
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಆರ್.ವಿ. ಕಾಲೇಜಿನ ವಿದ್ಯಾರ್ಥಿನಿ ಎಸ್. ಯಶಸ್ವಿನಿ ವಿಜ್ಞಾನ ವಿಭಾಗದಲ್ಲಿ 94.16 ಫಲಿತಾಂಶ ಗಳಿಸಿದ್ದಾಳೆ, ಬೆಂಗಳೂರಿನ ಶ್ರೀನಗರ ನಿವಾಸಿಗಳಾದ ಶ್ರೀನಿವಾಸ್ ಮತ್ತು ಇಂದಿರಾ ಅವರ ಪುತ್ರಿ, ಯಶಶ್ವಿನಿ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
City Today News 9341997936

You must be logged in to post a comment.