ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ

ದೀಕ್ಷಾ ಗಿನ್ನೀಸ್ ಗಿರೀಶ್  ಪದವಿಪೂರ್ವ ಕಾಲೇಜಿನ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತೆ

ಇತ್ತೀಚೆಗೆ ಹಾಸನ ಜಿಲ್ಲೆಯ ಹಾಸನಾಂಬ ಒಳಾಂಗಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಕ್ರೀಡಾ ಕೂಟದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಟೇಬಲ್ ವೋಲ್ಟ್ – ಪ್ರಥಮ, ಅನ್‌ಇವನ್ ಬಾರ್ ಪ್ರಥಮ, ಬ್ಯಾಲೆನ್ಸಿಂಗ್ ಬೀಮ್ ಪ್ರಥಮ ಮತ್ತು ಪ್ಲೋರ್ ಎಕ್ಸಸೈಸ್- ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಗ್ರಾಹಿಣಿಯಗಿದ್ದಾರೆ. ಹಾಗೂ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

ಇವರು ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ತರಬೇತುದಾರರಾದಂತಹ ಚಂದ್ರಶೇಖರ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಎಂ. ಗಿರೀಶ್ ಕುಮಾರ್ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.

City Today news 9341997936

ಎಲ್ಲೆಡೆ ಭಾರಿ ಮಳೆಯಾಗುತ್ತಿರುವ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಬರ ತುಂತುರು ಮಳೆ ಚಿತ್ರದ ಸ್ಕ್ರಿಪ್ಟ್ ಪೂಜೆ

ಕನ್ನಡ ಚಿತ್ರರಂಗದಲ್ಲಿ ಹೊಸಬರ ತುಂತುರು ಮಳೆ ಚಿತ್ರದ ಸ್ಕ್ರಿಪ್ಟ್ ಪೂಜೆ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್ ಬೆಂಗಳೂರು 560056
ಇಲ್ಲಿ ನೆರವೇರಿತು.

ಇದು ಚೈತ್ರದ ಪ್ರೇಮಾಂಜಲಿ
ಚಿತ್ರ ಖ್ಯಾತಿಯ ರಘುವೀರ್ ಶಿಷ್ಯ ಹ್ಯಾಟ್ರಿಕ್ ಸೂರ್ಯ ಪಿ.ಎನ್ ಇವರ
ಮೊದಲ ನಿರ್ದೇಶನದ ಚಿತ್ರ.

ಬಿ ಎಸ್ ವಿ ಪ್ರೊಡಕ್ಷನ್ಸ್ ರವರ ಪ್ರಥಮ ಕೊಡುಗೆ ತುಂತುರು ಮಳೆ

ಚಿತ್ರೋದ್ಯಮದಲ್ಲಿ ಹಲವು ವರ್ಷಗಳು ವಿವಿಧ ವಿಭಾಗದಲ್ಲಿ ದುಡಿದ ಅನುಭವ ಇರುವ ಸೂರ್ಯ ರವರ ಮೊದಲ ಪ್ರಯತ್ನಕ್ಕೆ
ಎಸ್. ಭಾಸ್ಕರನ್ (ಐ ಟಿ ಸಿ ಉದ್ಯೋಗಿ ) ಇವರು ಬಂಡವಾಳ ಹೂಡುತ್ತಿದ್ದಾರೆ.

ಸಿನೆಮಾ ಬಗ್ಗೆ ಅಪಾರ ಒಲವು ಉಳ್ಳ ಇವರು ಬಹಳ ವರ್ಷಗಳಿಂದ ಕನ್ನಡದಲ್ಲಿ ಚಿತ್ರ ನಿರ್ಮಿಸುವ ಕನಸು ಹೊತ್ತವರು.

ಹಲವರು ಚಿತ್ರ ನಿರ್ದೇಶನ ಮಾಡಿ ಕೊಡುತ್ತೇವೆಂದು ಬಂದವರು ಇವರಿಂದ ಹಣ ಕಿತ್ತಿದ್ದು ಬಿಟ್ಟರೆ ಚಿತ್ರ ನಿರ್ದೇಶನ ಮಾಡಲಿಲ್ಲಾ

ಫೈನಾನ್ಸಿಯರ್ ಪ್ರಭಾಕರ್ ಮೂಲಕ ಸೂರ್ಯ ರವರ ಬಗ್ಗೆ ಭಾಸ್ಕರನ್ ಗೆ ತಿಳಿದು
ಚಿತ್ರ ನಿರ್ಮಿಸುವ ಯೋಜನೆ ಶುರುವಾಗಿ
ಅದರ ಫಲವಾಗಿ ತುಂತುರು ಮಳೆ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜಾ ಕಾರ್ಯ ನೆರವೇರಿತು

ಸ್ಕ್ರಿಪ್ಟ್ ಪೂಜೆಗೆ ಕನ್ನಡ ಚಿತ್ರೋದ್ಯಮದ
ಪ್ರಖ್ಯಾತ ಛಾಯಾಗ್ರಾಹಕ ಎಂ. ಆರ್. ಸೀನು .
ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ
ಆಗಮಿಸಿ ನಿರ್ಮಾಪಕ ನಿರ್ದೇಶಕರ ಮೊದಲ ಪ್ರಯತ್ನಕ್ಕೆ ಶುಭಕೋರಿದರು.

ಕಥೆ ಬಗ್ಗೆ ಸೂರ್ಯ ಹೇಳೋದೇನಂದರೆ, ಇದೊಂದು ಮಹಿಳಾ ಸಾಹಸ ಪ್ರಧಾನ ಚಿತ್ರ

ಹಳೆ ಮತ್ತು ಹೊಸ ತಲೆಮಾರಿನ ಮನುಷ್ಯ ಸಂಬಂಧಗಳ ಪ್ರೀತಿ ಪ್ರಣಯ
ಕುಟುಂಬ ವ್ಯವಸ್ಥೆಯ ಮೌಲ್ಯಗಳ ಬಗ್ಗೆ ಕಥೆ ಹೇಳುವಂತಹ ವಿಭಿನ್ನ ಪ್ರಯತ್ನ ಅಂತಾರೆ .

ಐದು ವಿಭಿನ್ನ ಹಾಡುಗಳು
ನಾಲ್ಕು ವಿಶೇಷ ರೀತಿಯ ಸಾಹಸಗಳು ಕಥೆಯೊಳಗೆ ಮಿಳಿತವಾಗಿದೆ

ಚಿತ್ರೋದ್ಯಮದ ಪ್ರಮುಖ ಕಲಾವಿದರೊಂದಿಗೆ ಕೆಲವು ಹೊಸ ನಟ ನಟಿಯರ ಅಭಿನಯ ಚಿತ್ರದಲ್ಲಿರಲಿದೆ

ರಾಜಪಥ ಚಿತ್ರದ ನಟ/ ನಿರ್ಮಾಪಕ ಸಂತೋಷ್ ಹೆಚ್ ರಾಯ್ಕರ್ ರವರು ಬರವಣಿಗೆ ಮತ್ತು ಚಿತ್ರದ ಸಹ ನಿರ್ದೇಶಕರಾಗಿ ಸೂರ್ಯ ರವರ ಜೊತೆಯಾಗಿದ್ದಾರೆ

ತಂತ್ರಜ್ಞರ ಮತ್ತು ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ, ಸಧ್ಯಕ್ಕೆ ಹಿರಿಯ ನಟಿ ರಾಧಾ ರಾಮಚಂದ್ರ
ನಿರ್ಮಾಪಕ ಭಾಸ್ಕರನ್ ಅವರ ಮಗ ಮಾಸ್ಟರ್; ಸಚಿನ್ ದೀಪಕ ಆಯ್ಕೆ ಆಗಿದ್ದಾರೆ.

ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಎಂ ಆರ್ ಸೀನು. (ಜೋಗಿ ಕರಿಯ ಸತ್ಯ ಇನ್ ಲವ್)
ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ
ಸಾಹಿತ್ಯ ವಸಂತ ಕುಮಾರ್ (ಮಧುಗಿರಿ).
ಪಿ ಆರ್ ಒ ನಾಗೇಂದ್ರ.

ಅಂದುಕೊಂಡಂತೆ ಆದರೆ 2024 ರ ಸಂಕ್ರಾಂತಿ ಸಮಯದಲ್ಲಿ
ಕೊಡಗು ಸಕಲೇಶಪುರ ಚಿಕ್ಕಮಗಳೂರು ಗೋಕರ್ಣ ಕಾರವಾರ ಬೆಂಗಳೂರು ಇನ್ನು ಮುಂತಾದಕಡೆ ಚಿತ್ರದ ಚಿತ್ರೀಕರಣ ಮಾಡುವ ಯೋಚನೆ ತುಂತುರು ಮಳೆ ಚಿತ್ರ ತಂಡದ್ದು.

ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸೂರ್ಯ ಅವರದು

ಹಣ ನೀಡಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಪ್ರೇಕ್ಷಕ ಮಹಾಪ್ರಭುಗಳ ಮನಸೂರೆ ಗೊಳಿಸುವ ಭರವಸೆ ನೀಡುತ್ತಾರೆ ಯುವ ನಿರ್ದೇಶಕ ಹ್ಯಾಟ್ರಿಕ್ ಸೂರ್ಯ ಪಿ.ಎನ್,

ನಿರ್ದೇಶಕ ಮತ್ತು ನಿರ್ಮಾಪಕರಿಗೆ ಶುಭ ಕೋರುತ್ತಾ ಈ ಲೇಖನ ಮುಗಿಸುವಷ್ಟರಲ್ಲಿ ಶುರುವಾಗಿತ್ತು

ತುಂತುರು ಮಳೆ…!

City Today News 9341997936

Cycle Day Program at HBR Layout Highlights Non-Motorised Transport’s Crucial Role in Local Commutes

HBR Layout, 19-11-2023: The HBR Layout echoed with enthusiasm and commitment towards promoting sustainable transport solutions as the 2nd Cycle Day Program took center stage, advocating for the significance of non-motorised transport for local commutes.
Anchored by the Directorate of Urban Land Transport (DULT) and generously sponsored by the ESAF Foundation, the event received hearty support from the HBR Layout Residents Welfare Association, fostering community engagement and awareness.

The program commenced with a spirited 5 km cycle rally, demonstrating the community’s passion for cycling as a means of eco-friendly mobility. The open street event featured an array of traditional games, fostering camaraderie among the local populace.

The event served as a platform to introduce pivotal initiatives such as the Slow Streets and Pedal Shaale projects by DULT, leveraging technical support from the Council for Active Mobility (CFAM).
Notable figures gracing the occasion included Assistant Sub Inspector Basuvaraj from the KG Halli Traffic Police Station, Srinidhi representing DULT, esteemed members from the Karnataka Bicycle Association, and Sashi Kumar, the Regional Marketing Manager of ESAF Small Finance Bank. Their presence underscored the collaborative effort in promoting sustainable transportation solutions.
The program concluded on a high note, leaving an indelible mark on the community, fostering a deeper understanding of the pivotal role non-motorised transport plays in creating healthier, greener, and more sustainable local commutes.

The success of this event speaks volumes about the community’s readiness to embrace eco-friendly transportation solutions and marks a significant step towards fostering a culture of sustainable mobility within HBR Layout and beyond.

City Today News 9341997936

“ಬೆಂಗಳೂರು ಚಲೋ ಕಾರ್ಯಕ್ರಮ & ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ”, ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ

ಬೆಂಗಳೂರು ಚಲೋ ಕಾರ್ಯಕ್ರಮ ದಿನಾಂಕ 22-11-2023ನೇ ಬುಧವಾರ ಬೆಳಗ್ಗೆ 10.00 ಗಂಟೆಗೆ

ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ

ಸರ್ಕಾರವು ಮಕ್ಕಳ ಮತ್ತು ತಾಯಂದಿರ ಅಭಿವೃದ್ಧಿಯಭಾಗವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು 1975ರಲ್ಲಿ ಆರಂಭಿಸಿದ್ದು ದೇಶಾದ್ಯಂತ ಈ ಯೋಜನೆ ಅಡಿಯಲ್ಲಿ ಲಕ್ಷಾಂತರ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ನಿರ್ವಯಿಸುತ್ತಿದ್ದು ರಾಜ್ಯದಲ್ಲೂ 1ಲಕ್ಷದ 32ಸಾವಿರ ಕಾರ್ಯಕರ್ತೆಯರು ದುಡಿಯುತ್ತಿದ್ದೇವೆ.

ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ವಿಶೇಷ ಮಕ್ಕಳಿಗೆ ಪೌಷ್ಠಿಕ ಆಹಾರ ಸೌಲಭ್ಯ, ಚುಚ್ಚುಮದ್ದು ಬಿ.ಎಲ್.ಓ. ಮಾಹಿತಿ ಸೇವೆ ಇತ್ತೀಚೆಗೆ ಬಂದಿರುವ ಸ್ನೇಹಾ ಆಪ್‌ನಲ್ಲಿ ಮಕ್ಕಳ ತೂಕ ಮಾಡಿ ಪ್ರತಿತಿಂಗಳು ಗುತುತಿಸುವುದು ಕೇಂದ್ರ ಸರ್ಕಾರ ಯೋಜನೆಯಾದ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರ ಮಾಹಿತಿಯನ್ನು ತುಂಬುವುದು ಹೀಗೆ ದಿನೇ ದಿನೇ ಕೆಲಸದ ಒತ್ತಡಮಾತ್ರ ಹೆಚ್ಚುತ್ತಲೆ ಇದೆ.

ಈಗಾಗಲೇ ರಾಜ್ಯದಲ್ಲಿ ಕೊರೋನ ವಾರಿಯರಾಗಿ ಮಾನವೀಯತೆಯಿಂದ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವಾಗ ಅನೇಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮರಣ ಹೊಂದಿದ್ದಾರೆ ಅನೇಕ ಕುಟುಂಬಗಳು ಬೀದಿಪಾಲಾಗಿದೆ.

ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ 1ಲಕ್ಷದ 32ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗೌರವಧನ ಎಂಬ ಹೆಸರಿನಲ್ಲಿ ಕಾರ್ಯಕರ್ತೆಯರನ್ನಾಗಿ ತೆಗೆದಕೊಂಡು ಸರ್ಕಾರ ಮಹಿಳೆಯರನ್ನು ಶೋಷಣೆಮಾಡುತ್ತಿದೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಈಗಿನ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚಿನ ಅಭಿವೃದ್ಧಿಗಳನ್ನು ಹಮ್ಮಿಕೊಂಡಿದ್ದು ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರನ್ನು ಮತ್ತು ಸಹಾಯಕಿಯರಿಗೆ ಒಂದು ಕನಿಷ್ಠ ವೇತನ ಜಾರಿಮಾಡಿ ಅವರ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಬೇಡಿಕೆಗಳು

1) ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ 21000 ಕನಿಷ್ಠ ವೇತನ ನೀಡಬೇಕು.

2) ಕಾಂಗ್ರೆಸ್  ಸರ್ಕಾರ ಚುನಾವಣಾ ಪೂರ್ವದಲ್ಲಿ 6ನೇ ಗ್ಯಾರಂಟಿಯಾಗಿ ಕಾರ್ಯಕರ್ತೆಯರಿಗೆ 15000 ರೂ. ಸಹಾಕಿಯರಿಗೆ 10000 ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದನ್ನು ತಕ್ಷಣದಿಂದ ಜಾರಿಮಾಡಬೇಕು.

3) ಎಲ್ಲಾ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅಲ್ಲಿಯವರೆಗೆ ಮುಖ್ಯಕಾರ್ಯಕರ್ತೆ ನೀಡುವ ಗೌರವಧನವನ್ನು ನೀಡಬೇಕು.

4) ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ನಿವೃತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಕಿಯರಿಗೆ ಗ್ರಾಜ್ಯುಟಿ ಹಣವನ್ನು ತಕ್ಷಣ ಜಾರಿ ಮಾಡಬೇಕು.

ಮೇಲ್ಖಂಡ ವಿಷಯಗಳನ್ನೊಲಗೊಂಡ ಪ್ರಕಟಣೆಯನ್ನು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆ (ರಿ.) ವತಿಯಿಂದ ಬಿ.ಪ್ರೇಮ -ರಾಜ್ಯಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್.-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ, ವಿಶಾಲಾಕ್ಷಿ-ರಾಜ್ಯ ಖಜಾಂಚಿ, ನಿರ್ಮಲ ಬಿ.ಎಸ್.-ರಾಜ್ಯ ಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ.-ರಾಜ್ಯ ಸಲಹೆಗಾರರು ಗಳ ಉಪಸ್ತಿತಿಯಲ್ಲಿ ಪ್ರಕಟಿಸಲಾಯಿತು.

City Today News 9341997936

HCL Concerts Wraps Up a Night of Ghazals with Shilpa Rao in Bengaluru

Bengaluru, 17 November 2023: HCL Concerts, an initiative by HCL, committed to preserving and promoting the glorious heritage of Indian music and dance, recently concluded the spellbinding ‘Dastan-e-ghazal’ by eminent playback singer Shilpa Rao in Bengaluru. The event, held at the St. Joseph’s University Auditorium, Bengaluru, on 17th November, marked a significant chapter in the city’s continued appreciation for soul-stirring Indian music.

This event was part of HCL Concerts’ ongoing mission to connect audiences with India’s musical traditions and witnessed close to 1100 Bangaloreans. With a history of organizing concerts in various cities, including Delhi, Noida, Gurugram, Faridabad, Lucknow, Kanpur, Nagpur, Madurai, Pune, Kolkata, Chennai, New York, and San Francisco, this year marks the 25th anniversary of HCL Concerts’ unwavering support for Indian music.

In the vibrant city of Bengaluru, the show opened with the timeless masterpiece “Gulon Mein Rang Bhare,” setting the stage for an evening filled with musical brilliance. She sang classics like, “Ranjish Hi Sahi”, “Aaj Jane Ki Zidd Na Karo”, “Dile-e-Nadan”, “Mohabbat Karne Wale” and many other songs. Furthermore, she presented her two popular songs, “Kalank” and “Tere Hawale,” and gracefully concluded the Ghazal event by performing the song “Aaj Jaane Ki Zid na Karo”.

Accompanying Shilpa Rao were Dilshad Khan on Sarangi, Mani Bharadwaj on tabla, Deepak Marathe on harmonium, Anil Chawla on keys, and Sancheth Suvarna on sound.

Expressing her sentiments about the event, Shilpa Rao shared, “Ghazal music has a devoted following in Bangalore and it’s always a delight to perform for such an involved audience. Being part of HCL Concerts, with its 25-year dedication to promoting Indian music, is a true honour. HCL Concerts excels in nurturing Indian talents and connecting audiences with our musical traditions—an admirable commitment.”

Anshul Adhikari, Head of HCL Concerts, reflected on the Ghazal night and said, “For over 25 years, HCL has been unwavering in its commitment to intertwining India’s cultural heritage with enthusiasts. This event exemplifies our dedication to preserving and promoting India’s musical legacy. Ghazal maestros, much like Shilpa ji, play a vital role in preserving and elevating this musical form, contributing significantly to our nation’s artistic capacities. Our heartfelt thanks to the city of Bengaluru and all music enthusiasts who made this evening truly memorable.”

City Today News 9341997936