AICC Strengthens Overseas Wing, Prema Balakrishnan Takes Charge in Karnataka

Prema Balakrishnan Named Coordinator of Karnataka Congress NRI Cell.

Bengaluru: The Karnataka Congress has appointed Prema Balakrishnan as coordinator of its NRI Cell, set up by the All India Congress Committee (AICC) to safeguard the rights and welfare of Kannadigas living abroad.

The appointment was announced by Dr. Aarthi Krishna, Vice President of the Overseas Kannada Unit and Member of the Karnataka Legislative Council. In her new role, Balakrishnan will oversee outreach and support for Kannadigas in countries including Israel, Germany, Norway, the UAE, Finland, Kuwait, Qatar, Kenya, Tanzania, Canada, Brazil, Poland, Czech Republic, Russia, South Africa, Thailand, Malaysia, and Oman.

Top Congress leaders, among them Chief Minister Siddaramaiah and Deputy Chief Minister and KPCC President D.K. Shivakumar, congratulated her on the new responsibility.

Prema Balakrishnan is the sister of R. Sampath Raj, former Mayor of Bengaluru and current Chairman of the Dr. B.R. Ambedkar Development Corporation under the state’s Social Welfare Department.

City Today News 9341997936

ಭಾರತೀಯ ಫುಟ್ಬಾಲ್ ಅಭಿವೃದ್ಧಿಗೆ ಬೆಂಗಳೂರು ಎಫ್‌ಸಿಯಿಂದ ಹೊಸ ಹೆಜ್ಜೆ – ಅತ್ಯಾಧುನಿಕ ತರಬೇತಿ ಕೇಂದ್ರ ಉದ್ಘಾಟನೆ

ಬೆಂಗಳೂರು, ಸೆಪ್ಟೆಂಬರ್ 12:
ಭಾರತದಲ್ಲಿ ವಿಶ್ವಮಟ್ಟದ ಫುಟ್ಬಾಲ್ ಮೂಲಸೌಕರ್ಯ ವಿಸ್ತರಣೆಯ ಪ್ರಯತ್ನದ ಭಾಗವಾಗಿ, ಬೆಂಗಳೂರು ಎಫ್‌ಸಿ ಇಂದು ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್ (CSE) ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಿತು.

ಈ ಕೇಂದ್ರದಲ್ಲಿ ಹೈಬ್ರಿಡ್ ಪಿಚ್‌ ಸೇರಿದಂತೆ ನೈಸರ್ಗಿಕ ಹುಲ್ಲಿನ 9-ಎ-ಸೈಡ್ ಪಿಚ್, ಸಂಪೂರ್ಣ ಸಜ್ಜಿತ ಜಿಮ್ನೇಶಿಯಂ, ಪಂದ್ಯಮಟ್ಟದ ಡ್ರೆಸ್ಸಿಂಗ್ ರೂಮ್‌ಗಳು, ಐಸ್-ಬಾತ್ ಹಾಗೂ ರಿಕವರಿ ಸೌಲಭ್ಯಗಳಿವೆ. ಹೈಬ್ರಿಡ್ ಪಿಚ್ ಎಂದರೆ ಪ್ರಾಕೃತಿಕ ಹುಲ್ಲಿನೊಂದಿಗೆ ಸಿಂಥೆಟಿಕ್ ಅಳವಡಿಕೆಯನ್ನು ಹೊಂದಿರುವ ಮೈದಾನವಾಗಿದ್ದು, ವರ್ಷಪೂರ್ತಿ ಸಮಾನ ಸ್ಥಿರತೆ ಮತ್ತು ದೀರ್ಘಾಯುಷ್ಯ ನೀಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಎಫ್‌ಸಿ ಮಾಲೀಕ ಪಾರ್ಥ್ ಜಿಂದಾಲ್ ಅವರು, “ಭಾರತೀಯ ಫುಟ್ಬಾಲ್ ಎದುರಿಸುತ್ತಿರುವ ಸವಾಲುಗಳ ನಡುವೆಯೂ ನಮ್ಮ ಅಭಿವೃದ್ಧಿ ಪ್ರಯತ್ನಗಳು ನಿರಂತರ. ಇದೇ ಸೌಲಭ್ಯದಲ್ಲಿ ರಾಷ್ಟ್ರೀಯ ತಂಡವು ತರಬೇತಿ ನಡೆಸಿ ಯಶಸ್ವಿ CAFA ನೇಶನ್ಸ್ ಕಪ್‌ಗೆ ತಯಾರಿ ಮಾಡಿಕೊಂಡಿತ್ತು. ಭವಿಷ್ಯದಲ್ಲಿ ಇದು ಭಾರತ ತಂಡದ ಪ್ರಮುಖ ತರಬೇತಿ ಕೇಂದ್ರವಾಗಲಿದೆ ಎಂಬ ವಿಶ್ವಾಸವಿದೆ. ಈಗಾಗಲೇ ನಮ್ಮ ತಂಡದ ಆರು ಆಟಗಾರರು ಭಾರತೀಯ ತಂಡದಲ್ಲಿ, ಏಳು ಆಟಗಾರರು U-23 ತಂಡದಲ್ಲಿ ಸ್ಥಾನ ಪಡೆದಿದ್ದಾರೆ,” ಎಂದು ಹೇಳಿದರು.

ತರಬೇತಿ ಕೇಂದ್ರದಲ್ಲಿ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಪೌಷ್ಟಿಕ ಆಹಾರ ಒದಗಿಸಲು ಪಾಕಶಾಲೆ ಮತ್ತು ಪ್ಯಾಂಟ್ರಿ ಸೌಲಭ್ಯವನ್ನು ಕೂಡ ಹೊಂದಿಸಲಾಗಿದೆ. ಜೊತೆಗೆ ಟ್ಯಾಕ್ಟಿಕಲ್ ಚರ್ಚೆ, ವೀಡಿಯೋ ವಿಶ್ಲೇಷಣೆ ಹಾಗೂ ತಂಡದ ಪ್ರಸ್ತುತಿಗಳಿಗಾಗಿ ವಿಶೇಷ ಸಭಾಂಗಣ ವ್ಯವಸ್ಥೆಯೂ ಮಾಡಲಾಗಿದೆ.

CSE ಸಂಸ್ಥಾಪಕ ವಿವೇಕ್ ಕುಮಾರ್ ಅವರು, “ಭಾರತೀಯ ಫುಟ್ಬಾಲ್ ಅಭಿವೃದ್ಧಿಗೆ ಹೆಜ್ಜೆ ಹಾಕುತ್ತಿರುವ ಬೆಂಗಳೂರು ಎಫ್‌ಸಿ ಕ್ಲಬ್‌ಗೆ ವಿಶ್ವಮಟ್ಟದ ಸೌಲಭ್ಯ ಒದಗಿಸುವುದು ನಮ್ಮ ಹೆಮ್ಮೆ. ಈ ಸಹಯೋಗದಿಂದ ದೇಶದ ಫುಟ್ಬಾಲ್ ಭವಿಷ್ಯಕ್ಕೆ ನೂತನ ಪ್ರೇರಣೆ ದೊರೆಯಲಿದೆ,” ಎಂದು ಅಭಿಪ್ರಾಯಪಟ್ಟರು.

City Today News 9341997936

Westside Launches YNG, A Platform for Next-Gen Fashion Talent

Westside Unveils YNG to Spotlight Young Fashion Creators

Bengaluru: Fashion retailer Westside, part of Trent Ltd., has launched its new platform Young New Game-changer (YNG) to nurture India’s next generation of fashion talent.

In its first edition, the brand collaborated with students from the National Institute of Fashion Technology (NIFT) to redesign two of its in-house labels — Bombay Paisley and ETA. The student-led reinterpretations were showcased as a Gen Z-inspired capsule collection under the YNG label.

The debut collection was presented at Westside’s Media Day on September 11 in Bengaluru. The event brought together the press, creators, potential partners, and customers, and also featured the retailer’s seasonal fashion showcase.

YNG extends beyond design, offering opportunities for stylists, models, photographers, influencers, videographers, and make-up artists to showcase their talent in a professional environment.

“As a lifestyle brand, Westside has always created spaces where young voices can thrive,” said Shailina, COO of Westside. “YNG gave emerging designers a chance to work on real brands, gain industry exposure, and build strong portfolios while being rewarded for their efforts.”

The initiative is being documented through a mini-series, From Sketch to Store: The YNG Journey, which traces the process from initial sketches to the final runway reveal. The series opened with design duo Saaksha & Kinni, highlighting the creative spirit behind the collections.

With YNG, Westside positions itself as a purpose-driven lifestyle brand, providing a launchpad for young talent and turning bold ideas into future careers.

City Today News 9341997936

Dr. Manu Prakash Speaks on ‘Frugal Science’ at Murty Trust Annual Lecture in Bengaluru

Bengaluru, September 2025: The Murty Trust annual public lecture, held on September 6 at Sir Puttanna Chetty Town Hall and hosted by the National Centre for Biological Sciences (NCBS), featured a keynote address by Dr. Manu Prakash, Associate Professor of Bioengineering at Stanford University.

Widely known for his concept of frugal science, Dr. Prakash has developed low-cost scientific tools such as the Foldscope, a paper-based microscope, and the Paperfuge, a hand-powered centrifuge. These innovations are now being used in schools, community health centres and research projects across the globe, making scientific exploration more accessible.

In her opening remarks, Mrs. Sudha Murty, Chairperson of the Murty Trust, said the initiative was aimed at taking science beyond laboratories. “Science is truth, and truth should be accessible to everyone. Dr. Prakash demonstrates how simple materials can be transformed into tools that change the way people view science,” she said.

Delivering his lecture titled “From Paper Microscopes to Global Change: Story of Frugal Science”, Dr. Prakash underlined how curiosity-driven inquiry could lead to affordable solutions for real-world problems. Drawing from expeditions in the Arctic and fieldwork in African communities, he showed how innovation thrives even outside advanced laboratories.

“It was an honor to be invited to Bangalore. Despite the rain, people travelled for hours to attend — a reflection of the city’s strong scientific spirit,” he said.

The event drew over 350 participants, including students, teachers and researchers. A question-and-answer session followed the talk.

Prof. L. S. Shashidhara, Director of NCBS, said such innovations inspire students to ask new questions. “The simplicity and affordability of tools like Foldscope can ignite scientific curiosity in an entire generation,” he noted.

The Murty Trust’s lecture series aims to connect world-renowned scientists with the public, encouraging greater understanding and appreciation of science.

City Today News 9341997936

ಮೇಕ್‌ಮೈಟ್ರಿಪ್‌ನಲ್ಲಿ ತೀರ್ಥಯಾತ್ರಾ ಬುಕ್ಕಿಂಗ್‌ಗಳ ಏರಿಕೆ

ಬೆಂಗಳೂರು: ದೇಶಾದ್ಯಂತ ತೀರ್ಥಯಾತ್ರಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ 2024–25ರಲ್ಲಿ ಮೇಕ್‌ಮೈಟ್ರಿಪ್‌ ಪ್ಲಾಟ್‌ಫಾರ್ಮ್‌ನಲ್ಲಿ ವಸತಿ ಬುಕ್ಕಿಂಗ್‌ಗಳು ಶೇ.19ರಷ್ಟು ಹೆಚ್ಚಾಗಿವೆ.

ಮೇಕ್‌ಮೈಟ್ರಿಪ್‌ನ ಸಹ ಸ್ಥಾಪಕ ಹಾಗೂ ಗ್ರೂಪ್ ಸಿಇಒ ರಾಜೇಶ್ ಮಗೊವ್ ಅವರು, “ಆಧ್ಯಾತ್ಮಿಕ ಪ್ರವಾಸಗಳಿಗೆ ಜನರ ಆಸಕ್ತಿ ಗಣನೀಯವಾಗಿ ಏರಿಕೆಯಾಗಿದೆ. ನಮ್ಮ ಆಪ್‌ನಲ್ಲಿ 34 ಪ್ರಮುಖ ತಾಣಗಳಲ್ಲಿ ಎರಡಂಕಿ ಬೆಳವಣಿಗೆ ಕಂಡುಬಂದಿದ್ದು, 15 ತಾಣಗಳಲ್ಲಿ ಶೇ.25ಕ್ಕಿಂತ ಹೆಚ್ಚು ವೃದ್ಧಿ ದಾಖಲಾಗಿದೆ” ಎಂದು ಹೇಳಿದರು.

ಪ್ರಯಾಗ್‌ರಾಜ್, ವಾರಾಣಾಸಿ, ಅಯೋಧ್ಯೆ, ಪುರಿ, ಅಮೃತಸರ, ತಿರುಪತಿ ಮೊದಲಾದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಬುಕ್ಕಿಂಗ್‌ಗಳು ದಾಖಲಾಗಿವೆ. ಖಾತುಷ್ಯಾಮ್‌ಜಿ, ಓಂಕಾರೇಶ್ವರ, ತಿರುಚೆಂದೂರ್‌ ಮುಂತಾದ ಸ್ಥಳಗಳಲ್ಲೂ ಬೇಡಿಕೆ ಹೆಚ್ಚಾಗಿದೆ.

ಆಧ್ಯಾತ್ಮಿಕ ಪ್ರವಾಸಕ್ಕೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಗಮ್ಯಸ್ಥಳಗಳಲ್ಲಿ ವಸತಿ ಸೌಲಭ್ಯಗಳ ವಿಸ್ತರಣೆಯೂ ಕಾರಣವಾಗಿದೆ. ಯಾತ್ರಿಕರಲ್ಲಿ ಬಹುಮಂದಿ ಚಿಕ್ಕ ಅವಧಿಯ ವಸತಿಗಳನ್ನು ಆರಿಸುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಮಂದಿ ಕೇವಲ ಒಂದು ರಾತ್ರಿ ಮಾತ್ರ ತಂಗುತ್ತಿದ್ದಾರೆ. ಇಬ್ಬರು ರಾತ್ರಿ ತಂಗುವವರ ಪ್ರಮಾಣ ಶೇ.31ರಷ್ಟಿದೆ.

ಪ್ರೀಮಿಯಂ ರೂಮ್‌ಗಳಿಗೆ ಕೂಡ ಹೆಚ್ಚು ಬೇಡಿಕೆಯಿದ್ದು, ರೂ.7,000 ಕ್ಕಿಂತ ಹೆಚ್ಚಿನ ದರದ ಕೊಠಡಿಗಳ ಬುಕ್ಕಿಂಗ್‌ಗಳು ಶೇ.20ರಷ್ಟು ಏರಿಕೆಯಾಗಿದೆ ಎಂದು ಮಗೊವ್ ವಿವರಿಸಿದರು.

City Today News 9341997936