
ಚಾಲಕರಿಗೆ ಮತ್ತು ಮಾಲೀಕರಿಗೆ ಸಾಕಷ್ಟು ತೊಂದರೆ ಉಂಟಾಗಿರುವ ಎಫ್.ಸಿ ಆಗದಂತೆ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿರುತ್ತದೆ ಆದ ಕಾರಣದಿಂದ ವಾಹನದ ಯೆಲ್ಲೋ ಬೋರ್ಡ್ ಮಾಲೀಕರಿಗೆ ಸಂಕಷ್ಟದಲ್ಲಿದ್ದಾರೆ.

ಈ ನಮ್ಮ ರಾಜ್ಯ ಸರ್ಕಾರವು ಇದನ್ನು ಪರಿಶೀಲಿಸಿ ಸೂಕ್ತವಾದ ನ್ಯಾಯ ಒದಗಿಸಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಟ್ಯೂರ್ ಅಂಡ್ ಟ್ರಾವೆಲ್ಸ್ ರವರಿಗೆ ಇದರಿಂದ ಯಾವುದೇ ಉಪಯೋಗವಿಲ್ಲ ಕಾರಣ ನಾವು ಹೊರಗಡೆ ಅಥವಾ ಹೊರರಾಜ್ಯದಲ್ಲಿ ಓಡಾಡುವ ಸಮಯದಲ್ಲಿ ವಯಸ್ಸಾಗಿರುರವರಾಗಲಿ, ಮಕ್ಕಳಾಗಲಿ ಅಥವ ನಿದ್ದೆ ಮಾಡುವ ಸಮಯದಲ್ಲಾಗಲಿ ಗೊತ್ತಿದ್ದೋ ಅಥವ ಗೊತ್ತಿಲ್ಲದೆಯೋ ಆ ಬಟನ್ ಅನ್ನು ಒತ್ತಿದರೆ 1) ಚಾಲಕರಿಗೆ ಪೋಲೀಸರಿಂದ ಸಾಕಷ್ಟು ತೊಂದರೆ ಆಗುತ್ತದೆ 2) ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಐಟಿ ಕಂಪನಿಗಳಲ್ಲಿ ಒಡಾಡುವಂತಹ ಟಿ.ಟಿ ಗಾಡಿ ಹಾಗೂ ಕಾರುಗಳು ಇಂತವರಿಗೆ ಅವಶ್ಯಕತೆ ಇರುತ್ತದೆ 3) ಟ್ಯೂರ್ ಅಂಡ್ ಟ್ರಾವಲ್ಸ್ ಹೊರಗಡೆ ಮತ್ತು ಒಳಗಡೆ ಅಂದರೆ ರಾಜ್ಯ ಹಾಗೂ ಹೊರರಾಜ್ಯ ಓಡಾಡುವುದರಿಂದ ನಮ್ಮ ಚಾಲಕರಿಗೆ ಯಾವುದೇ ರೀತಿಯ ಉಪಯೋಗ ಇರುವುದಿಲ್ಲ

4) ಇತ್ತೀಚಿನ ದಿನಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ಆದೇಶದಿಂದ ಸಾವಿರಾರು ಗಾಡಿಗಳು ಎಫ್.ಸಿ ಮತ್ತು ಫಾಸಿಂಗ್ ಆಗುತ್ತಿಲ್ಲ 5) ಕರ್ನಾಟಕ ರಾಜ್ಯದ ಒಟ್ಟು ಟೆಂಪೋ ಟ್ರಾವೆಲ್ ವಾಹನಗಳು ಮಠಕ್ಕೆ ಓಡಾಡುವ ವಾಹನಗಳು 3% 6) ಸಾಲಾ ಕಾಲೇಜುಗಳಲ್ಲಿ 20% 7) ವಿವಧ ರೀತಿಯ ಕಂಪನಿಗೆ 55% 7) ಪ್ರವಾಸಕ್ಕೆ 40% 8) ಅಂಗಡಿ ದಿನಸಿಗೆ 5% 9) ಕ್ಯಾರಿವ್ಯಾನ್ 2% 10) ಪ್ರವಾಸ ವಾಹನ (ಟಿ.ಟಿ) ಮಾಲೀಕರು ಒಟ್ಟು ಕಟ್ಟುತ್ತಿರುವ ತೆರಿಗೆ 1 ವರ್ಷಕ್ಕೆ
1) 21,200 ಟಾಕ್ಸ್
2) 2,800 ಎಫ್.ಸಿ
3) 35,000 ವಿಮೆ ಕಟ್ಟುತ್ತಿದ್ದಾರೆ ಹಾಗೂ ಈ ಟಿ.ಟಿ ವಾಹನವನ್ನು ಚಲಾಯಿಸುವವರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕು ತಮ್ಮಗಳಿಗೆ ಒಂದು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ಬಾಡಿಗೆ ಇರುತ್ತದೆ ಇನ್ನುಳಿದ 6 ತಿಂಗಳು ಮನೆ ಬಾಗಿಲಿನಲ್ಲಿ ನಿಂತಿರುತ್ತದೆ ಆದರೂ ಸಹ ಟಾಕ್ಸನ್ನು ಕಟ್ಟುತ್ತಿರುತ್ತೇವೆ. ಆದರೆ ಐಟಿಬಿಟಿ ಕಂಪನಿಗಳಲ್ಲಿ ಓಡಾಡುವ ವಾಹನಗಳಿಗೆ ಒಂದು ವರ್ಷ ಪೂರ್ತಿಯಾಗಿ ಬಾಡಿಗೆಯು ಸಿಗುತ್ತದೆ. ಆದ್ದರಿಂದ ಇದನ್ನೆಲ್ಲಾ ಪರಿಗಣಿಸಿ ದಯಮಾಡಿ ತಾವು ಈ ಪ್ಯಾನಿಕ್ ಬಟನ್ ಮತ್ತು ಜಿ.ಪಿ.ಆರ್.ಎಸ್ ನ್ನು ರದ್ದುಗೊಳಿಸಲೇ ಬೇಕೆಂದು ಬಡಚಾಲಕರ ಮತ್ತು ಬಡಮಾಲೀಕರ ವಿನಂತಿ ಈ ವಿನಂತಿಯನ್ನು 7 ದಿನಗಳ ಒಳಗಾಗಿ ಈ ನಮ್ಮ ಟೆಂಪೋ ಟ್ರಾವೆಲ್ ರವರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ತಮ್ಮಲ್ಲಿ ಹೃದಯಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
ನಮ್ಮ ಮಾವವಿ ಈಡೇರಿಸಲು ತಪ್ಪಿದಲ್ಲಿ, ಈ ವಿಚಾರವಾಗಿ ದಿನಾಂಕ 30-07-2024 ರಂದು ಪ್ರೀಡಂ ಪಾರ್ಕ್ನಲ್ಲಿ ಹೋರಾಟವನ್ನು ಹಮ್ಮಿಕೊಂಡಿರುತ್ತೇವೆ. ಈ ನಮ್ಮ ಸಮಸ್ಯೆ ಬಗೆಹರಿಯುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಅಸೋಸಿಯೇನ್ ನ ಅಧ್ಯಕ್ಷರಾದ ಮಂಟೇಲಿಂಗ ಗೌಡ ಮತ್ತು ರಾಜ್ಯ ಗೌರವ ಅಧ್ಯಕ್ಷರಾದ ಕೆ. ಮಂಜುನಾಥ್ ಗೌಡರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಹಾಗೂ ಪಧಾದಿಕಾರುಗಳು ಉಪಸ್ಥಿತರಿದ್ದರು.
City Today News 9341997936

You must be logged in to post a comment.