ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲಬಾರಿಗೆ ಅಖಿಲ ಕರ್ನಾಟಕ ಅಂಧರ ಕನ್ನಡ ಸಾಹಿತ್ಯ ಸಮ್ಮೇಳನ

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಬೆಂಗಳೂರು.

ಇಲ್ಲಿನ ಅಂಧ ಸಮುದಾಯದ ಸಮಾನ ಮನಸ್ಕ ಚಿಂತಕರ ಹಾಗೂ ಇತರೆ ವಲಯದ ಸಹೃದಯಿಗಳ ಪರಿಶ್ರಮದ ಫಲವಾಗಿ ಹುಟ್ಟಿಕೊಂಡಿರುವ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಒಂದು ಐತಿಹಾಸಿಕ ಸಮಾರಂಭದ ಸಂಘಟನೆಗೆ ಮೊದಲುಗೊಂಡಿರುವ ಸಂಗತಿಯನ್ನು ಈ ಮೂಲಕ ತಿಳಿಯಪಡಿಸಯಲಾಗುತ್ತಿದೆ.

ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲಬಾರಿಗೆ ಅಖಿಲ ಕರ್ನಾಟಕ ಅಂಧರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದ್ದು, ಇದನ್ನು ವಿಜಯಪುರ ನಗರದ ಶ್ರೀ ಕಂದಗಲ್ ಹನುಮಂತರಾಯ ತೀರ್ಮಾನಿಸಲಾಗಿರುತ್ತದೆ. ರಂಗ ಮಂದಿರದಲ್ಲಿ ಆಯೋಜಿಸಲು

ದಿನಾಂಕ: 28-12-2024 ರಂದು ನಡೆಯಲಿರುವ ಈ ಸಮ್ಮೇಳನವು ಅಂಧ ಸಮುದಾಯದ ಪಾಲಿನ ಪ್ರಪ್ರಥಮ ಸಮ್ಮೇಳನವಾಗಿರುತ್ತದೆ.

ಒಂದು ದಿನದ ಮಟ್ಟಿಗೆ ಆಯೋಜನೆಗೊಂಡಿರುವ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಧಾರವಾಡದ ಮನಗುಂಡಿಯ ಶ್ರೀ ಗುರು ಬಸವ ಮಹಾಮನೆ ಪೀಠಾಧ್ಯಕ್ಷರಾದ ಶ್ರೀ ಶ್ರೀ ಬಸವಾನಂದ ಸ್ವಾಮೀಜಿಯವರು ಆಯ್ಕೆಗೊಂಡಿರುತ್ತಾರೆ.

ಈ ಸಮ್ಮೇಳನವು ಅಂಧರ ಕವಿಗೋಷ್ಠಿಯನ್ನು ಒಳಗೊಂಡಂತೆ ವಿವಿಧ ಗೋಷ್ಠಿಗಳನ್ನು ಒಳಗೊಂಡಿದ್ದು ಮುಖ್ಯವಾಗಿ “ಹೊಸಗನ್ನಡ ಸಾಹಿತ್ಯಕ್ಕೆ ಅಂಧ ಬರಹಗಾರರ ಕೊಡುಗೆಗಳು”, ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಗಾನ ಯೋಗಿ ಡಾ| ಪುಟ್ಟರಾಜಗಾವಾಯಿಗಳ ಕೊಡುಗೆಗಳು,’ ‘ಪ್ರಸ್ತುತ್ತ ಸಂದರ್ಭದಲ್ಲಿ ಬ್ರೇಲ್ ಲಿಪಿಯ ಅಸ್ತಿತ್ವದ ಸವಾಲುಗಳು ಮತ್ತು ಅಂಧರಿಗಾಗಿ ತೆರೆದು ಕೊಳ್ಳುತ್ತಿರುವ ಆಧುನಿಕ ಆವಿಷ್ಕಾರಗಳು’ಇವೆ ಮೊದಲಾದುವುಗಳನ್ನು ಹೆಸರಿಸಬಹುದಾಗಿದೆ.

ಅಂಧ ಸಮುದಾಯದ ಆಶೋತ್ತರಗಳನ್ನು ಬಿಂಬಿಸುವ ಈ ಸಮ್ಮೇಳದಲ್ಲಿ ಅಂಧ ಸಮುದಾಯದ ಶೇ.95% ಚಿಂತಕರನ್ನು ಅಲ್ಲದೆ ಇತರೆ ಬೌದ್ಧಿಕ ವಲಯ ಶೇ.5% ರಷ್ಟು ಸಾಹಿತಿ ಚಿಂತಕರನ್ನು ಆಹ್ವಾನಿಸಲಾಗಿರುತ್ತದೆ.

ದಿಕ್ಕೂಚಿ ನುಡಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರನ್ನು, ಕವಿ ಗೋಷ್ಠಿಯ ಅಧ್ಯಕ್ಷತೆಗಾಗಿ ಹಿರಿಯ ಕವಯತ್ರಿ ಡಾ॥ ಹೇಮ ಪಟ್ಟಣ ಶೆಟ್ಟಿ ಅವರನ್ನು ಸ್ಮರಣ ಸಂಚಿಕೆ ಹಾಗೂ ಕವನ ಸಂಕಲನಗಳ ಬಿಡುಗಡೆಗಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ॥ ಮಹೇಶ್ ಜೋಶಿ ಅವರನ್ನು, ವಿವಿಧ ಗೋಷ್ಠಿಗಳ ವಿಷಯ ಮಂಡನೆಗಾಗಿ ಕವಿ, ಚಿಂತಕ, ಡಾ॥ ವಡ್ಡಗೆರೆ ನಾಗಾರಾಜಯ್ಯ ಅವರನ್ನು ಮತ್ತು ಕಲಬುರಗಿಯ ಶ್ರೀ ವೆಂಕಣ್ಣ ಡೊಣ್ಣೆ ಗೌಡರ್ ಅವರನ್ನು ಆಹ್ವಾನಿಸಲಾಗಿರುತ್ತದೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಗಾಗಿ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾ ನಿಲಯದ ಉಪ ಕುಲಪತಿಗಳಾದ ಡಾ॥ ತುಳಸಿ ಮಾಲಾ ಅವರನ್ನು ಸಮಾರೋಪನುಡಿಗಾಗಿ, ಅಂಧ ಸಮುದಾಯದ ಮಾನಸ ಗಂಗೋತ್ರಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ॥ ಕೃಷ್ಣ ಆರ್ ಹೊಂಬಾಳ್‌ರವರನ್ನು, ಕರ್ನಾಟಕ ವಿಶ್ವ ವಿದ್ಯಾಲಯದ ಡಾ| ಆರ್.ಸಿ. ಹಿರೇಮಠ ಅಧ್ಯಯನ ಪೀಠದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ|| ಮಲ್ಲಪ್ಪಬಂಡಿ ಅವರನ್ನು ಕಲಬರುಗಿಯ ಶರಣ ಬಸವೇಶ್ವರಕಲಾ ಮಹಾ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ॥ ಶಿವರಾಜಶಾಸ್ತ್ರೀ ಹೇರೂರ ಅವರನ್ನು ಮೈಸೂರಿನ ಮಹಾರಾಣಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ|| ಪಿ.ವಿ. ನಾಗರಾಜ್‌ರವರನ್ನು ಹಾವೇರಿಯ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ಆನಂದಇಂದೂರ ರವರನ್ನು ಬೆಂಗಳೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ॥ ನಾಗಶೆಟ್ಟಿ ಅವರನ್ನು ಆಹ್ವಾನಿಸಲಾಗಿರುತ್ತದೆ.

ಅಖಿಲ ಕರ್ನಾಟಕ ಅಂಧರ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕವಾಗಿ ನಮ್ಮೊಂದಿಗೆ ಕೈಜೋಡಿಸಲು ಮುಂದಾಗಿರುವ ಸಮರ್ಥನಂ ಟ್ರಸ್ಟ್ ಪಾರ್ ದಿ ಡಿಸೇಬಲ್ ಬೆಂಗಳೂರು, ದೀಪಾ ಅಕಾಡೆಮಿ ಬೆಂಗಳೂರು, ಗಾನಬನ ವಿಜಯಪುರ ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಸ್ಥೆಗಳನ್ನು ಅತ್ಯಂತ ಕೃತಜ್ಞತೆಯಿಂದ ನೆನೆಯುತ್ತೇವೆ.

ರಾಜ್ಯದ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚಿನ ಅಂಧ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದ್ದು ಎಲ್ಲಾ ಪ್ರತಿನಿಧಿಗಳಿಗೂ ಊಟ, ವಸತಿ ಹಾಗೂ ಮತ್ತಿತರೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ.

ಮುಖ್ಯವಾಗಿ ಈ ಸಮ್ಮೇಳನವು ಈ ನಾಡಿನ ಅಂಧ ಸಮುದಾಯದ ಹಾಗೂ ಜನ ಸಾಮಾನ್ಯರಿಗೆ ಮುಟ್ಟುವ ದೆಸೆಯಲ್ಲಿ ಅರ್ಥಪೂರ್ಣ ಪ್ರಚಾರವನ್ನು ಒದಗಿಸುವ ದಿಸೆಯಲ್ಲಿ ಸಹಕರಿಸಬೇಕೆಂಬುದು ನಮ್ಮಗಳ ಮನದಾಳದ ಕೋರಿಕೆಯಾಗಿರುತ್ತದೆ.

ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೃಷ್ಟಿ ಚೇತನ ಕವಿಗೋಷ್ಠಿಗೆ ಮೊಟ್ಟ ಮೊದಲ ಬಾರಿಗೆ ಅವಕಾಶ ಕಲ್ಪಿಸಿಕೊಟ್ಟಿರುವ ಪರಿಷತ್ತಿನ ಅಧ್ಯಕ್ಷರಾದ ಡಾ|| ಮಹೇಶ್ ಜೋಶಿ ಮತ್ತು ಅವರ ಬಳಗಕ್ಕೆ ಇಂತಹ ಒಂದು ಅಲೋಚನೆಯನ್ನು ಪರಿಷತ್ತಿನ ಮುಂದೆ ನಿವೇದಿಸಿಕೊಂಡ ಅಂಧ ಕವಿ ಶ್ರೀ ಮುದಿಗೆರೆ ರಮೇಶ್ ಕುಮಾರ್‌ರವರಿಗೆ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.

2000 ಇಸವಿಯಲ್ಲಿ ಬೀದರ್ ಜಿಲ್ಲೆಯಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಯಲ್ಲಿ ಅಂಧ ಕವಿ ಡಾ॥ ಶಿವರಾಜ್ ಶಾಸ್ತ್ರಿ ಹೇರೂರು ರವರಿಗೆ ಅವಕಾಶ ನೀಡುವ ಮೂಲಕ ಆರಂಭಗೊಂಡ ಈ ಪರಂಪರೆಯು ಕೆಲವು ಸಮ್ಮೇಳನಗಳಲ್ಲಿ ಒಬ್ಬಿಬ್ಬರಿಗೆ ಅವಕಾಶಗಳನ್ನು ಮತ್ತೆ ಕೆಲವು ಸಮ್ಮೇಳನಗಳಲ್ಲಿ ಆ ಸಾಧ್ಯತೆಯೇ ಸಿಗದ ಸನ್ನಿವೇಶವನ್ನು ಮೌನವಾಗಿ ಸಹಿಸಿಕೊಂಡು ಬಂದಿದ್ದೇವೆ.

ಆದರೆ ಮಂಡ್ಯದಲ್ಲಿ ಜರುಗುತ್ತಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಮ್ಮಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

ಅಂಧರ ಕವಿಗೋಷ್ಠಿಯನ್ನು ಕುರಿತು ಮಾತನಾಡುವ ಸಂಧರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯನ್ನು ಮತ್ತು ಆಗಿನ ಅಧ್ಯಕ್ಷರಾಗಿದ್ದ ಪ್ರೋ. ಬರಗೂರು ರಾಮಚಂದ್ರಪ್ಪನವರನ್ನು ಮರೆತರೆ ಅದು ಆತ್ಮದ್ರೋಹವಾದಿತು.

ಕರ್ನಾಟಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 1992 ರಲ್ಲಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ಕವಿಗೋಷ್ಠಿಯನ್ನು ಮತ್ತು ಅದಕ್ಕೆ ಕಾರಣಿಭೂತರಾಗಿರುವ ಈ ನಾಡಿನ ಹಿರಿಯ ಚೇತನ ಡಾ|| ಬರಗೂರು ರಾಮಚಂದ್ರಪ್ಪ ಅವರನ್ನು ಇಲ್ಲಿ ಗೌರವದಿಂದ ನೆನೆಯುತ್ತಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ 1) ಶ್ರೀ ಮುದಿಗೆರೆ ರಮೇಶ್ ಕುಮಾರ್, ಅಧ್ಯಕ್ಷರು, ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು.2) ಡಾ. ಶಿವರಾಜ್ ಶಾಸ್ತಿ ಹೆರೂರು, ಗೌರವ ಪ್ರಧಾನ ಕಾರ್ಯದರ್ಶಿಗಳು. ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು 3) ಶ್ರೀ ಶಾಂತಾರಾಮ್ ಆರ್.ಎಸ್
ಕೋಶಾಧ್ಯಕ್ಷರು ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು 4) ಡಾ. ಜಿ.ಕೆ. ಮಹಾಂತೇಶ್,ಗೌರವ ಕಾರ್ಯದರ್ಶಿಗಳು ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು 5) ಶ್ರೀ ಕೇಶವಮೂರ್ತಿ .ಎಂ, ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು6) ಶ್ರೀಮತಿ ಸಂಧ್ಯಾರಾಣಿ. ಸಿ.ಜೆ ನೋಂದಣಿ ಸಮಿತಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ಹಾಗೂ ಮತ್ತಿತರೆ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು.

City Today News 9341997936

Unlock Your Career with OPAL-RT’s Real-Time Simulation Technologies

“ELECTRIFYING THE WORLD BEYOND REAL-TIME”

Bangalore, December 19, 2024 – OPAL-RT Technologies, the global leader in PC/FPGA-based real-time simulation solutions, proudly wrapped up its first-ever RT24-IN Conference on December 17th and 18th, in Bengaluru 2024. They witnessed the participation of over 350 experts from academia, government organizations, and industry like Aerospace, Power Systems, Energy Conversion, eMobility, and more. This event marks a significant milestone in OPAL-RT’s ongoing expansion into the Indian market and highlights the growing interest in cutting-edge real-time simulation technologies in the region.

The conference, which focused on innovations in real-time simulation, featured a range of exciting presentations, product demonstrations, and networking opportunities. A key highlight of the event was the unveiling of OPAL-RT’s newest product – the OP1400-BM Bench, a specialized system designed to meet the needs of the academic market. This addition to the OP1400 product family is compact, low-power, and integrates seamlessly into academic teaching and research platforms. Powered by a standard single-phase socket, the OP1400-BM Bench is a safe and efficient Power-Hardware-in-the-Loop (PHIL) system, designed to make real-time simulation more accessible for students and researchers. This product is a result of a collaboration with Bitlismen -a leading brand specializing in cutting-edge digital solutions and innovation in blockchain, AI, and IoT technologies.

In addition to the product launch, attendees had the opportunity to engage in product displays and demos, showcasing the latest developments in real-time simulation. Industry leaders and clients who had been using OPAL-RT products for the past several weeks shared their insights, providing valuable feedback and recommendations.

The event also hosted a distinguished lineup of speakers. Eminent academicians like, Prof. Dr. Siddhartha Mukhopadhyay, IIT Kharagpur, Assoc.Prof.. Dr. Sarasij Das, IISc, Prof. Dr Faruk Kazi; VJTI, & Dr R K Singh; Professor, IIT (BHU).  Leading Non-Academia leaders like Mr. Rajesh Karvande; Scientist, RCI-DRDO, Ms. Ujjwala Karle; Deputy Director, ARAI, Dr. Himadri Bhushan Das, Chief Solution Architect, Electra EV and Mr Reji Kumar Pillai, President, ISGF.

Girish Nanjundaiah, Managing Director – Indian Subcontinent, OPAL-RT Technologies India Pvt. Ltd. – India, shared his pride in marking a significant milestone for OPAL-RT in India: “Today, as we conclude our first-ever real-time simulation event in India, I am proud to see how far we’ve come. Just this morning, I came across a job posting on LinkedIn from a company actively seeking professionals who are familiar with OPAL-RT and know how to operate our systems. It’s incredibly gratifying to see our efforts in advancing real-time simulation technology come to fruition, and we’re excited to continue driving innovation and growth in this space.”

RT24-IN not only provided a platform for learning and knowledge-sharing but also highlighted the growing demand for skilled professionals familiar with OPAL-RT products. In today’s competitive market, brands are actively seeking individuals with expertise in real-time simulation and OPAL-RT’s advanced products. The conference served as a vital job-seeking platform where students, academics, and industry professionals could connect and explore new opportunities. With its successful inaugural event, OPAL-RT Technologies has cemented its position as a key player in the Indian market and remains committed to fostering innovation, collaboration, and growth in real-time simulation technologies.This has effectively bridged the gap between job seekers and employers in the real-time simulation industry and ecosystem.

City Today News 9341997936

ವೈಭವದ ಕ್ರಿಸ್‌ಮಸ್ ಹಬ್ಬದಲ್ಲಿ ಬೆಂಗಳೂರಿನ ನೆಕ್ಸಸ್ ಮಾಲ್‌ಗಳು ಕಂಗೊಳಿಸಲಿವೆ

ಕ್ರಿಸ್‌ಮಸ್‌ ಹಬ್ಬದ ಸಡಗರವು ಉದ್ಯಾನ ನಗರವನ್ನು ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡ ಈ ಸಂದರ್ಭದಲ್ಲಿ, ಬೆಂಗಳೂರಿನ ನೆಕ್ಸಸ್ ಮಾಲ್‌ಗಳು ಹಿಂದೆಂದೂ ಕಂಡಿರದ ಹೊಸತುಗಳೊಂದಿಗೆ ತನ್ನ ಗ್ರಾಹಕರಿಗೆ ಸ್ಮರಣೀಯ ನೆನಪುಗಳನ್ನು ಸೃಷ್ಟಿಸಲು ಸಜ್ಜಾಗಿವೆ.

ನೆಕ್ಸಸ್ ಕೋರಮಂಗಲದಲ್ಲಿ ಎ ಜೈಂಟ್ ಆಫ್ ಜಾಯ್: ಸಾಂಟಾ”

ಸಾಂಪ್ರದಾಯಿಕ ರೀತಿಯ ಕರಕುಶಲತೆ ಮತ್ತು ಆಧುನಿಕ ಶೈಲಿಯಲ್ಲಿ ಸೊಗಸಾಗಿ ನಿರ್ಮಿಸಿರುವ 25 ಅಡಿ ಎತ್ತರದ ಸಾಂಟಾ ಕ್ಲಾಸ್ ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕೆಂಪು ಬಣ್ಣದ ಎತ್ತರದ ಜಾಲಿ ಮ್ಯಾನ್, ಬಣ್ಣ ಬಣ್ಣದ ಮಿನುಗುವ ವಿದ್ಯುತ್ ದೀಪಾಲಂಕಾರದ ಈ ಸಂಭ್ರಮದ ಸಮಯದಲ್ಲಿ ಚೈತನ್ಯ ನೀಡುವ ಮತ್ತು ಒಂದಾಗುವ ಸಂತೋಷ ತರಲಿದೆ. ಇದರ ಜೊತೆಗೆ, ಪ್ರವಾಸಿಗರು ವಿಶೇಷವಾಗಿ ರಚಿಸಲಾದ ಕ್ರಿಸ್ಮಸ್ ಬಜಾ‌ರ್ ಮತ್ತು ಡ್ರಮ್ ಜಾಮ್ ಮತ್ತು ಬಬಲ್ ಶೋ, ಮ್ಯಾಜಿಕ್ ಶೋ, ಸರ್ಕಸ್ ಶೋ, ಕಾರ್ನೀವಲ್ ನರ್ತನ, ಬಲೂನ್ ಅಲಂಕಾರ, ಸಾಂಟಾ ಮೆರವಣಿಗೆ, ಗಾಯಕರ ಗುಂಪಿನ ಹಾಡುಗಾರಿಕೆ, ಚಮತ್ಕಾರಗಳ ಹಲವು ವಿಶೇಷಗಳ ಸಾಂಟಾ ಕ್ಲಾಸ್ ಭೇಟಿ ಮಾಡುವ ಮತ್ತು ಶುಭಾಶಯ ಕೋರುವ ಮೂಲಕ ಋತುವಿನ ವೈಭವ ಅನುಭವಿಸಬಹುದು. ಪವಾಡಗಳು ಸುಮ್ಮನೆ ಆಗುವುದಿಲ್ಲ. ಆದ್ದರಿಂದ ಅದ್ಭುತ ಚಮತ್ಕಾರ ನೋಡಲು ಮತ್ತು ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮತ್ತು ಎಂದೆಂದಿಗೂ ಮರೆಯದ ನೆನಪಿನ ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 2024 ರ ಡಿಸೆಂಬರ್ 17 ರಿಂದ 31 ರ ನಡುವೆ ಮಾಲ್‌ಗೆ ಭೇಟಿ ನೀಡಿ.

ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ತಂಪಾದ ವಂಡರ್‌ಲ್ಯಾಂಡ್ ‘ಪೋಲಾರ್ ಎಕ್ಸ್ ಪ್ಲೋರರ್’

ಕ್ರಿಸ್‌ಮಸ್‌ ಮಾಯಾಲೋಕದ ನೈಜ ವಸ್ತುತಃ ಅನ್ವೇಷಣೆಯ ಉತ್ಸಾಹವನ್ನು ಸಂಯೋಜಿಸುವ ಚಳಿಗಾಲದ ಸ್ವರ್ಗ ‘ಪೋಲಾರ್ ಎಕ್ಸ್ ಪ್ಲೋರರ್’ ವಿಸ್ಮಯಗೊಳಿಸಲು ನೆಕ್ಸಸ್ ಶಾಂತಿನಿಕೇತನ ಮಾಲ್‌ಗೆ ಭೇಟಿ ನೀಡಿ. ಕೇವಲ * 250 ರಿಂದ ₹ 400 ರವರೆಗೆ ಟಿಕೇಟ್ ಮಾಡಲಾದ ಪ್ರಾಯೋಗಿಕ ಮಂಜುಗಡ್ಡೆಯಂತಹ ತಂಪಾದ ಈ ಸಾಹಸ ರಜಾದಿನಗಳಲ್ಲಿ ಸಾಟಿಯಿಲ್ಲದ ಕೌಟುಂಬಿಕ ವಿನೋದ ನೀಡುತ್ತದೆ. ಜಗಮಗಿಸುವ ಮಂಜುಗಡ್ಡೆಯ ಶಿಲ್ಪಗಳನ್ನೊಳಗೊಂಡ ಹಿಮಾವೃತ ಭೂದೃಶ್ಯ, ಹಬ್ಬಕ್ಕಾಗಿ ಅಲಂಕರಿಸಲ್ಪಟ್ಟ ಸ್ನೇಹಶೀಲ ಮತ್ತು ಉತ್ತರ

ದೀಪಗಳಿಂದ ಪ್ರೇರಿತವಾದ ರೋಮಾಂಚಕ ವರ್ಣಗಳು ಈ ಸಮ್ಮೋಹನಗೊಳಿಸುವ ವ್ಯವಸ್ಥಿತ ಸ್ಥಾಪನೆಯ ಕೆಲವು ಬೆರಗುಗೊಳಿಸುವ ಮುಖ್ಯಾಂಶಗಳಾಗಿವೆ. ಅನ್ವೇಷಕರು ಫೈಂಡ್ ಮೈ ಬೇಬಿ ಪೆಂಗ್ವಿನ್ ಹಂಟ್ಸ್, ಸ್ಕೋಮ್ಯಾನ್ ಬೌಲಿಂಗ್, ಸಾಂಟಾ ಕ್ಲಾಸ್ ಮತ್ತು ಅವರ ಮೆರ್ರಿ ಹೆಲ್ಸರ್ಸ್‌ಗಳನ್ನು ಭೇಟಿ ಮಾಡಿ ಮತ್ತು ಸ್ವಾಗತಿಸಿ, ಹಿಮಪಾತದ ಅನುಭವ. ನೈಜ ವಸ್ತುತಃ ವಲಯದಲ್ಲಿ ಸತ್ಯ ಸಾಹಸ ಮತ್ತು ಹೆಚ್ಚಿನ ಅತ್ಯಾಕರ್ಷಕ ಚಟುವಟಿಕೆಗಳನ್ನು ಆನಂದಿಸಬಹುದು. ಆಕರ್ಷಕವಾದ ತಣ್ಣನೆಯ ವಿಷಯಗಳನ್ನು ಅನ್ವೇಷಿಸಿ ಅಥವಾ ನಿಮ್ಮ ಚಿಕ್ಕ ಮಕ್ಕಳಿಗೆ ಮೋಜಿಗಾಗಿ ವಿನ್ಯಾಸಗೊಳಿಸಲಾದ ರೋಮಾಂಚನಕಾರಿ ಸಾಹಸಮಯ ಸೇತುವೆ ಮತ್ತು ಜಾರುವ ಆಟವಾಡಲು ಅವಕಾಶ ನೀಡಿ.

‘ಜಂಗಲ್ ರೈಡ್’ – ನೆಕ್ಸಸ್ ವೈಟ್ ಫೀಲ್ಡ್ ಮಾಲ್‌ ನಲ್ಲಿ ವಿಶಿಷ್ಟ ಕ್ರಿಸ್ಮಸ್ ಸಂಭ್ರಮ

ನೆಕ್ಸಸ್ ವೈಟ್ ಫೀಲ್ಡ್ ಮಾಲ್ ನಲ್ಲಿ ಅತಿ ಹೆಚ್ಚು ಪ್ರೀತಿಸಿದ ಕ್ರಿಸ್ಮಸ್ ಹಬ್ಬದ ಹಬ್ಬದ ವಾತಾವರಣ, ‘ಜಿಂಗಲ್ ರೈಡ್” ಮಾಂತ್ರಿಕ ಆಚರಣೆಯೊಂದಿಗೆ ಸೂಕ್ತ ಥೀಮ್ ನೊಂದಿಗೆ ಮತ್ತೊಮ್ಮೆ ಬಂದಿದೆ. ಕುಟುಂಬಗಳು ಮತ್ತು ಗೆಳೆಯ/ಗೆಳತಿಯರಿಗಾಗಿ ಹಬ್ಬದ ಮೆರಗು ಅನುಭವಿಸಲು ಇಡೀ ಮಾಲ್ ಅನ್ನು ಅದ್ಭುತವಾಗಿ ಆಲಂಕರಿಸಿದ ಈ ಮಾಯಾಲೋಕದ ಸುತ್ತ ಒಂದು ವಿಹಂಗಮ ನೋಟಕ್ಕೆ ಸಾಕ್ಷಿಯಾಗಲಿದೆ ಮತ್ತು ತಮಾಷೆಯ, ಸಂತೋಷಭರಿತ, ಮೋಡಿಮಾಡುವ ಕೋಡಂಗಿ ಪ್ರದರ್ಶನಗಳು, ಆಕರ್ಷಕ ಜಿಂಕೆ ಜಾರುಬಂಡಿ ಮತ್ತು ಬಹು ನಿರೀಕ್ಷಿತ ಮನರಂಜನೆಯ ಚಟುವಟಿಕೆಗಳು ಮತ್ತು ಆಶ್ಚರ್ಯಗಳನ್ನು ಆಯೋಜಿಸಿದೆ. ಸಾಂಟಾ ಜೊತೆಗಿನ ಬಹು ನಿರೀಕ್ಷಿತ ಮಿಲನ ಮತ್ತು ಶುಭಾಶಯಗಳ ನಡುವೆ ಹಬ್ಬವನ್ನು ಸಂಭ್ರಮಿಸಿ. ತಲ್ಲೀನಗೊಳಿಸುವ 360ಲಿ ಗುಮ್ಮಟವನ್ನು ತಪ್ಪಿಸಿಕೊಳ್ಳಬೇಡಿ. ಇಲ್ಲಿ ಕೇವಲ ₹150 ಕ್ಕೆ ಚಿಕ್ಕ ಪ್ರಪಂಚ, ಅಲ್ಲಾದೀನ್ ಮತ್ತು ಬ್ಲ್ಯಾಕ್ ಹೋಲ್ ನಂತಹ 5-6-ನಿಮಿಷಗಳ ಮೋಡಿಮಾಡುವ ಶೋ ಗಳನ್ನು ನೀವು ಆನಂದಿಸಬಹುದು.

ಕಾರ್ಯಕ್ರಮದ ವಿವರ:

ಏನು: ಕ್ರಿಸ್ಮಸ್ ಆಚರಣೆ

ಯಾವಾಗ: 17ನೇ ಡಿಸೆಂಬರ್ – 31ನೇ ಡಿಸೆಂಬರ್ 2024

ಎಲ್ಲಿ: ನೆಕ್ಸಸ್ ಕೋರಮಂಗಲ ಮಾಲ್, ನೆಕ್ಸಸ್ ಶಾಂತಿನಿಕೇತನ ಮಾಲ್, ನೆಕ್ಸಸ್ ವೈಟ್‌ಫೀಲ್ಡ್ ಮಾಲ್

City Today News 9341997936

ಇಂದು ಯಶ್ವಂತಪುರದಲ್ಲಿ ಶ್ರೀ ದಾರಿ ಆಂಜನೇಯ ಹನುಮೋತ್ಸವದ ಐದನೆಯ ದಿನದ ರಥಯಾತ್ರೆ

ದಿನಾಂಕ 17 12 2024 ಮಂಗಳವಾರ ಬೆಳಿಗ್ಗೆ ವಾಯುಸ್ತುತಿ ಪೂರ್ವಕ ಮಧು ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 10:30 ಕ್ಕೆ ವಾಯುಸ್ತುತಿ ಪುರಸ್ಚರಣ ಪವಮಾನ ಹೋಮ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಂಜೆ 5:30ಕ್ಕೆ ಯಶವಂತಪುರ ಪ್ರಮುಖ ಬೀದಿಗಳಲ್ಲಿ ಸಂತೃಪ್ತಿ ಬಳಗದಿಂದ ಆಂಜನೇಯ ದೇವರ ರಥಯಾತ್ರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹನುಮ ಸೇನೆ ಎಲ್ಲರೂ ಜೊತೆಗೂಡಿ ನೆರವೇರಿಸಲಿದ್ದಾರೆ ಸರ್ವರಿಗೂ ಸರ್ವರಿಗೂ ಸ್ವಾಗತ ಸುಸ್ವಾಗತ.

City Today News 9341997936

St.Mother Theresa University for Digital Education Affiliated and Accredited to Australia JBR HARVARD, on 14 Dec 2024 Saturday, has Honoured Smt Reena Ruzario with Honorary Doctorate Award

St.Mother Theresa University for Digital Education Affiliated and Accredited to Australia JBR HARVARD, on 14 Dec 2024 Saturday, has Honoured Smt Reena Ruzario with Honorary Doctorate Award for her excellency in Social works for Nurses and General public at, Ashirwad Spiritual centre St, Mark’s road Bangalore.
The Chief Guest’s were
Independent Archbishop
Rev.Dr.N.David.
Smt.Vijaylakshmi Urs
Former Chairman Kanteerava Studios  Bangalore, Government of Karnataka.
Dr.Yoonas Jones
Vice President KPCC HRD.
The program was organised by Dr R.Vijaya Saraswati Pro Vice Chancellor SMTU.

City Today News 9341997936