ಆಸ್ತಿತೆರಿಗೆ ಹೆಸರಲ್ಲಿ ಬೆಂಗಳೂರು ಜನರ ಕಿಸೆಗೆ ಕತ್ತರಿ ಹಾಕಲು ಹೊರಟಿರುವ ಈ ಜೇಬುಗಳ್ಳ ಸರಕಾರದ ನಡೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ ಬಲವಾಗಿ ಖಂಡಿಸಿದ್ದಾರೆ. 2016- 17 ಸಾಲಿನಿಂದ ಪರಿಷ್ಕರಣೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವುದು ಹಗಲು ದರೋಡೆ, ಸುಲಿಗೆ ಎನ್ನಲೇಬೇಕು ಎಂದು ಅವರು ಖಂಡಿಸಿದ್ದಾರೆ. ಒಮ್ಮೆಲೆ ಏಳು ವರ್ಷಗಳ ಆಸ್ತಿ ತೆರಿಗೆ ಪರಿಷ್ಕರಿಸುವ ಕ್ರಮ ಅವೈಜ್ಞಾಿನಿಕವಾಗಿದೆ. ಇದು ಜನರ ಬದುಕಿನ ಮೇಲೆ ಬರೆ ಎಳೆಯುವ ದಂಡನೆ ಆಗಿದೆ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಶಿವಕುಮಾರ್ ಮತ್ತು ಬೆಂಗಳೂರಿಂದ ಸತತವಾಗಿ ಆಯ್ಕೆ ಆಗುತ್ತಿರುವ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ಹೊಂದಾಣಿಕೆಯೇ ಇಲ್ಲದೆ ಇರುವುದು. ಬಿಬಿಎಂಪಿ ಯ ಈ ಕ್ರಮವನ್ನು ಖುದ್ದು ರಾಮಲಿಂಗಾರೆಡ್ಡಿ ಅವರೇ ಖಂಡಿಸಿ, ಇಂಥ ನೊಟೀಸ್ ನೀಡುವುದನ್ನು ನಿಲ್ಲಿಸಬೇಕು ಎಂದು ಪತ್ರ ಬರೆದು ಹೇಳಿದ್ದಾರೆ. ಅಂದರೆ ಈ ವಿಚಾರದಲ್ಲಿ ಸರಕಾರದಲ್ಲಿಯೇ ಸಹಮತ ಇಲ್ಲ ಎನ್ನುವುದು ವ್ಯಕ್ತವಾಗುತ್ತದೆ. ಈ ಸಮನ್ವಯತೆಯ ಕೊರತೆಯನ್ನು ಸರಕಾರ ಮೊದಲು ಸರಿಮಾಡಿಕೊಳ್ಳಲಿ ಎಂದವರು ಆಗ್ರಹಪಡಿಸಿದರು. ಜನಸಾಮಾನ್ಯರ ಸಂಕಷ್ಟ ತಪ್ಪಿಸಲು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಈ ನೊಟೀಸ್ ನೀಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಿ. ಬೆಂಗಳೂರು ಉಸ್ತುವಾರಿ ಡಿಸಿಎಂ ಶಿವಕುಮಾರ್ ಅವರಿಗೆ ಬುದ್ಧಿವಾದ ಹೇಳಲಿ ಎಂದು ಶರವಣ ಮನವಿ ಮಾಡಿದ್ದಾರೆ
National, January 12, 2024— Celebrating National Youth Day takes a revolutionary turn as Instamojo, the leading platform empowering small businesses, releases ground-breaking statistics showcasing the surge in youth-led entrepreneurship. The Businesses Index by Instamojo reveals a rich tapestry of data-driven success stories, emphasizing the average age, gender dynamics, and city-wise trends of entrepreneurs driving the e-commerce revolution.
Instamojo’s entrepreneurial ecosystem is rewriting the narrative, with a remarkable 78% of entrepreneurs falling in the age bracket of 25 to 35. This statistic paints a vivid picture of the platform as a hub for young innovators, defying traditional age norms associated with entrepreneurship.
Delving deeper into the data, Instamojo unveils intriguing success stories. Businesses related to Astrology, Antiques, Sewing, and Garden Supplies have witnessed a significant upswing, signaling a trend towards unique and niche markets. Instamojo is not just a platform; it’s a launchpad for distinctive ventures. Instamojo’s commitment to inclusivity shines through as 38% of entrepreneurs on the platform are females. This gender distribution not only reflects the growing presence of women in entrepreneurship but also highlights Instamojo’s role in fostering a diverse and inclusive business environment.
Instamojo’s impact is not limited to Tier 1 cities alone. The statistics underscore a nationwide surge, with Tier 1 cities like Delhi, Bengaluru, and Mumbai contributing 68% of transactions. Simultaneously, Tier 2 and Tier 3 cities are emerging as vibrant entrepreneurial hubs, showcasing the democratization of commerce.
Quote from the founder: “Instamojo has always been a champion for small businesses, and these statistics reinforce our commitment to fostering innovation and entrepreneurship. The youth on our platform are not just running businesses; they are shaping the future of commerce. Instamojo’s Businesses Index is not just a collection of numbers; it’s a testament to the transformative power of ideas and the platform’s role in catalyzing the dreams of young entrepreneurs.”
Instamojo is India’s leading platform empowering small businesses by providing them with the tools to build, manage, and grow their online presence. With a mission to democratize commerce, Instamojo offers a suite of services, including online store creation, payment solutions, and more, making it easier for entrepreneurs to thrive in the digital economy.
India opening marks the fifth Customer Innovation Center globally and the second in the AsiaPacific region
Bengaluru, India – January 10, 2024 – Belden Inc. (NYSE: BDC), a leading global supplier of network infrastructure and digitization solutions, today inaugurated its fifth Customer Innovation Center (CIC) in Bengaluru, India. The new CIC will serve as a strategic hub for co-innovation, bringing together customers, partners and Belden expertsdevelop, test and validate industry-leading solutions that address the unique challenges of today’s digital world. The centerfocus on key business goals suchas innovation, customization, digitization and providing a space where solutions can be crafted andvalidated onsite to simulate real-world challenges.
Following the successful launch of CICs in Stuttgart, Germany; Santa Clara, California; Shanghai, China;and Chicago, Illinois, the Bengaluru CIC marks another significant stride in Belden’s commitmentsupporting customers in their digital journey. The CICs address our customers acros sustrial and enterprise markets with network and data solutions that deliver automation and smart infrastructure. In addition, the company’s substantial investments in manufacturing and engineering underscore a strong dedication quality and innovation in India, reinforcing Belden’s position as a leader in advancing cutting-edge solutions for a rapidly evolving digital landscape.
Speaking the announcement and launch, Dr. Ashish Chand, President, and CEO said, “India standsas a rapidly expanding market, andsignificance for Belden is paramount. We are exciexpandour Customer Innovation Center network withlaunch of our Bengaluru facility. It will play a pivotal role in addressing the evolving market of automation and smart infrastructureIndia. This center in Bengaluru reflects Belden’s dedication to investing in solutions that meet the evolving needs of our customers in India”
Belden’s Customer Innovation Center, known for its vendor-agnostic approach, has the primary goal of accelerating the design and implementation of robust,able, and secure networks that provide the necessary data and insights for making informed and ctive business decisions. It focuses on four main pillars – technical consulting, services and support, education and events, and project management- that transform ideas into solutions.
The launch of the Bengaluru Customer Innovation Center marks another significant step in Belden’sglobal expansion strategy. The company eagerly looks forward to welcoming customers, partners and industry leaders to explore co-innovation possibilities and collaborative solution development at the Bengaluru CIC.
For more information about Belden and its Customer Innovation Center, please visithttps://www.belden.com/
ಅತ್ಯಂತ ಹಿಂದುಳಿದ ಮತ್ತು ಎಸ್.ಸಿ. ಎಸ್.ಟಿ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಸೌಲಭ್ಯಗಳು ಕಳೆದ 20 ವರ್ಷಗಳಿಂದಲೂ ಸರಿಯಾಗಿ ಅನುಷ್ಠಾನವಾಗಿರುವುದಿಲ್ಲ. ಏಕೆಂದರೆ ಸರ್ಕಾರ ನೇಮಕಾತಿಯನ್ನೇ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಖಾಯಂ ನೇಮಕಾತಿ ಮಾಡಿಕೊಂಡಾಗ ಮಾತ್ರ ರೋಷರ್ ಪದ್ಧತಿ ಮತ್ತು ಮೀಸಾಲಾತಿ ಪಾಲನೆಯಾಗುತ್ತದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ 80,000 ಹುದ್ದೆಗಳು ಖಾಲಿ ಬಿದ್ದಿರುತ್ತದೆ. ಶಿಕ್ಷಣ ಇಲಾಖೆಯಲ್ಲಿಯೇ ಶೇಕಡ 75ರಷ್ಟು ಹುದ್ದೆಗಳನ್ನು ತುಂಬಿರುವುದಿಲ್ಲ. ಇದರಿಂದಾಗಿ ತಳ ಸಮುದಾಯಗಳಲ್ಲಿ ವಿದ್ಯಾರ್ಹತೆ ಪಡೆದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ` ಹೊಟ್ಟೆಪಾಡಿಗಾಗಿ ಅಂಗಡಿಗಳಲ್ಲಿ ಸಣ್ಣಪುಟ್ಟ ಕಛೇರಿಗಳಲ್ಲಿ, ಹೊಟೆಲ್ಗಳಲ್ಲಿ ಮತ್ತು ಇನ್ನೂ ಕೆಲವರು ಗಾರೆ ಕೆಲಸ ಮತ್ತು ಬಣ್ಣ ಹೊಡೆಯುವ ಕೆಲಸ ಮಾಡಿ ಜೀವಿಸುತ್ತಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ 40,000 ಅಥಿತಿ ಶಿಕ್ಷಕರುಗಳು ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಅವರ ಸೇವೆಯನ್ನು ಖಾಯಂ ಮಾಡಿಲ್ಲ. ಅವರುಗಳಿಗೆ ಸೇವಾ ಭದ್ರತೆ ಒದಗಿಸಲು ಸಾಧ್ಯವಿಲ್ಲವೆಂದು ಮುಖ್ಯ ಮಂತ್ರಿಗಳು ನೇರವಾಗಿ ಹೇಳಿರುತ್ತಾರೆ. ಇದು ಅಮಾನೀಯ ವರ್ತನೆ. ಮುಖ್ಯ ಮಂತ್ರಿಗಳ ತಮ್ಮ ಹೇಳಿಯನ್ನು ಪರಿಷ್ಕರಿಸಬೇಕು.
ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ರಾಜಕೀಯ ಪಕ್ಷಗಳು
ಕುಲಕಸಬು ಆಧಾರದಲ್ಲಿ ಜೀವಿಸುತ್ತಿರುವ 2ಎ ಪ್ರಕವರ್ಗಕ್ಕೆ ಸೇರಿದ 102 ಜಾತಿಗಳೂ ಮತ್ತು ಪ್ರವರ್ಗ1ಕ್ಕೆ ಸೇರಿದ 95 ಜಾತಿಗಳಿಗೆ ಸರ್ಕಾರ ನಿಗಮ ಮತ್ತು ಮಂಡಳಿಗಳನ್ನು ಸ್ಥಾಪಸಿಲಾಗುವುದೆಂದು ಆಸೆ ಹುಟ್ಟಿಸಿ ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಇದು ಖಂಡನೀಯ ಕ್ರಮವಾಗಿರುತ್ತದೆ ಈ ರೀತಿಯ ಒಡೆದು ಆಳುವ ನೀತಿಯನ್ನು ಕೈಬಿಟ್ಟು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಕನಿಷ್ಠ 10.000 ಕೋಟಿ ಅನುದಾನವನ್ನು ನೀಡುವುದರ ಮೂಲಕ ಅವರ ಅಭಿವೃದ್ಧಿಗೆ ಸಹಾಯ ಮಾಡಬೇಕು.
ಸಂವಿಧಾನ ಕಲ್ಪಿಸಿರುವ ಅನುಚ್ಚೇದ 15 ಕಲಂ 4 ಮತ್ತು 17 ಕಲಂ 4ನ್ನು ಸರ್ಕಾರ ಉಲ್ಲಂಘಿಸುತ್ತಿದೆ. ಅದಕ್ಕಾಗಿ ನಾವು ದಿನಾಂಕ: 13ನೇ ಜನವರಿ 2024ರಂದು ಶನಿವಾರ 1130 ಗಂಟೆಗೆ ಶಾಸಕರ ಭವನ (2) ಸಭಾಂಗಣದಲ್ಲಿ ರಾಜ್ಯ ಮಟ್ಟದ ದಂಡುಮೇಜಿನ ಪರಷಿತ್ತನ್ನು ನಡೆಸುತ್ತಿದ್ದೇವೆ ಎಂದು ಒಕ್ಕೂಟದ ವತಿಯಿಂದ ತಿಳಿಸಲಾಯಿತು.
ಕೆ.ಸಿ.ಪುಟ್ಟಿಸಿದ್ದಶೆಟ್ಟಿ ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ರಾಜ್ಯಾಧ್ಯಕ್ಷರು,ರವಿನಾಯ್ಡು, ರಾಜ್ಯ ಉಪಾಧ್ಯಕ್ಷರು, ಎಂ.ವಿ. ಶ್ರೀನಿವಾಸನ್ ರಾಜ್ಯ ಸಂಚಾಲಕರು ಮತ್ತು ಒಕ್ಕೂಟದ ಮುಖಂಡರುಗಳು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.
ಜನವರಿ 10, 2024 – ಭಾರತದ ಮುಂಚೂಣಿ ಕನ್ಸ್ಯೂಮರ್ ಡ್ಯೂರಬಲ್ಸ್ ಬ್ರ್ಯಾಂಡ್ಗಳ ಪೈಕಿ ಒಂದಾದ LG ಎಲೆಕ್ಟ್ರಾನಿಕ್ಸ್, ಪ್ರಸ್ತುತ ನಡೆಯುತ್ತಿರುವ ತನ್ನ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರದ ಅದೃಷ್ಟಶಾಲಿ ವಿಜೇತರನ್ನು ಘೋಷಿಸಲು ಹರ್ಷಿಸುತ್ತದೆ. ಲೂಬಾಂಡ್ ಟೆಕ್ನಾಲಜೀಸ್ನ ಸಿಇಒ ಶ್ರೀ ರಾಜೇಶ್ ಚಂದ್ರನ್ ಅಮೋಘ ಬಹುಮಾನ Audi Q3 Premium ಗೆದ್ದುಕೊಂಡ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ಅಕ್ಟೋಬರ್ 13, 2023ರಂದು ಶ್ರೀ ರಾಜೇಶ್ ಚಂದ್ರನ್, ರಿಲಯನ್ಸ್ ರೀಟೇಲ್ನಿಂದ ಟಾಪ್ ಲೋಡ್ ವಾಶಿಂಗ್ ಮಶೀನ್ ಖರೀದಿಸಿದ್ದರು.
ಸೆಪ್ಟೆಂಬರ್ 16ರಿಂದ ನವಂಬರ್ 12, 2023ರವರೆಗಿನ ಪ್ರಚಾರ ಅವಧಿಯಲ್ಲಿ ಎಲ್ಜಿಯೊಂದಿಗೆ ದೀಪಾವಳಿಯನ್ನು ಆಚರಿಸಲು ಗ್ರಾಹಕರಿಗೆ ಒಂದು ಸುವರ್ಣಾವಕಾಶ ಇದ್ದು, ಅದ್ಭುತ ಆಫರ್ಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿತ್ತು. ಜೀವನವನ್ನು ಇನ್ನಷ್ಟು ಅನುಕೂಲಕರವಾಗಿ ಮತ್ತು ನಿಜವಾಗಿಯೂ ಅವಿಸ್ಮರಣೀಯವಾಗಿ ಮಾಡಲು LG ಬದ್ಧವಾಗಿದ್ದು, ಸಂಸ್ಥೆಯು ಸಂತೋಷವನ್ನು ಹರಡಿ ಹಬ್ಬದ ಚೈತನ್ಯವನ್ನು ಹೆಚ್ಚಿಸಿದೆ. ಇದರ ಬಗ್ಗೆ ಮಾತನಾಡುತ್ತಾ, LG ಇಂಡಿಯಾದ ಎಮ್ಡಿ ಶ್ರೀ ಹಾಂಗ್ ಜು ಜಿಯೋನ್, “ನಮ್ಮ ’ಇಂಡಿಯಾ ಕಾ ಸೆಲಬ್ರೇಶನ್”ಪ್ರಚಾರವು, ಸಂತೋಷವನ್ನು ಹರಡಿ, ಹಬ್ಬದ ಋತು ಹಾಗೂ ಹೊಸ ವರ್ಷವನ್ನು ನಿಜವಾಗಿಯೂ ವಿಶೇಷಗೊಳಿಸುವ ಪ್ರಯತ್ನವಾಗಿತ್ತು. LG ಬ್ರ್ಯಾಂಡ್ನ ಸಿದ್ಧಾಂತವು Life’s Good ಆಗಿದ್ದು, ಇದು ಆವಿಷ್ಕಾರದ ಮೂಲಕ ಜನರ ಜೀವನವನ್ನು ಉತ್ತಮಗೊಳಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಇತ್ತೀಚಿನ ಬ್ರ್ಯಾಂಡ್ ಮರುಶೋಧದ ಮೂಲಕ, ವಿವಿಧ ಗ್ರಾಹಕ ಅನುಭವದಾದ್ಯಂತ ಇರುವ ಪ್ರತಿಯೊಂದು ಟಚ್ ಪಾಯಿಂಟ್ನಲ್ಲಿ Life’s Goodನ ಮೌಲ್ಯಗಳು ಹಾಗೂ ಸಿದ್ಧಾಂತವನ್ನು ಒದಗಿಸುವ ಪ್ರಯತ್ನ ನಮ್ಮದು. ನಮ್ಮ ಅದೃಷ್ಟಶಾಲಿ ವಿಜೇತರಾದ ಶ್ರೀ ರಾಜೇಶ್ ಚಂದ್ರನ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಎಲ್ಲಾ ಭಾಗೀದಾರರಿಗೂ ಒಂದು ದೊಡ್ಡ ಧನ್ಯವಾದ ಹೇಳಬಯಸುತ್ತೇನೆ. ಶ್ರೀ ರಾಜೇಶ್ ಮತ್ತು ಅವರ ಕುಟುಂಬದವರಿಗೆ ಇದು ನಿಜವಾಗಿಯೂ Life’s Good ಕ್ಷಣವಾಗಿದೆ.”ಎಂದು ಹೇಳಿದರು. “LG’ ಅವರ “ಇಂಡಿಯಾ ಕಾ ಸೆಲಬ್ರೇಶನ್” ಪ್ರಚಾರವು ನಿಜವಾಗಿಯೂ ನನ್ನ ರಜಾದಿನಗಳ ಚೈತನ್ಯವನ್ನು ಬೆಳಗಿಸಿದೆ! ಅಮೋಘ ಬಹುಮಾನ Audi Q3 Premium ಗೆದ್ದುಕೊಂಡಿರುವುದು ನನಗೆ ಕನಸು ನಿಜವಾದ ಹಾಗಿದೆ ಮತ್ತು ಈ ಅದ್ಭುತ ಅಚ್ಚರಿಗಾಗಿ ನಾನು ಎಷ್ಟು ಆಭಾರಿಯಾಗಿದ್ದರೂ ಸಾಲದು.”ಎಂದು ಹೇಳಿದರು, ಶ್ರೀ ರಾಜೇಶ್ ಚಂದ್ರನ್. ಈ ದೀಪಾವಳಿಯಂದು, LG, ಪ್ರತಿಷ್ಠಿತ LG ಕನಸಿನ ಮನೆ ಪ್ಯಾಕೇಜ್ ಗೆದ್ದುಕೊಳ್ಳಲು ಪ್ರತಿದಿನದ ಗ್ರಾಹಕರಿಗೆ ಅದ್ಭುತ ಅವಕಾಶವನ್ನು ಪರಿಚಯಿಸುವ ಮೂಲಕ ಸಂತೋಷ ಮತ್ತು ಆನಂದವನ್ನು ಹರಡುವಲ್ಲಿ ಸರ್ವ ಪ್ರಯತ್ನ ನಡೆಸಿತ್ತು.
ದಿನನಿತ್ಯದ ಕನಸಿನ ಮನೆ ಪ್ಯಾಕೇಜ್ ಅಡಿ ಒಟ್ಟೂ 50 ಅದೃಷ್ಟಶಾಲಿ ವಿಜೇತರನ್ನು ಘೋಷಿಸಲಾಗಿದ್ದು, ಐದು ಅದ್ವಿತೀಯ ಉತ್ಪನ್ನಗಳ ಇಡೀ ಶ್ರೇಣಿಯನ್ನು ಪ್ರತಿದಿನ ಒಬ್ಬ ಅದೃಷ್ಟಶಾಲಿ ಗ್ರಾಹಕರು ಗೆದ್ದು ಪ್ರಚಾರಕ್ಕೆ ಕೌತುಕತೆ ತಂದರು. ಕನಸಿನ ಮನೆ ಪ್ಯಾಕೇಜ್, ಸೈಡ್-ಬೈ-ಸೈಡ್ ರೆಫ್ರಿಜಿರೇಟರ್, ಫ್ರಂಟ್ ಲೋಡ್ ವಾಶಿಂಗ್ ಮಶೀನ್, ವಾಟರ್ ಪ್ಯೂರಿಫೈಯರ್, ಮೈಕ್ರೋವೇವ್ ಓವನ್ ಮತ್ತು OLED ಟಿವಿಯನ್ನು ಒಳಗೊಂಡಿತ್ತು, ಗ್ರಾಹಕರಿಗೆ ಅತ್ಯಂತ ಅನುಕೂಲ ಹಾಗೂ ಐಶಾರಾಮ ಒದಗಿಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದ ಈ ಉತ್ಪನ್ನಗಳು, ಅವರ ಆಚರಣೆಗಳನ್ನು ಇನ್ನಷ್ಟು ವಿಶೇಷಗೊಳಿಸಿತ್ತು. ಈ ಆಲೋಚನಾಪೂರ್ಣ ಉಪಕ್ರಮವು, ಅವರ ದೀಪಾವಳಿ ಆಚರಣೆಗಳಿಗೆ ವಿಶೇಷ ಸ್ಪರ್ಶ ನೀಡಿದುದು ಮಾತ್ರವಲ್ಲದೆ, LG ಇಂಡಿಯಾದ ಉದಾರ ಕೊಡುಗೆಗಳಿಂದ ಸಂತುಷ್ಟರಾದ ಗ್ರಾಹಕರಿಂದ ಹೃತ್ಪೂರ್ವಕ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು.
You must be logged in to post a comment.