
ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ದಿಂದ ಮಾನ್ಯತೆ ಪಡೆದಿದ್ದು ಬಿಎಫ್‌ಐ ಭಾರತ ಕ್ರೀಡಾ ಮಂತ್ರಾಲಯ ಮತ್ತು ಭಾರತೀಯ ಒಲಂಪಿಕ್ಸ್ ನಿಂದ ಮಾನ್ಯತೆ ಪಡೆದಿರುವ ಫೆಡರೇಶನ್ ಆಗಿದೆ ಎಂಬುದು ತಮ್ಮ ಗಮನಕ್ಕೆ ತಿಳಿಸುತ್ತಾ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕಚೇರಿ ಕಂಠೀರವ ಕ್ರೀಡಾಂಗಣದಲ್ಲಿ ಇದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳಿದೆ ಮತ್ತು ನಮ್ಮ ಸಂಸ್ಥೆ ಯ ಕ್ರೀಡಾಪಟುಗಳು ಖೇಲೋ ಇಂಡಿಯಾ ನ್ಯಾಷನಲ್ ಗೇಮ್ಸ್ ನ್ಯಾಷನಲ್ ಯೂತ್ ಗೇಮ್ಸ್ ಸೇರಿದಂತೆ ಬಾಕ್ಸಿಂಗ್ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದು ತಿಳಿಸಲು ಹರ್ಷಿಸುತ್ತೇವೆ ಮತ್ತು ಇತ್ತೀಚಿಗೆ ನಮ್ಮ ಸಂಸ್ಥೆಯ ವತಿಯಿಂದ ಆರ್ ಇ ಸಿ ಓಪನ್ ಟ್ಯಾಲೆಂಟ್ ಹಂಟ್ ಎಂಬ ಪಂದ್ಯಾವಳಿಯನ್ನು ಸತತ 18 ದಿನಗಳ ಕಾಲ ಆಯೋಜನೆ ಮಾಡಿದ್ದು ಅದರಲ್ಲಿ ಮೊದಲ ಬಾರಿಗೆ ಬಿ ಎಫ್ ಐ ಸ್ಮಾರ್ ವನ್ ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಜೊತೆಗೆ ನಮ್ಮ ಸಂಸ್ಥೆಯ ವತಿಯಿಂದ ಬಾಕ್ಸರ್ ಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ತಿಂಗಳು ಎಲ್ಲ ವಿಭಾಗಗಳಲ್ಲಿ ಒಂದು ಪಂದ್ಯಾವಳಿಯನ್ನು ಆರಿಸಲಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಜೂನಿಯರ್ ವಿಭಾಗದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಮಾಡೋ ಉದ್ದೇಶವನ್ನು ಸಹ ಸಂಸ್ಥೆ ಹೊಂದಿದೆ ಎಂಬುದನ್ನು ತಿಳಿಸುತ್ತಾ
ಪ್ರಸ್ತುತ ನಮ್ಮ ಸಂಸ್ಥೆ ಬಿ ಎಫ್ ಐ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ
ಇದೆ ಜೂನ್ 21ರಿಂದ ಜೂನ್ 23ರ ವರೆಗೆ ಬೆಂಗಳೂರಿನ ವಿದ್ಯಾನಗರದ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್ ನಲ್ಲಿ ಪ್ರಥಮ ಸೌತ್ ಜೋನ್ ಎಲೈಟ್ ಮೆನ್ಸ್(19 ವರ್ಷ ಮೇಲ್ಪಟ್ಟ ಮತ್ತು 40 ವರ್ಷ ಒಳಪಟ್ಟ ಬಾಕ್ಸರ್ ಗಳು) ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿ 2024 ಅನ್ನು ಆಯೋಜಿಸಲು ಉದ್ದೇಶಿಸಿದ್ದು ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ 9 ರಾಜ್ಯಗಳಾದ ಕರ್ನಾಟಕದ ಏ ಮತ್ತು ಬಿ ತಂಡ ತಮಿಳುನಾಡು ಕೇರಳ ಪಾಂಡಿಚರಿ ದೀಯು ದಮನ್ ಗೋವಾ ತೆಲಂಗಾಣ ಆಂಧ್ರಪ್ರದೇಶ ಅಸ್ಸಾಂ ರಾಜ್ಯಗಳ 70 ಬೆಸ್ಟ್ ಬಾಕ್ಸರ್ ಗಳು ಭಾಗವಹಿಸುತ್ತಿದ್ದು ಪಂದ್ಯಾವಳಿ ಉದ್ಘಾಟನೆ ಜೂನ್ 21ರಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಅದ ಕೆ ಗೋವಿಂದರಾಜು ರವರು ಮಾಡುತ್ತಿದ್ದು ಪಂದ್ಯಾವಳಿಯ ಸಮಾರೋಪ ಜೂನ್ 23ರಂದು ಮಧ್ಯಾಹ್ನ ಆಗಿದ್ದು ಪಂದ್ಯಾವಳಿಯ ವಿಶೇಷವೆಂದರೆ ಪಂದ್ಯಾವಳಿಯಲ್ಲಿ ಒಲಂಪಿಕ್ಸ್ ನ ಏಳು ತೂಕದ ವಿಭಾಗಗಳಲ್ಲಿ ಬಾಕ್ಸರ್ ಗಳು ಸ್ಪರ್ಧೆ ಮಾಡಲಿದ್ದಾರೆ ಮತ್ತು ಮೂರು ದಿನ ಬಾಕ್ಸಿಂಗ್ ಕೋಚ್ ಟ್ರೈನಿಂಗ್ ಕ್ಯಾಂಪ್ ಸಹ ನಡೆಸುತ್ತಿದ್ದು ರಾಜ್ಯದ ಕೋಚ್ ಗಳು ಮತ್ತಷ್ಟು ತರಬೇತಿ ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸುತ್ತಾ ಇದೇ ಸಂದರ್ಭದಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಪುರುಷರ ವಿಭಾಗದಿಂದ ಬಾಕ್ಸಿಂಗ್ ನಲ್ಲಿ ಅರ್ಹತೆ ಪಡೆದಿರುವ ಹರಿಯಾಣ ಮೂಲದ ಹಾಗೂ ಕರ್ನಾಟಕದ ಜೆ ಎಸ್ ಡಬ್ಲ್ಯೂ ಬಳ್ಳಾರಿ ಯಲ್ಲಿ 9 ವರ್ಷ ಬಾಕ್ಸಿಂಗ್ ತರಬೇತಿ ಪಡೆದಿರುವ ಹಾಗೂ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ನಿಶಾಂತ್ ದೇವು ರವರಿಗೆ ನಮ್ಮ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಲು ಬಯಸುತ್ತಾ ಪಂದ್ಯಾವಳಿಗೆ ಮಾಧ್ಯಮ ಮಿತ್ರರಾದ ತಾವು ಆಗಮಿಸಲು ಕೋರಿ ವಿನಂತಿಸುತ್ತೇವೆ ಎಂದು ಸಂಘದ ವತಿಯಿಂದ ತಿಳಿಸಲಾಯಿತು.ರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಮತ್ತು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ದಿಂದ ಮಾನ್ಯತೆ ಪಡೆದಿದ್ದು ಬಿಎಫ್‌ಐ ಭಾರತ ಕ್ರೀಡಾ ಮಂತ್ರಾಲಯ ಮತ್ತು ಭಾರತೀಯ ಒಲಂಪಿಕ್ಸ್ ನಿಂದ ಮಾನ್ಯತೆ ಪಡೆದಿರುವ ಫೆಡರೇಶನ್ ಆಗಿದೆ ಎಂಬುದು ತಮ್ಮ ಗಮನಕ್ಕೆ ತಿಳಿಸುತ್ತಾ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಕಚೇರಿ ಕಂಠೀರವ ಕ್ರೀಡಾಂಗಣದಲ್ಲಿ ಇದ್ದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳಿದೆ ಮತ್ತು ನಮ್ಮ ಸಂಸ್ಥೆ ಯ ಕ್ರೀಡಾಪಟುಗಳು ಖೇಲೋ ಇಂಡಿಯಾ ನ್ಯಾಷನಲ್ ಗೇಮ್ಸ್ ನ್ಯಾಷನಲ್ ಯೂತ್ ಗೇಮ್ಸ್ ಸೇರಿದಂತೆ ಬಾಕ್ಸಿಂಗ್ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದು ತಿಳಿಸಲು ಹರ್ಷಿಸುತ್ತೇವೆ ಮತ್ತು ಇತ್ತೀಚಿಗೆ ನಮ್ಮ ಸಂಸ್ಥೆಯ ವತಿಯಿಂದ ಆರ್ ಇ ಸಿ ಓಪನ್ ಟ್ಯಾಲೆಂಟ್ ಹಂಟ್ ಎಂಬ ಪಂದ್ಯಾವಳಿಯನ್ನು ಸತತ 18 ದಿನಗಳ ಕಾಲ ಆಯೋಜನೆ ಮಾಡಿದ್ದು ಅದರಲ್ಲಿ ಮೊದಲ ಬಾರಿಗೆ ಬಿ ಎಫ್ ಐ ಸ್ಮಾರ್ ವನ್ ಪರೀಕ್ಷೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಜೊತೆಗೆ ನಮ್ಮ ಸಂಸ್ಥೆಯ ವತಿಯಿಂದ ಬಾಕ್ಸರ್ ಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ತಿಂಗಳು ಎಲ್ಲ ವಿಭಾಗಗಳಲ್ಲಿ ಒಂದು ಪಂದ್ಯಾವಳಿಯನ್ನು ಆರಿಸಲಾಗುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಜೂನಿಯರ್ ವಿಭಾಗದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಮಾಡೋ ಉದ್ದೇಶವನ್ನು ಸಹ ಸಂಸ್ಥೆ ಹೊಂದಿದೆ ಎಂಬುದನ್ನು ತಿಳಿಸುತ್ತಾ
ಪ್ರಸ್ತುತ ನಮ್ಮ ಸಂಸ್ಥೆ ಬಿ ಎಫ್ ಐ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ
ಇದೆ ಜೂನ್ 21ರಿಂದ ಜೂನ್ 23ರ ವರೆಗೆ ಬೆಂಗಳೂರಿನ ವಿದ್ಯಾನಗರದ ಜಯಪ್ರಕಾಶ್ ನಾರಾಯಣ ನ್ಯಾಷನಲ್ ಯೂತ್ ಟ್ರೈನಿಂಗ್ ಸೆಂಟರ್ ನಲ್ಲಿ ಪ್ರಥಮ ಸೌತ್ ಜೋನ್ ಎಲೈಟ್ ಮೆನ್ಸ್(19 ವರ್ಷ ಮೇಲ್ಪಟ್ಟ ಮತ್ತು 40 ವರ್ಷ ಒಳಪಟ್ಟ ಬಾಕ್ಸರ್ ಗಳು) ಆಹ್ವಾನಿತ ಬಾಕ್ಸಿಂಗ್ ಪಂದ್ಯಾವಳಿ 2024 ಅನ್ನು ಆಯೋಜಿಸಲು ಉದ್ದೇಶಿಸಿದ್ದು ಈ ಪಂದ್ಯಾವಳಿಯಲ್ಲಿ ದೇಶದ ವಿವಿಧ 9 ರಾಜ್ಯಗಳಾದ ಕರ್ನಾಟಕದ ಏ ಮತ್ತು ಬಿ ತಂಡ ತಮಿಳುನಾಡು ಕೇರಳ ಪಾಂಡಿಚರಿ ದೀಯು ದಮನ್ ಗೋವಾ ತೆಲಂಗಾಣ ಆಂಧ್ರಪ್ರದೇಶ ಅಸ್ಸಾಂ ರಾಜ್ಯಗಳ 70 ಬೆಸ್ಟ್ ಬಾಕ್ಸರ್ ಗಳು ಭಾಗವಹಿಸುತ್ತಿದ್ದು ಪಂದ್ಯಾವಳಿ ಉದ್ಘಾಟನೆ ಜೂನ್ 21ರಂದು ಬೆಳಗ್ಗೆ 11:30ಕ್ಕೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಅದ ಕೆ ಗೋವಿಂದರಾಜು ರವರು ಮಾಡುತ್ತಿದ್ದು ಪಂದ್ಯಾವಳಿಯ ಸಮಾರೋಪ ಜೂನ್ 23ರಂದು ಮಧ್ಯಾಹ್ನ ಆಗಿದ್ದು ಪಂದ್ಯಾವಳಿಯ ವಿಶೇಷವೆಂದರೆ ಪಂದ್ಯಾವಳಿಯಲ್ಲಿ ಒಲಂಪಿಕ್ಸ್ ನ ಏಳು ತೂಕದ ವಿಭಾಗಗಳಲ್ಲಿ ಬಾಕ್ಸರ್ ಗಳು ಸ್ಪರ್ಧೆ ಮಾಡಲಿದ್ದಾರೆ ಮತ್ತು ಮೂರು ದಿನ ಬಾಕ್ಸಿಂಗ್ ಕೋಚ್ ಟ್ರೈನಿಂಗ್ ಕ್ಯಾಂಪ್ ಸಹ ನಡೆಸುತ್ತಿದ್ದು ರಾಜ್ಯದ ಕೋಚ್ ಗಳು ಮತ್ತಷ್ಟು ತರಬೇತಿ ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದು ತಿಳಿಸುತ್ತಾ ಇದೇ ಸಂದರ್ಭದಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಪುರುಷರ ವಿಭಾಗದಿಂದ ಬಾಕ್ಸಿಂಗ್ ನಲ್ಲಿ ಅರ್ಹತೆ ಪಡೆದಿರುವ ಹರಿಯಾಣ ಮೂಲದ ಹಾಗೂ ಕರ್ನಾಟಕದ ಜೆ ಎಸ್ ಡಬ್ಲ್ಯೂ ಬಳ್ಳಾರಿ ಯಲ್ಲಿ 9 ವರ್ಷ ಬಾಕ್ಸಿಂಗ್ ತರಬೇತಿ ಪಡೆದಿರುವ ಹಾಗೂ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ನಿಶಾಂತ್ ದೇವು ರವರಿಗೆ ನಮ್ಮ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ತಿಳಿಸಲು ಬಯಸುತ್ತಾ ಪಂದ್ಯಾವಳಿಗೆ ಮಾಧ್ಯಮ ಮಿತ್ರರಾದ ತಾವು ಆಗಮಿಸಲು ಕೋರಿ ವಿನಂತಿಸುತ್ತೇವೆ ಎಂದು ಸಂಘದ ವತಿಯಿಂದ ತಿಳಿಸಲಾಯಿತು.
ಡಾ ಮಂಜೇಗೌಡ ಅಧ್ಯಕ್ಷರು,ಸಾಯಿ ಸತೀಶ್ ಪ್ರಧಾನ ಕಾರ್ಯದರ್ಶಿ,ಡಾ,ಶಿವಮೊಗ್ಗ ವಿನೋದ್ ಸಹ ಕಾರ್ಯದರ್ಶಿ ಮತ್ತು ಧನಸಂಜನ್ ಕೋಚ್ ರವರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
City Today News 9341997936

You must be logged in to post a comment.