“ಶ್ರೀಮನ್ ಮೂಲರಾಮಚಂದ್ರ ದೇವರ”ಸಂಸ್ಥಾನ ಪೂಜೆ” ಮಂತ್ರಾಲಯ ಶ್ರೀಗಳಿಂದ
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ತಮ್ಮ ಅಮೃತ ಹಸ್ತದಿಂದ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು,

ತದನಂತರದಲ್ಲಿ ನಿರ್ದೇಶಕರಾದ ಡಾ. ಮಧುಸೂದನ್ ಹವಾಲ್ದಾರ್ ಅವರ ನಿರ್ದೇಶನದ “ಅಯೋಧ್ಯಾ ರಾಮ” ಎಂಬ ಚಲನಚಿತ್ರದ ಲೋಗೋ ವನ್ನು ಪರಮಪೂಜ್ಯ ಶ್ರೀಪಾದರು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಡಾಕ್ಟರ್ ಮಧುಸೂದನ್ ಹವಾಲ್ದಾರ್ ಹಾಗೂ ಆರ್ ಕೆ ವಾದಿಂದ್ರ ಆಚಾರ್ಯರು ನಂದಕಿಶೋರ್ ಆಚಾರ್ಯರು ಇದ್ದರು
City Today News 9341997936

You must be logged in to post a comment.