ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದಲ್ಲಿ ಭೋವಿ ಸಮಾಜದ ಪ್ರಭಾವಿ ನಾಯಕರು , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಪತ್ರಿಕಾಗೋಷ್ಠಿ

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದಲ್ಲಿ , ಭೋವಿ ಸಮಾಜದ ಪ್ರಭಾವಿ ನಾಯಕರು , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರಿಗೆ ಸಚಿವ ಸ್ಥಾನ ನೀಡುವಂತೆ ಪತ್ರಿಕಾಗೋಷ್ಠಿ ಮೂಲಕ ಒತ್ತಾಯಿಸಿ .

ದಿನಾಂಕ : 04-08-2021 ರಂದು , ಕರ್ನಾಟಕ ಭೋವಿ ಸಂಘರ್ಷ ಸಮಿತಿ ( ರಿ ) ಭೋವಿ ಸಮಾಜದ ಪ್ರಭಾವಿ ನಾಯಕರು ಹಾಗೂ ಹೊಸದುರ್ಗ ಕ್ಷೇತ್ರ ಶಾಸಕರಾದ ಗುಳಿಹಟ್ಟಿ ಶೇಖರ್ ರವರು ಈ ಹಿಂದೆ ಪಕ್ಷೇತರ ಶಾಸಕರಾಗಿ ಗೆದ್ದು ಬಂದು ರಾಜ್ಯದಲ್ಲಿ ಗೌರವಾನ್ವಿತ ಮಾಜಿ ಮುಖ್ಯಮಂತ್ರಿಗಳು BJP ಪಕ್ಷದ ಪ್ರಭಾವಿ ಜನಪ್ರಿಯ ನಾಯಕರಾದ BS ಯಡಿಯೂರಪ್ಪ ರವರು ಮುಖ್ಯಮಂತ್ರಿ ಯಾಗಲು ಸಹಕಾರ ನೀಡಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿ . ಅಂದಿನಿಂದ ಇಂದಿನವರೆಗೂ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಾಗಿ ರಾಜ್ಯದ ಭೋವಿ ಸಮಾಜದ ಮತಗಳನ್ನು ಪಕ್ಷದೊಂದಿಗೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ , ಹೊಸದುರ್ಗ ಕ್ಷೇತ್ರದ ಶಾಸಕರಾದ ಗುಳಿಹಟ್ಟಿ ಶೇಖರ್ ರವರನ್ನು ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾದ , ಸನ್ಮಾನ್ಯ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕು . ಎಂದು ಕರ್ನಾಟಕ ಭೋವಿ ಸಂಘರ್ಷ ಸಮಿತಿ ( ರಿ ) ಮತ್ತು ಭೋವಿ ಸಮಾಜ . ಮಾನ್ಯ BJP ಕೇಂದ್ರ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನ ಒತ್ತಾಯಿಸುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಆನೇಕಲ್ ಗೌತಮ್ ವೆಂಕಿ-ರಾಜ್ಯಾಧ್ಯಕ್ಷರು’
ತಿಪಟೂರು ಶಂಕರಪ್ಪ- ಉಪಾಧ್ಯಾಕ್ಷರು, ದಾವಣಗೆರೆ ಹನುಮಂತಪ್ಪ ಕಾರ್ಯದರ್ಶಿ, ಹಾಸನ ಹುಲಿಯಪ್ಪ-ಖಂಜಾಚಿ, ರಾಮನಗರ ಚಿಕ್ಕವೆಂಕಟಯ್ಯ ಪ್ರಧಾನ ಕಾರ್ಯದರ್ಶಿ, ಕೃಷ್ಣ ಯುವ ಅಧ್ಯಕ್ಷರು , ರಾಮನಗರ ಯಲ್ಲಿ ಹಾಜರಿದ್ದರು

City Today News
9341997936

ಆಂಧ್ರಪ್ರದೇಶದ ರಾಜ್ಯಪಾಲರಾಗಿ ಶಾಂತಕುಮಾರ್ ಜೆಟ್ಟೂರ್ ?

ನಂಬಲರ್ಹ ಮೂಲಗಳ ಪ್ರಕಾರ, ಶಾಂತಕುಮಾರ್ ಜೆಟ್ಟೂರ್ ಮುಂದಿನ ರಾಜ್ಯಪಾಲರಾಗುವ ಸಾಧ್ಯತೆಯಿದೆ, ಜೊತೆಗೆ ರವಿಶಂಕರ್ ಪ್ರಸಾದ್,
ಪ್ರಕಾಶ್ ಜಾವಡೇಕರ್,
ಉಮಾಭಾರತಿ ಅವರು ಉಳಿದ ರಾಜ್ಯಗಳಿಗೆ ರಾಜ್ಯಪಾಲರ ಹುದ್ದೆ ಪಡೆಯುವ ಸಾಧ್ಯತೆಯಿದೆ.

 ಈ ಹಿಂದೆ ಭಾರತದ ರಾಷ್ಟ್ರಪತಿ ಭವನದಿಂದ ನೇಮಕಗೊಂಡವರು: 06.07.2021 ರಂದು ಈ ಕೆಳಗಿನ ನೇಮಕಾತಿಗಳನ್ನು / ಬದಲಾವಣೆಗಳನ್ನು ಭಾರತದ ಅಧ್ಯಕ್ಷರು ಮಾಡಿದ್ದರು: – (i) ಶ್ರೀ ಪಿ.  ದಿ.  ಶ್ರೀಧರನ್ ಪಿಳ್ಳೈ, ಮಿಜೋರಾಂ ರಾಜ್ಯಪಾಲರು ವರ್ಗಾವಣೆಗೊಂಡರು ಮತ್ತು ಗೋವಾ ರಾಜ್ಯಪಾಲರಾಗಿ ನೇಮಕಗೊಂಡರು.  (ii) ಹರಿಯಾಣದ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ವರ್ಗಾಯಿಸಲಾಗಿದೆ ಮತ್ತು ತ್ರಿಪುರಾದ ರಾಜ್ಯಪಾಲರಾಗಿ ನೇಮಿಸಲಾಗಿದೆ (iii) ತ್ರಿಪುರಾದ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಅವರನ್ನು ವರ್ಗಾಯಿಸಲಾಗಿದೆ ಮತ್ತು ಜಾರ್ಖಂಡ್ ರಾಜ್ಯಪಾಲರಾಗಿ ನೇಮಿಸಲಾಗಿದೆ.  (iv) ಶ್ರೀ ಥಾ ಮತ್ತು ಗವರ್ನರ್ ಕರ್ ಅಕಾ.  (v) ಶ್ರೀ ಬಂಡಾರು ದತ್ತಾತ್ರೇಯ, ಹಿಮಾಚಲ ಪ್ರದೇಶದ ಗವರ್ನರ್ ವರ್ಗಾವಣೆ ಮತ್ತು ಹರಿಯಾಣ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.  (vi) ಮಿಜೋರಾಂ ರಾಜ್ಯಪಾಲರಾಗಿ ಡಾ. ಹರಿ ಬಾಬು ಕಂಭಪತಿ  (vii) ಶ್ರೀ ಮಂಗುಭಾಯಿ ಚಗನ್ಭಾಯ್ ಪಟೇಲ್ ಮಧ್ಯಪ್ರದೇಶದ ರಾಜ್ಯಪಾಲರಾಗಿ  (viii) ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್

ಸಿಟಿ ಟುಡೇ ನ್ಯೂಸ್

శాంతకుమార్ జెట్టూర్‌, ఆంధ్రప్రదేశ్‌కు గవర్నర్‌గా ?

విశ్వసనీయ వర్గాల సమాచారం ప్రకారం, శాంతకుమార్ జెట్టూర్‌కు తదుపరి గవర్నర్‌గా అవకాశాలు ఉన్నాయి, ఆయనతో పాటు రవిశంకర్ ప్రసాద్, ప్రకాష్ జవదేకర్,
మిగిలిన రాష్ట్రాలకు ఉమాభారతికి గవర్నర్ పదవి లభించే అవకాశాలు ఉన్నాయి.

ఇంతకు ముందు భారత రాష్ట్రపతి నియమించిన రాష్ట్రపతి భవన్: 06.07.2021 న భారత రాష్ట్రపతి ఈ క్రింది నియామకాలు/మార్పులను నియమించారు:- (i) శ్రీ పి. ఎస్. శ్రీధరన్ పిళ్లై, మిజోరాం గవర్నర్ బదిలీ చేయబడ్డారు మరియు గోవా గవర్నర్‌గా నియమితులయ్యారు. (ii) శ్రీ సత్యదేవ్ నారాయణ్ ఆర్య, హర్యానా గవర్నర్ బదిలీ చేయబడ్డారు మరియు త్రిపుర గవర్నర్‌గా నియమితులయ్యారు (iii) త్రిపుర గవర్నర్ శ్రీ రమేష్ బైస్ బదిలీ చేయబడ్డారు మరియు జార్ఖండ్ గవర్నర్‌గా నియమితులయ్యారు. (iv) శ్రీ థా మరియు గవర్న్ కర్ అకా. (v) హిమాచల్ ప్రదేశ్ గవర్నర్ శ్రీ బండారు దత్తాత్రేయ బదిలీ చేయబడ్డారు మరియు హర్యానా గవర్నర్‌గా నియమితులయ్యారు. (vi) మిజోరాం గవర్నర్‌గా డాక్టర్ హరి బాబు కంభంపాటి. (vii) శ్రీ మంగుభాయ్ ఛగన్‌భాయ్ పటేల్ మధ్యప్రదేశ్ గవర్నర్‌గా. (viii) హిమాచల్ ప్రదేశ్ గవర్నర్ గా శ్రీ రాజేంద్ర విశ్వనాథ్ అర్లేకర్.

City Today News
9341997936

Reliable sources says that Shri. Shanthakumar Jettur will be the Governor for Andhrapradesh

As per the Reliable sources we got the information that  Shri. Shanthakumar Jettur will be the next Governor for Andhrapradesh Along with him Mr. Ravishankar Prasad,
Mr.Prakash javdeker,
Uma bharti will also likely hold governor post for remaining states

Earlier PRESIDENT OF INDIA APPOINTED GOVERNORS Rashtrapati Bhavan : On 06.07.2021 The President of India Appointed following appointments/Changes:- (i) Shri P.S. Sreedharan Pillai, Governor of Mizoram is transferred and appointed as Governor of Goa. (ii) Shri Satyadev Narayan Arya, Governor of Haryana is transferred and appointed as Governor of Tripura (iii) Shri Ramesh Bais, Governor of Tripura is transferred and appointed as Governor of Jharkhand. (iv) Shri Thaa and as Govern Kar aka. (v) Shri Bandaru Dattatraya, Governor of Himachal Pradesh is transferred and appointed as Governor of Haryana. (vi) Dr. Hari Babu Kambhampati as Governor of Mizoram. (vii) Shri Mangubhai Chhaganbhai Patel as Governor of Madhya Pradesh. (viii) Shri Rajendra Vishwanath Arlekar as Governor of Himachal Pradesh.

City Today News
9341997936

ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಸರ್ ಗೆ ಹೃತ್ಪೂರ್ವಕ ಅಭಿನಂದನೆಗಳು-ಮಲ್ಲನಗೌಡ ಎಸ್ ಪಾಟೀಲ

ರವಿವಾರ, ದಿನಾಂಕ 01.08.2021 ರಂದು ಬೆಂಗಳೂರಿನಲ್ಲಿ ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಸರ್ ಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿ ಸನ್ಮಾನಿಸಿದ ಕ್ಷಣ. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನದ ಉದ್ಯಮಿ ಹಾಗೂ ಅಖಿಲ ಭಾರತ ಲಿಂಗಾಯತ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್ ಪಾಟೀಲ (ಕೋರವಾರ), ಶ್ರೀ ಬಸವರಾಜ ದಿಂಡುರ ನಿಕಟ ಪೂರ್ವ್ ರಾಜ್ಯಾಧ್ಯಕ್ಷರು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಮಾಜಿ ಸಚಿವರಾದ ಶ್ರೀ ಬಿ. ಸಿ. ಪಾಟೀಲ, ಶ್ರೀ ವಿ. ಸೋಮಣ್ಣ, ಎಂ. ಎಸ್ ಪಾಟೀಲ, ಮಹಾಂತೇಶ್ ತಾರಾಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

City Today News
9341997936