
ಉದ್ಭವ ಕಲಾವಿದರು ಆಯೋಜಿಸಿದ್ದ ಐದನೇ ವರ್ಷದ ವಾರ್ಷಿಕೋತ್ಸವ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾಗ್ರಾಮದ ಸಮುಚ್ಚಾಯ ಭವನದಲ್ಲಿ ಎರಡು ದಿನಗಳ ನಾಟಕೋತ್ಸವದ ಪ್ರಯುಕ್ತ ಉದ್ಘಾಟನಾ ಸಮಾರಂಭವನ್ನು ಚಲನಚಿತ್ರ ದೂರದರ್ಶನ ರಂಗ ಭೂಮಿ ನಟಿ ಶ್ರೀಮತಿ ಲಕ್ಷ್ಮಿ ಭಟ್, ಡಾಕ್ಟರ್ ಪಾರ್ಶ್ವನಾಥ್,

ಪ್ರೆಸ್ ಕ್ಲಬ್ ನ ನಿವೃತ್ತ ಉದ್ಯೋಗಿ ಶ್ರೀ ಶಿವರುದ್ರಪ್ಪನವರು, ಕರಾಟೆ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಂದ್ರ ಪ್ರಸಾದ್, ಖಜಾಂಚಿ ಶಾಂತ ಇನ್ನಿತರ ಹೆಸರಾಂತ ನಟ ನಟಿಯರು ಉದ್ಘಾಟಿಸಿದರು.
City Today News 9341997936

You must be logged in to post a comment.