ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಾಚಾರ್ಯರ ನೇತೃತ್ವದಲ್ಲಿ “ಶ್ರೀ ಅನಂತಪದ್ಮನಾಭ ವ್ರತ ಪೂಜೆ”ಯನ್ನು ಸ್ವರ್ಣ ಸಿಂಹಾಸನದಲ್ಲಿ ಕಳಶವನ್ನು ಕೂರಿಸಿ, ಅರ್ಚನೆಯೊಂದಿಗೆ ಅರ್ಚಕರಾದ ರಾಮಚಂದ್ರಾಚಾರ್ ಮತ್ತು ಕೃಷ್ಣಾಚಾರ್ ಇವರಿಂದ ಪೂಜೆಯನ್ನು ನೆರವೇರಿಸಲಾಯಿತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷ ಉತ್ಸವಗಳೊಂದಿಗೆ 108 ದಂಪತಿಗಳಿಂದ ಸಾಮೂಹಿಕವಾಗಿ ಶ್ರೀ ಅನಂತಪದ್ಮನಾಭ ವ್ರತ ಪೂಜೆಯನ್ನು ಪ್ರತ್ಯೇಕ ಪ್ರತ್ಯೇಕ ಕಲಶವನ್ನು ಇರಿಸಿ 108 ದಂಪತಿಗಳು ಭಕ್ತಿಯಿಂದ ವ್ರತ ಪೂಜೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .
Get more value, benefits, and excitement with Imagine’s exclusive offers for the iPhone 16 launch.
September 14, 2024 India – Imagine by Apple – Apple’s Premium Partner- India’s Most Trusted Apple Expert is thrilled to announce its exciting new offers for the launch of the highly awaited iPhone 16. Under the “More with Imagine” campaign, customers can pre-book the iPhone 16 from 13th to 19th September for just ₹5,000 and enjoy a range of exciting vouchers and rewards from brands like Asics, Bose, Myntra, and Swiggy.
As part of this exclusive campaign, Imagine offers iPhone lovers more than just the latest technology. This campaign aims to bring extra value and an enhanced shopping experience to Apple fans across India. Imagine has always been committed to offering more than just technology—it’s about delivering unforgettable experiences. Whether you are a first-time Apple user or a loyal customer, Imagine is the place to discover the iPhone 16 in a whole new way.
“On the launch of iPhone 16, we are excited about the ‘More with Imagine’ campaign,” said Partha Sarathi Bhattacharyya, CBO, Retail at Imagine. “At Imagine, we are more than just a retail partner. Our goal is to offer the customers an unparalleled experience beyond the product itself. With the launch of the ‘More with Imagine’ campaign, we are not only giving iPhone enthusiasts access to the latest iPhone 16 but also rewarding them with an array of exclusive offers and services. To add an element of surprise and delight, we are thrilled to announce a lucky draw for all customers who pre-book and purchase an iPhone during this period, offering a chance to have the cost of their device fully covered. We believe in creating more value for our customers and making their journey with Imagine exceptional.”
This promotion reinforces Imagine’s dedication to exceeding expectations and delivering more than just a product—providing a comprehensive experience that is both rewarding and memorable. This special offer is available online and offline across all 45 Imagine Apple stores in key cities including Bangalore, Chennai, Hyderabad, Goa, Gwalior and multiple cities across Kerala. Each store is equipped with both sales and service experts to provide you with comprehensive support under one roof.
ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನದ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಆವರಣ ನಯನ ಸಭಾಂಗಣದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿ , ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ, ಕರ್ಮಯೋಗಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಕನ್ನಡ ನಾಡು ವಿಜ್ಞಾನ, ತಂತ್ರಜ್ಞಾನಗಳ ನೆಲೆಯಾಗಿಸಲು ಶ್ರಮಿಸುತ್ತಿರುವ ದೂರದರ್ಶಿತ್ವದ ಎಂಜಿನಿಯರ್ ಗಳಿಗೆ, ಉಪಾಧ್ಯಾಯರುಗಳಿಗೆ, ಸಮಾಜ ಸೇವಕರು ಗಳಿಗೆ ಅವರ ಜನ್ಮದಿನದ ನಿಮಿತ್ತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ರತ್ನ ಡಾ.ಅಂಬರೀಷ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಬಸವ ರಮಾನಂದ ಮಹಾಸ್ವಾಮಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮುಕುಂದರಾಜು ರವರು, ರಾಜಶೇಖರ ಮಠಪತಿಯವರು. ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಸುರ್ವೆಯವರು, ಚಿತ್ರ ಕಲಾವಿದರಾದ ಮೀನ, ಶಂಕರಭಟ್ಟ್, ಉಪಸ್ಥಿತರಿದ್ದರು.
Located at Rajaji Nagar and Banashankari, the all-new showrooms promise to offer luxurious shopping experience in world-class ambience
Marks its presence across 10 locations in Bengaluru
Announces mega discount offers celebrating the launch
Bengaluru, 13th September 2024: Kalyan Jewellers, one of India’s largest and most-trusted jewellery brand, today launched all-new showrooms at Rajaji Nagar and Banashankari in Bengaluru. The showrooms inaugurated by Bollywood star Saif Ali Khan, promises to offer state-of-the-art facilities with world-class ambiance, providing an unparalleled experience to patrons. At Banashankari, the showroom is situated on Outer Ring Road, near Kamakya Theatre, while in Rajaji Nagar, it is located at 1st Block Signal opposite GD Naidu Mall. The event drew an enthusiastic crowd, with fans and patrons alike gathering in large numbers to catch a glimpse of the superstar. The warm welcome added a vibrant energy to the launch, reflecting the excitement and anticipation surrounding the opening of this newly redesigned and relocated showroom.
Addressing the enthralled crowd, Bollywood star Saif Ali Khan said, “I am pleased to be present here today for the inauguration of the Kalyan Jewellers’ showroom. It is an honour to represent Kalyan Jewellers – a brand that stands firm on the principles of trust, transparency, and customer-centricity. I am confident that the patrons will enjoy the service-backed shopping experience and exploring the diverse range of jewellery collections offered by the company.”
Commenting on the new showroom, Mr. Ramesh Kalyanaraman, Executive Director of Kalyan Jewellers, said, “With the launch of two new showrooms in Bengaluru, we aim to create a holistic ecosystem and cater to the distinct needs of our customers, enhancing their shopping experience. We aspire to continue reinventing ourselves, providing customers with world-class ambience, while staying true to the company’s ethos of trust and transparency. At Kalyan Jewellers, we will continue to offer vast range of exquisite and unique jewellery designs with focus on quality and service.”
Celebrating the launch, Kalyan Jewellers has announced exciting range of offers to ensure patrons gain maximum benefits on their jewellery purchases. Also, the “Kalyan Special Gold Board Rate” – lowest in the market and standardized across all company showrooms, will be applied, ensuring a seamless and service-backed shopping experience. Patrons will also receive Kalyan Jewellers’ 4-Level Assurance Certificate, which guarantees purity, free lifetime maintenance of ornaments, detailed product information, and transparent exchange and buy-back policies. This certification reflects the brand’s commitment to offering the very best to its loyal customers.
The showroom will also stock Kalyan’s popular house brands, including Muhurat (Wedding Jewellery Line), Mudhra (Handcrafted Antique Jewellery), Nimah (Temple Jewellery), Glo (Dancing Diamonds), Ziah (Solitaire-like Diamond Jewellery), Anokhi (Uncut Diamonds), Apoorva (Diamonds for Special Occasions), Antara (Wedding Diamonds), Hera (Daily Wear Diamonds), Rang (Precious Stones Jewellery), and the recently launched Lila (Coloured Stones and Diamond Jewellery).
ಬೆಂಗಳೂರು, ಸೆಪ್ಟೆಂಬರ್ 13 2023: ಕಳೆದ 70 ವರ್ಷಗಳಿಂದ ಉನ್ನತ ದರ್ಜೆಯ ಅಲ್ಯುಮೀನಿಯಂ ಬಾಗಿಲುಗಳು, ಕಿಟಕಿಗಳು ಮತ್ತು ಮನೆ ಮುಂಭಾಗಕ್ಕೆ ಬಳಸಲಾಗುವ ಫಸಾಡ್ ಉತ್ಪನ್ನಗಳನ್ನು ಒದಗಿಸುತ್ತಿರುವ ಅಲುಕೆ ಇಂಡಿಯಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಬೆಂಗಳೂರಿನ ಇಂದಿರಾನಗರದ ಎಚ್ಎಎಲ್ 2ನೇ ಹಂತದಲ್ಲಿ ತನ್ನ ಮೊದಲ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ. ವೆಂಕಟರಮಣನ್ ಅಸೋಸಿಯೇಟ್ಸ್ (ವಿಎ)ನ ವ್ಯವಸ್ಥಾಪಕ ಪಾಲುದಾರರಾದ ಶ್ರೀ ನರೇಶ್ ವಿ ನರಸಿಂಹನ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಪರಿಣಿತ, ವಾಣಿಜ್ಯೋದ್ಯಮಿ, ಸಿಇಓ ಮತ್ತು ಲೇಖಕ ಶ್ರೀ ಅಶ್ವಿಂದರ್ ಆರ್. ಸಿಂಗ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಅಲುಕೆ ಗ್ಲೋಬಲ್ ಹೆಡ್ ಶ್ರೀಮತಿ ಹೆಲೆನ್ ರೌಕ್ಸ್ ಮತ್ತು ಅಲುಕೆ ಇಂಡಿಯಾದ ಎಂಡಿ ಹಾಗೂ ಸಿಇಓ ಶ್ರೀ. ಸುಭೇಂದು ಗಂಗೂಲಿ ಉಪಸ್ಥಿತರಿದ್ದರು.
ಎಕ್ಸ್ ಪೀರಿಯನ್ಸ್ ಸೆಂಟರ್ ಉದ್ಘಾಟನೆ ಸಂದರ್ಭದಲ್ಲಿ ಇನ್ಫಿನಿಯೊ ಮಿನಿಮಲ್ ಕೇಸ್ಮೆಂಟ್ ವಿಂಡೋ ಸಿಸ್ಟಮ್ ಮತ್ತು ಡಬ್ಲ್ಯೂ75ಯು ಯುನಿಟೈಸ್ಡ್ ಕರ್ಟನ್ ವಾಲಿಂಗ್ ಸಿಸ್ಟಮ್ ಎಂಬ ಎರಡು ಅತ್ಯಾಕರ್ಷಕ ಹೊಸ ಉತ್ಪನ್ನಗಳನ್ನೂ ಬಿಡುಗಡೆ ಮಾಡಲಾಯಿತು. ಈ ಹೊಸ ಉತ್ಪನ್ನಗಳು ಅಲುಕೆ ಸಂಸ್ಥೆಯ ಉತ್ಕೃಷ್ಟತೆ ಮತ್ತು ಬದ್ಧತೆಗೆ ಅನುಗುಣವಾಗಿ ರೂಪುಗೊಂಡಿದ್ದು, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವಾಣಿಜ್ಯ ಅಂಶಗಳನ್ನು ಉತ್ತಮ ಸಮತೋನಲದಿಂದ ಮೂಡಿ ಬಂದಿದೆ.
ಇನ್ಸುಲೇಟೆಡ್ ವಿಂಡೋ ಸಿಸ್ಟಮ್‌ಗಳು ಘನತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಜೊತೆಗೂಡಿಸಿ ರಚಿಸಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಉತ್ಪನ್ನ ಮೊದಲನೆಯದಾಗಿದೆ. 65 ಎಂಎಂ ಅಲ್ಯೂಮಿನಿಯಂ ಸೈಟ್‌ಲೈನ್ ಉತ್ಪನ್ನಗಳನ್ನು ಎಲ್ಲಾ ಕಡೆಗಳಲ್ಲಿ ಸುಲಭವಾಗಿ ನಿರ್ವಹಣೆ ಮಾಡಬಹುದಿದೆ. ಇವುಗಳು ಎ ಎಸ್ ಟಿ ಎಂ ಅಡಿಯಲ್ಲಿ ನಡೆದ ಡೈನಾಮಿಕ್ ವಾಟರ್ ಪೆನೆಟ್ರೇಶನ್ ಪರೀಕ್ಷೆಯಲ್ಲಿ +750 ಪ್ಯಾಸ್ಕಲ್ ಮತ್ತು +720 ಪ್ಯಾಸ್ಕಲ್ ಮತ್ತು ಏರ್ ಇನ್‌ಫಿಲ್ಟ್ರೇಶನ್ ಪರೀಕ್ಷೆಯಲ್ಲಿ +600 ಪ್ಯಾಸ್ಕಲ್ ಶಕ್ತಿ ಸಾಮರ್ಥ್ಯ ದಾಖಲಿಸಿವೆ. 4500 ಪ್ಯಾಸ್ಕಲ್ ಸ್ಟ್ರಕ್ಚರಲ್ ಪ್ರೂಫ್ ಲೋಡ್ ಶಕ್ತಿ ಹೊಂದಿರುವ ಗಾಳಿಯನ್ನು ತಡೆಯಬಲ್ಲ ಸಾಮರ್ಥ್ಯ ಇರುವ ವಿಂಡೋವನ್ನು ಕಂಪನಿಯು ವಿನ್ಯಾಸಗೊಳಿಸಿದೆ.
ಸ್ಲಿಮ್ ಆಗಿರುವ ಡಬಲ್ಯೂ 75ಯು ಯುನಿಟೈಸ್ಡ್ ಕರ್ಟನ್ ವಾಲಿಂಗ್ ಸಿಸ್ಟಮ್ ವಿಶೇಷ ಫೀಚರ್ ಗಳನ್ನು ಹೊಂದಿದೆ. 3 ಬ್ಯಾರಿಯರ್ ಸಿಸ್ಟಮ್ ಜೊತೆಗೆ ಮಲ್ಲಿಯನ್ ಜಂಕ್ಷನ್‌ಗಾಗಿ 3 ಗ್ಯಾಸ್ಕೆಟ್ ಮತ್ತು ಗಾಳಿ ಮತ್ತು ನೀರಿನ ಹೊಡೆತ ತಡೆಯಲು ಸ್ಟಾಕ್ ಜಾಯಿಂಟ್‌ಗಾಗಿ 5 ಗ್ಯಾಸ್ಕೆಟ್, 106 ಎಂಎಂ ಎತ್ತರದ ಸ್ಟಾಕ್ ಜಾಯಿಂಟ್ ಮತ್ತು 15 ಮಿಮೀನಷ್ಟು ವಿಸ್ತರಣೆ ಮಾಡುವ ಸೌಲಭ್ಯ, ಟಾಪ್ / ಸೈಡ್ ಹಂಗ್ ವಿಂಡೋಗಳು, ಸಮಾನಾಂತರ ಕಿಟಕಿಗಳು ಮತ್ತು ಎಲ್ಲಾ ರೀತಿಯ ಬಾಗಿಲುಗಳು, ಲೂವರ್‌ಗಳು, ಫಿನ್ ಗಳು ಮತ್ತು ಸನ್‌ಶೇಡ್‌ಗಳೊಂದಿಗೆ ಇದು ಸೂಕ್ತವಾಗಿ ಹೊಂದಿಕೊಳ್ಳಬಲ್ಲದು. ಜೊತೆಗೆ ಇದನ್ನು ಎ ಎಸ್ ಟಿ ಎಂ ನಿಗದಿಪಡಿಸಿದ ಕಠಿಣ ಮಾನದಂಡಗಳ ಅಡಿಯಲ್ಲಿಪರೀಕ್ಷೆಗೊಳಪಡಿಸಿದ್ದು, 600 ಪ್ಯಾಸ್ಕಲ್ ಏರ್ ಇನ್‌ಫಿಲ್ಟ್ರೇಶನ್, 750 ಪ್ಯಾಸ್ಕಲ್ ಸ್ಟ್ಯಾಟಿಕ್ ಆಂಡ್ ಡೈನಾಮಿಕ್ ವಾಟರ್ ಟೆಸ್ಟ್ ಸಾಮರ್ಥ್ಯ ದಾಖಲಿಸಿದೆ. ಮುಂಭಾಗದಲ್ಲಿ ಬಳಸುವ ಫಸಾಡ್ ಉತ್ಪನ್ನಗಳು 4500 ಪ್ಯಾಸ್ಕಲ್ ಸ್ಟ್ರಕ್ಚರಲ್ ಪ್ರೂಫ್ ಲೋಡ್ ಶಕ್ತಿಯ ಗಾಳಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. ಅಲುಕೆ ಹೋಮ್ ಎಕ್ಸ್‌ಪೀರಿಯೆನ್ಸ್ ಸೆಂಟರ್ ವಾಸ್ತುಶಿಲ್ಪಿಗಳು, ಇಂಟೀರಿಯರ್ ಡಿಸೈನರ್‌ಗಳು, ಬಿಲ್ಡರ್‌ಗಳು, ಕನ್ಸಲ್ಟೆಂಟ್‌ಗಳು, ಮನೆ ಮಾಲೀಕರಿಗೆ ಆಸಕ್ತಿಕರ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಶಾಪಿಂಗ್ ಮಾಡಲು, ಕಂಪನಿಯನ್ನು ಸಂಪರ್ಕಿಸಲು ಮತ್ತು ಕಿಟಕಿಗಳು, ಬಾಗಿಲುಗಳು, ಮುಂಭಾಗದಲ್ಲಿ ಬಳಸುವ ಉತ್ಪನ್ನಗಳು ಮತ್ತು ಪರ್ಗೋಲಾ ವ್ಯವಸ್ಥೆಗಳನ್ನು ವೀಕ್ಷಿಸಲು ಈ ಕೇಂದ್ರಕ್ಕೆ ಆಗಮಿಸಬಹುದಾಗಿದೆ. ಅಲುಕೆ ಕುರಿತು ಅಲುಕೆ ಬ್ರ್ಯಾಂಡ್ ಫೆನೆಸ್ಟ್ರೇಶನ್ ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದರ ಜೊತೆಗೆ ಅದರ ಉನ್ನತ ದರ್ಜೆಯ ಸೇವೆಗಳಿಗೆ ಅಭೂತಪೂರ್ವ ಜನಪ್ರಿಯತೆಯನ್ನು ಹೊಂದಿದೆ. ಯುರೋಪ್, ಅಮೇರಿಕಾ, ಮಧ್ಯಪ್ರಾಚ್ಯ, ಚೀನಾ ಮತ್ತು ಆಗ್ನೇಯ ಏಷ್ಯಾದ 12 ದೇಶಗಳಲ್ಲಿ ಜಾಗತಿಕ ವ್ಯಾಪ್ತಿಯನ್ನು ಹೊಂದಿರುವ ಅಲುಕೆ ಸಂಸ್ಥೆಯು ಪ್ರೀಮಿಯಂ ಅಲ್ಯೂಮಿನಿಯಂ ಫೆನೆಸ್ಟ್ರೇಶನ್ ಮತ್ತು ಮುಂಭಾಗದಲ್ಲಿ ಬಳಸುವ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಆಗಿದೆ. ಭಾರತದಲ್ಲಿ 2013 ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿರುವ ಅಲುಕೆ ದೇಶದಲ್ಲಿಯೂ ಅಲ್ಯೂಮಿನಿಯಂ ಉತ್ಪನ್ನಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಅಲುಕೆ ಬೆಂಗಳೂರು ವಿಳಾಸ: ಅಲುಕೆ ಹೋಮ್ ಎಕ್ಸ್ ಪೀರಿಯನ್ಸ್ ಸೆಂಟರ್, ಬೆಂಗಳೂರು. ನೆಲ ಮಹಡಿ, ಎಂಎಸ್ಎಂ ಕಾರ್ನರ್ #901, 7ನೇ ಮುಖ್ಯರಸ್ತೆ, 4ನೇ ಕ್ರಾಸ್, HAL 2ನೇ ಹಂತ, ಇಂದಿರಾನಗರ, ಬೆಂಗಳೂರು, ಕರ್ನಾಟಕ 560038.
You must be logged in to post a comment.