ಕರ್ನಾಟಕದಲ್ಲಿ ಜಾತಿ ಗಣತಿಯನ್ನು ಜನರ ಒಳಿತಿಗಾಗಿ ಬಳಸದೆ, ಹೆಚ್ಚು ರಾಜಕೀಯಗೊಳಿಸಲಾಗಿದೆ. ಜಾತಿ ಗಣತಿಯ ದತ್ತಾಂಶ ವ್ಯಾಪಕವಾಗಿ ಸೋರಿಕೆಯಾಗಿದೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಡೆದ ಪತ್ರಿಕಾ ಗೋಷ್ಠಿಯಲ್ಲಿ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರಗಳ ಜಾತಿವಾರು ಗಣತಿಯನ್ನು ಮಾಧ್ಯಮಗಳ ಮೂಲಕ Dr.ಎನ್. ಲಕ್ಷ್ಮಣ್ ಸ್ವಾಮಿ, ಅಧ್ಯಕ್ಷರು, ಕರ್ನಾಟಕ ಉದಾರವಾದಿಗಳ ಪಕ್ಷದ ವತಿಯಿಂದ ಪೆನ್ ಡ್ರೈವ್ ಮೂಲಕ ಜಾತಿ ಗಣತಿಯ ದತ್ತಾಂಶಗಳನ್ನು ಬಿಡುಗಡೆ ಮಾಡಿದರು.

City Today News 9341997936

You must be logged in to post a comment.