform can be. It’s not just another content rollout—it’s a new era of digital storytelling. FLIQS brings original productions and untold stories to life in a high-value, affordable, and curated environment.”

Mr. V.K. Gupta, CTO and Business Head of Watcho, added:
“FLIQS is a transformational upgrade within Watcho. It reflects our deep understanding of evolving consumer needs—delivering uniqueness, exclusivity, and control over entertainment in a smarter way.”

Driving the Future of Indian OTT

FLIQS is a bold step towards democratizing content distribution, fostering creative entrepreneurship, and supporting India’s growing community of independent storytellers. With this launch, Dish TV cements its position as a key player in the digital content revolution, offering differentiated value and driving India’s transition to a truly digital entertainment economy.

City Today News 9341997936

Yaticorp India Announces 1,020 AI-Based Job Opportunities Across Karnataka

Bengaluru, May 14, 2025: Yaticorp India Pvt. Ltd., a reputed name in the technology sector, has announced a massive recruitment drive aimed at introducing Artificial Intelligence (AI) technology to the grassroots level across Karnataka. With an ambitious goal of bridging the digital divide, the company is offering 1,020 job opportunities for graduates from various districts of the state.

Founded in 2014-15 as a computer service provider and officially entering the corporate domain in 2019, Yaticorp has worked with several prestigious entities including the Indian Navy, Kaiga Atomic Power Station, and top multinational corporations. Over the past few years, the company has carved a niche for itself in the field of AI.

Bringing AI to the Common Man

Yaticorp has been actively working to make AI accessible beyond elite circles. With the launch of its AI Card, developed over two years of intensive research, the company aims to democratize AI benefits for students, teachers, professionals, entrepreneurs, and more. The card provides sector-specific AI knowledge and applications in simple Kannada and English through expert-led training modules.

Coverage Across 89 Sectors

The AI Card is already being used successfully in various fields including agriculture, law, education, medicine, and industry. Under the guidance of renowned AI scientist Prof. S.S. Iyengar (USA), the platform is empowering people to utilize AI for skill development, innovation, employment generation, and tackling societal challenges.

District-Wide Job Drive

In the first phase of this project, four AI Regional Representatives will be selected from each of Karnataka’s 255 taluks — totaling 1,020 positions. Eligible candidates must be graduates with good communication skills in Kannada and English.

Selected candidates will initially work in the field for six months to create awareness about AI in their regions. Upon successful completion, they will be absorbed into the company for permanent roles with attractive monthly salaries ranging from Rs. 25,000 to Rs. 30,000, along with statutory benefits.

Recruitment Process

The selection will take place in two phases:

1. Online Application & Screening


2. Personal Interview for Shortlisted Candidates



How to Apply

Interested candidates can apply directly through the company’s official website:
https://yaticorp.com/al-career/

Candidates will receive interview details via WhatsApp based on their registered district.

Official Launch Event

The initiative was officially announced at a press conference held at the Press Club of Bangalore. Present at the event were:

Mr. Yatheesh K.S., Founder & CEO

Ms. Krupa K., Project Manager

Ms. Bhoomika Poojary, HR

Mr. Kiran C.C., AI Developer


This pioneering step is expected to not only create employment but also empower communities with essential digital skills for the future.

City Today News 9341997936