ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 14, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಹಾಗೂ ‘ಅನ್ನದಾನ” ಸೇವೆಯ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ಗಜವಾಹನೋತ್ಸವ, ತೊಟ್ಟಿಲು ಪೂಜೆ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ಭತ್ತದ್ ಮತ್ತು “ಗಾನ ಸಿದ್ದಗಂಗಾ ಸಂಗೀತ” ವಿದ್ಯಾಲಯದ ವಿದ್ಯಾರ್ಥಿಗಳು ‘ದಾಸವಾಣಿ’ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು, ನೆರೆದಿದ್ದ ಭಕ್ತ ಸಮೂಹ ಸಂಗೀತಾಸಕ್ತರು “ದಾಸವಾಣಿ” ಮತ್ತು ಭಕ್ತಿಯ ಸಂಗೀತವನ್ನು ಸವಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು , ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು ಮತ್ತು ಕಿಶೋರಾಚಾರ್ಯರು “ದಾಸವಾಣಿ”ವೃಂದದವರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರವನ್ನು ನೀಡಿ ಗುರುಗಳ ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು, ಸಹಸ್ರಾರು ಭಕ್ತರು ರಾಯರ ಸೇವೆಯಲ್ಲಿ ಭಾಗವಹಿಸಿ “ಅನ್ನಸಂತರ್ಪಣೆ” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,
ಕೆಐಎಡಿಬಿಯಲ್ಲಿ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ; ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೋಡಲು ಅಮಿನಿಟಿಸ್ ಸ್ಥಳಗಳು ಹರಾಜ ಬದಲು ತರಾತುರಿಯಲ್ಲಿ ನೂರಾರು ಎಕರೆ ಹಂಚಿಕೆ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಪ್ರಶ್ನೆ ?
ಬೆಂಗಳೂರು, ಮಾ, 15; ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಅಥವಾ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪೆನಿಗಳಿಗೆ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಿ. ರಾಜ್ ಗೋಪಾಲ್, ರಿಯಲ್ ಎಸ್ಟೇಟ್ ವಲಯದ ಕಂಪನಿಗಳಿಗೆ ನೂರಾರು ಎಕರೆ ಜಮೀನು ಹಂಚಿಕೆಯಾಗಿದೆ. ರಿಯಲ್ ಎಸ್ಟೇಟ್ ಕಂಪನಿಯವರು ಯಾವಾಗಿನಿಂದ ಕೈಗಾರಿಕಾ ಉದ್ಯಮ ಮಾಡುತ್ತಿದ್ದಾರೆ? ಕೆಐಎಡಿಬಿಯು ತನ್ನ ನಿಯಮ 7 ನ್ನು ಉಲ್ಲಂಘಿಸಿ ಈ ಮಂಜೂರಾತಿ ಮಾಡಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕು. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ಇಂತಹ ಹಂಚಿಕೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಐದು ಬಾರಿ ಬದಲಾಯಿಸಲಾಗಿದೆ. ಪಾರ್ಕ್ ಮತ್ತು ನಿಲುಗಡೆ ಸ್ಥಳಗಳನ್ನು ಕೂಡ ಬಿಡದೇ ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಆನೈನ್ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಅಕ್ರಮಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಅತ್ಯಂತ ಬೆಲೆಬಾಳುವ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮನಸ್ಸ ಇಚ್ಛೆ ಹಂಚಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆ ಎಕರೆಗೆ 6 ಕೋಟಿ ಇದೆ, ಆದರೆ ಕೆಐಎಡಿಬಿಗೆ 2.5 ಕೋಟಿಗೆ ಹಂಚಿಕೆ ಮಾಡಿ ಕೆಐಎಡಿಬಿ ಕೈತೊಳೆದುಕೊಂಡಿದೆ. ಇಷ್ಟಕ್ಕೂ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಯಾಕೆ ಕರೆದಿಲ್ಲ ಎಂದು ಡಿ. ರಾಜ್ ಗೋಪಾಲ್ ರವರು ಪ್ರೆಸ್ ಕ್ಲಬ್ ಆಫ್ beMgaLUr ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಶ್ನಿಸಿದರು.
2024 Lok Sabha elections are approaching. The capitalist parties, which are at the revising end of people’s discontent while in power, are coming back to the people with new faces and new guarantees. On the other hand, the SUCI Communist Party, which is organising movements against problems of the toiling people and peasants, is also contesting alone in this election. Our party has decided to field candidates in 151 constituencies in 19 states and 3 union territories of the country. This time in Karnataka, we are contesting in 19 constituencies.
The BJP-led NDA government, which has been ruling the country for the past 10 years, has ruined people’s lives. BJP raised its voice in 2014 on issues like price rise, unemployment and corruption, now it is silent. The much hyped ‘Gujarat Model’ is invisible. Youngsters are going to the warfields of Israel and Russia risking their lives, somehow to get some jobs. Leave about black money or Swiss bank accounts, all efforts are being made by BJP to prevent information about Electoral Bonds in SBI. India ranks abysmal in Global Hunger Index and Human Development Index. Instead of making policy intervention to improve the situation, BJP govt is branding these indeces as false! But Mr. Modi is talking about Viksit Bharat. Since the Congress ruled the country for so many years and ruined the country, they are asking to give one more chance to bring the country on the path of development. Earlier, during the Congress rule, they also used to blame the British in the same way. Yes, Ambanis and Adanis have evolved into the richest capitalists in the world. Express Highways with exorbitant tolls for the luxury cars of such modern billionaires are also built using people’s taxes. This is the development model of BJP!
On the other hand, BJP is looking for various ways like mandir masjid, CAA etc. to polarize people’s votes through divisive issues. To keep the Election Commission under its control, the Appointment of Election Commissioner’s method is also been amended.
People’s voice should be heard in this election against such communal, fascistic and capitalist policies. But INDIA, a lose alliance of various opportunistic regional parties led by the Congress is surely impossible to offer a truely secular, democratic alternative. There is no doubt that it is the Congress that served the country’s capitalists until the BJP grew and came to power. So the two alliances NDA and INDIA are two alternatives of the capitalist class.
But this election is a battle between capitalists and workers, between exploiters and the exploited. The left parties of the country had to build people’s struggles through a common front as an alternative for the exploited working class, the poor peasants of the country. An effective campaign must have been taken to stress that Elections are not the solution for then, but Socialism is the real solution. But the tragedy is that leftist parties like CPI, CPIM Joined the INDIA alliance to garner few MP seats. In such a situation, SUCI Communist Party has decided to contest independently in this election as an alternative to represent the voice of the oppressed people.
To strengthen farmers’ struggles, to fight for workers’ rights, to resist privatisation of essential sectors, to fight against NEP, to save public education, to uphold the interests of youth and women, we appeal the people to elect SUCI (C) candidates. Also, the State committee of the party calls upon the people to vote for honest, pro people candidates other than the three anti-people parties of the state, BJP, Congress and JDS, in constituencies where we are not contesting.
List of LS Constituencies and Candidates from Karnataka
1 Belagavi (2) – Com Lakshman Jadagannanavar
2 Bagalkot(3) – Com Mallikarjun HT
3 Bijapur(4-SC)-Com Nagajyothi
4 Kalaburagi (5-SC) – Com SM Sharma
5 Raichur(6-ST) – Com Ramalingappa
6 Koppal (8)- Com Sharanu Gaddi
7 Bellary(9-ST) – Com Devadas A
8 Haveri (10)- Com Gangadhar Badiger
9 Dharwad(11) – Com Sharanabasava Gonavara
10 Uttara Kannada (12) – Com Ganapati V. Hegde
11 Davanagere(13) – Com Tippeswamy
12. Chitradurga (18-SC) – Com Kalavati N
13 Tumkur (19)- Com SN Swamy
14 Mysore (21) – Com Sunil TR
15 Chamarajanagar(22-SC) – Com Suma S
16 Bangalore Rural(23) – Com Hemavathi K
17 Bangalore North (24)- Com Nirmala HL
18 Bangalore Central (25)- Com Shivaprakash HP
19 Chikballapur(27) – Com Shanmugam
The above mentioned statenent was released by K. uma,State Secretary, SUCI (C) at a press meet held at Press club of Bangalore.
ಬೆಂಗಳೂರಿನ ಶ್ರೀ ಸಾಯಿಕಲಾವೃಂದ ತನ್ನ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಿತ್ತು. ಸಭಾ ಕಾರ್ಯಕ್ರಮದಲ್ಲಿ ,ಬಿ.ಬಿ.ಎಂ.ಪಿ.ಆರೋಗ್ಯ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಂ. ಮುನಿರಾಜು, ಸಮಾಜ ಸೇವಕ ಎಲ್.ಹರ್ಷ, ಕನ್ನಡ ಪರ ಹೋರಾಟಗಾರರಾದ ರಮೇಶ್ (ನಾಡಿಗ್) ,ಹಿರಿಯ ರಂಗಕರ್ಮಿ ಕಂಟನಕುಂಟೆ ಕೃಷ್ಣಮೂರ್ತಿ, ಕಲ್ಲೂರು ಶ್ರೀನಿವಾಸ, ವಕೀಲ ಡಿ. ರಾಜು, ಜಲಮಂಡಳಿ ರಾಮಚಂದ್ರ, ಇದ್ದ ಸಭೆಯನ್ನು ಕಲಾವಿದ ಆರ್ ವೆಂಕಟರಾಜು ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ. ಶ್ರೀನಿವಾಸ್ ಉಪಸ್ಥಿತರಿದ್ದ ರು.ಸಭಾ ಕಾರ್ಯಕ್ರಮದ ನಂತರ ನುರಿತ ಕಲಾವಿದರಿಂದ ಪ್ರಚಂಡ ರಾವಣ ನಾಟಕದ ಪ್ರದರ್ಶನ ಕಲ್ಲೂರು ಶ್ರೀನಿವಾಸ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು.ರಾವಣನ ಪಾತ್ರದಲ್ಲಿ ತುರುವೇಕೆರೆ ಮಂಜಣ್ಣ, ಬ್ರಹ್ಮನಾಗಿ ಹೆಚ್ ಎ. ಎಲ್. ರೇವಣ್ಣ, ಮಂಡೋದರಿಯಾಗಿ ಪ್ರತಿಭಾ ನಾರಾಯಣ, ಸೀತೆಯಾಗಿ ಭಾಗ್ಯಶ್ರೀ, ವಿಭೀಷಣನಾಗಿ ಚನ್ನಯ್ಯ,ಆಂಜನೇಯನಾಗಿ ತುರುವೇಕೆರೆ ಶಿವಾನಂದ ಅಭಿನಯಿಸಿದರು.
Mr Bidan Arun is studying diploma in the 2nd semester of Architecture branch at “NRV Acharya Polytechnic”
Bidan Arun is 20 years old; he started training in the sport of Power lifting in early January 2023. He wanted to take part in the open state championship happening in Karnataka held by the World Power lifting Congress (WPC) In the month of May 2023; he competed in the U19 U100Kg category and secured first place in the squat bench & Dead-lift (SBD) with a total of 402.5 Kgs.
Post this competition, he got passionate about the sport and practiced hard for national championship which was set in mid October 2023, where the championship would have people from all over India come to participate and win for their respective states.
He got under a 5 times Power lifting World Champion, multiple world record holder and well known strength and conditioning coach Mr. Azmath who goes by the handle PowerBeard on Instagram
Bidan performed well and Won 3 Gold Medals in the WPC India National Championship 2023 which was held in Bangalore from 12th to 15th October this time for SBD at a total of 425 Kgs and For A Bench & Dead lift Only Event which numbers were 80Kgs and 177.5Kgs Respectively.
He also competed in the Open Class of Power lifting (People of all ages) in the Naresh Surya Classic in Early December Securing 2nd Place in SBD with
Squat at 170 Kgs
Bench at 90 Kgs
Deadlift at 177.5 Kgs
Totalling at 437.5 Kgs
On winning the national gold medal Bidan automatically got qualified to go to Kyrgyzstan and represent India at the Asian Power lifting championship that was held between 8th & 10th March 2024. Bidan has now won 3 gold medals for India at the Asian Championship in Kyrgystan, and will be returning to Bangalore on 13th March 2024, said statements were release at press meet held at Press club of Bangalore by Arun Srinivasa (father of mr. Bidan arun)
You must be logged in to post a comment.