ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ. ದಾಖಲೆ. ರಾಮಯ್ಯನಪಾಳ್ಯ ದಲ್ಲಿ, ಡಾ//ಬಿ.ಆರ್ . ಅಂಬೇಡ್ಕರ್ ರವರ ಪುತ್ರಳಿ ಅನಾವರಣ ಬೃಹತ್ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ. ದಾಖಲೆ. ರಾಮಯ್ಯನಪಾಳ್ಯ ದಲ್ಲಿ, ಡಾ//ಬಿ.ಆರ್ . ಅಂಬೇಡ್ಕರ್ ರವರ ಪುತ್ರಳಿ ಅನಾವರಣ ಬೃಹತ್ ಕಾರ್ಯಕ್ರಮ

ಈ ವಿಷಯಕ್ಕೆ ಸಂಬಂಧಿಸಿದಂತೆ, ಡಾ||ಬಿ.ಆರ್ ಅಂಬೇಡ್ಕರ್ ಪ್ರತಿಷ್ಠಾನ (ರಿ) ದ ವತಿಯಿಂದ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ತಗಚಗುಪ್ಪೆ ದಾಖಲೆ, ರಾಮಯ್ಯನಪಾಳ್ಯ ದಲ್ಲಿ, ಡಾ|| ಬಿ ಆರ್ ಅಂಬೇಡ್ಕರ್ ರವರ ಪುತ್ತೂಳಿ ಅನಾವರಣ ಬೃಹತ್‌ ಕಾರ್ಯಕ್ರಮವನ್ನು ದಿನಾಂಕ :12/03/2023 ರಂದು ಭಾನುವಾರ ಬೆಳಿಗೆ 11 ಘಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ, ನಾಡಿನ ಹೆಸರಾಂತ ಸ್ವಾಮಿಜಿಗಳಾದ ಪರಮ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮಿಜಿ ರವರು ಪೀಠಾಧ್ಯಕ್ಷರು, ಉರಿಲಿಂಗಪೆದ್ದಿ, ಮಹಾಮಠ, ಗಾಂಧಿನಗರ, ಮೈಸೂರು, ಇವರು ಕಾರ್ಯಕ್ರಮದ ಸಾನಿಧ್ಯ, ವನ್ನು ವಹಿಸಲಿಸಿದ್ದಾರೆ. ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಡಾ||ಆರೂಡ ಭಾರತಿ ಸ್ವಾಮೀಜಿ ಸಿದ್ದರೂಡ ಮಿಷನ್, ರಾಮೋಹಳ್ಳ ಬೆಂಗಳೂರು, ಇವರು ನಡೆಸಲಿದ್ದಾರೆ. ಹಾಗೂ ಶ್ರೀಯುತ.ಎಸ್.ಟಿ.ಸೋಮಶೇಖರ್ ಗೌಡರವರು ಮಾನ್ಯ ಸಹಾಕರ ಸಚಿವರು, ಕರ್ನಾಟಕ ಸರ್ಕಾರ, ಇವರು ಡಾ|| ಅಂಬೇಡ್ಕರ್ ಮತ್ಥಳಯನ್ನು ಅನಾವರಣ ಮಾಡಅದ್ದಾರೆ. ಶ್ರೀಯುತ ಡಿ.ಕೆ.ಸುರೇಶ್‌ರವರು ಮಾನ್ಯ ಲೋಕಸಭಾ ಸದಸ್ಯರು ಬೆಂಗಳೂರು ಗ್ರಾಮಾಂತರ ಇವರು ಡಾ|| ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಹೆಚ್ಚುವರಿ ಮೋಲೀಸ್ ಮಹಾ ನಿರ್ದೇಶಕರಾದ ಶ್ರೀ.ಎಂ.ನಂಜುಂಡಸ್ವಾಮಿಯವರು, ಐ.ಪಿ.ಎಸ್. ಮತ್ತು ಶ್ರೀ ಎಸ್. ಸಿದ್ಧರಾಜುರವರು ಎಸ್.ಪಿ ಭಾಗವಹಿಸಲಿದ್ದಾರೆ. ಶ್ರೀಯುತ ಎಂ.ಮುನಿನಾರಾಯಣ್‌ ರವರು ರಾಜ್ಯಾಧ್ಯಕ್ಷರು, ಡಾ|| ಅಂಬೇಡ್ಕರ್್ರ’ ಪ್ರತಿಷ್ಠಾನ (ರಿ) ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಶ್ರೀ.ಜಿ.ಶಿವಣ್ಣರವರು ಮಾಜಿ ಸಿಂಡಿಕೇಟ್ ಸದಸ್ಯರು, ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಇದರ ಜೊತೆಗೆ ಗಣ್ಯ ವ್ಯಕ್ತಿಗಳು, ಹಿರಿಯ ಅಧಿಕಾರಿಗಳು, ದಲಿತ ಸಂಘಟನೆಯ ನಾಯಕರುಗಳು, ಸ್ಥಳೀಯ ನಾಯಕರುಗಳು ಭಗವಹಿಸುತ್ತಿದ್ದಾರೆ. ಆದ್ದರಿಂದ ದಯವಿಟ್ಟು ನಮ್ಮ ಕಾರ್ಯಕ್ರಮವನ್ನು ಪತ್ರಿಕೆಯಲ್ಲಿ ಮತ್ತು ಟಿ.ವಿ. ಮಾಧ್ಯಮದಲ್ಲಿ ಪ್ರಚಾರ ಮಾಡಬೇಕೆಂದು ಮತ್ತು ಕಾರ್ಯಕ್ರಮದ ಜಾಗಕ್ಕೆ ಬಂದು ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಮುನಿನಾರಾಯಣ ಎಂ. ರಾಜಾಧ್ಯಕ್ಷರು, ಡಾ|ಬಿ.ಆರ್.ಅಂಬೇಡ್ಕರ್ ಪ್ರತಿಷ್ಠಾನ (ರಿ) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

ಮೂಲ ಸೌಕರ್ಯ, ಸೌಲಭ್ಯಗಳು, 3ಡಿ ಪ್ರಿಂಟಿಂಗ್ ಮತ್ತು ಉದ್ಯಮ ಶೀಲತೆ ವಲಯದಲ್ಲಿ ಬೆಂಗಳೂರಿನ “ಐಆರ್‌ಇಯು ಎಜುಕೇಶನ್” ಹಾಗೂ ಕೆನಡಾದ ಸಾಸ್ಕಾಚೆವಾನ್ ವಿ.ವಿ. ನಡುವೆ ಒಪ್ಪಂದ

ಮೂಲ ಸೌಕರ್ಯ, ಸೌಲಭ್ಯಗಳು, 3ಡಿ ಪ್ರಿಂಟಿಂಗ್ ಮತ್ತು ಉದ್ಯಮ ಶೀಲತೆ ವಲಯದಲ್ಲಿ ಬೆಂಗಳೂರಿನ “ಐಆರ್‌ಇಯು ಎಜುಕೇಶನ್” ಹಾಗೂ ಕೆನಡಾದ ಸಾಸ್ಕಾಚೆವಾನ್ ವಿ.ವಿ. ನಡುವೆ ಒಪ್ಪಂದ

ಬೆಂಗಳೂರು, ಬೆಂಗಳೂರು ಮೂಲದ ಶೈಕ್ಷಣಿಕ ನವೋದ್ಯಮ “ಐಆರ್‌ಇಯು ಎಜುಕೇಶನ್” ಸಂಸ್ಥೆ ಹಾಗೂ ಕೆನಡಾದ ಉನ್ನತ ಸಂಸ್ಥೆ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಜೊತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಐಆರ್ ಇಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಸ್. ತೇಜಸ್ವಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ “ಐಆರ್ ಇಯು ಎಜುಕೇಶನ್” ಶಿಕ್ಷಣವು ಕೆನಡಾದ ಪ್ರತಿಷ್ಠಿತ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದೊಂದಿಗೆ ಔಪಚಾರಿಕ ಪಾಲುದಾರಿಕೆ ಒಪ್ಪಂದಕ್ಕೆ ಇದಾಗಿದೆ. ನಿರ್ದಿಷ್ಟವಾಗಿ ನಿರ್ಮಾಣ, ರಿಯಲ್ ಎಸ್ಟೇಟ್, ಮೂಲ ಸೌಕರ್ಯ, ಸೌಲಭ್ಯಗಳು, 3ಡಿ ಪ್ರಿಂಟಿಂಗ್ ಮತ್ತು ಉದ್ಯಮ ಶೀಲತೆ ವಲಯದಲ್ಲಿ ಎರಡೂ ಸಂಸ್ಥೆಗಳು ಜಂಟಿಯಾಗಿ ಸ್ನಾತಕೋತ್ತರ ಮತ್ತು ನಿರ್ವಹಣಾ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಐಆರ್ ಇಯು ಶಿಕ್ಷಣ ಸಂಸ್ಥೆಯ ಸಂಸ್ರಾವಕರಾದ ಡಿ.ಎಸ್‌. ತೇಜಸ್ವಿ ಮತ್ತು ಕೆನಡಾದ ಉನ್ನತ ಸಂಸ್ಥೆ ಸಾಸ್ಕಾಚವಾನ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಲಾರಿ ರೋಸಿಯಾ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಸ್ಟಿಫನ್ ಹಾರ್ಪರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕೈಗಾರಿಕಾ ವಲಯದಲ್ಲಿ ನಿರ್ದಿಷ್ಟ ಪದವಿ ಕಾರ್ಯಕ್ರಮಗಳು ಎರಡು ವರ್ಷಗಳಿಗೆ ಸೀಮಿತವಾಗಿದ್ದು, ಈ ಕೋರ್ಸ್ ಗಳನ್ನು ಮಾಡಿದವರಿಗೆ ಕೆನಡಾದಲ್ಲಿ ಶೇ 100 ರಷ್ಟು ಉದ್ಯೋಗ ದೊರೆಯಲಿದೆ. ವಾರ್ಷಿಕ ಒಂದು ಕೋಟಿಗೂ ಹೆಚ್ಚಿನ ವೇತನ ಸೌಲಭ್ಯ ದೊರೆಯಲಿದೆ. ಈ ಒಪ್ಪಂದ ನಮ್ಮ ಕಂಪೆನಿ ಮತ್ತು ಭಾರತೀಯ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಬಹುದೊಡ್ಡ ಮಟ್ಟದ ಗೆಲುವು ಪ್ರಾಪ್ತವಾಗಲಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ರಮ್ಯಾ,ಪ್ರೀಯ ಮತ್ತು ನಿರಂಜನ್ ಉಪಸ್ತಿತರಿದ್ದರು.

City Today News – 9341997936

Ujjivan Small Finance Bank launches “Unpause Initiative” to support the women rejoining the workforce after a break

Bengaluru, 8th March 2023: Ujjivan Small Finance Bank is pleased to announce the launch of the ‘Unpause Initiative’, a programme designed to assist women who have taken a career break for any reason and are now ready to return to the workforce. The initiative is part of our commitment to promoting workplace diversity and inclusion. The bank’s employees participated in a 3-kilometer walk from its registered headquarters in Koramangala, Bengaluru to support an initiative aimed at empowering women and providing them with the tools they need to move forward to the next phase of their lives.

As part of the ‘Unpause Initiative,’ Ujjivan SFB has also announced a special Hiring Drive and Employee referral programme for women who are resuming their careers. The hiring programme will be implemented across the bank, and women from all walks of life and diverse backgrounds are encouraged to apply.

Ms. Carol Furtado, Chief Business Officer of Ujjivan SFB, stated regarding the initiative, “We believe that diversity and inclusion are essential to building a strong and sustainable organisation. We acknowledge that women who have taken a career break often face various obstacles when re-entering the workforce. This initiative aims to provide women with the resources and support they need to succeed, to enable them to enrich themselves and contribute to the community at large.

Regarding the initiative, Chandralekha Chaudhuri, Head of Human Resources at Ujjivan SFB, stated, We at Ujjivan firmly believe that embracing equity is a significant milestone on the path towards achieving diversity and inclusion. People come from various backgrounds and stages of life, and their support needs vary. We feel it is of the utmost importance to offer women who are entering the workforce the environment, opportunities, and resources they need to flourish. Therefore, we are inspired to welcome women from all areas of life, particularly those with career breaks. Equal opportunities, fair wages and benefits, and work-life balance are Ujjivan’s core values, which provide the perfect opportunity for women to regain the confidence and skills necessary to build better lives and the community around them.

City Today News – 9341997936

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮಟ್ಟದ ಮೂರು ದಿನಗಳ “Calligraphy Exhibition and Seminar”

ಮಾರ್ಚ್ 10 ರಿಂದ 12 ರ ವರೆಗೆ ಮೂರು ದಿನಗಳ “Calligraphy Exhibition and Seminar” ನಡೆಯಲಿದೆ. ಪ್ರತಿಷ್ಠಿತ Bearys Group ಪ್ರಾಯೋಜಕತ್ವದಲ್ಲಿ “Institute of Indo Islamic Art and Culture” ಸಂಘಟಿಸಿರುವ ಈ ಕಾರ್ಯಕ್ರಮಕ್ಕೆ ಟರ್ಕಿ, ಜಪಾನ್, ಸೂಡಾನ್, ಕುವೈತ್, ಮಧ್ಯ ಪ್ರಾಚ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ದೇಶಗಳ ವಿಷಯ ತಜ್ಞರು ಮತ್ತು ಉರ್ದು, ಮಲಯಾಳಂ, ಕನ್ನಡ, ತಮಿಳು, ಮರಾಠಿ ಸೇರಿ ಹತ್ತಾರು ಭಾರತೀಯ ಭಾಷೆಗಳ ವಿಷಯ ತಜ್ಞರು ಭಾಗವಹಿಸಿ ವಿಷಯ ಮಂಡನೆ ಮಾಡಲಿದ್ದಾರೆ.

ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಅಪರೂಪದ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಲು ಪತ್ರಿಕಾಗೋಷ್ಠಿ ಕರೆದಿದ್ದೇವೆ. ತಮ್ಮ ಪ್ರತಿಷ್ಠಿತ ಸಂಸ್ಥೆಯ ಪ್ರತಿನಿಧಿಗಳನ್ನು ಗೋಷ್ಠಿಗೆ ಕಳುಹಿಸಿಕೊಡುವಂತೆ ವಿನಂತಿಸುತ್ತೇವೆ ಎಂದು ಸಯ್ಯದ್ ಮೊಹಮ್ಮದ್ ಬ್ಯಾರಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ನಮ್ಮ ಗಂಗಾಮತ ಸಮಾಜದ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಇರುವ ಅಪೇಕ್ಷಿತ ಆಕಾಂಕ್ಷಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ.

ಕಳೆದ ಹಲವು ದಶಕಗಳಿಂದ ನಮ್ಮ ಸಮಾಜದ ಬಂಧುಗಳು ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡು ಬಂದಿರುತ್ತಾರೆ. ರಾಜ್ಯದಲ್ಲಿ ಎರಡನೇ ಅತೀ ದೊಡ್ಡ ಸಂಖ್ಯೆಯಲ್ಲಿರುವ, ಅತೀ ಹಿಂದುಳಿದ ವರ್ಗಕ್ಕೆ ಸೇರಿದ 39 ಪರ್ಯಾಯ ಪದಗಳಿಂದ ಗುರುತಿಸಿಕೊಂಡಿರುವ ಗಂಗಾಮತ, ಕೋಲ, ಬೆಸ್ತ, ಮೊಗವೀರ, ಸುಣಗಾರ, ಮೀನುಗಾರ ಹಾಗೂ ಇನ್ನಿತರ ಪರ್ಯಾಯ ಪದಗಳಿಂದ ಗುರುತಿಸ್ಪಟ್ಟಿರುವ ನಮ್ಮ ಸಮಾಜದ ಮುಖಂಡರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು 15-20 ಜನ ಪ್ರಬಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುತ್ತಾರೆ. ತಾವುಗಳು ನಮ್ಮ ಸಮಾಜಕ್ಕೆ ಪ್ರೀತಿ, ವಿಶ್ವಾಸ, ಗೌರವ ಮತ್ತು ರಾಜಕೀಯ ಸ್ಥಾನಮಾನವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೀರಿ. ಈ ನಿಟ್ಟಿನಲ್ಲಿ ನಾವು ನಿಮಗೆ ಚಿರಖುಣಿಗಳಾಗಿದ್ದೇವೆ. 10-11 ಕ್ಷೇತ್ರಗಳಲ್ಲಿ ನಾವುಗಳು ಸ್ಪರ್ಧಿಸಿ ಗೆಲ್ಲುವ ಅವಕಾಶವಿದೆ. ಆ ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಬಂಧುಗಳ ಮತದಾರರ ಸಂಖ್ಯೆಯು ಹೆಚ್ಚಾಗಿರುವುದರಿಂದ ನಾವು ಆ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ಕೇಳುತ್ತಿದ್ದೇವೆ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗೆಲ್ಲುವ ಅವಕಾಶವಿರುವುದರಿಂದ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವ ವಿಶ್ವಾಸದಿಂದ ಆಗ್ರಹಿಸುತ್ತಿದ್ದೇವೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 56 ಮತಕ್ಷೇತ್ರಗಳಲ್ಲಿ ನಾವು 25 ರಿಂದ 90 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. 110 ಕ್ಷೇತ್ರಗಳಲ್ಲಿ 5 ರಿಂದ 20 ಸಾವಿರದ ವರೆಗೂ ಮತದಾರರನ್ನು ಹೊಂದಿದ್ದೇವೆ. 12 ಲೋಕಸಭಾ ಕ್ಷೇತ್ರಗಳಲ್ಲಿ 1 ಲಕ್ಷದಿಂದ 3.5 ಲಕ್ಷಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿದ್ದೇವೆ. ಎಲ್ಲಾ ಪಕ್ಷಗಳ ಮಾನ್ಯ ಅಧ್ಯಕ್ಷರುಗಳಾದ ತಾವುಗಳು ಇವೆಲ್ಲವನ್ನು ಗಮನಿಸಿ ನಮ್ಮ ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಾಕಾಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ರವಿಕುಮಾರ್ ಬಿ.ಡಿ. ಪತ್ರಕರ್ತರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.) ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಬಾಗವಹಿಸಿದವರು: ಡಾ. ದೇವಿಪ್ರಸಾದ್ ಹೇಜ್ಮಾಡಿ , ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ – ಕರ್ನಾಟಕ (ರಿ.), ಹೇಟ್ಯಾಡಿ ವಿ.ಕೆ. ಮಧುಸೂದನ್, ಅಂತೂ‌ರ್ ಸುರೇಶ್, ಅಶೋಕ್ ಗಣಪುರ್, ಬಿ. ರಂಗಸ್ವಾಮಿ, ಪ್ರಸನ್ನ ಅರಸೀಕೆರೆ, ಲಕ್ಷ್ಮಣ್ ಮೊಗವೀರ ಹಾಗು ಇನ್ನಿತರರು.

City Today News – 9341997936