ವಿಜಯ ಜನತಾ ಪಾರ್ಟಿ ಸಂಘಟನಾ ಕಾರ್ಯಕ್ರಮಕ್ಕೆ ಚಾಲನೆ.

ವಿಜಯ ಜನತಾ ಪಾರ್ಟಿಯು ನ್ಯಾಷನಲ್ ಪಾರ್ಟಿ ಯಾಗಿದ್ದು ಈಗ ಎಲ್ಲಾ ಗ್ರಾಮ ಪಂಚಾಯಿತಿ ನಗರ ಪಂಚಾಯತ್,ಬಿಬಿಎಂಪಿ ಎಲೆಕ್ಷನ್ ಭಾಗವಹಿಸಲು ನಿರ್ಧರಿಸಿದೆ ವಿಜಯ್‌ ಜನತಾ ಪಾರ್ಟಿಯ ಸಂಘಟನಾ ಕಾರ್ಯಕ್ಕೆ ಚಾಲನೆ ನೀಡಿದ್ದು ವಿಜಯ ಜನತಾ ಪಾರ್ಟಿಯ ದೇಯಉದ್ದೇಶಗಳು ಕೆಳಕಂಡಂತೆ ಇರುತ್ತದೆ.

ಮೊದಲನೇದಾಗಿ ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮಾಡಲು ನಿರ್ಧರಿಸಿದ್ದೇವೆ. 18000 ಕಿಲೋಮೀಟ‌ರ್ ರಸ್ತೆಗಳನ್ನು ಉನ್ನತೀಕರಿಸುವುದು ಎಲ್ಲಾ ಹಳ್ಳಿಗಳಲ್ಲಿ ಆರೋಗ್ಯ,ವಿದ್ಯಾಭ್ಯಾಸ, ವಿಚಾರಗಳಲ್ಲಿ ಸಂಪೂರ್ಣವಾಗಿ ಉಚಿತವಾಗಿ ವ್ಯವಸ್ಥೆಯನ್ನು ಕಲ್ಪಿಸುವುದು,

ಈಗ ನಡೆಯುತ್ತಿರುವ ಜಾತಿಗಳ ಆದರಿತ ಎಲೆಕ್ಷನ್ ನ್ಸ್‌ ವಿರೋಧಿ ಸುವದು ಮತ್ತು ಯಾವದೇ ಜಾತಿ ಇರಲಿ ಬಡವರಿಗೆ ಮೀಸಲಾತಿ ಕಲ್ಪಿಸುವುದು ಮತ್ತು ಕರ್ನಾಟಕದ ಜನರಿಗೆ ಉದ್ಯೋಗ ಕಲ್ಪಿಸುವುದು ಮತ್ತು ಶಾಶ್ವತ ನೀರಾವರಿ ಯೋಜನೆ ಗಳನ್ನು ಕಲ್ಪಿಸುವ ಉದ್ದೇಶ ಇಟ್ಟುಕೊಂಡು ರಾಜಕೀಯ ಸಂಘಟನೆ ಗೆ south ಇಂಡಿಯ ಪ್ರೆಸಿಡೆಂಟ್ sridhar ns ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಯಾಗಿ S T ನವೀನ್ ಕುಮಾರ್ ಮುಕಾಂತರ ಕಾರ್ಯಕ್ರಮ ಗಳನ್ನು ಹಮ್ಮಿ ಕೊಂಡು ಇಂದು ರಾಜ್ಯ ಸಂಚಾಲಕರಾಗಿ ತಿಪ್ಪೇಸ್ವಾಮಿ N. ರಾಜ್ಯ ಮಹಿಳಾ ಉಪಾಧ್ಯಕ್ಷರಾಗಿ ಶೋಭ M r. ಮತ್ತು ಸಹ ಸಂಚಾಲಕರಗಿ vs mohan, ಶ್ವೇತಾ ಕುಮಾರಿ ಯವರು ಮುಕಾಂತರ ಸಂಘಟನಾ ಕಾರ್ಯಕ್ಕೆ ಚಾಲನೆ ನೀಡಲಾಯಿತು

City Today News 9341997936