ರೈತರು ವ್ಯವಸಾಯ ನಿಲ್ಲಿಸಿದರೆ ದೇಶದಲ್ಲಿ ಹಸಿವಿಗಾಗಿ ಕ್ರಾಂತಿಯಾಗುತ್ತದೆ.

ಸಂಯುಕ್ತ ಕಿಸಾನ್ ಬೇಡ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಮಾತನಾಡಿ ದೇಶದ ರೈತರ ಬೆಂಬಲ ನಮಗಿದೆ ನಾವು ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಛಲ ನಮ್ಮಲ್ಲಿದೆ ದಕ್ಷಿಣ ಭಾರತ ರಾಜ್ಯಗಳ ರೈತರು ಬೆಂಬಲಿಸಿ ಚಳುವಳಿಯನ್ನು ಪ್ರಬಲಗೊಳಿಸಿ, ರೈತಶಕ್ತಿಯನ್ನು ಹೆಚ್ಚಿಸಿ ಎಂದರು ಮುಂದುವರಿದು ಮಾತನಾಡಿ ಎಂಎಸ್‌ಪಿ ಖಾತರಿ ಕಾನೂನಿಗೆ ಫೆಬ್ರವರಿ 13 ರಿಂದ 4 ಸ್ಥಳಗಳಲ್ಲಿ ನಮ್ಮ ಪ್ರತಿಭಟನೆ ನಡೆಯುತ್ತಿದ್ದು, 125 ದಿನಗಳಿಗೂ ಹೆಚ್ಚು ಕಾಲ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ, ಕೇಂದ್ರ ಸರ್ಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ  ಎಂದು ಹೇಳಿದರು
ನಮ್ಮ ಭಾಗದ ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019 ರ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ 71 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಅವರು ಒತ್ತಿ ಹೇಳಿದರು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ಬಿಜೆಪಿ ರೈತರ ಬಾರಿ ಆಕ್ರೋಶ ಎದುರಿಸಲಿದೆ.  ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಮುಂಬರುವ ಎಲ್ಲಾ ವಿಧಾನಸಭಾ ಚುನಾವಣಾ ರಾಜ್ಯಗಳಲ್ಲಿ ರೈತರ ಕೋಪ. ತೋರಿಸಲಾಗುವುದು ಜುಲೈ 8 ರಂದು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ ಎಲ್ಲಾ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ ಎಂದರು . ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ದೆಹಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿವೆ ಎಂದು ಹೇಳಿದರು.  ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬಲಪಡಿಸಲು ದಕ್ಷಿಣ ಭಾರತದ ರೈತರು ಜೂನ್ 24 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಿದ್ದರು ಎಂದು ಹೇಳಿದರು.  ಎಸ್‌ಕೆಎಂ (ರಾಜಕೀಯೇತರ) ಸೆಪ್ಟೆಂಬರ್‌ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರ ಭಾಗವಹಿಸಲಿದ್ದಾರೆ

ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ. ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ.
ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ ತಕ್ಷಣ ರೈತರಿಗೆ ಲಾಭವಿಲ್ಲ ರೈತರ ಕಣ್ಣಿಗೆ ಮಣ್ಣಿರಚಬಾರದು .ರೈತರು ಕೇಳುತ್ತಿರುವುದು ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಅದಕ್ಕಾಗಿಯೇ ನಮ್ಮ ಹೋರಾಟ. ಒಡಿಸ್ಸಾ ಮತ್ತು ಛತ್ತೀಸ್ಗಡ ರಾಜ್ಯಗಳು ಭತ್ತಕ್ಕೆ 3100 ಪ್ರೋತ್ಸಾಹ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ 2300. ಬೆಂಬಲ ಬೆಲೆ ನಿಗದಿ ಮಾಡಿರುವುದು ಯಾವ ನ್ಯಾಯ.
ಕರ್ನಾಟಕದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದರು ಸೂಕ್ತ ಪರಿಹಾರ ಸಿಕ್ಕಿಲ್ಲ ಆದರೆ ತೆಲಂಗಾಣ ಸರ್ಕಾರ ರೈತರ 2 ಲಕ್ಷ ಸಾಲ ಮನ್ನಾ ಮಾಡಿದೆ.ಪ್ರತಿ ಎಕರೆಗೆ ವರ್ಷಕ್ಕೆ 15ಸಾವಿರ ಪ್ರೋತ್ಸಾಹಧನ
ನೀಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ತೀವ್ರ ಬರಗಾಲವಾಗಿದ್ದರು ರೈತರಿಗೆ ನೀಡುತ್ತಿದ್ದ  ಕಿಸಾನ್ ಸಮ್ಮಾನ್ ಹಣ 4 ಸಾವಿರ ನಿಲ್ಲಿಸಿದ್ದಾರೆ. ಇದು ರಾಜ್ಯ ಸರ್ಕಾರ ರೈತರಿಗೆ ಬಗೆದ ದ್ರೋಹವಾಗಿದೆ. ಎಂದರು
ರೈತರ ಹೆಸರಿನಲ್ಲಿ ಹಾಲು ದರ ಹೆಚ್ಚಳ ಮಾಡುತ್ತಿದ್ದಾರೆ ಆದರೆ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ  ರೂ. 5 ಪ್ರೋತ್ಸಾಹ ಧನ ಸುಮಾರು 700 ಕೋಟಿ 8 ತಿಂಗಳಿಂದ ಬಿಡುಗಡೆ ಮಾಡಿಲ್ಲ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಲಿ

ಸರ್ಕಾರಗಳ ಕೃತಕ ನೀತಿಯಿಂದ ಸ್ವಾಭಾವಿಕ ಪ್ರಕೃತಿ ನಾಶದ ಹಂಚಿನಲ್ಲಿದ್ದು ಹವಾಮಾನ ವೈಪರಿತ್ಯ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಈ ದಿಕ್ಕಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ

ಹರಿಯಾಣ ರಾಜ್ಯದ ರೈತ ಮುಖಂಡ ಅಭಿಮನ್ಯುಕೊಹರ್. ಮಾತನಾಡಿ ಚಳುವಳಿ ನಿರತ ರೈತರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಎಚ್ಚರಿಕೆ ನೀಡಿದರು

ಕೇರಳ ರಾಜ್ಯದ ಕೆ ವಿ ಬಿಜು ಮಾತನಾಡಿ ಕೇಂದ್ರ ಸರ್ಕಾರ ಅಡುಗೆಗೆ ಬಳಸುವ ಪಾಮ್ ಅಯಿಲ್ ಅಂಡ್ ಸೋಯಾಬಿನ್ ಆಯಿಲ್ ಎಣ್ಣೆಯ ಆಮದು ತೆರಿಗೆಯನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದ ಪರಿಣಾಮ. ತೆಂಗು ಬೆಳೆಗಾರರು ಸಂಕಷ್ಟ ಪಡುವಂತಾಗಿದೆ ಆದಾನಿ ಮಾಲಿಕತ್ವದ ಕಂಪನಿ ಈ ಎಣ್ಣೆಯನ್ನು ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ ಇದು ರೈತರ ಪಾಲಿಗೆ ದೊಡ್ಡ ಸಂಕಷ್ಟ ಸೃಷ್ಟಿ ಮಾಡಿದೆ. ತಮಿಳುನಾಡಿನ ರೈತ ಮುಖಂಡ ಪಿಆರ್ ಪಾಂಡ್ಯನ್ ಮಾತನಾಡಿ ಕೇಂದ್ರ ಸರ್ಕಾರ ನಾಲ್ಕು ಸಭೆಗಳನ್ನು ನಡೆಸಿ ಯಾವುದೇ ತೀರ್ಮಾನ ಕೈಗೊಳ್ಳದೆ ನಾಟಕವಾಡಿದೆ ದಕ್ಷಿಣ ಭಾರತ ರಾಜ್ಯಗಳ ಕಬ್ಬು .ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಯಾವುದೇ ಗಂಭೀರ ಚಿಂತನೆ ನಡೆಸಿಲ್ಲ ಎಂದರು

ಹರಿಯಾಣದ ಲಕ್ವಿಂದರ್ ಸಿಂಗ್.
ನವದೆಹಲಿಯ ಜಾಫರ್ ಖಾನ್. ಸುಖಜಿತ್ ಸಿಂಗ್. ಮಾತನಾಡಿ ಸ್ವಾತಂತ್ರ
ಹೋರಾಟದ ಮಾದರಿಯಲ್ಲಿ ಶಾಂತಿಯುತ ರೈತ ಹೋರಾಟ ನಡೆಯುತ್ತಿದೆ ಸರ್ಕಾರ ಯಾವುದೇ ಅಸ್ತ್ರಬಳಸಿದರು ನಾವು ಎದೆಗುಂದುವ ಪ್ರಶ್ನೆಯೇ ಇಲ್ಲ ರೈತ ಹೋರಾಟವನ್ನು  ಲಘುವಾಗಿ ಕಾಣುವವರಿಗೆ ತಕ್ಕ ಪಾಠ ಕಲಿಸುತ್ತೇವೆ . ರೈತರು ವ್ಯವಸಾಯ ನಿಲ್ಲಿಸಿದರೆ ದೇಶದಲ್ಲಿ ಹಸಿವಿಗಾಗಿ ಕ್ರಾಂತಿಯಾಗುತ್ತದೆ.
ಎಂದು ಮಾತನಾಡಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ಗೋವಿಂದ ರೆಡ್ಡಿ
ಹತ್ತಳ್ಳಿ ದೇವರಾಜ್ ಗಜೇಂದ್ರ ಸಿಂಗ್ ಉಪಸ್ಥಿತರಿದ್ದರು.

City Today News 9341997936

FOUNDATION STONE LAID BY HON MLA SR VISWANATH FOR DJ/KG HALLI SORT OF COMMUNAL DISTURBANCES IN PWC

provident Welworth City is second largest apartment condominium in Bengaluru. It has 3360 apartments and appxly 10 to 15,000 future population reside in this apartment. As per approved layout plan, no religious structures to be constructed inside PWC. As per Gok order, all illegal structures which encroach road margin or road centre circles have been demolished 10 years back as per Supreme Court Order. But, inside PWC, a Tulasi katte has been placed and plan for construction of a temple is in the offing against the wishes of owners of PWC.

Smt Vidya Mishra, Sri Rajesh Kavure, Sri Shantha Gowda, (owner resident Contractor of PWC Security and Housekeeping etc with conflict of interest )and others are behind this. illegal construction on the centre of the road circle space against Govt rules. But, Hon MLA SR Viswanath has forwarded a representation to PDO, Arakere Grama Panchayath enabling illegal construction. Provident Welworth City Residents Welfare Assocation (Regd) is fighting for rights of owners and residents inside PWC for the past 7 to 8 years. Now, today Muslim Community has demanded permission for construction of a mosque in AJ circle, another road centre space. But Smt Vidya Mishra has refused permission for mosque construction. This has added to communal colour and any time a situation like DJ KG Hallia can happen in future. PWCRWA had written to Hon MLA to diffuse the situation. But not responded and is bent upon construction. Meanwhile, Smt Vidya Mishra is involved in corruption, mis use of office and mismanagement in handling the society.

District Magistrate Bengaluru has passed THREE Orders against Smt Vidya Mishra with regard to naked electric wires and garbage issue etc. But Smt Vidya Mishra is not bothered to implement the orders of Dist Magistrate. Dist Magistrate ordered spot inspection by Tahsildar Yelahanka. But Tahsildar is refusing to visit the spot due to political pressure. A complaint was lodged to register FIR against Smt Vidya Mishra and team before Inspector Dileep of Rajanukunte pol Stn. Police are not taking action due to political pressure.

3360 resident owners in PWC apartment condominium demand following for immediate implementation :

(a) PHL must fulfil

(b) its dutles of framing proper accountable bye laws for PWCAOA,

(c) set up proper STP and proper Water Treatment Plants,a

Establish BESCOM Sub Station as assured to flat buyers, and

(e) then register PWCAOA under appropriate Acts and Rules.

(f) Then conduct proper Elections to PWCAOA and handover to elected BOMs. (g) PHL must also carryout all those things as ordered by RERA recently.

Tahsildar Yelahanka Sri Anil who has refused to implement Dist Magistrate order to conduct spot inspection of PWC and report is acting as PA to politicians must be transferred to non executive posts.

(1) Police Inspector Dileep who had refused to register FIR for spreading communala tension which affects peace and transquility inside PWC should be transferred out of Rajanakunte police Stn to some rural areas. His presence in Rajanukunte will create further communal sensitive issues inside PWC. () Though complaint was lodged against accused persons, police team was sent by

Inspector Dileep secretly at night only to meet accused Smt Vidya Mishra and a Sri Shantha Gowda without informing complainants for “collection ?” of what is known to him only with the intention of fabricating evidence against the complainants?.Police must register FIR against CDEFG road centre encroachers.

(k) Since owners are suffering for the past 8 years of mismanagement at the hands of few vested interest members of the society, Govt must intervene and appoint a honest ADMINISTRATOR FOR PWC for doing the following important things.

(a) Formulate proper bye laws without any flaws and get the approval of all owners. (b) Then register the bye laws for association under appropriate laws/rules.

(c) Then conduct free and fair elections to the association..

PWC Residents Welfare Association requests Honble Chief Minsiter, Sri Siddaramaih

Sir to kindly direct Deputy Commissioner and District Magistrate Bengaluru Urban to

conduct a spot inspection and confirm all pending orders pertaining to naked electrich wire spread across swimming pool and Garbade dump inside the STP building as wella as order Doddaballapur Town Planning Authority to demolish the illegal road centre construction carried out in violation of BIAPPA rules, Govt Rules and Open Spaces Act under the influence of Sri SR Vishwanath, Hon MLA of Yelahanka which if not demolished will lead to serious communal problems worst than KG Halli and DJ Halli cases happened recently.

We also request Hon Home Minister to kindly instruct all concerned police officers to give protection to office bearers of PWCRWA and owners of PWC by posting 2 policemen from DR at PWC premises till demolition is completed said Shru.K.Mathai KAS, Advocate Bengaluru and Hon President of PWCRWA at a press meet held at Press club of Bengaluru.

City Today News 9341997936

PepsiCo India launches ‘RevolutioNari – A Revolution for the Nari’, to empower 1 million Indian women towards building economically independent lives

• Aligned with PepsiCo India’s principal of building a ‘Partnership of Progress’ that emphasizes on a collaborative approach for the collective good of the community
• Aims to generate nationwide impact by building Awareness to choose the right career, Upskilling to enhance employability & Unlocking job prospects for women across India by partnering with a consortium of organizations
• With a three-year strategic roadmap, RevolutioNari is another step in PepsiCo India’s commitment to bridging the gender gap, thereby contributing to the economic development of the country

25th June 2024: PepsiCo India, a leading global consumer packaged goods company today announced the launch of RevolutioNari – A Revolution for the Nari, aimed at empowering 1 million women nationwide, in partnership with a consortium of organizations spanning 1,000 days. The program is dedicated to building awareness that will enable women to take informed career decisions, provide upskilling opportunities to enhance employability, and unlock direct and indirect opportunities to improve livelihood prospects in unconventional roles like sales, manufacturing, and agriculture within the FMCG sector across levels. Built on PepsiCo India’s principals of building a ‘Partnership of Progress’ that emphasizes on a collaborative approach for the collective good of the community, this transformative program will bridge the gender inequality gap in the workforce across India.

RevolutioNari aligns with PepsiCo India’s pep+ (PepsiCo Positive) philosophy, directly integrating into its key pillars – Positive Agriculture and Positive Value Chain, that guide the company’s future endeavors to positively impact the environment and communities. Positive Agriculture is aimed at improving the livelihoods of people in the company’s agricultural supply chain and communities, with a focus on women empowerment. Whereas Positive Value Chain intends to give increased access to degrees, vocational training, upskilling programs to boost their employability, while advancing the Diversity, Equity, and Inclusion agenda at the company.

Jagrut Kotecha, Chief Executive Officer, PepsiCo India & South Asia said “We are proud to launch RevolutioNari, that embodies our pep+ (PepsiCo Positive) philosophy of shaping our actions to empower communities, building Positive Agriculture and Positive Value Chain. Through a carefully crafted three-year strategy, we aim to enhance livelihood prospects for women in non-traditional roles across India, advancing progress through partnership with like-minded organizations to drive sustainable development and gender equality in the workforce. PepsiCo India believes in the power of diversity and inclusion to drive positive change. We believe that by investing in women, we are investing in an inclusive future for our country.”

Commenting on the launch, Pavitra Singh, CHRO, PepsiCo India and South Asia said, “The launch of RevolutioNari – A Revolution for the Nari, marks a significant milestone in PepsiCo India’s decade-long commitment to diversity, equity, and inclusion. We have embarked on an ambitious journey to empower 1 million women in India, by facilitating their holistic development and helping them chart their paths to success. Our focus extends beyond merely providing opportunities and we aim to catalyze a fundamental change in how society views and supports economic empowerment for women. Through strategic interventions and tangible actions, we are laying the foundation for more equitable opportunities in unconventional roles, enhancing the livelihoods of women across India.”

Recognizing the underrepresentation of women in India’s growing economy, PepsiCo India identified the missed potential a decade ago and has worked on building well-recognized programs to promote inclusivity at workplace. RevolutioNari is another step in the company’s commitment to bridging the gender gap in India’s workforce, thereby contributing to the economic development of the country.

In the first phase of RevolutioNari, PepsiCo India is targeting undergraduate women in multiple disciplines, including STEM and Agriculture, underprivileged women, and senior secondary school students across 100 cities in India. By joining forces with partner organizations and leading corporates, the company will leverage collective expertise and resources to amplify the impact of its RevolutioNari campaign. So far, PepsiCo India has onboarded ecosystem partner organizations – Nirmaan Organization and The Social Lab Foundation, and Internshala, the tech partners to enable community reach-out for the initiative.

As part of this project, the company is introducing several training programs, including technical skill-building and internships, specifically designed for women in the manufacturing and sales sectors. Building awareness and unlocking direct and indirect livelihood opportunities are integral components of the RevolutioNari campaign. Numerous awareness and frontline hiring initiatives like Learn Today Give Tomorrow (LTGT) program, Lateral Hiring programs for Managerial and frontline jobs and Internship Programs specially curated to enable young women   are being set in motion to achieve a gender-balanced workforce at PepsiCo India by 2026 across all levels. Moreover, a Tripartite MoU with the Assam Skill Development Mission (ASDM) & Directorate of Employment & Craftsmanship training (DECT) has been signed for upskilling women students from industrial training institutes in Assam to develop a pool of qualified women for front-line plant positions at PepsiCo India.

Collaboration is at the heart of the RevolutioNari initiative; hence, PepsiCo India intends to partner with prominent corporates and organizations, to bring a significant shift in the women representation in workforce of India.

For more information on RevolutioNari, Visit https://in-pepsicoredesign-global-stage.pepext.com/our-impact/diversity-equity-inclusion/ರೆವೊಲ್ಯೂಷನರಿ

City Today News 9341997936

ಎಚ್.ಡಿ. ಕುಮಾರ ಸ್ವಾಮಿ,ಭಾರೀ ಕೈಗಾರಿಕಾ ಸಚಿವ ಎಚ್.ಡಿ ಉದ್ಘಾಟಿಸಲಿರುವ “ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ” ಬೆಂಗಳೂರಿನಲ್ಲಿ ಜೂ 28 – 30 ರವರೆಗೆ “ಹಸಿರು ವಾಹನ ಮೇಳ”

ಜೂ, 25; ದೇಶದ ಹಸಿರು ವಾಹನಗಳ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಬೆಂಗಳೂರಿನಲ್ಲಿ ಜೂ. 28 ರಿಂದ 30 ರ ವರೆಗೆ ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 5ನೇ ಆವೃತ್ತಿಯ ಹಸಿರು ವಾಹನಗಳ ಮೇಳ ನಡೆಯಲಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ, ಭಾರತದ ಪ್ರಮುಖ ಪರಿಸರ ಸಂಶೋಧನಾ ಸಂಸ್ಥೆಯಾದ ಇಂಧನ ಪರಿಸರ ಸಂಪನ್ಮೂಲ ಸಂಸ್ಥೆ, ಅನೇಕ ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ನಿಕ್ ವಾಹನಗಳ ಸಂಘಟನೆಗಳು, ಜ್ಞಾನಾಧಾರಿತ ಪಾಲುದಾರರಾಗಿ 6ಡಬ್ಲ್ಯೂ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಸಣ್ಣ ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈದ್ರಾಬಾದ್ ನ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ನಿರ್ದೇಶಕರಾದ ಮೊಹಮದ್ ಮುದಸ್ಸರ್, ರಾಮ್ ಸೌಂದಲ್ಕರ್, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಜಂಟಿ ನಿರ್ದೇಶಕರಾದ ಡಾ. ಕೆ ಸೋಕ್ರೀಟ್ಸ್ ಫೆರಿ ಅಧ್ಯಕ್ಷ ರಮೇಶ್ ಶಿವಣ್ಣ. ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್‌ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಕ್ರೇಷ್ಮಾ ಕಾರ್ಯದರ್ಶಿ ಎ.ಸಿ. ಈಶ್ವರ್, ಆಟೋ ಪಾರ್ಟ್ಸ್ ಡೀಲರ್ ಅಸೋಸಿಯೇಷನ್‌ ಅಧ್ಯಕ್ಷ ಕೆ. ವೆಂಕಟೇಶ್, ಗ್ರೀನ್ ವೆಹಿಕಲ್ ಎಕ್ಟೋವನ್ನು ಸ್ವಚ್ಛ ಮತ್ತು ಸುಸ್ಥಿರ ಸಂಚಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬದ್ಧತೆಯ ಪರಿಕಲ್ಪನೆಯಡಿ ಆಯೋಜಿಸಲಾಗಿದೆ.

ಇವಿ ಘಟಕಗಳು, ಬಿಡಿಭಾಗಗಳು, ತಂತ್ರಜ್ಞಾನಗಳು ಮತ್ತು ಸಂಬಂಧಪಟ್ಟ ಕೈಗಾರಿಕಾ ವಲಯವನ್ನು ಒಂದೇ ವೇದಿಕೆಗೆ ತರುವುದರಿಂದ ಎಲೆಕ್ನಿಕ್ ವಾಹನಗಳ ಉತ್ಪಾದನೆ, ವಿತರಣೆ ಮತ್ತು ಮಾರಾಟದಲ್ಲಿ ಪಾಲುದಾರರಿಗೆ ಗ್ರೀನ್ ವೆಹಿಕಲ್ ಎಷ್ಟೋ ಸೂಕ್ತ ವೇದಿಕೆಯಾಗಿದೆ ಎಂದರು. ಜೂನ್ 28 ರಂದು ಬೆಳಿಗ್ಗೆ 10:00 ಗಂಟೆಗೆ ಕೇಂದ್ರದ ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಳ ಉದ್ಘಾಟಿಸಲಿದ್ದಾರೆ. ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ. ಸಾಕ್ರಟೀಸ್ ಸಂಬಂಧಪಟ್ಟ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ದೇಶದಲ್ಲಿ ಎಲೆಕ್ನಿಕ್ ವಾಹನ ವಿಭಾಗವನ್ನು ಉತ್ತೇಜಿಸುವ ಪ್ರವರ್ತಕ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಿದೆ. ಇವಿ ಕುರಿತು ಕರ್ನಾಟಕ ಸರ್ಕಾರದ ಹೊಸ ನೀತಿಯು ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿ ಮತ್ತು 50,000 ಕೋಟಿ ರೂ ಹೂಡಿಕೆ ಗುರಿ ಹೊಂದಲಾಗಿದೆ. ಪಳೆಯುಳಿಕೆ ಇಂಧನಗಳ ಹೆಚ್ಚುತ್ತಿರುವ ಬೆಲೆಗಳು ಮತ್ತು ಪರಿಸರ ಸಂರಕ್ಷಣೆಯ ಅರಿವು ಭಾರತ ಸೇರಿದಂತೆ ಜಗತ್ತನ್ನು ಹಸಿರು ವಾಹನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ. ಎರಡನೇ ಹಂತದ ಫೇಮ್ ಯೋಜನೆಯಡಿ 2019 ರಿಂದ 3 ವರ್ಷಗಳ ಅವಧಿಗೆ 10,000 ಕೋಟಿಗಳಷ್ಟು ಹೂಡಿಕೆಯನ್ನು ಹೊಂದಿರುವುದು ವಿಶೇಷವಾಗಿದೆ. ಫೇಮ್-।। ರಡಿ 7000 ಎಲೆಕ್ನಿಕ್ ಬಗ್ಗಳು, 5 ಲಕ್ಷ ಇ-ತ್ರಿಚಕ್ರ ವಾಹನಗಳೂ, 55000 ಇ- ನಾಲ್ಕು ಚಕ್ರದ ಪ್ರಯಾಣಿಕರ ಕಾರುಗಳು ಮತ್ತು 10 ಲಕ್ಷ ಇ-ದ್ವಿಚಕ್ರ ವಾಹನಗಳನ್ನು ಬೆಂಬಲಿಸುವ ಮೂಲಕ ಬೇಡಿಕೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದು 2030 ರ ವೇಳೆಗೆ ಸುಮಾರು $180 ಶತಕೋಟಿ ಹೂಡಿಕೆಯನ್ನು ಮತ್ತು 158 ಗಿಗಾವ್ಯಾಟ್ ವಾರ್ಷಿಕ ಬ್ಯಾಟರಿ ಸಾಮರ್ಥ್ಯದ ಅವಶ್ಯಕತೆಯಿದೆ. ಎಲೆಕ್ನಿಕ್ ವಾಹನಗಳ ಮಾರಾಟವು 2020 ರಲ್ಲಿ ಐದು ಲಕ್ಷದಷ್ಟಿದ್ದು, ಇದು ಬರುವ 2030 ರ ವೇಳೆಗೆ 100 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದರು. ಗ್ರೀನ್ ವೆಹಿಕಲ್ ಎಕ್ಟೋವು ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಕೇಂದ್ರವಾಗಿದೆ. ಹಸಿರು ವಾಹನಗಳನ್ನು ತಯಾರಿಸುವ ಸಂಸ್ಥೆಗಳಿಗೆ ತಮ್ಮ ಬ್ರಾಂಡ್ ವ್ಯಾಪ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್, ಕರ್ನಾಟಕ ದ್ವಿಚಕ್ರ ವಾಹನ ವರ್ಕ್ಯಾಪ್ ಮಾಲೀಕರು ಮತ್ತು ತಂತ್ರಜ್ಞರ ಸಂಘ ಮತ್ತು ಇತರ ಸ್ಥಳೀಯ ಸಂಸ್ಥೆಗಳು ಸಹ ಭಾಗವಹಿಸುತ್ತಿವೆ. 3 ದಿನಗಳ ಮೇಳದಲ್ಲಿ ಸುಮಾರು 15 ಸಾವಿರಕ್ಕೂ ಅಧಿ ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, 100 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿದೆ. ಇದರಲ್ಲಿ ಉದ್ಯಮದ ಪ್ರಮುಖ ಆಟಗಾರರು 700 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಅಂತರರಾಷ್ಟ್ರೀಯ ಗ್ರೀನ್ ವೆಹಿಕಲ್ ಎಕ್ಸ್ ಪೋ ಸಂಯೋಜಕರ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪ್ರಕಟಿಸಲಾಯಿತು.

City Today News 9341997936

ಶ್ರೀ ಅಂಜನೇಯ ಯುವಕ ಮಂಡಳಿ ಮತ್ತು ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ ರಜತ ಮಹೋತ್ಸವ ಸಮಾರಂಭ ಯುವವಿಶ್ವೇಶ ಸಮಾಗಮ 27-06-2024 ರಿಂದ 30-06-2024

ಶ್ರೀ ಆಂಜನೇಯ ಯುವಕ ಮಂಡಳಿ ಎಂಬ ಸಂಸ್ಥೆಯನ್ನು ಪರಮಪೂಜ್ಯರಾದ ಶ್ರೀ 1008 ಶ್ರೀ ವಿಶ್ವೇಶ ತೀರ್ಥ

ಶ್ರೀಪಾದಂಗಳವರು ಸ್ಥಾಪಿಸಿದರು. ಶ್ರೀ ಅಂಜನೇಯ ಯುವಕ ಮಂಡಳಿಯು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಮಾರ್ಗದರ್ಶನದಲ್ಲಿ ಧಾರ್ಮಿಕ ಸಾಮಾಜಿಕ ಹಾಗು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡುತ್ತಿದೆ.

ಅಂಜನೇಯ ಯುವಕ ಮಂಡಳಿಯು ಅಸ್ತಿತ್ವಕ್ಕೆ ಬಂದು 2024ಕ್ಕೆ 25 ವರ್ಷಗಳು ತುಂಬಿತು. ಈ ಇಪ್ಪತ್ತೈದು ವರ್ಷಗಳಲ್ಲಿ ಮಾಡಿದ ಸೇವೆಯನ್ನು ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸ್ಮರಣೆಯನ್ನು ಮಾಡುತ್ತಾ, ಶ್ರೀಹರಿ ವಾಯು ಗುರುಗಳಿಗೆ ಸಮರ್ಪಣೆ ಮಾಡುವ ರಜತಮಹೋತ್ಸವದ ಸಂಭ್ರಮಾಚರಣೆಯನ್ನು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಸಹಕಾರದೊಂದಿಗೆ ಶ್ರೀ ಕ್ರೋಧಿನಾಮ ಸಂವತ್ಸರ ಜೇಷ್ಠ ಮಾಸ ಕೃಷ್ಣಪಕ್ಷ ಷಷ್ಠಿ ಗುರುವಾರದಿಂದ ನವಮಿ ಭಾನುವಾರ, 2024 ಜೂನ್ 26 ರಿಂದ 30 ವರೆಗೆ ವಿಜೃಂಭಣೆಯಿಂದ ಆಚರಿಸಲು ಶ್ರೀಹರಿಯ ವಾಯು ಗುರುಗಳ ಪ್ರೇರಣಾನುಸಾರ, ನಿರ್ಧರಿಸಲಾಗಿದೆ. ನಾಲ್ಕು ದಿನಗಳ ವೈಭವದ ಉತ್ಸವದಲ್ಲಿ ತಾವು ಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸಿ ಶ್ರೀ ಅಂಜನೇಯನ ಉಪಾಸ್ಯಮೂರ್ತಿ ಪಟ್ಟಾಭಿರಾಮದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತಿದ್ದೇವೆ.

27 ಜೂನ್ 2024 ಗುರುವಾರ

ಬೆಳಿಗ್ಗೆ 9.00 ಕ್ಕೆ

* ಸತ್ಯನಾರಾಯಣ ಪೂಜೆ

* ಧನ್ವಂತರಿ ಹೋಮ ಹಾಗೂ ಭಜನೆ – ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿಯಿಂದ

ಸಂಜೆ 5.00 ರಿಂದ

* ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ.

• ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ರಜತ ಪಲ್ಲಕ್ಕಿ ಪ್ರಾಕಾರೋತ್ಸವ

ಸಭಾ ಕಾರ್ಯಕ್ರಮ 6.00 ರಿಂದ

ಅಧ್ಯಕ್ಷತೆ : ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು, ಸೊಂದ ಶ್ರೀವಾದಿರಾಜ ಮಠಾಧೀಶರು

ಮುಖ್ಯ ಅತಿಥಿ : ವಿದ್ವಾನ್ ಶ್ರೀ ಸತ್ಯಧ್ಯಾನ ಆಚಾರ್ ಕಟ್ಟಿ, ಪ್ರಾಂಶುಪಾಲರು, ಜಯತೀರ್ಥ ವಿದ್ಯಾಪೀಠ, ಉತ್ತರಾದಿಮಠ ಮುಖ್ಯ ಅತಿಥಿ : ಸನ್ಮಾನ್ಯ ಕು. ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಸಚಿವರು, ಭಾರತ ಸರ್ಕಾರ

ಮುಖ್ಯ ಅತಿಥಿ : ಶ್ರೀ ಜೆ.ಕೆ. ಸುಧಾಕರ್, ಅಧ್ಯಕ್ಷರು, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)

ಮುಖ್ಯ ಅತಿಥಿ : ಶ್ರೀ ರವೀಂದ್ರ ಹೆಚ್. ದೇಸಾಯಿ, ಕಾರ್ಯದರ್ಶಿ, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)

ದೀಪ ಪ್ರಜ್ವಾಲನೆ – ರಜತ ಮಹೋತ್ಸವ ಸಮಾರಂಭದ ಉದ್ಘಾಟನೆ, ಶ್ರೀಪಾದಂಗಳವರ ಅಶೀರ್ವಚನ •

ಶ್ರೀಗಳವರಿಂದ ತೊಟ್ಟಿಲು ಪೂಜೆ, ಭೂತರಾಜರ ಪೂಜೆ, ಮಹಾಮಂಗಳಾರತಿ

28 ಜೂನ್ 2024 ಶುಕ್ರವಾರ

ಬೆಳಿಗ್ಗೆ 7.00 ಕ್ಕೆ

• ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ

• ಶ್ರೀ ಪಟ್ಟಾಭಿರಾಮ ದೇವರು, ಶ್ರೀ ಮುಖ್ಯ ಪ್ರಾಣದೇವರು, ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ, ಶ್ರೀ ಧನ್ವಂತರಿ, ಶ್ರೀ ಮಹಾಗಣಪತಿ ದೇವರುಗಳಿಗೆ ವಿಶೇಷ ಬೆಣ್ಣೆ ಅಲಂಕಾರ.

ಸಭಾ ಕಾರ್ಯಕ್ರಮ ಬೆಳಿಗ್ಗೆ 10.30 ಕೆ

• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ

ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ, ಫಲ ಮಂತ್ರಾಕ್ಷತೆ ವಿತರಣೆ

ತೀರ್ಥ ಪ್ರಸಾದ

ಸಂಜೆ 5.00 ರಿಂದ

ಲೋಕ ಕಲ್ಯಾಣಾರ್ಥವಾಗಿ ಆಚರಿಸುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣದ ಅಂಗವಾಗಿ ಶ್ರೀನಿವಾಸ ದೇವರ ವರಪೂಜಾ ಸಮಾರಂಭ

29 ಜೂನ್ 2024 ಶನಿವಾರ

ಬೆಳಿಗ್ಗೆ 8.00 ಕ್ಕೆ

• ಶ್ರೀ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವ • ಮಹಾಮಂಗಳಾರತಿ • ತೀರ್ಥ ಪ್ರಸಾದ

ಸಂಜೆ: 5.00

• ಸಭಾ ಕಾರ್ಯಕ್ರಮ

ಮುಖ್ಯ ಅತಿಥಿಗಳು :-

ಶ್ರೀ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರು

ಶ್ರೀ ಪ್ರತಾಪ ಸಿಂಹ, ಯುವ ನಾಯಕರು, ಮಾಜಿ ಲೋಕಸಭಾ ಸದಸ್ಯರು ಶ್ರೀ ಅಜಿತ್ ಹನುಮಕ್ಕನವರ್, ಮುಖ್ಯ ಸಂಹಾದಕರು – ಸುವರ್ಣ ನ್ಯೂಸ್

* ಸಾಂಸ್ಕೃತಿಕ ಕಾರ್ಯಕ್ರಮ : – “ನಮ್ಮ ಅಯೋಧ್ಯ ರಾಮ ಮಂದಿರ ಕನಸಲ್ಲ” – ನಾಟಕ ಶ್ರೀ ಆಂಜನೇಯ ಯುವಕ ಮಂಡಳಿ ಸದಸ್ಯರಿಂದ

30 ಜೂನ್ 2024 ಭಾನುವಾರ

ಬೆಳಿಗ್ಗೆ 8.00 ಕ್ಕೆ

* ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ

ಪೂರ್ಣಕುಂಭ ಸ್ವಾಗತ. • ಶ್ರೀಪಾದಂಗಳವರಿಗೆ ತುಲಾಭಾರ

• ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ

* ಸಭಾ ಕಾರ್ಯಕ್ರಮ ಮಧ್ಯಾಹ್ನ 12.00 ಕ್ಕೆ

ಅಧ್ಯಕ್ಷತೆ :- ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಮುಖ್ಯ ಅತಿಥಿಗಳು :- ಶ್ರೀ ಭೈರತಿ ಸುರೇಶ್, ಸಚಿವರು, ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ

• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ,” ಫಲ ಮಂತ್ರಾಕ್ಷತ ವಿತರಣೆ • ತೀರ್ಥ ಪ್ರಸಾದ

ಸಂಜೆ 6.00 ಕ್ಕೆ

ಸಾಂಸ್ಕಂತಿಕ ಕಾರ್ಯಕ್ರಮ : ಪ್ರಬಾತ್ ಕಲಾವಿದರಿಂದ ನೃತ್ಯ ರೂಪಕ “ಕರುನಾಡ ವೈಭವ”

ಆಂಜನೇಯ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ

ರಜತ ಮಹೋತ್ಸವಕ್ಕೆ ಶುಭ ಕೋರುವವರು : ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ)

ಮೇಲಿನ ಎಲ್ಲಾ ಮಹಿಗಳನ್ನು ಶ್ರೀ ಆಂಜನೇಯ ಯುವಕ ಮಂಡಳಿಯ ಪರವಾಗಿ ಅನಿಕೇತ್ ದೇಸಾಯಿ – ಅಧ್ಯಕ್ಷರು, ಜಯಂತ್ ಕುಮಾರ್ – ಕಾರ್ಯದರ್ಶಿಗಳು ಮತ್ತು ಮಂಡಳಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

City Today News 9341997936