ಬೆಂಗಳೂರು: ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಹಾಗೂ ಆದಾಯದ ಕ್ರೋಡೀಕರಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವವರ ಮೇಲೆ ತೆರಿಗೆ ಹೆಚ್ಚಿಸುವ ಮೂಲಕ ಹೊರೆ ಹೊರಿಸುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ ದಾಸರಿ ಆರೋಪಿಸಿದರು.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎ ಲೌಔಟ್ ಗಳ ಅನೇಕ ಭಾಗಗಳು ಬಿಬಿಪಿಎಂಗೆ ಇದುವರೆಗೂ ಹಸ್ತಾಂತರಗೊಂಡಿಲ್ಲ. ಅಲ್ಲಿನ ನಿವಾಸಿಗಳು ತೆರಿಗೆ ಕಟ್ಟಲು ಸಿದ್ಧರಿದ್ದಾರೆ. ಒಂದು ಮನೆ ಅಸೆಸ್ ಮಾಡಿ, ಬಿಬಿಎಂಪಿಗೆ ಹಸ್ತಾಂತರಿಸಲು ಅಧಿಕಾರಿಗಳು ಕನಿಷ್ಟ ಎರಡ್ಮೂರು ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾರೆ. ಇದರಿಂದ ಜನರು ಬಿಬಿಎಂಪಿಗೆ ನೇರವಾಗಿ ತೆರಿಗೆ ಕಟ್ಟಲು ಆಗುತ್ತಿಲ್ಲ. ಮೂಲಸೌಲಭ್ಯಕ್ಕಾಗಿ ಪರಿತಪಿಸುವಂತಾಗಿದೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಎಂದು ಹೇಳಿದರು.
ಬಿಡಿಎ ನಿರ್ಮಿಸಿರುವ ಬಹುತೇಕ ಸೈಟ್, ಮನೆ, ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್ ಗಳು ಬಿಬಿಎಂಪಿಗೆ ತೆರಿಗೆ ಕಟ್ಟುತ್ತಿಲ್ಲ. ಬೆಂಗಳೂರಿನ ದಕ್ಷಿಣ ಭಾಗದ ಅಂಜನಾಪುರ ಭಾಗದಲ್ಲಿ 1ರಿಂದ11 ಬ್ಲಾಕ್ ಗಳು, ಜೆ.ಪಿ.ನಗರದ 9ನೇ ಫೇಸ್, ಬನಶಂಕರಿ 6ನೇ ಸ್ಟೇಜ್ ನ 1ರಿಂದ 10ನೇ ಬ್ಲಾಕ್ ಬಡಾವಣೆಗಳು ಹಾಗೂ ಕೆಂಗೇರಿ ಭಾಗದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ ಗಳಿಂದ ಆಸ್ತಿ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದು ದೂರಿದರು.
ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಬಿಡಿಎನಿಂದ ಬಿಬಿಎಂಪಿಗೆ ಅಭಿವೃದ್ಧಿ ಹೊಂದಿದ ಬಡಾವಣೆಗಳನ್ನು ಏಕೆ ಹಸ್ತಾಂತರ ಮಾಡುತ್ತಿಲ್ಲ?, ಇಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆಯೇ? ಡಿ.ಕೆ.ಶಿವಕುಮಾರ್ ಹಾಗೂ ಬಿಡಿಎ ಅಧ್ಯಕ್ಷರಿಗೆ ಕಮಿಷನ್ ಹೋಗುತ್ತಿದ್ದೆಯೇ? ಎಂದು ಪ್ರಶ್ನಿಸಿದರು.
ಬಿಬಿಎಂಪಿಗೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೊಳಿಸಿದರೆ ಅಧಿಕ ಆಸ್ತಿ ತೆರಿಗೆ ಬರುತ್ತದೆಯೇ? ಅಂದಾಜು ₹20 ಸಾವಿರ ಕೋಟಿ ಆದಾಯ ಬರುವಂತ ಯೋಜನೆಗಳ ಬಗ್ಗೆ ನಮ್ಮ ಪಕ್ಷ ಸಂಶೋಧನೆ ಮಾಡುತ್ತಿದೆ. ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆ ಮತ್ತು ಇನ್ನಿತರ ತೆರಿಗೆಯನ್ನು ಬಿಬಿಎಂಪಿಗಾಗಿ ಸಂಗ್ರಹಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್ ಕುಮಾರ್ ಮಾತನಾಡಿ, ಬಿಬಿಎಂಪಿ ಜೊತೆಗೆ ಬಿಡಿಎ, ಬಿಡಬ್ಲ್ಯುಎಸ್ಎಸ್ ಬಿ ಮುಂತಾದ ಅಂಗ ಸಂಸ್ಥೆಗಳು ಒಗ್ಗೂಡದಿರುವುದು ದುರಂತ. ಸಮನ್ವಯತೆ ಸಾಧಿಸದಿದ್ದರೆ ಅಭಿವೃದ್ಧಿ ಕುಂಠಿತವಾಗಲಿದೆ. ಸರ್ಕಾರ ಈ ಬಗ್ಗೆ ಜಾಣ ವಹಿಸುವುದು ತರವಲ್ಲ. ನಿರ್ಮಾಣ ಕಾರ್ಯ ಅಪೂರ್ಣಗೊಂಡಿರುವ ಕೆಂಪೇಗೌಡ ಬಡಾವಣೆ ಬಗ್ಗೆ ನಗರಾಭಿವೃದ್ಧಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
₹100 ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ ಎಂದು ಬಿಬಿಎಂಪಿ ಅಡಿಟ್ ವರದಿ ಹೇಳಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸುತ್ತಿಲ್ಲ ಎಂದರು.
Dr. Kavitha Kovi, Head of Department – Obstetrics & Gynaecology, Aster Women and Children Hospital, Bengaluru
women feel like they are on a roller-coaster ride during pregnancy, which starts from the moment they find out that they are pregnant until they hold their babies in their arms as well as even after giving birth. It can be overwhelming hence if you’re having some difficulties in feeling your best, always remember that you are not alone. It is normal for any woman to have different emotions during this period. Nevertheless, it need not be difficult.
Listed here are tips to help you radiate during pregnancy:
Planning Ahead for Labour: Striking a balance between planning and avoiding being overwhelmed with anxiety about what may happen is vital. Having an idea of what might occur can offer peace of mind. Preparing for labour means that you will be able to make smart choices that enhance good health, enabling you to surmount hurdles faced and decrease stress levels.
Getting a Massage: Releasing muscle tension through massage can alleviate some of the discomforts related with pregnancy; it has also been found effective in reducing postpartum depression in the long run.
Spending Time with Loved Ones: Spending time with people you love can help reduce anxiety and decrease stress levels. It can bring joy and laughter, improving your mood. Forming these connections can provide encouragement and support. Research has shown that women with healthy relationships adjust better when transitioning to motherhood.
Engaging in Mindfulness and Yoga: Meditation offers countless benefits, such as reducing stress, controlling anxiety, improving sleep, and managing pain. Practicing yoga promotes a positive outlook, creating self-awareness. This can help generate kind feelings towards yourself and others, and it can also help lower blood pressure.
Connecting with New Parents: Supportive, authentic friendships make a significant difference in happiness during pregnancy and the transition to motherhood. Communicating with another soon-to-be mother can help you relate and receive helpful tips. It provides comfort by connecting with someone who truly understands your experiences.
Exercise: Exercising can help lift your mood. It has been shown that exercising can reduce depression and anxiety. Working out release’s endorphins, which not only boost your mood but also help relieve pain. However, it is not necessary to do a super-intensive workout. It is advisable to consult a doctor before starting any exercise routine.
Eating Healthy: There are many benefits to eating healthy, including increased immunity and maintaining a healthy weight. Equally important is the increase in energy and the healthy nutrition that can nourish your body and your baby, helping you feel empowered.
Adequate Sleep: For pregnant women, it is recommended to have at least 8 to 10 hours of sleep per day. Poor sleep is linked to depression and weight gain. A lack of sleep can also make you cranky. Many pregnant women experience pregnancy fatigue, which can affect their mood. Therefore, getting good sleep is essential.
ಸಂಯುಕ್ತ ಕಿಸಾನ್ ಬೇಡ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಮಾತನಾಡಿ ದೇಶದ ರೈತರ ಬೆಂಬಲ ನಮಗಿದೆ ನಾವು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಛಲ ನಮ್ಮಲ್ಲಿದೆ ದಕ್ಷಿಣ ಭಾರತ ರಾಜ್ಯಗಳ ರೈತರು ಬೆಂಬಲಿಸಿ ಚಳುವಳಿಯನ್ನು ಪ್ರಬಲಗೊಳಿಸಿ, ರೈತಶಕ್ತಿಯನ್ನು ಹೆಚ್ಚಿಸಿ ಎಂದರು ಮುಂದುವರಿದು ಮಾತನಾಡಿ ಎಂಎಸ್‌ಪಿ ಖಾತರಿ ಕಾನೂನಿಗೆ ಫೆಬ್ರವರಿ 13 ರಿಂದ 4 ಸ್ಥಳಗಳಲ್ಲಿ ನಮ್ಮ ಪ್ರತಿಭಟನೆ ನಡೆಯುತ್ತಿದ್ದು, 125 ದಿನಗಳಿಗೂ ಹೆಚ್ಚು ಕಾಲ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ, ಕೇಂದ್ರ ಸರ್ಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು ನಮ್ಮ ಭಾಗದ ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019 ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಅವರು ಒತ್ತಿ ಹೇಳಿದರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ಬಿಜೆಪಿ ರೈತರ ಬಾರಿ ಆಕ್ರೋಶ ಎದುರಿಸಲಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ರೈತರ ಕೋಪ. ತೋರಿಸಲಾಗುವುದು ಜುಲೈ 8 ರಂದು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ ಎಲ್ಲಾ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ ಎಂದರು . ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ದೆಹಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿವೆ ಎಂದು ಹೇಳಿದರು. ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬಲಪಡಿಸಲು ದಕ್ಷಿಣ ಭಾರತದ ರೈತರು ಜೂನ್ 24 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಿದ್ದರು ಎಂದು ಹೇಳಿದರು. ಎಸ್‌ಕೆಎಂ (ರಾಜಕೀಯೇತರ) ಸೆಪ್ಟೆಂಬರ್‌ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರ ಭಾಗವಹಿಸಲಿದ್ದಾರೆ
ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ. ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ತಕ್ಷಣ ರೈತರಿಗೆ ಲಾಭವಿಲ್ಲ ರೈತರ ಕಣ್ಣಿಗೆ ಮಣ್ಣಿರಚಬಾರದು .ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಅದಕ್ಕಾಗಿಯೇ ನಮ್ಮ ಹೋರಾಟ. ಒಡಿಸ್ಸಾ ಮತ್ತು ಛತ್ತೀಸ್ಗಡ ರಾಜ್ಯಗಳು ಭತ್ತಕ್ಕೆ 3100 ಪ್ರೋತ್ಸಾಹ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ 2300. ಬೆಂಬಲ ಬೆಲೆ ನಿಗದಿ ಮಾಡಿರುವುದು ಯಾವ ನ್ಯಾಯ. ಕರ್ನಾಟಕದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದರು ಸೂಕ್ತ ಪರಿಹಾರ ಸಿಕ್ಕಿಲ್ಲ ಆದರೆ ತೆಲಂಗಾಣ ಸರ್ಕಾರ ರೈತರ 2 ಲಕ್ಷ ಸಾಲ ಮನ್ನಾ ಮಾಡಿದೆ.ಪ್ರತಿ ಎಕರೆಗೆ ವರ್ಷಕ್ಕೆ 15ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ತೀವ್ರ ಬರಗಾಲವಾಗಿದ್ದರು ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಹಣ 4 ಸಾವಿರ ನಿಲ್ಲಿಸಿದ್ದಾರೆ. ಇದು ರಾಜ್ಯ ಸರ್ಕಾರ ರೈತರಿಗೆ ಬಗೆದ ದ್ರೋಹವಾಗಿದೆ. ಎಂದರು ರೈತರ ಹೆಸರಿನಲ್ಲಿ ಹಾಲು ದರ ಹೆಚ್ಚಳ ಮಾಡುತ್ತಿದ್ದಾರೆ ಆದರೆ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ. 5 ಪ್ರೋತ್ಸಾಹ ಧನ ಸುಮಾರು 700 ಕೋಟಿ 8 ತಿಂಗಳಿಂದ ಬಿಡುಗಡೆ ಮಾಡಿಲ್ಲ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿ
ಸರ್ಕಾರಗಳ ಕೃತಕ ನೀತಿಯಿಂದ ಸ್ವಾಭಾವಿಕ ಪ್ರಕೃತಿ ನಾಶದ ಹಂಚಿನಲ್ಲಿದ್ದು ಹವಾಮಾನ ವೈಪರಿತ್ಯ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಈ ದಿಕ್ಕಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
ಹರಿಯಾಣ ರಾಜ್ಯದ ರೈತ ಮುಖಂಡ ಅಭಿಮನ್ಯುಕೊಹರ್. ಮಾತನಾಡಿ ಚಳುವಳಿ ನಿರತ ರೈತರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಎಚ್ಚರಿಕೆ ನೀಡಿದರು
ಕೇರಳ ರಾಜ್ಯದ ಕೆ ವಿ ಬಿಜು ಮಾತನಾಡಿ ಕೇಂದ್ರ ಸರ್ಕಾರ ಅಡುಗೆಗೆ ಬಳಸುವ ಪಾಮ್ ಅಯಿಲ್ ಅಂಡ್ ಸೋಯಾಬಿನ್ ಆಯಿಲ್ ಎಣ್ಣೆಯ ಆಮದು ತೆರಿಗೆಯನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದ ಪರಿಣಾಮ. ತೆಂಗು ಬೆಳೆಗಾರರು ಸಂಕಷ್ಟ ಪಡುವಂತಾಗಿದೆ ಆದಾನಿ ಮಾಲಿಕತ್ವದ ಕಂಪನಿ ಈ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ ಇದು ರೈತರ ಪಾಲಿಗೆ ದೊಡ್ಡ ಸಂಕಷ್ಟ ಸೃಷ್ಟಿ ಮಾಡಿದೆ. ತಮಿಳುನಾಡಿನ ರೈತ ಮುಖಂಡ ಪಿಆರ್ ಪಾಂಡ್ಯನ್ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ನಾಟಕವಾಡಿದೆ ದಕ್ಷಿಣ ಭಾರತ ರಾಜ್ಯಗಳ ಕಬ್ಬು .ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯಾವುದೇ ಗಂಭೀರ ಚಿಂತನೆ ನಡೆಸಿಲ್ಲ ಎಂದರು
ಹರಿಯಾಣದ ಲಕ್ವಿಂದರ್ ಸಿಂಗ್. ನವದೆಹಲಿಯ ಜಾಫರ್ ಖಾನ್. ಸುಖಜಿತ್ ಸಿಂಗ್. ಮಾತನಾಡಿ ಸ್ವಾತಂತ್ರ ಹೋರಾಟದ ಮಾದರಿಯಲ್ಲಿ ಶಾಂತಿಯುತ ರೈತ ಹೋರಾಟ ನಡೆಯುತ್ತಿದೆ ಸರ್ಕಾರ ಯಾವುದೇ ಅಸ್ತ್ರಬಳಸಿದರು ನಾವು ಎದೆಗುಂದುವ ಪ್ರಶ್ನೆಯೇ ಇಲ್ಲ ರೈತ ಹೋರಾಟವನ್ನು ಲಘುವಾಗಿ ಕಾಣುವವರಿಗೆ ತಕ್ಕ ಪಾಠ ಕಲಿಸುತ್ತೇವೆ . ರೈತರು ವ್ಯವಸಾಯ ನಿಲ್ಲಿಸಿದರೆ ದೇಶದಲ್ಲಿ ಹಸಿವಿಗಾಗಿ ಕ್ರಾಂತಿಯಾಗುತ್ತದೆ. ಎಂದು ಮಾತನಾಡಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ಗೋವಿಂದ ರೆಡ್ಡಿ ಹತ್ತಳ್ಳಿ ದೇವರಾಜ್ ಗಜೇಂದ್ರ ಸಿಂಗ್ ಉಪಸ್ಥಿತರಿದ್ದರು.
provident Welworth City is second largest apartment condominium in Bengaluru. It has 3360 apartments and appxly 10 to 15,000 future population reside in this apartment. As per approved layout plan, no religious structures to be constructed inside PWC. As per Gok order, all illegal structures which encroach road margin or road centre circles have been demolished 10 years back as per Supreme Court Order. But, inside PWC, a Tulasi katte has been placed and plan for construction of a temple is in the offing against the wishes of owners of PWC.
Smt Vidya Mishra, Sri Rajesh Kavure, Sri Shantha Gowda, (owner resident Contractor of PWC Security and Housekeeping etc with conflict of interest )and others are behind this. illegal construction on the centre of the road circle space against Govt rules. But, Hon MLA SR Viswanath has forwarded a representation to PDO, Arakere Grama Panchayath enabling illegal construction. Provident Welworth City Residents Welfare Assocation (Regd) is fighting for rights of owners and residents inside PWC for the past 7 to 8 years. Now, today Muslim Community has demanded permission for construction of a mosque in AJ circle, another road centre space. But Smt Vidya Mishra has refused permission for mosque construction. This has added to communal colour and any time a situation like DJ KG Hallia can happen in future. PWCRWA had written to Hon MLA to diffuse the situation. But not responded and is bent upon construction. Meanwhile, Smt Vidya Mishra is involved in corruption, mis use of office and mismanagement in handling the society.
District Magistrate Bengaluru has passed THREE Orders against Smt Vidya Mishra with regard to naked electric wires and garbage issue etc. But Smt Vidya Mishra is not bothered to implement the orders of Dist Magistrate. Dist Magistrate ordered spot inspection by Tahsildar Yelahanka. But Tahsildar is refusing to visit the spot due to political pressure. A complaint was lodged to register FIR against Smt Vidya Mishra and team before Inspector Dileep of Rajanukunte pol Stn. Police are not taking action due to political pressure.
3360 resident owners in PWC apartment condominium demand following for immediate implementation :
(a) PHL must fulfil
(b) its dutles of framing proper accountable bye laws for PWCAOA,
(c) set up proper STP and proper Water Treatment Plants,a
Establish BESCOM Sub Station as assured to flat buyers, and
(e) then register PWCAOA under appropriate Acts and Rules.
(f) Then conduct proper Elections to PWCAOA and handover to elected BOMs. (g) PHL must also carryout all those things as ordered by RERA recently.
Tahsildar Yelahanka Sri Anil who has refused to implement Dist Magistrate order to conduct spot inspection of PWC and report is acting as PA to politicians must be transferred to non executive posts.
(1) Police Inspector Dileep who had refused to register FIR for spreading communala tension which affects peace and transquility inside PWC should be transferred out of Rajanakunte police Stn to some rural areas. His presence in Rajanukunte will create further communal sensitive issues inside PWC. () Though complaint was lodged against accused persons, police team was sent by
Inspector Dileep secretly at night only to meet accused Smt Vidya Mishra and a Sri Shantha Gowda without informing complainants for “collection ?” of what is known to him only with the intention of fabricating evidence against the complainants?.Police must register FIR against CDEFG road centre encroachers.
(k) Since owners are suffering for the past 8 years of mismanagement at the hands of few vested interest members of the society, Govt must intervene and appoint a honest ADMINISTRATOR FOR PWC for doing the following important things.
(a) Formulate proper bye laws without any flaws and get the approval of all owners. (b) Then register the bye laws for association under appropriate laws/rules.
(c) Then conduct free and fair elections to the association..
PWC Residents Welfare Association requests Honble Chief Minsiter, Sri Siddaramaih
Sir to kindly direct Deputy Commissioner and District Magistrate Bengaluru Urban to
conduct a spot inspection and confirm all pending orders pertaining to naked electrich wire spread across swimming pool and Garbade dump inside the STP building as wella as order Doddaballapur Town Planning Authority to demolish the illegal road centre construction carried out in violation of BIAPPA rules, Govt Rules and Open Spaces Act under the influence of Sri SR Vishwanath, Hon MLA of Yelahanka which if not demolished will lead to serious communal problems worst than KG Halli and DJ Halli cases happened recently.
We also request Hon Home Minister to kindly instruct all concerned police officers to give protection to office bearers of PWCRWA and owners of PWC by posting 2 policemen from DR at PWC premises till demolition is completed said Shru.K.Mathai KAS, Advocate Bengaluru and Hon President of PWCRWA at a press meet held at Press club of Bengaluru.
• Aligned with PepsiCo India’s principal of building a ‘Partnership of Progress’ that emphasizes on a collaborative approach for the collective good of the community • Aims to generate nationwide impact by building Awareness to choose the right career, Upskilling to enhance employability & Unlocking job prospects for women across India by partnering with a consortium of organizations • With a three-year strategic roadmap, RevolutioNari is another step in PepsiCo India’s commitment to bridging the gender gap, thereby contributing to the economic development of the country
25th June 2024: PepsiCo India, a leading global consumer packaged goods company today announced the launch of RevolutioNari – A Revolution for the Nari, aimed at empowering 1 million women nationwide, in partnership with a consortium of organizations spanning 1,000 days. The program is dedicated to building awareness that will enable women to take informed career decisions, provide upskilling opportunities to enhance employability, and unlock direct and indirect opportunities to improve livelihood prospects in unconventional roles like sales, manufacturing, and agriculture within the FMCG sector across levels. Built on PepsiCo India’s principals of building a ‘Partnership of Progress’ that emphasizes on a collaborative approach for the collective good of the community, this transformative program will bridge the gender inequality gap in the workforce across India.
RevolutioNari aligns with PepsiCo India’s pep+ (PepsiCo Positive) philosophy, directly integrating into its key pillars – Positive Agriculture and Positive Value Chain, that guide the company’s future endeavors to positively impact the environment and communities. Positive Agriculture is aimed at improving the livelihoods of people in the company’s agricultural supply chain and communities, with a focus on women empowerment. Whereas Positive Value Chain intends to give increased access to degrees, vocational training, upskilling programs to boost their employability, while advancing the Diversity, Equity, and Inclusion agenda at the company.
Jagrut Kotecha, Chief Executive Officer, PepsiCo India & South Asia said “We are proud to launch RevolutioNari, that embodies our pep+ (PepsiCo Positive) philosophy of shaping our actions to empower communities, building Positive Agriculture and Positive Value Chain. Through a carefully crafted three-year strategy, we aim to enhance livelihood prospects for women in non-traditional roles across India, advancing progress through partnership with like-minded organizations to drive sustainable development and gender equality in the workforce. PepsiCo India believes in the power of diversity and inclusion to drive positive change. We believe that by investing in women, we are investing in an inclusive future for our country.”
Commenting on the launch, Pavitra Singh, CHRO, PepsiCo India and South Asia said, “The launch of RevolutioNari – A Revolution for the Nari, marks a significant milestone in PepsiCo India’s decade-long commitment to diversity, equity, and inclusion. We have embarked on an ambitious journey to empower 1 million women in India, by facilitating their holistic development and helping them chart their paths to success. Our focus extends beyond merely providing opportunities and we aim to catalyze a fundamental change in how society views and supports economic empowerment for women. Through strategic interventions and tangible actions, we are laying the foundation for more equitable opportunities in unconventional roles, enhancing the livelihoods of women across India.”
Recognizing the underrepresentation of women in India’s growing economy, PepsiCo India identified the missed potential a decade ago and has worked on building well-recognized programs to promote inclusivity at workplace. RevolutioNari is another step in the company’s commitment to bridging the gender gap in India’s workforce, thereby contributing to the economic development of the country.
In the first phase of RevolutioNari, PepsiCo India is targeting undergraduate women in multiple disciplines, including STEM and Agriculture, underprivileged women, and senior secondary school students across 100 cities in India. By joining forces with partner organizations and leading corporates, the company will leverage collective expertise and resources to amplify the impact of its RevolutioNari campaign. So far, PepsiCo India has onboarded ecosystem partner organizations – Nirmaan Organization and The Social Lab Foundation, and Internshala, the tech partners to enable community reach-out for the initiative.
As part of this project, the company is introducing several training programs, including technical skill-building and internships, specifically designed for women in the manufacturing and sales sectors. Building awareness and unlocking direct and indirect livelihood opportunities are integral components of the RevolutioNari campaign. Numerous awareness and frontline hiring initiatives like Learn Today Give Tomorrow (LTGT) program, Lateral Hiring programs for Managerial and frontline jobs and Internship Programs specially curated to enable young women are being set in motion to achieve a gender-balanced workforce at PepsiCo India by 2026 across all levels. Moreover, a Tripartite MoU with the Assam Skill Development Mission (ASDM) & Directorate of Employment & Craftsmanship training (DECT) has been signed for upskilling women students from industrial training institutes in Assam to develop a pool of qualified women for front-line plant positions at PepsiCo India.
Collaboration is at the heart of the RevolutioNari initiative; hence, PepsiCo India intends to partner with prominent corporates and organizations, to bring a significant shift in the women representation in workforce of India.
You must be logged in to post a comment.