ದಿನಾಂಕ 10-06-2020 ರಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ 22ನೇ ಸ್ಥಾಪನ ದಿನವನ್ನು ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ರಾಜ್ಯದ ಮುಖಂಡರುಗಳು ಹಾಗು ಕಾರ್ಯಕರ್ತರು ತಮ್ಮ ಪರಿಸರದಲ್ಲಿ ಗಿಡಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರು “ಮನೆ ಮನೆಗೆ ಗಿಡವನ್ನು ನೆಟ್ಟಿ ಪರಿಸರ ಉಳಿಸಿ ಅಭಿಯಾನಕ್ಕೆ” ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎನ್. ಲಕ್ಷ್ಮಣ್ ದೀಕ್ಷಿತ್ ಹಾಗು ವಿಶೇಷ ಆಹ್ವಾನಿತರಾದ ಚಲನಚಿತ್ರ ನಾಯಕ ನಟರಾದ ಶ್ರೀ ಬಾಲಾಜಿ ಶರ್ಮ ರವರು ಚಾಲನೆಯನ್ನು ನೀಡಿರುತ್ತಾರೆ. ಈ ದಿನ ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ತಮ್ಮ ಕಚೇರಿಯಲ್ಲಿ ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರದ ಸಮಾಜ ಸೇವಕ ಶ್ರೀ ಮೊಹಮ್ಮದ್ ಸಮಿಉಲ್ಲ ಅವರು ತಮ್ಮ ಬೆಂಬಲಿಗರೊಂದಿಗೆ ನ್ಯಾಷನಲಿಸ್ಟ್ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರು ಶ್ರೀ ಬಿ.ಎನ್. ಲಕ್ಷ್ಮಣ್ ದೀಕ್ಷಿತ್, ಉಪಾಧ್ಯಕ್ಷರು ಶ್ರೀ ಅವಿನಾಶ್, ಪ್ರಧಾನ ಕಾರ್ಯದರ್ಶಿ ಶ್ರೀ ವಿದೇಶ್, ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ (ಮಹಿಳಾ ಘಟಕ ), ಬೆಂಗಳೂರು ಅಧ್ಯಕ್ಷ ಶ್ರೀ ಸಂಜಯ್ ಕುಮಾರ್ ಹಾಗು ಬೆಂಗಳೂರು ಪ್ರಧಾನ ಕಾರ್ಯದರ್ಶಿ ಶ್ರೀ ಯತೀಶ್ ರವರ ಸಮ್ಮುಖದಲ್ಲಿ ನಮ್ಮ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಸೇರ್ಪಡೆಗೊಂಡ ಮುಖಂಡರ ಹೆಸರು ಹಾಗು ನಮ್ಮ ಪಕ್ಷದಲ್ಲಿ ನೀಡಿರುವ ಹುದ್ದೆ ಕೆಳಕಂಡಂತಿದೆ
ಶ್ರೀ ಮೊಹಮ್ಮದ್ ಸಮಿಉಲ್ಲ – ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ.
ಬಿಡಿಎ ಕಾರ್ಯಾಚರಣೆ : ಪ್ರಾಧಿಕಾರದ ನಕಲಿ ಹಂಚಿಕೆ ಪತ್ರಗಳನ್ನು ಸೃಷ್ಟಿಸಿ , ಹಂಚಿಕೆ ಮಾಡುತ್ತಿರುವ ಜಾಲ ಪತ್ತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿರುವ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ . ವಿಜಯಾನಂದಸ್ವಾಮಿ , ರಾಜ್ಯಾಧ್ಯಕ್ಷ , ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ( ರಿ ) , ನಂ . 69 , 4 ನೇ ಮುಖ್ಯರಸ್ತೆ , 5 ನೇ ಅಡ್ಡರಸ್ತೆ , ಚಾಮರಾಜಪೇಟೆ , ಬೆಂಗಳೂರು -560 018 ಎಂಬುವನು ಬೆಂಗಳೂರು ಮೂಲಕ ರಮೇಶ್ ಎಂಬಾತನೊಂದಿಗೆ ಸೇರಿಕೊಂಡು ತಾನು ನೋಂದಣಿ ಮಾಡಿಸಿಕೊಂಡಿದ್ದ ಉತ್ತರ ಕರ್ನಾಟಕ ಪ್ರದೇಶ ರೈತರ ಸಂಘ ( ರಿ ) ಸಂಸ್ಥೆಯ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆಂದು ನಂಬಿಸಿ , ತನ್ನ ಸಂಘದ ಹೆಸರಿನಲ್ಲಿ ಸದಸ್ಯರನ್ನಾಗಿ ನೊಂದಾಯಿಸಿಕೊಳ್ಳುವುದಾಗಿ ಪ್ರತಿಯೊಬ್ಬರಿಂದ ರೂ . 15,000 / -ಗಳನ್ನು ಪಡೆದುಕೊಂಡು ಸುಮಾರು 1000 ಜನರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಂಡಿರುತ್ತಾರೆ . ಸಾರ್ವಜನಿಕರಿಗೆ ತಾನೇ ತಯಾರಿಸಿದ್ದ ಫಲಾನುಭವಿಯ ಮನವಿಯಲ್ಲಿ ಮಾಹಿತಿ ಪಡೆದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ನಕಲಿಯಾಗಿ ತಯಾರಿಸುವ ನಿವೇಶನದ ಹಂಚಿಕೆ ಹಕ್ಕು ಪತ್ರದಲ್ಲಿ ಬಿ.ಡಿ.ಎ. ನಕಲಿ ರಬ್ಬರ್ ಸ್ಟಾಂಪ್ ಹಾಕಿ , ಬಿ.ಡಿ.ಎ. ಆಯುಕ್ತರ ನಕಲಿ ಸಹಿಯನ್ನು ಮಾಡಿ , ಈಗಾಗಲೇ 50 ಕ್ಕೂ ಹೆಚ್ಚು ಜನರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿ ರೂ . 50,000 / – ಗಳಿಂದ ರೂ . 3,00,000 / – ಗಳವರೆಗೆ ಹಣವನ್ನು ವಸೂಲಿ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುತ್ತಾರೆ . ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 3000 ಜನರಿಗೆ ಸದಸ್ಯತ್ವವನ್ನು ಮಾಡಿಕೊಂಡು , ನಿವೇಶನದ ನಕಲಿ ಹಕ್ಕು ಪತ್ರಗಳನ್ನು ವಿತರಿಸುವ ಯೋಜನೆ ಹೊಂದಲಾಗಿತ್ತು ಎಂದು ಒಪ್ಪಿಕೊಂಡಿರುತ್ತಾರೆ . ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ .
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ : ರೂ . 3,00,000 ಗಳನ್ನು ಪಾವತಿಸಿ , ಒಟ್ಟು ಆರು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ಪಡೆದಿದ್ದ ವ್ಯಕ್ತಿಯೊಬ್ಬರು ಹಕ್ಕು ಪತ್ರದ ಅಸಲೀತನವನ್ನು ತಿಳಿಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ , ಉಪ ಕಾರ್ಯದರ್ಶಿ -1 ರ ವಿಭಾಗದಲ್ಲಿ ವಿಚಾರಿಸಲ್ಪಟ್ಟಿರುತ್ತಾರೆ . ಈ ಬಗ್ಗೆ ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ -1 ರವರು ಸದರಿ ವಿಷಯವನ್ನು ಮಾನ್ಯ ಆಯುಕ್ತರಾದ ಡಾ . ಹೆಚ್.ಆರ್ . ಮಹದೇವ್ ಅವರ ಗಮನಕ್ಕೆ ತರಲಾಗಿ , ಮಾನ್ಯ ಆಯುಕ್ತರು ತಕ್ಷಣವೇ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಶ್ರೀ ಶಿವಕುಮಾರ್ ಗುನಾರೆಯವರಿಗೆ ಈ ಬಗ್ಗೆ ಗೌಪ್ಯವಾಗಿ ತನಿಖೆಯನ್ನು ನಡೆಸಿ , ಮುಂದಿನ ಅಗತ್ಯ ಕಾನೂನು ಕ್ರಮವಹಿಸುವಂತೆ ತಿಳಿಸಿದ್ದರು . ಈ ಬಗ್ಗೆ ಕಳೆದ ಎರಡು ದಿನಗಳಿಂದ ತನಿಖೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗೃತ ದಳದ ಅಧಿಕಾರಿ / ಸಿಬ್ಬಂದಿಯವರು ಆರೋಪಿಯಾದ ವಿಜಯಾನಂದಸ್ವಾಮಿ ನಡೆಸುತ್ತಿದ್ದ ಕಚೇರಿಯ ಮೇಲೆ ದಾಳಿ ನಡೆಸಿ , ಕಚೇರಿಯಲ್ಲಿದ್ದ ಬಿ.ಡಿ.ಎ. ಹೆಸರಿನ ನಿವೇಶನದ ನಕಲಿ ಹಂಚಿಕೆ ಪತ್ರಗಳು , ಸಂಘದ ಹೆಸರಿನ ಮೊಹರುಗಳು , ಬಿ.ಡಿ.ಎ. ಹೆಸರಿನಲ್ಲಿರುವ ರಬ್ಬರ್ ಸ್ಟಾಂಪ್‌ಗಳನ್ನು ವಶಪಡಿಸಿಕೊಂಡು , ವಿಜಯಾನಂದಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿರುತ್ತದೆ . ವಿಜಯಾನಂದಸ್ವಾಮಿ ಅವರ ತಂಡದವರಿಂದ ವಂಚನೆಗೆ ಒಳಗಾದವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಲಾಗಿದೆ . ಇಂತಹ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಾಧಿಕಾರದ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ .
-ಸಾರ್ವಜನಿಕ ಸಂಪರ್ಕಾಧಿಕಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು
Bengaluru: Niramai Health Analytix, a pioneer in contact-less breast health screening, has launched their home screening service in Bengaluru. This brings its award-winning Artificial Intelligence (AI) solution called Thermalytix™ to the door-step of women. In light of the inaccessibility of hospital OPDs and diagnostic labs in recent times and possibly in the near future, launch of this new format comes as a boon to women. This service is aimed at women who would like to check their breast health for the first time, or are due for their annual preventive check-up and those who have observed some breast changes. The test is appropriate for any women above 18 years of age.
A female technician of Niramai will offer this service with prior appointment and will follow all required safety protocols. The test will be conducted in complete privacy without any physical contact and the reports will be certified by a radiologist and emailed within 24 hours of the screening.
Speaking about this launch, Dr. Geetha Manjunath, Founder & CEO, said, “In recent weeks, there has been a sea-change in the way consumers access various health care services. There is a growing acceptance of digital and home-based services. Keeping in mind the importance of routine breast health screening for early detection of abnormalities, Niramai launches its home screening service in Bengaluru to start with. We also look forward to working with partners and offering this in other cities. The process is privacy-aware and since it is entirely non-invasive, it works well with the requirement for physical social distancing in these times.”
Bengaluru, 11th June 2020: You can always go the extra mile and make your dad’s life simpler and convenient. Why not surprise him with something that makes his ‘in and post work from home life’ much easier? TWS earbuds make the ideal headset and a welcome shift from the traditional wired earphones to the hassle-free wireless era. Many factors come into play when shopping for the best headphones. From design and comfort to the sound quality, pTron looks to deliver the best in every aspect for every possible use of its products.
Bangalore June 11, 2020: Amrita Vishwa Vidyapeetham has emerged as the 4th best university in the country in the National Institutional Ranking Framework (NIRF) Ranking 2020 that has been released by the Government of India today. The University has also been ranked 7th among medical colleges in India.
Amrita Vishwa Vidyapeetham was once again ranked the top best university in India behind other well-established and prestigious public institutions such as the Indian Institute of Science, Bangalore; Jawaharlal Nehru University, Delhi; and Banaras Hindu University, Varanasi. In 2019, Amrita Vishwa Vidyapeetham was ranked the 8th best.
Amrita Vishwa Vidyapeetham and the Vellore Institute of Technology are the only two private engineering institutes to find a place in the Top 20 engineering institutes of India in NIRF Ranking 2020.
Amrita School of Medicine was ranked 7th best medical college in the county after All India Institute of Medical Sciences New Delhi, Post Graduate Institute of Medical Education and Research, Chandigarh; Christian Medical College, Vellore; National Institute of Mental Health & Neuro Sciences, Bengaluru; Sanjay Gandhi Post Graduate Institute of Medical Sciences, Lucknow; and Banaras Hindu University, Varanasi. It is ahead of several prestigious institutions in the NIRF Ranking 2020 like JIPMER Puducherry; Kasturba Medical College Manipal; and others.
Said Dr P Venkat Rangan, Vice Chancellor, Amrita Vishwa Vidyapeetham: “Amrita Vishwa Vidyapeetham and its medical college have once again found a place in the Top 10 in the NIRF Ranking 2020. This is ample testimony to the vision of the world-renowned humanitarian leader and Chancellor, Sri Mata Amritanandamayi, in setting the dual goals of education for life and compassion-driven research. This stellar achievement would not have been possible without the tiring efforts put in by all the students and staff of the University, and I wish to express my sincere gratitude to the Government of India for bestowing this honour on us. I am happy with the consistency, year after year, in recognizing the academic excellence, outstanding faculty and world-class infrastructure that Amrita Vishwa Vidyapeetham is known for.”
Amrita Vishwa Vidyapeetham, an Institution of Eminence, is a multi-disciplinary, research-intensive institution, educating a vibrant student population of over 20,000 by 1800+ strong faculty. In a short span of 15 years, it has established 180+ collaborations with Top 500 world ranked universities. Amrita is emerging as one of the fastest growing institutions of higher learning in India.
In Times Higher Education World University Rankings 2020, Amrita is ranked as No.1 PrivateInstitution in India. It is ranked in the Top 300 in the world for Medicine and Top 500 in Engineering by the Times Higher Education. In THE University Impact Rankings, a pioneering initiative to recognise universities around the world for their social and economic impact, Amrita has been ranked among the Top 300 in the world.
The faculty members of Amrita Vishwa Vidyapeetham have published more than 12,000 research articlesin peer reviewed journals and conferences, attracting 65,000 citations, filed more than 120 patents and written 300+ scholarly books in the past 15 years. The institution has secured research grants of over $100 million from various Governmental and private funding agencies including World Bank, UNESCO, UNDP, GatesFoundation, etc.
You must be logged in to post a comment.