
ರಾಜ್ಯದಲ್ಲಿ ಕುಡಿಯುವ ನೀರಿಗಾಗಿ 1913 ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೇರಿ ಕರ್ನಾಟಕದಲ್ಲಿ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ .ತುಮಕೂರು ಆನೇಕಲ್ ಮತ್ತು ರಾಮನಗರ ಜಿಲ್ಲೆಗೆ ರೈತರಿಗೆ ಬೆಂಗಳೂರು ನಗರಕ್ಕೆ ಪ್ರಾಣಿ ಪಕ್ಷಿಗೆ ದನಕರುಗಳಿಗೆ ಮುಂದಿನ ದಿನದಲ್ಲಿ ನೀರು ಬೇಕಾಗುತ್ತದೆ.ಎಂದು ಸರ್ಕಾರ ಯೋಜನೆಯಲ್ಲಿ ಕುಳಿತು ಮಾತನಾಡಿ 1912 ನೇ ಇಸವಿಯಲ್ಲಿ 5912 ಕೋಟಿ ಹಣವನ್ನು ಬಡ್ಡೆಟ್‌ನಲ್ಲಿ ನಮೂದಿಸಿದೆ. ಈ ನೀರು ಮಲೆನಾಡಿನಿಂದ ಕಾವೇರಿ ಹರಿಯುವ ನೀರು ಅತಿ ಹೆಚ್ಚಾಗಿ ತಮಿಳುನಾಡಿನ ಮುಖಾಂತರ ಸಮುದ್ರಕ್ಕೆ ಹೋಗುತ್ತಿದೆ. ಈ ಯೋಜನೆಯ ಅನುದಾನದಿಂದ ರಾಜ್ಯ ಕೇಂದ್ರ ಸರ್ಕಾರ ಮಾಡುತ್ತೇವೆ ಎಂದು ಭರವಸೆಯನ್ನು ಕೊಟ್ಟು ಈ ಭರವಸೆಯನ್ನು 320 ಅಡಿ ನೀರು ಶೇಖರಣೆಯಾಗುತ್ತದೆ. ಎಂದು ತಿಳುವಳಿಕೆಯನ್ನು ಸರ್ಕಾರ ತಿಳಿಸಿ 450 ಮೆಗಾವ್ಯಾಟ್ ವಿದ್ಯುತ್ ಕೂಡ ಕರ್ನಾಟಕ ತಲುಪುತ್ತದೆ ಎಂಬ ಮಾಹೆಯನ್ನು ಕೊಟ್ಟಿದ್ದರು. ಈ ಯೋಜನೆ ತಿಳಿದ ಕರ್ನಾಟಕದಲ್ಲಿ ಅದರಲ್ಲಿ ರಾಮನಗರದಲ್ಲಿ ಜಿಲ್ಲೆಯ ರೈತ ಸಂಘ1913 ರಲ್ಲಿ ಮಾಹಿತಿ ಸರ್ಕಾರದಿಂದ ಪಡೆದು ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ.
ಅದರಲ್ಲೂ ಕನಕಪುರ ತಾಲ್ಲೂಕಿನ ಜನರಾದ ರೈತ ಮುಖಂಡರಾದ ಸಂಪತ್ ಕುಮಾರ್, ಅನಂತರಾಮು, ಭೂಹಳ್ಳಿ ಜಗದೀಶರಾವ್, ನಾರಾಯಣಸ್ವಾಮಿ ಇನ್ನು 1000 ಜನರು ರೈತಹೋರಾಟಗಾರರಸರ್ಕಾರಕ್ಕೆ ಎಚ್ಚರಿಕೆಯನ್ನು ಅನುಸಾರಕ್ಕೆ ಕರ್ನಾಟಕ ರಾಜ್ಯ ರೈತ ಹೋರಾಟಗಾರರರು ಈ ಮೇಕೆದಾಟು ಹೋರಾಟ ಹಾಸನ ಜಿಲ್ಲೆಯ ಅರಳಾಪುರ ಮಂಚೇಗೌಡರು ,ನಾಗರತ್ನಮ್ಮ ಹಾಗೂಕೋಲಾರನಾರಾಯಣಸ್ವಾಮಿ ಕನಕಪುರ ಗ್ರಾಮದ ನೂರಾರು ಮಹಿಳೆಯರು ಕೊಟ್ಟಗಾಳು ಗ್ರಾಮದ ಸಾಕಮ್ಮ, ಮಾರಮ್ಮ, ರಾಜ್ಯ ರೈತ ಸಂಘದ ಮಹಿಳಾ ರಾಜ್ಯಧ್ಯಕ್ಷೆ ನಾಗರತ್ನಮ್ಮ, ರಾಜರೈತ ಸಂಘ ರಾಜಾಧ್ಯಕ್ಷ ಮಂಜೇಗೌಡ ಡಾ॥ ಫಯಾಜ್ ಸೇರಿದಂತೆ ರೈತ ಮುಖಂಡರು ಕರ್ನಾಟಕ ಕನ್ನಡ ಸಂಘದ ಹೋರಾಟಗಾರರು ಭಾಗವಹಿಸಿ ಮೇಕೆದಾಟಿನಿಂದ ವಿಧಾನಸೌಧಕ್ಕೆ ಪಾದಯತ್ರೆಯನ್ನು ದಿನಾಂಕ 23-9-2021ರ ಗುರುವಾರ ಪ್ರಾರಂಭಿಸಿ ಸರ್ಕಾರಕ್ಕೆ ಒತ್ತಡವನ್ನುರಾಜ್ಯದ ಮುಖ್ಯಮಂತ್ರಿ ಭೂಮಿಯನ್ನು ಭೇಟಿ ಮಾಡಿ ಬೊಮ್ಮಾಯಿ 2022 ಒಳಗೆ ದೇಶದಪ್ರಧಾನಿ ಮೋದಿಯವರನ್ನು ಕರೆದುಕೊಂಡುಮೇಕೆದಾಟಿಗೆ ಪೂಜೆಯನ್ನು ಸಲ್ಲಿಸುತ್ತೇವೆಂದು ಭರವಸೆಯನ್ನು ಬಗೆಹರಿಸಿದ ರಾಜ್ಯದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಕದಾಟುವಿನಿಂದ ಪಾದಯಾತ್ರೆಯನ್ನು ಅದ್ದೂರಿ ಸಂಭ್ರಮದಿಂದ ಮೇಕೆದಾಟು ಕಟ್ಟೆಕಟ್ಟುತ್ತೇವೆಂದು ಭರವಸೆಯನ್ನು ಕೊಟ್ಟರು.ಹಾಗೂ ರಾಜ್ಯದಲ್ಲಿ ಇವೆಲ್ಲಾ ವಿಚಾರದಲ್ಲಿ ಮೇಕೆದಾಟುವಿಚಾರ ಹಾಗೂ ಕೆಲವು ಭರವಸೆಗಳನ್ನು ಕೊಟ್ಟ ಸರ್ಕಾರವನ್ನು ಬಿಜೆಪಿಯಿಂದ ತಮ್ಮ ಪಕ್ಷಕ್ಕೆ ವಶಪಡಿಸಿಕೊಂಡರು ಹಾಗೂ ಹೋರಾಟಮಾಡುವಾಗ ಯಾರ ಅನುಮತಿಯೂ ಬೇಡ ನಮ್ಮ ನೀರು ನಮ್ಮ ಹಕ್ಕು ಎಂಬ ಭರವಸೆಯನ್ನು ಕೊಟ್ಟು ಇದುವರೆವಿಗೂ ಮೇಕೆದಾಟು ವಿಚಾರ ದ ಕಡೆ ಗಮನ ಹರಿಸಿಲ್ಲ. 26ಜನಕರ್ನಾಟಕ ದಿಂದ ಎಂಪಿಗಳು ಆಗಿದ್ದರೂ ಕರ್ನಾಟಕಕ್ಕೆಯಾವಉಪಯೋಗವನ್ನು ಮಾಡಲಿಲ್ಲ. ಮುಖ್ಯವಾಗಿ ಕರ್ನಾಟಕದ ಜನರಿಗೆ ನೀರಿದ್ದರೆ ಜನರ ಜೀವ ಪ್ರಾಣಿ ಪಕ್ಷಿಗಳ ಜೀವ ಉಳಿಯುತ್ತದೆ. ಇದರ ಬಗ್ಗೆ ಗಮನ ಹರಿಸದೇ ಇರುವಾಗ ಎಂಪಿಗಳಿಗೆ ಪಾಠ ಕಲಿಸಬೇಕಾಗುತ್ತದೆ.25ಸಾವಿರವಾಟರ್ ಟ್ಯಾಂಕ್‌ಗಳು ಕುಡಿಯುವ ನೀರನ್ನು ಬೆಂಗಳೂರಿನಲ್ಲಿ ಸರಬರಾಜು ಮಾಡುತ್ತಿರುವುದು ಗೊತ್ತಿದ್ದರೂ ಸಹ ಸರ್ಕಾರ ಮೇಕೆದಾಟು ಯೋಜನೆಯ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಬೆಂಗಳೂರಿನ ಜನತೆ ಬೇಗ ಎಚ್ಚೆತ್ತು ಕೊಂಡು ಅಣೆಕಟ್ಟು ನಿರ್ಮಾಣ ಮಾಡಲುರಾಜಕಾರಣಿಗಳಿಗೆ ಸರಿಯಾದ ಪಾಠವನ್ನುಕಲಿಸಬೇಕಾಗುತ್ತದೆ.ಎಂದು ಈ ಮೂಲಕ ಕಳಕಳಿಯಿಂದ ಒತ್ತಾಯಿಸುತ್ತೇವೆ.
ದಯಮಾಡಿ ಮತನೀಡಬೇಕಾದರೆ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಒತ್ತಾಯದಿಂದಲೂ ಸರ್ಕಾರಕ್ಕೆ ಮಾಹಿತಿ ತಿಳಿಸಿದ್ದರೂ ಹಾಗೂ ವಾಟಾಳ್ವೆನಾಗರಜು ಕನ್ನಡಪರ ಹೋರಾಟಗಾರರು ಮೇಕೆದಾಟು ಕಟ್ಟಲೇಬೇಕು ನಮ್ಮ ನೀರು ನಮ್ಮ ಹಕ್ಕು ಎಂದು ಮೊಟ್ಟಮೊದಲು ನೀರು ಕೊಡಿ ಹಣಕೊಡಬೇಡಿ ಯಾವ ಶಕ್ತಿಯು ಪ್ರದರ್ಶನ ತೆಗೆದುಹಾಕಿ ಕುಡಿಯಲು ನೀರನ್ನು ಕೊಡಬೇಕಾದರೆ ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು. ಶಂಕುಸ್ಥಾಪನೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಯಾರಾದರೂಗುದ್ದಲಿ ಪೂಜೆ ಮಾಡಿ ಹಣ ಬಿಡುಗಡೆ ಮಾಡಿದರೆ ಮಾತ್ರ ಮತ ಚಲಾಯಿಸುತ್ತೇವೆ. ಕೇಂದ್ರ ಸರ್ಕಾರ ಮೇಕೆದಾಟು ಕಟ್ಟಲು ಅನುಮತಿ ಕೊಟ್ಟರೆ ನಿಮಗೆ ಮತ ರಾಜ್ಯ ಸರ್ಕಾರಕ್ಕೆ ತಾವು ಕಟ್ಟೆಕಟ್ಟುತ್ತೇವೆಂದು ಭರವಸೆಕೊಟ್ಟು ಗುದ್ದಲಿ ಪೂಜೆ ಮಾಡಿದರೆ ನಿಮಗೆ ಬೆಂಗಳೂರುನಗರ ಸೇರಿಕೊಂಡು ತಮಿಳುನಾಡಿಗೆ ಹೆಚ್ಚಿನ ಸೌಲಭ್ಯದೊರೆಯುತ್ತದೆ. ಯಾವುದೇ ತಮಿಳುನಾಡು ಕ್ಯಾತೆ ತೆಗೆಯಬಾರದು ತಮಿಳುನಾಡು ಕರ್ನಾಟಕ ಸರ್ಕಾರಗಳು ಈ ಒಂದು ವಿಚಾರಕ್ಕೆ ಪಾಕಿಸ್ತಾನ. ಇಂಡಿಯಾ, ಇದ್ದ ಹಾಗೇ ಅದು ಆಗದ ರೀತಿಯಲ್ಲಿ ಪಡೆದುಕೊಂಡು ಹೋದರೆ ತಮಿಳುನಾಡಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಅದ್ದರಿಂದ ಸರ್ಕಾರಗಳು ಒಟ್ಟಿಗೆ ಸೇರಿ ಮೇಕೆದಾಟು ಅಣೆಕಟ್ಟನ್ನು ನಿರ್ಮಾಣಮಾಡಲೇ ಬೇಕು ಇಲ್ಲವಾದರೇ ಸರ್ಕಾರಕ್ಕೆ ಶಾಪತಟ್ಟುತ್ತದೆ. ಎಂಬ ಭರವಸೆ ಇರುತ್ತದೆ.ಮೇಕೆದಾಟು ಅಣೆಕಟ್ಟು ಕಟ್ಟಲು ಅನುಮತಿ ದೊರೆತರೆ ಮಾತ್ರ ಮತ ಚಲಾಯಿಸುತ್ತೇವೆ ಎಂದು ಮಂಜೇಗೌಡ – ರೈತ ಸಂಘ ಅಧ್ಯಕ್ಷರು ಮತ್ತು ಸಂಪತ್ ಕುಮಾರ್, ಅಧ್ಯಕ್ಷರು – ಮೇಕೆ ದಾಟು ಹೋರಾಟ ಸಮಿತಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸುದರು.
City Today News 9341997936

You must be logged in to post a comment.