ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಸಾಮಾಜಿಕ ಸಭಲೀಕರಣಕ್ಕಾಗಿ ಸದಾ ದುಡಿಯುತ್ತಿದ್ದ ದಲಿತ ಚೇತನ ಪ್ರೊ: 29. ಕೃಷ್ಣಪ್ಪರವರ 86ನೇ ಜನ್ಮ ದಿನಾಚರಣೆಯನ್ನು “ಸಂಘರ್ಷ ಸಮಾನತೆಯ ದಿನ”

ದೇಶದ 18ನೇ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗವು 7 ಹಂತಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಫಲಿತಾಂಶವೂ ಕೂಡ ಹೊರಬಂದಿದೆ. ಭಾರತದ ಜನಸಾಮಾನ್ಯರ ಮತದಾರರ ಪ್ರಭುದ್ದತೆ ಮತ್ತೊಮ್ಮೆ ಸಾಭೀತಾಗಿದೆ. ದೇಶವನ್ನು ಧಾರ್ಮಿಕ ಆಧಾರದ ಮೇಲೆ ವಿಭಜನೆ ಮಾಡುವ ಕೋಮುವಾದಿಗಳನ್ನು ಕಟ್ಟಿಹಾಕಿದೆ. ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಉಮೇದಿನಲ್ಲಿ ಇದ್ದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಮೂಲಕ ಜನತೆ ಈ ಚುನಾವಣೆಯಲ್ಲಿ ತಮ್ಮ ವಿವೇಕದ ನಡೆ ತೋರಿದ್ದಾರೆ. ದೇಶದ ನಿರುದ್ಯೋಗ, ಬಡತನ, ಹಸಿವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೇವಲ ಆಡಂಬರದ ಬ್ರಮಾತ್ಮಕ ವಿಚಾರಗಳನ್ನು ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಮೋದಿ ಮತ್ತು ಬಿಜೆಪಿ ಪಟಾಲಂಗೆ ಸರಿಯಾದ ಶಾಸ್ತಿಯನ್ನು ಮತದಾರ ಮತಹಾಕುವ ಮೂಲಕ ತನ್ನ ಜವಾಬ್ದಾರಿಯನ್ನು ಮೆರೆದಿದ್ದಾರೆ. ಆದ್ದರಿಂದ ದೇಶದ ಜನತೆಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ.

ಕರ್ನಾಟಕದಲ್ಲಿ ಪ್ರಭಲ ಜಾತಿಗಳ ರಾಜಕೀಯ ಅನೈತಿಕ ಹೊಂದಾಣಿಕೆ ತಳ ಸಮುದಾಯಗಳಲ್ಲಿ ಐಕ್ಯತೆಯ ಎಚ್ಚರಿಕೆಯನ್ನು ಮೂಡಿಸಿದೆ. ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಸಾಮಾಜಿಕ ಸಭಲೀಕರಣಕ್ಕಾಗಿ ಸದಾ ದುಡಿಯುತ್ತಿದ್ದ ದಲಿತ ಚೇತನ ಪ್ರೊ: 29. ಕೃಷ್ಣಪ್ಪರವರ 86ನೇ ಜನ್ಮ ದಿನಾಚರಣೆಯನ್ನು “ಸಂಘರ್ಷ ಸಮಾನತೆಯ ದಿನ”ವನ್ನಾಗಿ ಆಚರಿಸಲು ಸಮಿತಿಯು ತೀರ್ಮಾನಿಸಿದೆ. De ಕಾರ್ಯಕ್ರಮವನ್ನು ದಿನಾಂಕ 09.06.2024 ರ ಭಾನುವಾರದಂದು ឋម 11:30 ಬೆಂಗಳೂರಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸನ್ಮಾನ್ಯಶ್ರೀ ಸತೀಶ್ ಜಾರಕಿಹೊಳಿರವರು, ಸಚಿವರು, ಲೋಕೋಪಯೋಗಿ ಇಲಾಖೆ, ಸನ್ಮಾನ್ಯಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜಕಲ್ಯಾಣ ಇಲಾಖೆ, ಶ್ರೀಮತಿ ಇಂದಿರಾ ಕೃಷ್ಣಪ್ಪ, ಮುಖ್ಯಸ್ಥರು, ಪ್ರೊ: ಬಿ. ಕೃಷ್ಣಪ್ಪ ಟ್ರಸ್ಟ್, ಮತ್ತು ರುದ್ರಪ್ಪ ಹನಗವಾಡಿ, ಹಿರಿಯ ದಲಿತ ಮುಖಂಡರು ಭಾಗವಹಿಸಲಿದ್ದು ಡಾ: ಸಿ.ಜಿ. ಲಕ್ಷ್ಮಿಪತಿ, ಉಪನ್ಯಾಸಕರು, ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾವಳ್ಳಿ ಶಂಕ‌ರ್ ರವರು ವಹಿಸಿಕೊಂಡಿರುತ್ತಾರೆ. ದ.ಸಂ.ಸ. (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಡಾಕುಳಿಕಿ, ಎನ್. ನಾಗರಾಜ್, ನಾಗಣ್ಣ ಬಡಿಗೇರ ಮುಂತಾದವರು ಉಪಸ್ಥಿತರಿರುತ್ತಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಿಳಿಸಲಾಯಿತು.

City Today News 9341997936

Pedaluru 2024:Bengaluru is getting ready to celebrate “World Bicycle Day”

Press meet held at Press Club of Bengaluru

Bengaluru, 27 May 2024 – The Council for Active Mobility (CFAM) and the German Development Agency (GIZ) are thrilled to announce Pedaluru 2024, an annual cycling event in Bengaluru celebrating World Bicycle Day. Scheduled for June 9, 2024, from 6:00 AM to 10:00 AM, this event alms to promote health, sustainability, and active mobility in the city.

Event Details:

Date/Time: June 9, 2024, 6:00 AM – 10:00 AM

Start/End Point: Kanteerava Stadium, Kasturba Road

Flag-Off Time: 7:00 AM

Pedaluru 2024 is set to bring together around 500 cyclists from across Bengaluru. This non-commercial event is organised with the support of Bengaluru’s Bicycle Mayor, Mr. Sathya Sankaran. Chief guests for the event include Bengaluru Traffic Police (BTP) Commissioner MN Anucheth, IPS, Joint Commissioner of Police, and Daniel Moser, India Transport Director, GIZ India.

Pedaluru is a citizen-driven, not-for-profit event aimed at galvanising the cycling community for a show of strength to broadly achieve 3 main goals:

Plan: Work with the city govt to have cycling be an integral part of our NMT policy, support BMLTA to come into effect and enhance road-share for safe cycling in the city.

Engage: Engage with the cyclists of the city, with citizen groups, civic activists and corporates to adopt cycling as an ideal option for commute. Campaigns through social media and on-ground activations to encourage cycling in the city.

Build: Advocacy and design for better cycling infrastructure, enforce traffic laws for cyclist safety and make Bengaluru the cycling capital of the country. Work closely with govt agencies such as: DULT, BBMP, BMRCL, K-Rail, Bengaluru Smart City etc to achieve above goals.

Key initiatives include:

Annual Festival: Establishing Pedaluru as Bengaluru’s signature event for promoting cycling.

Digital Campaign: Launching a comprehensive digital campaign to amplify the message and showcase festival activities through social media and digital communication.

City Today News 9341997936

21 Students of Aakash Educational Services Limited (AESL) from Bangalore become top scorers in NEET UG 2024

Bangalore, June 05, 2024: Aakash Educational Services Limited (AESL), the national leader in test preparatory services, proudly announces the outstanding achievement of 21 of its students from Bangalore who scored 690 and above in the prestigious NEET UG 2024 examination. This remarkable feat is a testament to their hard work, dedication, and the high-quality coaching provided by AESL. The results were announced today by the National Testing Agency (NTA).
Padmanabh Menon secured AIR 74 by scoring 716, P. Preetam R P AIR 141 by scoring 715, Nandan AIR 173 scoring 715, Sanvi Jain AIR 189 by scoring 715, Thrupti G M AIR 334 by scoring 711 and Rushil AIR 354 by scoring 710 amongst others.The students enrolled in AESL’s classroom program to prepare for NEET, widely regarded as one of the toughest entrance exams globally. They attribute their remarkable success to their rigorous understanding of concepts and strict adherence to a disciplined study schedule. “We are grateful that Aakash has helped us with both. But for the content and coaching from AESL, we would not have grasped many concepts in different subjects in a short period of time,” the students expressed.

Congratulating the students on the extraordinary achievement, Mr. Dheeraj Kumar Misra, Chief Academic and Business Head, Aakash Educational Services Limited (AESL), said, “We congratulate the students for their exemplary feat. Over 20 lakh students appeared for NEET 2024 from across the country. Their achievement speaks volumes of their hard work and dedication as well as the support of their parents. We wish our students all the best in their future endeavors.”

NEET is conducted annually by National Testing Agency as a qualifying test for students who wish to pursue undergraduate medical (MBBS), dental (BDS) and AYUSH (BAMS, BUMS, BHMS, etc.) courses in government and private institutions in India and also, for those intending to pursue primary medical qualification abroad.

City Today News 9341997936

ಸಸಿಗಳ ನೆಡುವ ಮೂಲಕ ರಾಷ್ಟ್ರೀಯ ಪರಿಸರ ದಿನ ಆಚರಣೆ

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು,
ಹೈಕೋರ್ಟ್ ಕಾನೂನು ಸೇವಾ ಸಮಿತಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ನಗರ ವಕೀಲರ ಸಂಘ ಬೆಂಗಳೂರು ಮತ್ತು ಆರ್. ವಿ.ಇನ್ಸ್ಟಿಟ್ಯೂಟ್ ಒಫ್  ಲೀಗಲ್ ಸ್ಟಡೀಸ್ ವತಿಯಿಂದ ರಾಷ್ಟ್ರೀಯ ಪರಿಸರ ದಿನ ಆಚರಣೆ.

ಬೆಂಗಳೂರು ದಿನಾಂಕ  ೦೫/೦೬/೨೦೨೪
ರಾಷ್ಟ್ರೀಯ ಪರಿಸರ ದಿನ ಆಚರಣೆಯ  ಮಾಡಿ ಹಾಗೂ  ಸಸಿಗಳ ನೆಡುವ ಮೂಲಕ ದಿನವನು ಆಚರಿಸಿದರು, ಮುಖ್ಯ ಅತಿಥಿ  Hon’ble ಶ್ರೀ ಜಸ್ಟಿಸ್ ಕೆ. ಸೋಮಶೇಖರ್ ,ನ್ಯಾಯಾಧೀಶರು  ಹೈ ಕೋರ್ಟ್ ಕರ್ನಾಟಕ, ಹಾಗೂ  ಜಿಲ್ಲಾ ನ್ಯಾಯಾಲಯದ ಅನೇಕ ನ್ಯಾಯಾಧೀಶರು ಕಾರ್ಯಕಮದಲ್ಲಿ ಇದ್ದರು,

ಹಾಗೂ ಆರ್ ವಿ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಪ್ರೆಸಿಡೆಂಟ್ ಡಾ. ಎಮ್. ಪಿ. ಶ್ಯಾಮ್,ಆರ್. ವಿ.ಇನ್ಸ್ಟಿಟ್ಯೂಟ್ ಒಫ್  ಲೀಗಲ್ ಸ್ಟಡೀಸ್ ಪ್ರಿನ್ಸಿಪಾಲ್ ಡಾ. ಅಂಜಿನ ರೆಡ್ಡಿ ಕೆ.ಆರ್. ಹಾಗೂ ಸಿಬಂದಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

City Today News 9341997936

ಚುನಾವಣೆ ಫಲಿತಾಂಶ ಜೆಡಿಎಸ್ ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ – ಟಿ.ಎ.ಶರವಣ

ಟಿ.ಎ.ಶರವಣ,ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಉಪಾಧ್ಯಕ್ಷರು

ಈ ಚುನಾವಣೆ ಫಲಿತಾಂಶ ಜೆಡಿಎಸ್ ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ,
ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ದೇಶದ ಜನ ಆಯ್ಕೆ ಮಾಡಿದ್ದಾರೆ, ಸತತ ಮೂರನೇ ಬಾರಿಗೆ ಎನ್.ಡಿ. ಎ. ಗೆಲುವಿನ ಮೂಲಕ ಹೊಸ ದಾಖಲೆ,Bjp jds ಮೈತ್ರಿ ಎನ್ನು ರಾಜ್ಯದ ಜನ ಅಧಿಕೃತ ಮುದ್ರೆ ಒತ್ತಿದ್ದಾರೆ,ಈ ಮೈತ್ರಿ ಒಂದು ಪ್ರಬಲ ರಾಜಕೀಯ ಶಕ್ತಿ ಎನ್ನುವುದು ಸಾಬೀತಾಗಿದೆ,ವಿಶೇಷವಾಗಿ ಇಡೀ ಹಳೆ ಮೈಸೂರಲ್ಲಿ ದೇವೇಗೌಡ, ಕುಮಾರಸ್ವಾಮಿ ಅವರು ಮತ್ತೊಮ್ಮೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದರ ಮೂಲಕ ಬಲಿಷ್ಠ ಪಕ್ಷ ಆಗುತ್ತೆ, Jds ಪಕ್ಷವನ್ನು ಮುಗಿಸುವ ಸಂಚು ವಿಫಲ ಆಗಿದೆ ,Jds ಎರಡು ಸ್ಥಾನ ಅಧಿಕೃತ ವಾಗಿ ಗೆದ್ದಿರಬಹುದು. ಆದರೆ ಸುಮಾರು 9ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಜೆಡಿಎಸ್ ಸಹಕಾರ ಸಿಕ್ಕಿದೆ,ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಪ್ರಬಲ ಶಕ್ತಿ, ಇನ್ನು ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಶ್ನಾತೀತ ನಾಯಕರಾಗಿ ಹೊರ ಹೊಮ್ಮಿದ್ದಾರೆ, ಕುಮಾರಸ್ವಾಮಿ , ದೇವೇಗೌಡರನ್ನು ಮುಗಿಸುವ ಸಂಚುಗೆಳನ್ನು ರಾಜ್ಯದ ಜನ ವಿಫಲ ಆಗಿದ್ದಾರೆ.ರಾಷ್ಟ್ರ ರಾಜಕಾರಣ ಕೂಡ ಮತ್ತೊಮ್ಮೆ ಎನ್.ಡಿ. ಎ ಅಧಿಕಾರಕ್ಕೆ ಬರುವ ಮೂಲಕ ಹಲವು ಯೋಜನೆಗಳು ಜೀವ ತಲೆಯಲಿವೆ, ಕರ್ನಾಟಕ ಸರಕಾರ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಲು ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡರೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಲು ಆಗಿಲ್ಲ, ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ, ವೋಟ್ ಬ್ಯಾಂಕ್ ಸೃಷ್ಟಿಸುವಲ್ಲಿ ಗ್ಯಾರಂಟಿ ಯೋಜನೆ ವಿಫಲವಾಗಿವೆ ಎಂದು ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಎ.ಶರವಣ ತಿಳಿಸಿದರು.

City Today News 9341997936