
ಶ್ರೀ ಕೃಷ್ಣದೇವರಾಯ ಕಲಾಮಂದಿರ, ಮಲ್ಲೇಶ್ವರಂ ನಲ್ಲಿ,
ಗ್ರಾವಿಟಿ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕ ಮಾಸ್ಟರ್ ಶೇಖರ್ ಅವರು ಆಯೋಜಿಸಿದ್ದ ಐದನೇ ವರ್ಷದ ನೃತ್ಯೋತ್ಸವದಲ್ಲಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ ಲೈಟ್ ಫೌಂಡೇಶನ್ ಸಂಸ್ಥಾಪಕಿ ಡಾ|| ಅಂಬಿಕಾ ಸಿ ರವರು ಭಾಗವಹಿಸಿ ಸುಮಾರು 160ಕ್ಕೂ ಹೆಚ್ಚು ನೃತ್ಯಗಾರರೊಂದಿಗೆ ಸಂಭ್ರಮಿಸಿದರು.
City Today News 9341997936

You must be logged in to post a comment.