ಬೆಂಗಳೂರು: ಜೂನ್ 6, ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿನ ನವೀನ ಮತ್ತು ಗಮನಾರ್ಹ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಬಳಕೆ ಕುರಿತು ವಿಚಾರ ವಿನಿಮಯದ ಜೊತೆಗೆ ನಮ್ಮ ಕಂಪನಿಗಳು ಕೂಡ ಆ ಧಿಕ್ಕಿನಲ್ಲಿ ಸಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್(ಇಎಲ್‍ಸಿಐಎ) ವತಿಯಿಂದ ನಗರದಲ್ಲಿ ಮೊಟ್ಟ ಮೊದಲ ಬಾರಿ ‘ಇಎಲ್‍ಸಿಐಎ ಟೆಕ್ ಸಮ್ಮೇಳನ-2024’ ಆಯೋಜಿಸಲಾಗಿದೆ.
ಜೂನ್ 7ರಂದು ನಗರದ ಶಾಂಗ್ರಿ-ಲಾ ಹೊಟೇಲ್‌ನಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜಗತ್ತನ್ನು ಅತಿ ವೇಗವಾಗಿ ಪ್ರವೇಶಿಸುತ್ತಿರುವ ನವೀನವಾದ ತಂತ್ರಜ್ಞಾನಗಳ ಕುರಿತು ವಿವಿಧ ಕ್ಷೇತ್ರಗಳ ನಾಯಕರ ಅಭಿಪ್ರಾಯಗಳು ಮತ್ತು ವಿಚಾರ ವಿನಿಮಯವನ್ನು ಕೇಳಿಸಿಕೊಳ್ಳುವ ಅವಕಾಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ದೊರೆಯಲಿದೆ. ಸಮ್ಮೇಳನಕ್ಕೆ ಬಂದವರು ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಸಕ್ರಿಯವಾಗಿ ತಮ್ಮ ವಿಚಾರ ವಿನಿಯಮ ಮಾಡಿಕೊಳ್ಳಬಹುದು. ತಂತ್ರಜ್ಞಾನ ಯಾವ ರೀತಿ ಬದಲಾಗುತ್ತಿದೆ, ಯಾವ ರೀತಿ ಕೆಲಸ ಮಾಡುತ್ತದೆ ಎನ್ನುವುದರ ಅನುಭವವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಟಿ ಉದ್ಯಮಗಳ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದರ ಜೊತೆಗೆ ಪಾಲುದಾರ ಸಂಸ್ಥೆಗಳು ಮತ್ತು ತಜ್ಞರು ಭಾಷಣ ಮಾಡುತ್ತಾರೆ.
*ಸಮ್ಮೇಳನ ಕುರಿತು:* ಇಎಲ್‍ಸಿಐಎ ತಂತ್ರಜ್ಞಾನ ಸಮ್ಮೇಳನ 2024 ವಿಭಿನ್ನವಾಗಿರಲಿದ್ದು, ತಂತ್ರಜ್ಞಾನ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ನವೀನ ತಂತ್ರಜ್ಞಾನಗಳು ಅದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳು ಮತ್ತು ಕ್ಷೇತ್ರದ ಬೆಳವಣಿಗೆಗೆ ಇರುವ ಅವಕಾಶಗಳು ಕುರಿತು ಪ್ರಮುಖವಾಗಿ ಬೆಳಕು ಚೆಲ್ಲಲಿದೆ. ಹೊಸ ಹೊಸ ಆಲೋಚನೆಗಳು ಮತ್ತು ನಾವಿನ್ಯತೆಗಳ ಮೂಲಕ ಮಹತ್ತರ ಬದಲಾವಣೆ ಉಂಟು ಮಾಡುವ ತಂತ್ರಜ್ಞಾನ ಬಳಕೆಗೆ ಕಿಡಿ ಹೊತ್ತಿಸುವ ವಿಚಾರಗಳು ಮಂಡನೆಯಾಗಲಿವೆ. ಸಮ್ಮೇಳನದಲ್ಲಿ ಐಟಿ ವಲಯದ ಪಾಲುದಾರರಾದ ಐಇಎಸ್ಎ (ಇಂಡಿಯಾ ಎಲೆಕ್ಟ್ರಾನಿಕ್ಸ್ ಆಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್), ಐಐಐಟಿಬಿ (ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಅಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು) ಎಆರ್‌ಟಿ-ಪಾರ್ಕ್, (ಎಐ ಮತ್ತು ರೊಬೋಟಿಕ್ಸ್ ಟೆಕ್ನಾಲಜಿ ಪಾರ್ಕ್ ಐಐಎಸ್ಸಿ, ಐಎನ್‌ಕೆ ಟಾಕ್ಸ್ ಮತ್ತು ಇಎಲ್‌ಸಿಐಟಿಎ (ಎಲೆಕ್ಟ್ರಾನಿಕ್ಸ್ ಸಿಟಿ ಟೌನ್‌ಶಿಪ್ ಅಥಾರಿಟಿ) ಭಾಗವಹಿಸುತ್ತಿವೆ.
ಇಎಲ್‌ಸಿಐಎ ತಂತ್ರಜ್ಞಾನ ಸಮ್ಮೇಳನವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಲಿದೆ.
ಇಎಲ್‌ಸಿಐಎ ಅಧ್ಯಕ್ಷರಾದ ಶ್ರೀರಾಮ್ ಕುಮಾರ್ ಅವರು ಸಮ್ಮೇಳನದ ಕುರಿತು ಮಾತನಾಡಿ, ‘ನಾವೀನ್ಯತೆ, ಸಹಭಾಗಿತ್ವ ಮತ್ತು ಅಭಿವೃದ್ಧಿ ಆಗಬೇಕು ಎನ್ನುವ ನಮ್ಮ ಗುರಿ ಮತ್ತು ಉದ್ದೇಶಕ್ಕೆ ಈ ಸಮ್ಮೇಳನ ಬಹುದೊಡ್ಡ ಹೆಜ್ಜೆ ಆಗಲಿದೆ. ನಮ್ಮ ಪಾಲುದಾರರು ಮತ್ತು ಉದ್ಯಮ ನಾಯಕರುಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಸಮ್ಮೇಳನವು ತಂತ್ರಜ್ಞಾನ ವಲಯದಲ್ಲಿ ಹೊಸ ಮೈಲುಗಲ್ಲು ನಿರ್ಮಿಸುವ ವಿಶ್ವಾಸವಿದೆ. ತಂತ್ರಜ್ಞಾನದ ಮೂಲಕ ಸಬಲವಾದ ಭವಿಷ್ಯವನ್ನು ಕಟ್ಟಲು ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ತಂತ್ರಜ್ಞಾನ ವಲಯದ ನಾಯಕರನ್ನು ಸಮ್ಮೇಳನಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.
India Poised to Win in the Global AI Revolution, SenseAI Whitepaper and Startup Survey Reveal
6th June, 2024 – SenseAI Ventures, a leading AI fund, today announced the launch of a whitepaper, “Artificial Intelligence: Beyond the Hype,” and the results of a survey of Indian AI startup founders. The whitepaper explores crucial topics such as AI’s progress in 2023, its tangible effects on industries, the layered AI technology stack, novel research directions, and adoption models, serving as a roadmap for understanding AI’s current and future trajectory. This analytical piece, contributed to by SenseAI’s Managing Partner, Rahul Agarwalla, among others, offers a nuanced view into the practical impact and future direction of artificial intelligence across various sectors.
The whitepaper highlights that $17 billion was invested by big tech (Nvidia, Microsoft, Google, AWS) into foundational AI models, while $50 billion worth of GPUs were sold in 2023. This massive investment in AI infrastructure is expected to drive explosive growth in AI applications in the future, similar to how investments in physical infrastructure like roads and airports lead to economic growth.
To complement the whitepaper, SenseAI also conducted a comprehensive survey of around 100 startup founders in India who work in the AI space. The survey findings provide valuable insights into the current state and future prospects of AI in India. One of the key revelations is that SaaS (Software as a Service) has emerged as the dominant business model among the surveyed startups, indicating a growing preference for cloud-based AI solutions. The survey also highlights a moderate demand for customized AI solutions among the clients of these startups, suggesting an increasing recognition of AI’s potential to address specific business needs.
However, the survey also sheds light on the challenges in AI adoption. The most common hurdles faced by clients, as reported by the respondents, include cost, complexity, and limited understanding of AI’s implications. These findings underscore the need for more accessible and user-friendly AI solutions, as well as better education and awareness about AI’s potential benefits and risks.
In terms of the technologies utilized by the surveyed startups, Cloud takes the lead, followed closely by OpenAI’s GPT-4o. This indicates a growing reliance on cloud infrastructure and large language models in AI development. Interestingly, the respondents also highlighted Fine Tuned Models / Proprietary Algorithms and Unique Data as their most critical intellectual properties or unique features, emphasizing the importance of customization and domain-specific expertise in AI.
Looking ahead, the survey respondents identified security, bias, and data availability/readiness as the most significant risks associated with AI. These concerns reflect the broader societal and ethical challenges that come with the rapid advancement of AI technologies. On a more optimistic note, the respondents singled out Explainable AI (XAI), AI agents, and Quantum Computing as the emerging technologies and trends that can create the most impact in the future.
The whitepaper and survey also underscore the transformative potential of AI across various sectors. Investment in AI within healthcare is projected to reach $18.8 billion by 2027, highlighting AI’s critical role in diagnostic and analytical applications. The AI fraud management sector is forecasted to grow from a $10.4 billion valuation in 2023 to $57.1 billion by 2033, with an annual growth rate of 18.5%, underscoring AI’s increasing importance in financial security. The expanding capabilities and decreasing costs of AI signal a surge in AI applications, poised to redefine productivity and transform job markets. Research indicates that AI-adopting firms are on track to double their market share, with efficiency gains potentially reaching tenfold by 2024.
Rahul Agarwalla, Managing Partner at SenseAI, shared his thoughts on the whitepaper’s findings and the survey results, “We are at a turning point where AI is no longer just a buzzword, but a force that will reshape industries, economies, and societies in ways we can barely imagine. India has a once-in-a-lifetime opportunity to lead this change and win, thanks to our incredible pool of talent, entrepreneurial drive, and the wealth of data at our fingertips. The survey findings underscore the tremendous potential of Indian AI startups, as well as the challenges they face in driving AI adoption. At SenseAI, our goal is to be a catalyst in this journey. We want to back the bold founders who are building AI solutions not just for India, but for the world. It’s an exciting time, and we can’t wait to see where this takes us.”
India’s potential as an AI leader is underscored by its digital infrastructure, widespread mobile connectivity, and a rich pool of tech talent. SenseAI is committed to propelling India’s ascendancy in AI, harnessing these national strengths to develop groundbreaking solutions for both local and international markets.
For more details and to download the whitepaper, visit this link.
ಲೋಕ ಸಭಾ ಚುನಾವಣೆ ಸಂಬಂಧಿಸಿದಂತೆ ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಎ.ಶರವಣ ರವರು ಮಾಜಿ ಮುಖ್ಯಮತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿಯವರಿಗೆ ಶುಭಕೋರಿದರು.
ಮಾಜಿ ಮುಖ್ಯಮತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ, ಕರ್ನಾಟಕ ವಿಧಾನ ಪರಿಷತ್ ಶಾಸಕರು ಹಾಗೂ ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷರಾದ ಡಾ. ಟಿ ಎ ಶರವಣ ಅವರು ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಪ್ರಸಾದವನ್ನು ಹೆಚ್ ಡಿ ಕುಮಾರಸ್ವಾಮಿಯವರಿಗೆ ನೀಡುವುದರ ಮೂಲಕ ಶುಭಕೋರಿದರು.
ದೇಶದ 18ನೇ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗವು 7 ಹಂತಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಫಲಿತಾಂಶವೂ ಕೂಡ ಹೊರಬಂದಿದೆ. ಭಾರತದ ಜನಸಾಮಾನ್ಯರ ಮತದಾರರ ಪ್ರಭುದ್ದತೆ ಮತ್ತೊಮ್ಮೆ ಸಾಭೀತಾಗಿದೆ. ದೇಶವನ್ನು ಧಾರ್ಮಿಕ ಆಧಾರದ ಮೇಲೆ ವಿಭಜನೆ ಮಾಡುವ ಕೋಮುವಾದಿಗಳನ್ನು ಕಟ್ಟಿಹಾಕಿದೆ. ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಉಮೇದಿನಲ್ಲಿ ಇದ್ದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಮೂಲಕ ಜನತೆ ಈ ಚುನಾವಣೆಯಲ್ಲಿ ತಮ್ಮ ವಿವೇಕದ ನಡೆ ತೋರಿದ್ದಾರೆ. ದೇಶದ ನಿರುದ್ಯೋಗ, ಬಡತನ, ಹಸಿವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೇವಲ ಆಡಂಬರದ ಬ್ರಮಾತ್ಮಕ ವಿಚಾರಗಳನ್ನು ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಮೋದಿ ಮತ್ತು ಬಿಜೆಪಿ ಪಟಾಲಂಗೆ ಸರಿಯಾದ ಶಾಸ್ತಿಯನ್ನು ಮತದಾರ ಮತಹಾಕುವ ಮೂಲಕ ತನ್ನ ಜವಾಬ್ದಾರಿಯನ್ನು ಮೆರೆದಿದ್ದಾರೆ. ಆದ್ದರಿಂದ ದೇಶದ ಜನತೆಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ.
ಕರ್ನಾಟಕದಲ್ಲಿ ಪ್ರಭಲ ಜಾತಿಗಳ ರಾಜಕೀಯ ಅನೈತಿಕ ಹೊಂದಾಣಿಕೆ ತಳ ಸಮುದಾಯಗಳಲ್ಲಿ ಐಕ್ಯತೆಯ ಎಚ್ಚರಿಕೆಯನ್ನು ಮೂಡಿಸಿದೆ. ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಸಾಮಾಜಿಕ ಸಭಲೀಕರಣಕ್ಕಾಗಿ ಸದಾ ದುಡಿಯುತ್ತಿದ್ದ ದಲಿತ ಚೇತನ ಪ್ರೊ: 29. ಕೃಷ್ಣಪ್ಪರವರ 86ನೇ ಜನ್ಮ ದಿನಾಚರಣೆಯನ್ನು “ಸಂಘರ್ಷ ಸಮಾನತೆಯ ದಿನ”ವನ್ನಾಗಿ ಆಚರಿಸಲು ಸಮಿತಿಯು ತೀರ್ಮಾನಿಸಿದೆ. De ಕಾರ್ಯಕ್ರಮವನ್ನು ದಿನಾಂಕ 09.06.2024 ರ ಭಾನುವಾರದಂದು ឋម 11:30 ಬೆಂಗಳೂರಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸನ್ಮಾನ್ಯಶ್ರೀ ಸತೀಶ್ ಜಾರಕಿಹೊಳಿರವರು, ಸಚಿವರು, ಲೋಕೋಪಯೋಗಿ ಇಲಾಖೆ, ಸನ್ಮಾನ್ಯಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜಕಲ್ಯಾಣ ಇಲಾಖೆ, ಶ್ರೀಮತಿ ಇಂದಿರಾ ಕೃಷ್ಣಪ್ಪ, ಮುಖ್ಯಸ್ಥರು, ಪ್ರೊ: ಬಿ. ಕೃಷ್ಣಪ್ಪ ಟ್ರಸ್ಟ್, ಮತ್ತು ರುದ್ರಪ್ಪ ಹನಗವಾಡಿ, ಹಿರಿಯ ದಲಿತ ಮುಖಂಡರು ಭಾಗವಹಿಸಲಿದ್ದು ಡಾ: ಸಿ.ಜಿ. ಲಕ್ಷ್ಮಿಪತಿ, ಉಪನ್ಯಾಸಕರು, ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾವಳ್ಳಿ ಶಂಕರ್ ರವರು ವಹಿಸಿಕೊಂಡಿರುತ್ತಾರೆ. ದ.ಸಂ.ಸ. (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಡಾಕುಳಿಕಿ, ಎನ್. ನಾಗರಾಜ್, ನಾಗಣ್ಣ ಬಡಿಗೇರ ಮುಂತಾದವರು ಉಪಸ್ಥಿತರಿರುತ್ತಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಿಳಿಸಲಾಯಿತು.
Bengaluru, 27 May 2024 – The Council for Active Mobility (CFAM) and the German Development Agency (GIZ) are thrilled to announce Pedaluru 2024, an annual cycling event in Bengaluru celebrating World Bicycle Day. Scheduled for June 9, 2024, from 6:00 AM to 10:00 AM, this event alms to promote health, sustainability, and active mobility in the city.
Pedaluru 2024 is set to bring together around 500 cyclists from across Bengaluru. This non-commercial event is organised with the support of Bengaluru’s Bicycle Mayor, Mr. Sathya Sankaran. Chief guests for the event include Bengaluru Traffic Police (BTP) Commissioner MN Anucheth, IPS, Joint Commissioner of Police, and Daniel Moser, India Transport Director, GIZ India.
Pedaluru is a citizen-driven, not-for-profit event aimed at galvanising the cycling community for a show of strength to broadly achieve 3 main goals:
Plan: Work with the city govt to have cycling be an integral part of our NMT policy, support BMLTA to come into effect and enhance road-share for safe cycling in the city.
Engage: Engage with the cyclists of the city, with citizen groups, civic activists and corporates to adopt cycling as an ideal option for commute. Campaigns through social media and on-ground activations to encourage cycling in the city.
Build: Advocacy and design for better cycling infrastructure, enforce traffic laws for cyclist safety and make Bengaluru the cycling capital of the country. Work closely with govt agencies such as: DULT, BBMP, BMRCL, K-Rail, Bengaluru Smart City etc to achieve above goals.
Key initiatives include:
Annual Festival: Establishing Pedaluru as Bengaluru’s signature event for promoting cycling.
Digital Campaign: Launching a comprehensive digital campaign to amplify the message and showcase festival activities through social media and digital communication.
You must be logged in to post a comment.