
ಬಿ.ಎಂ.ಸ್ ಎಜುಕೇಶನ್ ಟ್ರಸ್ಟ್ ವತಿಯಿಂದ ಇತ್ತೀಚಿಗೆ ಟೀಚರ್ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಐ. ಐ. ಎಸ್ . ಸಿ. ಬೆಂಗಳೂರು ಯಾಂತ್ರಿಕ ವಿಭಾಗದ ಪ್ರೊ. ಗೋಪಾಲನ್ ಜಗದೀಶ್ ಭಾಗವಸಿದ್ದರು. ಇಂಜಿನಿಯರ್ ಕಾಲೇಜಿನ ಪ್ರಾಂಶುಪಾ ಲರಾದ ಡಾ. ಭೀಮಸಾ ಆರ್ಯ, ಬಿ. ಎಂ. ಸ್. ಕಾನೂನು ಮಹಾವಿದ್ಯಾಲಯದ ಪ್ರಾoಶುಪಾಲರಾದ ಪ್ರೊ. (ಡಾ) ಅನಿತಾ ಎಫ್. ಎನ್. ಡಿಸೋಜಾ ಮತ್ತು ವಾಸ್ತು ಶಿಲ್ಪಾ ವಿಭಾಗದ ಪ್ರಾoಶು ಪಾಲರಾದ ಡಾ. ಮಮತ ರಾಜ್ ಭಾಗವಸಿದ್ದರು.

ಸಂಸ್ಥೆಯಲ್ಲಿ 25 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಬೋದಕ ಮತ್ತು ಬೋದಕೇತರ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಿದರು. ಜಿ. ಅಪ್ಪಯಣ್ಣ, ಪ್ರೊ. (ಡಾ.)ಸುಜಾತ ಪ್ರಕಾಶ್ ಮತ್ತು ಮೋಹನ್ ಕುಮಾರ್ ರವರನ್ನು ಸನ್ಮಾನಿಸಿ ಅಭಿನಂದಿಸಿದರು.
City Today News 9341997935

You must be logged in to post a comment.