ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್.ಹೆಚ್.ಎಮ್.ಒಳಗುತ್ತಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಲು ಆರ್.ಪಿ.ಐ.ಆಗ್ರಹ.

ಈ ನಮ್ಮ ಪತ್ರಕ್ಕೆ ಲಗತ್ತಿಸಿರುವ ಎನ್.ಹೆಚ್.ಎಮ್.ಒಳಗುತ್ತಿಗೆ ನೌಕರರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರವನ್ನು ಲಗತ್ತಿಸಿದ್ದು ಇದರ ವಿವರಗಳು ಸ್ವಯಂವೇದ್ಯವಾಗಿದೆ. ಸುಮಾರು ಮುವತ್ತು ಸಾವಿರಕ್ಕು ಮಿಗಿಲಾದ ಸಂಖ್ಯೆಯಲ್ಲಿ ರಾಜ್ಯಾದ್ಯಂತ ತಮ್ಮ ಪಾಣ, ಆರೋಗ್ಯಗಳನ್ನು ಲೆಕ್ಕಸಿದ ಸೇವೆ ಮಾಡುತ್ತಿರುವ ಈ ನೌಕರರು ಇದೀಗ ಕಳೆದ 16(13.02.2023)ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮ ಗಮನವನ್ನು ಸೆಳೆಯಬಯಸುತ್ತೇವೆ. ಈ ಹೋರಾಟವನ್ನು ಆರ್.ಪಿ.ಐ. ಸಕ್ರಿಯವಾಗಿ ಬೆಂಬಲಿಸುತ್ತದೆ. ಈ ಕೆಳಗೆ ಕಾಣಿಸಿರುವ ಸಂಘಟನೆಗಳೂ ಸಹ ಈ ನೌಕರರ ಹೋರಾಟವನ್ನು ಬೆಂಬಲಿಸುತ್ತವೆ. ಈ ನೌಕರರ ಪೈಕಿ ಬಹುತೇಕರು ಎಸ್ಸಿ/ಎಸ್ಟಿ ಮತ್ತಿತರೆ ಹಿಂದುಳಿದ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದು ಇದು ಗಮನಾರ್ಹ ಸಂಗತಿ.

ಬೇಡಿಕೆಗಳು ನ್ಯಾಯೋಚಿತವಾಗಿದ್ದು ಸರ್ಕಾರವು ಕುರಿತು ಉದಾಸೀನ ಭಾವನೆ ತಳೆದಿದೆ. ಈ ಕುರಿತು ಆರೋಗ್ಯ ಇಲಾಖೆಯ ಮಂತ್ರಿಗಳು ಅಥವಾ ಇಲಾಖೆಯ ವರಿಷ್ಠ ಅಧಿಕಾರಿಗಳು ಯಾವ ಕ್ರಮ ಜರುಗಿಸಿದ್ದಾರೆಂಬ ಮಾಹಿತಿಯೂ ಸಹ ಲಭ್ಯವಿಲ್ಲ. ಇವರ ಸೇವೆಯನ್ನು ಇತರೆ ಆರು ರಾಜ್ಯಗಳಲ್ಲಿ ಖಾಯಂಗೊಳಿಸಿರುವಂತೆ ಮತ್ತು ವಿನಾಂಕ: 27.02.2023ರಂದು ತೆಲಂಗಾಣ ರಾಜ್ಯದಲ್ಲಿ ಖಾಯಂ ಮಾಡಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿರುತ್ತಾರೆ. ನಮ್ಮ ರಾಜ್ಯದಲ್ಲಿಯೂ ಸಹ ಖಾಯಂಗೊಳಿಸಲು ಸೂಕ್ತ ಕಾನೂನು ಕ್ರಮ ಜರುಗಿಸಲು ಆದೇಶಿಸಬೇಕೆಂದು ಒತ್ತಾಯಪೂರ್ವಕವಾಗಿ ಮನವಿ ಮಾಡುತ್ತಿದ್ದೇವೆ.

ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಅವರು ಈ ಒಳಗುತ್ತಿಗೆ ನೌಕರರ ಹೋರಾಟವನ್ನು ಬಹಳ ಹಗುರವಾಗಿ ಪರಿಗಣಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕರೊಬ್ಬರು ಈ ಹೋರಾಟ ಕುರಿತು ಕೇಳಿದ ಪ್ರಶ್ನೆಗೆ ಉತ್ತರಕೊಟ್ಟಿರುವ ಸಚಿವರು ಶೇ.15 ರಷ್ಟು ಸಂಬಳ ಹೆಚ್ಚುಸುತ್ತೇವೆಯೇ ಹೊರತು ಇವರ ಸೇವೆಯನ್ನು ಖಾಯಂಗೊಳಿಸುವುದಿಲ್ಲ ಉದ್ಧಟತನದ ಹೇಳಿಕೆ ನೀಡಿರುವುದನ್ನು ಆರ್.ಪಿ.ಐ. ತೀವ್ರವಾಗಿ ಖಂಡಿಸುವುದಲ್ಲದೆ ಇವರ

ಒಳಗುತ್ತಿಗೆ ನೌಕರರ ವಿರೋಧಿ ಧೋರಣೆಯ ವಿರುದ್ಧ ಹೋರಾಟ ನಡೆಸದೆ ಅನ್ಯಮಾರ್ಗವಿಲ್ಲ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಂದೆ 02.03.2023ಂದು ಏಕಕಾಲಕ್ಕೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಸಚಿವರ ಉದಾಸೀನತೆಯನ್ನು ಖಂಡಿಸಲಾಗುವುದು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಒಳಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಸಕಾರಾತ್ಮಕ ಭರವಸೆ ನೀಡಲು ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳ ಮುಖ್ಯಸ್ಥರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ರವಾನಿಸಲಾಗುವುದು, ಆರೋಗ್ಯ ಇಲಾಖೆಯ ಈ ಒಳಗುತ್ತಿಗೆ ನೌಕರರ ಹೋರಾಟವು ಮಾನವೀಯತೆಯ ಹೋರಾಟವಾಗಿದ್ದು ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸುತ್ತೇವೆ.

ದೇಶದ ಆರು ರಾಜ್ಯಗಳಲ್ಲಿ (ರಾಜಸ್ಥಾನ, ಪಂಜಾಬ್, ಹಿಮಾಚಲಪ್ರದೇಶ, ಓರಿಸ್ಸಾ, ಮಣಿಪುರ, ಹರಿಯಾಣ) ಇವರ ಸೇವೆಯನ್ನು ಖಾಯಂಗೊಳಿಸಿರುವಾಗ ಕರ್ನಾಟಕದಲ್ಲಿ ಇವರನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರಕ್ಕೆ ಬಹಳ ದೊಡ್ಡ ಹಣಕಾಸಿನ ಹೊರ ಆಗಲಾರದು.ನಮ್ಮ ರಾಜ್ಯ ಸರ್ಕಾರದ ಇಂದನ ಇಲಾಖೆಯಲ್ಲಿನ ಇಂತಹದೇ ಒಳಗುತ್ತಿಗೆ ನೌಕರರನ್ನು ಮತ್ತು ಪೌರ ಕಾರ್ಮಿಕರನ್ನು ಖಾಯಂಗೊಳಿಸಿರುವಷ್ಟು ಆರ್ಥಿಕ ಹೊರೆ ರಾಜ್ಯ ಸರ್ಕಾರಕ್ಕೆ ಇದರಿಂದ ಆಗಲಾರದು. ಶೇ 15%ರಷ್ಟು ವೇತನ ಹೆಚ್ಚಳವು 10-15 ಸಾವಿರ ವೇತನ ಪಡೆಯುವ ನೌಕರರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗಿರುವುದಿಲ್ಲ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಜಿ.ಸಿ.ವೆಂಕಟರಮಣಪ್ಪ-ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು-ಆರ್.ಪಿ.ಐ. ಡಾ.ಆರ್.ಚಂದ್ರಶೇಖರ್ – ಬೆಂ. ನಗರ ಜಿಲ್ಲಾಧಕರು ಉಪಸ್ತಿತಿಯಿದ್ದರು

City Today News – 9341997936

LG brings forth Assured benefits on the purchase of LG Side-by-Side Refrigerators

  • LG has come up with unique offers to complement their customers’ lifestyle
  • The grand offers commenced on 2nd February and will continue till 31st March 2023

FEBRUARY 27th, 2023: LG Electronics, India’s leading consumer durable brand, introduced exciting offers for its customers on the purchase of LG Side-by-Side Refrigerators from 2nd February 2023 till 31st March 2023. 

To encourage consumers to upgrade to higher capacity Refrigerators, LG Electronics is offering some very exciting offers. Customers will get a one-night couple stay at a 5-star property and Times Prime exclusive membership program with benefits up to INR 60,000/-.  The Times Prime membership entails benefits of more than 60 brands. Customers can avail benefits of OTT subscription like Hotstar, Sony Liv, Gaana.com, Eros Now, etc., Shopping vouchers of Myntra, Lifestyle, Lenskart etc.,  Food and Beverages vouchers of Starbucks, McDonalds, Chaayos, Pizza Hut etc, Dining vouchers of Punjab Grill, Dhaba 1986, Mamagoto etc., Health & Fitness vouchers of PharmEasy, Healthify, Cure.fit, etc., Travel and Hospitality vouchers of Yatra, ClearTrip, Rapido etc, Gifting and Grooming vouchers and lot more

Commenting on the same, Mr. Deepak Bansal – Vice President – Home Appliances & Air Conditioners  said, “Post Covid-19 we are witnessing impressive growth in premium product categories as there is increase in discretionary spend and consumers are looking to upgrade their Home Appliances Purchases, apart from offering best in class technology we also wanted to offer good prepositions to consumers. To further present our consumers with great offers, LG unveiled unique deals for people who wish to upgrade to high-capacity refrigerators. We believe that these offers will further enhance the user’s experience of our premium lineup of Side-by-Side Refrigerators.”

LG has revolutionized the design of the 2023 range of Side-by-Side Refrigerators to elevate the user experience and add elegance to the Indian kitchen, which are now also Made-In-India. With a new flat design and loaded with chrome finish and metallic decorations, the refrigerators are minimal yet sophisticated. 

The LG Side-by-Side Refrigerators are equipped with AI ThinQ technology, whereby users can not just control key features and access the appliance remotely from anywhere but also get optimized cooling as per usage pattern with the help of Artificial Intelligence enabled feature – Smart Learner. 

The LG InstaView Side-By-Side Refrigerator now has a 23% Bigger InstaView Window for a wider view of what’s inside. Simply knock twice on the tinted glass and it will illuminate the inside of the refrigerator – letting the users quickly access their favourite foods & beverages. The New Dispenser with UVnanoTM keeps the nozzle of the dispenser clean regularly. It automatically reduces upto 99.99% of bacteria from the water nozzle with UV Light so that users can get clean, fresh water every time.

Currently there are 15 SKU’s in LG Side-by-Side Refrigerator range.

Price is ranging from INR 120,699 to INR 227,099/-.

City Today News – 9341997936

Yulu & Bajaj Auto launch their new & revolutionary electric 2-wheeler platform purpose-built for urban mobility needs

Yulu-Bajaj partnership is a first-of-its-kind global collaboration between a new-age Mobility-as-a- Service company and a leading OEM to create an all-new platform for sustainable last-mile mobility and deliveries

. Born of leading-edge technology. Yulu’s 3rd generation vehicles, Miracle GR & Dex GR are Made in India with a world-class quality

Offering a superlative customer experience and strong unit economics, these purpose-built vehicles will change the way people move LP Mon 12

27 Feb 2023, Bengaluru, India: Yulu, India’s largest shared electric mobility player, and Bajaj Auto, the world’s most valuable two-wheeler and three-wheeler company, today launched Miracle GR & DeX GR. These new generation vehicles are developed on a purpose-built platform for electric 2-wheelers that is engineered for Indian consumers, climate and road conditions. With their unique form-factor, ergonomic design & tech-powered utility, the Miracle GR and DeX GR are set to offer a superlative experience to customers along with higher operational efficiency, thus dramatically improving Yulu’s overall financial metrics.

Globally a first-of-its-kind, this partnership between a mobility tech company & a leading 2-wheeler OEM is built on the common vision to transform mobility through smart, shared, sustainable, and safe electric vehicles. Powered by Yulu’s revolutionary Al-led technology stack and exclusively manufactured by Bajaj Auto, the Miracle GR & DEX GR are made in India, for the world, and are being rolled out by Chetak Technology Ltd (a 100% owned subsidiary of Bajaj Auto).

“Together with Bajaj Auto, we are setting a new benchmark in urban mobility by ensuring affordable access to the best-in-class ride, while taking pioneering steps towards green commuting”, said Amit Gupta – Co- founder & CEO, Yulu. “Mobility needs & customer expectations are rapidly changing & traditional ownership models are being disrupted. As a leader in shared mobility, we understand the criticality of curating purpose-built vehicles and robust energy infrastructure to create long-term value. Our partnership with Bajaj Auto was born out of this common vision and this launch will further solidify our position as a market leader in the shared mobility space, while reinforcing our commitment to sustainably solve the problems of traffic congestion and air pollution for daily commute and last-mile deliveries.”

S Ravikumar, Chief Business Development Officer, Bajaj Auto Limited said, “Going electric is a key strategic priority at Bajaj, and Yulu is an integral part of this strategy. Yulu’s deep expertise in EV technology and market knowledge coupled with Bajaj Auto’s strong, world-class R&D & manufacturing capabilities, is a powerful force that is shaping India’s future of mobility. These next-generation made-for-India vehicles with their intelligence, strong engineering underpinnings and sophisticated design aesthetics are a milestone not just for us, but for the entire electric mobility category.”

Having doubled its fleet in the last 3 months, Yulu is poised to put 100K vehicles on the road across major cities in India and is targeting more than 10x growth in revenues by the end of the year. Manufacturing from world-class automotive manufacturer Bajaj, Yulu also expects significant cost reductions and meaningful improvements in operating metrics and overall financials, owing to locally sourced parts and assembly, superior production quality and optimized economies of scale.

Yulu’s fleet operates on swappable batteries and is powered by Yuma Energy. There are currently around 100 Yuma stations across Bengaluru, Mumbai and Delhi, which the company plans to scale to 500 by 2024.

City Today News – 9341997936

ಶ್ರೀ ರಾಘವೇಂದ್ರ ಸ್ವಾಮಿಗಳ 428 ನೇ ಜನ್ಮದಿನೋತ್ಸವ- ಲೋಕ-ಕಲ್ಯಾಣಕ್ಕಾಗಿ ಶ್ರೀವಿಶ್ವಪ್ರಸನ್ನ ತೀರ್ಥರಿಂದ “ಲಕ್ಷ ಪುಷ್ಪಾರ್ಚನೆ”ರಾಯರ ಸನ್ನಿಧಿಗೆ ಭಕ್ತ ಜನಸಾಗರ

ಜಯನಗರ 5ನೇ ಬಡಾವಣೆಯ  ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯಶ್ರೀ108ಶ್ರೀಸುಬುಧೇಂದ್ರತೀರ್ಥ ಶ್ರೀಪಾದರ ಅನುಗ್ರಹ ಆಶೀರ್ವಾದ ದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ  ಆರ್ , ಕೆ   ವಾದೀಂದ್ರ   ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 428  ನೇ ಜನ್ಮದಿನೋತ್ಸವಕ್ಕಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪರಮ ಪೂಜ್ಯ ಉಡುಪಿಯ ಪೇಜಾವರ ಮಠದ ಶ್ರೀ108 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ “ಲಕ್ಷ-  ಪುಷ್ಪಾರ್ಚನೆ” ಲೋಕ ಕಲ್ಯಾಣ ಕ್ಕಾಗಿ ತಮ್ಮ ಅಮೃತ ಹಸ್ತದಿಂದ ನೆರವೇರಿಸಿದರು ತದನಂತರ   ಭಕ್ತರಿಗೆ ಅನುಗ್ರಹ ಸಂದೇಶ  ನೀಡಿದರು, ಶ್ರೀ ಗುರು ರಾಯರ ಜನ್ಮದಿನದಅಂಗವಾಗಿ ರಾಯರ  ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ , ಪ್ರವಚನ, ಉತ್ಸವ,  ಸುಮಾರು 108  ಋತ್ವಿಜರಿಂದ  ಅಷ್ಟೋತ್ತರ ಪಾರಾಯಣ ವಿಶೇಷವಾಗಿ ನೆರವೇರಿತು ಈ ಸಂದರ್ಭದಲ್ಲಿ  ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯು ನೆರವೇರಿತು ಭಕ್ತರು ರಾಯರ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿ ಶ್ರೀಗುರುರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ      ಪಾತ್ರರಾಗಿ  ಶ್ರೀ ಮಠದ  ಅಚ್ಚುಕಟ್ಟಾದ  ವ್ಯವಸ್ಥೆಯನ್ನು ಕಂಡು ತುಂಬಾ ಸಂತೋಷ ವ್ಯಕ್ತಪಡಿಸಿದರು.

City Today News – 9341997936

VIBES 360° ಬೆಂಗಳೂರು ಆವೃತ್ತಿ

DreamZone CADD ಸೆಂಟರ್ ಟ್ರೈನಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸೃಜನಶೀಲ ಕೌಶಲ್ಯ ಅಭಿವೃದ್ಧಿ ಉಪಕ್ರಮವಾಗಿದೆ, ಇದು ಸೃಜನಶೀಲ, ಇಂಜಿನಿಯರಿಂಗ್ ಮತ್ತು ನಿರ್ವಹಣಾ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳ ವೈವಿಧ್ಯಮಯ ಜಾಗತಿಕ ಜಾಲವಾಗಿದೆ.

  DreamZone ಸೃಜನಾತ್ಮಕ ಮತ್ತು ವಿನ್ಯಾಸ ಶಿಕ್ಷಣಕ್ಕಾಗಿ ಭಾರತದ ಪ್ರೀಮಿಯಂ ತರಬೇತಿ ಸಂಸ್ಥೆಯಾಗಿದೆ.  2005 ರಲ್ಲಿ ಸ್ಥಾಪನೆಯಾದ DreamZone ಪ್ರಸ್ತುತ ಭಾರತದಾದ್ಯಂತ 100+ ಕೇಂದ್ರಗಳನ್ನು ಹೊಂದಿದ್ದು, ಒಟ್ಟಾರೆಯಾಗಿ ಸುಮಾರು 90+ ಕೋರ್ಸ್‌ಗಳನ್ನು ನೀಡುತ್ತಿದೆ.

  ಡ್ರೀಮ್ ಝೋನ್ ಯುವ ಮನಸ್ಸಿನ ಬಲ ಮೆದುಳಿಗೆ ಹೊಸತನಕ್ಕಾಗಿ ತಕ್ಕಮಟ್ಟಿಗೆ ಚುಚ್ಚುತ್ತದೆ, ಗ್ರಾಫಿಕ್ ವಿನ್ಯಾಸ, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ, ಅನಿಮೇಷನ್ ಮತ್ತು ವಿಎಫ್‌ಎಕ್ಸ್, ಇಂಟೀರಿಯರ್ ಆರ್ಕಿಟೆಕ್ಚರ್ ಮತ್ತು ಡಿಸೈನ್, ಫ್ಯಾಶನ್ ಡಿಸೈನ್, ಆಭರಣ ವಿನ್ಯಾಸ ಮತ್ತು ಛಾಯಾಗ್ರಹಣದಂತಹ ಸೃಜನಾತ್ಮಕ ವಿನ್ಯಾಸದ ತರಬೇತಿಯನ್ನು ಕಳೆದ 14 ರವರೆಗೆ ನೀಡುತ್ತದೆ.  ವರ್ಷಗಳು.

  DreamZone ಅನುಭವದ ಕಲಿಕೆಯ ವಿಧಾನ ಮತ್ತು ಸಹಯೋಗದ ಕಲಿಕೆಯ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.  ಇದು 2011 ರಲ್ಲಿ ಫ್ರಾಂಚೈಸ್ ಇಂಡಿಯಾ ಹೋಲ್ಡಿಂಗ್ಸ್‌ನ ವರ್ಷದ ಅತ್ಯುತ್ತಮ ಫ್ರ್ಯಾಂಚೈಸಿಂಗ್ ಪರಿಕಲ್ಪನೆ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಫಾಸ್ಟ್ ಎಮರ್ಜಿಂಗ್ ಐಟಿ-ಎನೇಬಲ್ಡ್ ಕ್ರಿಯೇಟಿವ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಆಫ್ ದಿ ಇಯರ್ ಪ್ರಶಸ್ತಿ – 2017;  & 2013 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಪಡೆದರು;  2018 ರಲ್ಲಿ ವಿಶಿಷ್ಟ ವಿಶ್ವ ದಾಖಲೆ ಮತ್ತು ಗಿನ್ನೆಸ್ ವಿಶ್ವ ದಾಖಲೆ.

  ವೈಬ್ಸ್ 360 ಡ್ರೀಮ್ ಝೋನ್, ಸ್ಕೂಲ್ ಆಫ್ ಕ್ರಿಯೇಟಿವ್ ಸ್ಟಡೀಸ್‌ನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಭಾರತದ ಪ್ರಮುಖ ಫ್ಯಾಷನ್ ಶೋಗಳಲ್ಲಿ ಒಂದಾಗಿದೆ.  ವಿದ್ಯಾರ್ಥಿಗಳಲ್ಲಿನ ವಿನ್ಯಾಸ ಪ್ರತಿಭೆಯನ್ನು ಬಿಂಬಿಸುವುದು ಮತ್ತು ಭಾಗವಹಿಸುವವರಿಗೆ ವಿನ್ಯಾಸ ಹಂತದಿಂದ ಉಡುಪಿನ ಸ್ಪರ್ಧೆಯವರೆಗೂ ಫ್ಯಾಷನ್ ಉದ್ಯಮದಲ್ಲಿನ ಕೆಲಸದ ಹರಿವಿನ ಅವಲೋಕನವನ್ನು ನೀಡುವುದು ಮತ್ತು ಅದನ್ನು ಬ್ರಾಂಡ್ ಅಡಿಯಲ್ಲಿ ರಾಂಪ್‌ನಲ್ಲಿ ಪ್ರದರ್ಶಿಸುವುದು ವೈಬ್‌ನ ಮುಖ್ಯ ಉದ್ದೇಶವಾಗಿದೆ.

  ಈ ಪ್ರದರ್ಶನವು ವರ್ಷಕ್ಕೆ ಈವೆಂಟ್‌ಗಾಗಿ ಅಂತಿಮಗೊಳಿಸಿದ ಥೀಮ್‌ನ ಆಧಾರದ ಮೇಲೆ ವಿವಿಧ ಬಟ್ಟೆಗಳನ್ನು ಪ್ರದರ್ಶಿಸುವ ಮೂಲಕ ಫ್ಯಾಷನ್ ಉದ್ಯಮದಲ್ಲಿ ವಿಕಸನಗೊಳ್ಳುತ್ತಿರುವ ಪ್ರವೃತ್ತಿಯನ್ನು ಮುನ್ಸೂಚಿಸುತ್ತದೆ.  ಡ್ರೀಮ್ ಝೋನ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿದ ನಿರ್ದಿಷ್ಟ ವಿಷಯದ ಅಡಿಯಲ್ಲಿ ತಮ್ಮದೇ ಆದ ತುಣುಕುಗಳನ್ನು ಪ್ರದರ್ಶಿಸಲು ಅವಕಾಶವನ್ನು ಪಡೆಯುತ್ತಾರೆ;  ಸಂಗ್ರಹವು 150 ಕ್ಕೂ ಹೆಚ್ಚು ವಿವಿಧ ಬಣ್ಣಗಳ ವಿವಿಧ ಛಾಯೆಗಳೊಂದಿಗೆ ಇರುತ್ತದೆ.

  Vibes 360 ರ ಇತ್ತೀಚಿನ ಆವೃತ್ತಿಯು ಡ್ರೀಮ್‌ಝೋನ್‌ನ ಎಲ್ಲಾ ಕರ್ನಾಟಕದ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಬೇಸಿಗೆ ಸಂಗ್ರಹಗಳೊಂದಿಗೆ ಹಿಂತಿರುಗಿದೆ.

ನ್ಯಾಚುರಲ್ಸ್ ಟ್ರೈನಿಂಗ್ ಅಕಾಡೆಮಿಯು ವೈಬ್ಸ್ 360 ರ ಗ್ರೂಮಿಂಗ್ ಪಾಲುದಾರರಾಗಿದ್ದು, ನ್ಯಾಚುರಲ್ಸ್ ಚೈನ್ ಆಫ್ ಸಲೂನ್ ಮತ್ತು CADD ಸೆಂಟರ್ ನೆಟ್‌ವರ್ಕ್ ಆಫ್ ಟ್ರೈನಿಂಗ್ ಸೆಂಟರ್ ನಡುವಿನ ಜಂಟಿ ಉಪಕ್ರಮವಾಗಿದೆ.

  ಮೂಲಭೂತವಾಗಿ ನ್ಯಾಚುರಲ್ಸ್ ಭಾರತದಾದ್ಯಂತ ಸಲೂನ್‌ಗಳ ಅತಿದೊಡ್ಡ ನೆಟ್‌ವರ್ಕ್ ಆಗಿದೆ, ಅಲ್ಲಿ CADD ಕೇಂದ್ರವು ಭಾರತದಾದ್ಯಂತ ತರಬೇತಿ ಕೇಂದ್ರಗಳ ಅತಿದೊಡ್ಡ ನೆಟ್‌ವರ್ಕ್ ಆಗಿದೆ.  ನ್ಯಾಚುರಲ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಸ್ಕಿನ್, ಹೇರ್ ಮತ್ತು ಮೇಕಪ್ ಎಂಬ 3 ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ನಾವು ಹೊಂದಿರುವ ನೆಟ್‌ವರ್ಕ್ ಸಲೂನ್‌ಗಳ ಜೊತೆಗೆ ಭಾರತದಾದ್ಯಂತ ಥೀಮ್ ಪ್ಲೇಸ್‌ಮೆಂಟ್‌ಗಳನ್ನು ಒದಗಿಸುತ್ತೇವೆ.

  ವೈಬ್ಸ್ 360_ ಬೆಂಗಳೂರು ಆವೃತ್ತಿಯ ಈವೆಂಟ್ ಪಾಲುದಾರರು ಮಾಣಿಕ್ಕತ್ ಫ್ಯಾಶನ್ ಈವೆಂಟ್‌ಗಳು ಮತ್ತು ಮನರಂಜನಾ ಸ್ವಾಮ್ಯದ ಕಮಲ್ ರಾಜ್ ಮಾಣಿಕ್ಕತ್ ಅವರು ಹೆಮ್ಮೆಯಿಂದ ಒಡೆತನದ ಕಮಲ್ ರಾಜ್ ಮಾಣಿಕ್ಕಾತ್ ಅವರು ನಮ್ಮ ರಾಷ್ಟ್ರದ ಪ್ರತಿಭಾನ್ವಿತ ಮತ್ತು ಜವಾಬ್ದಾರಿಯುತ ಮುಂಚೂಣಿ ನಾಯಕರನ್ನು ಪಟ್ಟಾಭಿಷೇಕಕ್ಕೆ ಪ್ರಸ್ತುತಪಡಿಸುವ “ಡಾಕ್ಟರ್ಸ್ ಇನ್ ವೋಗ್” ಕಾರ್ಯಕ್ರಮದ ಆದರ್ಶ ಪರಿಕಲ್ಪನೆಯನ್ನು ವೈದ್ಯರಿಗಾಗಿ ಆಯೋಜಿಸಿದ್ದರು.  ವಜ್ರದೊಂದಿಗೆ.

 ” ಫೆಬ್ರವರಿ 26 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಮಾರತಹಳ್ಳಿಯ ಹೋಟೆಲ್ ಅಲೋಫ್ಟ್‌ನಲ್ಲಿ ಬೆಂಗಳೂರು. “

ಎಸ್.ಶಾಂತಾ – ಪ್ರಾದೇಶಿಕ ವ್ಯವಸ್ಥಾಪಕರು,
ಅಂತರಾ – ವ್ಯಾಪಾರ ವ್ಯವಸ್ಥಾಪಕ,
ಶಿಲ್ಪಾ – ಕೇಂದ್ರದ ಮುಖ್ಯಸ್ಥೆ,
ಸಂಜೀವ್ – ಕೇಂದ್ರದ ಮುಖ್ಯಸ್ಥ
ಸೌಮ್ಯ – ಕೇಂದ್ರದ ಮುಖ್ಯಸ್ಥೆ & ಫ್ಯಾಷನ್ ಡಿಸೈನರ್ ಧನಲಕ್ಷ್ಮಿ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

City Today News – 9341997936