
ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷರಾದ ಟಿ. ಎ. ಶರವಣ ಅವರ ನೇತೃತ್ವದಲ್ಲಿ ಇಂದು ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಯವರನ್ನು ಜ್ಯುವೆಲರಿ ಅಸೋಸಿಯೇಷನ್ ಪ್ರತಿನಿಧಿಸಿ ದೆಹಲಿಯ ಕಛೇರಿಯಲ್ಲಿ ಭೇಟಿ ಮಾಡಿದರು. ಈ ವೇಳೆ ಅವರಿಗೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಶುಭಾಶಯ ತಿಳಿಸಿ ಆಭರಣ ಉದ್ಯಮಕ್ಕೆ ನೀಡುವಂತೆ ಕೋರಿಕೊಂಡರು.
City Today News 9341997936

You must be logged in to post a comment.