
ಕರ್ನಾಟಕ ರಾಜ್ಯ ಸವಿತಾ ಕ್ಷೌರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಿಂದ ಮತ್ತು ಸಮಾಜದ ಮುಖಂಡರಿಂದ ನಿಕಟ ಪೂರ್ವ ವಿಧಾನ ಪರಿಷತ್ ಸದಸ್ಯರಾದ ಎಂ ಸಿ. ವೇಣುಗೋಪಾಲ್ ರವರಿಗೆ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಸ್.ವೇಣುಗೋಪಾಲ್ ರವರನ್ನು ಆಯ್ಕೆ ಮಾಡಲು ಮನವಿಯನ್ನು ಸಲ್ಲಿಸಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಸರ್ಕಾರದಿಂದ “ಸಹಕಾರ ರತ್ನ”ಪ್ರಶಸ್ತಿಯನ್ನು ಪಡೆದಂತ ಅವರಿಗೆ ಸವಿತಾ ಸಮಾಜದ ಬಂಧುಗಳಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
City Today News
9341997936

You must be logged in to post a comment.