ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಭಕ್ತರಿಂದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ “ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಕ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ” ಹಾಗೂ “ರಾಘವೇಂದ್ರ ಪಾಹಿಮಾಮ್ ರಾಘವೇಂದ್ರ ರಕ್ಷಮಾಂ”ಎಂಬ ಶ್ಲೋಕಗಳ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿದರು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು . ಗುರುವಾರದ ಪ್ರಯುಕ್ತ ವಿಶೇಷ ಜಪ, ಪಾರಾಯಣ, ಪ್ರಾರ್ಥನೆಯೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ದೀಪಾರಾಧನೆ ನೆರವೇರಿತು. ಇದರ ಮೂಲಕ ಕೆಲವು ದಿನಗಳ ಹಿಂದೆ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಗೊಳಗಾಗಿ ದೇಶಕ್ಕಾಗಿ ಪ್ರಾಣ ಕೊಟ್ಟವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ನಮ್ಮ ದೇಶದ ಗಡಿಯನ್ನು ರಕ್ಷಿಸುತ್ತಿರುವ ಸೇನೆಗೆ ಇನ್ನಷ್ಟು ಶಕ್ತಿ ಬರಲಿ ಎಂದು ಶ್ರೀಮಠದ ಸಿಬ್ಬಂದಿಗಳು ಸಹಸ್ರಾರು ಭಕ್ತರು ದೀಪಗಳನ್ನು ಪ್ರಜ್ವಲಿಸಿ ಆರತಿಯನ್ನು ಬೆಳಗುವ ಮೂಲಕ ಭಾರತ ದೇಶವನ್ನು ಸುಭದ್ರವಾಗಿ ನಡೆಸುತ್ತಿರುವ ಪ್ರಧಾನಿ ಮೋದಿ ಅವರಿಗೂ, ಭಾರತೀಯ ಸೇನೆಗೂ ಇನ್ನಷ್ಟು ಬಲ ಹಾಗೂ ಶಕ್ತಿ ಬರಲಿ ಎಂದು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸಲಾಯಿತು. ಈ ಪೂಜೆಯಲ್ಲಿ ಆರ್ ಕೆ ವಾದಿಂದ್ರ ಆಚಾರ್ಯರು ಹಾಗೂ ಶ್ರೀ ನಂದ ಕಿಶೋರ್ ಆಚಾರ್ಯರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
~ A Collaboration to Support Thalassemia Patients and Raise Awareness in Bengaluru~
Bengaluru, 7th May, 2025: In a landmark effort to make a meaningful impact on World Thalassemia Day, Sattva Group, one of Bengaluru’s leading real estate developers, has partnered with the esteemed Sankalp India Foundation to launch a series of blood donation drives across its IT parks in the city. This initiative is aimed at supporting patients battling thalassemia, a critical genetic blood disorder that necessitates regular blood transfusions for survival.
Initiated on World Thalassemia Day, this significant campaign will unfold over the next three months across Sattva’s IT campuses in Bengaluru, beginning with Sattva Knowledge Court and Sattva Mind Comp Tech Park. Thalassemia affects the body’s ability to produce hemoglobin and red blood cells, making frequent transfusions a non-negotiable part of treatment. Thus, this drive is more than just a collection of blood donations—it’s a call to the corporate community to unite and address the urgent need for a stable supply of safe blood.
Despite being one of the most common genetic disorders in India, with over 10,000 children born with thalassemia major each year, awareness remains limited. This drive is more than just a collection of blood donations; it’s a call to the corporate community to unite in ensuring a stable supply of safe blood for those in need.
“Our partnership with Sankalp India Foundation acknowledges the profound reality that surrounds us—right now, real people in our communities are facing challenges that we can help solve,” stated *Shivam Agarwal, VP of Strategy Growth at Sattva Group.* “We invite all corporate entities within our campuses to join us because countless individuals await critical support—from life-saving blood donations to the fundamental resources necessary for their wellbeing. These are the ongoing realities of people in our community. Corporate India must recognize that our collective strength, when channeled with purpose, can transform lives and create lasting impact. Together, we can bridge gaps and create meaningful change that makes tomorrow better than today for those who need it most”
Each blood donation camp will offer pre-donation health checks, enlightening sessions about thalassemia, and expert medical support to ensure a safe and seamless process for donors. Participants will receive educational materials illustrating how one unit of blood can profoundly change lives.
“We are immensely grateful to Sattva Group for their proactive approach in supporting our cause,” said *Rajat Kumar Agarwal, President Sankalp India Foundation.* “We are honoured to partner with the Sattva Group for the voluntary blood donation campaign. This collaboration marks a powerful step towards solving one of the most urgent needs of thalassemia care: access to safe, regular blood transfusions. With the support of Sattva Group, we are working to ensure a steady, dependable blood supply for more than 2,500 thalassemia patients across our nationwide network of day care centres. For these children, every transfusion is not just a treatment, it’s a lifeline. Every unit of blood donated is a gift of strength, of hope, of life itself. We invite everyone to be part of this movement and stand with these young fighters who battle thalassemia every single day.”
By donating blood, professionals become part of a movement that extends compassion beyond the workplace and directly supports those battling thalassemia. Together, Sattva Group and Sankalp India Foundation invite the corporate community to participate in this essential initiative.
ಬೆಂಗಳೂರು, ಮೇ 8: ಪರಿಶಿಷ್ಟ ಜಾತಿಗಳ (SC) ಉಪವರ್ಗೀಕರಣ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ ಅವರು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಯೋಗಿಕ ದತ್ತಾಂಶ (Empirical Data) ಸಂಗ್ರಹಣೆ ಮಾಡದೆ ಒಳಮೀಸಲಾತಿ ನೀಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ SC ಸಮುದಾಯದಲ್ಲಿ ಬರುವ ಪ್ರತಿ ಜಾತಿಯ ಸ್ಥಿತಿಗತಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ಆದೇಶಿಸಿದೆ.
ಈ ಅಧ್ಯಯನದ ಭಾಗವಾಗಿ ಆಯೋಗವು ಶಾಲಾ ಶಿಕ್ಷಕರನ್ನು ನೇಮಿಸಿ ತರಬೇತಿ ನೀಡಿ, ಮೇ 5 ರಿಂದ ಮೇ 17 ರ ವರೆಗೆ ಸಮೀಕ್ಷೆ ಕೈಗೊಂಡಿದೆ. ಆದರೆ ಈ ಸಮೀಕ್ಷೆಯ ಪ್ರಕ್ರಿಯೆ ಹಾಗೂ ವಿಧಾನ ಕುರಿತು ಹಲವು ಸಮುದಾಯದ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಸಮುದಾಯದ ನಾಯಕರು ಈ ಕೆಳಗಿನ ಬೇಡಿಕೆಗಳನ್ನೂ ಮತ್ತು ಆತಂಕಗಳನ್ನೂ ಸರ್ಕಾರದ ಗಮನಕ್ಕೆ ತಂದರು:
1. ಸಮೀಕ್ಷೆಯ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ: ಸಮೀಕ್ಷೆಯಲ್ಲಿ ಯಾವ ಮಾಹಿತಿಯನ್ನು ಕೇಳಲಾಗುತ್ತದೆ ಎಂಬುದು ಸಾರ್ವಜನಿಕರಿಗೆ ತಿಳಿಯದೆ ಉಳಿದಿದೆ. ಬಹುತೇಕ ಜನರು ದಾಖಲೆ ರಹಿತ ತಾಂಡಾಗಳಲ್ಲಿ ವಾಸಿಸುವವರು, ಅನಕ್ಷರಸ್ತರು, ಅಥವಾ ಇತರ ಜಿಲ್ಲೆ/ರಾಜ್ಯಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿರುವವರು. ಈ ಇಳಿ ಅವಧಿಯ ಸಮೀಕ್ಷೆಯಲ್ಲಿ ಅವರ ಮಾಹಿತಿಯನ್ನೆಲ್ಲಾ ಸಂಗ್ರಹಿಸುವುದು ಸಾಧ್ಯವಿಲ್ಲ.
2. ವೈವಿಧ್ಯಮಯ ಜಾತಿಗಳ ಸ್ಥಿತಿಗತಿಯ ಪ್ರತಿಬಿಂಬ ಇಲ್ಲದ ಭೀತಿ: ಪರಿಶಿಷ್ಟ ಜಾತಿಗಳ ಜೀವನಶೈಲಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಪರಸ್ಪರ ಭಿನ್ನವಾಗಿದ್ದು, ಸಮೀಕ್ಷಾ ನಮೂನೆಯಲ್ಲಿ ಎಲ್ಲಾ ಸಮುದಾಯಗಳ ವಿಶೇಷತೆಗಳು ಪ್ರತಿಬಿಂಬಿಸಬೇಕು. ಈ ಕುರಿತಾಗಿ ಸಮೀಕ್ಷಾ ನಮೂನೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
3. ವಲಸೆ ಹೋದ ಜನರನ್ನು ತಲುಪಲು ಕಷ್ಟ: ಸಮೀಕ್ಷೆಗೆ ನೀಡಿರುವ ಕೇವಲ ಕೆಲವು ದಿನಗಳ ಅವಧಿಯಲ್ಲಿ ವಲಸೆ ಹೋದವರು ವಾಪಸ್ ಬರುವ ಸಾಧ್ಯತೆ ಕಡಿಮೆ. ಹಾಗಾಗಿ, ಸಮೀಕ್ಷಾ ಅವಧಿಯನ್ನು ದೀಪಾವಳಿವರೆಗೂ ವಿಸ್ತರಿಸಬೇಕು, ಅಥವಾ ಅವರು ವಾಸವಿರುವ ಸ್ಥಳದಲ್ಲಿ ಸಮೀಕ್ಷೆ ನಡೆಯಬೇಕು, ಇಲ್ಲದಿದ್ದರೆ ಅವರ ಪರವಾಗಿ ಮಾಹಿತಿಯನ್ನು ನೀಡಲು ಸಂಬಂಧಿತರಿಗೆ ಅವಕಾಶ ಕೊಡಬೇಕು.
4. ಕೇಂದ್ರ ಸರ್ಕಾರದ ಜಾತಿ ಜನಗಣನೆ ನಿರ್ಧಾರ: ಕೇಂದ್ರ ಸರ್ಕಾರ ಜಾತಿಗಣತಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ವೈಜ್ಞಾನಿಕವಾಗಿ ನಡೆಯುವ ಈ ಪ್ರಕ್ರಿಯೆಯಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿದೆ ಎಂಬ ನಂಬಿಕೆ ವ್ಯಕ್ತವಾಯಿತು. ಇದರಿಂದ ರಾಜ್ಯ ಮಟ್ಟದ ಉಪವರ್ಗೀಕರಣ ಸಮೀಕ್ಷೆಯ ಅಗತ್ಯತೆ ಪ್ರಶ್ನಾರ್ಹವಾಗಿದೆ.
5. ಹುಡುಕಾಟವಿಲ್ಲದ ಸಮೀಕ್ಷೆ ಅಸಮಾನತೆಯ ಮೂಲವಾಗಬಹುದು: ಸಮಗ್ರವಾದ ಪೂರ್ವ ಸಿದ್ಧತೆ ಇಲ್ಲದೇ ನಡೆಸಲಾಗುತ್ತಿರುವ ಸಮೀಕ್ಷೆಯಿಂದ ಸತ್ಯದ ಚಿತ್ರಣ ಸಿಗದು ಮತ್ತು ಇದು ಅನೇಕ ಸಮುದಾಯಗಳಿಗೆ ಅನ್ಯಾಯವನ್ನುಂಟುಮಾಡಬಹುದು.
6. ಮುಖ್ಯಮಂತ್ರಿಗಳ ಗಮನಾರ್ಹತೆ ಕೊರತೆ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಲವಾರು ಬಾರಿ ಸಮುದಾಯದ ಮುಖಂಡರು ಭೇಟಿಯಾಗಿ ಸಭೆ ಮಾಡಬೇಕೆಂದು ಮನವಿ ಮಾಡಿದರೂ, ಸಭೆ ನಡೆಸದೆ ನಿರ್ಲಕ್ಷ್ಯ ತೋರಲಾಗಿದೆ. ಕೆಲವೆ ಸಮುದಾಯಗಳೊಂದಿಗೆ ಮಾತ್ರ ಸಭೆ ನಡೆಸಿ ಇತರರನ್ನು ಕಡೆಗಣಿಸಲಾಗಿದೆ ಎಂಬ ಆರೋಪವಿದೆ.
7. ರಾಜಕೀಯ ಪಕ್ಷಗಳಿಂದ ಶೋಷಣೆ: ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿ ಸಮುದಾಯಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹಿಂದೆ ಮುಂದಾಗಿಲ್ಲವೆಂದು ಸಂಘಟನೆಯ ಅಧ್ಯಕ್ಷ ರಾಜನಾಯ್ಕ, ಪ್ರಧಾನ ಕಾರ್ಯದರ್ಶಿ ರವಿಕಾಂತ್ ಆರ್. ಅಂಗಡಿ, ಮಹಿಳಾ ಮುಖಂಡ ಲಲಿತಾ ನಾಯ್ಕ ಮತ್ತು ಇತರ ಮುಖಂಡರು ಈ ವೇಳೆ ಹೇಳಿದರು.
ಸಂಘಟನೆ, ಸರ್ಕಾರ ಮತ್ತು ಆಯೋಗಕ್ಕೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮೀಕ್ಷಾ ಪ್ರಕ್ರಿಯೆಯಲ್ಲಿ ತಕ್ಷಣ ಸೂಕ್ತ ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.
Neurosurgeon By Dr. Shradha Maheshwari | S.L. Raheja Hospital (A Fortis Associate), Mumbai
Bengaluru – While brain health is often attributed to genetics, ageing, and lifestyle habits like exercise and sleep, emerging research highlights the significant role of diet—particularly the impact of nutrients like tocotrienols found in palm oil—in supporting cognitive function and neuroprotection.
Tocotrienols, a potent form of Vitamin E abundantly present in palm oil, are gaining recognition in the medical community for their neuroprotective properties. These compounds have demonstrated the ability to cross the blood-brain barrier and reduce inflammation, oxidative stress, and neuronal damage—factors central to the development of neurodegenerative diseases such as Alzheimer’s and Parkinson’s.
Unlike the more commonly known tocopherols, tocotrienols offer unique antioxidant, anti-inflammatory, and cell-protective benefits. Palm oil, one of the richest natural sources of tocotrienols—especially alpha-tocotrienol—has been shown to support brain health by preventing lipid peroxidation, reducing neuroinflammation, and potentially slowing age-related cognitive decline.
A clinical study involving 121 individuals found that tocotrienol supplementation helped slow the progression of brain white matter lesions (WMLs), which are often linked to dementia. In addition to their neuroprotective effects, tocotrienols may promote healthier ageing by targeting senescent cells—damaged cells that contribute to chronic inflammation and age-related illnesses.
One key mechanism through which tocotrienols protect brain cells is by regulating the enzyme 12-Lipoxygenase (12-LOX), which plays a role in oxidative stress and glutamate-induced neurotoxicity. This action is particularly relevant in the context of stroke prevention and recovery, a growing area of focus in neurosurgical research.
Further promising results have emerged from a pilot study conducted in Singapore, which evaluated the cognitive effects of tocotrienols in healthy young adults. The findings suggest that tocotrienols may act as natural nootropics, enhancing memory, attention, and neural efficiency during cognitively demanding tasks.
Beyond brain health, tocotrienols also offer protective benefits for the cardiovascular and gastrointestinal systems. While palm oil does contain saturated fats, its high concentration of tocotrienols and beta-carotene positions it as a functional dietary fat—provided it is consumed in moderation as part of a balanced diet.
As scientific interest continues to grow, tocotrienols from palm oil are emerging as a natural, evidence-backed solution for maintaining cognitive vitality and overall well-being. Researchers are now calling for more comprehensive clinical trials to explore their full therapeutic potential.
Bengaluru, May 7, 2025: Amity University Bengaluru is all set to host Amigloria 2025, a grand inter-institutional cultural festival on May 9 and 10 at its expansive 70-acre campus in Devanahalli. The two-day event promises a spectacular showcase of youth creativity, talent, and cultural vibrance.
A part of the globally renowned Amity Education Group, Amity University Bengaluru is known for its emphasis on academic excellence, innovation, and holistic development. The upcoming fest aligns with the university’s mission to blend academic rigor with dynamic co-curricular engagement.
This year’s theme, “Amigloria – Blending Modernity with Tradition,” seeks to honor India’s rich cultural roots while embracing contemporary forms of artistic expression. The event will feature a diverse lineup of competitions in performing arts, literary and oratory skills, fashion and creativity, visual and cinematic arts, and business contests.
Organizers expect participation from over 3,000 students representing prominent colleges and universities across Bengaluru. Attendees can also look forward to a live music performance by “Lohar – The Blacksmiths,” one of the most sought-after bands among the youth.
Entry to the event is pass-based only. Interested attendees can secure their passes by scanning the event QR code or by visiting the official website: https://www.amity.edu/bengaluru/amigloria2025
Amigloria 2025 is being led under the guidance of Dr. Nagabhushana, the Organizing Secretary, and reflects the university’s commitment to fostering a culture of creativity, collaboration, and youthful expression.
You must be logged in to post a comment.