ದಿನಾಂಕ:08.12.2023 ಹೋಟೆಲ್ ಲಲಿತ್ ಅಶೋಕ್, ಬೆಂಗಳೂರು Arogya World India Trust ಸ್ಥಾಪಿಸಿರುವ Healthy work place ಪ್ರಶಸ್ತಿಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅನುಷ್ಠಾನಗೊಳಿಸಿರುವ ಅತ್ಯುತ್ತಮ ಕಾರ್ಮಿಕ ಕಲ್ಯಾಣ ಉಪಕ್ರಮಕ್ಕಾಗಿ ಲಭಿಸಿರುತ್ತದೆ.
Arogya World India Trust ಸಂಸ್ಥೆಯು 2022ನೇ ಸಾಲಿನ ಪ್ರತಿಷ್ಠಿತ ಸಂಯುಕ್ತ ರಾಷ್ಟ್ರಗಳ ಪ್ರಶಸ್ತಿಯನ್ನು (UN Award) ಪಡೆದಿದ್ದು, ಒಂದು ರಾಷ್ಟ್ರೀಯ ಮಟ್ಟದ ಲಾಭ ರಹಿತ ಆರೋಗ್ಯ ಸಂಸ್ಥೆಯಾಗಿದೆ. ಇದು ಸಾರ್ವಜನಿಕರಿಗೆ ಆರೋಗ್ಯ ಹಾಗೂ ಜೀವನ ಶೈಲಿ ಬದಲಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದು, ಆರೋಗ್ಯಕರ ಜೀವನವನ್ನು ನಡೆಸಲು ಹಾಗೂ ಸಾಂಕ್ರಾಮಿಕ ರೋಗವನ್ನು ಹರಡದಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿ ಶ್ರಮಿಸುತ್ತಿದೆ.
Arogya World India Trust ಸ್ಥಾಪಿಸಿರುವ ಪ್ರಶಸ್ತಿಯು ನಿಗಮಕ್ಕೆ ಲಭಿಸಿರುವುದು, ನಿಗಮವು ತನ್ನ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸಿರುವ ಪರಿಣಾಮಕಾರಿ ಕ್ರಮಗಳು ಹಾಗೂ ಅವರಿಗಾಗಿ ನೀಡುವ ಪ್ರಾಮುಖ್ಯತೆಗಾಗಿ ಸಾಕ್ಷಿಯಾಗಿದೆ.
ಇಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರವರು Arogya World India Trust ಸ್ಥಾಪಿಸಿರುವ Healthy Work Place 2023 ರ ಪ್ರಶಸ್ತಿಯನ್ನು ಶ್ರೀಮತಿ ಶ್ರಬಾಣಿ ಬ್ಯಾನರ್ಜಿ, India Head, Arogya World ಹಾಗೂ ಡಾ. ಸುಶೀಲಾ Board Member, Arogya World ರವರು ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗಾಗಿ ಕೆ ಎಸ್ ಆರ್ ಟಿ ಸಿ ಗೆ ಪ್ರದಾನ ಮಾಡಿದರು. ಶ್ರೀ ಜಗದೀಶ್ ಕುಮಾರ್ ಪ್ರಾಂಶುಪಾಲರು, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಹಾಗೂ ಶ್ರೀ ಚಂದ್ರಶೇಖರ್ ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ ಕೆ.ಎಸ್. ಆರ್.ಟಿ.ಸಿ ರವರು ನಿಗಮದ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
Bengaluru, December 8, 2023: Noodira Unisex Salon, a Bengaluru-based premier salon chain, celebrated the grand opening of its new branch and International Makeup Academy in Koramangala on Friday, December 8, 2023. Noodira Unisex Salon is the brainchild of well-known celebrity makeup artist, Ms. Nadira Nayar, who with her three decades of experience in the beauty and make industry has established a chain of salon across the city.
The salon was inaugurated by well-known actors from the Kannada film industry, Dhanya Ramkumar and actor Suraj Gowda. Addressing the inaugural, Ms. Nadira Nayar, Founder and Managing Director of Noodira Unisex Salons, said, “Everybody is beautiful. Noodira Salon focuses not only on making individuals more beautiful but also confident. We believe that everyone should love their body, respect it and treat it well. It is God’s gift and we help them maintain it well.” Noodira Unisex Salon offers its customers a unique blend of services with international and Indian touches. The Koramangala branch of the salon is replete with 20 highly trained staff with several years of experience in the beauty industry enabling them to provide the panache and quality desired by the customers. Along with using some of the top global skincare and makeup brands, Noodira also emphasizes on using skin-friendly organic products to increase the longevity of beauty regimes. Furthermore, the Makeup Academy at the Koramangala branch has comprehensive courses designed to offer knowledge, techniques and panache for budding beauticians to become professional makeup artists. “Makeup is like painting. It is about understanding the person’s skin type, tone and texture and magnifying their beauty. In Noodira Makeup Academy, importance is given to understanding this and applying it practically. Our cohort of trained beauticians are empowered with the best exposure in beauty regimes so that they can work as a makeup artist anywhere in the world to make a mark of their own,” Ms. Nadira added. The salon aims to set a benchmark in the beauty industry but providing personalized and tailor-made services to suit the needs of every individual customer. “Every customer needs a different treatment. The main difference in our service is that we consult our customers on their body, skin and hair type and give them a unique treatment,” said Ms Nadira. Ms. Nadira started her first-ever salon in 2015 in Delhi. With her entrepreneurial skills, she expanded her venture to Bengaluru by opening branches in Whitefield and Indiranagar with an aim to create a pan-India presence for the brand in the future.
Noodira Unisex Salon is a Bengaluru-based premier salon chain that offers luxury beuty treatments at affordable prices. The salon is the brainchild of Ms. Nadira Nayar a Celebrity Makeup Artist and Managing Director of Noodira Unisex Salons. She has three decades of experience in offering customers a luxurious experience for Hair, Skin, Hands & Feet, Hair Stylist, and Makeup with best-in-class products, the finest amenities, and professionally trained staff. Noodira’s chain of salons features a creative fusion of beauty and styling services in an unusual setting. The salon has three outlets in premium locations across Bengaluru.
ಬೆಂಗಳೂರು, ಡಿಸೆಂಬರ್ 8, 2023: ಬೆಂಗಳೂರು ಮೂಲದ ಮುಂಚೂಣಿಯ ಸಲೂನ್ ಸರಣಿ ನೂದಿರಾ ಯೂನಿಸೆಕ್ಸ್ ಸಲೂನ್ ಡಿಸೆಂಬರ್ 8, 2023ರಂದು ಕೋರಮಂಗಲದಲ್ಲಿ ತನ್ನ ಹೊಸ ಶಾಖೆಯ ಹಾಗೂ ಇಂಟರ್ನ್ಯಾಷನಲ್ ಮೇಕಪ್ ಅಕಾಡೆಮಿಯ ಅದ್ಧೂರಿ ಪ್ರಾರಂಭ ಮಾಡಿದೆ. ನೂದಿರಾ ಯೂನಿಸೆಕ್ಸ್ ಸಲೂನ್ ಖ್ಯಾತ ಸೆಲೆಬ್ರಿಟಿ ಮೇಕಪ್ ಕಲಾವಿದೆ ನಾದಿರಾ ನಾಯರ್ ಅವರ ಕನಸಿನ ಕೂಸಾಗಿದ್ದು ಅವರಿಗೆ ಬ್ಯೂಟಿ ಮತ್ತು ಮೇಕಪ್ ಉದ್ಯಮದಲ್ಲಿ ಮೂರು ದಶಕಗಳ ಅನುಭವವಿದ್ದು ನಗರದಾದ್ಯಂತ ಸಲೂನ್ ಸರಣಿ ಪ್ರಾರಂಭಿಸಿದ್ದಾರೆ.
ಈ ಸಲೂನ್ ಅನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿ ಧನ್ಯಾ ರಾಮ್ ಕುಮಾರ್ ಮತ್ತು ಖ್ಯಾತ ನಟ ಸೂರಜ್ ಗೌಡ ಅವರು ಉದ್ಘಾಟಿಸಿದರು. ಉದ್ಘಾಟನೆಯ ನೂದಿರಾ ಯೂನಿಸೆಕ್ಸ್ ಸಲೂನ್ಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ನಾದಿರಾ ನಾಯರ್, “ಪ್ರತಿಯೊಬ್ಬರೂ ಸುಂದರವಾಗಿರುತ್ತಾರೆ. ನೂದಿರಾ ಸಲೂನ್ ವ್ಯಕ್ತಿಗಳನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ ವಿಶ್ವಾಸದಿಂದ ಇರುವಂತೆಯೂ ಮಾಡುತ್ತದೆ. ಪ್ರತಿಯೊಬ್ಬರೂ ಅವರ ದೇಹವನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಅದು ದೇವರ ಉಡುಗೊರೆ ಮತ್ತು ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಅವರಿಗೆ ನೆರವಾಗುತ್ತೇವೆ” ಎಂದರು. ನೂದಿರಾ ಯೂನಿಸೆಕ್ಸ್ ಸಲೂನ್ ತನ್ನ ಗ್ರಾಹಕರಿಗೆ ಅಂತಾರಾಷ್ಟ್ರೀಯ ಮತ್ತು ಭಾರತೀಯ ಸ್ಪರ್ಶದ ವಿಶಿಷ್ಟ ಸೇವೆಗಳ ಸಂಯೋಜನೆ ನೀಡುತ್ತದೆ. ಸಲೂನ್ ನ ಕೋರಮಂಗಲ ಶಾಖೆಯಲ್ಲಿ 20 ಮಂದಿ ತರಬೇತಿ ಹೊಂದಿದ ಸಿಬ್ಬಂದಿ ಇದ್ದು ಅವರಿಗೆ ಬ್ಯೂಟಿ ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವವಿದ್ದು ಅವರು ಗ್ರಾಹಕರಿಗೆ ಅಗತ್ಯವಿರುವ ಸೊಗಸು ಮತ್ತು ಗುಣಮಟ್ಟ ನೀಡುತ್ತಾರೆ. ಮುಂಚೂಣಿಯ ಜಾಗತಿಕ ಚರ್ಮದ ಆರೈಕೆ ಮತ್ತು ಮೇಕಪ್ ಬ್ರಾಂಡ್ ಗಳನ್ನು ಬಳಸುವುದಲ್ಲದೆ ನೂದಿರಾ ಚರ್ಮ ಸ್ನೇಹಿ ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಸೌಂದರ್ಯದ ದೀರ್ಘಕಾಲ ಉಳಿಯುವಂತೆ ಮಾಡುತ್ತದೆ.
ಅಲ್ಲದೆ ಕೋರಮಂಗಲ ಶಾಖೆಯ ಮೇಕಪ್ ಅಕಾಡೆಮಿಯು ಉದಯೋನ್ಮುಖ ಬ್ಯೂಟಿಷಿಯನ್ನರಿಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಜ್ಞಾನ, ತಂತ್ರಗಳು ಮತ್ತು ವಿಶ್ವಾಸವನ್ನು ಮೂಡಿಸುತ್ತದೆ. “ಮೇಕಪ್ ಎನ್ನುವುದು ಒಂದು ಪೇಂಟಿಂಗ್ ಇದ್ದಂತೆ. ಅದು ವ್ಯಕ್ತಿಯ ಚರ್ಮದ ವಿಧ, ಬಣ್ಣ ಮತ್ತು ರಚನೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವರ ಸೌಂದರ್ಯವನ್ನು ಹೆಚ್ಚಿಸುವುದು. ನೂದಿರಾ ಮೇಕಪ್ ಅಕಾಡೆಮಿಯಲ್ಲಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತದೆ ಮತ್ತು ಅದನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ನಮ್ಮ ತರಬೇತಿ ಹೊಂದಿದ ಬ್ಯೂಟಿಷಿಯನ್ನರ ಸಮೂಹವು ಸೌಂದರ್ಯದ ಕ್ಷೇತ್ರದಲ್ಲಿ ಅತ್ಯುತ್ತಮ ಪರಿಣಿತಿ ಹೊಂದಿದ್ದು ಇದರಿಂದ ಅವರು ವಿಶ್ವದಲ್ಲಿ ಎಲ್ಲಿಯೇ ಆದರೂ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡಿ ತಮ್ಮದೇ ಆದ ಹೆಗ್ಗುರುತು ಮೂಡಿಸಬಹುದು” ಎಂದರು. ಈ ಸಲೂನ್ ಪ್ರತಿ ವೈಯಕ್ತಿಕ ಗ್ರಾಹಕನಿಗೂ ವೈಯಕ್ತಿಕಗೊಳಿಸಿದ ಮತ್ತು ವಿಶೇಷವಾಗಿ ರೂಪಿಸಿದ ಸೇವೆಗಳನ್ನು ನೀಡುವ ಮೂಲಕ ಸೌಂದರ್ಯ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಪ್ರಾರಂಭಿಸುವ ಗುರಿ ಹೊಂದಿದೆ. “ಪ್ರತಿ ಗ್ರಾಹಕರಿಗೂ ವಿಭಿನ್ನ ರೀತಿಯ ಚಿಕಿತ್ಸೆ ಅಗತ್ಯವಾಗುತ್ತದೆ. ನಮ್ಮ ಸೇವೆಯಲ್ಲಿ ಪ್ರಮುಖ ವ್ಯತ್ಯಾಸವೆಂದರೆ ನಾವು ನಮ್ಮ ಗ್ರಾಹಕರನ್ನು ಅವರ ದೇಹ, ಚರ್ಮ ಮತ್ತು ಕೂದಲಿನ ವಿಧ ಆಧರಿಸಿ ಅವರಿಗೆ ವಿಶಿಷ್ಟ ಚಿಕಿತ್ಸೆ ನೀಡುತ್ತೇವೆ” ಎಂದು ನಾದಿರಾ ಹೇಳಿದರು. ನಾದಿರಾ ಅವರು 2015ರಲ್ಲಿ ದೆಹಲಿಯಲ್ಲಿ ತಮ್ಮ ಮೊದಲ ಸಲೂನ್ ತೆರೆದರು. ತಮ್ಮ ಉದ್ಯಮಶೀಲತೆಯ ಕೌಶಲ್ಯಗಳಿಂದ ಅವರು ತಮ್ಮ ಉದ್ಯಮವನ್ನು ಬೆಂಗಳೂರಿನಲ್ಲಿ ವಿಸ್ತರಿಸಿದ್ದು ವೈಟ್ ಫೀಲ್ಡ್ ಮತ್ತು ಇಂದಿರಾನಗರಗಳಲ್ಲಿ ಶಾಖೆ ತೆರೆದಿದ್ದು ಭವಿಷ್ಯದಲ್ಲಿ ಅಖಿಲ ಭಾರತ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ. ಕಂಪನಿಯ ಕುರಿತು: ನೂದಿರಾ ಯೂನಿಸೆಕ್ಸ್ ಸಲೂನ್ ಬೆಂಗಳೂರು ಮೂಲದ ಮುಂಚೂಣಿಯ ಸಲೂನ್ ಸರಣಿಯಾಗಿದ್ದು ಕೈಗೆಟುಕುವ ದರಗಳಲ್ಲಿ ಐಷಾರಾಮಿ ಬ್ಯೂಟಿ ಚಿಕಿತ್ಸೆಗಳನ್ನು ನೀಡುತ್ತದೆ. ಈ ಸಲೂನ್ ಖ್ಯಾತ ಮೇಕಪ್ ಕಲಾವಿದೆ ಮತ್ತು ನೂದಿರಾ ಯೂನಿಸೆಕ್ಸ್ ಸಲೂನ್ಸ್ ನ ವ್ಯವಸ್ಥಾಪಕ ನಿರ್ದೇಶಕಿ ನಾದಿರಾ ನಾಯರ್ ಅವರ ಕನಸಿನ ಕೂಸಾಗಿದೆ. ಅವರಿಗೆ ಕೂದಲು, ಚರ್ಮ, ಕೈಗಳು ಮತ್ತು ಪಾದ, ಹೇರ್ ಸ್ಟೈಲಿಸ್ಟ್ ಮತ್ತು ಮೇಕಪ್ ನಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು ಅತ್ಯುತ್ತಮ ಉತ್ಪನ್ನಗಳು, ಉತ್ತಮ ಸೌಲಭ್ಯಗಳು ಮತ್ತು ವೃತ್ತಿಪರವಾಗಿ ತರಬೇತಿ ಪಡೆದ ಸಿಬ್ಬಂದಿ ಹೊಂದಿದ್ದಾರೆ. ನೂದಿರಾದ ಸಲೂನ್ ಗಳ ಸರಣಿಯು ಸೌಂದರ್ಯ ಮತ್ತು ಸ್ಟೈಲಿಂಗ್ ಸೇವೆಗಳ ಸೃಜನಶೀಲ ಸಂಯೋಜನೆ ಹೊಂದಿದ್ದು ಅಸಾಧಾರಣ ಹಿನ್ನೆಲೆಯಲ್ಲಿ ಹೊಂದಿದೆ. ಈ ಸಲೂನ್ ಬೆಂಗಳೂರಿನ ಪ್ರಮುಖ ತಾಣಗಳಲ್ಲಿ ಮೂರು ಔಟ್ ಲೆಟ್ ಗಳನ್ನು ಹೊಂದಿದೆ.
The removal of Article 370 has put an end to separatism, leading to a significant reduction in terrorism Union Home and Co-operation Minister Shri Amit Shah presented the Jammu and Kashmir Reorganization (Amendment) Bill, 2023, and the Jammu and Kashmir Reservation (Amendment) Bill, 2023, for consideration and approval in the Lok Sabha. Shri Amit Shah, while responding in favor of the bills on Wednesday, clarified, “This bill is about giving rights and representation to the displaced people of Kashmir. Previously, only 2 seats were allocated for women, but the Modi government, modifying the bill based on the recommendations of the delimitation commission, has legally implemented the provision of appointing 3 seats, and it is crucial for this august house to support it.” The entire nation knows that under the leadership of Prime Minister Narendra Modi and the skilled guidance of Union Home Minister Amit Shah, the voices of all those who had been neglected for 70 years were heard by abolishing Article 370 on August 5 and 6, 2019. For those of whom repealing Article 370 is like a thorn, should understand that delimitation was part of this bill. For the first time in history, 9 seats have been reserved for Scheduled Tribes, and reservation of seats has been arranged for Scheduled Tribes as well. In Jammu, the seat count has increased from 37 to 43, and in Kashmir, it has increased from 46 to 47. Additionally, 24 seats of Pakistan-administered Kashmir have been kept in reserve. The total number of seats in the Jammu and Kashmir Assembly have increased from 107 to 114. Earlier, there were 2 nominated members; now, there will be 5 nominated members. According to the laws of Jammu and Kashmir, the Governor used to nominate 2 women; now, one woman from Kashmir and one from Pakistan-administered Kashmir will be nominated. All this became possible because on August 5 and 6, Narendra Modi passed the historic bill in the cabinet, the august house approved it, and Article 370 was repealed. Delimitation was a part of Article 370. In the coming days, every Kashmiri who has been oppressed and backward will remember the efforts of this house for both amendments. To deliver justice to those who have been wandering in their own country for years, the Modi-Shah duo has provided reservation for 2 seats and reserved seats for refugees from Pakistan-administered Kashmir. The Modi-Shah duo has also worked on constitutional terms for the weaker and tribal categories. The reservation given will echo in the Kashmir Assembly, and the situation of displacement will never arise again. From 1994 to 2004, there were a total of 40,164 terrorist incidents. From 2004 to 2014, during Manmohan’s government, there were 7,217 terrorist incidents. From 2014 to 2023, under Narendra Modi’s government, there were only 2,000 terrorist incidents. There is a 72% reduction in civilian deaths and a 59% reduction in security forces’ deaths. Stone-pelting incidents are now zero. Organized strikes no longer occur. Those who used to say that rivers of blood would flow after the removal of Article 370 should now understand that there is no courage left even to throw a stone. Earlier, only terrorists were killed, but now their entire ecosystem is being eradicated. In Jammu and Kashmir, theaters were not operational, but today, 30 years after the removal of Article 370 in the Modi government, theaters have started. Now, people of all religions celebrate festivals happily at Lal Chowk. After the removal of Article 370, there has been a significant reduction in terrorism, and separatism has ended. Under the leadership of Modi and the guidance of Amit Shah, the image of Kashmir has changed with the removal of Article 370.
Under the chairmanship of Dr. Manohar KN, KRSSDI is organising the Karnataka State annual Diabetes conference for 2023 at Hotel Capitol Bangalore on 16th and 17thDecember. This year coincides with the 20th Year Anniversary of KRSSDIestablishment and marks an important milestone.
The theme for this year’s conference is “Prevention to Precision – The past, Present andFuture of diabetes”, attracting over 1000 delegates doctors from across the country with about 300 State & National faculty.
Dr. Manohar KN would be delivering the prestigious “Presidential Oration” on hischosen topic: “Lifestyle as a Prescription”.
Honorary Secretary, Dr. Vijay Kumar K has initiated the Dysglycaemia Detection Drive(3D )program to detect diabetes across the state. The top ten contributing doctors shallrecieve the 3D Awards at the inaugural ceremony Padmashri Dr. V. Mohan, the top most doctor & researcher in Diabetes from our country has gracefully accepted to be the Chief Guest and Dr. Govindan Rangarajan, Scientist & Director of IISC Bangalore, will be the Guest of Honour.
From prevention of Diabetes to precision in management, this conference shall addressevery aspect of Diabetes – including the lifestyle therapy, latest medical management strategies, ground breaking research & technology in managing diabetes. With a widearray from lectures & debates to case discussion & workshops, many enthusiasticpostgraduate students will show case their research work as papers and posters andparticipate in an exciting Quiz competition.
Press meet held at Press club of Bangalore
Under the chairmanship of Dr. Manohar KN, KRSSDI has adopted various phenomenal and inspirational work in promoting diabetes care in the state.
“MadhuMeha Patashale” is a unique vision on diabetes education at schools while”MadhuMeha Samvada” is a public information initiative on social media as FB live.Besides these, a quarterly newsletter – “MadhuVani” is for doctors updating them onthe latest developments in the field of metabolism, diabetes and obesity.In recognition of these activities the Karnataka Chapter was awarded the “Best State Chapter” at the National Conference this year.
This Conference would highlight various aspects of management of diabetes and obesity Including clinical skills and recent developments in the management including insulin and tablets. The Conference encourages the younger doctors to participate invarious research activities, paper and poster presentations and quiz
Dr Suman R has organised a Walkathon on 17th morning to raise awareness about diabetes, obesity and to emphasise lifestyle measures.
You must be logged in to post a comment.