“ವಿಶ್ವ ನೃತ್ಯ ದಿನ”ದ ಅಂಗವಾಗಿ ” ವಿವಿಧ ಬಗೆಯ ನೃತ್ಯ ವಿಶ್ವ ದಾಖಲೆ ” ಸಮಾರಂಭ

“ವಿಶ್ವ ನೃತ್ಯ ದಿನ”ದ ಅಂಗವಾಗಿ ಬೆಂಗಳೂರಿನಲ್ಲಿ ಆರ್ಟ್ ಕಲ್ಚರಲ್ ಎಜುಕೇಶನ್ ಇನ್ ಲೈಟ್ ಫೌಂಡೇಶನ್ ( ರೀ) ಸಂಸ್ಥಾಪಕಿ  ಡಾ. ಅಂಬಿಕಾ ಸಿ ಅವರು ಆಯೋಜಿಸಿದ್ದ ” ವಿವಿಧ ಬಗೆಯ ನೃತ್ಯ ವಿಶ್ವ ದಾಖಲೆ ” ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ 

ಸಮಾಜ ಸೇವಕರಾದಂತ ರವಿ ಎನ್. ಎಸ್, ಕಾಕ್ಸ್ ಟೌನ್,  ಶ್ರೀಮತಿ ಪದ್ಮ ನಾಗರಾಜ್  ಇಂದು ಸಂಜೆ  ಪತ್ರಿಕೆಯ ಮುಖ್ಯ ಸಂಪಾದಕರು, ಹಿರಿಯ  ಪತ್ರಕರ್ತೆ ಶ್ರೀಮತಿ.ಶಾಂತಕುಮಾರಿ ,ಯೋಗಚರ್ಯ  ಕಲಂದರ್ ಭಾಷಾ  ಮತ್ತು  ಸಮಾಜ ಸೇವಕರಾದಂತ ದ್ವಾರಕನಾಥ್  ಹಾಗೂ ನೃತ್ಯ ಶಿಕ್ಷಕರು ಉಪಸ್ಥಿತರಿದ್ದರು.
 

ಈ ಕಾರ್ಯಕ್ರಮವು  ಭರತನಾಟ್ಯ, ಕುಚುಪುಡಿ, ಮೋಹಿನಿ ಅಟ್ಟಂ,  ಕೊಡವಾ ಡಾನ್ಸ್, ಸುಗ್ಗಿ,  ಕನಗಿಲು, ಯೋಗ ನೃತ್ಯ, ಮತ್ತು ಹುಲಿ ಡ್ಯಾನ್ಸ್  ಹಾಗೂ ಇನ್ನಿತರೆ ನೃತ್ಯ ಶೈಲಿಗಳನ್ನು ಒಳಗೊಂಡಿತ್ತು.

City Today News 9341997936